🌎SB10 ಭೂಗೋಳ ಸಂಜೀವಿನಿ🌍 @kumarbhandarimath Channel on Telegram

🌎SB10 ಭೂಗೋಳ ಸಂಜೀವಿನಿ🌍

@kumarbhandarimath


ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...

🌎SB10 ಭೂಗೋಳ ಸಂಜೀವಿನಿ🌍 (Kannada)

ಬೆಂಗಳೂರುನಲ್ಲಿರುವ SB10 ಭೂಗೋಳ ಸಂಜೀವಿನಿ ಟೆಲಿಗ್ರಾಮ್ ಚಾನೆಲ್ ಒಂದು ಅತ್ಯಂತ ಆಸಕ್ತಿಕರ ಸಮುದಾಯವನ್ನು ಸೃಷ್ಟಿಸುತ್ತದೆ. ಈ ಚಾನೆಲ್ ಭೂಗೋಳವನ್ನು ಪರಿಚಯಿಸುವುದರ ಮೂಲಕ ಭೂಮಿಯ ವಿಚಾರಗಳ ಬಗೆಗಿನ ಜ್ಞಾನವನ್ನು ಹಂಚುತ್ತದೆ. ಭೂಗೋಳ ಸಂಜೀವಿನಿ ಕೇಳುಗರಿಗೆ ಭೂಮಿಯ ವಿವಿಧ ಅಂಶಗಳ ಬಗೆಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ. ಉದಾಹರಣೆಗೆ, ಹೇಗೆ ಏರು ಉಂಟಾಗುತ್ತದೆ? ಸಮುದ್ರಗಳು ಏಕೈಕ ಸರ್ದಿನೋತ್ಪತ್ತಿ ಯಾವ ಕಾರಣಗಳಿಂದ ಆಗುತ್ತದೆ? ಈ ಚಾನೆಲ್ ಭೂಗೋಳ ಪ್ರೀತಿಯವರಿಗೆ ಒಂದು ಅದ್ಭುತ ಸಂಭಾಷಣಾ ಮಾಧ್ಯಮವಾಗಿ ಕೆಲವು ಸುಂದರ ಇನ್ನಿತರ ದೇಶಗಳ ಮೇಲೆ ಸಮಗ್ರ ಅಧ್ಯಯನವನ್ನು ಪ್ರದಾನ ಮಾಡುತ್ತದೆ. ಅದು ಭೂಗೋಳದ ಸಂಜೀವಿನಿಯ ಮೂಲಕ ಸಮೃದ್ಧ ಹಾಗೂ ಅಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ಆದ್ದರಿಂದ, ಭೂಗೋಳದ ಪ್ರೇಮಿಗಳಾಗಿರುವ ನಿಮಗೆ ಈ ಟೆಲಿಗ್ರಾಮ್ ಚಾನೆಲ್ ಸೇರಲು ಮರೆಯಬೇಡಿ!

🌎SB10 ಭೂಗೋಳ ಸಂಜೀವಿನಿ🌍

13 Nov, 15:50


🌳ಅರ್ಮೇನಿಯಾಗೆ ಮೊದಲ ಆಕಾಶ್ ವೆಪನ್ ಸಿಸ್ಟಮ್ ಬ್ಯಾಟರಿಯನ್ನು ರಫ್ತು ಮಾಡಿದ ಭಾರತ

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಆಕಾಶ್ ವೆಪನ್‌ ಸಿಸ್ಟಮ್, ಫೈಟರ್ ಜೆಟ್‌ಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಇತರ ವೈಮಾನಿಕ ಬೆದರಿಕೆಗಳನ್ನು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುರಿಯಾಗಿಸುವ ಸಾಮರ್ಥ್ಯವಿರುವ ಮೇಲ್ಮೈಯಿಂದ ಗಾಳಿ ಕ್ಷಿಪಣಿ (SAM)ಯಾಗಿದೆ.
ಆಕಾಶ್ ವ್ಯವಸ್ಥೆಯನ್ನು ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಪ್ರತಿ ಬ್ಯಾಟರಿಯನ್ನು ರಾಜೇಂದ್ರ 3D ಪಾಸಿವ್ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ ರಾಡಾರ್ ಮತ್ತು ನಾಲ್ಕು ಲಾಂಚರ್‌ಗಳೊಂದಿಗೆ ಸಜ್ಜುಗೊಳಿಸುತ್ತದೆ, ಪ್ರತಿಯೊಂದೂ ಮೂರು ಅಂತರ್‌ ಸಂಪರ್ಕಿತ ಕ್ಷಿಪಣಿಗಳಿಂದ ಸಜ್ಜಿತವಾಗಿದೆ.
ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಡಿಸೆಂಬರ್ 2020 ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.
ಆಕಾಶ್ ಅನ್ನು ಮೊದಲು 2014 ರಲ್ಲಿ ಭಾರತೀಯ ವಾಯುಪಡೆಗೆ ಮತ್ತು 2015 ರಲ್ಲಿ ಭಾರತೀಯ ಸೇನೆಗೆ ಸೇರಿಸಲಾಯಿತು. 2022 ರಲ್ಲಿ, ಸುಮಾರು 6,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದದಲ್ಲಿ 15 ಆಕಾಶ್ ಸಿಸ್ಟಮ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅರ್ಮೇನಿಯಾ ಒಪ್ಪಿಕೊಂಡಿತು, ಇದು ಭಾರತದಿಂದ ಈ ವ್ಯವಸ್ಥೆಯನ್ನು ಖರೀದಿಸಿದ ಮೊದಲ ದೇಶವಾಗಿದೆ.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

13 Nov, 15:21


🌳ನಾಲ್ಕು ದಿನ ಕೃಷಿ ಮೇಳ: ಹೊಸ ತಳಿಗಳ ಬಿಡುಗಡೆ.

ಹಿಂಗಾರು ಹಂಗಾಮಿನ ಋತುವಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ''ಹವಾಮಾನ ಚತುರ ಡಿಜಿಟಲ್ ಕೃಷಿ'' ಎಂಬ ಘೋಷವಾಕ್ಯದಡಿ ಬೃಹತ್ 'ಕೃಷಿ ಮೇಳ 2024' ಹಮ್ಮಿಕೊಳ್ಳಲಾಗಿದೆ.
ಈ ಮೇಳವು ನಾಳೆ ನವೆಂಬರ್ 14ರಿಂದ ನವೆಂಬರ್ 17ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

🍀ಹೊಸ 04 ನಾಲ್ಕು ನೂತನ ತಳಿಗಳು

* ಮುಸುಕಿನ ಜೋಳ ಸಂಕರಣ ಎಂ.ಎ.ಎಚ್ 15-84
* ಹಲಸಂದೆ ಕೆಬಿಸಿ-12
* ಸೂರ್ಯ ಕಾಂತಿ ಕೆ.ಬಿ.ಎಸ್.ಎಚ್-90
* ಬಾಜ್ರ ನೇಪಿಯರ್ ಪಿ.ಬಿ.ಎನ್-242


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

13 Nov, 06:24


🌳ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯ 'ಅಪಾರ್‌'

ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ 'ಆಧಾರ್‌' ಸಂಖ್ಯೆಯ ಮಾದರಿಯಲ್ಲಿ 12 ಅಂಕಿಯ 'ಅಪಾರ್' ವಿಶಿಷ್ಟ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಯೋಜನೆ ಅಡಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು 'ಒಂದು ದೇಶ, ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ' ಶಿಫಾರಸು ಮಾಡಲಾಗಿತ್ತು.
ಅದರಂತೆ ಎಲ್ಲಾ ವಿದ್ಯಾರ್ಥಿಗಳಿಗೂ 'ಅಪಾರ್' ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತಿದೆ.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

13 Nov, 06:20


🌳Legendary sarangi maestro Pandit Ram Narayan died at 96

🍀He was awarded India's second highest civilian honour, the Padma Vibhushan, in 2005.

Om Shanti 🙏🙏


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

06 Nov, 06:08


🌎ಪ್ರವೇಶ ಪ್ರಾರಂಭ

📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
-
9902191927
-
9902191928

🔺🔻🔺🔻🔺🔻🔺🔻🔺

🌎SB10 ಭೂಗೋಳ ಸಂಜೀವಿನಿ🌍

06 Nov, 00:00


📕ಪ್ರಚಲಿತ ವಿದ್ಯಮಾನಗಳು

🏕ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
ಉತ್ತರ:- ದೆಹಲಿ
🏕ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
ಉತ್ತರ:- ಓಮನ್
🏕Nagar Van Yojane ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 2020
🏕ಯಾವ ದಿನವನ್ನು ಆಯುರ್ವೇದ ದಿನ 2024 ಎಂದು ಆಚರಿಸಲಾಗುತ್ತದೆ?
ಉತ್ತರ:-29 ಅಕ್ಟೋಬರ್
🏕ಮೌಂಟ್ ಫ್ಯೂಜಿ ಇತ್ತೀಚೆಗೆ ಹಿಮರಹಿತವಾಗಿ ಉಳಿದಿದೆ, ಇದು ಯಾವ ದೇಶದಲ್ಲಿದೆ?
ಉತ್ತರ:- ಜಪಾನ್

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

06 Nov, 00:00


ಸಾಮಾನ್ಯ ಜ್ಞಾನ

🌸ಕನ್ನಡದ ಮೊಟ್ಟ ಮೊದಲ ಸಂಕಲನ ಗ್ರಂಥ
ಉತ್ತರ:- ಸೂಕ್ತಿ ಸುಧಾರ್ಣವ
🌸ಕನ್ನಡದ ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ
ಉತ್ತರ:ಮೈಸೂರು
🌸ಕನ್ನಡದ ಮೊದಲ ವಿಮರ್ಶಾ ಕೃತಿ
ಉತ್ತರ:-ಕವಿಚಕ್ರವರ್ತಿ ರನ್ನ
🌸ಕನ್ನಡದ ಮೊದಲ ಪ್ರಬಂಧ ಸಂಕಲನ
ಉತ್ತರ:-ಲೋಕರಹಸ್ಯ
🌸ಕನ್ನಡದ ಮೊದಲ ಕಾವ್ಯ ಕೃತಿ
ಉತ್ತರ:-ಆದಿಪುರಾಣ
🌸ಕನ್ನಡದ ಮೊದಲ ಗಣಿತಶಾಸ್ತ್ರ
ಉತ್ತರ:-ವ್ಯವಹಾರ ಗಣಿತ
🌸ಕರ್ನಾಟಕದ ಪ್ರಥಮ ಆಣೆಕಟ್ಟು
ಉತ್ತರ:-- ವಾಣಿವಿಲಾಸ (ಚಿತ್ರದುರ್ಗ)
🌸ಅತಿಮಬ್ಬೆ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ
ಉತ್ತರ:- ಶ್ರೀಮತಿ ಟಿ. ಸುನಂದಮ್ಮ
🌸ಕನ್ನಡದ ಪ್ರಥಮ ಪತ್ರಕರ್ತೆ
ಉತ್ತರ:- ಆರ್. ಕಲ್ಯಾಣಮ್ಮ

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

05 Nov, 23:57


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

05 Nov, 15:12


🌳ಅಂಗೈ ಅಗಲದ ಫೆನ್‌ ರಾಫ್ಟ್ ಜೇಡಗಳ ಸಂಖ್ಯೆ ಹೆಚ್ಚಳ

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

05 Nov, 15:06


🌳ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳ ಒಳಗೆ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಲು ಮೈಕ್ರೋಸಾಫ್ಟ್‌ ಕಂಪನಿಯ ನೆರವಿನಿಂದ ʼಉಮಾʼ (ಉದ್ಯೋಗ ಮಿತ್ರ ಅಸಿಸ್ಟೆಂಟ್‌) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳಿಸಲಾಗುವುದು
- ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

05 Nov, 13:33


🌳ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು

ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಲು ಯೋಜಿಸಿದೆ. ದೇಶದಲ್ಲಿರುವ 43 ಗ್ರಾಮೀಣ ಬ್ಯಾಂಕುಗಳನ್ನು 28 ಬ್ಯಾಂಕುಗಳಿಗೆ ವಿಲೀನಗೊಳಿಸಲು ಮುಂದಾಗಿದೆ. 'ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್' ಎಂಬ ಆಲೋಚನೆಯಲ್ಲಿ ಸರ್ಕಾರವು ವಿಲೀನಕ್ಕೆ ಮುಂದಾಗಿದೆ.

2004-05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು. ಈವರೆಗೆ ಮೂರು ಹಂತಗಳಲ್ಲಿ ಈ ಕೆಲಸ ನಡೆದಿದೆ. 196 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43ಕ್ಕೆ ಇಳಿದಿದೆ. ಈಗ ನಾಲ್ಕನೇ ಸುತ್ತಿನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಬಹುದು.

ಗ್ರಾಮೀಣ ಬ್ಯಾಂಕುಗಳ ವಿಲೀನದಿಂದ ಏನು ಪ್ರಯೋಜನ?

- ಬ್ಯಾಂಕುಗಳ ವೆಚ್ಚ ಕಡಿಮೆ ಆಗಬಹುದು.
- ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯ
- ಬ್ಯಾಂಕ್ ಕಾರ್ಯಾಚರಣೆ ನಿರ್ವಹಣೆ ಹೆಚ್ಚು ಸುಲಭ
- ಜನರನ್ನು ತಲುಪುವುದು ಹೆಚ್ಚು ಸುಲಭ

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

03 Nov, 06:38


🌳ಚೀನಾ ದೇಶದಲ್ಲಿ ಹೆಚ್ಚು ಮಕ್ಕಳ ಪಡೆದರೆ ತೆರಿಗೆ ವಿನಾಯಿತಿ!

ದೇಶದಲ್ಲಿ ಕುಸಿಯುತ್ತಿರುವ ಯುವಕರ ಜನಸಂಖ್ಯೆಯನ್ನು ಹೆಚ್ಚಳ ಮಾಡುವುದಕ್ಕಾಗಿ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗಳಿಗೆ ತೆರಿಗೆ ಕಡಿತ, ಸಹಾಯಧನ ನೀಡುವ ಯೋಜನೆಯನ್ನು ಚೀನಾ ಘೋಷಣೆ ಮಾಡಿದೆ.
ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ 13 ಕ್ರಮಗಳನ್ನು ಜಾರಿ ಮಾಡಿರುವ ಚೀನಾ, ಈ ಮೊದಲೇ ಮಕ್ಕಳ ಆರೈಕೆ ಕೇಂದ್ರಗಳ ಅಭಿವೃದ್ಧಿ, ಶಿಕ್ಷಣ ಗುಣಮಟ್ಟ ಹೆಚ್ಚಳ, ಮನೆ ಹಾಗೂ ಉದ್ಯೋಗ ಕೊಡುವುದಾಗಿಯೂ ಘೋಷಿಸಿತ್ತು.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

03 Nov, 06:30


🌳"ಮಿಸ್‌ ಫೆಸ್ಟಿವಲ್‌ ಆಫ್‌ ನೇಶನ್ಸ್‌' : ರನ್ನರ್‌ ಅಪ್‌ ಪ್ರಶಸ್ತಿ ಗೆದ್ದ ಕನ್ನಡತಿ ಜೀವಿಕಾ

- ನ್ಯೂಯಾರ್ಕ್‌ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಅ.27ರಂದು ನಡೆದ ಸುಮಾರು 30 ದೇಶಗಳು ಭಾಗವಹಿಸಿದ್ದ “ಮಿಸ್‌ ಫೆಸ್ಟಿವಲ್‌ ಆಫ್‌ ನೇಶನ್ಸ್‌’ ಸ್ಪರ್ಧೆಯಲ್ಲಿ “ಮಿಸ್‌ ಇಂಡಿಯಾ’ ಜೀವಿಕಾ ಬೆಂಕಿ ಮೊದಲ ರನ್ನರ್‌ ಅಪ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ.
- “ಮಿಸ್‌ ಬೋಸ್ನಿಯಾ’ ಆಜ್ರಾ ಕ್ಲಾಫಿಜಾ ಮಿಸ್‌ ಫೆಸ್ಟಿವಲ್‌ ಆಫ್‌ ನೇಶನ್ಸ್‌ 2024ರ ಕಿರೀಟವನ್ನು ಗೆದ್ದಿದ್ದಾರೆ.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

03 Nov, 00:32


🌸ಪ್ರಚಲಿತ ವಿದ್ಯಮಾನಗಳು

ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY), ಯಾವ ಸಚಿವಾಲಯದಿಂದ ಜಾರಿಗೊಳಿಸಲಾಗಿದೆ?
ಉತ್ತರ:- ಗ್ರಾಮೀಣಾಭಿವೃದ್ಧಿ ಸಚಿವಾಲಯ
ಇತ್ತೀಚೆಗೆ ಓಮನ್ ಯಾವ ದೇಶದೊಂದಿಗೆ “ಈಸ್ಟರ್ನ್ ಬ್ರಿಡ್ಜ್ Vll & ಅಲ್ ನಜಾ ವಿ ಎಕ್ಸರ್ಸೈಸ್" ಅನ್ನು ಆಯೋಜಿಸುತ್ತದೆ?
ಉತ್ತರ:- ಭಾರತ
ದೃಷ್ಟಿಹೀನ ವ್ಯಕ್ತಿಗಳು ಸೇರಿದಂತೆ ವಿಕಲಾಂಗ ವ್ಯಕ್ತಿಗಳಿಗಾಗಿ ವಿಶೇಷವಾಗಿ -------- ವಿನ್ಯಾಸಗೊಳಿಸಿದ ಸ್ಟಾರ್ ಹೆಲ್‌ನಿಂದ ಹೊಸದಾಗಿ ಪ್ರಾರಂಭಿಸಲಾದ ಆರೋಗ್ಯ ವಿಮಾ ಪಾಲಿಸಿಯ ಹೆಸರೇನು?
ಉತ್ತರ:- ಸ್ಪೆಷಲ್ ಕೇರ್ ಗೋಲ್ಡ್
ಪ್ರತಿ ವರ್ಷ ವಿಶ್ವಸಂಸ್ಥೆಯು ಯಾವ ದಿನಾಂಕದಂದು ದಕ್ಷಿಣ-ದಕ್ಷಿಣ ಸಹಕಾರದ ಅಂತಾರಾಷ್ಟ್ರೀಯ ದಿನವನ್ನು ಆಚರಿಸುತ್ತದೆ?
ಉತ್ತರ:- ಸೆಪ್ಟೆಂಬರ್ 12
ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ 'ತೇವಭೂಮಿಗಳ ಪಾತ್ರ'ವನ್ನು ಎತ್ತಿ ತೋರಿಸುವ ಉದ್ದೇಶದಿಂದ ಭಾರತದ ಮೊದಲ 'ಟೀಲ್ ಕಾರ್ಬನ್ ಅಧ್ಯಯನ'ವನ್ನು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಯಿತು?
ಉತ್ತರ:- ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ
2024ನೇ ಸಾಲಿನ 4 ನೇ 'ಗ್ಲೋಬಲ್ ಬಯೋ-ಇಂಡಿಯಾ 2024' ಕಾರ್ಯಕ್ರಮ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?
ಉತ್ತರ:- ನವದೆಹಲಿ

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

03 Nov, 00:32


🌖ಸಾಮಾನ್ಯ ಜ್ಞಾನ

🌸ಕಂದ ಪದ್ಯದಲ್ಲಿರುವ ಪಾದಗಳು
ಉತ್ತರ:- ನಾಲ್ಕು
🌸ಪ್ರತಿ ಪಾದದಲ್ಲಿ 5 ಮಾತ್ರೆಯ 4 ಗಣಗಳಿದ್ದರೆ ಅದು
ಉತ್ತರ:- ಲಲಿತಲರಗಳೆ
🌸'ಭರತೇಶ ವೈಭವ' ಕಾವ್ಯದ ಛಂದಸ್ಸು
ಉತ್ತರ:- ಸಾಂಗತ್ಯ
🌸'ಷಟ್ಪ್ರತ್ಯಯ' ಕೃತಿಯ ಕರ್ತೃ
ಉತ್ತರ:- ಶಾಲ್ಯದ ಕೃಷ್ಣರಾಜ
🌸ನಾಗವರ್ಮನ ಪ್ರಕಾರ ಕರ್ನಾಟಕ ವಿಷಯ ಜಾತಿಗಳು
ಉತ್ತರ:- ಹತ್ತು
🌸ಕನ್ನಡದಲ್ಲಿ ಮೊತ್ತಮೊದಲು ಸಾನೆಟ್ಟನ್ನು ರಚಿಸಿದವರು
ಉತ್ತರ:- ಗೋವಿಂದ ಪೈ
🌸ಶ್ರೀ ರಾಮಾಯಣದರ್ಶನಂ ಕೃತಿಯ ಛಂದಸ್ಸು
ಉತ್ತರ:- ಮಹಾ ಛಂದಸ್ಸು
🌸ಮುಕ್ತ ಛಂದಸ್ಸನ್ನು ಮೊದಲಬಾರಿಗೆ ಬಳಕೆಗೆ ತಂದವರು
ಉತ್ತರ:- ಗೋಕಾಕರು
🌸'ಎ ಕಂಪ್ಯಾರೇಟಿವ್ ಗ್ರಾಮರ್ ಆಫ್ ದಿ ದ್ರವಿಡಿಯನ್ ಲಾಂಗ್ರೇಜಸ್' ಕೃತಿ ರಚನಕಾರ:
ಉತ್ತರ:- ಕಾಲ್ಡವೆಲ್

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

03 Nov, 00:31


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

02 Nov, 15:56


Update

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

02 Nov, 15:50


🌳World’s First Green Energy Island Sails Into Cost Storm

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

25 Oct, 15:12


🌳ಹಾಕಿ ದಂತಕಥೆ ಧ್ಯಾನ್‌ಚಂದ್ ಅವರ ಹೆಸರಿನಲ್ಲಿ ಕ್ರೀಡಾ ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು 2002ರಲ್ಲಿ ಆರಂಭಿಸಲಾಗಿತ್ತು.

ಒಲಿಂಪಿಕ್ಸ್‌ ಕ್ರೀಡಾಕೂಟ, ಪ್ಯಾರಾ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿದಂತೆ ವಿವಿಧ ಕ್ರೀಡೆಗಳನ್ನು ಅತ್ಯುನ್ನತ ಸಾಧನೆಗೈದವರಿಗೆ ವೈಯಕ್ತಿಕವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.


Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

25 Oct, 15:04


🌎PMMY:ಮುದ್ರಾ ಯೋಜನೆಯಡಿ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

- ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (PMMY) ನೀಡುವ ಸಾಲದ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸಿದೆ.
- ದೇಶದಾದ್ಯಂತ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
- 2015ರ ಏಪ್ರಿಲ್‌ 8ರಂದು ಪಿಎಂಎಂವೈ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ
- ಯಾವುದೇ, ಆಧಾರ ಇಲ್ಲದೆ ಸಾಲ ಸೌಲಭ್ಯ ಸಿಗಲಿದೆ. ಶಿಶು (₹50 ಸಾವಿರದವರೆಗೆ), ಕಿಶೋರ್‌ (₹50 ಸಾವಿರದಿಂದ ₹5 ಲಕ್ಷ) ಹಾಗೂ ತರುಣ್‌ (₹10 ಲಕ್ಷ) ವಿಭಾಗದಲ್ಲಿ ಸಾಲ ನೀಡಲಾಗುತ್ತದೆ.

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

25 Oct, 12:57


🌳 ಮನೆ ಬಾಗಿಲಿನಲ್ಲೇ ಆರೋಗ್ಯ ತಪಾಸಣೆ

Join Now
--@kumarbhandarimath

🌎SB10 ಭೂಗೋಳ ಸಂಜೀವಿನಿ🌍

25 Oct, 12:55


🌳ಜನರ ಆರೋಗ್ಯ ರಕ್ಷಣೆಗಾಗಿ ಸಮಗ್ರ ಯೋಜನೆಗಳು

Join Now
--
@kumarbhandarimath