ಮಾಹಿತಿ ಭಂಡಾರ @mahitibhandara Channel on Telegram

ಮಾಹಿತಿ ಭಂಡಾರ

@mahitibhandara


ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು. ನಿಮ್ಮ ಸ್ನೇಹಿತರಿಗೆ ಈ ಚಾನೆಲ್ ಲಿಂಕ್ ಶೇರ್ ಮಾಡಿ. Thank you.

ಮಾಹಿತಿ ಭಂಡಾರ 🌟 (Kannada)

ಮಾಹಿತಿ ಭಂಡಾರ 🌟 ಚಾನೆಲ್ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು. ಈ ಚಾನೆಲ್ ನಲ್ಲಿ ನಿಮಗೆ ಸಹಾಯ ಮಾಡಲು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮಾರ್ಗದರ್ಶನ ಲಭ್ಯವಿದೆ. ಇದೊಂದು ಅದ್ಭುತ ಸಾಧನೆ ಮತ್ತು ಅಭಿವೃದ್ಧಿಯ ಸ್ಥಳವಾಗಿದೆ, ಇದು ನಿಮ್ಮ ಬುದ್ಧಿವಂತಿಕೆಯನ್ನು ಸರಿಪಡಿಸಲು ನೆರವಾಗಬಹುದು. ನಿಮ್ಮ ಸ್ನೇಹಿತರಿಗೆ ಈ ಚಾನೆಲ್ ಲಿಂಕ್ ಶೇರ್ ಮಾಡಿ ಮತ್ತು ಅದನ್ನು ಅವರ ಸಹಾಯಕ್ಕೆ ಹೋಗಲು ಉತ್ತೇಜನವನ್ನು ಹುಟ್ಟಿಸಿ. Thank you.

ಮಾಹಿತಿ ಭಂಡಾರ

03 Dec, 08:36


https://t.me/mahitibhandara

ಮಾಹಿತಿ ಭಂಡಾರ

03 Dec, 08:35


ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆ 2024ನೇ ಸಾಲಿಗೆ ದೇಶದ ಹತ್ತನೇ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ಆಯ್ಕೆಯಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಭಂಡಾರ

03 Dec, 08:35


ಕರ್ನಾಟಕ ದರ್ಶನ.

👉 ಕರ್ನಾಟಕದ ಭೂಗೋಳಶಾಸ್ತ್ರ ನೋಟ್ಸ್
.

ಮಾಹಿತಿ ಭಂಡಾರ

03 Dec, 08:32


🌎ಪ್ರಚಲಿತ ವಿದ್ಯಮಾನಗಳು

🍀ಇತ್ತೀಚೆಗೆ ಸುಪ್ರೀಂ ಕೋರ್ಟ್ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಯಾವ ಪದಗಳ ಸೇರ್ಪಡೆಯನ್ನು ಎತ್ತಿಹಿಡಿದಿದೆ?
ಉತ್ತರ:- ಜಾತ್ಯತೀತ, ಸಮಾಜವಾದಿ
🍀"ರಾಷ್ಟ್ರೀಯ ಕಂಪ್ಯೂಟರ್ ಭದ್ರತಾ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 30
🍀ಇತ್ತೀಚೆಗೆ ಚರ್ಚಿಸಲಾದ ಹೊಸ ವರ್ಷದ 'ರೋಶ್ ಹಶನಾ' ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಯಹೂದಿ ಸಮುದಾಯ
🍀ಒಕ್ಕೂಟ ಮತ್ತು ಸ್ಟೇಟ್ಸ್ ನಡುವೆ ಹಣಕಾಸಿನ ಹಂಚಿಕೆಯನ್ನು ಶಿಫಾರಸು ಮಾಡುವ ಅಧಿಕಾರವನ್ನು ಯಾವ ಸಂಸ್ಥೆ ಹೊಂದಿದೆ?
ಉತ್ತರ:- ಹಣಕಾಸು ಆಯೋಗ
🍀ಭಾರತದಲ್ಲಿ ಶಿಕ್ಷಕರನ್ನು ಸಬಲೀಕರಣಗೊಳಿಸಲು ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಪ್ರಾರಂಭಿಸಿದ ನವೀನ ಡಿಜಿಟಲ್ ವೇದಿಕೆಯ ಹೆಸರೇನು?
ಉತ್ತರ:- Teacher App


🌳 ಭಾರತದ ಸಂವಿಧಾನ  ಪ್ರಶ್ನೋತ್ತರಗಳು

🌸ಸಂವಿಧಾನ ಕರಡು ಪ್ರತಿ ಪರಿಶೀಲನ ಸಮಿತಿಯ ಚೇರ್ ಮನ್ ರಾದವರು
ಉತ್ತರ:- ಡಾ ಬಿ ಆರ್ ಅಂಬೇಡ್ಕರ್
🌸ಭಾರತ ಸಂವಿಧಾನದ ಸಿದ್ಧಪಡಿಸಿದ ಕನ್ನಡಿಗರಾರು
ಉತ್ತರ:- ಬಿ ಎನ್ ರಾವ್
🌸ಸಂವಿಧಾನ ರಚನಾ ಸಮಿತಿ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲಾವಧಿ
ಉತ್ತರ:- 2 ವರ್ಷ 11 ತಿಂಗಳು 18 ದಿನ
🌸ಭಾರತದ ಮೂಲ ಸಂವಿಧಾನ ಒಳಗೊಂಡಿದ್ದ ವಿಧಿಗಳು ಎಷ್ಟು?
ಉತ್ತರ:- 395 ವಿಧಿಗಳು
🌸ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಯಾರು ಮಂಡಿಸಿದರು?
ಉತ್ತರ:- ಜವಾಹರ್ ಲಾಲ್ ನೆಹರು
🌸 ಭಾರತ ಸಂವಿಧಾನ ಜಾರಿಗೆ ಬಂದ ದಿನ
ಉತ್ತರ:- 1950 ಜನವರಿ 26
🌸ಭಾರತ ಸಂವಿಧಾನ ಅಂಗೀಕಾರಗೊಂಡ ದಿನ
ಉತ್ತರ:- 1949 ನವೆಂಬರ್ 26
🌸ಭಾರತ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಉತ್ತರ:- ನವೆಂಬರ್ 26ನೇ ದಿನದಂದು
🌸ಭಾರತ ಸಂವಿಧಾನ ದಿನವೆಂದು ನವೆಂಬರ್ 26ರಂದು ಆಚರಿಸಲು ಆರಂಭಿಸಿದ್ದು
ಉತ್ತರ:- 2015 ರಿಂದ (ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯಂದು)