ಸೋಲು ಗೆಲುವಿನ ಮೆಟ್ಟಿಲು @solugeluvu Channel on Telegram

ಸೋಲು ಗೆಲುವಿನ ಮೆಟ್ಟಿಲು

@solugeluvu


⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️
🌍📚ಪ್ರಚಲಿತ ವಿದ್ಯಮಾನಗಳು📚🌍
📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞
🧾ಮಿನಿ ಪೇಪರ್ ಗಳು📑
📚🌍ಉದ್ಯೋಗ ಮಾಹಿತಿ⭐️✍️
📚ಉಪಯುಕ್ತ ನೋಟ್ಸ್ ಗಳು
📕 ಹಳೆಯ ಪ್ರಶ್ನೆಪತ್ರಿಕೆಗಳು📋

ಸೋಲು ಗೆಲುವಿನ ಮೆಟ್ಟಿಲು (Kannada)

ಸೋಲು ಗೆಲುವಿನ ಮೆಟ್ಟಿಲು ಟೆಲಿಗ್ರಾಮ್ ಚಾನೆಲ್ ಒಂದು ಸ್ಪರ್ಧಾತ್ಮಕ ತಯಾರಿ ಚಾನೆಲ್ ಆಗಿದೆ. ಈ ಚಾನೆಲ್ ಹೊಸದಾಗಿ ಪಠ್ಯದ ಪ್ರಚಲಿತ ವಿದ್ಯಮಾನಗಳನ್ನು ಸಹಿತವಾಗಿ ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. IAS, KAS, PSI, PC, SDA, FDA ಪರೀಕ್ಷೆಗಳಿಗೆ ಸಮರ್ಥವಾಗಿ ಸಿದ್ಧತೆ ಮಾಡಲು ಈ ಚಾನೆಲ್ ಅನೇಕ ಉಪಯುಕ್ತ ಸಾಮಗ್ರಿಗಳನ್ನು ಒದಗಿಸುತ್ತದೆ. ದಿನನಿತ್ಯದ ಎಲ್ಲಾ ಪೇಪರ್ ಗಳು, ಮಿನಿ ಪೇಪರ್ ಗಳು, ಉದ್ಯೋಗ ಮಾಹಿತಿ, ಉಪಯುಕ್ತ ನೋಟ್ಸ್ ಮತ್ತು ಹಳೆಯ ಪ್ರಶ್ನೆಪತ್ರಿಕೆಗಳು ಈ ಚಾನೆಲ್ ಮೂಲಕ ಲಭ್ಯವಿದೆ. ಸರಳ ಮತ್ತು ಸುಲಭವಾಗಿ ಪ್ರಕಟಿತ ಖಂಡನೆಗಳು ಅದ್ಭುತ ಅಭ್ಯಾಸವನ್ನು ಮಾಡಲು ಈ ಚಾನೆಲ್ ಅವಶ್ಯ ಸೂಚನೆಯಾಗಿವೆ. ತಮ್ಮ ಪರೀಕ್ಷಾ ಪ್ರಸ್ತುತ ಬೆಳವಣಿಗೆಯನ್ನು ತಯಾರಿಸುವ ವಿಷಯದಲ್ಲಿ ಆಸಕ್ತರಾಗಿರುವ ಯಾರುಗಳಾದರೂ, ಈ ಚಾನೆಲ್ ಅತ್ಯಂತ ಉಪಯುಕ್ತವಾಗಿದೆ. ತಮ್ಮ ಉತ್ತಮ ಸಾಧ್ಯತೆಯನ್ನು ಪ್ರದರ್ಶಿಸಲು ಈ ಚಾನೆಲ್ ನೀಡುವ ಸಹಾಯ ಅದ್ಭುತವಾಗಿದೆ. ಸೋಲು ಗೆಲುವಿನ ದಾರಿಯಲ್ಲಿ ಮುನ್ನಡೆಯಲು, ಸ್ಪರ್ಧಾ ಪರೀಕ್ಷೆಗಳನ್ನು ಗೆಲುವಿನ ಕಡೆಗೆ ತಿರುಗಲು ಸಹಾಯ ಮಾಡಲು ಈ ಚಾನೆಲ್ ಅತ್ಯಂತ ಉತ್ತಮವಾಗಿದೆ.

ಸೋಲು ಗೆಲುವಿನ ಮೆಟ್ಟಿಲು

14 Feb, 08:39


https://t.me/solugeluvu

ಸೋಲು ಗೆಲುವಿನ ಮೆಟ್ಟಿಲು

12 Jan, 05:01


Current affairs January 11, 12

ಸೋಲು ಗೆಲುವಿನ ಮೆಟ್ಟಿಲು

02 Jan, 15:25


👆🏻👆🏻👆🏻👆🏻👆🏻👆🏻👆🏻👆🏻👆🏻
IAS Free Coaching Exam:
✍🏻📋✍🏻📋✍🏻📋✍🏻📋✍🏻

ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ IAS Free Coaching ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ KEA ಯು Syllabus & Time Table ನ್ನು ಪ್ರಕಟಿಸಿದ್ದು, 3-4 ದಿನದೊಳಗಾಗಿ Hall Ticket ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

ಒಟ್ಟು ಹುದ್ದೆಗಳು: 600 (400SC +200ST)
ಅರ್ಜಿ ಸಲ್ಲಿಸಿದವರು : 14,827
ಒಂದು ಹುದ್ದೆಗೆ 25 ಅಭ್ಯರ್ಥಿಗಳ ಫೈಟ್.!!
ಪರೀಕ್ಷಾ ದಿನಾಂಕ: 12-01-2025 (ರವಿವಾರ)
ಪರೀಕ್ಷಾ ಸಮಯ: 2:30pm - 4:30pm
1 ಅಂಕದ 100 ಪ್ರಶ್ನೆಗಳು ಒಟ್ಟು 100 Marks.!!
(ಯಾವುದೇ Negative Marks ಇರುವುದಿಲ್ಲ.!!)
✍🏻📋✍🏻📋✍🏻📋✍🏻📋✍🏻

ಸೋಲು ಗೆಲುವಿನ ಮೆಟ್ಟಿಲು

02 Jan, 13:45


ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ 2024-25 ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನಿಯೋಜಿಸುವ ಸಂಬಂಧ ಪ್ರವೇಶ ಪರೀಕ್ಷೆಯ ವೇಳಾ ಪಟ್ಟಿಯನ್ನು KEA ಈಗ ಅಧಿಕೃತವಾಗಿ ಪ್ರಕಟಿಸಿದೆ.

ವಿಶೇಷ ಸೂಚನೆ

ನೆಗೆಟೀವ್ ಅಂಕಗಳು ಇರುವದಿಲ್ಲ

ಸೋಲು ಗೆಲುವಿನ ಮೆಟ್ಟಿಲು

02 Jan, 05:08


https://t.me/solugeluvu

ಸೋಲು ಗೆಲುವಿನ ಮೆಟ್ಟಿಲು

02 Jan, 05:07


ಮಾಸಿಕ GKToday - Kannada

👉 ಡಿಸೆಂಬರ್ (December) 2024
👉 ಕೃಪೆ - GKToday

ಸೋಲು ಗೆಲುವಿನ ಮೆಟ್ಟಿಲು

30 Dec, 08:44


https://t.me/solugeluvu

ಸೋಲು ಗೆಲುವಿನ ಮೆಟ್ಟಿಲು

30 Dec, 08:41


:
Q4. ಯಾವ ರಾಜ್ಯ ಸರ್ಕಾರವು ಹೊಸ ಸಮಗ್ರ ಸೆಕ್ರೆಟರಿಯೇಟ್ ಸಂಕೀರ್ಣಕ್ಕೆ ಬಾಬಾಸಾಹೇಬ್ ಬಿಆರ್ ಅಂಬೇಡ್ಕರ್ ಅವರ ಹೆಸರನ್ನು ಇಡಲು ನಿರ್ಧರಿಸಿದೆ?
(ಎ) ಮಹಾರಾಷ್ಟ್ರ
(ಬಿ) ತಮಿಳುನಾಡು
(ಸಿ) ಗುಜರಾತ್
(ಡಿ) ಆಂಧ್ರ ಪ್ರದೇಶ
(ಇ) ತೆಲಂಗಾಣ

E👍👍👍👍

Q3. ಶೈಕ್ಷಣಿಕ ಸಹಕಾರಕ್ಕಾಗಿ ದೀರ್ಘಾವಧಿಯ ಸಹಜೀವನದ ಸಂಬಂಧವನ್ನು ಸ್ಥಾಪಿಸಲು ಕೆಳಗಿನ ಯಾವ ವಿಶ್ವವಿದ್ಯಾನಿಲಯವು ಭಾರತೀಯ ನೌಕಾಪಡೆಯೊಂದಿಗೆ ಎಂಒಯುಗೆ ಸಹಿ ಹಾಕಿದೆ?
(ಎ) ದೆಹಲಿ ವಿಶ್ವವಿದ್ಯಾಲಯ
(ಬಿ) ಅಮಿಟಿ ವಿಶ್ವವಿದ್ಯಾಲಯ
(ಸಿ) ಅಲಹಾಬಾದ್ ವಿಶ್ವವಿದ್ಯಾಲಯ
(ಡಿ) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
(ಇ) ಡಾ. ಬಿ. ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ

B👍👍👍👍

ಸೋಲು ಗೆಲುವಿನ ಮೆಟ್ಟಿಲು

30 Dec, 08:41


ಭಾರತದ ಸಂವಿಧಾನದ ಭಾಗಗಳು

🎯ಭಾಗ-1
👉ಕೇಂದ್ರ ಹಾಗೂ ಅದರ ಭೂಪ್ರದೇಶಗಳು

🎯ಭಾಗ - 2
👉ಪೌರತ್ವ

🎯ಭಾಗ - 3
👉ಮೂಲಭೂತ ಹಕ್ಕುಗಳು

🎯ಭಾಗ - 4
👉ರಾಜ್ಯ ನೀತಿ ನಿರ್ದೇಶಕ ತತ್ವಗಳು

🎯ಭಾಗ - 4 ಎ
👉ಮೂಲಭೂತ ಕರ್ತವ್ಯಗಳು

🎯ಭಾಗ - 5
👉ಕೇಂದ್ರ ಸರ್ಕಾರ

🎯ಭಾಗ - 6
👉ರಾಜ್ಯ ಸರ್ಕಾರ

🎯ಭಾಗ -8
👉ಕೇಂದ್ರಾಡಳಿತ ಪ್ರದೇಶಗಳು

🎯ಭಾಗ - 9
👉ಪಂಚಾಯಿತಿಗಳು

🎯ಭಾಗ - 9 ಎ
👉ಮುನ್ಸಿಪಾಲಿಟಿಗಳು

🎯ಭಾಗ - 9 ಬಿ
👉ಸಹಕಾರಿ ಸಂಘಗಳು

🎯ಭಾಗ - 10
👉ಅನುಸೂಚಿತ ಹಾಗೂ ಬುಡಕಟ್ಟು ಪ್ರದೇಶ

🎯ಭಾಗ - 11
👉ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ

🎯ಭಾಗ - 12
👉ಹಣಕಾಸು, ಆಸ್ತಿ ,ಒಪ್ಪಂದ ವಿವಾದ

🎯ಭಾಗ - 13
👉ಭಾರತದೊಳಗಿನ ವ್ಯಾಪಾರ ವಾಣಿಜ್ಯ ಸಂಬಂಧ

🎯ಭಾಗ - 14
👉ಕೇಂದ್ರ ಮತ್ತು ರಾಜ್ಯಗಳ ಸೇವೆಗಳು

🎯ಭಾಗ - 14 ಎ
👉ನ್ಯಾಯಾಧೀಕರಣ

🎯ಭಾಗ - 15
👉ಚುನಾವಣೆಗಳು

🎯ಭಾಗ - 16
👉ಕೆಲವು ವರ್ಗಗಳಿಗೆ ವಿಶೇಷ ಸವಲತ್ತು

🎯ಭಾಗ - 17
👉ಆಡಳಿತ ಭಾಷೆ

🎯ಭಾಗ - 18
👉ತುರ್ತು ಪರಿಸ್ಥಿತಿಗಳು

🎯ಭಾಗ - 19
👉ಸಂಕೀರ್ಣ

🎯ಭಾಗ - 20
👉ತಿದ್ದುಪಡಿಗಳು

🎯ಭಾಗ - 21
👉ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು

🎯ಭಾಗ - 22
👉ಕಿರು ಶೀರ್ಷಿಕೆ, ಪ್ರಾರಂಭ ಮತ್ತು ಹಿಂದಿಯಲ್ಲಿ ಸಂವಿಧಾನ ಪ್ರಕಟಣೆ ಹಾಗೂ ರದ್ದುಪಡಿಸುವಿಕೆ.

ಸೋಲು ಗೆಲುವಿನ ಮೆಟ್ಟಿಲು

30 Dec, 08:40


Document from Surya C

ಸೋಲು ಗೆಲುವಿನ ಮೆಟ್ಟಿಲು

25 Dec, 06:44


ನಮ್ಮ ಪ್ರಚಲಿತ ಘಟನೆಗಳ PDF ಇಷ್ಟು ಅಂಶಗಳನ್ನು ಒಳಗೊಂಡಿದೆ..

Hi hello ಸ್ಪರ್ಧಾರ್ಥಿಗಳೇ

ವಿಶೇಷ ಸೂಚನೆ - ಕ್ವಿಕ್ ರಿವಿಜನ್ ನೋಟ್ಸ್

KAS ಹುದ್ದೆಗೆ ಸಂಬಂಧಪಟ್ಟಂತ ಮಾಹಿತಿ
👇👇👇👇👇👇👇👇👇👇👇👇👇

ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳು ಅಧಿಕ ಬರುವ ಸಂಭವವಿದ್ದು ನಿಮಗೆ ರಿವಿಜನ್ ಮಾಡೋಕೆ ಅಂತಾನೆ 10 ತಿಂಗಳ ಪ್ರಚಲಿತ ಘಟನೆಗಳ ಪಿಡಿಎಫ್ ಇದೆ ಸ್ನೇಹಿತರೆ ಆಸಕ್ತಿ ಇದ್ದೋರು ಅದನ್ನು ತೆಗೆದುಕೊಳ್ಳಬೇಕು ಎಂದು ವಿನಂತಿ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಕೇವಲ 99 ರೂಪಾಯಿಗೆ ಅದನ್ನು ತಯಾರು ಮಾಡಲಾಗಿದೆ ಸ್ನೇಹಿತರೆ.. Already ನೂರಾರು ವಿದ್ಯಾರ್ಥಿಗಳು ಅದನ್ನು ತೊಗೊಂಡಿದ್ದಾರೆ ನೀವು ಇನ್ನೂ ಯಾರು ತೊಗೊಂಡಿಲ್ಲ ಬೇಗ ಬೇಗ ತೆಗೆದುಕೊಂಡು ಓದಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ...🙏

ಇಂತಿ ನಿಮ್ಮ ಪ್ರೀತಿಯ
UPCOMMING OFFICER'S ADDA

ಬೇಕಾದವರು ಕೆಳಗಿರುವ ಲಿಂಕ್ ಗೆ MSG ಮಾಡಿ 👇👇👇👇👇👇👇
@Hemant_official_work

ಡೌಟ್ಸ್ ಇದ್ದವರು ಕೆಳಗಿರುವ ನಂಬರ್ ಗೆ ಕಾಲ್ ಮಾಡಿ👇👇👇
👉👉9606884070
👉👉8861183314

ಸೋಲು ಗೆಲುವಿನ ಮೆಟ್ಟಿಲು

25 Dec, 06:36


👆🎂ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಶುಭಾಶಯಗಳು,🙏
(ಇವರು ಹುಟ್ಟಿದ ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ,)

🔸 ಜನಿಸಿದ ವರ್ಷ=
  1924 ಡಿಸೆಂಬರ್ 25

🔹 ಜನಿಸಿದ ಸ್ಥಳ=
ಉತ್ತರಪ್ರದೇಶದ ಗ್ವಾಲಿಯರ್

🔸 ತಂದೆ= ಕೃಷ್ಣ ಬಿಹಾರಿ ವಾಜಪೇಯಿ

🔹 ತಾಯಿ= ಕೃಷ್ಣ ದೇವಿ

🔸 ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಮುಖ ಘೋಷಣೆ=
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ,

🔹 ಬಿರುದು= ಅಜಾತ ಶತ್ರು

🔸 ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿದ್ದರು,

🌷ಮೊದಲ ಬಾರಿ= 1996 ಮೇ 16 ರಿಂದ 1996 ಜೂನ್ 1 ರ ವರೆಗೆ

🌷ಎರಡನೇ ಬಾರಿ= 1998 ಮಾರ್ಚ್ 19 ರಿಂದ 2004 ಮಿ 22ರ ವರೆಗೆ.

✍️ ಅಟಲ್ ಬಿಹಾರ್ ವಾಜಪೇಯಿ  ಅವರು ಆಡಳಿತದಲ್ಲಿದ್ದಾಗ ಅವರ ಸಾಧನೆಗಳು.👇👇

💠 ಪೋಕ್ರಾನ್ 2 ಅನು ಪರೀಕ್ಷೆ=
1998 ಮಿ 11
( ಆಪರೇಷನ್ ಶಕ್ತಿ)

💠 ಪೋಕ್ರಾನ್ 2 ಅನು ಪರೀಕ್ಷೆಯನ್ನು ಮೇ 11 ರಂದು ನಡೆಸಿದ ಕಾರಣ ಪ್ರತಿ ವರ್ಷ "ಮೇ 11"ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ

💠 ಕಾರ್ಗಿಲ್ ಯುದ್ಧ ನಡೆದ ವರ್ಷ=
   1999 ಜುಲೈ 26

💠 ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ( ಕಾರ್ಗಿಲ್ ಎಂಬ ಪ್ರದೇಶವು ಲಡಾಕ್ ನಲ್ಲಿದೆ,)

💠 ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ ದೆಹಲಿಯಿಂದ ಲಾಹೋರ್ ವರಿಗೆ 1999 ಫೆಬ್ರವರಿ 19ರಂದು "ಬಸ್ ಸಂಚಾರ" ಪ್ರಾರಂಭವಾಯಿತು,

ಸೋಲು ಗೆಲುವಿನ ಮೆಟ್ಟಿಲು

25 Dec, 06:03


https://t.me/solugeluvu

10,013

subscribers

19,203

photos

10

videos