𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳✨✨ @prakashbantiofficial Channel on Telegram

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

@prakashbantiofficial


ಪ್ರಕಾಶ್ ಬಂತಿ 🖋️
Exam Related Informationℹ️
Motivational Quotes✌️🎯
Daily Current Affairs👏
ಬಡವ್ರ್ ಮಕ್ಳು,ಬೇಳಿಬೇಕು ಕಣ್ರಯ್ಯ❤️

ಪ್ರಕಾಶ್ ಬಂತಿ (Kannada)

ಪ್ರಕಾಶ್ ಬಂತಿ ಟೆಲಿಗ್ರಾಮ್ ಚಾನೆಲ್ ಒಂದು ಅದ್ವಿತೀಯ ಸ್ಥಳ ಯಾವುದಾದರೂ ಮಿತ್ರರನ್ನು ಬೆಂಬಲಿಸಲು ಲೈಕ್-ಮೆಸೇಜ್-ಶೇರ್ ಮಾಡಿ. ಈ ಟೆಲಿಗ್ರಾಮ್ ಚಾನೆಲ್ ಕೆಲಸ ಪ್ರಮುಖವಾಗಿ ಪರೀಕ್ಷಾ ಸಂಬಂಧಿತ ಮಾಹಿತಿ, ಪ್ರೇರಣಾತ್ಮಕ ಉದ್ಧರಣಗಳು, ದಿನಬಿಡುವ ಪ್ರಸ್ತುತ ಸಂದರ್ಭಗಳ ಮೇಲೆ ನಿಂತಿದೆ. ಈ ಚಾನೆಲ್ ಉಚಿತವಾಗಿ ಅಂಶಿಸಲು ಚುಕ್ಕಿ ಪಡೆದ ಮತ್ತು ಧನ್ಯತೆಯ ಭಾವನೆಗಳನ್ನು ಸಾಂಘಕವಾಗಿ ಒದಗಿಸುವುದಾಗಿದೆ. ಹೊಸ ಅಪ್‌ಡೇಟ್ಗಳ ಮೂಲಕ ನಿಮ್ಮ ಪರೀಕ್ಷಾ ಕುರಿತು ಹೆಚ್ಚು ತಿಳಿಯಿರಿ ಮತ್ತು ಪ್ರೇರಿತರಾಗಿ. ಚಾನೆಲ್ ಪ್ರಕಾಶ್ ಬಂತಿ ಕನಲು ವಿವರಗಳನ್ನು ಪರಿಶೀಲಿಸಲು ಆಕರ್ಷಿತರಾಗಿ ಛಾನೆಲ್ನಲ್ಲಿ ಸೇರಿ. ಪ್ರಕಾಶ್ ಬಂತಿ ಆರಂಭಿಸಿರುವ ಕೃತಿಯನ್ನು ಆನಂದಿಸಿ ಮತ್ತು ತಾಳಿ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

29 Jan, 12:53


Current affairs January 29

This is my last notes. Thank you for everything.

19 ಅಕ್ಟೋಬರ್ 2019 ರಲ್ಲಿ ಆರಂಭಗೊಂಡ ಈ ಪಯಣಕ್ಕೆ ಇವತ್ತು ಬ್ರೇಕ್‌.
ವೈಯಕ್ತಿಕ, ವೃತ್ತಿ, ಆರೋಗ್ಯ ಸಮಸ್ಯೆಯಿಂದಾಗಿ ನನಗೆ ಮುಂದುವರೆಸಲು ಆಗುತ್ತಿಲ್ಲ.  ಕ್ಷಮೆ ಇರಲಿ.
ಎಲ್ಲ ಸ್ಪರ್ಧಾರ್ಥಿಗಳಿಗೆ ಯಶಸ್ಸು ಬಯಸುತ್ತೇನೆ.
ನಿಮ್ಮ ಗುರಿ ಕಡೆಗೆ ನಿಮ್ಮ ನಿರಂತರ ಪಯಣ ಇರಲಿ‌‌.

I really miss your love and support.😔🙏🙏

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

29 Jan, 00:49


ನನ್ನ ಕನಸು ಏನೆಂದರೆ
ನನ್ನ ಥರ ಆಗಬೇಕು ಅಂತ ಇನ್ನೊಬ್ಬರು ಕನಸು ಕಾಣಬೇಕು,
ಆ ಥರ ನಾನು ಬೆಳಿಬೇಕು.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

28 Jan, 17:10


Dream ,

Work ,

Win 💪🏻✌️



#Gukhesh

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

28 Jan, 14:20


Current affairs January 26, 27, 28

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

28 Jan, 06:00


ಈ ವಾರದ ಪ್ರಶ್ನೆ ಪತ್ರಿಕೆಗಳು ಸಿಕ್ಕಿಲ್ಲ,

ಸಿಕ್ಕ ಕೂಡಲೇ upload ಮಾಡುತ್ತೇವೆ...

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

25 Jan, 04:53


Biggest Revenge Is Massive Success In Exams.

Keep Smiling While Studying..📚 🖊️

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

25 Jan, 02:22


Current affairs January 25

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

24 Jan, 12:43


ಪ್ರತಿ ಸಮಸ್ಯೆಗೆ ಒಂದೇ ಪರಿಹಾರ,

"ನಾನು ಬಲಶಾಲಿ"😊💪🏻

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

24 Jan, 01:56


Current affairs January 24

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

23 Jan, 17:21


ಯಾವುದೋ ಕೆಲಸ ವಿಳಂಬವಾಗುತ್ತಿದೆಯೆಂದ ಮಾತ್ರಕ್ಕೆ ಅದು ಆಗುವುದೇ ಇಲ್ಲ ಎಂದು ಭಾವಿಸಬಾರದು. ನೀವು ಬಟನ್ ಒತ್ತಿದ ತಕ್ಷಣ ಲಿಫ್ಟ್ ಬಾರದಿರಬಹುದು, ಹಾಗೆಂದು ಪದೇ ಪದೆ ಹತ್ತಾರು ಸಲ ಒತ್ತಿದರೂ ಅದು ಬರುವುದಿಲ್ಲ. ಅದು ಬರುವ ತನಕ ಕಾಯಬೇಕು.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

23 Jan, 02:08


Current affairs January 23

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

19 Jan, 18:52


ನಮ್ಮ ಒಂದು ದೃಢ ನಿರ್ಧಾರ, ನಮ್ಮ ಜೀವನವನ್ನೇ ಬದಲಿಸಬಹುದು ✌️✌️

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

18 Jan, 15:32


Current affairs January 16, 17, 18

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

17 Jan, 14:26


ಅಹಂಕಾರದ ಯುದ್ಧದಲ್ಲಿ ಸೋತವನು ಯಾವಾಗಲೂ ಗೆಲ್ಲುತ್ತಾನೆ..

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

17 Jan, 03:09


ಪ್ರತಿ ಸಮಸ್ಯೆಯೂ ನಮಗೆ ಜೀವನದಲ್ಲಿ ಒಂದು ಕೊಡುಗೆಯಿದ್ದಂತೆ.
ಏಕೆಂದರೆ ಸಮಸ್ಯೆಗಳಿಲ್ಲದೇ ನಾವು ಬೆಳೆಯಲಾರೆವು.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

16 Jan, 14:40


ಜೀವನದಲ್ಲಿ ಧೈರ್ಯದಿಂದ ಇದ್ದರೆ, ಛಲದಿಂದ ಹೋರಾಡುವ ಗುಣವಿದ್ದರೆ ನಮ್ಮ ಜೀವನ ನಿಜಕ್ಕೂ ಸುಂದರವಾಗಿರುತ್ತದೆ.
ಕೆಲವೊಮ್ಮೆ ಸುಲಭವಾಗಿ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುತ್ತೇವೆ. ಹೋರಾಡುವ ಯೋಚನೆಯನ್ನೇ ಬಿಟ್ಟುಬಿಡುತ್ತೇವೆ. ನನ್ನಿಂದ ಡಾನ್ಸ್ ಮಾಡಲು ಸಾಧ್ಯವಿಲ್ಲ, ಹಾಡಲು ಸಾಧ್ಯವಿಲ್ಲ ಎಂದು ಸುಲಭವಾಗಿ ಸುಮ್ಮನಾಗಿಬಿಡುತ್ತೇವೆ.. ಹಾಗೇ ಅಂದುಕೊಳ್ಳುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಒಮ್ಮೆ ಸೋತರೆ, ಏನಿದೆ ಜೀವನದಲ್ಲಿ ಇನ್ನು ಹೋರಾಡಲು ఎంబ ಯೋಚನೆ ಕಾಡುತ್ತದೆ. ಆದರೆ, ಜೀವನವೇ ಎಷ್ಟು ಸುಂದರವಾಗಿದೆ ಎನ್ನುವ ವಿಷಯವನ್ನೇ ಮರೆತುಬಿಡುತ್ತೇವೆ.
ಜೀವನದಲ್ಲಿ ಒದ್ದಾಡಬೇಕು, ಖುಷಿಯಿಂದ ಇರಬೇಕು, . ಎಲ್ಲಕ್ಕಿಂತ ಹೆಚ್ಚಾಗಿ ಬದುಕಬೇಕು. ಅಂತಹದೊಂದು ಜೀವನಕ್ಕಾಗಿ ಹೋರಾಡದೇ ಇದ್ದರೆ ಏನು ಪ್ರಯೋಜನ?
ಸುಲಭವಾಗಿ ಸೋಲು ಒಪ್ಪಿಕೊಳ್ಳುತ್ತೇವೆ. ಸುಲಭವಾಗಿ ಸಾವನ್ನು ಬರಮಾಡಿಕೊಳ್ಳುತ್ತೇವೆ. ಆದರೆ,
ಈ ಜಗತ್ತಿನಲ್ಲಿ ಭೂಮಿಯನ್ನು ತಿರುಗಿಸುವ ಒಂದು ವಿಶೇಷ ಶಕ್ತಿಯಿದೆ, ಗಿಡ ಮರಗಳನ್ನು ಬೆಳೆಸುವ ಶಕ್ತಿಯಿದೆ ಎಂದಾದರೆ ಅಂತಹದೇ ಒಂದು ಶಕ್ತಿ ಮನುಷ್ಯನಲ್ಲೂ ಇರುತ್ತದೆ. ಆ ಶಕ್ತಿಯ ಬಗ್ಗೆ ನಂಬಿಕೆ ಇಡಬೇಕು ಮತ್ತು ಅದನ್ನು ಬಳಸುವ ಧೈರ್ಯ ಮಾಡಬೇಕು. ಸಾವಿಗಿಂತಲೂ ದೊಡ್ಡದಾದ್ದು ಏನಾದರು ಇದೆ ಎಂದರೆ ಅದು ಜೀವನ. ಆ ಜೀವನಕ್ಕಾಗಿ ಹೋರಾಡಬೇಕು.
– ಚಾರ್ಲಿ ಚಾಪ್ಲಿನ್.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Jan, 02:44


Current affairs January 14, 15

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Jan, 09:22


Many asking for question paper in english medium but

Almost everyone in Dharwad conducting exams in Kannada medium only..

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Jan, 07:08


Share with all and join ur friends...

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Jan, 06:20


ಪ್ರಿಯ ಸ್ಪರ್ಧಾಮಿತ್ರರೇ...
Jan 12 ರವಿವಾರದಂದು ಧಾರವಾಡದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳಲ್ಲಿ ನಡೆದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ
..
👇👇👇👇👇👇👇
https://t.me/prakashbantiofficial
📚 🖊️ 📖🖋️
https://telegram.openinapp.co/8wt5x
👆👆👆👆👆👆
ಇದರ ಸದುಪಯೋಗ ಪಡೆದುಕೊಳ್ಳಿ👍👍

ಹಾಗೆಯೇ ಪ್ರತಿ ದಿನದ ಪ್ರಚಲಿತ ಘಟನೆಗಳು, GK ಗಾಗಿ ಈ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ..
ನಿಮ್ಮ ಗೆಳೆಯರಿಗೂ ತಿಳಿಸಿ, ಎಲ್ಲರಿಗೂ ಒಳ್ಳೆಯ ವಿಷಯ ಸಹಾಯವಾಗಲಿ ❤️

@prakashbantiofficial


#telegramchannel #currentaffairs #kannadiga #karnataka

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

16 Nov, 08:42


Current affairs November 16

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Nov, 02:14


Current affairs November 15

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

14 Nov, 02:38


ಸಮಸ್ಯೆ ಸಂಕೀರ್ಣವಾಗಿದೆ ಎಂದು ನೀವು ಭಾವಿಸಿದರೆ ಅದು ಸಂಕೀರ್ಣವಾಗಿರುತ್ತದೆ. ಇದು ಸರಳವಾಗಿದೆ ಎಂದು ನೀವು ಭಾವಿಸಿದರೆ ಅದನ್ನು ಪರಿಹರಿಸುವುದು ಸುಲಭ.
(If you think the problem is complex then it will be complex. If you think it is simple then it is easy to solve.)

ನೀವು ಸಮಸ್ಯೆಯನ್ನು ಹೇಗೆ ಭಾವಿಸುತ್ತಿರಿ ಎಂಬುದು ಮುಖ್ಯವಾದುದು!
(What counts is how you approach the problem!)

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

14 Nov, 02:12


Current affairs November 14

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Nov, 02:02


Current affairs November 13

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Nov, 02:02


Current affairs November 12

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

11 Nov, 14:45


Current affairs November 11

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

11 Nov, 13:37


🌿 ಪ್ರಬುದ್ಧತೆ ಅಂದ್ರೆ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಮಾತಾಡುವುದಲ್ಲ. ಸಣ್ಣ ಸಣ್ಣ ಸಂಗತಿಗಳನ್ನು  ಅರ್ಥ ಮಾಡಿಕೊಳ್ಳುವುದು. ಪ್ರಬುದ್ಧ ವ್ಯಕ್ತಿಗಳು ಕ್ಷುಲ್ಲಕ ವಿಷಯಗಳ ಬಗ್ಗೆ ಮಾತಾಡುವುದಿಲ್ಲ. ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

🌿 ಯಶಸ್ಸು ಅಂದ್ರೆ ಕೆಲವು ಸರಳ ಅಭ್ಯಾಸಗಳನ್ನು, ಶಿಸ್ತುಗಳನ್ನು ನಿತ್ಯವೂ ತಪ್ಪದೇ ಒಂದು ವ್ರತದಂತೆ ಮಾಡುವುದು. ಪ್ರತಿ ಯಶಸ್ವಿ ವ್ಯಕ್ತಿಗಳೂ ಈ ಗುಣವನ್ನು ನಿತ್ಯಕರ್ಮದಂತೆ ಅನುಸರಿಸುತ್ತಾರೆ. ನೀವೂ ಅಂಥ ಶಿಸ್ತುಗಳನ್ನು ಪಾಲಿಸಿದರೆ ಯಶಸ್ಸನ್ನು ಪಡೆಯಬಹುದು.

ಯಶಸ್ಸು ಎಲ್ಲಕ್ಕೂ ಉತ್ತರ. ಹೀಗಾಗಿ ಪ್ರಶ್ನೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಗುರಿಯೆಡೆಗೆ ಸುಮ್ಮನೆ ನಡೆಯುತ್ತಾ ಹೋಗಿ!.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

11 Nov, 05:26


*ನೀವೂ ಕೆಎಎಸ್ ಅಧಿಕಾರಿಯಾಗಬೇಕೆ* ಎನ್ನುವ ಪುಸ್ತಕದ ವೈಶಿಷ್ಟ್ಯಗಳು.
ಕೆಎಎಸ್ ಅಧಿಕಾರಿಗಳ ಮೂಲ ಉತ್ತರ ಪತ್ರಿಕೆಗಳು. RTI ಮೂಲಕ ಪಡೆದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಪರೀಕ್ಷಾ ಒತ್ತಡದಲ್ಲಿ ಹೇಗೆ ಉತ್ತರ ಬರೆಯುತ್ತಾರೆ ಎಂದು ತಿಳಿಯಲು ಈ ಪುಸ್ತಕ ಸೂಕ್ತ.

Scheme of evaluation ಅಂದರೆ ಕೆಪಿಎಸ್ಸಿಯ ಮಾದರಿ ಅಧಿಕೃತ ಉತ್ತರಗಳನ್ನು ಇಲ್ಲಿ ನಿಡಲಾಗಿದೆ( ಕರ್ನಾಟಕದ ತೊಂಬತ್ತು ಪರ್ಸೆಂಟ್ ಅಭ್ಯರ್ಥಿಗಳ ಬಳಿ ಇದಿಲ್ಲ) ಈ ಮಾದರಿ ಉತ್ತರಗಳ‌ ಮೂಲಕ ನೀವು ಕೆಪಿಎಸ್ಸಿ ಏನನ್ನು ನಮ್ಮಿಂದ ನಿರೀಕ್ಷೆ ಮಾಡುತ್ತದೆ ಎಂದು ತಿಳಿಯಲು ಸಾಧ್ಯ.ಇದೆ ಪರೀಕ್ಷೆಯ ಯಶಸ್ಸಿನ ಗುಟ್ಟು.
ಈ ಪುಸ್ತಕದಲ್ಲಿ ಹೆಚ್ಚು ಅಂಕಗಳನ್ನು ಪಡೆದಂತಹ ಅಧಿಕಾರಿಯ ಪ್ರಬಂಧ ನೀಡಲಾಗಿದ್ದು, ಇದರಿಂದ ನಿಮಗೆ ಕೆಎಎಸ್ ಮತ್ತು ಪಿಎಸ್ಐ ಪ್ರಬಂಧಕ್ಕೆ ಸಹಾಯವಾಗಲಿದೆ.
ಮೌಲ್ಯಮಾಪನದ ಕುರಿತ ಸಹ ಹೇಳಲಾಗಿದ್ದು. ಎಷ್ಟು ಹಂತದ ಮೌಲ್ಯ ಮಾಪನ ನಡೆಯಲಿದೆ ಎನ್ನುವ ಅಂಶ ತಿಳಿಯುತ್ತದೆ.

ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪುಸ್ತಕದ ಬೆಲೆಯನ್ನು 666 ಕ್ಕೆ ಬದಲು555 ಕ್ಕೆ ನೀಡಲಾಗುತ್ತದೆ

ಪುಸ್ತಕ ಸಂಪರ್ಕಕ್ಕೆ-9620131843

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

10 Nov, 17:33


𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳 pinned «ಪ್ರಿಯ ಸ್ಪರ್ಧಾಮಿತ್ರರೇ... Nov 10 ರವಿವಾರದಂದು ಧಾರವಾಡದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳಲ್ಲಿ ನಡೆದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ.. 👇👇👇👇👇👇👇 https://t.me/prakashbantiofficial 📚 🖊️ 📖🖋️ https://telegram.openinapp.co/8wt5x 👆👆👆👆👆👆 ಇದರ ಸದುಪಯೋಗ…»

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

10 Nov, 17:33


PSI 402 Posts

Guess was Almost Correct guy's..

👉Around 30 marks in Paper 1

👉 Around 60 (out of 100) in paper 2..

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

10 Nov, 17:28


ಪ್ರಿಯ ಸ್ಪರ್ಧಾಮಿತ್ರರೇ...
Nov 10 ರವಿವಾರದಂದು ಧಾರವಾಡದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳಲ್ಲಿ ನಡೆದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ
..
👇👇👇👇👇👇👇
https://t.me/prakashbantiofficial
📚 🖊️ 📖🖋️
https://telegram.openinapp.co/8wt5x
👆👆👆👆👆👆
ಇದರ ಸದುಪಯೋಗ ಪಡೆದುಕೊಳ್ಳಿ👍👍

ಹಾಗೆಯೇ ಪ್ರತಿ ದಿನದ ಪ್ರಚಲಿತ ಘಟನೆಗಳು, GK ಗಾಗಿ ಈ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ..
ನಿಮ್ಮ ಗೆಳೆಯರಿಗೂ ತಿಳಿಸಿ, ಎಲ್ಲರಿಗೂ ಒಳ್ಳೆಯ ವಿಷಯ ಸಹಾಯವಾಗಲಿ ❤️


@prakashbantiofficial

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

10 Nov, 01:53


Current affairs November 10

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

09 Nov, 12:46


Current affairs November 9

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

08 Nov, 23:28


ನನ್ನಿಂದಾಗದು ಎಂದು ಕೈಚೆಲ್ಲುವುದು ಸುಲಭ. ಆದರೆ ಕೈಚೆಲ್ಲುವ ಕ್ಷಣದಲ್ಲಿ, 'ಏನೇ ಆದರೂ ಕೈಚೆಲ್ಲಲಾರೆ, ಗುರಿ ತಲುಪುವೆ' ಎಂದು ನಿರ್ಧರಿಸುವುದು ನಿಜಕ್ಕೂ ನಿರ್ಣಯಾತ್ಮಕ. ಇದೊಂದು ನಿರ್ಧಾರ ನಿಮ್ಮನ್ನು ಗೆಲುವಿನೆಡೆಗೆ ಕರೆದೊಯ್ಯುತ್ತದೆ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

06 Nov, 02:11


Affirmations😊:

I am worthy of success, joy, and love in all aspects of my life.
ನನ್ನ ಜೀವನದ ಎಲ್ಲಾ ಕಾರ್ಯಗಳಲ್ಲಿ ನಾನು ಯಶಸ್ಸು, ಸಂತೋಷ ಮತ್ತು ಪ್ರೀತಿಗೆ ಅರ್ಹನಾಗಿದ್ದೇನೆ.

Every experience is an opportunity for growth.
ಪ್ರತಿಯೊಂದು ಅನುಭವವು ಬೆಳವಣಿಗೆಗೆ ಅವಕಾಶವಾಗಿದೆ.

I am a magnet for my dreams life and work actively to manifest it.
ನನ್ನ ಕನಸಿನ ಜೀವನವನ್ನು ತಲುಪಲು ಸಕ್ರಿಯವಾಗಿ ಸಂತೋಷದಿಂದ ಪ್ರತಿನಿತ್ಯ ಕೆಲಸ ಮಾಡುತ್ತೇನೆ.

Abundance flows to me effortlessly, and I’m open to receiving it.
ಸಮೃದ್ಧಿಯತ್ತ ನನ್ನ ಜೀವನ ಸಾಗುತ್ತಿದೆ.

My successes or failures do not define me. They grow me.
ನನ್ನ ಯಶಸ್ಸು ಅಥವಾ ವೈಫಲ್ಯಗಳು ನಾನು ಏನು ಎಂಬುದನ್ನು ವ್ಯಾಖ್ಯಾನಿಸುವುದಿಲ್ಲ.  ಅವು ನನ್ನ ಬೆಳೆವಣಿಗೆಗೆ ಕಾರಣವಾಗುತ್ತವೆ.

I support my positive thinking with positive feelings and actions.
ಸಕಾರಾತ್ಮಕ ಭಾವನೆಗಳು
ಸಕಾರಾತ್ಮಕ ಕ್ರಿಯೆಗಳ ಮೂಲಕ ಸಕಾರಾತ್ಮಕ ಚಿಂತನೆಯನ್ನು ನಾನು ಹೊಂದುತ್ತೇನೆ.

I maintain my focus on what is important in my life.
ನನ್ನ ಜೀವನದಲ್ಲಿ ಮುಖ್ಯವಾದುದರ ಮೇಲೆ ನಾನು ನನ್ನ ಗಮನವನ್ನು ಕೇಂದ್ರೀಕರಿಸುತ್ತೇನೆ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

06 Nov, 02:10


ಅಯ್ಯೋ! ಸಮಯವನ್ನು ವ್ಯರ್ಥವಾಗಿ ಕಳೆದುಬಿಟ್ಟೆ ಎನಿಸುತ್ತಿದೆಯೇ?

ಹಾಗೇನೂ ಇಲ್ಲ.

ನಿನ್ನೆ ಮುಗಿದಿದೆ.
ನಾಳೆ ಇನ್ನೂ ಬಂದಿಲ್ಲ.

ನಮ್ಮ ಕೈಯಲ್ಲಿ ಇರುವುದು ಈ ದಿನ ಮಾತ್ರ.
ಹಾಗಾಗಿ ಹೊಸದನ್ನು ಶುರು ಮಾಡಲು ಇದು ಅತ್ಯಂತ ಸೂಕ್ತ ಸಮಯ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

06 Nov, 02:08


Current affairs November 6

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

05 Nov, 03:12


ಬಲಿಷ್ಠ ಮನಸ್ಸೇ ತಾರಕ!.

ನಮ್ಮ ಮನಸ್ಸನ್ನು ಸಕಾರಾತ್ಮಕವಾಗಿ ಬಳಸಿದರೆ ನಾವು ಎಷ್ಟು ಎತ್ತರಕ್ಕೂ ಏರಬಹುದು; ಬಲಿಷ್ಠ ಮನಸ್ಸಿನಿಂದ ಸಾಮಾನ್ಯ ಸರಳ ಶರೀರದಲ್ಲಿಯೂ ಅಸಾಧಾರಣ ಶಕ್ತಿ ನಿರ್ಮಾಣ ಮಾಡುವ ಸಾಮರ್ಥ್ಯ ಮನಸ್ಸಿಗೆ ಇದೆ. ಬಲಿಷ್ಠ ಮನಸ್ಸೇ ಆರೋಗ್ಯದ ಲಕ್ಷಣ. ಮನೋಬಲವೇ ಸುಖ, ಸರ್ವಸ್ವ. ಅದೇ ಜೀವನ, ಅದೇ ಅಮರತ್ವ. ಮನೋದೌರ್ಬಲ್ಯವೇ ದುಃಖ, ರೋಗ ಹಾಗೂ ಮೃತ್ಯು. ನಾವು ಯಶಸ್ಸುಗಳಿಸಬೇಕಾದರೆ ನಮ್ಮ ಮನಸ್ಸು ಬಲಿಷ್ಠವಾಗಿರಬೇಕು. ಬಲಿಷ್ಠ ಮನಸ್ಸೇ ನಮ್ಮನ್ನು ಸಂಕಟದಿಂದ ಪಾರುಮಾಡಬಲ್ಲದು.

ಒಮ್ಮೆ ಶಿಷ್ಯನೊಬ್ಬ ಬುದ್ಧ ಭಗವಾನನನ್ನು ಕೇಳಿದ: ಭಗವಾನ್, ಕೆಲವರು ಸಂಪತ್ತು ಶಕ್ತಿ ಇದ್ದರೂ ತಮ್ಮ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ. ಆದರೆ ಕೆಲವರು ಅನುಕೂಲತೆಗಳಿಲ್ಲದೆ ಅವನತಿಯ ಸ್ಥಿತಿಯಲ್ಲಿದ್ದರೂ ಅವರಿಗಿಂತಲೂ ಯಶಸ್ವಿಗಳಾಗುವರಲ್ಲ, ಇದು ಹೇಗೆ? ಅದಕ್ಕೆ ಉತ್ತರವೆಂಬಂತೆ ವಿರಾಟನಗರದ ರಾಜ ಸುಕೀರ್ತಿಯ ಹತ್ತಿರವಿದ್ದ ಲೋಹಶೃಂಗವೆಂಬ ಆನೆಯ ಕಥೆಯನ್ನು ಬುದ್ಧ ಹೇಳಿದನು. ರಾಜನು ಆ ಪರಾಕ್ರಮಿ ಆನೆಯ ಮೇಲೆ ಕುಳಿತು ಅನೇಕ ಯುದ್ಧಗಳನ್ನು ಗೆದ್ದಿದ್ದನು. ಕಾಲಕಳೆದಂತೆ ಆನೆ ಮುದಿಯಾಯಿತು. ಎಲ್ಲರಿಂದಲೂ ಅದು ಕಡೆಗಣಿಸಲ್ಪಟ್ಟಿತು. ಒಮ್ಮೆ ಅದು ಕೆರೆಯ ಕೆಸರಿನಲ್ಲಿ ಸಿಲುಕಿತು. ಅದನ್ನು ಹೊರತೆಗೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಅದು ನಿಶ್ಚಲವಾಯಿತು. ಆಗ ಚತುರ ಸೈನಿಕನೊಬ್ಬ ಉಪಾಯವೊಂದನ್ನು ಮಾಡಿದ. ಜೋರಾಗಿ ರಣವಾದ್ಯ ಬಾರಿಸಿದ. ಆ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಲೋಹಶೃಂಗ ತನ್ನೆಲ್ಲ ಶಕ್ತಿ ಒಂದುಗೂಡಿಸಿ ಆವೇಶ ಬಂದಂತೆ ಎದ್ದು ಸೈನಿಕರತ್ತ ಓಡತೊಡಗಿತು. ಮನೋಬಲವೇ ಹಿರಿದಾದುದು. ಅದು ದೃಢವಾಗಿದ್ದರೆ ಯಾವ ಕಾರ್ಯವೂ ಅಸಂಭವವಲ್ಲ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

05 Nov, 01:55


Current affairs November 5

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

04 Nov, 12:41


Current affairs November 4

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

04 Nov, 04:25


ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ.

ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

03 Nov, 02:21


Current affairs November 3

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

02 Nov, 04:12


ಇಂದಿಗಿಂತ ನಾಳೆ ಉತ್ತಮವಾಗಿರುತ್ತದೆ ಮತ್ತು ನಾನದನ್ನು ಸಾಧಿಸಬಲ್ಲವನಾಗಿದ್ದೇನೆ ಎಂಬೆರಡು ವಿಚಾರಗಳು ಎಲ್ಲ ಯಶಸ್ವೀ ವ್ಯಕ್ತಿಗಳ ಮಂತ್ರವಾಗಿದೆ!

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

02 Nov, 02:15


Current affairs November 2

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

01 Nov, 10:59


🟡🔴Current affairs November 1🟡🔴

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

01 Nov, 09:35


ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಜೈ ಕರ್ನಾಟಕ, ಜೈ ಕನ್ನಡಾಂಬೆ💛❤️

@prakashbantiofficial

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

01 Nov, 00:41


ಜೀವನದಲ್ಲಿ ಬಲಿಷ್ಠರಾಗಬೇಕು ಎಂದು ಬಯಸಿದರೆ ಏಕಾಂಗಿಯಾಗಿ ಹೋರಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಜತೆಗೆ ಸೇನೆ ಕಟ್ಟಿಕೊಂಡು ಹೋರಾಡುವುದು ದೊಡ್ಡ ಸಂಗತಿಯೇನಲ್ಲ. ಆದರೆ ಒಬ್ಬರೇ ಸೆಣಸುವುದು ನಮ್ಮನ್ನು ಗಟ್ಟಿಯಾಗಿ ಮಾಡುತ್ತದೆ. ಅದು ಬದುಕಿನಲ್ಲಿ ಎಂಥ ಸವಾಲನ್ನಾದರೂ ಎದುರಿಸುವ ಬಲವನ್ನು ಕೊಡುತ್ತದೆ.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

31 Oct, 14:45


October 2024 current affairs by Mithun S C

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

31 Oct, 14:43


Current affairs October 31

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

30 Oct, 18:13


ಮನುಷ್ಯ ಎಷ್ಟು ಹೆಚ್ಚಿನ ಮಟ್ಟದಲ್ಲಿ ಪ್ರಶಾಂತತೆಯನ್ನು ಅಳವಡಿಸಿಕೊಂಡರೆ ಆತನ ಯಶಸ್ಸು, ಆತನ ಪ್ರಭಾವ, ಆತನ ಸಾಮರ್ಥ್ಯ, ಶಕ್ತಿ ಅಷ್ಟು ಹೆಚ್ಚಾಗಿರುತ್ತವೆ.

ದೃಢ, ಪ್ರಶಾಂತ ಚಿತ್ರವುಳ್ಳ ವ್ಯಕ್ತಿಗೆ ಸದಾ ಪ್ರೀತಿ, ಗೌರವ ದೊರಕುತ್ತದೆ. ಆತ ದಣಿವಾರಿಸುವ ವಿಶಾಲ ಕಲ್ಪವೃಕ್ಷದಂಥವನು, ಬಿರುಗಾಳಿಯಲ್ಲಿ ಆಶ್ರಯ ನೀಡುವ ಮಹಾಶಿಲೆಯಂಥವನು.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

30 Oct, 18:12


2024 ರ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

30 Oct, 02:03


Current affairs October 30

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

29 Oct, 18:42


VAO ಕೀ ಉತ್ತರ ವಾಪಸ್.??:
✍🏻📋✍🏻📋✍🏻📋✍🏻📋✍🏻📋

KEA ಇಂದು ಪ್ರಕಟಿಸಿದ VAO ಕೀ ಉತ್ತರಗಳಲ್ಲಿ ಹಲವು ಉತ್ತರಗಳು ತಪ್ಪಾಗಿರುವ ವಿಚಾರವನ್ನು ಲಕ್ಷಾಂತರ ಅಭ್ಯರ್ಥಿಗಳು SR WORLD ಸೇರಿದಂತೆ ಹಲವು ಸಂಘಟನೆ & ಸಾಮಾಜಿಕ ಜಾಲತಾಣಗಳ ಮೂಲಕ KEA ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ, ಇದೀಗ KEA ಎಚ್ಚೆತ್ತುಕೊಂಡು ಪ್ರಕಟಿಸಿದ ಕೀ ಉತ್ತರಗಳನ್ನು ವೆಬ್ ಸೈಟ್ ನಿಂದ ಹಿಂಪಡೆದಿದ್ದಾರೆ ಎನಿಸುತ್ತಿದೆ.!! ಶೀಘ್ರದಲ್ಲಿಯೇ ಅಭ್ಯರ್ಥಿಗಳಿಗಾದ ತೊಂದರೆಗೆ KEA ಯು ಸೂಕ್ತ ನಿರ್ಧಾರ/‌ಪರಿಹಾರ ನೀಡಲಿದೆ. ಅಭ್ಯರ್ಥಿಗಳು ಗೊಂದಲಕ್ಕಿಡಾಗದೆ ತಾಳ್ಮೆಯಿಂದ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

29 Oct, 13:15


https://nammaparikshegalu.graphy.com/single-checkout/66e30575c1d20b1f60fce8f5?pid=p1

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

29 Oct, 01:46


Current affairs October 29

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

28 Oct, 03:50


Current affairs October 28

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

28 Oct, 00:36


"A rupee saved is a rupee earned" ಎನ್ನುತ್ತಾರೆ ಹಿರಿಯರು. ಒಂದು ರೂಪಾಯಿ ಉಳಿತಾಯ ಮಾಡಿದರೆ, ಒಂದು ರೂಪಾಯಿ ಸಂಪಾದನೆ ಮಾಡಿದಂತೆಯೇ. ಒಂದು ಧಾನ್ಯದ ಕಾಳನ್ನು ಹಾಳಾಗದಂತೆ ಇಟ್ಟರೆ, ಒಂದು ಕಾಳನ್ನು ಬೆಳೆದಂತೆಯೇ.
ಅದೇ ರೀತಿಯಾಗಿ ನಮ್ಮ ಕೋರಿಕೆಗಳನ್ನು ಹಿಡಿತದಲ್ಲಿಟ್ಟುಕೊಂಡು, ಅದ್ಧೂರಿತನಕ್ಕೆ ಹೋಗದೆ, ದುಡ್ಡನ್ನು ಎಚ್ಚರಿಕೆಯಿಂದ ಉಳಿತಾಯ ಮಾಡಿಕೊಂಡರೆ, ಅವರಿಗಿಂತ ಅದೃಷ್ಟವಂತರು ಮತ್ತೊಬ್ಬರು ಇರಲಾರರು.

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

27 Oct, 06:30


Current affairs October 27

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

26 Oct, 02:52


Current affairs October 26

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

25 Oct, 03:02


3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 615 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ 3 ತಿಂಗಳೊಳಗೆ ಅಧಿ ಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.


Keep reading Guy's 📖📚

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

25 Oct, 02:00


Current affairs October 22, 23, 24, 25

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

23 Oct, 12:26


“Do it alone. Time doesn’t wait.”

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

22 Oct, 11:59


https://youtu.be/8VRI1hxNLz4?si=mKDQMdR0Pjmi1A-1

Police Inspector, Doddabelavangala Police Station explain about Different Weapons to NSS Students on Independence day| NSS CAMP 2024 |

Worth watching..🫶🏻

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

21 Oct, 02:24


Current affairs October 21

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

20 Oct, 02:52


Current affairs October 20

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

19 Oct, 18:28


https://youtu.be/QVAJmPUNBLI?si=qTlPxqwBfKrzMGOj

ಬದುಕಿನ ಹೂರಣ 👌ಕೇಳ್ರಿ ಒಮ್ಮೆ😍


Very useful.. listen once

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

19 Oct, 02:39


Current affairs October 19

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

18 Oct, 02:02


Current affairs October 18

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

17 Oct, 07:11


Current affairs October 17

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

16 Oct, 14:26


"Risk always better than Regret. " 💯

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

16 Oct, 05:40


Current affairs October 16

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Oct, 02:42


ಕಲಾಂ ಜೀ ಜನ್ಮ ದಿನದ ಸವಿನೆನಪಿನಲ್ಲಿ..

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Oct, 02:37


ತಿಂದು ಬಿಸಾಡಿದ ಬೀಜದಿಂದಲೇ
ಹೆಮ್ಮರ ಬೆಳೆಯುವುದು.

ಯಾರೋ ನಿಮ್ಮನ್ನು
ತಿರಸ್ಕರಿಸಿದರೆ ಕುಗ್ಗಬೇಡಿ,

ತಿರಸ್ಕರಿಸಿದವರೆ
ಪುರಸ್ಕರಿಸುವಂತೆ ಬೆಳೆಯಿರಿ..

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Oct, 02:35


ಬೆಳೆಯುವುದಕ್ಕೆ ಬೇಕಿರುವುದು,

ಬೇರೆಯವರ ಹೊಗಳಿಕೆಯಲ್ಲ..

ನಮ್ಮೊಳಗಿರುವ ಛಲ..!!

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

15 Oct, 02:08


Current affairs October 15

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

14 Oct, 03:20


Current affairs October 14

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Oct, 15:50


💫
ಗೆದ್ದವರು ಸೋತೇ ಇರೋದಿಲ್ಲ ಅಂತಲ್ಲ.
ಬಾಯಿ ತೆರೆದ ತಕ್ಷಣ ತುಪ್ಪ ಬಂದು ಬೀಳಲ್ಲ.

ಇಂದು ಗೆದ್ದಿದ್ದಾರೆಂದರೆ,
ಹಿಂದಾದ ಭಯಂಕರ ಸೋಲುಗಳಿಂದ ಪಾಠ ಕಲಿತಿದ್ದಾರೆಂದರ್ಥ.

ನಿಮ್ಮ ಎದುರಿಗೆ ಬರುವ ಪ್ರತಿಯೊಬ್ಬರನ್ನೂ ನೋಡಿ,
ಅವರಲ್ಲಿ ಒಬ್ಬ ಗೆದ್ದಿರ್ತಾನೆ, ಮತ್ತೊಬ್ಬ ಸೋತಿರ್ತಾನೆ.

ಸೋತವ ಮೊದಲ ಸೋಲಿಗೆ ಹೆದರಿ,
ಮತ್ತೊಂದೆರಡು ಹಾಸಿಗೆ ಹೊದ್ದು ಬಿದ್ದಿರ್ತಾನೆ.


ಆದ್ರೆ, ಗೆದ್ದವ ಸೋಲುಗಳಿಗೆ ಎದೆಯೊಡ್ಡಿನಿಂತಿರ್ತಾನೆ.

ನೀವ್ಯಾರಾಗಬೇಕು ಅನ್ನೋದು ನಿಮಗೆ ಬಿಟ್ಟದ್ದು!

ನೀವು ಸೋಲುವವರಲ್ಲಾ ಅನ್ನೋದು ನನಗೆ ಗೊತ್ತು.

ಸ್ವಲ್ಪ ಜಾಗೃತರಾಗಿ, ಚೆನ್ನಾಗಿ ನಿದ್ದೆ ಮಾಡಿ!

ಹೌದು, ಮೊಬೈಲ್ ಪಕ್ಕಕ್ಕಿಟ್ಟು ನಿದ್ದೆ ಮಾಡಿ.
ದೇಹಕ್ಕೆ ವಿಶ್ರಾಂತಿ ಕೊಡಿ...

ಗೆಲ್ಲಬೇಕು,
ಗೆಲ್ಲುತ್ತೀರಿ.
ಗೆಲ್ಲಿ.
ಅಷ್ಟೇ! 🔥

No compromise!

🔥🔥 ✌️✌️✌️

𝑷𝒓𝒂𝒌𝒂𝒔𝒉 𝑩𝒂𝒏𝒕𝒊 🇮🇳

13 Oct, 06:20


Stay patient,
stay focused 💪🏻😍