𝐒𝐁 𝐖𝐈𝐒𝐃𝐎𝐌 VIJAYAPURA @sbwisdomdharwad1 Channel on Telegram

𝐒𝐁 𝐖𝐈𝐒𝐃𝐎𝐌 VIJAYAPURA

@sbwisdomdharwad1


ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು.


=================

JOIN :~ https://t.me/SBWisdomVijayapur

ಸಂಸ್ಥೆಯ ಬುದ್ಧಿ VIJAYAPURA (Kannada)

ಸಂದೇಶ ಪ್ರಯೋಗಕ್ಕೆ ಒಳಗಾದ ಸಂಸ್ಥೆಯ ಬುದ್ಧಿ VIJAYAPURA ಟೆಲಿಗ್ರಾಮ್ ಚಾನೆಲ್ ನೀವು ಕನಸಾಗುತ್ತಿರುವ ಹಾಗೆ ಉಚಿತ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆಗಳನ್ನು ಒಳಗೊಂಡಿದೆ. ಇದು ನಿಮ್ಮ ಯೋಗ್ಯತೆಯನ್ನು ಪರೀಕ್ಷಿಸುವ ಸ್ಥಳವಾಗಿದೆ. ನಿಮ್ಮ ಸಾಮರ್ಥ್ಯವನ್ನು ಪರೀಕ್ಷಾರ್ಥಿಗಳೊಂದಿಗೆ ಹೋಲಿಸಿ ನಿಶ್ಚಿತವಾಗಿ ಮೆಚ್ಚುಗೆಯನ್ನು ಪಡೆಯಬಹುದು. ಚಾನೆಲ್ನು ಸೇರಲು ಲಿಂಕ್ ಗೆ ಜಾನು. https://t.me/SBWisdomVijayapur

𝐒𝐁 𝐖𝐈𝐒𝐃𝐎𝐌 VIJAYAPURA

25 Nov, 13:58


🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 51ನೇ ಬ್ಯಾಚ್
ತರಗತಿ ಪ್ರಾರಂಭ :- 28-11-2024

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁

𝐒𝐁 𝐖𝐈𝐒𝐃𝐎𝐌 VIJAYAPURA

14 Nov, 09:41


🌎ಪ್ರವೇಶ ಪ್ರಾರಂಭ
📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.
🚀ವಿಜಯಪುರ ಕಛೇರಿ
-
9902191927
-
9902191928
🔺🔻🔺🔻🔺🔻🔺🔻🔺

𝐒𝐁 𝐖𝐈𝐒𝐃𝐎𝐌 VIJAYAPURA

12 Nov, 05:58


🔆PANCHAYATI RAJ Introduction

Term Panchayati Raj – rural local self-governance
Constitutionalised through 73rd CAA,

▪️ 1992 Evolution of Panchayati Raj

1. Balwant Raj Mehta Committee
Recommended scheme for democratic decentralisation
Rajasthan was the first state to establish Panchayati Raj – 1959.
Followed by Andhra Pradesh-1959

2. Ashok Mehta Committee
Recommended 132 changes to revive the declining PR system
Three tier system of PR – replaced by two tier system – Zila Parishad at district and Mandal Panchayat below it.
District should be first point for decentralisation.
PR institutions have compulsory powers of taxation and managing on finances
Nyaya panchayats are to be kept separate bodies – preside over by qualified judge.
Minister for PR to be appointed and state answer of ministers.
Seats for SC/ST reserved on the basis of population
Could not be implemented due to the collapse of Janata government.

3. GVK Rao Committee
4. L M Singhvi Committee
5. Thungon Committee

6. Gadgil Committee
Constituted in 1988 – “how best PR institutions could be made effective”
Constitutional status bestowed on PR.
Three tier system – Village, block and district levels.
Fixed term of five years for members – elected directly – reservation for SC/ST/woman
The state finance commission, State election commission for management

▪️73rd CAA 1992

Part 9 to the Constitution – the Panchayats – Article 243 to 243 O
Landmark in evolution of grassroot democracy.
Salient Features:
a. Gram Sabha
b. Three tier system
c. Election of members and chairperson
d. Version of seats.
e. Duration of Panchayat fixed.
f. Disqualification prescribed.
g. State election commission.
h. Finance commission - audits and accounts.

▪️PESA Act, 1996 Provisions of the Panchayats (extensions to the Scheduled Areas) Act, 1996 - Objectives:

Extend provisions of Part 9 to scheduled areas with certain modifications.
Self-rule for the bulk of tribal population.
Safeguard and preserve traditions and customs of tribal communities.
Empower panchayats for tribal requirement
Provide village governance with participated democracy
Reasons for ineffective performance
1. Of adequate devolution.
2. Excessive control of bureaucracy.
3. Tied nature of funds.
4. Overwhelming dependence on government funding.
5. Status of gram Sabha.
6. Creation of parallel bodies.
7. Poor infrastructure


#PDO

𝐒𝐁 𝐖𝐈𝐒𝐃𝐎𝐌 VIJAYAPURA

09 Nov, 15:53


📕ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ

ಕನ್ನಡ ರಾಜ್ಯೋತ್ಸವ ಪ್ರಯುಕ್ತ 'ಹುಣಸಗಿ'ಯಲ್ಲಿ
ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಆದ್ದರಿಂದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೊಟ್ಟಿರುವ ಸೂಚನೆಗಳನ್ನು ಪಾಲಿಸಬೇಕಾಗಿರುತ್ತದೆ.

🍀ಪರೀಕ್ಷೆ ನಡೆಯುವ ದಿನಾಂಕ :-27-11-2024 ಮುಂಜಾನೆ 10:00 ಘಂಟೆಗೆ
🍁 ಸ್ಥಳ:-ಶ್ರೀ ನೀಲಕಂಠೇಶ್ವರ ಕಲ್ಯಾಣ ಮಂಟಪ ಯು.ಕೆ.ಪಿ ಕ್ಯಾಂಪ್ ಹುಣಸಗಿ

🍀ಕಾರ್ಯಕ್ರಮದಲ್ಲಿ ಭಾಗವಹಿಸುವರು ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರನ್ನು ನೊಂದಾಯಿಸಬೇಕಾಗಿರುತ್ತದೆ...

https://surveyheart.com/form/672ecfcf2b3f0a03750385c3

🍀ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

8147575797,9902659642,9535779437

𝐒𝐁 𝐖𝐈𝐒𝐃𝐎𝐌 VIJAYAPURA

08 Nov, 13:26


https://t.me/kumarbhandarimath

👆👆👆👆👆👆👆👆👆👆
ಈ ಚಾನೆಲ್ ನಲ್ಲಿ ಪ್ರತಿದಿನ ಪ್ರಚಲಿತ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿವೆ

𝐒𝐁 𝐖𝐈𝐒𝐃𝐎𝐌 VIJAYAPURA

08 Nov, 08:02


🌎ಪ್ರವೇಶ ಪ್ರಾರಂಭ
📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ
▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
-
9902191927
-
9902191928

𝐒𝐁 𝐖𝐈𝐒𝐃𝐎𝐌 VIJAYAPURA

06 Nov, 06:08


🌎ಪ್ರವೇಶ ಪ್ರಾರಂಭ

📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
-
9902191927
-
9902191928

🔺🔻🔺🔻🔺🔻🔺🔻🔺

𝐒𝐁 𝐖𝐈𝐒𝐃𝐎𝐌 VIJAYAPURA

05 Nov, 03:00


🌎ಪ್ರವೇಶ ಪ್ರಾರಂಭ

📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
-
9902191927
-
9902191928

🔺🔻🔺🔻🔺🔻🔺🔻🔺

𝐒𝐁 𝐖𝐈𝐒𝐃𝐎𝐌 VIJAYAPURA

04 Nov, 02:01


DAKSHA ACADEMY APP

ಇಂದಿನ ತರಗತಿಗಳು

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ಸಾಯಂಕಾಲ 07 ಗಂಟೆ
2) PU College Lecturer - Economics - ಸಾಯಂಕಾಲ 08 ಗಂಟೆ
3) ಭೂಗೋಳಶಾಸ್ತ್ರ - ರಾತ್ರಿ 09 ಗಂಟೆ

Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

01 Nov, 08:16


DAKSHA ACADEMY APP

ಇಂದಿನ ತರಗತಿಗಳು

ಉಚಿತ ತರಗತಿ
1) ಭೂ ಸುಧಾರಣೆ - ಸಾಯಂಕಾಲ 05 ಗಂಟೆ

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ಸಾಯಂಕಾಲ 06 ಗಂಟೆ
2) PU College Lecturer - Economics - ಸಾಯಂಕಾಲ 07 ಗಂಟೆ
3) ಭೂಗೋಳಶಾಸ್ತ್ರ - ರಾತ್ರಿ 10 ಗಂಟೆ

Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

30 Oct, 10:32


🏝ಪ್ರವೇಶ ಪ್ರಾರಂಭವಾಗಿವೆ
(Admissions have started)
🏕ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 50ನೇ ಬ್ಯಾಚ್
ತರಗತಿ ಪ್ರಾರಂಭ :- 30-10-2024

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🚀ವಿಶೇಷ ಸೂಚನೆ:- ಸಂಸ್ಥೆಯಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತವಾಗಿ 'ಭೂಗೋಳ ಸಂಜೀವಿನಿ' ಮತ್ತು 'ಇತಿಹಾಸ ಸಂಜೀವಿನಿ' ಪುಸ್ತಕವನ್ನು ನೀಡಲಾಗುತ್ತದೆ.

💁‍♂ವಿಜಯಪುರ ಕಛೇರಿ
- 9902191927
- 9902191928


🏝🏝🏝🏝🏝🏝🏝🏝🏝

𝐒𝐁 𝐖𝐈𝐒𝐃𝐎𝐌 VIJAYAPURA

30 Oct, 04:36


DAKSHA ACADEMY APP

ಇಂದಿನ ತರಗತಿಗಳು

ಉಚಿತ ತರಗತಿ
1) ಭೂ ಸುಧಾರಣೆ - ರಾತ್ರಿ 08 ಗಂಟೆ

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ರಾತ್ರಿ 09 ಗಂಟೆ
2) ಭೂಗೋಳಶಾಸ್ತ್ರ - ರಾತ್ರಿ 10 ಗಂಟೆ

Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

30 Oct, 04:30


DAKSHA ACADEMY APP

ಇಂದಿನ ತರಗತಿಗಳು

ಉಚಿತ ತರಗತಿ
1) ಭೂ ಸುಧಾರಣೆ - ರಾತ್ರಿ 08 ಗಂಟೆ

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ರಾತ್ರಿ 09 ಗಂಟೆ

2) ಭೂಗೋಳಶಾಸ್ತ್ರ - ರಾತ್ರಿ 10 ಗಂಟೆ

Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

29 Oct, 06:53


DAKSHA ACADEMY APP

ಇಂದಿನ ತರಗತಿಗಳು

ಉಚಿತ ತರಗತಿ
1) ಭೂ ಸುಧಾರಣೆ - ರಾತ್ರಿ 08 ಗಂಟೆ

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ರಾತ್ರಿ 09 ಗಂಟೆ
2) ಭೂಗೋಳಶಾಸ್ತ್ರ - ರಾತ್ರಿ 10 ಗಂಟೆ


Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

26 Oct, 04:12


🏝ಪ್ರವೇಶ ಪ್ರಾರಂಭವಾಗಿವೆ
(Admissions have started)
🏕ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 50ನೇ ಬ್ಯಾಚ್
ತರಗತಿ ಪ್ರಾರಂಭ :- 30-10-2024

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🚀ವಿಶೇಷ ಸೂಚನೆ:- ಸಂಸ್ಥೆಯಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತವಾಗಿ 'ಭೂಗೋಳ ಸಂಜೀವಿನಿ' ಮತ್ತು 'ಇತಿಹಾಸ ಸಂಜೀವಿನಿ' ಪುಸ್ತಕವನ್ನು ನೀಡಲಾಗುತ್ತದೆ.

💁‍♂ವಿಜಯಪುರ ಕಛೇರಿ
- 9902191927
- 9902191928


🏝🏝🏝🏝🏝🏝🏝🏝🏝

𝐒𝐁 𝐖𝐈𝐒𝐃𝐎𝐌 VIJAYAPURA

24 Oct, 16:09


Daksha Academy Live class

Subject:- Geography

Lecturer:- Sanjay Jali sir

Time :- 10:00 PM

Download the app to watch live class

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

23 Oct, 05:56


⛵️ವಿಶೇಷ ತರಗತಿಗಳು

📓"ಸೃಷ್ಟಿ ಅಕಾಡೆಮಿ" ತರಬೇತಿ ಸಂಸ್ಥೆ ಧಾರವಾಡದಲ್ಲಿ ದಿನಾಂಕ ಅಕ್ಟೋಬರ್ 25 ರಿಂದ 29ರ ವರೆಗೆ ಮಾನಸಿಕ ಸಾಮರ್ಥ್ಯ ವಿಷಯದಲ್ಲಿ ಪರಿಣಿತರಾದ ಶ್ರೀ ಮಂಜುನಾಥ ಬ್ಯಾಡಗಿ ಇವರಿಂದ 5 ದಿನಗಳು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ.ಈ ತರಗತಿಗಳು ಮುಂದೆ ಬರಲಿರುವ PC,PSI,SDA,FDA, KPSC ಹುದ್ದೆಗಳಿಗೆ ತುಂಬಾ ಉಪಯುಕ್ತ ಪ್ರಶ್ನೋತ್ತರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ...

ಈ ತರಗತಿಗಳನ್ನು ಕೇಳಬಯಸುವವರು ₹999 ಹಣವನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಿ.

🍁 ತರಗತಿ ಪ್ರಾರಂಭ ದಿನಾಂಕ :-
25-10-2024 ರಿಂದ 29-10-2024ರ ವರೆಗೆ

📌ಧಾರವಾಡ
-
9964455005
-
9964455001

𝐒𝐁 𝐖𝐈𝐒𝐃𝐎𝐌 VIJAYAPURA

23 Oct, 01:11


Daksha Academy App

PU College Lecturer, KAS, PDO, Group-B, KPSC, KEA ಮತ್ತು KSP ನಡೆಸುವ ಎಲ್ಲ ಪರೀಕ್ಷೆಗಳಿಗೆ ತಯ್ಯಾರಿ ನಡೆಸಲು ನಮ್ಮ DAKSHA ACADEMY APP ನಲ್ಲಿ ಹಲವಾರು ವಿಷಯವಾರು ತರಗತಿಗಳು ಪ್ರಾರಂಭವಾಗಿವೆ. ಆಯಾ ಕೋರ್ಸ್ ನಲ್ಲಿ ಆಯಾ ವಿಷಯಗಳ ಸಂಪೂರ್ಣ ಸಿಲೆಬಸ್ ವನ್ನು ಪ್ರಸ್ತುತ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಮಾದರಿಯನ್ನು ಇಟ್ಟುಕೊಂಡು ಭೋದನೆ ಮಾಡಲಾಗುವುದು.

ಈಗಲೇ ಆ್ಯಪ್ ಡೌನ್ಲೋಡ್ ಮಾಡಿ 50% ರಿಯಾಯಿತಿ ದರದಲ್ಲಿ ನಿಮ್ಮ ಕೋರ್ಸ್ subscribe ಮಾಡಿಕೊಳ್ಳಿ
.

https://play.google.com/store/apps/details?id=com.dakshaacademy.learners

𝐒𝐁 𝐖𝐈𝐒𝐃𝐎𝐌 VIJAYAPURA

22 Oct, 05:33


⛵️ವಿಶೇಷ ತರಗತಿಗಳು

📓"ಸೃಷ್ಟಿ ಅಕಾಡೆಮಿ" ತರಬೇತಿ ಸಂಸ್ಥೆ ಧಾರವಾಡದಲ್ಲಿ ದಿನಾಂಕ ಅಕ್ಟೋಬರ್ 25 ರಿಂದ 29ರ ವರೆಗೆ ಮಾನಸಿಕ ಸಾಮರ್ಥ್ಯ ವಿಷಯದಲ್ಲಿ ಪರಿಣಿತರಾದ ಶ್ರೀ ಮಂಜುನಾಥ ಬ್ಯಾಡಗಿ ಇವರಿಂದ 5 ದಿನಗಳು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ.ಈ ತರಗತಿಗಳು ಮುಂದೆ ಬರಲಿರುವ PC,PSI,SDA,FDA, KPSC ಹುದ್ದೆಗಳಿಗೆ ತುಂಬಾ ಉಪಯುಕ್ತ ಪ್ರಶ್ನೋತ್ತರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ...

ಈ ತರಗತಿಗಳನ್ನು ಕೇಳಬಯಸುವವರು ₹999 ಹಣವನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಿ.

🍁 ತರಗತಿ ಪ್ರಾರಂಭ ದಿನಾಂಕ :-
25-10-2024 ರಿಂದ 29-10-2024ರ ವರೆಗೆ

📌ಧಾರವಾಡ
-
9964455005
-
9964455001

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 07:06


📕ಪ್ರವೇಶ ಪ್ರಾರಂಭ

🏖ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯು ಯಶಸ್ವಿಯಾಗಿ ಮೂರನೇ ವರ್ಷದತ್ತ ಮುನ್ನುಗ್ಗುತ್ತಿದೆ.
ಈ ಒಂದು ಸಂದರ್ಭದಲ್ಲಿ ಈ ಸಂಸ್ಥೆಯು 50ನೇ ಬ್ಯಾಚ್ ಪ್ರಾರಂಭದ ಪ್ರಯುಕ್ತ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಆದ್ದರಿಂದ ತರಬೇತಿ ಪಡೆಯಲು ಬಯಸಿದ ಅಭ್ಯರ್ಥಿಗಳು ಈ ಒಂದು ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು...

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
- 9902191927
- 9902191928

🏝🏝🏝🏝🏝🏝🏝🏝

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🍃ಮೆರವಣಿಗೆ - ಕಾದಂಬರಿ -ಗೊರೂರು ರಾಮಸ್ವಾಮಿ ಅಯ್ಯಂಗರ

🍃ಮೆರವಣಿಗೆ - ಕವನ ಸಂಕಲನ- ಸಿದ್ಧಲಿಂಗಯ್ಯ

🍃ಮಣ್ಣಿನ ಮೆರವಣಿಗೆ- ಕಾದಂಬರಿ- ಚೆನ್ನವೀರ ಕಣವಿ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🌿 ಜೀವನ ಧರ್ಮ ಯೋಗ ಅಥವಾ ಶ್ರೀಮದ್ ಭಗವದ್ಗೀತಾ ತಾತ್ಪರ್ಯ -- ಡಿವಿಜಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.

🌿ಕನ್ನಡ ಪ್ರಹಸನಗಳ ಪಿತಾಮಹ  -- ಟಿ ಪಿ ಕೈಲಾಸ

🌿ಕನ್ನಡಕ್ಕೆ ಪ್ರಗಾಥ ಪರಿಚಯಿಸಿದವರು --  ಬಿ ಎಂ ಶ್ರೀಕಂಠಯ್ಯ

🌿ದೇ ಜವರೇಗೌಡರ ಅವರ ನಾಲ್ಕು ಆತ್ಮಕಥೆಗಳು :
1-ಹೋರಾಟದ ಬದಕು
2-ಕುಲಪತಿಯ ದಿನಚರಿಯಿಂದ
3-ನನ್ನ ಉಪವಾಸದ ಕಥೆ
4-ನೆನಪಿನ ಬುತ್ತಿ

🌿 ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಎನ್ನುವ ಕೃತಿಗೆ ಸಂದ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಎಂವಿರಪ್ಪ ಮೊಯ್ಲಿ
🍃  ಶ್ರೀ ರಾಮಾಯಣ ಮಹಾನ್ವೇಷಣೆ --  ಸರಸ್ವತಿ ಸನ್ಮಾನ  ಪ್ರಶಸ್ತಿ


🍃. ಎಸ್ . ಎಲ್.ಭೈರಪ್ಪನವರದು -- ಮಂದ್ರ ಸರಸ್ವತಿ ಸಮಾನ ಪ್ರಶಸ್ತಿ
ಇವರ  ದಾಟು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


ಮಧ್ಯಕಾಲೀನ ಕನ್ನಡ ಸಾಹಿತ್ಯ ಅಥವಾ ನಡುಗನ್ನಡ ಪ್ರಮುಖ ಕವಿಗಳು

ಆಂಡಯ್ಯ

ಕಾಲ: ಕ್ರಿ ಶ 1225

ಸ್ಥಳ :ಬನವಾಸಿ
ಕನ್ನಡದ ಕಟ್ಟಾಳು -ಆಂಡಯ್ಯ

ಆಂಡಯ್ಯ ಕಬ್ಬಿಗರ ಕಾವ್ಯಂ ಅಥವಾ ಸೊಬಗಿನ ಸುಗ್ಗಿಯ ಕರ್ತೃ

ಸಂಸ್ಕೃತ ಬಳಸದೆ ಸಂಪೂರ್ಣ ಅಚ್ಚುಕನ್ನಡದ ತದ್ಭವ ಮತ್ತು ದೇಶಿ ನುಡಿಗಳಿಂದ ರಚಿಸಲ್ಪಟ್ಟ ಕಾವ್ಯ--
ಕಬ್ಬಿಗರ ಕಾವಂ

ಕಬ್ಬಿಗರಕಾವ- ಕವಿಗಳ ರಕ್ಷಕ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🌿 ಮಂಜು ಕವಿದ ಸಂಜೆ ಕಥಾಸ ಸಂಕಲನ -- ಪಿ ಲಂಕೇಶ್

🌿 ಕಪ್ಪು ಕಣ್ಣಿನ ಹುಡುಗಿ ಕಥಾ ಸಂಕಲನ ರಚಿಸಿದವರು -- ಎಲ್ ಹನುಮಂತಯ್ಯ

🌿 ಕಥೆಯಾದಳು ಹುಡುಗಿ -- ಯಶವಂತ್ ಚಿತ್ತಾಲ್.

🌿 ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು - ಆತ್ಮಕಥನ -- ಸಾ ರಾ ಅಬೂಬಕರ್.

🌿 ನೆನೆದವರ ಮನದಲ್ಲಿ ಎಂಬ ಕವನದ ರಚನಾಕಾರರು -- ಕೆ ಎಸ್ ನಿಸಾರ್ ಅಹಮದ್

🌿 ಚಂದ್ರಶೇಖರ್ ಕಂಬಾರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ-- ಸಿರಿಸಂಪಿಗೆ

🌿 ಅಪ್ಪ ನಾಟಕದ ಕರ್ತೃ -- ಚಂದ್ರಶೇಖರ್ ಪಾಟೀಲ್

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🌿 ಬಿರುಕು ಕಾದಂಬರಿಯ ರಚನಾಕಾರರು ---- ಪಿ ಲಂಕೇಶ್

🌿 ಕಥಾ ಸಂಕಲನಗಳು
ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ನಾನಲ್ಲ, ಯಾತ್ರೆ, ಉಮಾಪತಿಯ ಸ್ಕಾಲರ್ಶಿಪ್,

ಕಲ್ಲು ಕರಗುವ ಸಮಯ --- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಲ್ಲಂಘನೆ.

🌿 ಕಾದಂಬರಿಗಳು ಮುಸ್ಸಂಜೆಯ ಕಥಾ ಪ್ರಸಂಗ. ಬಿರುಕು, ಅಕ್ಕ.

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🪷ಕನ್ನಡದ ಮೊದಲ ಸಾಂಗತ್ಯ ಕೃತಿ- ಸೊಬಗಿನ ಸೋನಿ--ದೇವರಾಜ ಅಥವಾ ದೀಪರಾಜ.
🌿ಸೊಬಗಿನ ಸುಗ್ಗಿ /ಕಾಮನ ಗೆಲ್ಲಿ /ಕಬ್ಬಿಗರ ಕಾವ್ಯ -ಆಂಡಯ್ಯ
🌿 ಸೊಬಗಿನ ಬಳ್ಳಿ -ಮುಳಿಯ ತಿಮ್ಮಪ್ಪಯ್ಯ


🪷ಮಹಿಳೆ ಬರೆದ ಮೊದಲ ಸಾಂಗತ್ಯ ಕೃತಿ- ಹದಿಬದೆಯ ಧರ್ಮ- ಸಂಚಿಹೊನ್ನಮ್ಮ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


ಇತರೆ ಕೀರ್ತನಾಕಾರರು ಅಂಕಿತ

೧. ವ್ಯಾಸರಾಯ - ಶ್ರೀ ಕೃಷ್ಣ

೨.ವಾದಿರಾಜ - ಹಯವದನ

ವಾದಿರಾಜರ ಪ್ರಸಿದ್ಧ ಕೀರ್ತನ

"ತಾಳ್ವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ"

೩.ಜಗನ್ನಾಥದಾಸ- ಜಗನ್ನಾಥ ವಿಠಲ

೪.ಶ್ರೀಪಾದರಾಯ- ರಂಗ ವಿಠಲ

೫.ಹರಿದಾಸ ಪಿತಾಮಹ - ವಾದಿರಾಜ/ರಾಯ
೬.ವಿಜಯದಾಸ- ವಿಜಯ ವಿಠಲ

ಸೂಳಾದಿದಾಸರೆಂದು ಪ್ರಸಿದ್ಧರಾದವರು ವಿಜಯದಾಸರು (ತತ್ವ ಪ್ರಧಾನ ರಚನೆ)

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🍀 ಅನಂತ ಗೀತೆ ಕಾದಂಬರಿ-- ಅನುಪಮಾ ನಿರಂಜನ್

🍀. ಉಕ್ಕಿನಕೋಟೆ -- ಬರಗೂರ ರಾಮಚಂದ್ರಪ್ಪ

🍀 ವಿವೇಕಚಿಂತಾಮಣಿ -- ಕನ್ನಡದ ಮೊದಲ ವಿಶ್ವಕೋಶ-- ನಿಜಗುಣ ಶಿವಯೋಗಿ

🍀 ಅಭಿಲಾಷೆ ತೀರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ -- ಮೂರನೇ ಸೋಮೇಶ್ವರ

ಇವರ ಬಿರುದು-- ಸರ್ವಜ್ಞ ಚಕ್ರವರ್ತಿ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🌿ಸುನೀತಗಳು ಸಾಮ್ರಾಟ - ಚೆನ್ನವೀರ ಕಣವಿ

🌿ಪ್ರಗಾಥಗಳ ಸಾಮ್ರಾಟ - ದೊಡ್ಡ ರಂಗೇಗೌಡರು

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


🌿ಮಿನುಗು ಮಿಂಚು ಕೃತಿಯ ಕರ್ತೃ~ ಎ.ಎನ್ ಮೂರ್ತಿ ರಾವ್

🌿ಚಿತ್ರಗಳು ಪತ್ರಗಳು ~ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

🌿ಅಪರ ವಯಸ್ಕನ ಅಮೆರಿಕ ಯಾತ್ರೆ~ ಪ್ರವಾಸ ಕಥನ.

🌿ದೇವರು ~ಪಂಪ ಪ್ರಶಸ್ತಿ

🌿ಸಂಜೆಗಣ್ಣಿನ ಹಿನ್ನೋಟ~ ಆತ್ಮಕಥನ

𝐒𝐁 𝐖𝐈𝐒𝐃𝐎𝐌 VIJAYAPURA

21 Oct, 01:09


"ಮಾಗಿ" ಎಂಬ ಕಾದಂಬರಿಯ ರಚನಕಾರರು- ಮ.ನ.ಜವರಯ್ಯನವರು
🌿ಇವರ ಅಂಕಿತ - ಮನಜ
ಕವನ ಸಂಕಲನಗಳು: ಕೇಳು ಜಗ ಮಾದಿಗ ಹೊಲೆಯ . ಅತ್ತೆ ಸೊಸೆಯರ ಆತ್ಮಕಥೆ. ಬಂಡಾಯ ಮತ್ತು ಹೆಣ್ಣು. ಬುರುಡೆಗೆ ಸ್ವರ್ಗ.

🌿ದೊಡ್ ರಂಗೇಗೌಡರ ಅಂಕಿತ- ಮನುಜ

𝐒𝐁 𝐖𝐈𝐒𝐃𝐎𝐌 VIJAYAPURA

20 Oct, 12:40


🌿ಪ್ರಾಚೀನ ವೈದ್ಯ ಪದ್ಧತಿಗಳು....

🌲ಆಯುರ್ವೇದ....

ಅತಿ ಪ್ರಾಚೀನ ಔಷಧ ಪದ್ಧತಿ. ಈ ಔಷಧಿ ಗಳನ್ನು ಸಸ್ಯಮೂಲ ಗಳಿಂದ ತಯಾರಿಸುತ್ತಾರೆ.

ಚರಕ ಮಹರ್ಷಿಯನ್ನು ಆಯುರ್ವೇದ ಜನಕ ಎನ್ನುತ್ತಾರೆ.

🌲 ಯುನಾನಿ....

ಇದು ಕೂಡ ಪುರಾತನ ವೈದ್ಯ ಪದ್ಧತಿ.

ಈ ಪದ್ಧತಿಯನ್ನು ಮೊದಲು ಭಾರತೀಯರು, ಚೀನಿಯರು ಮತ್ತು ಈಜಿಪ್ಟಿಯನ್ನರು ಅಳವಡಿಸಿಕೊಂಡಿದ್ದರು.

ಯುನಾನಿ ಚಿಕಿತ್ಸಾ ವಿಧಾನಕ್ಕೆ 'ಇಲಾಜ್ -ಬೆ-ಜಿದಿಹಿ' ಎಂದು ಹೆಸರು.

ವೈದ್ಯ ಪಿತಾಮಹ ಎನಿಸುವ ಹಿಪೋಕ್ರೆಟಿಸ್ ಬೋಧನೆಗೆ ಅನುಗುಣವಾಗಿ ಯುನಾನಿ ರೂಪುಗೊಂಡಿದೆ

🌲ಹೋಮಿಯೋಪತಿ....

ಇದೊಂದು ಸ್ವಯಂಪೂರ್ಣ ವೈಜ್ಞಾನಿಕ ಔಷಧಿ ಕ್ರಮ.

ಜರ್ಮನಿಯ ಸ್ಯಾಮುವೆಲ್ ಹಾನಿಮನ್ ಹೋಮಿಯೋಪತಿಯ ಜನಕ.

🌲ಅಲೋಪತಿ...

ಇದು ರಾಸಾಯನಿಕವಾಗಿ ತಯಾರಿಸಿದ ಔಷಧಿ ಗಳಿಂದ ರೋಗ ಪಡಿಸುವ ವಿಧಾನ.

ಜಗತ್ತಿನೆಲ್ಲೆಡೆ ಇಂದು ಬಳಕೆಯಲ್ಲಿರುವ ಆಧುನಿಕ ವೈದ್ಯ ಪದ್ಧತಿ ಇದಾಗಿದೆ.

11,305

subscribers

19,506

photos

70

videos