ನವಚೇತನ ಎಜುಕೇಶನ್ @navachetana08 Channel on Telegram

ನವಚೇತನ ಎಜುಕೇಶನ್

@navachetana08


by✍️ PRAMOD KUMAR

ನವಚೇತನ ಎಜುಕೇಶನ್ (Kannada)

ನವಚೇತನ ಎಜುಕೇಶನ್ ಚಾನೆಲ್ ಒಂದು ಶಿಕ್ಷಣ ಸಂಸ್ಥೆಯ ನವಾಗತ ಪ್ರವೇಶಾರ್ಹರಿಗೆ ಸಹಾಯ ಮಾಡುವುದಲ್ಲದೆ, ಅದು ನೀತಿ, ನಾಗರಿಕತೆ ಮತ್ತು ಯೋಗ್ಯತೆಯ ಮೇಲೆ ಉಚಿತವಾಗಿ ನಿರ್ಮಾಣವಾಗಿದೆ. ಈ ಚಾನೆಲ್ ಸಮರ್ಥನಿಕೆ, ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಯೋಜನ ತರುತ್ತದೆ. ಚಾನೆಲ್ ಸೇರಿ ಶಿಕ್ಷಣ ಸುಯೋಗಗಳ ಬಗೆಗಿನ ಸುದ್ದಿಗಳು, ಸಲಹೆಗಳು, ಕೌಶಲ ಪಾಠಗಳು ಮತ್ತು ವ್ಯಾಪಕ ವಿದ್ಯಾರ್ಥಿ ಜೀವನ ಬೆಳವಣಿಗೆಗೆ ಸಮಯಾವಕಾಶಗಳು ಹೊರತೆಗೆದೇಖಲು ಖುಶಿಯಾಗಿದೆ. ಆದ್ದರಿಂದ, ನವಚೇತನ ಎಜುಕೇಶನ್ ಚಾನೆಲ್ ಒಂದು ಉತ್ತಮ ಆವಕದ ಮಾಧ್ಯಮವಾಗಿ ದೈನಂದಿನ ಶ್ರೇಣಿಯ ವಿದ್ಯಾರ್ಥಿಗಳಿಗೆ ಹಾಗೂ ಪ್ರವೇಶಾರ್ಹ ಪರೀಕ್ಷಾರ್ಥಿಗಳಿಗೆ ಪ್ರಮುಖ ಸೇವೆ ನೀಡುತ್ತದೆ.

ನವಚೇತನ ಎಜುಕೇಶನ್

05 Feb, 13:19


Sadhana Academy GPSTR Special Series
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಪ್ರಮುಖ ವಿಡಿಯೋಗಳು : 100% Useful

Educational Psychology: ಶೈಕ್ಷಣಿಕ ಮನೋವಿಜ್ಞಾನ
1. Pedagogy | Educational Psychology Part-1
https://youtu.be/nLa1Rbo8vdY
2. Pedagogy | Educational Psychology Part-2
https://youtu.be/35BwVN3qG4c
3. Pedagogy | Educational Psychology | Language Development
https://youtu.be/nf-h7w0vJIg
4. Pedagogy | Educational Psychology | Language Development
https://youtu.be/enq67hxLtQY
5. GPSTR | Educational Psychology | Most Useful Objective Questions Analysis
https://youtu.be/VkOM42uAO3s
6. Mental Health | Dr. H V Vamadevappa
https://youtu.be/tBPE33yqq1E

Value and Health Education: ಮೌಲ್ಯ ಮತ್ತು ಆರೋಗ್ಯ ಶಿಕ್ಷಣ
1. GPSTR | Value Education | Complete Syllabus | Free PDF
https://youtu.be/SGC2Dr9rJk0
2. Value Education
https://youtu.be/GxTP9r9GU0o
3. Health Education
https://youtu.be/cQ_tvBEiTkQ

Computer Awareness: ಕಂಪ್ಯೂಟರ್‌ ಜ್ಞಾನ
1. GPSTR | Computer Awareness | Session 1
https://youtu.be/-WZO_DwBoeU
2. GPSTR | Computer Awareness | Session 2
https://youtu.be/FKQqb3UYfME
3. GPSTR | Computer Awareness | Session 3
https://youtu.be/G5jIeJtEogo
4. GPSTR | Computer Awareness | Session 4
https://youtu.be/Sxqv-5WvotQ
5. GPSTR | Computer Awareness | Session 5
https://youtu.be/fIzHBN6RQP4
6. GPSTR | Computer Awareness | Chapter 6 and 7
https://youtu.be/HidBjSZ23rU

General English: ಜನರಲ್‌ ಇಂಗ್ಲೀಷ್
1. GPSTR | General English | Session 1 | Question Tag
https://youtu.be/hdI7SFklyuY
2. GPSTR | General English | Session 2 | Voices
https://youtu.be/36rKqjEE8kM
3. GPSTR | General English | Session 3 | Articles
https://youtu.be/RJqnVNqGxLI
4. GPSTR | General English | Session 4 | Language Functions
https://youtu.be/p9wqJrSqgSQ
5. GPSTR | General English | Session 5 | Frame Questions
https://youtu.be/MFvVUaZ2ZUA
6. GPSTR | General English | Session 6 | Reference Skill
https://youtu.be/gv_FBdxe8F8
7. GPSTR | General English | Session 7 | Parts of Speech
https://youtu.be/wbL-YEnZzeM
8. GPSTR | General English | Session 8 | Verb
https://youtu.be/S5znfmlaZYU
9. GPSTR | General English | Session 9 | The Sentence
https://youtu.be/jpBjotzXXQY
10. GPSTR | General English | Session 10 | The Sentence
https://youtu.be/8RncLhtPnIA

General Kannada: ಸಾಮಾನ್ಯ ಕನ್ನಡ
1. GPSTR | General Kannada and Paper 3 | Session 1
https://youtu.be/RauYjynTRIY
2. GPSTR | General Kannada and Paper 3 | Session 2
https://youtu.be/S9ohf5CeOF0
3. GPSTR | General Kannada & Paper 3 Analysis | Session 3
https://youtu.be/uzBTYqXrWKc
4. GPSTR | General Kannada & Paper 3 Analysis | Session-4
https://youtu.be/2Xwp0Li9rvM
5. GPSTR | General Kannada & Paper 3 Analysis | Session-5
https://youtu.be/8uadYDm2tk8
6. GPSTR | General Kannada & Paper 3 Analysis | Session-6
https://youtu.be/41WDdVIqGgw
7. GPSTR | General Kannada & Paper 3 Analysis | Session-7
https://youtu.be/JB2Xoz-54Tc
8. GPSTR | General Kannada & Paper 3 Analysis | Session-8
https://youtu.be/kDfi2b_wo-U
9. GPSTR | General Kannada & Paper 3 Analysis | Session-9
https://youtu.be/Uvim5iZ3Sk0
10. GPSTR | General Kannada & Paper 3 Analysis | Session-10
https://youtu.be/dboAwPtwDfM
11. GPSTR | General Kannada & Paper 3 Analysis | Session-11
https://youtu.be/l7etR-9r0n4

ನವಚೇತನ ಎಜುಕೇಶನ್

05 Feb, 11:15


👆🏻👆🏻

ನವಚೇತನ ಎಜುಕೇಶನ್

05 Feb, 11:12


ಪರಿಸರ ಅಧ್ಯಯನ 1-5 TET
https://t.me/navachetana08
#PSTR #TET

ನವಚೇತನ ಎಜುಕೇಶನ್

05 Feb, 11:01


ಮೌಲ್ಯ & ಆರೋಗ್ಯ ಶಿಕ್ಷಣ ಹಾಗೂ ಕಂಪ್ಯೂಟರ್ GPSTR @.pdf
👉👉https://t.me/navachetana08

ನವಚೇತನ ಎಜುಕೇಶನ್

05 Feb, 10:57


💥EVS_SupplementaryResources
ಪರಿಸರ ಅಧ್ಯಯನ
#TET @1💫
https://t.me/navachetana08
#TET #PSTR

ನವಚೇತನ ಎಜುಕೇಶನ್

22 Jan, 11:10


6to8thDictionary.pdf

ನವಚೇತನ ಎಜುಕೇಶನ್

22 Jan, 11:08


1to5thDictionary.pdf

ನವಚೇತನ ಎಜುಕೇಶನ್

22 Jan, 11:00


ಕನ್ನಡದಲ್ಲೇ ಇಂಗ್ಲಿಷ್‌ ಕಲಿಯಿರಿ

ಮಕ್ಕಳು ಸುಲಭವಾಗಿ ಕನ್ನಡದೊಂದಿಗೆ ಆಂಗ್ಲ ಭಾಷೆಯನ್ನೂ ಕಲಿಯಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ದ್ವಿಭಾಷಾ ನಿಘಂಟು ಅನ್ನು ಪರಿಚಯಿಸಿದೆ.

ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್‌ ಕಲಿಯುವಾಗ, ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಯಾವುದೇ ಪದದ ಅರ್ಥವನ್ನು ತಿಳಿಯಲು ಈ ದ್ವಿಭಾಷಾ ನಿಘಂಟನ್ನು ಬಳಸಬಹುದು. ಮಕ್ಕಳಲ್ಲಿ ಶಬ್ಧ ಸಂಪತ್ತು ಮತ್ತು ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಎರಡೂ ಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.

ನವಚೇತನ ಎಜುಕೇಶನ್

11 Jan, 05:07


💥GPSTR 💥ಸಂಬಂಧಿಸಿದಂತೆ
ಸಮಾಜ ವಿಜ್ಞಾನ ಪತ್ರಿಕೆಗೆ ನೋಟ್ಸ್ ತೆಗೆದುಕೊಂಡ ಅಭ್ಯರ್ಥಿಗಳಿಗೆ 8ನೇ ತರಗತಿ ಸಮಾಜ ವಿಜ್ಞಾನ ( ಪರಿಷ್ಕೃತ ಪಠ್ಯಪುಸ್ತಕ ಆಧಾರಿತ 2024 ಭಾಗ -2 ) ನೋಟ್ಸ್ ನೀಡಲಾಗಿದೆ ಅಭ್ಯರ್ಥಿಗಳು ಚೆಕ್ ಮಾಡಿಕೊಳ್ಳಿ ಯಾರಿಗೆ ಬಂದಿಲ್ಲ ಅವರು ವಾಟ್ಸಪ್ ಮೆಸೇಜ್ ಮಾಡಿ 7019752139

💢ಸೂಚನೆ :- ಇದು (GPSTR batch ಅಭ್ಯರ್ಥಿಗಳಿಗೆ ಮಾತ್ರ )

ನವಚೇತನ ಎಜುಕೇಶನ್

29 Nov, 12:12


https://kpsconline.karnataka.gov.in/Login/Login

ನವಚೇತನ ಎಜುಕೇಶನ್

28 Nov, 15:17


ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆಯಿಲ್ಲ

2024 - 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ಬದಲಾವಣೆ ಮಾಡಿರುವುದಾಗಿ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿರುತ್ತದೆ. ಆದರೆ 2024 - 25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿಯು ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಷಯ ತಜ್ಞರ ಸಮಿತಿ ರಚಿಸಿ, ಸದರಿ ಸಮಿತಿ ನೀಡುವ ವರದಿಯಂತೆ ಕ್ರಮವಹಿಸಲಾಗುವುದು. ಹಾಗಾಗಿ ಈ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಕಳೆದ ಸಾಲಿನಂತೆಯೇ ಮುಂದುವರಿಸಲಾಗಿದ್ದು, ಸದ್ಯದಲ್ಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

ನವಚೇತನ ಎಜುಕೇಶನ್

14 Nov, 12:57


KSET ADMIT CARD LINK👇

https://cetonline.karnataka.gov.in/admissionticket_kset/forms/hallticket.aspx

ನವಚೇತನ ಎಜುಕೇಶನ್

14 Nov, 11:32


💥GPSTR 💥ಸಂಬಂಧಿಸಿದಂತೆ
ಸಮಾಜ ವಿಜ್ಞಾನ ಪತ್ರಿಕೆಗೆ ನೋಟ್ಸ್ ತೆಗೆದುಕೊಂಡ ಅಭ್ಯರ್ಥಿಗಳಿಗೆ 6ನೇ ತರಗತಿ ಸಮಾಜ ವಿಜ್ಞಾನ ( ಪರಿಷ್ಕೃತ ಪಠ್ಯಪುಸ್ತಕ ಆಧಾರಿತ 2024 ಭಾಗ -2 ) ನೋಟ್ಸ್ ನೀಡಲಾಗಿದೆ ಅಭ್ಯರ್ಥಿಗಳು ಚೆಕ್ ಮಾಡಿಕೊಳ್ಳಿ ಯಾರಿಗೆ ಬಂದಿಲ್ಲ ಅವರು ವಾಟ್ಸಪ್ ಮೆಸೇಜ್ ಮಾಡಿ 7019752139

💢ಸೂಚನೆ :- ಇದು (GPSTR batch ಅಭ್ಯರ್ಥಿಗಳಿಗೆ ಮಾತ್ರ )

ನವಚೇತನ ಎಜುಕೇಶನ್

14 Nov, 10:30


ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸುಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್. ನಾಗಮೋಹನ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಗಿದೆ.

29,986

subscribers

10,114

photos

116

videos