ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ) @karnatakaudyogasuddigalu Channel on Telegram

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

@karnatakaudyogasuddigalu


ಪ್ರತಿದಿನ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಉದ್ಯೋಗ ಮಾಹಿತಿಗಳನ್ನು ಒದಗಿಸಲಾಗುತ್ತದೆ..

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ) (Kannada)

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ) ಟೆಲಿಗ್ರಾಮ್ ಚಾನೆಲ್ ಏನು? ಇದು ಪ್ರತಿದಿನ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಉದ್ಯೋಗ ಮಾಹಿತಿಗಳನ್ನು ಒದಗಿಸಲಾಗುತ್ತದೆ. ಈ ಚಾನೆಲ್ ಮೂಲಕ ನೀವು ತಮ್ಮ ಉದ್ಯೋಗ ಪ್ರವೃತ್ತಿಯ ಬಗ್ಗೆ ಅಪ್‌ಟೂ-ಡೇಟ್ ಮಾಹಿತಿಯನ್ನು ಪಡೆಯಬಹುದು. ಉದ್ಯೋಗ ಸುದ್ದಿಗಳು, ನೌಕರಿ ಅವಕಾಶಗಳು, ಅರ್ಹತಾ ಪರೀಕ್ಷೆಗಳ ಮಾಹಿತಿ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಈ ಟೆಲಿಗ್ರಾಮ್ ಚಾನೆಲ್‌ಗೆ ಸೇರಿ ನಿಮ್ಮ ಉದ್ಯೋಗಾವಕಾಶಗಳ ಸಾರವನ್ನು ಹೆಚ್ಚಿನ ವಿವರಣೆಯೊಂದಿಗೆ ಪಡೆಯಿರಿ.

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

03 Jan, 02:52


🎩'DAILY QUIZ' ಕನ್ನಡ ದಲ್ಲಿ ಪ್ರಚಲಿತ ವಿದ್ಯಮಾನಗಳು

👩‍🌾DATE :- 03/01/2025

👩‍🌾TIME:-5 minutes

👩‍🌾QUIZ LINK :
https://shorturl.at/igpap

👩‍🌾JANUARY 2025 QUIZ:
https://shorturl.at/fbzie

👩‍🌾FOR MORE JOIN
@KPSCJUNCTION

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

02 Jan, 07:10


ಡಿಸೆಂಬರ್ 2024 : 20/- (136 + pages)

ಅಕ್ಟೋಬರ್ -ನವೆಂಬರ್ -ಡಿಸೆಂಬರ್ 2024 : 60/-

ಜನವರಿ – ಡಿಸೆಂಬರ್ 2024  : 120/-  

ಜನವರಿ - ಡಿಸೆಂಬರ್  2023 :  80/- 

ಜನವರಿ 2023 - ಡಿಸೆಂಬರ್ 2024 (24 ತಿಂಗಳ ನೋಟ್ಸ್) : 200/-

👉Pay to the 

Phone pe ID : sbk1857@ybl   

Google pay ID: sbk1857@okicici   

Paytm ID: sbk1857@paytm
    
and send screenshot to

👉
http://wa.me/+918073519117

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

26 Dec, 08:10


👆🏻👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿ ಸಲ್ಲಿಕೆಗೆ ಅವಕಾಶ:
✍🏻📃✍🏻📃✍🏻📃✍🏻📃✍🏻

ಬಾಗಲಕೋಟೆ ಜಿಲ್ಲೆಯಲ್ಲಿ ಖಾಲಿ ಇರುವ 174 ಅಂಗನವಾಡಿ ಕಾರ್ಯಕರ್ತರು & 424 ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ನವೆಂಬರ್-15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.!!

ಅಪೂರ್ಣ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಜನವರಿ-05 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.!!

ಇದರೊಂದಿಗೆ ಕಲಬುರಗಿ & ಚಿಕ್ಕಮಗಳೂರು ಜಿಲ್ಲೆಯ ಅಂಗನವಾಡಿ ಹುದ್ದೆಗಳಿಗೆ ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಜನವರಿ-05 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.!!

ಕೃಪೆ: ಮಿನಿ ವಿಜಯ ಕರ್ನಾಟಕ
✍🏻📃✍🏻📃✍🏻📃✍🏻📃✍🏻📃

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

25 Dec, 05:28


🔥SBK KANNADA PAID RRB (NTPC,GROUP-D) 2025-26 ಕನ್ನಡ 🔥

🔰ಕೇವಲ 99 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಸಿಗಲಿದೆ 🔰

RRB (NTPC,GROUP-D) ಪ್ರಶ್ನೆಪತ್ರಿಕೆಗಳು
ಮಾದರಿ ಪ್ರಶ್ನೆ ಪತ್ರಿಕೆಗಳು
NTPC,GROUP-D ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
ಪ್ರತಿದಿನ ಬಹುಮುಖ್ಯ MCQ QUIZ
6 to 12th Govt textbooks
ಸಾಮಾನ್ಯ ಜ್ಞಾನ(GK) ನೋಟ್ಸ್
ಸಾಮಾನ್ಯ ವಿಜ್ಞಾನ(SCIENCE) ನೋಟ್ಸ್
ಮಾನಸಿಕ ಸಾಮರ್ಥ್ಯ(Mental ability) ನೋಟ್ಸ್
ಪ್ರತಿದಿನ ಸಾಮಾನ್ಯ ಮಾಹಿತಿ

👉Pay to the 

Phone pe ID : sbk1857@ybl   

Google pay ID: sbk1857@okicici   

Paytm ID: sbk1857@paytm
    
and send screenshot to
@sbk1947 or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

👉PAID PSI/PC GROUP Available at :
https://t.me/karnatakapolice1947/18713

ಪ್ರಚಲಿತ ವಿದ್ಯಮಾನಗಳ PDF ಬೇಕೆ :https://t.me/SBKKANNADA/34930

👉 ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

19 Dec, 04:18


👆🏻👆🏻👆🏻👆🏻👆🏻👆🏻👆🏻👆🏻
VO New Notification:
✍🏻📋✍🏻📋✍🏻📋✍🏻📋

★ ಪಶು ಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 120 ಪಶುವೈದ್ಯಾಧಿಕಾರಿ ( Veterinary Officers) ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

★ Qualification: ಪಶು ವೈದ್ಯಕೀಯ ವಿಜ್ಞಾನ ವಿ.ವಿ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ B.V.Sc. / B.V.Sc. & AH ಪದವಿ.

★ ವಯೋಮಿತಿ: 18-35 (OBC-38 & SC/ST/Cat-1-40)

★ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
16-12-2024 ರಿಂದ 25-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/second_ahv/

★ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ B.V.Sc. / B.V.Sc. & AH ಪದವಿಯ ಎಲ್ಲಾ ವರ್ಷದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ & ಮೀಸಲಾತಿಗನುಗುಣವಾಗಿ ನೇಮಕಾತಿ ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻📋

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

17 Dec, 05:39


👆🏻👆🏻👆🏻👆🏻👆🏻👆🏻👆🏻👆🏻👆🏻
SBI New Notification:
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 13,735 Junior Associates ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

Qualification: Any Degree (ಪದವಿ ಅಂತಿಮ ವರ್ಷ/ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)

ಅರ್ಜಿ ಸಲ್ಲಿಸುವ ಅವಧಿ: 17-12-2024 ರಿಂದ 07-01-2024 ರ ವರೆಗೆ.

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!

ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/careers
ಅಥವಾ
https://www.sbi.co.in/careers
⚜️🔥⚜️🔥⚜️🔥⚜️🔥⚜️🔥

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

05 Dec, 09:58


https://youtu.be/wXTYuSvezNk?si=ZuUSZkV_ep-VaXzs

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

02 Dec, 02:04


👆🏻👆🏻👆🏻👆🏻👆🏻👆🏻👆🏻👆🏻👆🏻
BANK PO Recruitment:
✍🏻📃✍🏻📃✍🏻📃✍🏻📃✍🏻

ಕರ್ನಾಟಕ ಬ್ಯಾಂಕ್ ನಲ್ಲಿ Probationary Officers (P.O) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!!

Qualification:
Postgraduates in any discipline OR Graduates in Agricultural Science OR Graduates in Law (5 years integrated course only) OR Professional Qualifications – CA, CS, CMA, ICWA

ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
30-11-2024 ರಿಂದ 10-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻👇🏻
https://karnatakabankpo.azurewebsites.net/

Online Exam Date: 22-12-2024

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!
✍🏻📃✍🏻📃✍🏻📃✍🏻📃✍🏻

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

30 Nov, 04:12


👆🏻👆🏻👆🏻👆🏻👆🏻👆🏻👆🏻👆🏻
*2400 PC ನ್ಯೂ ನೇಮಕಾತಿ:*
✍🏻📋✍🏻📋✍🏻📋✍🏻📋

2,400 Police Constable (KSRP) ಹುದ್ದೆಗಳ ಹೊಸ ನೇಮಕಾತಿಗೆ ಆದೇಶ.!!

ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

28 Nov, 04:17


👆👆👆👆👆👆👆👆👆
⭕️ ದಿನಾಂಕ 28-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

24 Nov, 03:45


👆🏻👆🏻👆🏻👆🏻👆🏻👆🏻👆🏻👆🏻👆🏻
SBI New Notification:
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 160+ Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

Qualification: BE (Civil/Electrical/Fire)

ಅರ್ಜಿ ಸಲ್ಲಿಸುವ ಅವಧಿ: 22-11-2024 ರಿಂದ 12-12-2024 ರ ವರೆಗೆ.

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!

ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/careers
ಅಥವಾ
https://www.sbi.co.in/careers
⚜️🔥⚜️🔥⚜️🔥⚜️🔥⚜️🔥

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

22 Nov, 16:10


Pu lecture ಸೇರಿ 15 ಸಾವಿರ ಶಾಲಾ ಶಿಕ್ಷಕರ ಹುದ್ದೆಗಳಿಗೆ ಶೀಘ್ರದಲ್ಲಿ ಅಧಿಸೂಚನೆ ನಿರೀಕ್ಷಿಸಬಹುದು

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

22 Nov, 16:10


ಭೂಮಾಪಕರ ಒಟ್ಟು ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ...

🎯 NHK 560
🎯 HK 190
ಒಟ್ಟು 750

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಕೂಡ ಡಿಸೆಂಬರ್ 9 ಕ್ಕೆ ಮುಂದೂಡಲಾಗಿದೆ...

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

21 Nov, 13:07


UGC NET Dec 2024 - NOTIFICATION OUT

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

15 Nov, 11:02


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024

ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

12 Nov, 08:50


👆🏻👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿ: ನಾಳೆಯೇ ಕೊನೆ ದಿನ:
❤️💛❤️💛❤️💛❤️💛❤️

⚫️ ಯಾವುದೇ ಪದವಿ ಪಾಸಾದವರು Union Bank ನಲ್ಲಿ 1,500 Local Bank Officers (LBO) (ಕರ್ನಾಟಕದಲ್ಲಿ 300) ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ನಾಳೆಯೇ (ನವೆಂಬರ್-13) ಕೊನೆಯ ದಿನವಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/ubilbooct24/

⚫️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಯ Notification ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻

❤️💛❤️💛❤️💛❤️💛

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

09 Nov, 11:09


🔥SBK KANNADA PAID RRB (NTPC,GROUP-D) 2025-26 ಕನ್ನಡ 🔥

🔰ಕೇವಲ 99 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಕನ್ನಡ ದಲ್ಲಿ ಕೆಳಕಂಡ ಮಾಹಿತಿಗಳು ಸಿಗಲಿವೆ 🔰

RRB (NTPC,GROUP-D) ಪ್ರಶ್ನೆಪತ್ರಿಕೆಗಳು
ಮಾದರಿ ಪ್ರಶ್ನೆ ಪತ್ರಿಕೆಗಳು
NTPC,GROUP-D ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
ಪ್ರತಿದಿನ ಬಹುಮುಖ್ಯ MCQ QUIZ
6 to 12th Govt textbooks
ಸಾಮಾನ್ಯ ಜ್ಞಾನ(GK) ನೋಟ್ಸ್
ಸಾಮಾನ್ಯ ವಿಜ್ಞಾನ(SCIENCE) ನೋಟ್ಸ್
ಮಾನಸಿಕ ಸಾಮರ್ಥ್ಯ(Mental ability) ನೋಟ್ಸ್
ಪ್ರತಿದಿನ ಸಾಮಾನ್ಯ ಮಾಹಿತಿ

👉Pay to the 

Phone pe ID : sbk1857@ybl   

Google pay ID: sbk1857@okicici   

Paytm ID: sbk1857@paytm
    
and send screenshot to
@sbk1947

or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

👉PAID PDO GROUP JOIN HERE :
https://t.me/SBKKANNADA/34466

👉 ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

08 Nov, 04:37


👆👆👆👆👆👆👆👆👆
⭕️ ದಿನಾಂಕ : 08-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

06 Nov, 05:59


👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
🐄🦙🐐🐎🐄🐂🐬

♣️ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 75 Assistant Professor ಹುದ್ದೆಗಳ ನೇಮಕಾತಿಗೆ ಇದೀಗ Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!

♣️ 2024 ನವೆಂಬರ್-12 ರಿಂದ 26 ರ ವರೆಗೆ ನಡೆಯುವ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

♣️ Qualification: Master's Degree / Ph.D with NET

♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

♣️ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://uasd.edu/call-for-application-for-teaching-positions-at-uas-dharwad/
🐄🐃🦙🐐🐎🐄🐂🐬🐋

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

05 Nov, 08:17


👆👆👆👆👆👆👆👆👆
⭕️ ದಿನಾಂಕ : 05-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

31 Oct, 16:13


https://youtu.be/zBNUg7jr8ro

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

26 Oct, 16:55


https://youtu.be/capEna6d6s4

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

26 Oct, 03:21


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು VAO & GTTC Exam:
✍🏻📋✍🏻📋✍🏻📋✍🏻📋✍🏻📋

ಇಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲಿರುವ (ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ) ಅಭ್ಯರ್ಥಿಗಳು 63,000.! ಇದರಲ್ಲಿ GTTC ಗೆ ಅರ್ಜಿ ಸಲ್ಲಿಸಿದವರು 2,300.!!

ಪರೀಕ್ಷಾ ದಿನಾಂಕ: 26-X-2024
ಪರೀಕ್ಷಾ ಸಮಯ: 2:30 pm - 4:30 pm
1.5 ಅಂಕದ 100 ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆಗೆ 150 Marks.!!
(ಸೂಚನೆ: ಯಾವುದೇ Negative Marks ಇರುವುದಿಲ್ಲ.!!)

ಸೆಪ್ಟೆಂಬರ್-26 ರಂದು ನಡೆದಿದ್ದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಸುಮಾರು 9,000 ಅಭ್ಯರ್ಥಿಗಳು ಪರೀಕ್ಷಾ OMR ಶೀಟ್ ನಲ್ಲಿ Reg. No. & Version Code ನ್ನು ತುಂಬುವಾಗ ತಪ್ಪು ಮಾಡಿದ್ದಾರೆ, ನೀವು ತುಂಬಾ ಜಾಗ್ರತೆ ವಹಿಸಿ.!!

150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.

ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ ನಾವಿದ್ದೀವಿ.
ಆಲ್ ದಿ ಬೆಸ್ಟ್.!! 👍💐
✍🏻📋✍🏻📋✍🏻📋✍🏻📋✍🏻📋

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

24 Oct, 04:07


👆👆👆👆👆👆👆👆👆
⭕️ ದಿನಾಂಕ : 24-10-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

22 Oct, 03:43


ಸಾಮಾನ್ಯ ಜ್ಞಾನ
1) "ಭಾರತದ ಮೆಕವಲ್ಲಿ" ಎಂದು ಯಾರನ್ನು ಕರೆಯುತ್ತಾರೆ?
* ಕೌಟಿಲ್ಯ/ಚಾಣಕ್ಯ.
2) ರಾಜಾರಾಮ್ ಮೋಹನರಾಯ್ ರನ್ನು "ಭಾರತದ ನವೋದಯದ ಪಿತಾಮಹ" ಎಂದು ಕರೆದವರು ಯಾರು?
* ಮಹಾತ್ಮ ಗಾಂಧೀಜಿ.
3) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು?
*ನಾಜಿಪಕ್ಷ.
4) "ಭಾರತದ ಷೇಕ್ಸ್ ಪಿಯರ್" ಎಂದು ಯಾರನ್ನು ಕರೆಯುತ್ತಾರೆ?
* ಕಾಳಿದಾಸ.
5) "ಭಾರತೀಯ ಪುನರುಜ್ಜೀವನದ ಪಿತಾಮಹ" ಯಾರು?
* ರಾಜರಾಮ್ ಮೋಹನ್ ರಾಯ್.
6) "ಭಾರತದ ನೆಪೋಲಿಯನ್" ಎಂದು ಯಾರನ್ನು ಕರೆಯುತ್ತಾರೆ?
* ಸಮುದ್ರಗುಪ್ತ.
7) ರಾಜಾರಾಮ್ ಮೋಹನ ರಾಯರಿಗೆ "ರಾಜಾ" ಎಂಬ ಬಿರುದು ನೀಡಿದವರು ಯಾರು?
* ಮೊಗಲ್ ಬಾದ್ ಷಾಹ (1829 ರಲ್ಲಿ).
8) "ಭಾರತದ ಗಿಳಿ" ಎಂದು ಯಾರನ್ನು ಕರೆಯುತ್ತಾರೆ?
* ಅಮೀರ್ ಖುಸ್ರು.
9) ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದವರು ಯಾರು?
* ಬಾಲಗಂಗಾಧರ ತಿಲಕ್.
10) ಆರ್ಯ ಸಮಾಜವನ್ನು ಯಾವಾಗ ಸ್ದಾಪಿಸಲಾಯಿತು?
* 1875 ರಲ್ಲಿ.(ಮುಂಬೈ).
11) ದಯಾನಂದ ಸರಸ್ವತಿಯವರ ಮೂಲ ಹೆಸರೇನು?
* ಮೂಲಶಂಕರ.
12) ಗಾಂಧೀಜಿಯ ರಾಜಕೀಯ ಗುರು ಯಾರು?
* ಗೋಪಾಲಕೃಷ್ಣ ಗೋಖಲೆ.
13) "ಸತ್ಯಾರ್ಥ ಪ್ರಕಾಶ" ಕೃತಿಯ ಕರ್ತೃ ಯಾರು?
* ಸ್ವಾಮಿ ದಯಾನಂದ ಸರಸ್ವತಿ.
14) ಸಿಂಧೂ ಬಯಲಿನ ನಾಗರಿಕರಿಗೆ ಸಂಬಂಧಿಸಿದ "ಸಾರ್ವಜನಿಕ ಈಜುಕೊಳ" ಎಲ್ಲಿದೆ?
* ಮೊಹೆಂಜೋದಾರೋ.
15) "ರೂಪಾರ್" ಯಾವ ರಾಜ್ಯದಲ್ಲಿದೆ?
* ಪಂಜಾಬ್.

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

18 Oct, 12:50


SBK KANNADA 21 MONTHS CA PDF OUT NOW(😵‍💫 ಕನ್ನಡದಲ್ಲಿ ಮಾತ್ರ ಲಭ್ಯ (DIGITAL COPY ಮಾತ್ರ))

😵‍💫 ಸೆಪ್ಟೆಂಬರ್ 2024 : 15/-

😵‍💫 ಆಗಸ್ಟ್ 2024 : 15/-

😵‍💫 ಆಗಸ್ಟ್ +ಸೆಪ್ಟೆಂಬರ್ 2024 COMBINE : 30 /-

😵‍💫ಜನವರಿ – ಸೆಪ್ಟೆಂಬರ್ 2024 : 90/-

😵‍💫ಜನವರಿ - ಡಿಸೆಂಬರ್ 2023 : 80/-

😵‍💫ಜನವರಿ 2023 - ಸೆಪ್ಟೆಂಬರ್ 2024 (21 ತಿಂಗಳ ನೋಟ್ಸ್) : 170/-

👉Pay to the 

Phone pe ID : sbk1857@ybl 

Google pay ID: sbk1857@okicici

Paytm ID: sbk1857@paytm
  
and send screenshot to

👉
http://wa.me/+918073519117

OR

👉
[email protected]

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

14 Oct, 18:14


https://youtu.be/RXrxkW9IM6Q

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

14 Oct, 12:23


🌳ಪ್ರಚಲಿತ ವಿದ್ಯಮಾನಗಳು

👒ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಅಗ್ನಿ – 4 ಕ್ಷಿಪಣಿಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
ಉತ್ತರ:– ಡಿಆರ್‌ಡಿಒ
👒ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ 2 ಮೊಯಿನ್ ಅಲಿ ಯಾವ ತಂಡದ ಆಟಗಾರರಾಗಿದ್ದರು?
ಉತ್ತರ:- ಇಂಗ್ಲೆಂಡ್
👒ಜುಗಾರಿಕ್ರಾಸ್ ಕಾದಂಬರಿ ರಚಿಸಿದವರು ಯಾರು?
ಉತ್ತರ: - ಕೆ. ಪಿ. ಪೂರ್ಣಚಂದ್ರ ತೇಜಸ್ವಿ
👒ಕೊಯೇಷಿಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡವರು ಯಾರು?
ಉತ್ತರ:- ಅರುಣ್ ಗೋಯಲ್
👒ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆರಂಭಿಸಿದ ರಾಜಕೀಯ ಪಕ್ಷ ಸಿದ ನಟ ಯಾರು?
ಉತ್ತರ:- ತಮಿಳು ಚಿತ್ರನಟ ದಳಪತಿ ವಿಜಯ್
👒ಮಿರಿಸ್ಟಿಕಾ ಮ್ಯಾಗ್ನಿಫಿಕಾ ಇದು ಒಂದು?
ಉತ್ತರ:- ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದವಾಗಿದೆ.

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

12 Oct, 03:18


SBK KANNADA 21 MONTHS CA PDF OUT NOW(😵‍💫 ಕನ್ನಡದಲ್ಲಿ ಮಾತ್ರ ಲಭ್ಯ (DIGITAL COPY ಮಾತ್ರ))

😵‍💫 ಸೆಪ್ಟೆಂಬರ್ 2024 : 15/-

😵‍💫 ಆಗಸ್ಟ್ 2024 : 15/-

😵‍💫 ಆಗಸ್ಟ್ +ಸೆಪ್ಟೆಂಬರ್ 2024 COMBINE : 30 /-

😵‍💫ಜನವರಿ – ಸೆಪ್ಟೆಂಬರ್ 2024 : 90/-

😵‍💫ಜನವರಿ - ಡಿಸೆಂಬರ್ 2023 : 80/-

😵‍💫ಜನವರಿ 2023 - ಸೆಪ್ಟೆಂಬರ್ 2024 (21 ತಿಂಗಳ ನೋಟ್ಸ್) : 170/-

👉Pay to the 

Phone pe ID : sbk1857@ybl 

Google pay ID: sbk1857@okicici

Paytm ID: sbk1857@paytm
  
and send screenshot to

👉
http://wa.me/+918073519117

OR

👉
[email protected]

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

10 Oct, 11:26


https://youtu.be/57I0f3Sz5sg?si=Q0QjqaqtxE6AEBFp

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

10 Oct, 04:43


👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊

SSLC/ PUC / MBBS / Dental/ B.Sc Nursing ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
💊💉💊💉💊💉💊💉💊💉💊

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಯಾದಗಿರಿ:

75ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!!

ಈ ಕೆಳಗಿನ ಲಿಂಕ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 18-10-2024
👇🏻👇🏻👇🏻👇🏻👇🏻👇🏻👇🏻👇🏻
https://yadgir.nic.in/
💊💉💊💉💊💉💊💉💊💉💊

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

10 Oct, 04:43


👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notifications:
✍🏻🗒️✍🏻🗒️✍🏻🗒️✍🏻🗒️✍🏻

RTO Inspector, SDA, FDA, AE, JE & AEE ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಅಕ್ಟೋಬರ್-1 ರಿಂದ 9 ರ ವರೆಗೆ KPSC ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.!!

ಮಾಹಿತಿ ಹಕ್ಕು (RTI) ಕಾಯ್ದೆ ಅಡಿಯಲ್ಲಿ 03-10-2023ರಂದು ಪಡೆದ ಮಾಹಿತಿಯಂತೆ 76 RTO Inspector ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರವೂ ಕೂಡಾ ಇನ್ನೂ 186 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ.!! Qualification ಏನಿರಬೇಕು.? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/28636
✍🏻🗒️✍🏻🗒️✍🏻🗒️✍🏻🗒️✍🏻🗒️

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

08 Oct, 05:15


👆🏻👆🏻👆🏻👆🏻👆🏻👆🏻👆🏻
💐JOB.!! NEWS: 💐
✍🏻🍁✍🏻🍁✍🏻🍁✍🏻

ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

ಮೈಸೂರು ಜಿಲ್ಲೆಯಲ್ಲಿ 412 & ಕೊಪ್ಪಳ ಜಿಲ್ಲೆಯಲ್ಲಿ 461 ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

QUALIFICATION:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

ಅರ್ಜಿ ಸಲ್ಲಿಕೆಗೆ Last Date:
ಮೈಸೂರು : 2024 ಅಕ್ಟೋಬರ್-19
ಕೊಪ್ಪಳ : 2024 ಅಕ್ಟೋಬರ್-23

ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/
🌻🍁🌻🍁🌻🍁🌻🍁🌻🍁🌻🍁

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

28 Sep, 06:59


https://youtu.be/3gx4blU_so4?si=BedwdJ6iAOZsV6ly

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

27 Sep, 07:49


👉 SBK KANNADA Channel official WhatsApp number : 8073519117


😵‍💫 ಆಗಸ್ಟ್ 2024 : 15/-  ಮಾತ್ರ    (300+ ಪುಟಗಳು)

SBK KANNADA 20 MONTHS CA PDF OUT NOW

😵‍💫  ಕನ್ನಡದಲ್ಲಿ ಮಾತ್ರ  ಲಭ್ಯ (SOFT COPY  ಮಾತ್ರ)


😵‍💫ಜನವರಿ - ಡಿಸೆಂಬರ್  2023:  80/-  (345 ಪುಟಗಳು)

😵‍💫ಜನವರಿ – ಆಗಸ್ಟ್  2024  :  80/-  (600+ ಪುಟಗಳು)

😵‍💫ಜನವರಿ 2023 - ಆಗಸ್ಟ್ 2024 (20 ತಿಂಗಳ ನೋಟ್ಸ್) :160/- (900+ ಪುಟಗಳು)

👉Pay to the 

Phone pe ID : sbk1857@ybl   

Google pay ID: sbk1857@okicici   

Paytm ID: sbk1857@paytm    

and send screenshot to          
[email protected] or WhatsApp to our official channel number 80735 19117

🌀You will receive PDF within 1 hour👈)


Offer Closes very Soon🔰🙏🙏🙏

Instagram :
https://www.instagram.com/sbkkannada/

Telegram:
https://telegram.me/SBKKANNADA

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

25 Sep, 04:38


RPF SI 2019 OFFICIAL PAPERS

TOTAL 10 PAPERS i.e 100*10=1000 QUESTIONS

ENGLISH LANGUAGE ONLY

GET PDF HERE:
https://rzp.io/l/zQQScncoP

JAN 2023-AUG 2024 KANNADA PDF:
https://rzp.io/l/OlfqlUDD

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

20 Sep, 02:10


👆🏻👆🏻👆🏻👆🏻👆🏻👆🏻👆🏻👆🏻
AEE New Notification:
✍🏻📋✍🏻📋✍🏻📋✍🏻📋

★ ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

★ Qualification: Degree in Civil Engineering / Others

★ ವಯೋಮಿತಿ: 21-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ:
03-10-2024 ರಿಂದ 04-11-2024 ರ ವರೆಗೆ

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!
✍🏻📋✍🏻📋✍🏻📋✍🏻📋✍🏻📋

ಕರ್ನಾಟಕ ಉದ್ಯೋಗ ಸುದ್ದಿಗಳು (ಕೇಂದ್ರ & ರಾಜ್ಯ)

18 Sep, 02:02


👆🏻👆🏻👆🏻👆🏻👆🏻👆🏻👆🏻👆🏻
GTTC ಅರ್ಜಿ ಪ್ರಾರಂಭ:
✍🏻📋✍🏻📋✍🏻📋✍🏻📋

3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 98 ಹುದ್ದೆಗಳ ನೇಮಕಾತಿಗೆ 19-09-2024 ರಿಂದ 28-09-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!!

ಈಗಾಗಲೇ ಅರ್ಜಿ ಸಲ್ಲಿಸಿ‌ ಶುಲ್ಕ ಪಾವತಿಸಿದವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!

ಮೂಲ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://t.me/sbkkannada
✍🏻📋✍🏻📋✍🏻📋✍🏻📋✍🏻📋

4,812

subscribers

416

photos

211

videos