KTET, HSTR, GPSTR, KSET GROUP @sfneductionchannle Channel on Telegram

KTET, HSTR, GPSTR, KSET GROUP

@sfneductionchannle


HSTR, TET, GPSTR, KSET, All teachers exam syllables and question paper Pdf notes

Promotional Article for KTET, HSTR, GPSTR, KSET GROUP Telegram Channel (English)

Are you a teacher preparing for exams such as HSTR, TET, GPSTR, or KSET? Look no further than the sfneductionchannel Telegram group! This group is dedicated to providing all teachers with exam syllables and question paper PDF notes to help you excel in your upcoming exams. With a focus on the Kerala Teacher Eligibility Test (KTET), HSTR exam, GPSTR exam, and Karnataka State Eligibility Test (KSET), this group is your one-stop resource for all your exam preparation needs.

Who is it for? This Telegram channel is designed for teachers who are seeking to advance their careers through these competitive exams. Whether you are a new teacher looking to gain certification or a seasoned educator aiming to take the next step in your profession, this group has the resources you need to succeed.

What is it? The sfneductionchannel Telegram group provides teachers with access to exam syllables and question paper PDF notes for a variety of teacher exams. From the HSTR exam to the KTET, GPSTR, and KSET, this group has you covered with the study materials you need to ace your exams. By joining this group, you will have access to valuable resources that can help you prepare effectively and improve your chances of passing your teacher certification exams.

Don't miss out on this opportunity to join a supportive community of teachers who are all working towards the same goal of passing their exams and advancing their careers. Join the KTET, HSTR, GPSTR, KSET GROUP Telegram channel today and take the first step towards exam success!

KTET, HSTR, GPSTR, KSET GROUP

29 Jan, 03:55


🌳CURRENT AFFAIRS

🍂ಯಾವ ರಾಜ್ಯ ಸರ್ಕಾರವು"Deendayal Upadhyay Bhoomiheen Krishi Majdoor Kalyana Yojana"ಯನ್ನು ಪ್ರಾರಂಭಿಸಿದೆ?
ANS :- ಛತ್ತೀಸ್‌ಗಢ
🍂ಭಾರತವು ಇತ್ತೀಚೆಗೆ ಯಾವ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ವೀಕ್ಷಕ ರಾಷ್ಟ್ರವಾಗಿ ಸೇರಿಕೊಂಡಿದೆ?
ANS :- Eurodrone Program
🍂76ನೇ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿ ಯಾರು?
ANS :- Prabowo Subianto
🍂ಇತ್ತೀಚಿಗೆ ರಕ್ಷಣಾ ಸಚಿವರು ಫ್ಲ್ಯಾಗ್ ಆಫ್ ಮಾಡಿದ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಯ ಹೆಸರೇನು?
ಉತ್ತರ :- ಸಂಜಯ್
🍂 2025 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್‌ಶಿಪ್ ಗೆದ್ದವರು ಯಾರು?
ANS :- Madison Keys



🏓"ಥಟ್ ಅಂತ ಹೇಳಿ"

🍃'ಯಾದವ'ರ ಪುರೋಹಿತನ ಹೆಸರೇನು? -ಗರ್ಗ
🍃'ವಾಸುಕಿ ಇಂಡಿಕಸ್' ಯಾವ ಜಾತಿಯ ಜೀವಿ?- ಹಾವು
🍃'ಶೆಂಜೆನ್ ವೀಸ' - ಎಷ್ಟು ದೇಶಗಳಿಗೆ ರಹದಾರಿಯನ್ನು ಒದಗಿಸುತ್ತದೆ? - 27
🍃'ರಾಷ್ಟ್ರೀಯ ಆರೋಗ್ಯ ನಿಧಿ' ವ್ಯಾಪ್ತಿಯಲ್ಲಿ ಎಷ್ಟು ನಮೂನೆಯ ರೋಗಗಳಲ್ಲಿ ಆರ್ಥಿಕ ನೆರವನ್ನು ಪಡೆಯಬಹುದು? - 03
🍃'ನಾಲಗೆ ಬೀಳು' ಎಂಬ ನುಡಿಗಟ್ಟಿನ ಅರ್ಥವೇನು? - ಮಾತು ಬರದಾಗು
🍃'ಕೊಂಬೆ, ರೆಂಬೆ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು?- ಎಗಲು

KTET, HSTR, GPSTR, KSET GROUP

28 Jan, 16:12


ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರೂ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 5 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್‌ ತಿಳಿಸಿದ್ದಾರೆ.

KTET, HSTR, GPSTR, KSET GROUP

28 Jan, 07:19


Gk

🍂ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ(SSY)ಯು ಯಾವ ವರ್ಷದಲ್ಲಿ ಆರಂಭಗೊಂಡಿತು
- ಜನವರಿ 22, 2015ರಂದು
🍂ಜಗತ್ತಿನಲ್ಲಿಯೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು?
- ಭಾರತ
🍂ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
- ಕುದುರೆ ಸ್ಪರ್ಧೆ (Horse racing)
🍂ವಿಶ್ವದ 25% ಬ್ಯಾರೖಟ್ ( ಬೇರಿಯಂ ಸಲ್ಪೇಟ್) ಖನಿಜವು ಭಾರತದ ಯಾವ ರಾಜ್ಯದಲ್ಲಿದೆ.?
- ಆಂದ್ರಪ್ರದೇಶ
🍂ಅಂತಾರಾಷ್ಟೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ಎಷ್ಟು ದೇಶಗಳಿವೆ.?
- 08

KTET, HSTR, GPSTR, KSET GROUP

28 Jan, 07:19


ಭಾರತೀಯ ಸಾಹಿತ್ಯ

♟️ ಋಗ್ವೇದ- ದೇವರ ಪ್ರಾರ್ಥನೆಗಳು
♟️ ಸಾಮವೇದ- ಹಾಡುಗಳು, ಸಂಗೀತದ ಮೊದಲ ಪುಸ್ತಕ,
♟️ ಯಜುರ್ವೇದ- ಧಾರ್ಮಿಕ ಪ್ರಕ್ರಿಯೆಗಳು
♟️ ಅಥರ್ವ ವೇದ- ಆರ್ಯರು ಬರೆದದ್ದಲ್ಲ;  ಮ್ಯಾಜಿಕ್ ಪುಸ್ತಕ
♟️ ಬ್ರಾಹ್ಮಣರು- ವೇದಗಳ ವಿವರಣೆಗಳು
♟️ ಅರಣ್ಯಕ- ಅರಣ್ಯ ಪುಸ್ತಕಗಳು,
♟️ ಉಪನಿಷತ್ತುಗಳು- ಆಧ್ಯಾತ್ಮಿಕ;
♟️ ಪುರಾಣಗಳು- ರಾಜರ ಕಥೆಗಳು
♟️ ಮಹಾಕಾವ್ಯಗಳು- ರಾಮಾಯಣ, ಮಹಾಭಾರತ
♟️ ನಾಟಕಗಳು- ಕಾಳಿದಾಸ ಇತ್ಯಾದಿ.

💎 ಫೋರ್ಜಿನ್ ಸಾಹಿತ್ಯ

♟️ಮ್ಯಾಗಸ್ತನೀಸ್(ಜಿ): ಇಂಡಿಕಾ
ಮೌರ್ಯರ ಆಡಳಿತ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗಳ ಕುರಿತು ಅಮೂಲ್ಯವಾದ ಮಾಹಿತಿ.

♟️ಪ್ಟೋಲೆಮಿ(ಜಿ): ಭಾರತದ ಭೂಗೋಳ
2ನೇ ಶತಮಾನದಲ್ಲಿ ಭಾರತದ ಭೌಗೋಳಿಕ ಗ್ರಂಥ

♟️ಪ್ಲಿನಿ(ಜಿ): ನ್ಯಾಚುರಕಸ್ ಹಿಸ್ಟೋರಿಯಾ
1ನೇ ಶತಮಾನದ ADಯಲ್ಲಿ ರೋಮ್ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧಗಳ ಖಾತೆಗಳು

♟️ಅನಾಮಧೇಯ(ಜಿ) : ಎರಿಥ್ರಿಯನ್ ಸಮುದ್ರದ ಪೆರಿಪ್ಲಸ್
  80 AD ಯಲ್ಲಿ ಭಾರತೀಯ ಕರಾವಳಿಯ ವೈಯಕ್ತಿಕ ಪ್ರಯಾಣವನ್ನು ದಾಖಲಿಸುತ್ತದೆ.

♟️Fa-Hien(C): ಬೌದ್ಧ ದೇಶಗಳ ದಾಖಲೆ
ಕ್ರಿ.ಶ. 5ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯವನ್ನು ದಾಖಲಿಸುತ್ತದೆ

♟️ಹ್ಯೂಯೆನ್ ತ್ಸಾಂಗ್(ಸಿ): ಪಾಶ್ಚಾತ್ಯ ಪ್ರಪಂಚದ ಬೌದ್ಧ ದಾಖಲೆಗಳು
5ನೇ ಮತ್ತು 7ನೇ ಶತಮಾನದಲ್ಲಿ ಭಾರತದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ.  (ಹರ್ಷವರ್ಧನ್)

♟️I-tsing(C) : ಭಾರತ ಮತ್ತು ಮಲಯ ದ್ವೀಪಸಮೂಹದಲ್ಲಿ ಆಚರಣೆಯಲ್ಲಿರುವ ಬೌದ್ಧ ಧರ್ಮದ ದಾಖಲೆ.
ಕ್ರಿ.ಶ. 7ನೇ ಶತಮಾನದಲ್ಲಿ ಶ್ರೀ ಗುಪ್ತರ ಅಡಿಯಲ್ಲಿ ಗುಪ್ತರ ಕಾಲವನ್ನು ಅಧ್ಯಯನ ಮಾಡುತ್ತಾರೆ.

♟️ಹ್ವುಯಿಲಿ(ಸಿ): ಲೈಫ್ ಆಫ್ ಹ್ಯೂಯೆನ್ ತ್ಸಾಂಗ್
ಭಾರತದಲ್ಲಿ ಹ್ಯೂಯೆನ್ ತ್ಸಾಂಗ್ ಅವರ ಪ್ರಯಾಣದ ಖಾತೆಗಳು.

💎 ಇತರ

♟️ವಿಶಾಖ ದತ್ತ: ಮುದ್ರಾ ರಾಕ್ಷಸರು;  ಗುಪ್ತರ ಕಾಲ, ಚಾಣಕ್ಯ-ಚಂದ್ರಗುಪ್ತ ಕಥೆ
♟️ದೀಪವಂಶ ಮತ್ತು ಮಹಾವಂಶ: ಶ್ರೀಲಂಕಾದಲ್ಲಿ ಬರೆದ ಬೌದ್ಧ ಪುಸ್ತಕಗಳು, ಅಶೋಕ ಹರಡಿತು
♟️ದಿವ್ಯವದನ: ಟಿಬೆಟಿಯನ್ ಬೌದ್ಧ ಪುಸ್ತಕ, ಅಶೋಕ ಹರಡಿತು.

KTET, HSTR, GPSTR, KSET GROUP

28 Jan, 01:02


SDA ಸಾಮಾನ್ಯ ಜ್ಞಾನ 9 year question & answer.pdf

KTET, HSTR, GPSTR, KSET GROUP

28 Jan, 01:02


352 ರಾಷ್ಟೀಯ ತುರ್ತು ಪರಿಸ್ಥಿತಿ

:- ರಾಷ್ಟೀಯ ತುರ್ತು ಪರಿಸ್ಥಿತಿ ಬಾಹ್ಯ ಆಕ್ರಮಣವಾದಾಗ ಘೋಷಿಸಲಾಗುತ್ತದೆ.

:- ಇದುವರೆಗೂ 3 ಬಾರಿ ರಾಷ್ಟೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

:-ರಾಷ್ಟೀಯ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಸಂಸತ್ತಿನಲ್ಲಿ  1 ತಿಂಗಳು ಒಳಗೆ  ಎರಡು ಸದನಗಳಿಂದ ಅನುಮೋದನೆ ಪಡೆಯಬೇಕು.

:- ರಾಷ್ಟೀಯ ತುರ್ತು ಪರಿಸ್ಥಿತಿ 6 ತಿಂಗಳು ಅಥವಾ ಗರಿಷ್ಠ 3 ವರ್ಷದವರೆಗೆ ವಿಸ್ತರಿಸಬಹುದು.

356 ರಾಜ್ಯ ತುರ್ತು ಪರಿಸ್ಥಿತಿ

:- ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸದೆ ಇಲ್ಲವಾದಲ್ಲಿ ರಾಜ್ಯ ತುರ್ತು ಪರಿಸ್ಥಿತಿ ಘೋಷಿಸಬಹುದು.

:- ರಾಜ್ಯ ತುರ್ತು ಪರಿಸ್ಥಿತಿಯು ಘೋಷಣೆಯಾದಾಗ ಉಬಯ ಸದನಗಳಿಂದ 2 ತಿಂಗಳು ಒಳಗೆ ಅನುಮೋದನೆ ಪಡೆಯಬೇಕು

:- ರಾಷ್ಟ್ರಪತಿ ಆಡಳಿತ 6 ತಿಂಗಳುವರೆಗೆ ಘೋಷಿಸಬಹುದು

360 ಆರ್ಥಿಕ ತುರ್ತು ಪರಿಸ್ಥಿತಿ

:- ಒಂದು ಬಾರಿ ಘೋಷಣೆ ಆಗಿಲ್ಲ

KTET, HSTR, GPSTR, KSET GROUP

28 Jan, 01:01


🎓ಥಟ್ ಅಂತ ಹೇಳಿ

🍃'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪಡೆದ ಮೊದಲ ರಾಜಕಾರಣಿ ಯಾರು.?
ಎಸ್. ನಿಜಲಿಂಗಪ್ಪ
🍃'ಗಾಂಜಾ ಕೃಷಿ' ಕಾನೂನುಬದ್ದಗೊಳಿಸಿದ ದೇಶದ ಮೊದಲ ರಾಜ್ಯ ಯಾವುದು.?
ಹಿಮಾಚಲ ಪ್ರದೇಶ
🍃ವಿಶ್ವದಲ್ಲಿ ಮೊದಲ ಬಾರಿಗೆ ರನ್ ವೇಯಲ್ಲಿರುವ ರಾಕೆಟ್ ಸ್ವಯಂ ಲ್ಯಾಂಡಿಂಗ್ ಮಾಡಿರುವ ಶ್ರೇಯಸ್ಸು ಯಾವ ಸಂಸ್ಥೆಗೆ ಸಲ್ಲುತ್ತದೆ.?
ಇಸ್ರೋ
🍃'ಗುಡ್ ಸಮರಿಟನ್' ಶಾಸನವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು.?
- ಕರ್ನಾಟಕ
🍃ಸುದ್ದಿಯಲ್ಲಿರುವ 'ಅಮೊಲಾಪ್ಸ್'(Amolops)ಯಾವ ಜಾತಿಯ ಪ್ರಾಣಿಯಾಗಿದೆ.?
- ಕಪ್ಪೆ



🌳CURRENT AFFAIRS

🍂ಇತ್ತೀಚೆಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿ ಯಾರು ಆಯ್ಕೆಯಾದರು?
ANS :- Michael Martin
🍂"ಅಂತರರಾಷ್ಟ್ರೀಯ ಶುದ್ಧ ಶಕ್ತಿಯ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.?
ANS :- 26 ಜನವರಿ
🍂ಆಸ್ಕರ್ 2025 ರಲ್ಲಿ ಯಾವ ಭಾರತೀಯ ಕಿರುಚಿತ್ರ ನಾಮನಿರ್ದೇಶನಗೊಂಡಿದೆ?
ANS :-ಅನುಜಾ(Anuja)
🍂5ನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಯಾವ ಪ್ರದೇಶದಲ್ಲಿ ಪ್ರಾರಂಭವಾಯಿತು?
ANS :- ಲಡಾಖ್
🍂ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಾಗುವ DRDO ಟ್ಯಾಬ್ಲೋದ ವಿಷಯ ಯಾವುದು?
ANS :- ರಕ್ಷಾ ಕವಚ(Raksha Kavach)
🍂ಗಡಿ ಭದ್ರತಾ ಪಡೆ (BSF) ಯಾವ ರಾಜ್ಯದಲ್ಲಿ "ಸರ್ದ್ ಹವಾ"(Sard Hawa)ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ?
ANS :- ರಾಜಸ್ಥಾನ

KTET, HSTR, GPSTR, KSET GROUP

27 Jan, 13:11


🌳2024ರ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ 'ಸ್ಮೃತಿ ಮಂದಾನ' ಭಾಜನ

KTET, HSTR, GPSTR, KSET GROUP

27 Jan, 01:25


🌳"ಥಟ್ ಅಂತ ಹೇಳಿ"

🍂ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ(SSY)ಯು ಯಾವ ವರ್ಷದಲ್ಲಿ ಆರಂಭಗೊಂಡಿತು
- ಜನವರಿ 22, 2015ರಂದು
🍂ಜಗತ್ತಿನಲ್ಲಿಯೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು?
-  ಭಾರತ
🍂ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
- ಕುದುರೆ ಸ್ಪರ್ಧೆ (Horse racing)
🍂ವಿಶ್ವದ 25% ಬ್ಯಾರೖಟ್ ( ಬೇರಿಯಂ ಸಲ್ಪೇಟ್) ಖನಿಜವು ಭಾರತದ ಯಾವ ರಾಜ್ಯದಲ್ಲಿದೆ.?
- ಆಂದ್ರಪ್ರದೇಶ
🍂ಅಂತಾರಾಷ್ಟೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ಎಷ್ಟು ದೇಶಗಳಿವೆ.?
- 08



🌳CURRENT AFFAIRS

🍃"Pralay missile''ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
ANS :- Defense Research and Development Organization (DRDO)
🍃2024-25 ವಿಜಯ್ ಹಜಾರೆ ಟ್ರೋಫಿಯನ್ನು ಯಾವ ಕ್ರಿಕೆಟ್ ತಂಡ ಗೆದ್ದಿದೆ?
ANS :- ಕರ್ನಾಟಕ
🍃"ಕುಷ್ಠರೋಗ ನಿವಾರಣಾ ಅಭಿಯಾನ ದಿನ" ಯಾವಾಗ ಆಚರಿಸಲಾಗುತ್ತದೆ?
ANS :- ಜನವರಿ 23
🍃'ಕಳರಿಪಯಟ್ಟು' ಯಾವ ರಾಜ್ಯದ ಸಾಂಪ್ರದಾಯಿಕ ಸಮರ ಕಲೆಯಾಗಿದೆ?
ANS :- ಕೇರಳ
🍃NITI ಆಯೋಗ್ ಬಿಡುಗಡೆ ಮಾಡಿದ ಮೊದಲ ಹಣಕಾಸಿನ ಆರೋಗ್ಯ ಸೂಚ್ಯಂಕ 2025 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
ANS :-ಒಡಿಶಾ

KTET, HSTR, GPSTR, KSET GROUP

26 Jan, 14:47


2025 ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತ ಕನ್ನಡಿಗರು

ಪದ್ಮವಿಭೂಷಣ ಪ್ರಶಸ್ತಿ ವಿಜೇತರು

1. ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಕಲೆ)

ಪದ್ಮಭೂಷಣ ಪ್ರಶಸ್ತಿ ವಿಜೇತರು

2. ಶ್ರೀ ಎ ಸೂರ್ಯ ಪ್ರಕಾಶ್ (ಸಾಹಿತ್ಯ & ಶಿಕ್ಷಣ ಪತ್ರಿಕೋದ್ಯಮ)
3.ಶ್ರೀ ಅನಂತ್ ನಾಗ್ (ಕಲೆ)

ಪದ್ಮಶ್ರೀ ಪ್ರಶಸ್ತಿ ವಿಜೇತರು

4.ಶ್ರೀಮತಿ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಕಲೆ)
5.ಶ್ರೀ ಹಸನ್ ರಘು (ಕಲೆ)
6.ಶ್ರೀ ಪ್ರಶಾಂತ್ ಪ್ರಕಾಶ್ (ವ್ಯಾಪಾರ ಮತ್ತು ಕೈಗಾರಿಕೆ)
7.ಶ್ರೀ ರಿಕಿ ಗ್ಯಾನ್ ಕೇಜ್ (ಕಲೆ)
8.ಶ್ರೀ ವೆಂಕಪ್ಪ ಅಂಬಾಜಿ ಸುಗಟೇಕರ್ (ಕಲೆ)
9.ಶ್ರೀಮತಿ. ವಿಜಯಲಕ್ಷ್ಮಿ ದೇಶಮಾನೆ (ವೈದ್ಯಕೀಯ)

KTET, HSTR, GPSTR, KSET GROUP

26 Jan, 01:52


🌳 ಥಟ್ ಅಂತ ಹೇಳಿ

🍃ಈ ಕಥೆಗಾರರನ್ನು ಗುರುತಿಸಿ.
-ಕೃಷ್ಣ ಆಲನಹಳ್ಳಿ
🍂ಇವರ ಪೂರ್ಣ ಹೆಸರನ್ನು ಹೇಳಿ.
- ಡಿ.ಎಲ್.ನರಸಿಂಹಾಚಾರ್
> ದೊಡ್ಡಬೆಲೆ ಲಕ್ಷ್ಮೀ ನರಸಿಂಹಾಚಾರ್
⛳️'ಬ್ಯಾರಿ' ಭಾಷೆಯು ಯಾವ ಭಾಷೆಯ ಉಪಭಾಷೆ ಎನ್ನಲಾಗಿದೆ?
- ಮಲಯಾಳಂ
⛳️ಬಾದಾಮಿ ಚಾಲುಕ್ಯರು ಕಟ್ಟಿಸಿದ 'ನವಬ್ರಹ್ಮ' ದೇವಾಲಯವು ಎಲ್ಲಿದೆ?
- ಅಲಂಪುರ,ತೆಲಂಗಾಣ
⛳️ಶ್ರೀವರ್ಧದೇವ ಅಥವಾ ತಂಬುಲಾಚಾರ್ಯರ ಸರಿಸುಮಾರು ಕಾಲಮಾನ ಯಾವುದು?
- 650
⛳️ಪ್ರಾಚೀನ ಜಗತ್ತಿನ ಶರೀರ ತ್ಯಾಜ್ಯಗಳನ್ನು ಏನೆಂದು ಕರೆಯುತ್ತಾರೆ?
- ಬ್ರೋಮೋಲೖಟ್(Bromolate)




🌳CURRENT AFFAIRS

🍂ಭಾರತದ ಅತಿದೊಡ್ಡ ಹಸಿರು ಹೈಡ್ರೋಜನ್ ಹಬ್ ಅನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲಿ ಪ್ರಾರಂಭಿಸುತ್ತಾರೆ?
ANS :- ವಿಶಾಖಪಟ್ಟಣಂ
🍂2024 ರ 'ರೋಚ್‌ಡೇಲ್ ಪಯೋನಿಯರ್ಸ್ ಪ್ರಶಸ್ತಿ'ಯನ್ನು ಇತ್ತೀಚೆಗೆ ಗೌರವಿಸಿದ ಎರಡನೇ ಭಾರತೀಯ ಯಾರು?
ANS :- ಡಾ. ಉದಯ್ ಶಂಕರ್ ಅವಸ್ತಿ
🍂10ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ,2024 ಎಲ್ಲಿಂದ ಪ್ರಾರಂಭವಾಗುತ್ತದೆ?
ANS :- ಗುವಾಹಟಿ
🍂ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತದ ಸ್ಥಾನವೇನು?
ANS :-  7 ಸ್ಥಾನ
🍂ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ಭಾರತದ ಯಾವ ನಗರದಲ್ಲಿದೆ?
ANS :- ಚೆನ್ನೈ,ತಮಿಳುನಾಡು

KTET, HSTR, GPSTR, KSET GROUP

24 Jan, 12:26


🌿ಭಾರತದ ಮೊದಲ 'ಮೇಡ್ ಇನ್ ಇಂಡಿಯಾ' ಚಿಪ್ 2025 ರಲ್ಲಿ ಬಿಡುಗಡೆ.

➺ ದಾವೋಸ್‌ನಲ್ಲಿ ನಡೆದ 'ವಿಶ್ವ ಆರ್ಥಿಕ ವೇದಿಕೆ'ಯ ಸಂದರ್ಭದಲ್ಲಿ,ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 2025 ರಲ್ಲಿ ಭಾರತದ ಮೊದಲ ''ಮೇಡ್ ಇನ್ ಇಂಡಿಯಾ'' ಚಿಪ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು
➺ ಈಗಾಗಲೇ 104 ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಹಾಕಲಾಗಿದೆ
➺ ಫೆಬ್ರವರಿ 2022 ರಲ್ಲಿ, ಕೇಂದ್ರ ಸರ್ಕಾರವು ಭಾರತದಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿತು

KTET, HSTR, GPSTR, KSET GROUP

24 Jan, 12:26


ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಫೆಬ್ರವರಿ 1 ಮತ್ತು 2 ರಂದು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ. 2 ದಿನ ನಡೆಯುವ ಸಮೀಕ್ಷೆಗಾಗಿ 50 ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡಗಳು 2 ದಿನವೂ ಬೆಳಗಿನ ಜಾವ 3 ರಿಂದ 4 ಗಂಟೆಯವರೆಗೆ ಹಾಗೂ ಸಂಜೆ ವೇಳೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ದಾಖಲಿಸಲಿವೆ.

#ಪಕ್ಷಿಗಣತಿ

KTET, HSTR, GPSTR, KSET GROUP

24 Jan, 12:26


ನಿಮಗಿದು ತಿಳಿದಿರಲಿ.

ತುಳಸಿದಾಸರು ರಾಮಚರಿತ ಮಾನಸ ವನ್ನು ಯಾರ ಆಳ್ವಿಕೆ ಕಾಲದಲ್ಲಿ ಬರೆದರು..
- ಅಕ್ಬರ್

ರಾಷ್ಟ್ರಕೂಟರ ಅತ್ಯಂತ ಶಾಶ್ವತವಾದ ಕೊಡುಗೆ ಯಾವುದು.
- ಕೈಲಾಸನಾಥ ದೇವಾಲಯ

ಕೌಟಿಲ್ಯನ ಅರ್ಥಶಾಸ್ತ್ರವನ್ನು ಪತ್ತೆಹಚ್ಚಿ ತರ್ಜುಮೆ ಮಾಡಿದವರು ಯಾರು.
- ಆರ್ ಶಾಮ ಶಾಸ್ತ್ರಿ

ಗ್ರೀಕ್ ಆಡಳಿತಗಾರ ಅಲೆಕ್ಸಾಂಡರನ ಸೈನ್ಯ ಜೀಲಂ ನದಿಯ ದಂಡೆ ಮೇಲೆ ಯಾರು ಸೈನ್ಯವನ್ನು ಎದುರಿಸಿತು.
- "ಪೋರಸ್"

ಯಾವ ಜಾತಿಗಳು ಪ್ರಶಸ್ತಿಗೆ ಪರಿಗಣಿಸಬೇಕು ಎಂದು ನಿರ್ದಿಷ್ಟಪಡಿಸಿದ ಅಧಿಕಾರ ಹೊಂದಿರುವವರು ಯಾರು.
- ವರ್ಷ ಜಾತಿ ಮತ್ತು ಪರಿಶಿಷ್ಡ ಪಂಗಡಗಳ ಕಮಿಷನರ್

ಕೇರಳ ಹೈಕೋರ್ಟ್ ಇರುವ ಸ್ಥಳ ಯಾವುದು.
- ಕೊಚ್ಚಿ


ಮೊದಲ ಆಡಳಿತ ಸುಧಾರಣೆ ಆಯೋಗವನ್ನು ಯಾರು ಅಧ್ಯಕ್ಷತೆಯಲ್ಲಿ ನೇಮಿಸಲಾಯಿತು.
- ಮೊರಾರ್ಜಿ ದೇಸಾಯಿ (1966)

ದೇಶದಲ್ಲಿ ಮೊಟ್ಟಮೊದಲ ಬಾರಿಗೆ
ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದ ರಾಜ್ಯ ಯಾವುದು.
- "ಮಹಾರಾಷ್ಟ್ರ"

KTET, HSTR, GPSTR, KSET GROUP

23 Jan, 07:44


👆🌹🇮🇳 ಇಂದು ಸುಭಾಷ್ ಚಂದ್ರ ಬೋಸ್ ರ 126ನೇ ಜನ್ಮ ದಿನದ ಶುಭಾಶಯಗಳು.

♦️ಜನನ : 1897 ಜನೆವರಿ  23
✍️ಜನವರಿ 23ರನ್ನು "ಪರಾಕ್ರಮ ದಿನ" ಎಂದು ಆಚಾರಿಸಲಾಗುತ್ತೆ..

♦️ಜನನ ಸ್ಥಳ : ಓರಿಸ್ಸದ ಕಟಕ.

♦️ತಂದೆ : ಜಾನಕಿನಾಥ ಬೋಸ್,

♦️ತಾಯಿ : ಪ್ರಭಾವತಿ

🌹ಮರಣ :18-8-1945

♦️ 1921ರಲ್ಲಿ ಇಂಗ್ಲೆಂಡಿನಲ್ಲಿ ICS ಪರೀಕ್ಷೆಯಲ್ಲಿ 4ನೇ rank ಪಡೆದರು,

♦️ ಕಲ್ಕತ್ತದಲ್ಲಿ ಮೇಯರ್ ಆಗಿ ನೇಮಕವಾದರು,

♦️ರಾಜಕೀಯ ಗುರು:
ಸಿ ಆರ್ . ದಾಸ್

♦️ ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ "ದೇಶಭಕ್ತ ಸಂತ" ಎಂದು ಕರೆದರು,

♦️ ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ "ರಾಷ್ಟ್ರಪಿತ" ಎಂದು ಕರೆದರು,

♦️INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ "ನೇತಾಜಿ" ಎಂದು ಕರೆದರು,

♦️ ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು "ದೇವರ ನಾಯಕ" ಎಂದು ಕರೆದರು,

♦️📖 ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು

1) ದಿ ಇಂಡಿಯನ್ ಸ್ಟ್ರಗಲ್

2) ಆಜಾದ್ ಹಿಂದ್

3) ಅಲ್ಬರ್ ನೇಟಿವ್ ಲೀಡರಶೀಪ್

4) ಯಾನ್  ಇಂಡಿಯನ್ ಫೀಲಿಗ್ರೀಮ್.

♦️ಸುಭಾಷ್ ಚಂದ್ರಬೋಸರ ಆತ್ಮಕಥನ: ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್

♦️ ಅಸಹಕಾರ ಚಳವಳಿಯಲ್ಲಿ "ಸಿ ಆರ್  ದಾಸರನ್ನು ಬೆಂಬಲಿಸಿದರು"

♦️ 1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು,

♦️ 1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು,

🔹1939ರಲ್ಲಿ ಕಾಂಗ್ರೆಸ್ ತೊರೆದು,
1939ಜೂನ್ 22 ರಂದು "ಪಾ  ವರ್ಡ್ ಬ್ಲಾಕ್" ಪಕ್ಷ ಸ್ಥಾಪಿಸಿದರು,

♦️ ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, 1940ರಲ್ಲಿ ಕೊಲ್ಕತ್ತದ ಎಲ್ಲಿನ  ಹೌಸಿನಲ್ಲಿ ಬಂಧಿಸಲಾಯಿತು, ಸುಭಾಶ್ಚಂದ್ರ ಬೋಸ್ರರ  ಅಳಿಯನಾದ *ಸೀಜರ್* ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, *ವರ್ಲ್ಲಿಂಡೊ ವಸುದರ* ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು,
ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು,

♦️  ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು

♦️ ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ.

♦️ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು ರಾಸ್ ಬಿಹಾರಿ ಬೋಸ್

♦️ 1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್*)

♦️INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು ರಾಸ್ ಬಿಹಾರಿ ಬೋಸ್ ಮತ್ತು ಕ್ಯಾಪ್ಟನ್ ಮೋಹನ್ ಸಿಂಗ್

♦️1945 ಅಗಸ್ಟ್ 18 ರಂದು ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು,
( ಇವರ ಮರಣ ನಿಗೂಢವಾಗಿದೆ)

🔹ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು ಆಯೋಗವನ್ನು ರಚಿಸಲಾಯಿತು
1) ಷಾ ನವಾಜ್ ಹುಸೇನ್ ಸಮಿತಿ*: ಜವಾಲಾಲ್ ನೆಹರು ಸರ್ಕಾರ.

2) ಕೋಸ್ಲಾ ಸಮಿತಿ:
ಇಂದ್ರಾಗಾಂಧಿ ಸರ್ಕಾರ,

3) ಮನೋಜ್ ಮುಖರ್ಜಿ ಸಮಿತಿ:
ವಾಜಪೇಯಿ ಸರ್ಕಾರ,

(ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)

♦️1945 ನವಂಬರ್ 5ರಿಂದ 11ರ ವರಗೆ ಜವಾಲಾಲ್ ನೆಹರು ಅವರು  INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು,

♦️ಇವರ ಪ್ರಮುಖ ಘೋಷಣೆ: "ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ,"

🛬ಸುಭಾಷ್ ಚಂದ್ರ ಬೋಸರ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾ (WB)ದಲ್ಲಿದೆ,.

KTET, HSTR, GPSTR, KSET GROUP

23 Jan, 07:44


👉ಕಂಪ್ಯೂಟರ್ ಗೆ ಸಂಬಂಧಿಸಿದ ನೋಟ್ಸ್ 💥ಪದಗಳ ವಿಸ್ತೃತ ರೂಪ💥

CPU - Central Processing Unit

ALU -  Arithmetic Logic Unit

URL - Uniform Resource Locator

BIOS -  Basic Input Output System

USB - Universal Serial Bus

RAM -  Random Access Memory

ROM - Read Only Memory

LCD - Liquid Crystal Display

FTP - File Transfer Protocol

WWW - World Wide Web

DVD - Digital Video Disc

SIM - Subscriber Identity Module

KTET, HSTR, GPSTR, KSET GROUP

23 Jan, 07:44


ಪ್ರಚಲಿತ ಘಟನೆಗಳು ✍️

🌲ಭಾರತ-ಮಯನ್ಮಾರ್-ಥಾಯ್ಲೆಂಡ್‌ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?
ಉತ್ತರ:- ಅಟಲ್ ಬಿಹಾರಿ ವಾಜಪೇಯಿ


🌲ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?
ಉತ್ತರ:- ರಾಷ್ಟ್ರಪತಿ


🌲ಇತ್ತೀಚೆಗೆ ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?
ಉತ್ತರ:- ಅಮೆರಿಕದ ಅಧಿಕಾರಿಗಳು.


🌲ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಯಾವ ಸಂಸ್ಥೆಯು ಜಾರಿಗೆ ತಂದಿದೆ?
ಉತ್ತರ:- ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)


🌲ಯಾವ ರಾಜ್ಯವು ಹೆಣ್ಣು ಮಕ್ಕಳ ಯೋಜನೆ(Girl Child Scheme)ಯನ್ನು ಪ್ರಾರಂಭಿಸಿತು?
ಉತ್ತರ:- ಮಹಾರಾಷ್ಟ್ರ

KTET, HSTR, GPSTR, KSET GROUP

23 Jan, 07:44


ಪ್ರಚಲಿತ ಘಟನೆಗಳು ✍️

🌲ಭಾರತ-ಮಯನ್ಮಾರ್-ಥಾಯ್ಲೆಂಡ್‌ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?
ಉತ್ತರ:- ಅಟಲ್ ಬಿಹಾರಿ ವಾಜಪೇಯಿ

🌲ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?
ಉತ್ತರ:- ರಾಷ್ಟ್ರಪತಿ

🌲ಇತ್ತೀಚೆಗೆ ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?
ಉತ್ತರ:- ಅಮೆರಿಕದ ಅಧಿಕಾರಿಗಳು.


🌲ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಯಾವ ಸಂಸ್ಥೆಯು ಜಾರಿಗೆ ತಂದಿದೆ?
ಉತ್ತರ:- ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)

🌲ಯಾವ ರಾಜ್ಯವು ಹೆಣ್ಣು ಮಕ್ಕಳ ಯೋಜನೆ(Girl Child Scheme)ಯನ್ನು ಪ್ರಾರಂಭಿಸಿತು?
ಉತ್ತರ:- ಮಹಾರಾಷ್ಟ್ರ

KTET, HSTR, GPSTR, KSET GROUP

22 Jan, 16:29


ಹೊಯ್ಸಳರ ಬಗ್ಗೆ ಸಂಕ್ಷಿಪ್ತ ಮಾಹಿತಿ,(985-1346)

● ಸ್ಥಾಪಕರು= ಸಳ

● ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)

● ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ

● ಹೊಯ್ಸಳ ರಾಜಧಾನಿ= ದ್ವಾರಸಮುದ್ರ(IAS 2020)

● ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು ಮತ್ತು ಬೇಲೂರು

● ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು (PC-2010)

● ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ (PC-2006)

● ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ= ಸುದತ್ತಾಚಾರ್ಯ

● ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ

● ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್

● ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ

● ಹೊಯ್ಸಳ ರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು ಬಿಟ್ಟಿದೇವ )

● ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ

● ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ

● ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು

● ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)

KTET, HSTR, GPSTR, KSET GROUP

22 Jan, 16:27


ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ʼಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರ ಸಿದ್ಧಗೊಂಡಿದೆ.

KTET, HSTR, GPSTR, KSET GROUP

22 Jan, 05:40


💐ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಬೆಳಗಿದ ಗುರುಗಳ ಸಾಧನೆ ಸದಾ ಸ್ಮರಣೀಯ. ಶ್ರೀಗಳ ಪುಣ್ಯಸ್ಮರಣೆಯ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ.🙏

KTET, HSTR, GPSTR, KSET GROUP

22 Jan, 05:40


💥ಟೆನ್ನಿಸ್ ಗ್ರಾಂಡ್ ಸ್ಲಾಂ ವಿಶೇಷತೆಗಳು        (ವರ್ಷದಲ್ಲಿ ಕ್ರಮವಾಗಿ)💥

ಆಸ್ಟ್ರೇಲಿಯನ್ ಓಪನ್ :
ಪ್ರಾರಂಭ : 1905
ಸ್ಥಳ : ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶೇಷತೆ : ಹಾರ್ಡ್ ಕೋರ್ಟ್

ಫ್ರೆಂಚ್ ಓಪನ್ :
ಪ್ರಾರಂಭ : 1891
ಸ್ಥಳ :  ಫ್ರಾನ್ಸ್ ನ ಪ್ಯಾರಿಸ್
ವಿಶೇಷತೆ : ಕ್ಲೇ ಕೋರ್ಟ್

ವಿಂಬಲ್ಡನ್ ಓಪನ್
ಪ್ರಾರಂಭ : 1877
ಸ್ಥಳ : ಇಂಗ್ಲೆಂಡ್ ನ ಲಂಡನ್
ವಿಶೇಷತೆ : ಗ್ರಾಸ್ ಕೋರ್ಟ್

ಯು.ಎಸ್  ಓಪನ್ :
ಪ್ರಾರಂಭ : 1881
ಸ್ಥಳ : ಅಮೆರಿಕದ ನ್ಯೂಯಾರ್ಕ್
ವಿಶೇಷತೆ :  ಹಾರ್ಡ್ ಕೋರ್ಟ್

KTET, HSTR, GPSTR, KSET GROUP

22 Jan, 05:40


CA

🎩ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ 'ಜ್ಞಾನ್ ಕುಂಭ' ಇತ್ತೀಚೆಗೆ ಎಲ್ಲಿ ಪ್ರಾರಂಭವಾಯಿತು?
ಉತ್ತರ:- ಪುದುಚೇರಿ
🎩ಭಾರತದ ಐದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವವನ್ನು ತರಲು UNICEF ಇತ್ತೀಚೆಗೆ ಯಾರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ಇಂಡಸ್‌ಇಂಡ್ ಬ್ಯಾಂಕ್
🎩ಇತ್ತೀಚಿನ ಐಪಿಎಲ್ ಇತಿಹಾಸದಲ್ಲಿ 13ನೇ ವಯಸ್ಸಿನಲ್ಲಿ ಗುತ್ತಿಗೆ ಪಡೆದ ಅತ್ಯಂತ ಕಿರಿಯ ಆಟಗಾರ 'ವೈಭವ್ ಸೂರ್ಯವಂಶಿ' ಅವರು ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ.?
ಉತ್ತರ:- ಬಿಹಾರ
🎩ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇತ್ತೀಚೆಗೆ ಭಾರತೀಯ ಸಂವಿಧಾನದ 75ನೇ ವಾರ್ಷಿಕೋತ್ಸವದಂದು ಸಂವಿಧಾನದ ಪ್ರತಿಯನ್ನು ಯಾವ ಭಾಷೆಯಲ್ಲಿ ಅನಾವರಣಗೊಳಿಸಿದ್ದಾರೆ?
ಉತ್ತರ:- ಸಂಸ್ಕೃತ ಮತ್ತು ಮೈಥಿಲಿ
🎩ಇತ್ತೀಚೆಗೆ 2024 ರ ಡೇವಿಸ್ ಕಪ್ ಪ್ರಶಸ್ತಿಯನ್ನು ಯಾವ ತಂಡ ಗೆದ್ದಿದೆ.?
ಉತ್ತರ:- ಇಟಲಿ

KTET, HSTR, GPSTR, KSET GROUP

22 Jan, 05:40


🔰. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು

01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಮಹಾರಾಷ್ಟ್ರ (ಮುಂಬಯಿ).

02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ದೆಹಲಿ (ಪಾಲಂ).

03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಗುಜರಾತ್(ಅಹ್ಮದಾಬಾದ್).

04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ತಮಿಳುನಾಡು (ಚೆನ್ನೈ) .

05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಪಶ್ಚಿಮ ಬಂಗಾಳ (ಕೊಲ್ಕತ್ತಾ).

06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಆಂಧ್ರಪ್ರದೇಶ (ಹೈದರಾಬಾದ್)

07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಅಸ್ಸಾಂ (ಗುವಾಹಟಿ).

08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಮಹಾರಾಷ್ಟ್ರ (ನಾಗಪುರ).

09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಉತ್ತರ ಪ್ರದೇಶ (ಲಖನೌ).

10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಕರ್ನಾಟಕ (ಬೆಂಗಳೂರು).

11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಕೇರಳ (ಕೊಚ್ಚಿ ).

12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ್).

13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

KTET, HSTR, GPSTR, KSET GROUP

22 Jan, 05:38


👉 ದೀರ್ಘಾವಧಿ ರಾಷ್ಟ್ರಪತಿ
- ಬಾಬು ರಾಜೇಂದ್ರ ಪ್ರಸಾದ್.

👉 ದೀರ್ಘಾವಧಿ ಉಪರಾಷ್ಟ್ರಪತಿ
( 2 ಜನ )
- ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅನ್ಸಾರಿ.

👉 ದೀರ್ಘಾವಧಿ ಪ್ರಧಾನಮಂತ್ರಿ
- ಜವಾಹರ್ಲಾಲ್ ನೆಹರು.

👉 ದೀರ್ಘಾವಧಿ ಮುಖ್ಯಮಂತ್ರಿ
- ಪವನ್ ಕುಮಾರ್ ಚಮ್ಲಿಂಗ್.

👉 ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ
- ದೇವರಾಜ ಅರಸು.

KTET, HSTR, GPSTR, KSET GROUP

21 Jan, 15:36


👉 2025ರ ಗಣರಾಜ್ಯೋತ್ಸವದ ಥೀಮ್

ಗಣರಾಜ್ಯೋತ್ಸವ 2025 ರ ಥೀಮ್ ಅನ್ನು ರಕ್ಷಣಾ ಸಚಿವಾಲಯವು ಘೋಷಿಸಿದೆ. 2025 ರ ಥೀಮ್ "ಸ್ವರ್ಣಿಮ್ ಭಾರತ್: ವಿರಾಸತ್ ಅಥವಾ ವಿಕಾಸ್" ಆಗಿದೆ. ಈ ಥೀಮ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ (ವಿರಾಸತ್) ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಅದರ ದಾಪುಗಾಲುಗಳನ್ನು (ವಿಕಾಸ್) ಪ್ರತಿಬಿಂಬಿಸುತ್ತದೆ.

ಗಣರಾಜ್ಯೋತ್ಸವ 2025 ರ ಜನವರಿ 26 ರಂದು ಭಾರತದ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ . ಗಣರಾಜ್ಯೋತ್ಸವ 2025 ರ ಪರೇಡ್ ನವದೆಹಲಿಯಲ್ಲಿ ನಡೆಯಲಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಶಕ್ತಿ ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತದೆ.

KTET, HSTR, GPSTR, KSET GROUP

15 Jan, 08:57


ಮಾನವನ ದೇಹ: ಪರಿಚಯ 😍 ತಪ್ಪದೇ ಶೇರ್ ಮಾಡಿ 💐😊
1: ಮೂಳೆಗಳ ಸಂಖ್ಯೆ: 206
2: ಸ್ನಾಯುಗಳ ಸಂಖ್ಯೆ: 639
3: ಮೂತ್ರಪಿಂಡಗಳ ಸಂಖ್ಯೆ: 2
4: ಹಾಲಿನ ಹಲ್ಲುಗಳ ಸಂಖ್ಯೆ: 20
5: ಪಕ್ಕೆಲುಬುಗಳ ಸಂಖ್ಯೆ: 24 (12 ಜೋಡಿ)
6: ಹೃದಯದ ಕೋಣೆ ಸಂಖ್ಯೆ: 4
7: ದೊಡ್ಡ ಅಪಧಮನಿ: ಮಹಾಪಧಮನಿ
8: ಸಾಮಾನ್ಯ ರಕ್ತದೊತ್ತಡ: 120/80 Mmhg
9: ರಕ್ತದ ಪಿಎಚ್: 7.4
10: ಬೆನ್ನುಮೂಳೆಯಲ್ಲಿನ ಕಶೇರುಖಂಡಗಳ ಸಂಖ್ಯೆ: 33
11: ಕುತ್ತಿಗೆಯಲ್ಲಿರುವ ಕಶೇರುಖಂಡಗಳ ಸಂಖ್ಯೆ: 7
12: ಮಧ್ಯಮ ಕಿವಿಯಲ್ಲಿನ ಮೂಳೆಗಳ ಸಂಖ್ಯೆ: 6
13: ಮುಖದಲ್ಲಿರುವ ಮೂಳೆಗಳ ಸಂಖ್ಯೆ: 14
14: ತಲೆಬುರುಡೆಯಲ್ಲಿರುವ ಮೂಳೆಗಳ ಸಂಖ್ಯೆ: 22
15: ಎದೆಯಲ್ಲಿರುವ ಮೂಳೆಗಳ ಸಂಖ್ಯೆ: 25
16: ತೋಳುಗಳಲ್ಲಿರುವ ಮೂಳೆಗಳ ಸಂಖ್ಯೆ: 6
17: ಮಾನವ ತೋಳಿನಲ್ಲಿರುವ ಸ್ನಾಯುಗಳ ಸಂಖ್ಯೆ: 72
18: ಹೃದಯದಲ್ಲಿರುವ ಪಂಪ್‌ಗಳ ಸಂಖ್ಯೆ: 2
19: ದೊಡ್ಡ ಅಂಗ: ಚರ್ಮ
20: ದೊಡ್ಡ ಗ್ರಂಥಿ: ಯಕೃತ್ತು
21: ದೊಡ್ಡ ಕೋಶ: ಹೆಣ್ಣು ಅಂಡಾಣು
22: ಚಿಕ್ಕ ಕೋಶ: ವೀರ್ಯ
23: ಚಿಕ್ಕ ಮೂಳೆ: ಸ್ಟೇಪ್ಸ್ ಮಧ್ಯಮ ಕಿವಿ
24: ಮೊದಲ ಕಸಿ ಅಂಗ: ಕಿಡ್ನಿ
25: ಸಣ್ಣ ಕರುಳಿನ ಸರಾಸರಿ ಉದ್ದ: 7ಮೀ
26: ದೊಡ್ಡ ಕರುಳಿನ ಸರಾಸರಿ ಉದ್ದ: 1.5 ಮೀ
27: ನವಜಾತ ಶಿಶುವಿನ ಸರಾಸರಿ ತೂಕ: 3 ಕೆ.ಜಿ
28: ಒಂದು ನಿಮಿಷದಲ್ಲಿ ನಾಡಿ ದರ: 72 ಬಾರಿ
29: ಸಾಮಾನ್ಯ ದೇಹದ ಉಷ್ಣತೆ: 37 C ° (98.4 f °)
30: ಸರಾಸರಿ ರಕ್ತದ ಪ್ರಮಾಣ: 4 ರಿಂದ 5 ಲೀಟರ್‌ಗಳು
31: ಜೀವಮಾನ ಕೆಂಪು ರಕ್ತ ಕಣಗಳು: 120 ದಿನಗಳು
32: ಜೀವಿತಾವಧಿ ಬಿಳಿ ರಕ್ತ ಕಣಗಳು: 10 ರಿಂದ 15 ದಿನಗಳು
33: ಗರ್ಭಾವಸ್ಥೆಯ ಅವಧಿ: 280 ದಿನಗಳು (40 ವಾರಗಳು)
34: ಮಾನವ ಪಾದದಲ್ಲಿರುವ ಮೂಳೆಗಳ ಸಂಖ್ಯೆ: 26
35: ಪ್ರತಿ ಮಣಿಕಟ್ಟಿನಲ್ಲಿರುವ ಮೂಳೆಗಳ ಸಂಖ್ಯೆ: 8
36: ಕೈಯಲ್ಲಿರುವ ಮೂಳೆಗಳ ಸಂಖ್ಯೆ: 27
37: ಅತಿದೊಡ್ಡ ಅಂತಃಸ್ರಾವಕ ಗ್ರಂಥಿ: ಥೈರಾಯ್ಡ್
38: ಅತಿ ದೊಡ್ಡ ದುಗ್ಧರಸ ಅಂಗ: ಗುಲ್ಮ
40: ದೊಡ್ಡ ಮತ್ತು ಬಲಿಷ್ಠ ಮೂಳೆ: ತೊಡೆಯೆಲುಬು
41: ಚಿಕ್ಕ ಸ್ನಾಯು: ಸ್ಟೇಪಿಡಿಯಸ್ (ಮಧ್ಯ ಕಿವಿ)
41: ಕ್ರೋಮೋಸೋಮ್ ಸಂಖ್ಯೆ: 46 (23 ಜೋಡಿ)
42: ನವಜಾತ ಶಿಶುಗಳ ಮೂಳೆಗಳ ಸಂಖ್ಯೆ: 306
43: ರಕ್ತದ ಸ್ನಿಗ್ಧತೆ: 4.5 ರಿಂದ 5.5
44: ಸಾರ್ವತ್ರಿಕ ದಾನಿ ರಕ್ತದ ಗುಂಪು: ಒ
45: ಸಾರ್ವತ್ರಿಕ ಸ್ವೀಕರಿಸುವವರ ರಕ್ತದ ಗುಂಪು: ಎಬಿ
46: ಅತಿ ದೊಡ್ಡ ಬಿಳಿ ರಕ್ತ ಕಣ: ಮೊನೊಸೈಟ್
47: ಚಿಕ್ಕ ಬಿಳಿ ರಕ್ತ ಕಣ: ಲಿಂಫೋಸೈಟ್
48: ಹೆಚ್ಚಿದ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಕರೆಯಲಾಗುತ್ತದೆ: ಪಾಲಿಸಿಥೆಮಿಯಾ
49: ದೇಹದಲ್ಲಿನ ರಕ್ತ ನಿಧಿ: ಗುಲ್ಮ
50: ಜೀವನದ ನದಿಯನ್ನು ರಕ್ತ ಎಂದು ಕರೆಯಲಾಗುತ್ತದೆ
51: ಸಾಮಾನ್ಯ ರಕ್ತದ ಕೊಲೆಸ್ಟ್ರಾಲ್ ಮಟ್ಟ: 100 mg / dl
52: ರಕ್ತದ ದ್ರವ ಭಾಗ: ಪ್ಲಾಸ್ಮಾ
ಲೈಫ್ ಎಂದು ಕರೆಯಲ್ಪಡುವ ಈ ಸಾಹಸವನ್ನು ಆನಂದಿಸಲು ನಿಮಗೆ ಅನುಮತಿಸುವ ಪರಿಪೂರ್ಣವಾಗಿ ವಿನ್ಯಾಸಗೊಳಿಸಲಾದ ಯಂತ್ರ. ಅದನ್ನು ನೋಡಿಕೊಳ್ಳಿ. ದುರ್ಗುಣಗಳು ಮತ್ತು ಮಿತಿಮೀರಿದವುಗಳಿಂದ ಅದನ್ನು ಹಾನಿ ಮಾಡಬೇಡಿ.
ಪರಲೋಕದ ದೇವರಿಗೆ ಕೃತಜ್ಞತೆ ಸಲ್ಲಿಸಲು ಮರೆಯಬೇಡಿ, ಮೇಲೆ ಪಟ್ಟಿ ಮಾಡಲಾದ ಇವೆಲ್ಲವೂ ಆತನ ಕೈಕೆಲಸಗಳಾಗಿವೆ.

KTET, HSTR, GPSTR, KSET GROUP

15 Jan, 04:16


📌 ಸಿಂಧೂ ನಾಗರಿಕತೆಯ ಪ್ರಮುಖ ನಗರಗಳು:

◆ ಮೊಹೆಂಜೋದಾರೋ: ಸಿಂಧೂ ನದಿ
◆ ಹರಪ್ಪಾ: ರಾವಿ ನದಿ
◆ ರೋಪರ್: ಸಟ್ಲೆಜ್ ನದಿ
◆ ಮಂದಾ: ಚೆನಾಬ್ ನದಿ
◆ ಕಾಲಿಬಂಗಾ: ಘಗ್ಗರ್ ನದಿ
◆ ಲೋಥಲ್: ಭೋಗ್ವಾ ನದಿ
◆ ಸುತ್ಕಂಗಡೋರ್: ದಶ್ಕ್ ನದಿ
◆ ಬಾಲಾಕೋಟ್: ವಿಂದಾರ್ ನದಿ
◆ ಸೊಟ್ಕಾಕೋ: ಶಾಡಿಕೂರ್.
◆ ಅಲಂಗೀರ್ಪುರ್ - ಹಿಂಡನ್ ನದಿ
◆ ರಂಗಪುರ್ - ಮದರ್ ನದಿ
◆ ಕೊಟ್ಡಿಜಿ - ಸಿಂಧೂ ನದಿ
◆ ಬನ್ವಾಲಿ - ಪ್ರಾಚೀನ ಸರಸ್ವತಿ ನದಿ
◆ ಚಾನ್ಹುದಾರೋ - ಸಿಂಧೂ ನದಿ.

KTET, HSTR, GPSTR, KSET GROUP

15 Jan, 04:16


👆👆👆👆👆👆👆👆👆👆
👉🌷 ಇಂದು ಸೇನಾ ದಿನ
=========
ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ.
=======
👉 ಸೇನಾ ದಿನ ಎಂದರೆ...
======
ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ಬಚರ್ ಅವರಿಂದ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಗೌರವ ಸಮರ್ಪಿಸಲಾಗುತ್ತದೆ.
======
🌷ಜನವರಿ 15ರಂದೇ ಏಕೆ?
======
1895ರ ಏಪ್ರಿಲ್ 1ರಂದೇ ಭಾರತೀಯ ಸೇನೆ ಅಸ್ತಿತ್ವಕ್ಕೆ ಬಂದಿದ್ದರೂ ಸ್ವಾತಂತ್ರ್ಯಾನಂತರ ತನ್ನ ಮೊದಲ ಕಮಾಂಡರ್ ಇನ್ ಚೀಫ್ ಅನ್ನು ಹೊಂದಿದ್ದು 1949ರ ಜನವರಿ 15ರಂದು. ಹೀಗಾಗಿ ಇದೇ ದಿನವನ್ನು ಸೇನಾ ದಿನವಾಗಿ ಆಚರಿಸಲಾಗುತ್ತಿದೆ.
=====

KTET, HSTR, GPSTR, KSET GROUP

14 Jan, 15:00


ಪ್ರಸಿದ್ಧ_ಪಿತಾಮಹರು
━━━━━━━━━━━━━━━━━━━━
1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್

2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್

3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್

4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್

5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್

6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್

7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ

8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್

9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ

10. ಬೀಜಗಣಿತದ ಪಿತಾಮಹ - ರಾಮಾನುಜಂ

11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್

12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್

13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್

14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್

15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್

16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್

17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್

18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್

19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್

20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ

21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್

22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ

KTET, HSTR, GPSTR, KSET GROUP

14 Jan, 15:00


One line Gk Questions..

1. ಬ್ರಹ್ಮ ಸಮಾಜ - ರಾಜಾ ರಾಮ್ ಮೋಹನ್ ರಾಯ್

2. ಆರ್ಯ ಸಮಾಜ - ಸ್ವಾಮಿ ದಯಾನಂದ ಸರಸ್ವತಿ

3. ಪ್ರಾರ್ಥನಾ ಸಮಾಜ - ಆತ್ಮರಾಮ್ ಪಾಂಡುರಂಗ

4. ದಿನ್-ಇ-ಇಲಾಹಿ, ಮನ್ಸಬ್ದಾರಿ ವ್ಯವಸ್ಥೆ - ಅಕ್ಬರ್

5. ಭಕ್ತಿ ಚಳುವಳಿ - ರಾಮಾನುಜ

6. ಸಿಖ್ ಧರ್ಮ - ಗುರು ನಾನಕ್

7. ಬೌದ್ಧಧರ್ಮ - ಗೌತಮ ಬುದ್ಧ

8. ಜೈನ ಧರ್ಮ - ಮಹಾವೀರ ಸ್ವಾಮಿ

9. ಇಸ್ಲಾಂ ಧರ್ಮದ ಸ್ಥಾಪನೆ, ಹಿಜ್ರಿ ಸಂವತ್ - ಹಜರತ್ ಮೊಹಮ್ಮದ್ ಸಾಹಿಬ್

10. ಝೋರಾಸ್ಟ್ರಿಯನ್ ಧರ್ಮದ ಮೂಲ - ಜರ್ತುಷ್ಟ

11. ಶಾಕ ಸಂವತ್ - ಕಾನಿಷ್ಕ

12. ಮೌರ್ಯ ರಾಜವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ

13. ನ್ಯಾಯದ ತತ್ವಶಾಸ್ತ್ರ - ಗೌತಮ್

14. ವೈಶೇಷಿಕ ದರ್ಶನ – ಮಹರ್ಷಿ ಕಾನಾಡ್

15. ಸಾಂಖ್ಯ ದರ್ಶನ – ಮಹರ್ಷಿ ಕಪಿಲ್

16. ಯೋಗ ದರ್ಶನ - ಮಹರ್ಷಿ ಪತಂಜಲಿ

17. ಮೀಮಾಂಸ ದರ್ಶನ – ಮಹರ್ಷಿ ಜೈಮಿನಿ

18. ರಾಮಕೃಷ್ಣ ಮಿಷನ್ - ಸ್ವಾಮಿ ವಿವೇಕಾನಂದ

19. ಗುಪ್ತ ರಾಜವಂಶದ ಸ್ಥಾಪಕ - ಶ್ರೀಗುಪ್ತ

20. ಖಾಲ್ಸಾ ಪಂಥ್ - ಗುರು ಗೋಬಿಂದ್ ಸಿಂಗ್

21. ಮೊಘಲ್ ಸಾಮ್ರಾಜ್ಯದ ಸ್ಥಾಪನೆ - ಬಾಬರ್

22. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ – ಹರಿಹರ ಮತ್ತು ಬುಕ್ಕ

23. ದೆಹಲಿ ಸುಲ್ತಾನರ ಸ್ಥಾಪನೆ - ಕುತುಬುದ್ದೀನ್ ಐಬಕ್

24. ಸತಿ ಪ್ರಾಥದ ಅಂತ್ಯ - ಲಾರ್ಡ್ ವಿಲಿಯಂ ಬೆಂಟಿಂಕ್

KTET, HSTR, GPSTR, KSET GROUP

14 Jan, 14:54


🌳ರಾಜ್ಯದ ರಫ್ತು ಸೂಚ್ಯಂಕದಲ್ಲಿ 2022-23ನೇ ಆರ್ಥಿಕ ವರ್ಷದಲ್ಲಿ ಅಗ್ರ ಸ್ಥಾನ ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆ 2023-24ರಲ್ಲಿ ಕುಸಿತ ಕಂಡಿದೆ. 30 ಜಿಲ್ಲೆಗಳ ಪೈಕಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ.

KTET, HSTR, GPSTR, KSET GROUP

14 Jan, 14:54


🌳ರಿಲಯನ್ಸ್ ಜಿಯೋ ತನ್ನ 5 ಜಿ ಸೇವೆಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಪ್ರಾರಂಭಿಸಿದೆ.
- ಸಿಯಾಚಿನ್ ಹಿಮನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಇದೀಗ ಪಾತ್ರವಾಗಿದೆ.
- ಜನವರಿ 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್‌ನಲ್ಲಿ 4 ಜಿ ಮತ್ತು 5 ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ.

KTET, HSTR, GPSTR, KSET GROUP

11 Jan, 01:51


🕹ಥಟ್ ಅಂತ ಹೇಳಿ

🎲ಬನವಾಸಿ ಎಂದ ಕೂಡಲೇ ಯಾವ ಕನ್ನಡ ಕವಿಯ ನೆನಪು ಬರುತ್ತದೆ?
- ಪಂಪ
🎲'ಹಾರೂ ಹಕ್ಕಿ ಪುಚ್ಚಾ ಎಣಿಸು' ಎಂಬ ನುಡಿಗಟ್ಟಿನ ಅರ್ಥವೇನು?
- ಚಾಣಾಕ್ಷನಾಗಿರು
🎲1962 'ವಾಲಾಂಗ್ ಕದನ' ವು ಯಾವ ದೇಶಗಳ ನಡುವೆ ನಡೆಯಿತು?
- ಭಾರತ - ಚೀನಾ
🎲'ರತನ್‌ಕೇನ್, ಮನಿಲಾ ಕೇನ್, ಮಲಕ್ಕಾ ಕೇನ್' ಯಾವ ಜಾತಿಗೆ ಸೇರಿದ ಬಳ್ಳಿ?
- ತೆಂಗು ಜಾತಿ
🎲'ಹಿಬಾಕುಶ' ಇತ್ತೀಚೆಗೆ ಸುದ್ದಿಯಲ್ಲಿದ್ದರು. ಯಾವ ಕಾರಣಕ್ಕಾಗಿ?
- ನೊಬೆಲ್ ಶಾಂತಿ ಪಾರಿತೋಷಕ
🎲ಥಾಡ್ ಕ್ಷಿಪಣಿ ವ್ಯವಸ್ಥೆ (ಥಾಡ್ ಮಿಸೈಲ್ ಸಿಸ್ಟಮ್)ಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
- ಅಮೆರಿಕ


🌳ಪ್ರಚಲಿತ ಘಟನೆಗಳು

🏖ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ವಿ ನಾರಾಯಣನ್ ಅವರ ಅಧಿಕಾರಾವಧಿ ಎಷ್ಟು?
ಉತ್ತರ:- ಎರಡು ವರ್ಷಗಳು
🏖 2011 ರ ಜನಗಣತಿಯ ಪ್ರಕಾರ, ಯಾವ ಕೇಂದ್ರಾಡಳಿತ ಪ್ರದೇಶವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಉತ್ತರ:- ದೆಹಲಿ
🏖2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಯಾವುದು?
ಉತ್ತರ:- ಬೆಂಗಾಲಿ
🏖ಅತಿ ಹೆಚ್ಚು ಶೇಕಡಾವಾರು ಸಾಕ್ಷರತೆಯ ಮಟ್ಟವನ್ನು ಹೊಂದಿರುವ ರಾಜ್ಯವನ್ನು ಹೆಸರಿಸಿ?
ಉತ್ತರ:- ಕೇರಳ
🏖ಯಾವ ರಾಜ್ಯ ಸರ್ಕಾರ "PARTH" ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಮಧ್ಯ ಪ್ರದೇಶ

KTET, HSTR, GPSTR, KSET GROUP

10 Jan, 12:52


Gk

🍀ಅಗ್ನಿಗೋಳ (ರಿಂಗ್ ಆಫ್ ಫೈರ್) ಎಲ್ಲಿದೆ?
*- ಶಾಂತ ಮಹಾಸಾಗರ*

🍀'ಅಸ್ಥೀಕರಣ ಪರೀಕ್ಷೆ' ಅಥವಾ 'ಆಸಿಫಿಕೇಶನ್ ಟೆಸ್ಟ್' - ಯಾವ ಕ್ಷೇತ್ರದಲ್ಲಿ ಉಪಯುಕ್ತ?
*- ವಯಸ್ಸಿನ ನಿರ್ಧಾರ*

🍀ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ 'ಮ್ಯಾಕಜಿಲ್ಲ' ಎಂದರೆ ಏನು?
*- ರಾಕೆಟ್ - ಇಕ್ಕಳ*

🍀'ಸಮರ್ಥ್' ಯೋಜನೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
*- ಜವಳಿ*

🍀'ಕೊನಾರ್ಕ' ನಗರವು ಯಾವ ನದಿಯ ದಡದ ಮೇಲೆ ಇತ್ತು ಎನ್ನಲಾಗಿದೆ?
*- ಚಂದ್ರಭಾಗಾ ನದಿ (ಈಗ ಇಲ್ಲ)*

🍀ಕರ್ನಾಟಕದ ಯಾವ ನದಿಯನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ?
*- ಭೀಮಾ ನದಿ*

🍀 2024-25 (FY25) ಹಣಕಾಸು ವರ್ಷದಲ್ಲಿ ಭಾರತದ ನೈಜ GDP ಬೆಳವಣಿಗೆಯ NSO ಅಂದಾಜು ಎಷ್ಟಿದೆ.?
*ಉತ್ತರ:-6.4%*

🍀ಇತ್ತೀಚೆಗೆ ಭಾರತ ಮತ್ತು ಅಮೆರಿಕವು ಭಾರತೀಯ ನೌಕಾಪಡೆಗೆ ಯಾವ ತಂತ್ರಜ್ಞಾನದ ಸಹ-ಉತ್ಪಾದನೆಯನ್ನು ಘೋಷಿಸಿವೆ?
*ಉತ್ತರ:-ಅಮೇರಿಕನ್ ಸೋನೊಬಾಯ್*

🍀ಇತ್ತೀಚೆಗಷ್ಟೇ ಪ್ರಧಾನಿ ಪ್ರಸ್ತಾಪಿಸಿದ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನವನ್ನು ಯಾವ ನಗರ ಆಯೋಜಿಸುತ್ತಿದೆ?
*ಉತ್ತರ:- ಅಹಮದಾಬಾದ್*

🍀ಮೇಘಾಲಯದಲ್ಲಿ ಇಲಿ-ರಂಧ್ರ ಗಣಿಗಾರಿಕೆಯನ್ನು ಪ್ರಾಥಮಿಕವಾಗಿ ಯಾವುದಕ್ಕಾಗಿ ಬಳಸಲಾಗುತ್ತದೆ?
*ಉತ್ತರ:- ಕಲ್ಲಿದ್ದಲು ಹೊರತೆಗೆಯುವಿಕೆ*

🍀ಯಾವುದು ಭಾರತದಲ್ಲಿ ಕನಿಷ್ಠ ಬೆಂಬಲ ಬೆಲೆಗಳನ್ನು (MSPs) ನಿಗದಿಪಡಿಸುತ್ತದೆ?
*ಉತ್ತರ:- ಕೇಂದ್ರ ಸರ್ಕಾರ

KTET, HSTR, GPSTR, KSET GROUP

10 Jan, 12:51


🎲 Quiz '8ನೇ ತರಗತಿ ಸ. ವಿ. ವಿಷಯದ ಪ್ರಮುಖ ಪ್ರಶ್ನೆಗಳು ಭಾಗ -1'
🖊 30 questions · 30 sec

KTET, HSTR, GPSTR, KSET GROUP

10 Jan, 07:48


C-TET question paper 2024

KTET, HSTR, GPSTR, KSET GROUP

10 Jan, 07:45


🔰ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ.

- 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯನ್ನಾಗಿ ಖ್ಯಾತ ನಟ ಕಿಶೋರ್‌ ಕುಮಾರ್‌ ಜಿ. ಅವರನ್ನು ಆಯ್ಕೆ ಮಾಡಲಾಗಿದೆ.
- ಈ ಸಾಲಿನ ಚಲನ ಚಿತ್ರೋತ್ಸವವು 'ಸರ್ವ ಜನಾಂಗದ ಶಾಂತಿಯ ತೋಟ' ಶೀರ್ಷಿಕೆಯಡಿ ನಡೆಯಲಿದೆ.
- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಜಿಯಂನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು,
- 16ನೇ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ

KTET, HSTR, GPSTR, KSET GROUP

10 Jan, 07:45


🌲ಗೋವಾದ 'ಬಿಮಾ ಸಖಿ ಯೋಜನೆ'

ಗೋವಾದ ಮುಖ್ಯಮಂತ್ರಿಯವರು ಎಲ್‌ಐಸಿ ಏಜೆಂಟ್‌ಗಳಾಗಲು ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು 'ಬಿಮಾ ಸಖಿ ಯೋಜನೆ'ಯನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮವು 18-70 ವರ್ಷ ವಯಸ್ಸಿನ ಮಹಿಳೆಯರಿಗೆ ತರಬೇತಿ ಮತ್ತು ವೃತ್ತಿ ಬೆಳವಣಿಗೆಯ ಅವಕಾಶಗಳಿಗಾಗಿ ಸ್ಟೈಫಂಡ್ ಅನ್ನು ನೀಡುತ್ತದೆ, ಇದು ರಾಜ್ಯದಾದ್ಯಂತ ಜೀವ ವಿಮಾ ರಕ್ಷಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

KTET, HSTR, GPSTR, KSET GROUP

10 Jan, 07:45


🌷ಜ್ಞಾನಪೀಠ ಪ್ರಶಸ್ತಿ ವಿಜೇತರ ಕನ್ನಡ ಕವಿಗಳ ಪಟ್ಟಿ:🔥

1 ಕೆ .ವಿ ಪುಟ್ಟಪ್ಪ-1967-ಶ್ರೀ ರಾಮಾಯಣ ದರ್ಶನಂ

2 ದ.ರಾ .ಬೇಂದ್ರೆ ನಾಕುತಂತಿ-1973-ನಾಕುತಂತಿ

3 ಕೆ .ಶಿವರಾಮ ಕಾರಂತ-1977-ಮೂಕಜ್ಜಿಯ ಕನಸುಗಳು

4 ಮಾಸ್ತಿ ವೆಂಕಟೇಶ ಅಯ್ಯಂಗಾರ್-1983-ಚಿಕ್ಕವೀರ ರಾಜೇಂದ್ರ

5 ವಿ.ಕೃ.ಗೋಕಾಕ್-1990-ಭಾರತ ಸಿಧು ರಶ್ಮಿ

6 ಯು .ಆರ್ .ಅನಂತಮೂರ್ತಿ-1994-ಸಮಗ್ರ ಸಾಹಿತ್ಯ

7 ಗಿರೀಶ್ ಕಾರ್ನಾಡ್ -1998-ಸಮಗ್ರ ಸಾಹಿತ್ಯ

8 ಚಂದ್ರಶೇಖರ ಕಂಬಾರ-2010-ಸಮಗ್ರ ಸಾಹಿತ್ಯ
.

KTET, HSTR, GPSTR, KSET GROUP

10 Jan, 07:44


📕ಪ್ರಚಲಿತ ಘಟನೆಗಳು

🌲ಭಾರತ-ಮಯನ್ಮಾರ್-ಥಾಯ್ಲೆಂಡ್‌ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?
ಉತ್ತರ:- ಅಟಲ್ ಬಿಹಾರಿ ವಾಜಪೇಯಿ
🌲ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?
ಉತ್ತರ:- ರಾಷ್ಟ್ರಪತಿ
🌲ಇತ್ತೀಚೆಗೆ ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?
ಉತ್ತರ:- ಅಮೆರಿಕದ ಅಧಿಕಾರಿಗಳು.
🌲ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಯಾವ ಸಂಸ್ಥೆಯು ಜಾರಿಗೆ ತಂದಿದೆ?
ಉತ್ತರ:- ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)
🌲ಯಾವ ರಾಜ್ಯವು ಹೆಣ್ಣು ಮಕ್ಕಳ ಯೋಜನೆ(Girl Child Scheme)ಯನ್ನು ಪ್ರಾರಂಭಿಸಿತು?
ಉತ್ತರ:- ಮಹಾರಾಷ್ಟ್ರ


📙"ಥಟ್ ಅಂತ ಹೇಳಿ"

🕌'ಹೇಬರ್- ಬಾಶ್ ಪ್ರೋಸೆಸ್' ಯಾವ ಅನಿಲಕ್ಕೆ ಸಂಬಂಧಪಟ್ಟಿದೆ?
- ನೈಟ್ರೋಜನ್
🕌ಅಸ್ಥಿಪಂಜರಗಳ ಸರೋವರ (ಲೇಕ್ ಆಫ್ ಸ್ಕೆಲಿಟನ್ಸ್) ಯಾವ ರಾಜ್ಯದಲ್ಲಿದೆ?
- ಉತ್ತರಾಖಂಡ
🕌ಎಷ್ಟು ವರ್ಷಗಳ ಹಿಂದಿನ ವಿಶ್ವದ ಅತ್ಯಂತ ಪುರಾತನ ಬ್ಯಾಕ್ಟಿರಿಯಗಳು, 'ಬುಶ್ವಾಲ್ಡ್ ಅಗ್ನಿಶಿಲಾ' ಸಂಕೀರ್ಣದಲ್ಲಿ ದೊರೆತಿವೆ?
- 2 ಶತಕೋಟಿ ವರ್ಷ (2 ಬಿಲಿಯನ್)
🕌ಜಪಾನಿ ಭಾಷೆಯಲ್ಲಿ 'ಕೈಜೆನ್' ಎಂದರೆ ಏನು?
- ಸುಧಾರಣೆ
🕌'ಹಾರಿ ಬಿಡು' ಎಂಬ ನುಡಿಗಟ್ಟಿನ ಅರ್ಥವೇನು?
- ಹೊರಟು ಹೋಗು
🕌'ಪ್ರಾಣಿಗಳನ್ನು ಹಿಡಿಯುವ ಬಲೆ' ಎಂಬ ಅರ್ಥವನ್ನು ಕೊಡುವ
- ವಾಗುರೆ
🕌ಹುಡುಗನೊಬ್ಬ ಕಲ್ಲನ್ನು ಶಿವನೆಂದು ಪೂಜಿಸಿದಾಗ,ಶಿವನು ಪ್ರತ್ಯಕ್ಷನಾಗಿ ಯಾವ ಜ್ಯೋತಿರ್ಲಿಂಗವಾದನು?
- ಮಹಾಕಾಲೇಶ್ವರ

KTET, HSTR, GPSTR, KSET GROUP

09 Jan, 11:59


CTET December 2024 Result out! You can check out your result by following this link. 👇

https://cbseresults.nic.in/CtetDec24/CtetDec24q.htm

KTET, HSTR, GPSTR, KSET GROUP

09 Jan, 01:50


📙ಪ್ರಚಲಿತ ಘಟನೆಗಳು

✈️ 2024-25 (FY25) ಹಣಕಾಸು ವರ್ಷದಲ್ಲಿ ಭಾರತದ ನೈಜ GDP ಬೆಳವಣಿಗೆಯ NSO ಅಂದಾಜು ಎಷ್ಟಿದೆ.?
ಉತ್ತರ:-6.4%
✈️ಇತ್ತೀಚೆಗೆ ಭಾರತ ಮತ್ತು ಅಮೆರಿಕವು ಭಾರತೀಯ ನೌಕಾಪಡೆಗೆ ಯಾವ ತಂತ್ರಜ್ಞಾನದ ಸಹ-ಉತ್ಪಾದನೆಯನ್ನು ಘೋಷಿಸಿವೆ?
ಉತ್ತರ:-ಅಮೇರಿಕನ್ ಸೋನೊಬಾಯ್
✈️ಇತ್ತೀಚೆಗಷ್ಟೇ ಪ್ರಧಾನಿ ಪ್ರಸ್ತಾಪಿಸಿದ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನವನ್ನು ಯಾವ ನಗರ ಆಯೋಜಿಸುತ್ತಿದೆ?
ಉತ್ತರ:- ಅಹಮದಾಬಾದ್
✈️ಮೇಘಾಲಯದಲ್ಲಿ ಇಲಿ-ರಂಧ್ರ ಗಣಿಗಾರಿಕೆಯನ್ನು ಪ್ರಾಥಮಿಕವಾಗಿ ಯಾವುದಕ್ಕಾಗಿ ಬಳಸಲಾಗುತ್ತದೆ?
ಉತ್ತರ:- ಕಲ್ಲಿದ್ದಲು ಹೊರತೆಗೆಯುವಿಕೆ
✈️ಯಾವುದು ಭಾರತದಲ್ಲಿ ಕನಿಷ್ಠ ಬೆಂಬಲ ಬೆಲೆಗಳನ್ನು (MSPs) ನಿಗದಿಪಡಿಸುತ್ತದೆ?
ಉತ್ತರ:- ಕೇಂದ್ರ ಸರ್ಕಾರ


📟ಥಟ್ ಅಂತ ಹೇಳಿ

🎙ಅಗ್ನಿಗೋಳ (ರಿಂಗ್ ಆಫ್ ಫೈರ್) ಎಲ್ಲಿದೆ?
- ಶಾಂತ ಮಹಾಸಾಗರ
🎙'ಅಸ್ಥೀಕರಣ ಪರೀಕ್ಷೆ' ಅಥವಾ 'ಆಸಿಫಿಕೇಶನ್ ಟೆಸ್ಟ್' - ಯಾವ ಕ್ಷೇತ್ರದಲ್ಲಿ ಉಪಯುಕ್ತ?
- ವಯಸ್ಸಿನ ನಿರ್ಧಾರ
🎙ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ 'ಮ್ಯಾಕಜಿಲ್ಲ' ಎಂದರೆ ಏನು?
- ರಾಕೆಟ್ - ಇಕ್ಕಳ
🎙'ಸಮರ್ಥ್' ಯೋಜನೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಜವಳಿ
🎙'ಕೊನಾರ್ಕ' ನಗರವು ಯಾವ ನದಿಯ ದಡದ ಮೇಲೆ ಇತ್ತು ಎನ್ನಲಾಗಿದೆ?
- ಚಂದ್ರಭಾಗಾ ನದಿ (ಈಗ ಇಲ್ಲ)
🎙ಕರ್ನಾಟಕದ ಯಾವ ನದಿಯನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ?
- ಭೀಮಾ ನದಿ

KTET, HSTR, GPSTR, KSET GROUP

08 Jan, 13:40


https://t.me/ChristianBookss_bot?start=_tgr_1RmG_04yYmVl

KTET, HSTR, GPSTR, KSET GROUP

08 Jan, 13:39


https://t.me/Ludomabot?start=_tgr_m2UcjsdjMzdl

KTET, HSTR, GPSTR, KSET GROUP

08 Jan, 07:53


💥ಮ್ಯಾನ್ ಬುಕರ್  ಪ್ರಶಸ್ತಿ‌ ಪಡೆದ ಭಾರತೀಯರು💥

🌷ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್-1971

🌷ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್-1981

🌷 ಅರುಂಧತಿ ರಾಯ್: ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್-1997

🌷ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್-2006

🌷ಅರವಿಂದ ಅಡಿಗ..... ದಿ ವೈಟ್ ಟೈಗರ್-2008

KTET, HSTR, GPSTR, KSET GROUP

08 Jan, 07:51


📕ಪ್ರಚಲಿತ ಘಟನೆಗಳು

🕌ಐತಿಹಾಸಿಕ 'ಜೌಲ್ಜಿಬಿ ಫೇರ್'(Joulgb Fair)2024 ಇತ್ತೀಚೆಗೆ ಎಲ್ಲಿ ಪ್ರಾರಂಭವಾಗಿದೆ?
ಉತ್ತರ:- ಉತ್ತರಾಖಂಡ
🕌ಇತ್ತೀಚೆಗೆ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಬ್ಲಿಟ್ಜ್ ಸ್ಪರ್ಧೆಯ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
ಉತ್ತರ:- ಮ್ಯಾಗ್ನಸ್ ಕಾರ್ಲ್ಸೆನ್
🕌ಯಾವ ದೇಶವು COP29 ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನವನ್ನು ಆಯೋಜಿಸಿದೆ?
ಉತ್ತರ:- Azerbaijan
🕌ಹಿಂದೂ ಮಹಾಸಾಗರ ಸಮ್ಮೇಳನದ 7ನೇ ಆವೃತ್ತಿ ಎಲ್ಲಿ ನಡೆಯುತ್ತದೆ? 
ಉತ್ತರ:- ಆಸ್ಟ್ರೇಲಿಯಾ
🕌10ನೇ ಅಂತರರಾಷ್ಟ್ರೀಯ ಅರಣ್ಯ ಮೇಳವನ್ನು ಯಾವ ನಗರ ಆಯೋಜಿಸಿದೆ?
ಉತ್ತರ:- ಭೋಪಾಲ್


🌎ಥಟ್ ಅಂತ ಹೇಳಿ

🏜ಆರ್ಟಿಕಲ್ 142 ಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು(ಪಿಐಎಲ್) ಪರಮೋಚ್ಚ ನ್ಯಾಯಾಲಯವು ಒಪ್ಪಿಲ್ಲ. ಇದು ಯಾವ ವಿಷಯಕ್ಕೆ ಸಂಬಂಧಿಸಿದೆ?
- ಲೈಂಗಿಕ ದೌರ್ಜನ್ಯ
🏜ಇತ್ತೀಚೆಗೆ ಭಾರತದ ಯಾವ ರಾಜ್ಯದಲ್ಲಿ ಗಂಟಲು ಮಾರಿ ಅಥವಾ ಡಿಫ್ತೀರಿಯಾ ಕಾಣಿಸಿಕೊಂಡಿತು?
- ರಾಜಸ್ಥಾನ
🏜ಭಾರತದಲ್ಲಿ 'ಸೊಕ್ಕು ಅಲೆಗಳು' (ಸೈಲ್ ವೇನ್ಸ್)ಆಗಮಿಸುವ ಸೂಚನೆಯನ್ನು ಎಷ್ಟು ದಿನಗಳ ಮೊದಲೆ ತಿಳಿಸುವ ವ್ಯವಸ್ಥೆಯಿದೆ?
- ಏಳು ದಿನಗಳು
🏜ವಾಯು ಗುಣಮಟ್ಟ ನಿರ್ವಹಣಾ ಆಯೋಗ(ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜೆಂಟ್)ಭಾರತದ ಯಾವ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದೆ?
- ಉತ್ತರ ಭಾಗ
🏜2024 ರ ಅನ್ವಯ ಭಾರತದಲ್ಲಿ ಒಟ್ಟು ಎಷ್ಟು ಪಾರಂಪರಿಕ ಭಾಷೆಗಳಿವೆ?
- 11
🏜ಒಳ ಸೌರಮಂಡಲದ(ಇನ್ನರ್ ಸೋಲಾರ್ ಸಿಸ್ಟಮ್)ಏಕೈಕ ಕುಬ್ಜ ಗ್ರಹವು ಯಾವುದು?
- ಸಿರೆಸ್
🏜ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯವರು ಎಷ್ಟು 'ಆಕಾಶ್ ತೀರ್' ವ್ಯವಸ್ಥೆಗಳನ್ನು ಭಾರತೀಯ ಸೇನೆಗೆ ನೀಡಿದೆ?
- 100

KTET, HSTR, GPSTR, KSET GROUP

08 Jan, 07:49


ದಕ್ಷಿಣ ಕನ್ನಡ ಜಿಲ್ಲೆಯ ವಸತಿ ಶಾಲೆಯೊಂದಕ್ಕೆ ಹಿಂದಿ ಶಿಕ್ಷಕರು ಬೇಕಾಗಿದ್ದಾರೆ ಆಸಕ್ತಿ ಇರುವವರು ಸಂಪರ್ಕಿಸಿ 9980441337

KTET, HSTR, GPSTR, KSET GROUP

07 Jan, 15:37


CA

🌲ಮಣ್ಣಿನ ಮಾಲಿನ್ಯವನ್ನು ನಿಭಾಯಿಸಲು ಮತ್ತು ಕೃಷಿಯನ್ನು ಉತ್ತೇಜಿಸಲು ಯಾವ ಸಂಸ್ಥೆಯು ಇತ್ತೀಚೆಗೆ ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸಿದೆ?
ಉತ್ತರ:- IIT ಬಾಂಬೆ
🌲31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಅನ್ನು ಯಾವ ನಗರದಲ್ಲಿ ಆಯೋಜಿಸಲಾಗುವುದು?
ಉತ್ತರ:- ಭೋಪಾಲ್
🌲ಇತ್ತೀಚೆಗೆ ಯಾವ ದೇಶವು ವಿಶ್ವದ ಅತ್ಯಂತ ವೇಗದ ವೇಗದ ರೈಲು CR450 ಮಾದರಿಯನ್ನು ಪ್ರಾರಂಭಿಸಿದೆ?
ಉತ್ತರ:- ಚೀನಾ
🌲ಅರಣ್ಯ ಪರಿಸರ ವ್ಯವಸ್ಥೆಯನ್ನು ಹಸಿರು ಜಿಡಿಪಿಗೆ ಲಿಂಕ್ ಮಾಡಿದ ಮೊದಲ ರಾಜ್ಯ ಯಾವುದು?
ಉತ್ತರ:- ಛತ್ತೀಸ್‌ಗಢ
🌲ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ನಟಿ ಯಾರು?
ಉತ್ತರ:- ಮೀನಾ ಕುಮಾರಿ

KTET, HSTR, GPSTR, KSET GROUP

07 Jan, 15:37


🚔ಅನುವಂಶೀಯವಾಗಿ ಬರುವ ರೋಗಗಳು🚔

🧩 ಹಿಮೋಫಿಲಿಯಾ

🧩 ಬಣ್ಣ ಗುರುಡುತನ

🧩 ಡೌನ್ ಸಿಂಡ್ರೋಮ್

🧩 ಪ್ರೋಜೇರಿಯಾ

🧩 ಫಿನೈಲ್ ಕಿಟೋನ್ಯುರಿಯಾ

🧩 ಜನ್ಮಜಾತ ಹೃದಯ ತೊಂದರೆ

🧩 ಸಿಕಲ್ ಸೆಲ್ ಅನೀಮಿಯಾ

🧩 ತೊನ್ನು

🧩 ಸೀಳುತುಟಿ

🧩 ಏರಿಥ್ರೋ ಬ್ಲಾಸ್ಟೋಸಿಸ್ ಫೆಟಾಲಿಸ್.

4,239

subscribers

5,099

photos

10

videos