"ಆರಂಭ ಯಾವಾಗಲೂ ಇಂದೇ.👍😍 @roriser Channel on Telegram

"ಆರಂಭ ಯಾವಾಗಲೂ ಇಂದೇ.👍😍

@roriser


🌈"ಕಾಲದ‌ ಒಂದೊಂದು ಕ್ಷಣವೂ ನಿನ್ನದು.
ಅದನ್ನು ಕಾಪಾಡಿಕೋ,ಕೊಯ್ಲಾದ ಮೇಲೆ ತಿರುಗಿ ಚಿಗುರುವುದಕ್ಕೆ ನೀನು ಹುಲ್ಲಲ್ಲ"🪁

@Nayagara

🎇 Enter with a HAPPY heart
Come as a guest, go as a friend
keep trying till, you reach your GOAL
Perfection is nothing without humility.

ಆರಂಭ ಯಾವಾಗಲೂ ಇಂದೇ (Kannada)

ನಿಮಗೆ ಬೇಕಾದ ನಿರೀಕ್ಷೆಯನ್ನು ಸಾಕರಿಸಲು ನೀವು ಹೆಚ್ಚುವರಿಯಿರಿಯೇ ಬೇಡ. ಇಂತಹ ಸಾಹಸಿಗಳ ಸಂಘಟನೆಗೆ ಸೇರಿಸಿ ಸುಖಮಯ ಮಾರ್ಗ ತುಂಬುವುದು ನೀವಿನ ಕೈಯಲ್ಲಿದೆ. ಯಾವಾಗಲೂ ಇಂದೇ ನಿದರ್ಶನದ ಸ್ನೇಹಿತರು ಪಡುವಣಕ್ಕೆ ಬರಿದಿದ್ದಾರೆ. ಇದೇ ಕೈಗೆ ಸಿಗುವ ಸವಾಲು ನಿಮಗೆ ಸಮರ್ಪಿತವಾಗಿದೆ. ಸತ್ಯಾಂಶವು ನಿಮ್ಮ ಜೀವನದಲ್ಲಿ ತನ್ನ ಸ್ಥಾನವನ್ನು ಪಡೆಯುತ್ತಿದೆ. ನಿಮ್ಮ ಸೌಂದರ್ಯವು ನಿರ್ಮಲವಾದ ಹೃದಯವನ್ನು ತೋರಿಸುತ್ತದೆ. ಇದು ನಿಜವಾದ ಸಫಲತೆಯ ಮೂಲವು ನೂತನ ಆರಂಭದಲ್ಲಿ ಗುರಿ ಸೇರುವ ಅನ್ಯತೆಯನ್ನು ನಿಶ್ಚಯಿಸುವ ಕಾಂತಿಯನ್ನು ನೀಡುತ್ತದೆ.

"ಆರಂಭ ಯಾವಾಗಲೂ ಇಂದೇ.👍😍

21 Feb, 12:36


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

21 Feb, 00:47


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

21 Feb, 00:46


╭━═━⊰✹🌐✹⊱━═━╮
     👉  @Nayagara     👈
              ➺✪➺✪
╰━═━⊰❀🌐❀⊱━═━╯

"ಆರಂಭ ಯಾವಾಗಲೂ ಇಂದೇ.👍😍

20 Feb, 16:42


🌳ಕರ್ನಾಟಕದ ಅರಣ್ಯ ಪಡೆಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ..

- ಕರ್ನಾಟಕದ ಅರಣ್ಯ ಪಡೆಗೆ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ಐಎಫ್​ಎಸ್​ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಕ ಮಾಡಲಾಗಿದೆ.


Join Telegram ☝️

"ಆರಂಭ ಯಾವಾಗಲೂ ಇಂದೇ.👍😍

19 Feb, 15:11


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

19 Feb, 15:01


🌻ದೆಹಲಿ CM ಆಗಿ
ರೇಖಾ ಗುಪ್ತ
ನೇಮಕ

"ಆರಂಭ ಯಾವಾಗಲೂ ಇಂದೇ.👍😍

19 Feb, 15:01


®🌹2022 ರ ನವೆಂಬರ್ನಲ್ಲಿ ಪಿಟಿ ಉಷಾ ಅವರ ಅಧ್ಯಕ್ಷತೆಯಲ್ಲಿ ಹೊಸ ಐಒಎ ಅಧಿಕಾರ ವಹಿಸಿಕೊಂಡಾಗ 10 ಸದಸ್ಯರ ಎಸಿಯನ್ನು ರಚಿಸಲಾಯಿತು.

"ಆರಂಭ ಯಾವಾಗಲೂ ಇಂದೇ.👍😍

19 Feb, 15:01


®🌹ಛತ್ರಪತಿ ಶಿವಾಜಿ*  🚩

• ರಾಜ್ಯಭಾರ - ಕ್ರಿ.ಶ.1674 - 1680

• ಪಟ್ಟಧಾರಣೆ - 6 ಜೂನ್ 1674

• ಪೂರ್ಣ ಹೆಸರು - ಶಿವಾಜಿರಾಜೆ ಶಹಾಜಿರಾಜೆ ಭೋಸ್ಲೆ

• ಬಿರುದು - ಛತ್ರಪತಿ

• ಹುಟ್ಟು - ಕ್ರಿ .ಶ 19 ಫೆಬ್ರವರಿ 1630

• ಹುಟ್ಟುಸ್ಥಳ - ಶಿವನೇರಿದುರ್ಗ, ಶಿವನೇರಿ, ಅಹ್ಮದ್ ನಗರ ಸುಲ್ತಾನ್ ಪ್ರಾಂತ್ಯ (ಈಗ ಮಹಾರಾಷ್ಟ್ರ ರಾಜ್ಯ, ಭಾರತ)

• ನಿಧನ  - 3 ಏಪ್ರಿಲ್ 1680

• ಸಾವಿನ ಸ್ಥಳ - ರಾಯಗಡ ಕೋಟೆ, ರಾಯಗಡ, ಮರಾಠ ಸಾಮ್ರಾಜ್ಯ.

• ಸಮಾಧಿ ಸ್ಥಳ - ರಾಯಗಡ

• ಉತ್ತರಾಧಿಕಾರಿ - ಛತ್ರಪತಿ ಸಂಭಾಜಿ ಮಹಾರಾಜ್ ಭೋಸ್ಲೆ

• ಸಂತತಿ - ಸಂಭಾಜಿ

• ವಂಶ - ಮರಾಠಾ ಸಾಮ್ರಾಜ್ಯ

• ತಂದೆ - ಶಹಾಜಿ ಭೋಸ್ಲೆ

• ತಾಯಿ - ಜೀಜಾಬಾಯಿ

"ಆರಂಭ ಯಾವಾಗಲೂ ಇಂದೇ.👍😍

18 Feb, 19:33


®🌹ಅಂತರಾಜ್ಯ ಜಲ ವಿವಾದಗಳು 

• ಕಾವೇರಿ ಜಲ ವಿವಾದ - ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ

• ಕೃಷ್ಣಾ ಜಲ ವಿವಾದ - ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ

• ಮಹದಾಯಿ ಜಲ ವಿವಾದ - ಕರ್ನಾಟಕ ಮತ್ತು ಗೋವಾ

• ಗೋದಾವರಿ ಜಲ ವಿವಾದ - ಮಹಾರಾಷ್ಟ್ರ, ಛತ್ತೀಘಡ್, ಕರ್ನಾಟಕ ಮತ್ತು ಆಂಧ್ರ ಪ್ರದೇಶ

• ತುಂಗಾಭದ್ರಾ ಜಲ ವಿವಾದ - ಕರ್ನಾಟಕ ಮತ್ತು ಆಂಧ್ರಪ್ರದೇಶ

• ನರ್ಮದಾ ಜಲ ವಿವಾದ - ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ

• ಮುಲ್ಲಾ ಪೆರಿಯಾರ್ ಜಲ ವಿವಾದ - ಕೇರಳ ಮತ್ತು ತಮಿಳುನಾಡು

"ಆರಂಭ ಯಾವಾಗಲೂ ಇಂದೇ.👍😍

18 Feb, 15:47


Gk

🏝ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
ಉತ್ತರ:- ಜಾರ್ಖಂಡ್

🏝'ಶೋಲಾ' ಎಂಬುದು ಭಾರತದಲ್ಲಿ ಕಂಡು ಬರುವ ಒಂದು...
ಉತ್ತರ:- ಸಸ್ಯವರ್ಗ

🏝ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
ಉತ್ತರ:- 1911- 21

🏝ಸಿಟ್ರಸ್ ಹಣ್ಣುಗಳಲ್ಲಿ ಯಾವ ಆಮ್ಲ ಕಂಡುಬರುತ್ತದೆ..?
ಉತ್ತರ: ಸಿಟ್ರಿಕ್ ಆಮ್ಲ

🏝ಅಶೋಕ ಚಕ್ರವರ್ತಿ ಯಾರ ಉತ್ತರಾಧಿಕಾರಿ..?
ಉತ್ತರ: ಬಿಂದುಸಾರ

🏝ರೌಲತ್ ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು..?
ಉತ್ತರ: 1919

🏝ಭಾರತದಲ್ಲಿ ಯಾವ ನಗರವನ್ನು ಬ್ಲೂ ಸಿಟಿ ಎಂದು ಕರೆಯಲಾಗುತ್ತದೆ?
ಉತ್ತರ: ಜೋಧಪುರ

🏝ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯನ್ನು ಯಾರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು?
ಉತ್ತರ:- ಡಾ ವಿಕ್ರಮ್ ಸಾರಾಭಾಯ್

🏝ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ:-15 ಆಗಸ್ಟ್ 1969

"ಆರಂಭ ಯಾವಾಗಲೂ ಇಂದೇ.👍😍

17 Feb, 12:21


®🌹MGNREGA 👷‍♀👨‍🌾👷‍♂👷......

• ಜಗತ್ತಿನ  ಅತಿ ದೊಡ್ಡ ಸಾಮಾಜಿಕ ಭದ್ರತಾ ಕಾರ್ಯಕ್ರಮವಾಗಿದೆ.

• 2006 ಫೆಬ್ರುವರಿ 02 ರಂದು ಆಂಧ್ರ ಪ್ರದೇಶದ ಅನಂತಪುರದಲ್ಲಿ ಜಾರಿ ತರಲಾಯಿತು.

• ಗ್ರಾಮೀಣ ವಯಸ್ಕರಿಗೆ 100 ದಿನಗಳ ಉದ್ಯೋಗ ಒದಗಿಸುವ ಯೋಜನೆ ಇದಾಗಿದೆ .

• ಅತಿ ಹೆಚ್ಚು ಮನರೇಗಾ ಕೂಲಿ ದರ :- ಹರಿಯಾಣ ( 374 ರೂಪಾಯಿ)

• ಅತಿ ಕಡಿಮೆ :- ಅರುಣಾಚಲ ಪ್ರದೇಶ ಮತ್ತು ನಾಗಲ್ಯಾಂಡ್ ( 234 ರೂಪಾಯಿ )

• ನಮ್ಮ ಕರ್ನಾಟಕದಲ್ಲಿ ಕೂಲಿ ದರ 349 ರೂಪಾಯಿ

• ಪ್ರಧಾನಿ ಮನ್ ಮೋಹನ್ ಸಿಂಗ್ ರವರ ಆಡಳಿತದಲ್ಲಿ ಜಾರಿಯಾದ ಮಹತ್ವಪೂರ್ಣ ಯೋಜನೆ ಇದಾಗಿದೆ..

"ಆರಂಭ ಯಾವಾಗಲೂ ಇಂದೇ.👍😍

17 Feb, 12:21


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

17 Feb, 12:19


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

16 Feb, 03:07


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

15 Feb, 23:44


╭━═━⊰✹🌐✹⊱━═━╮
     👉  @Nayagara     👈
              ➺✪➺✪
╰━═━⊰❀🌐❀⊱━═━╯

"ಆರಂಭ ಯಾವಾಗಲೂ ಇಂದೇ.👍😍

14 Feb, 10:30


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

14 Feb, 01:29


🌺 🍁 ꧂⌒*✰‿✰ ꧂⌒*✰‿✰ 💥ಸ್ಪೂರ್ತಿ ಕಿರಣ💥
https://t.me/Nayagara

"ಆರಂಭ ಯಾವಾಗಲೂ ಇಂದೇ.👍😍

14 Feb, 01:29


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

06 Feb, 23:10


®🌹2030ರ ಕಾಮನ್ವೆಲ್ತ್‌ ಗೇಮ್ಸ್‌.....

- 2036ರ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಬಿಡ್‌ ಸಲ್ಲಿಸಿರುವ ಭಾರತ, 2030ರ ಕಾಮನ್‌ವೆಲ್ತ್‌ ಗೇಮ್ಸ್‌ಗೂ ಆತಿಥ್ಯ ವಹಿಸಲು ಆಸಕ್ತಿ ತೋರಿದೆ.

- ಕ್ರೀಡಾಕೂಟವನ್ನು ಅಹಮದಾಬಾದ್‌ ಅಥವಾ ಭುವನೇಶ್ವರದಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ

- ಈ ಹಿಂದೆ 2010ರಲ್ಲಿ ಭಾರತದಲ್ಲಿ ಕೊನೆ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜಿಸಲಾಗಿತ್ತು.

"ಆರಂಭ ಯಾವಾಗಲೂ ಇಂದೇ.👍😍

06 Feb, 01:25


®🌹AO AAO ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ಮತ್ತೊಮೆ Extend ಮಾಡಲಾಗಿದೆ.

"ಆರಂಭ ಯಾವಾಗಲೂ ಇಂದೇ.👍😍

04 Feb, 18:03


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

04 Feb, 15:32


®🌹ಶೀಘ್ರವೇ 'GST ಕೌನ್ಸಿಲ್ ಸಭೆ'ಯಲ್ಲಿ ದರಗಳು, ಸ್ಲ್ಯಾಬ್ ಸಂಖ್ಯೆ ಬಗ್ಗೆ ನಿರ್ಧಾರ

- ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಾಲ್ಕು ಹಂತದ ತೆರಿಗೆ ರಚನೆಯಾಗಿದ್ದು, ಪ್ರಸ್ತುತ ಶೇಕಡಾ 5, 12, 18 ಮತ್ತು 28 ರ ಸ್ಲ್ಯಾಬ್ಗಳನ್ನು ಹೊಂದಿದೆ.
- ಜನವರಿಯಲ್ಲಿ 1.96 ಲಕ್ಷ ಕೋಟಿ `GST' ಸಂಗ್ರಹ ಕರ್ನಾಟಕಕ್ಕೆ 2ನೇ ಸ್ಥಾನ,ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
- Introduced by :101st Constitution Amendment Act,2016

"ಆರಂಭ ಯಾವಾಗಲೂ ಇಂದೇ.👍😍

04 Feb, 12:44


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

03 Dec, 13:13


®🌹......

🌸ಸಂವಿಧಾನ ಕರಡು ಪ್ರತಿ ಪರಿಶೀಲನ ಸಮಿತಿಯ ಚೇರ್ ಮನ್ ರಾದವರು
ಉತ್ತರ:- ಡಾ ಬಿ ಆರ್ ಅಂಬೇಡ್ಕರ್

🌸ಭಾರತ ಸಂವಿಧಾನದ ಸಿದ್ಧಪಡಿಸಿದ ಕನ್ನಡಿಗರಾರು
ಉತ್ತರ:- ಬಿ ಎನ್ ರಾವ್

🌸ಸಂವಿಧಾನ ರಚನಾ ಸಮಿತಿ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲಾವಧಿ
ಉತ್ತರ:- 2 ವರ್ಷ 11 ತಿಂಗಳು 18 ದಿನ

🌸ಭಾರತದ ಮೂಲ ಸಂವಿಧಾನ ಒಳಗೊಂಡಿದ್ದ ವಿಧಿಗಳು ಎಷ್ಟು?
ಉತ್ತರ:- 395 ವಿಧಿಗಳು

🌸ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಯಾರು ಮಂಡಿಸಿದರು?
ಉತ್ತರ:- ಜವಾಹರ್ ಲಾಲ್ ನೆಹರು

🌸 ಭಾರತ ಸಂವಿಧಾನ ಜಾರಿಗೆ ಬಂದ ದಿನ
ಉತ್ತರ:- 1950 ಜನವರಿ 26

🌸ಭಾರತ ಸಂವಿಧಾನ ಅಂಗೀಕಾರಗೊಂಡ ದಿನ
ಉತ್ತರ:- 1949 ನವೆಂಬರ್ 26

🌸ಭಾರತ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಉತ್ತರ:- ನವೆಂಬರ್ 26ನೇ ದಿನದಂದು

🌸ಭಾರತ ಸಂವಿಧಾನ ದಿನವೆಂದು ನವೆಂಬರ್ 26ರಂದು ಆಚರಿಸಲು ಆರಂಭಿಸಿದ್ದು
ಉತ್ತರ:- 2015 ರಿಂದ (ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯಂದು)

"ಆರಂಭ ಯಾವಾಗಲೂ ಇಂದೇ.👍😍

03 Dec, 13:13


®🌹........

*🍁ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ಎಲ್ಲಿ ನಡೆಯಿತು?*
[ಎ] ಹೈದರಾಬಾದ್
[ಬಿ] ಗೋವಾ
[ಸಿ] ಮುಂಬೈ
[ಡಿ] ನವದೆಹಲಿ
*Ans: B*

*🍁ಯಾವ ಸಂಸ್ಥೆಯು ಇತ್ತೀಚೆಗೆ ವಿಶ್ವದ ಮಕ್ಕಳ ಸ್ಥಿತಿ (SOWC) 2024 ವರದಿಯನ್ನು ಪ್ರಕಟಿಸಿದೆ?*
[A] ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF)
[B] ವಿಶ್ವ ಆರೋಗ್ಯ ಸಂಸ್ಥೆ (WHO)
[C] ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)
[D] ವಿಶ್ವ ವ್ಯಾಪಾರ ಸಂಸ್ಥೆ (WTO)
*Ans: A*

*🍁2 ನೇ ಭಾರತ-ಕಾರಿಕಾಮ್ ಶೃಂಗಸಭೆ ಎಲ್ಲಿ ನಡೆಯಿತು?*
[A] ಭಾರತ
[B] ಗಯಾನಾ
[C] ಬಾರ್ಬಡೋಸ್
[D] ಬಹಾಮಾಸ್
*Ans: B*

*🍁ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (CCPI 2025) ಭಾರತದ ಶ್ರೇಣಿ ಎಷ್ಟು?*
[ಎ] 6ನೇ
[ಬಿ] 7ನೇ
[ಸಿ] 9ನೇ
[ಡಿ] 10ನೇ
*Ans: D*

*🍁ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಂಟಿಬಯೋಟಿಕ್ ಟಾರ್ಗೆಟಿಂಗ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಹೆಸರೇನು?*
[ಎ] ಅಜಿತ್ರೊಮೈಸಿನ್
[ಬಿ] ಸಿಪ್ರೊಫ್ಲೋಕ್ಸಾಸಿನ್
[ಸಿ] ನಾಫಿಥ್ರೊಮೈಸಿನ್
[ಡಿ] ಅಮೋಕ್ಸಿಸಿಲಿನ್
*Ans: C*

*🍁ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗೆ ಯಾವ ದೇಶದ ಸೈನ್ಯದ ಗೌರವ ಜನರಲ್ ಹುದ್ದೆಯನ್ನು ಪಡೆದರು?*
[ಎ] ಮ್ಯಾನ್ಮಾರ್
[ಬಿ] ನೇಪಾಳ
[ಸಿ] ಭೂತಾನ್
[ಡಿ] ಬಾಂಗ್ಲಾದೇಶ
*Ans: B*

*🍁ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (CMOT) ಉಪಕ್ರಮದ 4 ನೇ ಆವೃತ್ತಿಯನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?*
[A] ಚೆನ್ನೈ
[B] ಗೋವಾ
[C] ಮುಂಬೈ
[D] ನವದೆಹಲಿ
*Ans: B*

*🍁ಖೇಲೋ ಇಂಡಿಯಾ ಯೂತ್ ಗೇಮ್ಸ್ 2025 ರ ಆತಿಥೇಯ ರಾಜ್ಯ ಯಾವುದು?*
[ಎ] ಉತ್ತರ ಪ್ರದೇಶ
[ಬಿ] ಮಹಾರಾಷ್ಟ್ರ
[ಸಿ] ಬಿಹಾರ
[ಡಿ] ಗುಜರಾತ್
*Ans: C*

*🍁ಲೀಡರ್‌ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್ (ಲೀಡ್‌ಐಟಿ) ನ 6 ನೇ ವಾರ್ಷಿಕ ಶೃಂಗಸಭೆ ಎಲ್ಲಿ ನಡೆಯಿತು?*
[ಎ] ಜಕಾರ್ತಾ, ಇಂಡೋನೇಷ್ಯಾ
[ಬಿ] ಬಾಕು, ಅಜರ್‌ಬೈಜಾನ್
[ಸಿ] ನವದೆಹಲಿ, ಭಾರತ
[ಡಿ] ಅಬುಧಾಬಿ, ಯುಎಇ
*Ans: B*

*🍁ಸರ್ಕಾರವು ಇತ್ತೀಚೆಗೆ ಪ್ರಾರಂಭಿಸಿದ “ವಿಷನ್ ಪೋರ್ಟಲ್” ನ ಪ್ರಾಥಮಿಕ ಉದ್ದೇಶವೇನು?*
[A] ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯಗಳ ಮೂಲಕ ಹಿಂದುಳಿದ ಯುವಕರನ್ನು ಸಬಲೀಕರಣಗೊಳಿಸಲು
[B] ಹೊಸ ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಲು
[C] ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು
[D] ಉನ್ನತ ಶಿಕ್ಷಣದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು
*Ans: A*

"ಆರಂಭ ಯಾವಾಗಲೂ ಇಂದೇ.👍😍

03 Dec, 13:04


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

01 Dec, 16:12


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

30 Nov, 01:10


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

29 Nov, 16:45


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

28 Nov, 13:22


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

26 Nov, 15:16


*ಪ್ರಶ್ನೆ 7 :*

*ಸೈಮನ್ ಆಯೋಗವನ್ನು ಯಾವ ವರ್ಷದಲ್ಲಿ ಭಾರತಕ್ಕೆ ಕಳುಹಿಸಲಾಯಿತು ?*

A - 1928
B - 1930
C - 1920
D - 1935

*ಸರಿಯಾದ ಉತ್ತರ : A - 1928*

👉 ಸೈಮನ್ ಆಯೋಗ ಎಂದೂ ಕರೆಯಲ್ಪಡುವ ಭಾರತೀಯ ಶಾಸನಬದ್ಧ ಆಯೋಗವು ಸರ್ ಜಾನ್ ಸೈಮನ್ ಅವರ ಅಧ್ಯಕ್ಷತೆಯಲ್ಲಿ ಬ್ರಿಟಿಷ್ ಸಂಸತ್ತಿನ ಏಳು ಸದಸ್ಯರ ಗುಂಪಾಗಿತ್ತು. ಆಯೋಗವು 1928 ರಲ್ಲಿ ಭಾರತೀಯ ಉಪಖಂಡಕ್ಕೆ ಆಗಮಿಸಿತು ಬ್ರಿಟಿಷ್ ಭಾರತದಲ್ಲಿನ ಸಾಂವಿಧಾನಿಕ ಸುಧಾರಣೆಯನ್ನು ಅಧ್ಯಯನ ಮಾಡಲು.

"ಆರಂಭ ಯಾವಾಗಲೂ ಇಂದೇ.👍😍

26 Nov, 02:59


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

25 Nov, 16:52


╭━═━⊰✹🌐✹⊱━═━╮
     👉  @Nayagara     👈
              ➺✪➺✪
╰━═━⊰❀🌐❀⊱━═━╯

"ಆರಂಭ ಯಾವಾಗಲೂ ಇಂದೇ.👍😍

21 Nov, 13:21


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

"ಆರಂಭ ಯಾವಾಗಲೂ ಇಂದೇ.👍😍

20 Nov, 09:07


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

"ಆರಂಭ ಯಾವಾಗಲೂ ಇಂದೇ.👍😍

19 Nov, 13:35


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

18 Nov, 12:56


®🌹ಆಟದ ಹೆಸರು*          ಆಟಗಾರರಸಂಖ್ಯೆ


01. ರಗ್ಬಿ ಫುಟ್ ಬಾಲ್🏉                  15
02. ಫುಟ್ ಬಾಲ್ ⚽️                        11
03. ಹಾಕಿ🏒                                     11
04. ಕ್ರಿಕೆಟ್🏏                                   11
05. ಬೇಸ್ ಬಾಲ್ ⚾️                        09
06. ಕಬ್ಬಡ್ಡಿ                                        07
07. ವಾಟರ್ ಪೋಲೊ🤽🏻‍♂                  07
08. ವಾಲಿಬಾಲ್🏐                           06
09. ಬಾಸ್ಕೆಟ್ ಬಾಲ್🏀                     05
10. ಪೋಲೊ🎱                               04
11. ಕೇರಮ್                                     02
12. ಚೆಸ್                                     02
13. ಟೆನಿಸ್🏓                                  02
14. ಬ್ಯಾಡ್ಮಿಂಟನ್🏸                         02
15. ಬ್ರಿಡ್ಜ್                                         02


   ●▬▬۩۞۩▬▬●

°{=============}°
👉 *ವಿಜಯನಗರ ಸಾಮ್ರಾಜ್ಯ ಆಳಿದ 4 ಸಂತತಿಗಳು*

*1) ಸಂಗಮ* :- 1336-1485 (ಅತಿ ಹೆಚ್ಚು ಆಳ್ವಿಕೆ )

*2) ಸಾಳುವ* :- 1485-1505 (ಅತಿ ಕಡಿಮೆ ಆಳ್ವಿಕೆ )

*3) ತುಳುವ* :- 1505-1570 (ಪ್ರಸಿದ್ಧ ಮನೆತನ )

*4) ಅರವೀಡು* :- 1570-1646 (ಕೊನೆಯ ಮನೆತನ)


: *ಸಂಗಮ ಸಂತತಿ*  ✍️

1 - ಹರಿಹರರಾಯ I  :  1336–1356

2 - ಬುಕ್ಕರಾಯ I  :  1356–1377

3 - ಹರಿಹರರಾಯ II  :  1377–1404

4 - ವಿರುಪಾಕ್ಷರಾಯ  :  1404–1405

5 - ಬುಕ್ಕರಾಯ II  :  1405–1406
@Roriser
6 - ದೇವರಾಯ I  :  1406–1422

7 - ರಾಮಚಂದ್ರ ರಾಯ : 1422

8 - ವೀರ ವಿಜಯ ಬುಕ್ಕರಾಯ : 1422–1424

9 - ದೇವರಾಯ II  :  1424–1446

10 - ಮಲ್ಲಿಕಾರ್ಜುನ ರಾಯ : 1446–1465

11 - ವಿರುಪಾಕ್ಷರಾಯ II  :  1465–1485

12 - ಪ್ರಬುದ್ಧ ರಾಯ  / ಪ್ರೌಢ ರಾಯ : 1485


: *ಸಾಳುವ ಸಂತತಿಯ ಪ್ರಮುಖ ಅರಸರು.* ✍️

1 - ಸಾಳುವ ನರಸಿಂಹ ದೇವರಾಯ :  1485–1491

2 - ತಿಮ್ಮ ಭೂಪಾಲ : 1491

3 : ನರಸಿಂಹ ರಾಯ II : 1491–1505


*ತುಳುವ ಸಂತತಿಯ ಅರಸರು ✍️*

1 -  ವೀರ ನರಸಿಂಹ  : 1503 – 1505

2 - 2ನೇ ನರಸಿಂಹ : 1505 -1509

3 - ಕೃಷ್ಣದೇವರಾಯ  : 1509 - 1529

4 - ಅಚ್ಚುತ ರಾಯ  : 1529 – 1542

5 - 1 ನೇ ವೆಂಕಟರಾಯ : 1542

6 - ಸದಾಶಿವ ರಾಯ  : 1542-1570

*ಅರವೀಡು ರಾಜವಂಶ* ✍️

1 - ಅಳಿಯ ರಾಮರಾಯ  : 1542-1565

2 - ತಿರುಮಲ ದೇವರಾಯ : 1565-1572

3 - ಒಂದನೇ ಶ್ರೀರಂಗ  : 1572-1586

4 - ವೆಂಕಟ ||  : 1586-1614

5 - ಶ್ರೀರಂಗ ||  : 1614

6 - ರಾಮ ದೇವ ರಾಯ : 1617-1632

7 - ವೆಂಕಟ ||| : 1632-1642

8 - ಶ್ರೀರಂಗ |||  : 1642-1646

"ಆರಂಭ ಯಾವಾಗಲೂ ಇಂದೇ.👍😍

18 Nov, 10:19


*ಅರವೀಡು ರಾಜವಂಶ* ✍️

1 - ಅಳಿಯ ರಾಮರಾಯ : 1542-1565

2 - ತಿರುಮಲ ದೇವರಾಯ : 1565-1572

3 - ಒಂದನೇ ಶ್ರೀರಂಗ : 1572-1586

4 - ವೆಂಕಟ || : 1586-1614

5 - ಶ್ರೀರಂಗ || : 1614

6 - ರಾಮ ದೇವ ರಾಯ : 1617-1632

7 - ವೆಂಕಟ ||| : 1632-1642

8 - ಶ್ರೀರಂಗ ||| : 1642-1646

"ಆರಂಭ ಯಾವಾಗಲೂ ಇಂದೇ.👍😍

18 Nov, 06:59


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

17 Nov, 19:54


╭━═━⊰✹🌐✹⊱━═━╮
     👉  @Nayagara     👈
              ➺✪➺✪
╰━═━⊰❀🌐❀⊱━═━╯

"ಆರಂಭ ಯಾವಾಗಲೂ ಇಂದೇ.👍😍

17 Nov, 03:19


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

16 Nov, 23:13


╭━═━⊰✹🌐✹⊱━═━╮
     👉  @Nayagara     👈
              ➺✪➺✪
╰━═━⊰❀🌐❀⊱━═━╯

"ಆರಂಭ ಯಾವಾಗಲೂ ಇಂದೇ.👍😍

01 Nov, 14:27


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

31 Oct, 17:05


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

30 Oct, 02:55


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

29 Oct, 14:01


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

29 Oct, 01:39


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

28 Oct, 17:26


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

27 Oct, 14:17


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

27 Oct, 09:38


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

26 Oct, 17:08


®🌹........

1.SIMBEX ವ್ಯಾಯಾಮವನ್ನು ಇತ್ತೀಚೆಗೆ ಭಾರತ ಮತ್ತು ಯಾವ ದೇಶದ ನಡುವೆ ನಡೆಸಲಾಗಿದೆ?
[ಎ] ಜರ್ಮನಿ
[ಬಿ] ಸಿಂಗಾಪುರ
[ಸಿ] ಆಸ್ಟ್ರೇಲಿಯಾ
[ಡಿ] ಚೀನಾ

2.ನಾಯಕತ್ವ ಶೃಂಗಸಭೆ 2024 ಅನ್ನು ಯಾವ ಸಂಸ್ಥೆ ಆಯೋಜಿಸಿದೆ?
[ಎ] IIT ಗುವಾಹಟಿ
[ಬಿ] IIT ದೆಹಲಿ
[ಸಿ] IIT ಕಾನ್ಪುರ್
[ಡಿ] IIT ಬಾಂಬೆ

3.ಇತ್ತೀಚೆಗೆ, ಅಸ್ಸಾಂನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಏಷ್ಯಾಟಿಕ್ ಗೋಲ್ಡನ್ ಕ್ಯಾಟ್ ಅನ್ನು ಗುರುತಿಸಲಾಗಿದೆ?
[ಎ] ರೈಮೋನಾ ರಾಷ್ಟ್ರೀಯ ಉದ್ಯಾನವನ
[ಬಿ] ಡಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನವನ
[ಸಿ] ಮನಸ್ ರಾಷ್ಟ್ರೀಯ ಉದ್ಯಾನವನ
[ಡಿ] ಒರಾಂಗ್ ರಾಷ್ಟ್ರೀಯ ಉದ್ಯಾನ
@Roriser
4.ಇತ್ತೀಚೆಗೆ, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಯಾವ ನಗರದಲ್ಲಿ ಬೌದ್ಧ ಸನ್ಯಾಸಿಗಳು ಮತ್ತು ವಿದ್ವಾಂಸರ ಸಮ್ಮೇಳನವನ್ನು ನಡೆಸಿತು?
[ಎ] ಥಿಂಪು, ಭೂತಾನ್
[ಬಿ] ನವದೆಹಲಿ, ಭಾರತ
[ಸಿ] ಕೊಲಂಬೊ, ಶ್ರೀಲಂಕಾ
[ಡಿ] ಹನೋಯಿ, ವಿಯೆಟ್ನಾಂ

5.ಭಾರತೀಯ ಸ್ಕಿಮ್ಮರ್ ಪಕ್ಷಿಗಳು ಇತ್ತೀಚೆಗೆ ತೆಲಂಗಾಣದ ಯಾವ ಅಣೆಕಟ್ಟಿನಲ್ಲಿ ಕಾಣಿಸಿಕೊಂಡವು, ಇದು ರಾಜ್ಯಕ್ಕೆ ಮೊದಲನೆಯದು?
[ಎ] ಲೋವರ್ ಮನೇರ್ ಅಣೆಕಟ್ಟು
[ಬಿ] ರಾಮಗುಂಡಂ ಅಣೆಕಟ್ಟು
[ಸಿ] ಕದಮ್ ಅಣೆಕಟ್ಟು
[ಡಿ] ಸಿಂಗೂರ್ ಅಣೆಕಟ್ಟು

"ಆರಂಭ ಯಾವಾಗಲೂ ಇಂದೇ.👍😍

26 Oct, 10:10


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

"ಆರಂಭ ಯಾವಾಗಲೂ ಇಂದೇ.👍😍

25 Oct, 15:05


😆

"ಆರಂಭ ಯಾವಾಗಲೂ ಇಂದೇ.👍😍

22 Oct, 14:13


®🌹(*_*)(*_*)(*_*)(*_*)(*_*)(*_*)
Join now https://t.me/Roriser

"ಆರಂಭ ಯಾವಾಗಲೂ ಇಂದೇ.👍😍

22 Oct, 02:14


🧠ಸಾಮಾನ್ಯ ಜ್ಞಾನ

🌸ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು
ಉತ್ತರ:- 1976ರಲ್ಲಿ 42ನೇ ತಿದ್ದುಪಡಿಯಲ್ಲಿ.

🌸ಮೂಲಭೂತ ಕರ್ತವ್ಯಗಳನ್ನು ನಿರೂಪಿಸಿರುವುದು
ಉತ್ತರ- ಸಂವಿಧಾನದ 4 ನೇ ಭಾಗದ 51ನೇ ಎ ವಿಧಿಯಲ್ಲಿ.

🌸 ಭಾರತದ ಜನಗಣತಿಯ ಅಧಿಕಾರಿಯನ್ನು ಹೀಗೆನ್ನುವರು
ಉತ್ತರ - ಜನಗಣತಿ ಆಯುಕ್ತರು (ರಿಜಿಸ್ಟ್ರಾರ್ ಜನರಲ್).

🌸 ಜಮ್ಮುಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದ್ದು
ಉತ್ತರ:- 26 ಅಕ್ಟೋಬರ್. 1947

🌸ಚೌ ಎನ್ ಲಾಯ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರುರವರು 1954 ರಲ್ಲಿ ಮಾಡಿಕೊಂಡ ಒಪ್ಪಂದ
ಉತ್ತರ:- ಪಂಚಶೀಲ ಒಪ್ಪಂದ.

🌸ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯು ಸಭೆ ಸೇರುವುದು.

ಉತ್ತರ:- ವರ್ಷದಲ್ಲಿ 2 ಬಾರಿ
🌸ನಮ್ಮ ಸಂವಿಧಾನದ ಮೂರನೆ ಭಾಗದ 12 ರಿಂದ 35ರವರೆಗಿನ ವಿಧಿಗಳು
ಉತ್ತರ:- ಮೂಲಭೂತ ಹಕ್ಕುಗಳ ಬಗ್ಗೆ.

🌸ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸಂವಿಧಾನದ ವಿಧಿ
ಉತ್ತರ:-17ನೇ ವಿಧಿ.

🌸 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ಹೊರತೆಗೆದದ್ದು
ಉತ್ತರ:- 1978ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯಲ್ಲಿ.

4,004

subscribers

25,093

photos

967

videos