Banashankari sir @banashankari Channel on Telegram

Banashankari sir

@banashankari


For KAS & PSI Exams

Banashankari sir (English)

Are you preparing for the KAS & PSI exams and looking for expert guidance to help you ace the tests? Look no further than 'Banashankari sir' Telegram channel! This channel, with the username @banashankari, is dedicated to providing valuable insights, study materials, and tips for aspiring candidates who are gearing up for these competitive exams

Who is Banashankari sir? Banashankari sir is a renowned educator and mentor with years of experience in coaching students for various competitive exams. His expertise and in-depth knowledge of the subjects make him the go-to person for anyone looking to enhance their preparation for KAS & PSI exams

What is 'Banashankari sir' Telegram channel all about? This channel is a one-stop destination for all your exam preparation needs. From important study materials, previous year question papers, to daily practice questions and mock tests, Banashankari sir ensures that you have everything you need to succeed in the exams. Additionally, Banashankari sir also conducts live doubt-clearing sessions and interactive quizzes to keep you engaged and motivated throughout your preparation journey

Join 'Banashankari sir' Telegram channel today and take a step closer towards your goal of cracking the KAS & PSI exams with flying colors! Don't miss out on this golden opportunity to learn from the best and boost your chances of success. Stay updated with the latest exam-related news and updates, connect with fellow aspirants, and get personalized guidance from Banashankari sir himself. Let's embark on this journey together towards a brighter and promising future! Good luck!

Banashankari sir

18 Feb, 10:45


ನನ್ನ ಮಗು
ಇನ್ನೊಬ್ಬರ ಮಡಿಲಿನಲ್ಲಿ ಬೆಳೆಯಲಿ

ನನ್ನ ಹೆಸರಿನಲ್ಲಿ ಪ್ರಕಟಿಸಲು ತಾಂತ್ರಿಕ ಅಡಚನೆ ಇರುವುದರಿಂದ ಲೋಹಿಯ ವಿಚಾರ ವೇದಿಕೆಯಿಂದ ಪ್ರಕಟಿಸಿದೆ

Banashankari sir

18 Feb, 08:44


Read this now

Banashankari sir

18 Feb, 08:44


ವಿಶ್ಲೇಷಣೆ: ಪಂಚ ಗ್ಯಾರಂಟಿಗಳು ಮತ್ತು ರಾಜ್ಯ ಸರ್ಕಾರದ ಆರ್ಥಿಕತೆ
https://dhunt.in/Z1PtQ

By ಪ್ರಜಾವಾಣಿ via Dailyhunt

Banashankari sir

18 Feb, 02:17


.

Banashankari sir

18 Feb, 02:17


Day 2
GS Paper 1
History

ಇಂದು 60 ಪುಟ ಓದಬೇಕು

Banashankari sir

17 Feb, 16:15


ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ
ಮುಖ್ಯ ಪರೀಕ್ಷೆಯ Ethics and Intigrity ತರಗತಿಯ ಬೆಲೆಯನ್ನು 50% discount ದಲ್ಲಿ ಕೊಡಲು ಶ್ರೀ ಪಾಟೀಲ ಸರ್ ಒಪ್ಪಿದ್ದಾರೆ

ಈ ಆಪರ ಕೇವಲ 24 ಘಂಟೆ ಇರುತ್ತದೆ

ಇದರ ಉಪಯೋಗ ಪಡೆಯಿರಿ

Banashankari sir

17 Feb, 16:13


Hey! Come and learn something new on Sunanda Academy. Here’s a course you might like: Ethics Complete Course by Sunanda odeyar.
https://tftiwf.on-app.in/app/oc/621147/tftiwf?utm_source%3Dtelegram%26utm_medium%3Dtutor-course-referral-tg%26utm_campaign%3Dcourse-overview-app

Banashankari sir

17 Feb, 16:07


Modern Indian history class
For PSI and ESI exams

By
Sri S V Patil sir
Retired KAS officer
Faculty MG KAS Academy Dharawad

Banashankari sir

17 Feb, 16:06


Hey! Come and learn something new on Sunanda Academy. Here’s a course you might like: Modern History Complete Course for KAS,PSI & ESI by Sunanda odeyar.
https://tftiwf.on-app.in/app/oc/635711/tftiwf?utm_source%3Dtelegram%26utm_medium%3Dtutor-course-referral-tg%26utm_campaign%3Dcourse-overview-app

Banashankari sir

17 Feb, 08:48


https://youtu.be/n3TgXPhX058?si=ZqangAa9swT45iVm

Banashankari sir

17 Feb, 07:43


ಸಾಹಿತ್ಯ ಮೌಖಿಕವಾಗಿತ್ತು

ಮೌಖಿಕ ಸಾಹಿತ್ಯಕ್ಕೆ ಲಿಪಿ ಅಗತ್ಯ ಇಲ್ಲ

Banashankari sir

17 Feb, 07:41


Sir kelage lipi bagge gotte illa anta helidare mele sahitya rachaneyaaguvashtu beledittu anta ide sir henge

Banashankari sir

17 Feb, 05:52


ಈ ಪುಸ್ತಕ ಬಂದು ತಲುಪಿಲ್ಲದಿದ್ದರೆ
9019925044 ಗೆ ಕರೆ ಮಾಡಿ

Banashankari sir

17 Feb, 05:49


ವೈದಿಕ ಕಾಲದಲ್ಲಿ ಇರುವ ಬಿಗಿಯಾದ ನೀತಿಯಿಂದ ಧಾರ್ಮಿಕ ಚಳುವಳಿ ಆಯ್ತು

ಹೊಸ ಧರ್ಮಗಳು
ಜೈನ
ಬೌದ್ಧ ಧರ್ಮ ಉದಯವಾದವು

ಕಾರಣ ನಿಮಗೆ ಚೆನ್ನಾಗಿ ಗೊತ್ತು

15 points ಅರ್ಥ ಮಾಡಿಕೊಳ್ಳಿ

ಇಲ್ಲಿಗೆ ಒಂದು ಪಾಠ ಮುಗಿತು

Banashankari sir

17 Feb, 05:40


ಈ ಮೇಲಿನ 4 ಪುಟ ಓದಿದ್ರೆ ಸಾಕು
ಇದರ ಮೇಲೆ ನೆರೆ ಪ್ರಶ್ನೆ ಬರುವುದು

ಬರೆಯಲು ಶಬ್ದಗಳ ಮಿತಿ ಇರುವುದರಿಂದ ಕಡಿಮೆ ಓದಿ ಹೆಚ್ಚು ಅರ್ಥ ಮಾಡಿಕೊಳ್ಳಿ

ನಾವು ಇರುವುದು ಜಾತಿ ಪದ್ಧತಿಯಲ್ಲಿ
ಮಹಾಭಾರತದ ಜನ ಇದ್ದದ್ದು ವರ್ಣ ವ್ಯವ್ಯವಸ್ಥೆ ಯಲ್ಲಿ
ಇದು Trics ನೆನಪು ಇರಲಿ

Banashankari sir

17 Feb, 05:37


Page 11

Banashankari sir

17 Feb, 05:37


Page 10

Banashankari sir

03 Feb, 15:57


ಬನಶಂಕರಿ ಸರ್ ಅವರ ಪ್ರಬಂಧದ ತರಗತಿಗಳು

ಪ್ರಬಂಧ ಬರೆಯುವುದು ಹೇಗೆ
https://youtu.be/PynzGFUlu08?si=T_8W9Q4hW11u-2lj

ನಮ್ಮ ಜೀವನದ ಮೇಲೆ ಸ್ಮಾರ್ಟ್ ಫೋನ್ ಗಳ ಪ್ರಭಾವ
https://youtu.be/_w4qkG6B9Uo?si=nDI8PRTiFtWi0u5B

ಇಂದಿನ ಸಮಾಜದಲ್ಲಿ ಕ್ಷೀಣಿಸುತ್ತಿರುವ ನೈತಿಕತೆ
https://youtu.be/8n0BuQY1_?si9kfS_A4bBzXmvixg

ನಾರಿ ಶಕ್ತಿ ವಂದನ ಅಧಿನಿಯಮ
https://youtu.be/wW9H4VrK75Y?si=DGcYlQR6LY4aqCcN

ಒಂದು ದೇಶ ಒಂದು ಚುನಾವಣೆ
https://youtu.be/ng7R1dSlDTc?si=PoDmne2kgWQhCcUk

ಕೃತಕ ಬುದ್ಧಿಮತ್ತೆಯ ಸಾಧಕ ಮತ್ತು ಬಾಧಕಗಳು
https://youtu.be/iGnLp6_uBs4?si=KFpkmbaAPrQeEL1G

ಏಕರೂಪ ನಾಗರಿಕತೆ ಸಂಹಿತೆ
https://youtu.be/cTV1RP75INM?si=9G_UXvRB623WQvvk

ಕರ್ನಾಟಕ ನಾಮಕರಣಕ್ಕೆ 50 ವರ್ಷ
https://youtu.be/CMKZ_91KWp0?si=uT5Qx67mFB60yJ_p

ಶಿಕ್ಷಣ ರಾಷ್ಟ್ರದ ಪ್ರಗತಿಗೆ ಪ್ರಮುಖ ಪಾತ್ರ ವಹಿಸುತ್ತದೆ
https://youtu.be/DwrWTjcB7Ww?si=JU_cWwtunLlQ1FEM

ಕಾವೇರಿ ಜಲ ವಿವಾದ
https://youtu.be/kfo3Kuobcu0?si=5hesVb2XK3fE60he

G20 ಶೃಂಗಸಭೆ
https://youtu.be/HUA7YIA8qVA?si=btZIVaZg7QKT24FB

ಇಸ್ರೋದ ಸಾಧನೆಗಳು
https://youtu.be/Eul3Dm_KZoI?si=6CHzpyXUhYq-EIwJ

ಅಜಾಧಿಕಾ ಅಮೃತ್ ಮಹೋತ್ಸವ
https://youtu.be/rEpELHfoShM?si=HfwkZzNhvYePg-fY

ಮಹಿಳಾ ಸಬಲೀಕರಣ
https://youtu.be/aqSrf8X3aI0?si=KxeevKDBo_r4ovNS

Banashankari sir

03 Feb, 05:48


Good morning all dear ESI Students

Geography classes are going very well

Up to class 6 notes completed and Revision also did Sunday

Now Iam uploading Class 7 notes here

ನಿರಂತರ ಪ್ರಯತ್ನವಿರಲಿ
1 ವರ್ಷದ ಶಿಸ್ತುಬದ್ದ ಪ್ರಯತ್ನ ನಿಮ್ಮನ್ನು ಗಟ್ಟಿ ಮಾಡುತ್ತದೆ

Happy Reading

Banashankari sir

21 Jan, 13:21


ESI - 2019

Banashankari sir

21 Jan, 10:10


Excise Sub Inspector 2019

Banashankari sir

21 Jan, 08:23


ESI QP 2019

Banashankari sir

20 Jan, 12:57


Answer this...

Banashankari sir

20 Jan, 06:15


https://youtu.be/gEBSFejJv3M?si=walebfhpm0_tgkZ8

Banashankari sir

20 Jan, 05:24


ವಿಶ್ವಕಪ್ ಗೆದ್ದ ಭಾರತ

Banashankari sir

20 Jan, 05:13


47th President of USA

Banashankari sir

19 Jan, 16:10


ಪ್ರಾಣಿಗಳೊಂದಿಗೆ ಸಮಯ ಕಳೆಯಲು ಯಾರ್ಯಾರು ಇಷ್ಟ ಪಡ್ತೀರಿ? ? ❤️

Banashankari sir

18 Jan, 11:47


https://youtu.be/Gs5sm_LuHlQ?si=02MdOvVvaVH-qhJL


Watch this at 6PM today

Banashankari sir

18 Jan, 09:22


ಸಾಧಕರೆಲ್ಲ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ

Banashankari sir

18 Jan, 05:29


https://play.google.com/store/apps/details?id=co.sansa.icrlp&pcampaignid=web_share

Banashankari sir

17 Jan, 17:01


ಸಣ್ಣ ಸಣ್ಣ ಬೆಟ್ಟಗಳನ್ನು ಹತ್ತಿದಾಗ ಇನ್ನೂ ದೊಡ್ಡ ಬೆಟ್ಟಗಳು ಕಾಣಿಸುತ್ತವೆ

ಗುರಿ ದೊಡ್ಡದಿರಲಿ
ಗುರಿಯ ಅವಧಿಯೂ ದೊಡ್ಡದಿರಲಿ

ಸಣ್ಣ ಸಣ್ಣ ಗುರಿಗಳನ್ನು ಬಿಟ್ ಮಾಡಿ
ದೊಡ್ಡ ಗುರಿಯೆಡೆಗೆ ಮುನ್ನಡೆಯಿರಿ

ಯಶಸ್ಸು ನಿಲ್ದಾಣವಲ್ಲ, ಅದೊಂದು ಪ್ರಯಾಣ

❤️❤️

Banashankari sir

16 Jan, 12:50


ಅಪಾಯ ಇಲ್ಲದ ಜೀವನ ತುಂಬಾನೇ ಅಪಾಯಕಾರಿ

Banashankari sir

16 Jan, 05:20


ನಾನೇಕೆ ಸೋಲುತ್ತೇನೆ? ?

Banashankari sir

12 Jan, 06:53


Good morning all

Banashankari sir

11 Jan, 08:24


ಗಣರಾಜ್ಯೋತ್ಸವ

Banashankari sir

10 Jan, 14:55


AC KSAD ಮುಖ್ಯ ಪರೀಕ್ಷೆ ಜನೆವರಿ ಯಲ್ಲಿ ನಡೆಯಬೇಕಿದ್ದ ಪರೀಕ್ಷೆ ಏಪ್ರಿಲ್ ದಲ್ಲಿ ನಡೆಸಲು ಆಯೋಗ ತೀರ್ಮಾನಿಸಿದೆ

ಮತ್ತಷ್ಟು ಆಳವಾಗಿ ಓದಲು ತಮಗೆ ಅವಕಾಶ ಸಿಕ್ಕಿದೆ

ಸದುಪಯೋಗ ಪಡೆಸಿಕೊಳ್ಳಿ

Banashankari sir

10 Jan, 06:20


BCM ತಾಲೂಕಾ ಅಧಿಕಾರಿಗಳ ಪ್ರಶ್ನೆಗಳಿಗೆ ಹೀಗೆ ಇರಬಹುದು

ಕೀ answer ಕಳಿಸಿ

ಹುಡುಕಿ ಇದರಿಂದ ಹೆಚ್ಚು ಮಾಹಿತಿ ನಿಮಗೆ ಸಿಗತ್ತೆ

Pundaleek Anwal
Dist Officer
Minority

Banashankari sir

10 Jan, 04:22


KAS Mains GS Paper 1 Part 1 Chapter 1

Banashankari sir

09 Jan, 16:14


Ans- D

Banashankari sir

08 Jan, 16:36


Dr.Vikram sarabhai

Banashankari sir

08 Jan, 10:22


10 marks answer

Banashankari sir

08 Jan, 10:21


Qn no 3

Banashankari sir

08 Jan, 08:30


.

Banashankari sir

08 Jan, 08:24


Qn no 2

Banashankari sir

05 Jan, 16:15


Dear Students

ಕೆಲವರು ತುಂಬಾ ಸಲ ಕೇಳಿದ್ದಾರೆ
1. ಓದುತ್ತಾ ಓದುತ್ತಾ ಒಂದೊಂದು ಸಲ ಹೋಪ್ ಕಳೆದುಕೊಂಡ ಬಿಡ್ತೀನಿ.
2. ಓದುತ್ತಾ ಓದುತ್ತಾ ಏಕಾಂಗಿ ಆಗಿ ಬಿಡ್ತೀನಿ.
3. ಭಯ ಆಗತ್ತೆ ಸರ್! ಎಲ್ಲಿ ಸೋತು ಹೋಗ್ತೀನಿ ಅಂತ
4. ಮನೆ ಬಿಟ್ಟು ಬಂದೀನಿ ಸರ್, ದುಃಖ ಆಗತ್ತೆ! !!!!


ಇದಕ್ಕೆಲ್ಲಾ ಒಂದೇ ರಾಮ ಬಾಣ ಸಂಗೀತ.

ಮೈಕ್ ತೊಗೊಳ್ಳಿ, involve ಆಗಿ, ಒಂದು ಹಾಡು ಹಾಡಿ. ....

ನಿಮಗೆ ಉತ್ತರ ಸಿಗತ್ತೆ, ಮತ್ತೆ ಓದಿ

ಏ ತಮ್ಮಾ
ಬಹಳ ಜನ ಹೇಳ್ತಾರೆ ಕಷ್ಟ ಪಟ್ಟು ಓದಿ ಅಂತ, ಆದರೆ ಯಾವತ್ತೂ ನಾನು ಕಷ್ಟ ಪಟ್ಟು ಓದಲೇ ಇಲ್ಲ. .. ಇಷ್ಟ ಪಟ್ಟು ಓದಿ ಪಾಸದೆ. ..

ಈ ಹಾಡಿಗೆ ಜಾಸ್ತಿ emoji ❤️ಬಂದ್ರೆ ಮತ್ತೊಂದು ಹಾಡು ನಿಮಗಾಗಿ ಹಾಕ್ತಿನಿ

Sunday-Funday

Banashankari sir

05 Jan, 07:41


Ans- B

Banashankari sir

04 Jan, 08:34


Dear students
ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ 2024 ರ ಈ ಅನಲಿಸಿಸ್ ದಿಂದ ತಿಳಿದು ಬರುವುದು ಏನೆಂದ್ರೆ ಒಂದು ಪುಸ್ತಕವನ್ನು Read between Line ಓದಿದ್ರೆ ಸಾಕು ಅನ್ನುವುದು.

ಗಂಟಲು ಹರಿದುಕೊಂಡು ಮಾಡುವ ಯೂಟ್ಯೂಬ್ ಕ್ಲಾಸಗಳು, ತಾವೇ ಪರೀಕ್ಷೆ ಪಾಸ್ ಮಾಡದೆ ನಿಮ್ಮೆಲ್ಲರನ್ನು ಪಾಸ್ ಮಾಡಿಸ್ತೀನಿ ಅಂತ ಅಲ್ಲಿಂದ, ಇಲ್ಲಿಂದ ನೋಡಿ ಪುಸ್ತಕ ಬರೆದ ನವ ಲೇಖಕರು.

ಮೋಟಿವೇಶಣ ಮಾಡುವ ವೀರರು ನಿಮ್ಮ ದಿಕ್ಕು ಮತ್ತು ದಾರಿ ತಪ್ಪಿಸುತ್ತಿದ್ದಾರೆ
ಪದೇ ಪದೇ ಬುಕ್ ಸ್ಥಾಲ್ ವಿಸಿಟ್
ಮಾಡಬೇಡಿ
ONE SUBJECT, ONE BOOK,
ONE MENTOR, ಸಾಕು
ಇದಕ್ಕೆ ಒಪ್ಪಿಗೆ ಇದ್ದವರು 👌emoji ಹಾಕಿ ಬಹಳ ಲೈಕ್ ಮಾಡುವವರು ❤️ emoji ಹಾಕಿ

Regards

Banashankari sir

04 Jan, 08:14


268

Banashankari sir

04 Jan, 08:13


936

Banashankari sir

04 Jan, 08:12


921

Banashankari sir

04 Jan, 08:10


262

Banashankari sir

04 Jan, 08:08


376

Banashankari sir

04 Jan, 08:08


375

Banashankari sir

04 Jan, 08:07


263

Banashankari sir

04 Jan, 08:07


262

Banashankari sir

04 Jan, 08:05


901

Banashankari sir

04 Jan, 08:05


856

Banashankari sir

31 Dec, 09:28


https://youtu.be/FlIsrv46DvQ?si=BmwKHyGdqY7QRmLO

Banashankari sir

30 Dec, 15:03


Boom Boom Bumra

Banashankari sir

30 Dec, 15:01


KAS Prelims
PSI, PC

Know about : Koneru Hampi

Banashankari sir

30 Dec, 14:59


Pro kabbaddi
KAS Prelims
PSI, PC exam

Winner : Hariyana steelers

Banashankari sir

30 Dec, 14:58


Idenu GOOD and Simple tax atava GABBAR SINGH TAX ???? TAX TERRERISM

Banashankari sir

30 Dec, 14:56


GST, One nation One election, essay bandre bariyoke tumba use agatte. Read it

Banashankari sir

30 Dec, 14:53


Mains syllabus dalli ee chapter ide
Answer writting ge use agatte nodi

Banashankari sir

30 Dec, 12:51


https://youtu.be/0_m9ampYC4Y?si=LqdDoGr_7APtL7a1

Banashankari sir

29 Dec, 07:00


KAS 2024 Prelims Paper 1

Banashankari sir

29 Dec, 06:55


KAS2024 : S V Patil sir Modern History

Banashankari sir

26 Dec, 12:42


https://youtu.be/J1Lw1Je2_Ls?si=Yak9iiSjaguV3WzU

Banashankari sir

26 Dec, 12:20


Live at 6.30pm

Banashankari sir

26 Dec, 10:22


PSI 402 Result :

Banashankari sir

08 Dec, 15:18


Ans- C

Banashankari sir

08 Dec, 08:58


PSLV- C59

Banashankari sir

02 Dec, 06:00


PV_BC_02122024 (1).pdf

Banashankari sir

02 Dec, 04:36


Ans- Jupiter

Banashankari sir

23 Nov, 06:41


ಅದಾನಿ ಪ್ರಕರಣ ಏನು? ? Ethics and Integrity ಗೆ ಅನುಕೂಲ

Banashankari sir

23 Nov, 06:40


ಪ್ರತಿ ಲೈನ್ ಕೂಡಾ ಮುಖ್ಯ ಇದೇ, ಓದಿ ಪ್ರಿಂಟ್ ತಗೆದು ಇಟ್ಟುಕೊಳ್ಳಿ

Banashankari sir

23 Nov, 06:39


Please know about

SEBI
BSE
NSE

Banashankari sir

22 Nov, 07:05


KAS Prelims level question

Banashankari sir

22 Nov, 07:01


ಇದರ ಬಗ್ಗೆ ಪ್ರಶ್ನೆ ಪಕ್ಕ ಬರತ್ತೆ

Banashankari sir

21 Nov, 12:40


https://youtube.com/shorts/0czASSI5EEc?si=I0HynOXgj2a0S_Jv

Banashankari sir

21 Nov, 11:52


ಬಹು ಆಯಾಮದ ಬಡತನ

Banashankari sir

21 Nov, 11:51


Editorial for Mains

Banashankari sir

21 Nov, 07:54


ಸರಿಯಾದ ಉತ್ತರ ಹುಡುಕಿ

Banashankari sir

21 Nov, 07:53


ಇದರ ಮೇಲೆ ಪ್ರಶ್ನೆ ಹೇಗೆ ಕೇಳಿದ್ರು ಗೊತ್ತಾ?

Banashankari sir

19 Nov, 13:14


PDO Key answer 584.pdf

Banashankari sir

19 Nov, 12:19


HK

Banashankari sir

19 Nov, 12:19


KHK

Banashankari sir

18 Nov, 17:14


GK today Nov 18

1] Azerbaijan
2] Gujarat
3] Forest Conversation
4] Rajasthan
5] Kangaroo Lizard
6] Odisha
7] Least Concern

Banashankari sir

18 Nov, 13:30


ನಿನ್ನೆಯ HK PDO ಪೇಪರ್ ಎಲ್ಲರು ನೋಡಿದ್ದೀರಾ ಅಂದುಕೊಳ್ಳುತ್ತೇನೆ ಇನ್ನು ಯಾರು ನೋಡಿಲ್ಲ ಪರೀಕ್ಷೆ ಬರೆಯದವರು ಆ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಳ್ಳಿ ಈ ಪತ್ರಿಕೆಯು PDO NHK ಕೈಗನ್ನಡಿಯಾಗಿದೆ

ಹಾಗೆಯೇ ಪಠ್ಯಕ್ರಮದಲ್ಲಿ ಇರುವಂತಹ ರೆಗ್ಯುಲರ್ ಸಬ್ಜೆಕ್ಟ್ ಜೊತೆಗೆ Extra ಕೊಟ್ಟಿರುವಂತಹ ಟಾಪಿಕ್ ಗಳ ಮೇಲೆ ಫೋಕಸ್ ಮಾಡಿ
ಪಂಚಾಯಿತಿ,ಸಹಕಾರ, ಭೂ ಸುಧಾರಣೆ, ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ect...


ನೆನ್ನೆಯ ಪೇಪರ್ ನಲ್ಲಿ ಸಹಕಾರ ಸಂಘದ ಮೇಲೆ ಪ್ರಶ್ನೆಗಳು ಇಲ್ಲ ಹಾಗೆಂದು NHK ದಲ್ಲಿ ಬರುವುದಿಲ್ಲ ಎಂದುಕೊಳ್ಳುವುದು ನಮ್ಮ ಮೂರ್ಖತನ.

KPSC syllabus ಕೊಟ್ಟಿದೆ ಅಂದ್ರೆ ಸುಮ್ನೆ ಓದಬೇಕು ಅಷ್ಟೇ

Banashankari sir

18 Nov, 08:18


🙏

Banashankari sir

18 Nov, 03:35


👍

Banashankari sir

17 Nov, 14:52


ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024
https://www.prajavani.net/entertainment/cinema/denmarks-victoria-kjaer-theilvig-crowned-miss-universe-2024-3051617

Banashankari sir

17 Nov, 11:50


ಇಂದಿನ ಕಲ್ಯಾಣ ಕರ್ನಾಟಕ PDO ಪತ್ರಿಕೆ 02

Banashankari sir

17 Nov, 07:29


ಇಂದು ನಡೆದ ಕಲ್ಯಾಣ ಕರ್ನಾಟಕ PDO GK ಪ್ರಶ್ನೆಪತ್ರಿಕೆ(ಪತ್ರಿಕೆ 01)👆👆👆👆

Banashankari sir

17 Nov, 02:48


https://www.instagram.com/reel/DCdLEvBvjND/?igsh=M3FkanJhdjk4Zjh1

Banashankari sir

17 Nov, 00:50


👍✌️😊
**ಇಂದು ಕಲ್ಯಾಣ ಕರ್ನಾಟಕ ಭಾಗದ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಪರೀಕ್ಷೆ ಬರೆಯುತ್ತಿರುವ ನಾಡಿನ ಎಲ್ಲ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ**🍫👍

Banashankari sir

16 Nov, 05:44


https://www.instagram.com/reel/DCa7Utev1ql/?igsh=MXVoOHVteTB3ZnF6Zw==

Banashankari sir

16 Nov, 04:05


😊👍

Banashankari sir

15 Nov, 16:20


#PDO_HK

Banashankari sir

15 Nov, 16:03


ಕರ್ನಾಟಕದ ಕೆಳಗಿನ ನದಿಗಳನ್ನು ಪರಿಗಣಿಸಿ?

1) ಬೇಡ್ತಿ

2)ಸೀತಾ

3) ಗುರುಪುರ

4) ನೇತ್ರಾವತಿ

ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳ ದೃಷ್ಟಿಯಿಂದ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ನದಿಗಳ ಸರಿಯಾದ ಕ್ರಮಾನುಗತಿ ಯಾವುದು ?

ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.

A) 1. 2. 3. 4

B)3.1. 2. 4

C)4.2. 1. 3

D)3, 4 2. 1

Banashankari sir

15 Nov, 16:03


ಈ ಕೆಳಗೆ ಕರ್ನಾಟಕದ ನದಿಗಳು ಮತ್ತು ಅವುಗಳಿಂದ ನಿರ್ಮಿತವಾದ ಜಲಪಾತಗಳನ್ನು ನೀಡಲಾಗಿದ್ದು ಸರಿಯಾಗಿ ಹೊಂದಿಸಿ ಬರೆಯಿರಿ?

ಪಟ್ಟಿ-1 ಪಟ್ಟಿ-2

A.ಮಾಗೋಡು 1.ಸೀತಾನದಿ

B.ವಜ್ರಪೋಹ 2.ಮಾಂಡೋವಿ

C.ಬರ್ಕಣ 3.ಮಾರ್ಕಂಡೆಯ

D.ಗೊಡಚಿನಮಲ್ಕಿ 4.ಗಂಗಾವಳಿ

Banashankari sir

15 Nov, 10:21


Try to write the answer

Banashankari sir

15 Nov, 10:21


How to prepare notes ?

Banashankari sir

15 Nov, 10:20


.

Banashankari sir

15 Nov, 10:20


AFSPA

Banashankari sir

15 Nov, 10:18


Topic 3

Banashankari sir

14 Nov, 04:10


ಬ್ರಿಟಿಷ್‌ ಲೇಖಕಿ ಸಮಂತಾ ಹಾರ್ವೆಗೆ ಪ್ರತಿಷ್ಠಿತ ‘ಬೂಕರ್‌ ಸಾಹಿತ್ಯ ಪ್ರಶಸ್ತಿ’
https://www.prajavani.net/news/world-news/british-author-samantha-harvey-wins-booker-prize-for-beautiful-space-tale-3046586

Banashankari sir

14 Nov, 02:02


😊👍

Banashankari sir

13 Nov, 16:27


Q. ಹಣಕಾಸು ನೀತಿ/ ವಿತ್ತಿಯ ನೀತಿಗೆ ಸಂಬಂಧಿಸಿದಂತೆ ಈ ಕೆಳಗಿನ ಏಷ್ಟು ಹೇಳಿಕೆಗಳು ಸರಿಯಾಗಿವೆ ?

1. ಹಣಕಾಸು ನೀತಿಯನ್ನು ತ್ರೈಮಾಸಿಕವಾಗಿ ಪ್ರಕಟಿಸಲಾಗುತ್ತದೆ.

2. ಹಣಕಾಸು ನೀತಿ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಹಣಕಾಸು ಸಚಿವರು ಮತ್ತು ಉಪಾಧ್ಯಕ್ಷರು ಆರ್ ಬಿ ಐ ಗವರ್ನರ್ ಜನರಲ್.

3. ಹಣಕಾಸು ನೀತಿಯನ್ನು ತ್ರೈಮಾಸಿಕವಾಗಿ ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸುತ್ತದೆ.

4. ಹಣಕಾಸು ನೀತಿಯನ್ನು ಭಾರತದ ಕೇಂದ್ರೀಯ ಬ್ಯಾಂಕ್ RBI ದ್ವೈಮಾಸಿಕವಾಗಿ( ಎರಡು ತಿಂಗಳಿಗೊಮ್ಮೆ ) ಪ್ರಕಟಪಡಿಸುತ್ತದೆ.

Banashankari sir

13 Nov, 15:48


PDO Communication ಪೇಪರ್

Computer 👍

NUMBER SYSTEM
https://youtu.be/wE9C1drHN6E

CLOUD COMPUTING
https://youtu.be/6RFTgfsgohg

Basic units of memory https://youtu.be/vYO8lVKXYpM

Computer memory
https://youtu.be/6FK2YV8AGlA?si=8kT9MhKLI2yc0b-L


Computer outputs
https://youtu.be/op9opJCkMdU


Computer inputs
https://youtu.be/ky4R5RFVCVU?si=ePtct8sO5S86-ekl

Types of computer
https://youtu.be/LoA9oBqIKjo

English 👍

Degrees of comparison
https://youtu.be/Q7V3Nhuwjc0

Figures of speech
https://youtu.be/XYN2VRiox-w

Nouns
https://youtu.be/8ruTAm9CKUA

English mix
https://youtu.be/0C3zD5GiIkg


ಕನ್ನಡ 👍

ಕನ್ನಡ ಸಂಧಿಗಳು
https://youtu.be/0S1b3JG9s_k

ಕನ್ನಡ ವರ್ಣಮಾಲೆ

https://youtu.be/Nj7ngr81HrI

ವಾಚಕಗಳು
https://youtu.be/DVo89q-FYvE

ಸಮಾಸಗಳು https://youtu.be/HXHVeO-2Os4

Banashankari sir

13 Nov, 15:18


ಒಳ ಮೀಸಲಾತಿಗೆ ನೇಮಕವಾದ ಅಂತಹ ಆಯೋಗ HN ನಾಗಮೋಹನ್ ದಾಸ್ ಆಯೋಗ

Banashankari sir

13 Nov, 14:26


Explained: The significance of Lignosat, the first wooden satellite launched into space

via The Indian Express https://ift.tt/B21trwQ

Banashankari sir

13 Nov, 14:26


ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಸಿಎಎಂಎಸ್‌) ವರದಿ ಪ್ರಕಾರ, 2022ರ ಜೂನ್‌ನಿಂದ - 2023ರ ಜುಲೈ ನಡುವೆ 6 ರಿಂದ 10 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1 ರಿಂದ 5ನೇ ತರಗತಿವರೆಗೆ ಶೇ.97.4ರಷ್ಟು ಮಕ್ಕಳು ದಾಖಲಾಗಿದ್ದಾರೆ.

ಕರ್ನಾಟಕದಲ್ಲಿ ಶೇ.64.4 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ಶೇ.10.1 ರಷ್ಟು ಮಕ್ಕಳು ಅನುದಾನಿತ, ಶೇ.25.5 ರಷ್ಟು ಮಕ್ಕಳು ಖಾಸಗಿ ಹಾಗೂ ಶೇ. 0.3 ರಷ್ಟು ಇತರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ.

#Karnataka #GovernmentSchools

Banashankari sir

13 Nov, 14:26


Siddaramaiah pledges reforms for Kerehadi tribals in first-ever Karnataka Chief Minister visit - Karnataka News | India Today
https://www.indiatoday.in/india/karnataka/story/siddaramaiah-promises-action-on-kerehadi-tribal-issues-in-first-ever-cm-visit-2632556-2024-11-13

Banashankari sir

11 Nov, 18:09


ಶುಭರಾತ್ರಿ

Banashankari sir

11 Nov, 15:01


ಕರ್ನಾಟಕದ ಯೋಜನೆ
ಗೃಹ ಆರೋಗ್ಯ ಯೋಜನೆ

https://youtu.be/6wPGem3R_l8?si=jgKgHvG4OXGcgTF-

Banashankari sir

11 Nov, 12:55


ಕರ್ನಾಟಕ ಬಜೆಟ್ ( KPSC imp)

https://youtu.be/l8vGZO_fyAI?si=W8l_Af2xH_zmjuT7

Banashankari sir

11 Nov, 10:52


https://youtu.be/vYO8lVKXYpM
With old Questions

Banashankari sir

11 Nov, 05:59


PDO New syllabus maximum cover agide nodkoli innomme

1 ಪಂಚಾಯತ್ ರಾಜ್ ಅಧಿನಿಯಮ 1993 ಅಧ್ಯಾಯಗಳು ಮತ್ತು ಪ್ರಕರಣಗಳು
https://youtu.be/fLwcMhakq8c?si=ZJ-xSwIjWuYRFuNW

2 ಕರ್ನಾಟಕ ಭೂ ಸುಧಾರಣೆ 1961 ಕಾಯ್ದೆ Part 2

https://youtu.be/UqT0dzNxlL4?si=18gN4krx4z3jnGPE

3 ಗ್ರಾಮ, ತಾಲೂಕು, ಜಿಲ್ಲಾ, ಪಂಚಾಯಿತಿ + PESA Act 1996 https://youtu.be/pjaLDDmgia4?si=WiBZ5k06i-6bA-sL

4 ಗ್ರಾಮೀಣಾಭಿವೃದ್ಧಿ https://youtu.be/XoGjRqteUwo

5 ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು https://youtu.be/bCn5ApaqF18?si=2whC67dGrRwDC5qb
EVS (imp Basic concepts)
https://youtu.be/8kT3-ZJBQAY

6 ಕರ್ನಾಟಕದಲ್ಲಿ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ https://youtu.be/3KX7u_lRKLo?si=htlShwEecmFdByEY

7 ಪಂಚಾಯತ್ ವ್ಯವಸ್ಥೆ https://youtu.be/uKgJiwjsd3M?si=RhAbpxfEQr8W2twJ

8 ಭೂ ಸುಧಾರಣೆ part 1
https://youtu.be/qbJtar24vrA?si=Yg16odUVI-BKaCOY

9 ಸಹಕಾರ ಸಂಘಗಳು

Part 1 https://youtu.be/li_vqZBMeYw?si=lVvoGrm1CA2jdlDA
Part 2 https://youtu.be/sUiyOWn26j0?si=KaS5xS0d1MFGpbIJ



10 ಪಂಚಾಯತ್ ರಾಜ್
https://youtube.com/playlist?list=PLXAr_H_8ujMnCXVicqNvkwSnTPwz8hEIX&si=cyfUMVVBAn50ARcc

Banashankari sir

11 Nov, 03:07


Economic's ಪ್ಯಾಕೇಜ್ (free)
(ಬನಶಂಕರಿ sir YouTube)

https://youtube.com/playlist?list=PLeqPDIpDml-Ii_-xsneBvkeoLpwxnfPXV&si=TxCpfR5-1QvBjBs5

Banashankari sir

10 Nov, 20:20


https://youtube.com/@banashankari-sir?si=OenwJFRN3z8jO9Q_

Banashankari sir

10 Nov, 15:14


ದೇಶದ 51ನೇ ಸಿಜೆಐ ಆಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ನ್ಯಾ.ಸಂಜೀವ್ ಖನ್ನಾ

Banashankari sir

10 Nov, 13:52


Basic units of memory https://youtu.be/vYO8lVKXYpM

Computer memory
https://youtu.be/6FK2YV8AGlA?si=8kT9MhKLI2yc0b-L


Computer outputs
https://youtu.be/op9opJCkMdU


Computer inputs
https://youtu.be/ky4R5RFVCVU?si=ePtct8sO5S86-ekl

Types of computer

https://youtu.be/LoA9oBqIKjo

Degrees of comparison
https://youtu.be/Q7V3Nhuwjc0

Figures of speech
https://youtu.be/XYN2VRiox-w

Nouns
https://youtu.be/8ruTAm9CKUA

English mix
https://youtu.be/0C3zD5GiIkg

ಕನ್ನಡ ಸಂಧಿಗಳು
https://youtu.be/0S1b3JG9s_k

ಕನ್ನಡ ವರ್ಣಮಾಲೆ

https://youtu.be/Nj7ngr81HrI

ವಾಚಕಗಳು
https://youtu.be/DVo89q-FYvE

ಸಮಾಸಗಳು https://youtu.be/HXHVeO-2Os4

Banashankari sir

10 Nov, 06:48


#14416

Banashankari sir

10 Nov, 04:59


COMPUTER CLASS

https://youtu.be/6FK2YV8AGlA?si=8kT9MhKLI2yc0b-L

Banashankari sir

10 Nov, 03:44


😊👍

Banashankari sir

10 Nov, 02:50


🙏

Banashankari sir

10 Nov, 02:42


Our thoughts play a huge role in our lives, because they determine our attitude to the world around us and our behavior. By changing our thoughts, we can influence our emotional state, attitude to various situations and, ultimately, our lives.

Banashankari sir

09 Nov, 16:46


ಶುಭರಾತ್ರಿ

Banashankari sir

09 Nov, 10:45


MASTER REVISION PART 1
https://youtu.be/tOX6RagsHZw?si=LtuDTnSe988LfYlc

MASTER REVISION PART 2 https://youtu.be/9yYI5KxaD3c?si=U-l_g62xJ89pawaf


RAPID REVISION 1
https://youtu.be/rq1ydY027g8?si=MrcS28Z0QLNU-VbY

RAPID REVISION 2
https://youtu.be/xjDVVoqgPEs?si=ns8A7Obj_hvutnx1

Banashankari sir

09 Nov, 06:46


Useful fr PDO
https://youtu.be/op9opJCkMdU

Banashankari sir

09 Nov, 01:45


😊👍

Banashankari sir

08 Nov, 16:38


SecondProvisionalselectionList–RaichurDistrictLocalCPCPost.pdf

Banashankari sir

08 Nov, 13:29


https://www.youtube.com/live/zblYRFKkuyQ?si=E6QN0oAQN7VMO1D1

KAS level Geography

Banashankari sir

08 Nov, 10:07


🙏🙏

Banashankari sir

08 Nov, 08:35


KAS........

Q..ಈ ಕೆಳಗೆ ನೀಡಲಾದ ಭಾರತದ ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಸಾರವಾಗಿ ಏರಿಕೆ ಕ್ರಮದಲ್ಲಿ ಬರೆಯಿರಿ?

1.ಚಂಡಿಗಡ
2.ಪಾಂಡಿಚೇರಿ
3.ಲಕ್ಷದ್ವೀಪ
4.ದೆಹಲಿ
5.ದಿಯು ದಮನ್ & ದಾದ್ರ ನಗರ ಹವೇಲಿ

Banashankari sir

08 Nov, 08:35


KAS ಪರೀಕ್ಷೆಗಾಗಿ ಕರ್ನಾಟಕದ ಭೂಗೋಳದ ಮೇಲಿನ ಪ್ರಶ್ನೆಗಳು..
(ಪತ್ರಿಕೆ 02)

Q. ಕರ್ನಾಟಕದ ಏಷ್ಟು ಕಂದಾಯ ವಿಭಾಗಗಳು ತನ್ನ ಒಟ್ಟು ಶೇಕಡಾವಾರು ಭೌಗೋಳಿಕ ಕ್ಷೇತ್ರಕ್ಕಿಂತ, ಕಡಿಮೆ ಜನಸಂಖ್ಯೆಯನ್ನು ಹೊಂದಿವೆ?

1. ಬೆಂಗಳೂರು ವಿಭಾಗ
2. ಬೆಳಗಾವಿ ವಿಭಾಗ
3. ಮೈಸೂರು ವಿಭಾಗ
4. ಕಲಬುರಗಿ ವಿಭಾಗ

Banashankari sir

08 Nov, 08:35


KAS ಪರೀಕ್ಷೆಗಾಗಿ ಪ್ರಚಲಿತ ವಿದ್ಯಮಾನಗಳು.......

Q.. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಮತ್ತು ತಪ್ಪಾದ ಉತ್ತರವನ್ನು ಆರಿಸಿ?

1.2024 ನವೆಂಬರ್ ನಲ್ಲಿ ಈ ಪ್ರಶಸ್ತಿಗೆ ಕರ್ನಾಟಕದ 70 ಜನರು ಭಾಜನರಾದರು

2.ಈ ಪ್ರಶಸ್ತಿಯನ್ನು 1964 ರಲ್ಲಿ ಮೊದಲ ಬಾರಿ ಪ್ರಧಾನ ಮಾಡಲಾಯಿತು.

3..ಈ ಪ್ರಶಸ್ತಿಯು 10 ಗ್ರಾಂ ಚಿನ್ನ ಮತ್ತು 5 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಒಳಗೊಂಡಿದೆ.

4..ಈ ವರ್ಷ 50 ವಿಶೇಷ ಪ್ರಶಸ್ತಿಗಳನ್ನು ಕೂಡ ನೀಡಲಾಯಿತು.

Banashankari sir

08 Nov, 08:35


KAS ಪರೀಕ್ಷೆಗಾಗಿ ಪ್ರಮುಖ ಅಂಕಿ ಅಂಶದ ಮೇಲಿನ ಪ್ರಶ್ನೆಗಳು....

Q..2011ರ ಜನಗಣತಿಯ ಪ್ರಕಾರ ಈ ಕೆಳಗಿನ ದಕ್ಷಿಣ ಭಾರತದ ರಾಜ್ಯಗಳನ್ನು ಅಧಿಕ ಜನಸಾಂದ್ರತೆಯಿಂದ ಕಡಿಮೆ ಜನಸಾಂದ್ರತೆಯ ಕಡೆಗೆ ಅನುಕ್ರಮವಾಗಿ ಬರೆಯಿರಿ?

1. ಮಹಾರಾಷ್ಟ್ರ
2. ತಮಿಳುನಾಡು
3. ಕೇರಳ
4. ಕರ್ನಾಟಕ
5. ಆಂಧ್ರಪ್ರದೇಶ

Banashankari sir

08 Nov, 08:14


MASTER REVISION PART 1
https://youtu.be/tOX6RagsHZw?si=LtuDTnSe988LfYlc

MASTER REVISION PART 2 https://youtu.be/9yYI5KxaD3c?si=U-l_g62xJ89pawaf


RAPID REVISION 1
https://youtu.be/rq1ydY027g8?si=MrcS28Z0QLNU-VbY

RAPID REVISION 2
https://youtu.be/xjDVVoqgPEs?si=ns8A7Obj_hvutnx1

Banashankari sir

06 Nov, 07:31


PDO Candidates must watch

https://youtu.be/fVoNSVZYaRY?si=dLlQ0eK1m9aoFYLF

Banashankari sir

05 Nov, 18:46


PDO New syllabus

ಕರ್ನಾಟಕ ಭೂ ಸುಧಾರಣೆ 1961 ಕಾಯ್ದೆ Part 2

https://youtu.be/UqT0dzNxlL4?si=18gN4krx4z3jnGPE

1 ಗ್ರಾಮ, ತಾಲೂಕು, ಜಿಲ್ಲಾ, ಪಂಚಾಯಿತಿ + PESA Act 1996 https://youtu.be/pjaLDDmgia4?si=WiBZ5k06i-6bA-sL

2 ಗ್ರಾಮೀಣಾಭಿವೃದ್ಧಿ https://youtu.be/XoGjRqteUwo

3 ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು https://youtu.be/bCn5ApaqF18?si=2whC67dGrRwDC5qb
EVS (imp Basic concepts)
https://youtu.be/8kT3-ZJBQAY

4 ಕರ್ನಾಟಕದಲ್ಲಿ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ https://youtu.be/3KX7u_lRKLo?si=htlShwEecmFdByEY

5 ಪಂಚಾಯತ್ ವ್ಯವಸ್ಥೆ https://youtu.be/uKgJiwjsd3M?si=RhAbpxfEQr8W2twJ

6 ಭೂ ಸುಧಾರಣೆ part 1
https://youtu.be/qbJtar24vrA?si=Yg16odUVI-BKaCOY

7 ಸಹಕಾರ ಸಂಘಗಳು

Part 1 https://youtu.be/li_vqZBMeYw?si=lVvoGrm1CA2jdlDA
Part 2 https://youtu.be/sUiyOWn26j0?si=KaS5xS0d1MFGpbIJ


MASTER REVISION https://youtu.be/tOX6RagsHZw?si=LtuDTnSe988LfYlc


ಕರ್ನಾಟಕ ಬಜೆಟ್ https://youtu.be/l8vGZO_fyAI?si=W8l_Af2xH_zmjuT7

Subject Glance
https://youtu.be/nbpuwMYKeCA

ಕರ್ನಾಟಕದ ಯೋಜನೆ
ಗೃಹ ಆರೋಗ್ಯ ಯೋಜನೆ https://youtu.be/6wPGem3R_l8?si=jgKgHvG4OXGcgTF-

RAPID REVISION PART 1
https://youtu.be/rq1ydY027g8?si=MrcS28Z0QLNU-VbY

RAPID REVISION PART 2

https://youtu.be/xjDVVoqgPEs?si=ns8A7Obj_hvutnx1


GK MCQS
https://youtube.com/playlist?list=PLXAr_H_8ujMnCVLYce9oon9H70BgnsFUr&si=N7rE9-YuLT6AiL-1

Geography https://youtu.be/LSPdechmWmc


ತಿದ್ದುಪಡಿಗಳು https://youtu.be/xhLh541_1p0?si=ynucegiA2NXIcTSe

ಪಂಚಾಯತ್ ರಾಜ್
https://youtube.com/playlist?list=PLXAr_H_8ujMnCXVicqNvkwSnTPwz8hEIX&si=cyfUMVVBAn50ARcc

Current affairs

https://youtube.com/playlist?list=PLXAr_H_8ujMnN-eA1WMXWyBSqFYpGf2Ns&si=mLszlNKFCHBWl7JX


ಕನ್ನಡ https://youtube.com/playlist?list=PLXAr_H_8ujMloeDkD-alftzcozLjbSe6s&si=UqT5TT41608lropx


English
https://youtube.com/playlist?list=PLXAr_H_8ujMnObjFPpjC_d3zQsfGiXD02&si=4TYKPc1HaDY0sDwK

Karnataka History
https://youtube.com/playlist?list=PLXAr_H_8ujMl6Ipk3MbRf6dLYKP6l6DNq&si=r1OZ8wOrmNu8_03F

Banashankari sir

05 Nov, 17:20


Useful fr PDO ond sari class keli PDF ಓದಿ ಯಾವ ಯಾವ ಪ್ರಕರಣ Imp ಅಂತ ಗೊತ್ತಾಗುತ್ತದೆ Clas ಇಂದ ಒಂದು ಸರಿ ಕೇಳಿ ಒಂದು ಸರಿ ಓದಿದರೆ ಇನ್ನೂ ನೆನಪು ಇರುತ್ತೆ

Banashankari sir

05 Nov, 17:07


ಕರ್ನಾಟಕ_ಭೂ_ಸೂಧಾರಣೆಗಳ_
ಅಧಿನಿಯಮ (karnataka Land reforms Act 1961)

https://youtu.be/UqT0dzNxlL4?si=18gN4krx4z3jnGPE

Banashankari sir

05 Nov, 15:10


Land Reforms ದು PDF ಬೇಕಾದರೆ comnt ಮಾಡಿ Group ನಲ್ಲಿ Shr ಮಾಡೋಣ ಅಂತ

https://youtu.be/UqT0dzNxlL4?si=18gN4krx4z3jnGPE

Banashankari sir

05 Nov, 14:05


ಕರ್ನಾಟಕ ಭೂ ಸುಧಾರಣೆ 1961 ಕಾಯ್ದೆ Part 2

https://youtu.be/UqT0dzNxlL4?si=18gN4krx4z3jnGPE

Banashankari sir

05 Nov, 12:20


computer https://youtube.com/shorts/dh-P-MdcbtQ?feature=share

Banashankari sir

05 Nov, 10:55


CA
ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

Banashankari sir

05 Nov, 08:59


ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ 2020 ಮೊನ್ನೆ ತರಗತಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನು ನೋಡಿದ್ದೇವೆ ಇವತ್ತಿನ ತರಗತಿಯಲ್ಲಿ 1961 ರ ಭೂ ಸುಧಾರಣಾ ಅಧಿನಿಯಮದಲ್ಲಿ ಬರುವಂತಹ ಎಲ್ಲಾ ಪ್ರಕರಣಗಳನ್ನು Glance ಮಾಡೋಣ 👍 ( ಏಕೆಂದರೆ ಪ್ರಕರಣಗಳ ಮೇಲೆ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಬಂದಿದೆ)

Mrng Group ನಲ್ಲಿ ಆ ಪ್ರಶ್ನೆ ಹಾಕಿದ್ದೇನೆ

Banashankari sir

05 Nov, 08:17


PDO New syllabus

ಕರ್ನಾಟಕ ಭೂ ಸುಧಾರಣೆ 1961 ಕಾಯ್ದೆ Part 2

https://youtu.be/UqT0dzNxlL4?si=18gN4krx4z3jnGPE

1 ಗ್ರಾಮ, ತಾಲೂಕು, ಜಿಲ್ಲಾ, ಪಂಚಾಯಿತಿ + PESA Act 1996 https://youtu.be/pjaLDDmgia4?si=WiBZ5k06i-6bA-sL

2 ಗ್ರಾಮೀಣಾಭಿವೃದ್ಧಿ https://youtu.be/XoGjRqteUwo

3 ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು https://youtu.be/bCn5ApaqF18?si=2whC67dGrRwDC5qb
EVS (imp Basic concepts)
https://youtu.be/8kT3-ZJBQAY

4 ಕರ್ನಾಟಕದಲ್ಲಿ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ https://youtu.be/3KX7u_lRKLo?si=htlShwEecmFdByEY

5 ಪಂಚಾಯತ್ ವ್ಯವಸ್ಥೆ https://youtu.be/uKgJiwjsd3M?si=RhAbpxfEQr8W2twJ

6 ಭೂ ಸುಧಾರಣೆ part 1
https://youtu.be/qbJtar24vrA?si=Yg16odUVI-BKaCOY

7 ಸಹಕಾರ ಸಂಘಗಳು

Part 1 https://youtu.be/li_vqZBMeYw?si=lVvoGrm1CA2jdlDA
Part 2 https://youtu.be/sUiyOWn26j0?si=KaS5xS0d1MFGpbIJ


MASTER REVISION https://youtu.be/tOX6RagsHZw?si=LtuDTnSe988LfYlc


ಕರ್ನಾಟಕ ಬಜೆಟ್ https://youtu.be/l8vGZO_fyAI?si=W8l_Af2xH_zmjuT7

Subject Glance
https://youtu.be/nbpuwMYKeCA

ಕರ್ನಾಟಕದ ಯೋಜನೆ
ಗೃಹ ಆರೋಗ್ಯ ಯೋಜನೆ https://youtu.be/6wPGem3R_l8?si=jgKgHvG4OXGcgTF-

Banashankari sir

05 Nov, 06:25


KPSC ಎಲ್ಲೆಲ್ಲಿಂದ ಪ್ರಶ್ನೆ ಕೇಳುತ್ತಾರೆ ನೋಡಿ KPSC_PYQP_2023

Banashankari sir

05 Nov, 04:36


ಕೆಲವೊಬ್ಬರು ಈ ಮೇಲಿನ ಪ್ರಶ್ನೆಗಳನ್ನು ನೋಡಿದ ನಂತರ ಇಷ್ಟು Depth ಆಗಿ ಕೇಳಲ್ಲ ಅಂತ ಅನ್ಕೊಳ್ತಿರ್ತೀರ ಇದು 2023ರ KPSC ಅಕೌಂಟ ಅಸಿಸ್ಟೆಂಟ್ ಪೇಪರ್ ಆ Syllabus PDO Syllabus ಸೇಮ್ ಇದೆ ಇದರ ಮೇಲೆ ನಿಮ್ಮಿಷ್ಟ

Next Question ಹೀಗೆ ಬರುತ್ತಾ sir ಬರಬಹುದು ಬರದೇಇರಬಹುದು.

Banashankari sir

27 Oct, 03:26


*Assistant Controller and Audit Officer (State Audit and accounts Department) 2024*

Notes on E-commerce of Paper VIII 📑🖊️
By Shekhar Pujari KSAS

Banashankari sir

27 Oct, 01:05


*ಗ್ರಾಮಲೆಕ್ಕಾಧಿಕಾರಿ ಪರೀಕ್ಷೆ ಬರೆಯುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಶುಭವಾಗಲಿ :, ಆತ್ಮವಿಶ್ವಾಸ ದಿಂದ ಪರೀಕ್ಷೆ ಎದುರಿಸಿ,ತಾಳ್ಮೆ ಕಳೆದುಕೊಳ್ಳಬೇಡಿ*🍫😊

Banashankari sir

26 Oct, 12:34


#Scheme

Banashankari sir

26 Oct, 11:38


ಕಡ್ಡಾಯ ಕನ್ನಡ ಇವತ್ತಿನ ಪೇಪರ್

Banashankari sir

26 Oct, 11:37


ನಾಳೆ VA exm ಬರೆಯುವವರು ನಿಮ್ಮ ಅಧ್ಯಾಯನ ಸಂಜೆ 5pm ಗೆ Close ಮಾಡಿ ಆರಾಮ್ Rest ಮಾಡಿ mind ನ cool ಆಗಿ ಇಡೀ.....

Tension ಮಾಡಿಕೊಳ್ಳಬೆಡಿ... ✌️ನೀನು Tension ಮಾಡಿಕೊಂಡರೆ exm ನಿಂಗೆ Tension ಮಾಡುತ್ತೇ soo be Cool 😎

ರಾತ್ರಿಯಲ್ಲ ಓದುವುದು ಹಾಗೆಲ್ಲ ಮಾಡಬೇಡಿ...

Banashankari sir

26 Oct, 05:22


ಯಲ್ಲ Videos ಇವೆ ನಿಂಗೆ ಇನ್ನೂ ಯಾವುದು Cover ಆಗಿಲ್ಲ ಅನ್ಸುತ್ತೆ ಅದನ್ನ omme 1.5x speed ನಲ್ಲಿ Video ಕೇಳು

MASTER REVISION https://youtu.be/tOX6RagsHZw?si=LtuDTnSe988LfYlc


ಕರ್ನಾಟಕ ಬಜೆಟ್ https://youtu.be/l8vGZO_fyAI?si=W8l_Af2xH_zmjuT7

Subject Glance
https://youtu.be/nbpuwMYKeCA

ಕರ್ನಾಟಕದ ಯೋಜನೆ https://youtu.be/6wPGem3R_l8?si=jgKgHvG4OXGcgTF-

EVS
https://youtu.be/8kT3-ZJBQAY

RAPID REVISION PART 1
https://youtu.be/rq1ydY027g8?si=MrcS28Z0QLNU-VbY

RAPID REVISION PART 2

https://youtu.be/xjDVVoqgPEs?si=ns8A7Obj_hvutnx1


GK MCQS
https://youtube.com/playlist?list=PLXAr_H_8ujMnCVLYce9oon9H70BgnsFUr&si=N7rE9-YuLT6AiL-1

Geography https://youtu.be/LSPdechmWmc


ತಿದ್ದುಪಡಿಗಳು https://youtu.be/xhLh541_1p0?si=ynucegiA2NXIcTSe

ಪಂಚಾಯತ್ ರಾಜ್
https://youtube.com/playlist?list=PLXAr_H_8ujMnCXVicqNvkwSnTPwz8hEIX&si=cyfUMVVBAn50ARcc

Current affairs

https://youtube.com/playlist?list=PLXAr_H_8ujMnN-eA1WMXWyBSqFYpGf2Ns&si=mLszlNKFCHBWl7JX


ಕನ್ನಡ https://youtube.com/playlist?list=PLXAr_H_8ujMloeDkD-alftzcozLjbSe6s&si=UqT5TT41608lropx


English
https://youtube.com/playlist?list=PLXAr_H_8ujMnObjFPpjC_d3zQsfGiXD02&si=4TYKPc1HaDY0sDwK

Karnataka History
https://youtube.com/playlist?list=PLXAr_H_8ujMl6Ipk3MbRf6dLYKP6l6DNq&si=r1OZ8wOrmNu8_03F

Banashankari sir

26 Oct, 05:06


Good morning sir💐💐💐💐🙏🙏🙏🙏
ನಮಸ್ಕಾರ ಸರ್ ನಾನು ನಿರ್ಮಲಾ ನಾವಿ ‌.ಒಂದು ಸಾಮಾನ್ಯ ಬಡ ಕುಟುಂಬದ ಹೆಣ್ಣು ಮಗಳು ಸರ್. ಎಲ್ಲಾ ತಂದೆ ತಾಯಿವರಂತೆ ನನಗೂ ಬೇಗ ಮದುವೆ ಮಾಡಿದರು ನನ್ನ ಹೆತ್ತವರು.
ಸಂಸಾರ, ಪತಿಯ ಕುಟುಂಬ, ಮಗ, ಹೀಗೆ ಜವಾಬ್ದಾರಿ ಜೋತೆ ಗೆ.
ತಾವು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಅಧಿಕಾರಿ ಹುದ್ದೆಯಲ್ಲಿ ಇದ್ದು. ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ಧಾರಯ ಮೂಲಕ ಯೂಟ್ಯೂಬ್ ತರಗತಿಗಳನ್ನು ನಾನು ನೋಡಿ ಏಕೆ ತಮ್ಮ ಹಾಗೆ ಅಧಿಕಾರಿ ಆಗಬಾರದು ಎಂದು. inspiration motivation ಆಗಿ , ತಮ್ಮ ಯುಟ್ಯೂಬ್ ನಲ್ಲಿ ಬರುವ ಎಲ್ಲಾ ವಿಡಿಯೋ ತರಗತಿ ನೋಡಿ ಆಲಿಸಿ.
ತಮ್ಮ ಪ್ರಬಂಧಗಳ ಬರಹದ ಮಂಡನೆ ಕೌಶಲ್ಯಗಳನ್ನು ಬಳಸಿಕೊಂಡು,ಜ್ಞಾನ ಸಂಪನ್ಮೂಲ ಅಭಿವೃದ್ಧಿ ಪಡಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ಪೋಲಿಸ್ ಇಲಾಖೆಯ 545 PSI ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 60 ನೇ ಸ್ಥಾನ ಪಡೆದಿದ್ದು(ಮಹಿಳಾ ವಿಭಾಗ).Non kk ಸರ್ .ತಮ್ಮ ಜ್ಞಾನ ದೀವಿಗೆ ಯಿಂದ ಗಳಿಸಿದ್ದು ಸರ್ ‌. ತಮ್ಮ ಅತ್ಯುತ್ತಮವಾದ ಮಾರ್ಗದರ್ಶನ ಮೂಲಕ ನನ್ನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಆಗಿದೆ ಸರ್ ‌.
ತಮಗೆ ತುಂಬು ಹೃದಯದ ಅನಂತ ಕೋಟಿ ವಂದನೆಗಳು ಸರ್ 💐💐💐💐💐💞💞💞 🙏🙏🙏🙏🙏
ತಮ್ಮ ವಿದ್ಯಾರ್ಥಿ

ನಿಮ೯ಲಾ ನಾವಿ

Banashankari sir

26 Oct, 05:05


ಸರ್ ನಮಸ್ತೆ ನಾನು ಬಸವರಾಜ ಮುದವಿ ಅಂತ... Psi ಲಿಸ್ಟ್ ಅಲ್ಲಿ 187 rank ಅಲ್ಲಿ ಇದ್ದೀನಿ ಸರ್... ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್... 🙏🙏ನಾನು ಫಸ್ಟ್ ಪೇಪರ್ ಅಲ್ಲಿ ತುಂಬಾ ವೀಕ್ ಇದ್ದೇ... ಒಂದಿನ ನಿಮಗೆ msg ಮಾಡಿ ಹೇಳಿದಾಗ, ನನಗೆ ಧೈರ್ಯ ತುಂಬಿದ್ರಿ ಸರ್.. 🙏🙏ನಿಮ್ಮ ಪ್ರತಿ ಕ್ಲಾಸ್ ನಾನು ಮಿಸ್ ಮಾಡದೇ ನೋಡುತಿದ್ದೆ ಸರ್ 🙏🙏tquu so much ಸರ್

Banashankari sir

26 Oct, 04:12


It takes 10 year preparation

Banashankari sir

26 Oct, 03:02


India Ranked 176th in 2024 Global Nature Conservation Index: Major Biodiversity Concerns Highlighted
https://www.downtoearth.org.in/wildlife-biodiversity/2024-global-nature-conservation-index-india-ranked-176-out-of-180-countries-labelled-among-worst-performers

Banashankari sir

26 Oct, 00:52


👍🙏😊

Banashankari sir

25 Oct, 16:35


𝐈𝐧𝐝𝐢𝐚-𝐂𝐡𝐢𝐧𝐚 𝐀𝐠𝐫𝐞𝐞𝐦𝐞𝐧𝐭

Banashankari sir

25 Oct, 15:57


ಯಲ್ಲ Videos ಇವೆ ನಿಂಗೆ ಇನ್ನೂ ಯಾವುದು Cover ಆಗಿಲ್ಲ ಅನ್ಸುತ್ತೆ ಅದನ್ನ omme 1.5x speed ನಲ್ಲಿ Video ಕೇಳು

MASTER REVISION https://youtu.be/tOX6RagsHZw?si=LtuDTnSe988LfYlc


ಕರ್ನಾಟಕ ಬಜೆಟ್ https://youtu.be/l8vGZO_fyAI?si=W8l_Af2xH_zmjuT7

Subject Glance
https://youtu.be/nbpuwMYKeCA

ಕರ್ನಾಟಕದ ಯೋಜನೆ https://youtu.be/6wPGem3R_l8?si=jgKgHvG4OXGcgTF-

EVS
https://youtu.be/8kT3-ZJBQAY

RAPID REVISION PART 1
https://youtu.be/rq1ydY027g8?si=MrcS28Z0QLNU-VbY

RAPID REVISION PART 2

https://youtu.be/xjDVVoqgPEs?si=ns8A7Obj_hvutnx1


GK MCQS
https://youtube.com/playlist?list=PLXAr_H_8ujMnCVLYce9oon9H70BgnsFUr&si=N7rE9-YuLT6AiL-1

Geography https://youtu.be/LSPdechmWmc


ತಿದ್ದುಪಡಿಗಳು https://youtu.be/xhLh541_1p0?si=ynucegiA2NXIcTSe

ಪಂಚಾಯತ್ ರಾಜ್
https://youtube.com/playlist?list=PLXAr_H_8ujMnCXVicqNvkwSnTPwz8hEIX&si=cyfUMVVBAn50ARcc

Current affairs

https://youtube.com/playlist?list=PLXAr_H_8ujMnN-eA1WMXWyBSqFYpGf2Ns&si=mLszlNKFCHBWl7JX


ಕನ್ನಡ https://youtube.com/playlist?list=PLXAr_H_8ujMloeDkD-alftzcozLjbSe6s&si=UqT5TT41608lropx


English
https://youtube.com/playlist?list=PLXAr_H_8ujMnObjFPpjC_d3zQsfGiXD02&si=4TYKPc1HaDY0sDwK

Karnataka History
https://youtube.com/playlist?list=PLXAr_H_8ujMl6Ipk3MbRf6dLYKP6l6DNq&si=r1OZ8wOrmNu8_03F

Banashankari sir

25 Oct, 15:22


ನಾಡಿದ್ದು exm ಗೆ GK boost ಆಗಬಹುದು ಈ ವಿಡಿಯೋ 👇

https://youtu.be/tOX6RagsHZw?si=LtuDTnSe988LfYlc

Banashankari sir

25 Oct, 13:12


👆👆👆👆ಈ ಮೇಲಿನ ಆಯ್ಕೆ ಗಳನ್ನು ಗಮನಿಸಿದಾಗ ನೀಡಿರುವ ಉತ್ತರ ಸರಿಯಾಗಿದೆ.....

ಗ್ರಾಮ ಪಂಚಾಯಿತಿ ಸಭೆಗೆ ಗ್ರಾಮದ ಕನಿಷ್ಠ 10% ರಷ್ಟು ಮತದಾರರು ಪಾಲ್ಗೊಳ್ಳಬೇಕು 👍👍ಹೊರತು ಸದಸ್ಯ ರಲ್ಲ....👍

Banashankari sir

25 Oct, 11:50


ಎಕ್ಸಾಮ್ ಹತ್ರ ಇರುವುದಕ್ಕೆ ಇದು Glance ವಿಡಿಯೋ ಆಗಿರುತ್ತದೆ

https://youtu.be/l8vGZO_fyAI?si=W8l_Af2xH_zmjuT7

Banashankari sir

25 Oct, 11:07


https://www.youtube.com/live/lxik-lz38S4?si=cFaqXdEz1YDjwF_t

Banashankari sir

25 Oct, 08:27


ಗೃಹ ಆರೋಗ್ಯ

Class

https://youtu.be/6wPGem3R_l8?si=jgKgHvG4OXGcgTF-

Banashankari sir

25 Oct, 06:28


Just 50 Questions only ಆದ್ರೆ 2hr ಆಗಿದೆ ಅದರಲ್ಲೇ ಅರ್ಥ ಮಾಡಿಕೊಳ್ಳಬೇಕು ನೀವು...

https://youtu.be/tOX6RagsHZw?si=LtuDTnSe988LfYlc

Banashankari sir

25 Oct, 04:10


https://youtu.be/dhgHTviBFGU?si=PZufcKYKw9Bp1-o_

Banashankari sir

25 Oct, 04:09


https://youtu.be/HtdabJWPHt0?si=V0c1gUTUBFwVUwkA

Banashankari sir

25 Oct, 02:21


ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

https://www.prajavani.net/sports/other-sports/dhyan-chand-lifetime-award-to-be-replaced-by-arjuna-lifetime-3020909

Banashankari sir

22 Oct, 15:05


PDF ಬೇಕಾದರೆ comnt ನಲ್ಲಿ ತಿಳಿಸಿ ಹಾಗೆಯೆ ನಾಳೆ yav Topic beku anta ನು ಹೇಳಿ

Banashankari sir

22 Oct, 15:02


Part 2 ಇವಾಗ upload ಆಗಿದೆ ನೋಡಿ
ನಿಮ್ಮ ಅಧ್ಯಯನವನ್ನು update ಮಾಡಿಕೊಳ್ಳಿ


ಪ್ರತಿ ಪರೀಕ್ಷೆಗೂ ಹೋಗುವ ಮುಂಚೆ ರಿವಿಷನ್ ಮಾಡುವ ಟಾಪಿಕ್ ಗಳು ಇವು

https://youtu.be/xjDVVoqgPEs?si=ns8A7Obj_hvutnx1

Banashankari sir

22 Oct, 13:27


https://www.youtube.com/live/Hf2XFUo8so4?si=D5lGteLO7byxqj8F

Banashankari sir

22 Oct, 13:22


Class already uploaded

ನಿಮಗೆ 8: 30 pm ge sigutte

Banashankari sir

22 Oct, 13:19


ಈ PDF ನಲ್ಲಿ ಈ ಯಲ್ಲ Topics ಇವೆ

Banashankari sir

22 Oct, 13:18


ಈ class nodine PDF ಓದಿ

https://youtu.be/rq1ydY027g8?si=MrcS28Z0QLNU-VbY

Banashankari sir

22 Oct, 12:01


https://youtu.be/Nj7ngr81HrI?si=1aOizS113lEeJSNj

IMP 5 CA points
ಮತ್ತು ಕನ್ನಡ ವರ್ಣಮಾಲೆಯ ಸಂಪೂರ್ಣ ಮಾಹಿತಿ

Banashankari sir

22 Oct, 11:09


https://www.youtube.com/live/y9UbfoCQiwQ?si=48WxWC6mPX07vaBx

Banashankari sir

22 Oct, 09:48


https://youtu.be/XYN2VRiox-w?si=AW5dm1rIy5LVIR3Y

Banashankari sir

22 Oct, 05:05


RAPID Revision part 2


1 ಬುಡಕಟ್ಟು ಮತ್ತು ರಾಜ್ಯಗಳು
2 ರಾಮ್ಸರ್ ತಾಣಗಳು
3 ಬಯೋಡೈವರ್ಸಿಟಿ ಸೈಟಿಗಳು
4 ಕರ್ನಾಟಕದ ನ್ಯಾಷನಲ್ ಪಾರ್ಕ್ಗಳು
5  ಭಾರತದ ಬಂದರುಗಳು
6 ಕರ್ನಾಟಕದ ನದಿ ಮತ್ತು ಅದರ ಉಗಮ ಮತ್ತು ಅದರ ಉಪನದಿಗಳು
7 ನದಿ ಮತ್ತು ಜಲಪಾತಗಳು
8 ಪ್ರಮುಖ ಸಮಿತಿಗಳು
9  ಭಕ್ತಿ ಪಂಥದಲ್ಲಿ ಚಳುವಳಿಗಳು
10 371  to 371J
11 ಅನುಸೂಚಿಗಳು



ನಾನು ಇಷ್ಟು ready madkondini ಇನ್ನೂ ಯಾವುದರು Topic ಸೇರಿಸಬೇಕು ಅಂದ್ರೆ ಕೆಳಗಿನ link ಗೆ cment madiii..

https://youtu.be/rq1ydY027g8?si=MrcS28Z0QLNU-VbY

Banashankari sir

22 Oct, 04:51


ನೆನಪಿರಲಿ ಕೇವಲ ಟೆಕ್ನಿಕಲ್ ಹುದ್ದೆಗಳಿಗೆ ಮಾತ್ರ 10th + ITI ಬೇಕು, ಉಳಿದಂತೆ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಕೇವಲ 10th ಪಾಸ್ ಸಾಕು....