*ವಿಶೇಷ ಸೂಚನೆ*
💥💥💥💥💥
ಇದೇ ಸೋಮವಾರ ದಿನಾಂಕ - 11/11/2024 ರಿಂದ ಪ್ರತಿದಿನ SSLC ಮಕ್ಕಳಿಗೆ ರಾಜ್ಯಮಟ್ಟದ ಆನ್ಲೈನ್ ಕ್ವಿಜ್ ಇರುತ್ತದೆ. ಕಾರಣ ನಿಮ್ಮ ಶಾಲೆಯಲ್ಲಿ ಓದುತ್ತಿರುವ SSLC ಎಲ್ಲಾ ಮಕ್ಕಳಿಗೆ ಈ ಮೇಲಿನ ಲಿಂಕ್ ಮೂಲಕ WhatsApp Channel ಗೆ ಜಾಯಿನ್ ಮಾಡಿಸಿ.
*ರಸಪ್ರಶ್ನೆ ವೇಳಾ ಪಟ್ಟಿ ಮತ್ತು ಸಂಪನ್ಮೂಲ ಶಿಕ್ಷಕರ ಮಾಹಿತಿ*
👇👇👇👇👇
1. ಸೋಮವಾರ - ಪ್ರಥಮ ಭಾಷೆ ಕನ್ನಡ. - ಸಂಪನ್ಮೂಲ ಶಿಕ್ಷಕರು - ಶ್ರೀ ಗದ್ದೆಪ್ಪ ಸರ್, ಸರಕಾರಿ ಪ್ರೌಢಶಾಲೆ ಬಾಲಕರ ಜಾಲಹಳ್ಳಿ. ಮತ್ತು ಶ್ರೀ ಶಶಿಕಾಂತ ಸರ್, ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ.
2. ಮಂಗಳವಾರ - ಗಣಿತ. - ಸಂಪನ್ಮೂಲ ಶಿಕ್ಷಕರು - ಶ್ರೀ ವಿಜಯಕುಮಾರ ಸರ್, ಸಂಡೂರು ತಾ. ಮತ್ತು ಶ್ರೀ ಪ್ರಶಾಂತ ಸರ್, MBHG ಪ್ರೌಢಶಾಲೆ ಆಳಂದ.
3. ಬುಧುವಾರ - ದ್ವಿತೀಯ ಭಾಷೆ ಇಂಗ್ಲೀಷ. ಸಂಪನ್ಮೂಲ ಶಿಕ್ಷಕರು - ಶ್ರೀ ಬಸವರಾಜ ಪಾವಲೆ ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ. ಮತ್ತು ಶ್ರೀ ಕವಿರಾಜ ಜೀಡಗೆ, ಚಿಂಚೋಳಿ ತಾ.
4. ಗುರುವಾರ - ವಿಜ್ಞಾನ. ಸಂಪನ್ಮೂಲ ಶಿಕ್ಷಕರು - ಶ್ರೀ ಗಿರೀಶ್ ಸರ್, ಹಾವೇರಿ ಜಿ. ಮತ್ತು ಶ್ರೀ ಶಿವಕುಮಾರ ಸರ್, ಸರಕಾರಿ ಪ್ರೌಢಶಾಲೆ ಪಡಸಾವಳಿ, ತಾ. ಆಳಂದ.
5. ಶುಕ್ರವಾರ - ತೃತೀಯ ಭಾಷೆ ಹಿಂದಿ. - ಸಂಪನ್ಮೂಲ ಶಿಕ್ಷಕರು - ಶ್ರೀ ನಬಿ ಸರ್, ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ. ಶ್ರೀ ಪಾಷಾ ಸರ್ ಬಳ್ಳಾರಿ ಜಿ. ಮತ್ತು ಶ್ರೀ ಅಬ್ದುಲ್ ಕಲಾಂ ಸರ್ ವಿಜನಗರ ಜಿ.
6. ಶನಿವಾರ - ಸಮಾಜ ವಿಜ್ಞಾನ. - ಸಂಪನ್ಮೂಲ ಶಿಕ್ಷಕರು - ಶ್ರೀ ಸತೀಶ ಸರ್ - ಶಿಕ್ಷಕರು ಕಮಲಾಪುರ ಡಯಟ್, ಕಲಬುರ್ಗಿ ಜಿ.
*ಮೇಲಿನ ಎಲ್ಲಾ ವಿಷಯದ ರಸಪ್ರಶ್ನೆಗಳು ಪ್ರತಿದಿನ ಸಾಂಯಕಾಲ 7:00 ಗಂಟೆಗೆಯಿಂದ ಪ್ರಾರಂಭವಾಗಿ 8:00 ಗಂಟೆಗೆ ಮುಗಿಯುತ್ತವೆ.*
*ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಶಾಲೆಯ SSLC ವಿದ್ಯಾರ್ಥಿಗಳಿಗೆ, ನಿಮ್ಮ ಗೆಳೆಯರಿಗೆ ಮೇಲಿನ ಲಿಂಕ್ ಮೂಲಕ WhatsApp Channel ಸಮೂಹದಲ್ಲಿ ಸೇರಿಸಿ.*
*Thank You*
🤝🤝🤝🤝🤝