KPSC JUNCTION @kpscjunction Channel on Telegram

KPSC JUNCTION

@kpscjunction


ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine

KPSC JUNCTION (Kannada)

ಕर್ನಾಟಕ ಸಾರ್ವಜನಿಕ ಚಯನ ಕಮಿಷನ್ (KPSC) ಉದ್ದೇಶಿತ ಅಭ್ಯರ್ಥಿಗಳಿಗಾಗಿ ಒಂದು ತುಂಬಾ ಉಪಯುಕ್ತ ಟೆಲಿಗ್ರಾಮ್ ಚಾನೆಲ್ 'KPSC JUNCTION' ಯನ್ನು ಪರಿಚಯಿಸುತ್ತಾವೆ. ಈ ವೆಬ್ಸೈಟ್ ನಲ್ಲಿ ನಿಮಗೆ ಏನು ಅನ್ನುವುದು ತುಂಬಾ ಆಸಕ್ತಿದಾಯಕವಾಗಿದೆ. ಇಲ್ಲಿ ನೀವು ಪಿಎಸ್ಐ/ಪಿಸಿ/ಆರ್ಆರ್ಬಿ ಮಾಕ್ ಟೆಸ್ಟ್ಗಳನ್ನು ಮಾಡಬಹುದು, ದೈನಿಕ ಪ್ರಸಿದ್ಧತೆ ಕ್ವಿಜ್ ಪರೀಕ್ಷೆಗಳನ್ನು ಪರೀಕ್ಷಿಸಬಹುದು, ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮತ್ತು ಪ್ರಮುಖ ಪತ್ರಿಕೆಗಳ ಮಾಹಿತಿಯನ್ನು ಪಡೆಯಬಹುದು. 'KPSC JUNCTION' ಚಾನೆಲ್ ನಲ್ಲಿ ಒಂದು ಅದ್ಭುತ ಸಂಪೂರ್ಣ ಚಯನದ ಸಾಮಗ್ರಿ ಸಿಗುತ್ತದೆ. ಕರ್ನಾಟಕ ಸಾರ್ವಜನಿಕ ಚಯನ ಕಮಿಷನ್ ಪರೀಕ್ಷೆಗಳಿಗೆ ಸರಿಯಾದ ತಯಾರಿ ಮಾಡಲು 'KPSC JUNCTION' ಚಾನೆಲ್ ಒಳ್ಳೆಯ ಸಹಾಯವನ್ನು ಒದಗಿಸುತ್ತದೆ. ಅಭ್ಯರ್ಥಿಗಳು ಈ ಟೆಲಿಗ್ರಾಮ್ ಚಾನೆಲ್ ನಲ್ಲಿ ಸೇರಿ ಒಳ್ಳೆಯ ಪರೀಕ್ಷಾ ತಯಾರಿಯನ್ನು ಹೊಂದಬಹುದು.

KPSC JUNCTION

21 Nov, 05:35


✍️ 2024 ಸೂಚ್ಯಂಕಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು


ಭಾರತ = 38ನೇ - ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ

ಭಾರತ = 41 ನೇ - ಪ್ರಜಾಪ್ರಭುತ್ವ ಸೂಚ್ಯಂಕ

ಭಾರತ = ಹ್ಯಾಪಿನೆಸ್ ಇಂಡೆಕ್ಸ್ನಲ್ಲಿ - 126ನೇ

ಭಾರತ = 116ನೇ - ಶಾಂತಿ ಸೂಚ್ಯಂಕ

ಭಾರತ = 39ನೇ - ವಿಶ್ವ ಆರ್ಥಿಕ ವೇದಿಕೆ

ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ = 93ನೇ

ಭಾರತ = ಬೌದ್ಧಿಕ ಆಸ್ತಿ ಸೂಚ್ಯಂಕದಲ್ಲಿ 42ನೇ.

KPSC JUNCTION

19 Nov, 14:42


https://shorturl.at/cyLiP

KPSC JUNCTION

14 Nov, 05:33


✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)

🔸 ಜನಿಸಿದ ಸ್ಥಳ=ಉತ್ತರ ಪ್ರದೇಶ್

🔹 ತಂದೆ= ಮೋತಿಲಾಲ್ ನೆಹರು

🔸 ತಾಯಿ=ಸ್ವರೂಪರಾಣಿ

🔹 ನಿಧಾನ ಹೊಂದಿದ ವರ್ಷ=
1964 ಮೇ 27

🔸 ಸಮಾಧಿಯ ಹೆಸರು= ಶಾಂತಿವನ

🔹 ಬಿರುದುಗಳು=
ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ.

🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= 1955

🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"

🔸 ನೆಹರೂರವರು ಲೋಕಸಭಾ ಕ್ಷೇತ್ರ= ಉತ್ತರಪ್ರದೇಶ ಫುಲ್ ಫುರ್

🔹 ಭಾರತದ ಮೊದಲ ಪ್ರಧಾನಿ= ಪಂಡಿತ್ ಜವಾಹರಲಾಲ್ ನೆಹರು

🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= ಜವಾಹರಲಾಲ್ ನೆಹರು

🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ=1948

🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ=1950 ಮಾರ್ಚ್ 15

🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= 1952 ಆಗಸ್ಟ್ 6

🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ=1952

🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ=1951-1956

🔸 ಪಂಚ ಶೀಲಒಪ್ಪಂದ =1954 ಎಪ್ರಿಲ್ 28( ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್
  (TET-2021)

🔹 ಸಿಂಧೂ ನದಿ ಒಪ್ಪಂದ ಭಾರತ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್  ಖಾನ್

🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ=1961

🔹 ಭಾರತ ಮತ್ತು ಚೀನಾ ಯುದ್ಧ=1962

🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು=ನೆಹರು

🔸 ಜವಾಹರ್ ಲಾಲ್ ನೆಹರುರವರು1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು.

🔹 ಜವಾಹರ್ ಲಾಲ್ ನೆಹರುರವರುಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ

🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು ನೆಹರೂರವರು ಶೀಘ್ರಗತಿಯ ದಾಳಿಎಂದು  ಕರೆದಿದ್ದಾರೆ.
🔰🔰🔰🔰🔰🔰🔰🔰🔰🔰🔰🔰🔰

KPSC JUNCTION

13 Nov, 11:24


ಪ್ರಮುಖ ರಾಸಾಯನಿಕಗಳು ಮತ್ತು ಅವುಗಳ ಉಪಯೋಗ ✍️

1 ) ಸೆಲ್ಫ್ಯೂರಿಕ್ ಆಮ್ಲ (H² SO⁴) - ಬ್ಯಾಟರಿಯಲ್ಲಿ ಬಳಸುವ ರಾಸಾಯನಿಕ. ಇದನ್ನು ರಾಸಾಯನಿಕಗಳ ರಾಜ ಎನ್ನುವರು.

2 ) ಸಿಲ್ವರ್ ಬ್ರೋಮೈಡ್ - ಫೋಟೋಗ್ರಫಿಯಲ್ಲಿ ಬಳಕೆ

3 ) ಗ್ಲುಕೋಸ್ (C⁶ H¹² O⁶)- ಕ್ರೀಡಾಪಟುಗಳಿಗೆ ಮತ್ತು ರೋಗಿಗಳಿಗೆ ತಕ್ಷಣದ ಚೇತರಿಕೆಗೆ ನೀಡುವರು.

4 ) ಇಥಿಲಿನ್ - ಕೃತಕವಾಗಿ ಹಣ್ಣು ಮಾಡಲು ಬಳಸುವರು.

5 ) ಅಸಿಟಲೀನ್ - ಗ್ಯಾಸ್‌ ವೆಲ್ಡಿಂಗ್‌ನಲ್ಲಿ ಬಳಸುವರು.

6 ) ಅಮೋನಿಯ - ಫ್ರಿಜ್‌ಗಳಲ್ಲಿ ಬಳಸುವ ತಂಪುಕಾರಕ ದ್ರವ ವಸ್ತು

7 ) ಕೆಂಪು ರಂಜಕ - ಬೆಂಕಿ ಪೊಟ್ಟಣ ತಯಾರಿಕೆಯಲ್ಲಿ ಬಳಸುವರು

8 ) ಬಿಳಿ ರಂಜಕ – ಇಲಿ ಪಾಷಾಣ ತಯಾರಿಕೆಯಲ್ಲಿ ಬಳಸುವರು

9 ) ನೊಬೆಲ್ ಗ್ಯಾಸಸ್ - ಇವುಗಳು ವಾತಾವರಣದಲ್ಲಿ ವಿರಳವಾಗಿ ದೊರೆಯುವುದರಿಂದ ಇವುಗಳನ್ನು 'ರೇರ್ ಗ್ಯಾಸಸ್' ಎಂತಲೂ ಕರೆಯುವರು. ಇವುಗಳು ಯಾವುದೇ ರಾಸಾಯನಿಕ ಕ್ರಿಯೆಗಳಿಗೆ ಒಳಪಡದ ಕಾರಣ ಇವುಗಳನ್ನು 'ಜಡ ಅನಿಲಗಳು' ಎನ್ನುವರು.

ಉದಾ: ಹೀಲಿಯಂ, ನಿಯಾನ್, ಆರ್ಗಾನ್, ಕ್ರಿಪ್ಟನ್ , ಮತ್ತು ರೆಡಾನ್ ಮುಂತಾದವುಗಳು

10) ಹೀಲಿಯಂ - ಇದನ್ನು ಆಕಾಶಯಾನಿಗಳ ಬಲೂನಿನಲ್ಲಿ ಬಳಸುವರು.

KPSC JUNCTION

09 Nov, 11:09


🔥SBK KANNADA PAID RRB (NTPC,GROUP-D) 2025-26 ಕನ್ನಡ 🔥

🔰ಕೇವಲ 99 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಕನ್ನಡ ದಲ್ಲಿ ಕೆಳಕಂಡ ಮಾಹಿತಿಗಳು ಸಿಗಲಿವೆ 🔰

RRB (NTPC,GROUP-D) ಪ್ರಶ್ನೆಪತ್ರಿಕೆಗಳು
ಮಾದರಿ ಪ್ರಶ್ನೆ ಪತ್ರಿಕೆಗಳು
NTPC,GROUP-D ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
ಪ್ರತಿದಿನ ಬಹುಮುಖ್ಯ MCQ QUIZ
6 to 12th Govt textbooks
ಸಾಮಾನ್ಯ ಜ್ಞಾನ(GK) ನೋಟ್ಸ್
ಸಾಮಾನ್ಯ ವಿಜ್ಞಾನ(SCIENCE) ನೋಟ್ಸ್
ಮಾನಸಿಕ ಸಾಮರ್ಥ್ಯ(Mental ability) ನೋಟ್ಸ್
ಪ್ರತಿದಿನ ಸಾಮಾನ್ಯ ಮಾಹಿತಿ

👉Pay to the 

Phone pe ID : sbk1857@ybl   

Google pay ID: sbk1857@okicici   

Paytm ID: sbk1857@paytm
    
and send screenshot to
@sbk1947

or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

👉PAID PDO GROUP JOIN HERE :
https://t.me/SBKKANNADA/34466

👉 ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ

KPSC JUNCTION

09 Nov, 05:21


👆👆👆👆👆👆👆👆👆
⭕️ ದಿನಾಂಕ : 08-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰