Gurukul Career Academy, Dharwad @gurukulcareeracademydharwad Channel on Telegram

Gurukul Career Academy, Dharwad

@gurukulcareeracademydharwad

ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಸಂಸ್ಥೆಯ ಅಧಿಕೃತ ಟೆಲಿಗ್ರಾಮ್ ಚಾನೆಲ್ ಗೆ ಸ್ವಾಗತ🙏
🗞ಪ್ರತಿದಿನ ಪ್ರಚಲಿತ ಘಟನೆಗಳು, ಸ್ಪರ್ಧಾ ಮಾಹಿತಿ ಹಾಗೂ ಉದ್ಯೋಗ ಮಾಹಿತಿ ಪಡೆಯಿರಿ.📚
ಕೋರ್ಸ್ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿರುವ ದೂರವಾಣಿಗೆ ಸಂಪರ್ಕಿಸಿ.
Cell : 7406250319, 9902510970, 9880417024

Gurukul Career Academy, Dharwad (Kannada)

ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಸಂಸ್ಥೆಯ ಅಧಿಕೃತ ಟೆಲಿಗ್ರಾಮ್ ಚಾನೆಲ್ ಗೆ ಸ್ವಾಗತ 🙏🗞 ಪ್ರತಿದಿನ ಪ್ರಚಲಿತ ಘಟನೆಗಳು, ಸ್ಪರ್ಧಾ ಮಾಹಿತಿ ಹಾಗೂ ಉದ್ಯೋಗ ಮಾಹಿತಿ ಪಡೆಯಿರಿ.📚 ಕೋರ್ಸ್ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿರುವ ದೂರವಾಣಿಗೆ ಸಂಪರ್ಕಿಸಿ. ನೀವು ಯಾವುದನ್ನು ಕಲಿಯಬೇಕು ಬೇಕಾಗಿದೆ ಅಥವಾ ನಿಮ್ಮ ಕರ್ಯವನ್ನು ಬೇಗನೆ ಪ್ರಾರಂಭಿಸಬೇಕಾಗಿದೆ ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಸಂಸ್ಥೆಯಿಂದ ಉಚಿತ ಸಲಹೆಗಳನ್ನು ಪಡೆಯಿರಿ. ಮೊದಲ ಹಂತದಿಂದ ಮತ್ತು ತನ್ನ ಅನುಭವದಿಂದ ತಮ್ಮ ವಿದ್ಯಾರ್ಥಿಗಳನ್ನು ಬೆಳೆಸುವ ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ. ಉದ್ಯೋಗ ಪ್ರಾರಂಭವಾಗಬೇಕು ಅಥವಾ ಹೆಚ್ಚಿನ ಜ್ಞಾನವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಗುರುಕುಲ ಕರಿಯರ್ ಅಕಾಡೆಮಿ ಧಾರವಾಡ ಟೆಲಿಗ್ರಾಮ್ ಚಾನೆಲ್ ಅನ್ನು ಸೇರಿಸಿ.

Gurukul Career Academy, Dharwad

10 Dec, 03:20

ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಿ, ಆದರೆ ನಿಮ್ಮ ಹೃದಯವು ಎಷ್ಟು ಎತ್ತರಕ್ಕೆ ಏರುತ್ತದೆಯೋ ಅಷ್ಟು ಎತ್ತರಕ್ಕೆ ಏರಲು ಬಿಡಿ.

Gurukul Career Academy, Dharwad

10 Dec, 02:08

Former CM of Karnataka
Former EAM of India
Former Maharastra Governor
SM Krishna Passes away
Om Shanti Sadgati 💐💐💐

Gurukul Career Academy, Dharwad

09 Dec, 14:35

https://www.youtube.com/live/S0wrAtC3WnE?si=J8yXKX3uKp30_tuy

Today Live Class Start at 8.15 PM

Gurukul Career Academy, Dharwad

09 Dec, 08:44

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
18/12/2024

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

09 Dec, 06:42

Rangeen Machhli App

It aims to support hobbyists, farmers, and professionals in the ornamental fish industry by providing multilingual, reliable, and comprehensive information on ornamental fish care, breeding, and maintenance.
The app caters to a broad audience by offering content in eight Indian languages.
The objectives of the Rangeen Machli App are as below:
🔸To provide information on popular ornamental fish species and their care.
🔸To promote local businesses through dynamic directories of aquarium shops.
🔸To enhance knowledge of ornamental aquaculture techniques, thereby empowering fish farmers and shop owners.
🔸To serve as an educational tool for newcomers and professionals in the ornamental fish industry.

Gurukul Career Academy, Dharwad

09 Dec, 02:02

👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.!!
(ಅರ್ಧದಷ್ಟು ಜನ ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ.!!)

★ ಅರ್ಜಿ ಸಲ್ಲಿಸಿದವರು: 3,86,099
★ ಪರೀಕ್ಷೆ ಬರೆದವರು: 2,02,702 (52.5%)
★ ಗೈರು ಉಳಿದವರು: 1,83,397 (47.5%)

ಅಂದರೆ 1 ಹುದ್ದೆಗೆ 1,352 ಅಭ್ಯರ್ಥಿಗಳ ರಿಯಲ್ ಫೈಟ್.!!

ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!

ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಯ ಪೈಪೋಟಿ ಇದುವರೆಗಿನ ದಾಖಲೆಯಾಗಿತ್ತು, ಆ ದಾಖಲೆಯನ್ನು ಈ PDO exam ಮುರಿದಿದೆ.!!

✍🏻📃✍🏻📃✍🏻📃✍🏻📃

Gurukul Career Academy, Dharwad

09 Dec, 01:09

The Institute of Wood Science and Technology (IWST), Indian Council of Forestry Research and Education (ICFRE), Bengaluru, is hiring for Library Information Assistant, Lower Division Clerk, and MultiTaskingStaff positions. For more details visit: iwst.icfre.gov.in

Gurukul Career Academy, Dharwad

09 Dec, 01:04

PDO ಪರೀಕ್ಷೆಗೆ ಅರ್ಧದಷ್ಟು ಜನರು ಗೈರು..

Gurukul Career Academy, Dharwad

08 Dec, 11:59

👆🏻👆🏻👆🏻👆🏻👆🏻👆🏻👆🏻👆🏻
PDO Question Paper:
✍🏻📃✍🏻📃✍🏻📃✍🏻📃

ಇದೀಗ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ರ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Gurukul Career Academy, Dharwad

08 Dec, 11:47

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
10/12/2024

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

08 Dec, 04:27

Join the Army Ordnance Corps Centre.

💼 Roles: Office Assistants, MTS & more
👥 Vacancies: 300+

Be part of the prestigious Army Ordnance Corps, Secunderabad and contribute to India's defense while building a rewarding career! 🇮🇳

🌐 ApplyNow: aocrecruitment.gov.in

Gurukul Career Academy, Dharwad

08 Dec, 04:21

"Brain Rot" is the Oxford Word of the Year. 2024

Gurukul Career Academy, Dharwad

08 Dec, 03:13

08/12/2024 ರವಿವಾರ ರಂದು ಕರ್ನಾಟಕ ಲೋಕಸೇವಾ ಆಯೋಗದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ( PDO ) ಪರೀಕ್ಷೆ ಇರುವುದರಿಂದ ನಮ್ಮ ಸಂಸ್ಥೆಯಲ್ಲಿ ಪ್ರತಿ ರವಿವಾರ ನಡೆಸುವ ಮಾದರಿ ಪರೀಕ್ಷೆಗಳು ಇರುವುದಿಲ್ಲ..

Thank You 👍

Gurukul Career Academy, Dharwad

01 Dec, 12:33

01/12/2024 ರಂದು ನಡೆದ 251 GK Paper ಮಾದರಿ ಪರೀಕ್ಷೆಯ Revised Key Answers 👍

52) A

64) D

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

01 Dec, 08:37

01/12/2024 ರಂದು ನಡೆದ Communication Paper 27 ರ ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

01 Dec, 07:37

01/12/2024 ರಂದು ನಡೆದ SSC GD 06 ರ ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

01 Dec, 06:33

01/12/2024 ರಂದು ನಡೆದ 251 GK Paper  ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

01 Dec, 03:03

ರವಿವಾರದ
ಮಾದರಿ ಪರೀಕ್ಷೆಯ ವಿವರ...

01/12/2024 ರಂದು ನಡೆಸುವ ಮಾದರಿ ಪರೀಕ್ಷೆಯ ವಿವರ

ಬೆಳಿಗ್ಗೆ - 10 -11 : 30 ➡️ General Knowledge

ಮಧ್ಯಾಹ್ನ -12 - 1 : 30 ➡️ ಸಂವಹನ ಪತ್ರಿಕೆ//
Communication Paper
           
ಮಧ್ಯಾಹ್ನ -12 - 1 ➡️ SSC GD Exam

ಮಧ್ಯಾಹ್ನ -12 - 1:30 ➡️ PSI Paper -I

ಪರೀಕ್ಷೆ ನಡೆಯುವ ಸ್ಥಳ :-

Head office :- ದಾಸನಕೊಪ್ಪ ಸರ್ಕಲ್, ಕೆಲಗೇರಿ ರೋಡ್, ಕರ್ನಾಟಕ ಬ್ಯಾಂಕ್ ಎದುರು ಧಾರವಾಡ

Unit-A :- Opposite Lingayath bhavan, Shivasagar restaurant
First floor 

Unit B:- ಲೌಕ್ಯ ಬಿಲ್ಡಿಂಗ್ ಹಿಂಭಾಗ, ಸಪ್ತಾಪುರ ಲಾಸ್ಟ್ ಬಸ್ ಸ್ಟಾಪ್ ಧಾರವಾಡ

🛑🛑 Location:- https://g.co/kgs/x7h5r94

👆👆ಲೌಕ್ಯಾ ಬಿಲ್ಡಿಂಗ್ ಲೋಕೇಷನ್

*ಕನಸುಗಳು ಏನೇ ಇರಲಿ* 
*ಪರಿಶ್ರಮ ಅದರ ದುಪ್ಪಟ್ಟಿರಲಿ* ..😍

About Gurukul Question Paper ➡️

Every Question demands Thinking and depth Knowledge..🙌😍
Moreover
Write every week one Model Test Paper that should be Quality and that will Covers Whole Syllabus...
🤝

ವಿಶೇಷ ಸೂಚನೆ :- 🛑🛑

➡️ 🛑🛑
ನಾಳೆ ರವಿವಾರ ಶ್ರೀನಗರ ಸರ್ಕಲ್ ನಲ್ಲಿ ನಮ್ಮ ಸಂಸ್ಥೆಯ ಮಾದರಿ ಪರೀಕ್ಷೆ ಇರುವುದಿಲ್ಲ ಹಾಗಾಗಿ ಸ್ಪರ್ಧಾರ್ಥಿಗಳು ಮೇಲಿರುವ ಯೂನಿಟ್ ಗಳಲ್ಲಿ ಪರೀಕ್ಷೆಯನ್ನು ಬರೆಯಬಹುದು.

For more details contact :-
+919902510970
+917406250319

https://t.me/GurukulCareerAcademyDharwad

https://whatsapp.com/channel/0029VaZHnGKKwqSMKBp4vy0i

Gurukul Career Academy, Dharwad

01 Dec, 00:53

30 Nov, 16:31

30 Nov, 15:14

https://www.youtube.com/live/zvnLzSu8Y_o?si=mS0KC24jV1gubvfk

LIVE CLASS START AT 9.00 PM

Gurukul Career Academy, Dharwad

30 Nov, 10:20

24/11/2024 ರಂದು ನಡೆಸಿದ SSC GD -05 ಪರೀಕ್ಷೆಯ ಫಲಿತಾಂಶ

Congratulations to All 💐💐

If You have any queries You can Call on this number ➡️ 9591747024

https://t.me/GurukulCareerAcademyDharwad

Thank You 👍

Gurukul Career Academy, Dharwad

30 Nov, 09:09

ಓಕೊಂಜೋ ಐವೀಲಾ...👆👆

Gurukul Career Academy, Dharwad

30 Nov, 08:14

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
10/12/2024

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

30 Nov, 06:51

Important For PDO Exam

Gurukul Career Academy, Dharwad

30 Nov, 02:30

✍️ ಇತಿಹಾಸ ಒನ್ ಲೈನರ್ ತ್ವರಿತವಾಗಿ ಪರಿಷ್ಕರಿಸಲಾಗಿದೆ :-

►1904............ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಅಂಗೀಕರಿಸಿತು
►1905................ ಬಂಗಾಳ ವಿಭಜನೆ
►1906............ಮುಸ್ಲಿಂ ಲೀಗ್ ಸ್ಥಾಪನೆ
►1907................ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು
►1909................ ಮೋರ್ಲೆ-ಮಿಂಟೊ ರಿಫಾರ್ಮ್ಸ್
►1911................ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್
►1916.................ಹೋಮ್ ರೂಲ್ ಲೀಗ್ ರಚನೆ
►1916................ ಮುಸ್ಲಿಂ ಲೀಗ್-ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ)
►1917................. ಚಂಪಾರಣ್‌ನಲ್ಲಿ ಮಹಾತ್ಮಾ ಗಾಂಧಿಯವರಿಂದ ಚಳುವಳಿ
►1919................ ರೌಲಟ್ ಕಾಯಿದೆ
►1919................ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
►1919.............ಮಾಂಟಾಗು-ಚೆಮ್ಸ್‌ಫೋರ್ಡ್ ಸುಧಾರಣೆಗಳು
►1920................................ ಖಿಲಾಫತ್ ಚಳವಳಿ
►1920...............ಅಸಹಕಾರ ಚಳುವಳಿ
►1922...............ಚೌರಿ-ಚೌರಾ ಘಟನೆ
►1927 .............................. ಸೈಮನ್ ಆಯೋಗದ ನೇಮಕಾತಿ
►1928 .............................. ಭಾರತಕ್ಕೆ ಸೈಮನ್ ಆಯೋಗದ ಆಗಮನ
►1929 .............................. ಭಗತ್ ಸಿಂಗ್ ಅವರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ
►1929 ..............................ಕಾಂಗ್ರೆಸ್ ನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕೆ ಬೇಡಿಕೆ
►1930................ ನಾಗರಿಕ ಅಸಹಕಾರ ಚಳುವಳಿ
►1930............ಮೊದಲ ದುಂಡುಮೇಜಿನ ಸಮ್ಮೇಳನ
►1931 .......................... ಎರಡನೇ ದುಂಡುಮೇಜಿನ ಸಮ್ಮೇಳನ
►1932 .............................. ಮೂರನೇ ದುಂಡುಮೇಜಿನ ಸಮ್ಮೇಳನ
►1932 .............................. ಕೋಮು ಚುನಾವಣಾ ವ್ಯವಸ್ಥೆಯ ಘೋಷಣೆ
►1932 .............................. ಪೂನಾ ಒಪ್ಪಂದ
►1942................ ಭಾರತ ಬಿಟ್ಟು ತೊಲಗಿ ಚಳುವಳಿ
►1942...............ಕ್ರಿಪ್ಸ್ ಮಿಷನ್ ಆಗಮನ
►1943...............ಆಜಾದ್ ಹಿಂದ್ ಫೌಜ್ ಸ್ಥಾಪನೆ
►1946.............. ಕ್ಯಾಬಿನೆಟ್ ಮಿಷನ್ ಆಗಮನ
►1946............................ಭಾರತೀಯ ಸಂವಿಧಾನ ಸಭೆಯ ಚುನಾವಣೆ
►1946................................ಮಧ್ಯಂತರ ಸರ್ಕಾರದ ಸ್ಥಾಪನೆ
►1947................................. ಭಾರತದ ವಿಭಜನೆಗಾಗಿ ಮೌಂಟ್ ಬ್ಯಾಟನ್ ಯೋಜನೆ
►1947................................. ಭಾರತದ ಸ್ವಾತಂತ್ರ್ಯವನ್ನು ಸಾಧಿಸಲಾಯಿತು.

Gurukul Career Academy, Dharwad

29 Nov, 11:57

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
10/12/2024

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

29 Nov, 07:10

COMMUNICATION RESULT-2.pdf

24/11/2024 ನಡೆದ 26 ರ Communication paper ನ ಮಾದರಿ ಪರೀಕ್ಷೆಯ ಫಲಿತಾಂಶ
Congratulations to All 💐💐

If You have any queries You can Call on this number ➡️ 9591747024

https://t.me/GurukulCareerAcademyDharwad

Thank You 👍

Gurukul Career Academy, Dharwad

29 Nov, 03:30

ಶಿಲ್ಪಕಲಾ ಅಕಾಡೆಮಿ: ಹತ್ತು ಸಾಧಕರಿಗೆ ‘ಗೌರವ ಪ್ರಶಸ್ತಿ’
https://www.prajavani.net/district/bengaluru-city/karnataka-shilpakala-academy-honour-award-to-ten-achievers-3066629

Gurukul Career Academy, Dharwad

29 Nov, 03:29

ಐವರು ಲೇಖಕಿಯರಿಗೆ ‘ಅನುಪಮಾ ದತ್ತಿ ಪ್ರಶಸ್ತಿ’
https://www.prajavani.net/district/bengaluru-city/karnataka-writers-association-has-announced-the-anupama-datti-award-for-five-women-writers-3066624

Gurukul Career Academy, Dharwad

28 Nov, 14:40

https://www.youtube.com/live/JlgST6I4yww?si=HbQDcsGAbJSohtEl

Live Class Start at 8.15 PM

Gurukul Career Academy, Dharwad

28 Nov, 13:09

ಸಂಗತ: ನಮ್ಮ ಸಂವಿಧಾನ, ನಮ್ಮ ಬದ್ಧತೆ https://www.prajavani.net/op-ed/opinion/sangata-column-on-indian-constitution-3065578

Gurukul Career Academy, Dharwad

28 Nov, 13:09

ಕರ್ನಾಟಕ ಚಿನ್ನದ ಹೊಳಪು: ಕೃತಕ ಬುದ್ಧಿಮತ್ತೆ ಜೊತೆ ಕನ್ನಡದ ಬೆಸುಗೆ ಹೇಗೆ?

https://www.prajavani.net/op-ed/articles/avinash-article-on-kannada-in-artificial-intelligence-age-2-3065556

Gurukul Career Academy, Dharwad

28 Nov, 04:26

This is the complete document, but don't try to learn everything, I have shared the important part in above images. It is very important to understand what to learn what not to 👍👍

Gurukul Career Academy, Dharwad

28 Nov, 03:04

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
10/12/2024

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

27 Nov, 16:51

*87ನೇ ಕನ್ನಡ ಸಾಹಿತ್ಯ ಸಮ್ಮೇಳನದ* ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪನವರು ಇಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ "ಧರೆಗೆ ದೊಡ್ಡವರು" ಕಾರ್ಯಕ್ರಮದಲ್ಲಿ* *ಗುರುಕುಲ ಸಂಸ್ಥೆಯ ನಿರ್ದೇಶಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು* *ಭಾಗವಹಿಸಿದ ಅವಿಸ್ಮರಣೀಯ ಕ್ಷಣ 💛❤️🙌🥳

Gurukul Career Academy, Dharwad

27 Nov, 06:39

Important For KAS and PDO Exam's

Gurukul Career Academy, Dharwad

27 Nov, 02:10

Video: ‘ತಂದೆ ಕನಸು ಈಡೇರಿಸಿದ್ದಾನೆ’: ವೈಭವ್ ಸೂರ್ಯವಂಶಿ ಮನೆಯಲ್ಲಿ ಸಂಭ್ರಮಾಚರಣೆ https://www.prajavani.net/sports/cricket/fulfilling-his-fathers-dream-family-lauds-ipls-latest-wonder-boy-vaibhav-suryavanshis-journey-3062888

Gurukul Career Academy, Dharwad

27 Nov, 02:05

ನನ್ನ ಹಿನ್ನೆಲೆ ಯಾವುದೇ ಪರಿಸ್ಥಿತಿ ನಿಭಾಯಿಸುವ ಆತ್ಮವಿಶ್ವಾಸ ತುಂಬುತ್ತದೆ: ಯಶಸ್ವಿ ಜೈಸ್ವಾಲ್ https://www.prajavani.net/sports/cricket/my-backstory-always-gives-me-confidence-to-tackle-any-situation-yashasvi-jaiswal-3062756

Gurukul Career Academy, Dharwad

26 Nov, 14:41

https://www.youtube.com/live/a7mjFVAFtRA?si=gziWVQZNqyINaKkD

Gurukul Career Academy, Dharwad

26 Nov, 11:55

ಜಪಾನ್

1 . "ಕಾನೂನು ಸ್ಥಾಪಿಸಿದ ಕಾರ್ಯವಿಧಾನ" ಪರಿಕಲ್ಪನೆ

Gurukul Career Academy, Dharwad

26 Nov, 11:55

ದಕ್ಷಿಣ ಆಫ್ರಿಕಾ

1. ರಾಜ್ಯಸಭೆಯ ಸದಸ್ಯರ ಚುನಾವಣೆ
2. ಸಂವಿಧಾನದ ತಿದ್ದುಪಡಿ

Gurukul Career Academy, Dharwad

26 Nov, 11:55

ಜರ್ಮನಿ

1. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿದೆ

ಫ್ರಾನ್ಸ್

1. "ಗಣರಾಜ್ಯ" ಪರಿಕಲ್ಪನೆ
2. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳು (ಪೀಠಿಕೆಯಲ್ಲಿದೆ)

Gurukul Career Academy, Dharwad

26 Nov, 11:55

ಫ್ರಾನ್ಸ್

1. "ಗಣರಾಜ್ಯ" ಪರಿಕಲ್ಪನೆ
2. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳು (ಪೀಠಿಕೆಯಲ್ಲಿದೆ)

Gurukul Career Academy, Dharwad

13 Nov, 14:54

https://www.youtube.com/live/OlpCx2HhhU0?si=31gJ5UblekZR_sTC

Today Live Class Start at 9.00 PM

Gurukul Career Academy, Dharwad

13 Nov, 02:17

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*18/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

12 Nov, 15:48

https://www.youtube.com/live/Hc21-HeKUqQ?si=7chrmnbGy3i5lsCw

Today Live Class Start at 9.00 PM

Gurukul Career Academy, Dharwad

12 Nov, 12:37

👆👆Important For PDO Exam

Gurukul Career Academy, Dharwad

11 Nov, 15:05

https://www.youtube.com/live/mMjY2xRbURU?si=JyD4ngQujcyuPMuK

Gurukul Career Academy, Dharwad

11 Nov, 03:21

ವೀರ ವನಿತೆ ಒನಕೆ ಓಬವ್ವ ಜಯಂತಿಯ ಶುಭಾಶಯಗಳು..💐

Gurukul Career Academy, Dharwad

11 Nov, 02:47

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

10 Nov, 13:29

https://www.youtube.com/live/TO-VCJqu0Bk?si=1JUgxEJH2_nqT36_

Today Live Class Start at 7.00 PM

Gurukul Career Academy, Dharwad

10 Nov, 13:07

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

10 Nov, 08:53

10/11/2024 ರಂದು ನಡೆದ Communication Paper 24 ರ ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

10 Nov, 07:36

10/11/2024 ರಂದು ನಡೆದ SSC GD 03 ರ ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

10 Nov, 06:17

10/11/2024 ರಂದು ನಡೆದ 248 GK Paper ಮಾದರಿ ಪರೀಕ್ಷೆಯ Key Answers 👍

If you have any queries call on this number ➡️ 9591747024

https://t.me/GurukulCareerAcademyDharwad

Gurukul Career Academy, Dharwad

10 Nov, 01:10

ರವಿವಾರದ
ಮಾದರಿ ಪರೀಕ್ಷೆಯ ವಿವರ...

10/11/2024 ರಂದು ನಡೆಸುವ ಮಾದರಿ ಪರೀಕ್ಷೆಯ ವಿವರ

ಬೆಳಿಗ್ಗೆ - 10 -11 : 30 ➡️ General Knowledge

ಮಧ್ಯಾಹ್ನ -12 - 1 : 30 ➡️ ಸಂವಹನ ಪತ್ರಿಕೆ//
Communication Paper
           
ಮಧ್ಯಾಹ್ನ -12 - 1 ➡️ SSC GD Exam

ಮಧ್ಯಾಹ್ನ -12 - 1:30 ➡️ PSI Paper -I

ಪರೀಕ್ಷೆ ನಡೆಯುವ ಸ್ಥಳ :-

Head office :- ದಾಸನಕೊಪ್ಪ ಸರ್ಕಲ್, ಕೆಲಗೇರಿ ರೋಡ್, ಕರ್ನಾಟಕ ಬ್ಯಾಂಕ್ ಎದುರು ಧಾರವಾಡ

Unit-A :- Opposite Lingayath bhavan, Shivasagar restaurant
First floor 

Unit B:- ಲೌಕ್ಯ ಬಿಲ್ಡಿಂಗ್ ಹಿಂಭಾಗ, ಸಪ್ತಾಪುರ ಲಾಸ್ಟ್ ಬಸ್ ಸ್ಟಾಪ್ ಧಾರವಾಡ

🛑🛑 Location:- https://g.co/kgs/x7h5r94

👆👆ಲೌಕ್ಯಾ ಬಿಲ್ಡಿಂಗ್ ಲೋಕೇಷನ್

*ಕನಸುಗಳು ಏನೇ ಇರಲಿ* 
*ಪರಿಶ್ರಮ ಅದರ ದುಪ್ಪಟ್ಟಿರಲಿ* ..😍

About Gurukul Question Paper ➡️

Every Question demands Thinking and depth Knowledge..🙌😍
Moreover
Write every week one Model Test Paper that should be Quality and that will Covers Whole Syllabus...
🤝

ವಿಶೇಷ ಸೂಚನೆ :- 🛑🛑

➡️ 🛑🛑
ನಾಳೆ ರವಿವಾರ ಶ್ರೀನಗರ ಸರ್ಕಲ್ ನಲ್ಲಿ ನಮ್ಮ ಸಂಸ್ಥೆಯ ಮಾದರಿ ಪರೀಕ್ಷೆ ಇರುವುದಿಲ್ಲ ಹಾಗಾಗಿ ಸ್ಪರ್ಧಾರ್ಥಿಗಳು ಮೇಲಿರುವ ಯೂನಿಟ್ ಗಳಲ್ಲಿ ಪರೀಕ್ಷೆಯನ್ನು ಬರೆಯಬಹುದು.

For more details contact :-
+919902510970
+917406250319

https://t.me/GurukulCareerAcademyDharwad

https://whatsapp.com/channel/0029VaZHnGKKwqSMKBp4vy0i

Gurukul Career Academy, Dharwad

09 Nov, 15:56

👆👆
2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

👉ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ನವೆಂಬರ್ 30

👉SC-400 ಸ್ಪರ್ಧಾರ್ಥಿಗಳನ್ನು
     ST-200 ಸ್ಪರ್ಧಾರ್ಥಿಗಳನ್ನು
ಸಾಮನ್ಯ ಪ್ರವೇಶ ಪರೀಕ್ಷೆ ಮೂಲಕ  ಆಯ್ಕೆ.

SC, ST ಸಮುದಾಯಕ್ಕೆ ಸೇರಿದ ಸ್ಪರ್ಧಾರ್ಥಿಯಗಳು ಇದರ ಸದುಪಯೋಗ ಪಡಿಸಿಕೊಳ್ಳಿ.

Gurukul Career Academy, Dharwad

09 Nov, 14:32

ರವಿವಾರದ
ಮಾದರಿ ಪರೀಕ್ಷೆಯ ವಿವರ...

10/11/2024 ರಂದು ನಡೆಸುವ ಮಾದರಿ ಪರೀಕ್ಷೆಯ ವಿವರ

ಬೆಳಿಗ್ಗೆ - 10 -11 : 30 ➡️ General Knowledge

ಮಧ್ಯಾಹ್ನ -12 - 1 : 30 ➡️ ಸಂವಹನ ಪತ್ರಿಕೆ//
Communication Paper
           
ಮಧ್ಯಾಹ್ನ -12 - 1 ➡️ SSC GD Exam

ಮಧ್ಯಾಹ್ನ -12 - 1:30 ➡️ PSI Paper -I

ಪರೀಕ್ಷೆ ನಡೆಯುವ ಸ್ಥಳ :-

Head office :- ದಾಸನಕೊಪ್ಪ ಸರ್ಕಲ್, ಕೆಲಗೇರಿ ರೋಡ್, ಕರ್ನಾಟಕ ಬ್ಯಾಂಕ್ ಎದುರು ಧಾರವಾಡ

Unit-A :- Opposite Lingayath bhavan, Shivasagar restaurant
First floor 

Unit B:- ಲೌಕ್ಯ ಬಿಲ್ಡಿಂಗ್ ಹಿಂಭಾಗ, ಸಪ್ತಾಪುರ ಲಾಸ್ಟ್ ಬಸ್ ಸ್ಟಾಪ್ ಧಾರವಾಡ

🛑🛑 Location:- https://g.co/kgs/x7h5r94

👆👆ಲೌಕ್ಯಾ ಬಿಲ್ಡಿಂಗ್ ಲೋಕೇಷನ್

*ಕನಸುಗಳು ಏನೇ ಇರಲಿ* 
*ಪರಿಶ್ರಮ ಅದರ ದುಪ್ಪಟ್ಟಿರಲಿ* ..😍

About Gurukul Question Paper ➡️

Every Question demands Thinking and depth Knowledge..🙌😍
Moreover
Write every week one Model Test Paper that should be Quality and that will Covers Whole Syllabus...
🤝

ವಿಶೇಷ ಸೂಚನೆ :- 🛑🛑

➡️ 🛑🛑
ನಾಳೆ ರವಿವಾರ ಶ್ರೀನಗರ ಸರ್ಕಲ್ ನಲ್ಲಿ ನಮ್ಮ ಸಂಸ್ಥೆಯ ಮಾದರಿ ಪರೀಕ್ಷೆ ಇರುವುದಿಲ್ಲ ಹಾಗಾಗಿ ಸ್ಪರ್ಧಾರ್ಥಿಗಳು ಮೇಲಿರುವ ಯೂನಿಟ್ ಗಳಲ್ಲಿ ಪರೀಕ್ಷೆಯನ್ನು ಬರೆಯಬಹುದು.

For more details contact :-
+919902510970
+917406250319

https://t.me/GurukulCareerAcademyDharwad

https://whatsapp.com/channel/0029VaZHnGKKwqSMKBp4vy0i

Gurukul Career Academy, Dharwad

09 Nov, 12:07

08 Nov, 15:09

https://www.youtube.com/live/FIxDxhSkWiI?si=ZLbCZ_bvM44z89Yd

Gurukul Career Academy, Dharwad

08 Nov, 12:18

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

07 Nov, 15:29

https://www.youtube.com/live/E0Mt9Kn2p-o?si=2BDvJUgGeckTDzfT

Today Live Class Start at 9.00 PM

Gurukul Career Academy, Dharwad

06 Nov, 15:28

https://www.youtube.com/live/8P_a0ZwnTHA?si=HHEPvIKTOwqJd4l7

Today Live Class Start at 9.00 PM

Gurukul Career Academy, Dharwad

06 Nov, 03:12

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

05 Nov, 15:29

ಇ–ಶ್ರಮ: ಕಾರ್ಮಿಕರಿಗೆ ಬಿಪಿಎಲ್‌ ವಿತರಣೆ https://www.prajavani.net/news/karnataka-news/e-shram-distribution-of-bpl-to-labor-class-workers-3035921

Gurukul Career Academy, Dharwad

05 Nov, 15:20

https://www.youtube.com/live/y4yL800HP8M?si=MbMFIuiTJqgQ2xBF

Today Live Class Start at 9.00 PM

Gurukul Career Academy, Dharwad

05 Nov, 14:41

Asian Buddhist Summit 2024

Gurukul Career Academy, Dharwad

05 Nov, 07:36

🔰 *BCCI ಕಾರ್ಯದರ್ಶಿಯಾಗಿ ರೋಹನ್‌ ಜೇಟ್ಲಿ? / Rohan Jaitley All Set To Replace Jay Shah As BCCI Secretary: Reports*

👉🏻 *ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಕಾರ್ಯದರ್ಶಿಯಾಗಿ ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿಯವರ ಪುತ್ರ, ರೋಹನ್‌ ಜೇಟ್ಲಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಜಯ್ ಶಾ ಅವರು ನವೆಂಬರ್‌ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲಿದ್ದು, ರೋಹನ್‌ ಅವರು ಜಯ್‌ ಶಾ ಅವರ ಸ್ಥಾನವನ್ನು ಅಲಂಕರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.*

👉🏻 *ಈ ವರ್ಷದ ಆಗಸ್ಟ್‌ನಲ್ಲಿ ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾದರು. BCCI ಕಾರ್ಯದರ್ಶಿ ಡಿಸೆಂಬರ್ 1 ರಿಂದ ICC ಅಧ್ಯಕ್ಷರಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ. ಅವರು ICC ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.*

Gurukul Career Academy, Dharwad

05 Nov, 06:35

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

04 Nov, 16:21

https://www.youtube.com/live/kE_48QFTrmg?si=upqxpYDCEEk4y6ka

Today Live Class Start at 9.30 PM

Gurukul Career Academy, Dharwad

04 Nov, 13:57

New Batch 👍

*ತರಗತಿಗಳ ಪ್ರಾರಂಭದ ದಿನಾಂಕ* ..
*11/11/2024*

*ಸಂಸ್ಥೆಯ ವಿಶೇಷತೆಗಳು..*
1) ಸುಸಜ್ಜಿತ ತರಗತಿಗಳು
2) ನುರಿತ ಮತ್ತು ಅನುಭವಿ ಉಪನ್ಯಾಸಕರು
3) ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಉಚಿತ ಮಾದರಿ ಪರೀಕ್ಷೆಗಳು
4) ಲೈಬ್ರರಿ ಸೌಲಭ್ಯ
5) PDO// Village Accountant// RTO // Group C ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಪೇಪರ್ ಗೆ ನುರಿತ ಮತ್ತು ಅನುಭವಿ ಉಪನ್ಯಾಸಕರಿಂದ ಬೋಧನೆ ಮತ್ತು ಹೆಚ್ಚು ಪ್ರಾಮುಖ್ಯತೆ ನೀಡುವುದು
6) ಮಾಜಿ ಸೈನಿಕರಿಂದ ಫಿಜಿಕಲ್ ತರಬೇತಿ ಮಾಡಿಸಲಾಗುವುದು.
7) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರುವುದು

https://www.instagram.com/gurukulcareeracademydharwad?igsh=a3U4emdkejQ0dHp5

https://t.me/GurukulCareerAcademyDharwad

Gurukul Career Academy, Dharwad

04 Nov, 13:12

04 Nov, 12:15

🌳ಬ್ರಾಟ್‌ '2024ರ ವರ್ಷದ ಪದ'

ಖ್ಯಾತ ಆಲ್ಬಂ ಗಾಯಕಿ ಚಾರ್ಲಿ ಎಕ್ಸ್‌ಸಿಎಕ್ಸ್‌ ಅವರ ಜನಪ್ರಿಯ ಮ್ಯೂಸಿಕ್‌ ಆಲ್ಬಂನಲ್ಲಿ ಬಳಕೆ ಮಾಡಲಾಗಿರುವ “ಬ್ರಾಟ್‌’ ಎಂಬ ಪದವನ್ನು ಕೊಲಿನ್ಸ್‌ ಡಿಕ್ಷನರಿ “2024ನೇ ವರ್ಷದ ಪದ’ ಎಂದು ಆಯ್ಕೆ ಮಾಡಿದೆ.
ಸಾಮಾನ್ಯವಾಗಿ “ಬ್ರಾಟ್‌’ (Brat) ಪದ ಅವಿಧೇಯತೆ ಎಂಬ ಅರ್ಥವನ್ನು ಸೂಚಿಸುತ್ತದೆ.

Join Now

Gurukul Career Academy, Dharwad

04 Nov, 05:35

ಪ್ರಮುಖ ಆಡಳಿತ ವಿಭಾಗಗಳು

Gurukul Career Academy, Dharwad

04 Nov, 05:35

ಒದಂತಪುರಿ ವಿಶ್ವವಿದ್ಯಾಲಯ
ಒಂದನೇ ಗೋಪಾಲ

Gurukul Career Academy, Dharwad

04 Nov, 05:35

ವಿಕ್ರಮಶೀಲಾ ವಿಶ್ವವಿದ್ಯಾಲಯ
ಧರ್ಮಪಾಲ

Gurukul Career Academy, Dharwad

04 Nov, 05:34

ವಲ್ಲಭಿ ವಿಶ್ವವಿದ್ಯಾಲಯ
ಭಟಾರಿಕ

Gurukul Career Academy, Dharwad

01 Nov, 04:30

ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.
ಇಂತಹ ಪವಿತ್ರ ಮಣ್ಣಲ್ಲಿ ಜನಿಸಿದ ನಾವೇ ಧನ್ಯರು....🙌
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
💛❤️

Gurukul Career Academy, Dharwad

31 Oct, 09:31

ರಾಜ್ಯದ ಎಲ್ಲ ಸ್ಪರ್ಧಾಮಿತ್ರರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...💐

Gurukul Career Academy, Dharwad

30 Oct, 03:08

🔆82nd Meeting of Network Planning Group under PMGatiShakti evaluates key Infrastructure projects

NPG assesses Rail and Road projects

🔹 Projects of RailMinIndia

Jharsuguda to Sason 3rd & 4th lines Rail Line, Odisha
Sambalpur to Jarapada Rail Line (3rd & 4th lines), Odisha
Tirupati-Katpadi Double Line, Andhra Pradesh & Tamil Nadu
Two Projects of doubling the Rail lines in the State of Jharkhand
Prayagraj-Jaunpur- Azamgarh-Dohrighat- Gorakhpur Road, Uttar Pradesh
Ghazipur-Syed Raja Road Section, Uttar Pradesh

Gurukul Career Academy, Dharwad

29 Oct, 16:53

KEA ನವರು ಮತ್ತೊಮ್ಮೆ ಸರಿಯಾದ ಕೀ ಉತ್ತರಗಳು ಬಿಡುಗಡೆ ಮಾಡುತ್ತಾರೆ ತಾಳ್ಮೆ ಇರಲಿ ಅವರು ತುಂಬಾ ಕೀ ಉತ್ತರಗಳು ತಪ್ಪಾಗಿ ಪ್ರಕಟಿಸಿದ್ದಾರೆ..😊

Don't Panic Guy's...👍

Dear All..
ಮುಂದಿನ ಪರೀಕ್ಷೆಗೆ ಚೆನ್ನಾಗಿ ಅಧ್ಯಯನ ಮಾಡಿ ಈ ಸಲ ಯಶಸ್ಸು ನಮ್ಮದೇ ಆಗಿರಬೇಕು..✌️

Gurukul Career Academy, Dharwad

29 Oct, 14:59

👆🏻👆🏻👆🏻👆🏻👆🏻👆🏻👆🏻👆🏻👆🏻
KLA: New Notification:
✍🏻📋✍🏻📋✍🏻📋✍🏻📋✍🏻

ಕರ್ನಾಟಕ ವಿಧಾನ ಸಭೆ ಸಚಿವಾಲಯ (KLA) ದಲ್ಲಿ ವಿವಿಧ ಹುದ್ದೆಗಳ (HK & Non HK) ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!

ವಿದ್ಯಾರ್ಹತೆ: 4th / 7th / SSLC/ Degree / CS.

ವಯೋಮಿತಿ: 18-35 (OBC-38 & SC/ST-40)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ನವೆಂಬರ್-25
✍🏻📋✍🏻📋✍🏻📋✍🏻📋✍🏻📋

Gurukul Career Academy, Dharwad

29 Oct, 14:07

VAO Communication Paper Official Key Answers 👍

Gurukul Career Academy, Dharwad

29 Oct, 14:06

VAO GK Paper Official Key Answers 👍

Gurukul Career Academy, Dharwad

29 Oct, 08:56

ಭಾರತದ ಪ್ರಮುಖ ಸರೋವರಗಳು

Gurukul Career Academy, Dharwad

29 Oct, 05:12

ಪಿಎಂ2.5 ದೂಳಿನ ಕಣ ಅಸ್ತಮಾಗೆ ಮೂಲ ಕಾರಣ: 2019ರ ಪ್ರಕರಣದ ಬೆನ್ನು ಹತ್ತಿದ ಅಧ್ಯಯನ
https://www.prajavani.net/health/asthma-cases-related-to-prolonged-exposure-to-pm25-global-study-finds-3025276

Gurukul Career Academy, Dharwad

29 Oct, 04:12

ಬಾದಾಮಿ | ರಂಗನಾಥ ಬೆಟ್ಟದಲ್ಲಿ ಶಿಲಾಯುಧಗಳು ಪತ್ತೆ!
#badami
https://www.prajavani.net/district/bagalkot/stone-weapons-found-in-ranganath-hill-badami-bagalakote-3025387

Gurukul Career Academy, Dharwad

29 Oct, 03:13

ರಷ್ಯಾ ಯುದ್ಧಕ್ಕೆ ಉತ್ತರ ಕೊರಿಯಾ ಸೇನಾ ಪಡೆಗಳ ರವಾನೆ: ನ್ಯಾಟೊ
https://www.prajavani.net/news/world-news/north-korea-has-sent-troops-to-russia-deployed-units-to-kursk-region-nato-chief-says-3025958

Gurukul Career Academy, Dharwad

29 Oct, 03:10

Video | ಗಾಣದ ಎಣ್ಣೆ ಉದ್ಯಮದಲ್ಲಿ ಯಶಸ್ಸು ಕಂಡ ಎಂಜಿನಿಯರಿಂಗ್‌ ಪದವೀಧರೆ ನಳಿನಿ
https://www.prajavani.net/district/davanagere/nalini-is-an-engineering-graduate-who-has-been-successful-in-the-castor-oil-industry-cold-pressed-oil-business-pmfme-scheme-davanagere-3025688

Gurukul Career Academy, Dharwad

29 Oct, 03:08

ರೊನಾಲ್ಡೊ ಭೇಟಿಗಾಗಿ 6 ದೇಶ ದಾಟಿ, 13,000 ಕಿ.ಮೀ. ಸೈಕಲ್ ಸವಾರಿ ಮಾಡಿದ ಅಭಿಮಾನಿ!
https://www.prajavani.net/sports/football/china-to-saudi-arabia-cristiano-ronaldo-super-fan-cycles-13000-km-to-meet-the-football-legend-3025173

Gurukul Career Academy, Dharwad

29 Oct, 03:07

ಗುಜರಾತ್ | ಯುದ್ಧ ವಿಮಾನ ತಯಾರಿಕೆಯ ಖಾಸಗಿ ಘಟಕ ಉದ್ಘಾಟಿಸಿದ ಮೋದಿ, ಸ್ಪೇನ್‌ ಪಿಎಂ

https://www.prajavani.net/news/india-news/modi-and-sanchez-indias-1st-private-facility-for-making-military-aircraft-in-vadodara-3025147

Gurukul Career Academy, Dharwad

29 Oct, 03:06

ಗುಜರಾತ್‌ನ ವಡೋದರಕ್ಕೆ ಆಗಮಿಸಿದ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ https://www.prajavani.net/news/india-news/spanish-pm-sanchez-arrives-in-vadodara-for-india-visit-3025031

Gurukul Career Academy, Dharwad

26 Oct, 03:08

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI - 545 List ನಲ್ಲಿದ್ದರೆ ಕೆಳಗಿನ ನಂಬರ್ ಗೆ ಮೆಸೇಜ್ ಮಾಡುವ ಮೂಲಕ ತಿಳಿಸಿ...😊

➡️ 9591747024

Gurukul Career Academy, Dharwad

25 Oct, 15:44

https://www.youtube.com/live/lk1aLWh2rqk?si=A19qZTN5kZzwSAb0

Today Live class Start at 9.00 PM

Gurukul Career Academy, Dharwad

25 Oct, 14:10

Congratulations To All...💐✌️🫶❤️

ನಮ್ಮ ಸಂಸ್ಥೆಯಲ್ಲಿ ಪ್ರತಿವಾರದ GK ಮತ್ತು ಪೇಪರ್ -01 ಪತ್ರಿಕೆ ಬರೆದು PSI -545 ರಲ್ಲಿ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದ ಏಕೈಕ ಸಂಸ್ಥೆ ನಮ್ಮದಾಗಿದೆ....❤️🙌

https://www.instagram.com/gurukulcareeracademydharwad/profilecard/?igsh=a3U4emdkejQ0dHp5

Gurukul Career Academy, Dharwad

25 Oct, 12:32

20/10/2024 ರಂದು ನಡೆಸಿದ SSC GD -02 ಪರೀಕ್ಷೆಯ ಫಲಿತಾಂಶ

Congratulations to All 💐💐

If You have any queries You can Call on this number ➡️ 9591747024

https://t.me/GurukulCareerAcademyDharwad

Thank You 👍

Gurukul Career Academy, Dharwad

25 Oct, 12:25

20/10/2024 ನಡೆದ SSC GD ಮಾದರಿ ಪರೀಕ್ಷೆಯ ಫಲಿತಾಂಶ 6:00 ರೊಳಗೆ ಬಿಡಲಾಗುವುದು.

20/10/2024 SSC GD Result will be Announced by 6:00 o clock

Thank You 👍

Gurukul Career Academy, Dharwad

25 Oct, 10:19

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Laxmikant Koluragi ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು 💐😍✌️👌

PSI Paper -I Topics ಚೆನ್ನಾಗಿ ಇರ್ತಾವೆ ಸರ್ ಮತ್ತು ಆ ಪೇಪರ್ ಹೀಗೆ ಬರೆಯಬೇಕು ಹಾಗು ಇದೇ ಪಾಯಿಂಟ್ಸ್ ಹಾಕಬೇಕು ಅಂತ ಚೆನ್ನಾಗಿ ಗೈಡೆನ್ಸ್ ಮಾಡ್ತಾರೆ ಸರ್ ನಿಮ್ಮ ಡೈರೆಕ್ಟರ್ ಸರ್ ಅಂತ ಹೇಳ್ತಿದ್ರಿ ಸರ್..
Congratulations ಸರ್...💐🔥❤️..

Gurukul Career Academy, Dharwad

25 Oct, 09:38

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Kadesh Aski ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು 💐😍✌️👌

Congratulations ಸರ್...💐🔥❤️

Gurukul Career Academy, Dharwad

25 Oct, 09:22

ನಮ್ಮ ಸಂಸ್ಥೆಯಲ್ಲಿ ಪ್ರತಿ ರವಿವಾರದ PSI Paper - I ಮಾದರಿ ಪರೀಕ್ಷೆ ಬರೆದು PSI - 545 ರಲ್ಲಿ ಅದೇ Average ( ಸರಾಸರಿ) ನಲ್ಲಿ ಅಂಕಗಳನ್ನು ಪಡೆದು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು...💐✌️👍👌😍

Gurukul Career Academy, Dharwad

25 Oct, 09:03

NEW RECRUITMENTS ARE :
👇🏻👇🏻👇🏻👇🏻👇🏻👇🏻👇🏻👇🏻👇🏻

★ 5267 Primary & High School Teachers
★ 825 KRIES School Teachers
★ RTO & Revenue Inspector
★ SDA, SDAA, FDA, AE, JE & AEE
★ 615 PSI & 3,500 PC
★ Prision Dept. 200 Posts
★ 650 Asst. Professor
★ 1,200 Staff Nurse
★ ACF, RFO & DRFO
★ AD Fisheries Department
★ 3863 PU College Lecturers
★ BBMP: Staff Nurse
★ RRB Group-D: 40,000 Posts
★ SBI: 8,000 Junior Associates
★ RBI & LIC 12,000 Assistants

Gurukul Career Academy, Dharwad

25 Oct, 07:02

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI - 545 List ನಲ್ಲಿದ್ದರೆ ಕೆಳಗಿನ ನಂಬರ್ ಗೆ ಮೆಸೇಜ್ ಮಾಡುವ ಮೂಲಕ ತಿಳಿಸಿ...😊

➡️ 9591747024

Gurukul Career Academy, Dharwad

25 Oct, 04:43

ಆಳ-ಅಗಲ | ಭಾರತ–ಚೀನಾ ಒಪ್ಪಂದ: ಗಡಿಯಲ್ಲಿ ನೆಲಸುವುದೇ ಶಾಂತಿ?
https://www.prajavani.net/explainer/detail/explainer-on-india-china-reach-pact-to-resolve-border-conflict-at-brics-summit-3019772

Gurukul Career Academy, Dharwad

25 Oct, 04:15

ಉತ್ತರ ಪ್ರದೇಶ | ದೀಪಾವಳಿಗೂ ಮುನ್ನ 'ವಂತಂಗಿಯಾ ಉತ್ಸವ': ಏನಿದರ ವಿಶೇಷ?
https://www.prajavani.net/news/india-news/uttar-pradesh-vantangiya-festival-to-be-organised-in-two-gonda-villages-ahead-of-diwali-3018323

Gurukul Career Academy, Dharwad

25 Oct, 03:34

https://www.youtube.com/live/-eUhIndZYyA?si=oin5Y2EOnO8htzOk

Gurukul Career Academy, Dharwad

25 Oct, 03:24

ಸಂಪಾದಕೀಯ | ಪೌರತ್ವ: ಅಸ್ಸಾಂ ರಾಜ್ಯದ ವಿವಾದಿತ ವಿಷಯವೊಂದಕ್ಕೆ ತೃಪ್ತಿಕರ ಅಂತ್ಯ https://www.prajavani.net/op-ed/editorial/editorial-on-citizenship-assam-dispute-supreme-court-verdict-3017701

Gurukul Career Academy, Dharwad

25 Oct, 03:09

ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆ: ಕಟ್ಟೆಚ್ಚರಕ್ಕೆ ಸೂಚನೆ
#villageadmnistrator #CompetitiveExams
https://www.prajavani.net/news/karnataka-news/village-admnistrator-exam-3021171

Gurukul Career Academy, Dharwad

25 Oct, 03:08

ಅನುರಣನ | ಜಾತ್ಯತೀತತೆ ಮತ್ತು ಜಾತಿ ಜನಗಣತಿ
https://www.prajavani.net/columns/anuranana/an-analysis-on-karnataka-caste-census-political-scenerio-different-opinion-3021517

Gurukul Career Academy, Dharwad

25 Oct, 03:07

ಆಳ-ಅಗಲ | ಜನಸಂಖ್ಯೆ ಕುಸಿತ: ದಕ್ಷಿಣಕ್ಕೆ ಹೊಡೆತ?
https://www.prajavani.net/explainer/detail/explainer-on-issue-of-redistribution-of-lok-sabha-constituencies-as-stalin-chandrababu-naidu-wants-more-popolation-in-their-respective-state-3021507

Gurukul Career Academy, Dharwad

25 Oct, 03:06

ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ನೇಮಕ: ನ.11ರಿಂದ ಅಧಿಕಾರ

ಓದಿ: 👇
https://www.prajavani.net/news/india-news/the-union-government-has-appoints-justice-sanjiv-khanna-as-the-next-chief-justice-of-india-successor-to-dy-chandrachud-3021306

#SupremeCourt #SanjivKhanna

Gurukul Career Academy, Dharwad

25 Oct, 03:05

ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

https://www.prajavani.net/sports/other-sports/dhyan-chand-lifetime-award-to-be-replaced-by-arjuna-lifetime-3020909

Gurukul Career Academy, Dharwad

25 Oct, 03:05

ಯಾವ ದೇಶವೂ ಭಾರತವನ್ನು ಉಪೇಕ್ಷಿಸಲಾಗದು: ಸಚಿವೆ ನಿರ್ಮಲಾ ಸೀತಾರಾಮನ್ https://www.prajavani.net/news/india-news/neither-us-nor-china-can-ignore-india-today-sitharaman-3020947?

Gurukul Career Academy, Dharwad

22 Oct, 16:03

https://www.youtube.com/live/iBYRnVa4O-E?si=GCPxa7OXji6OCHtB

Gurukul Career Academy, Dharwad

22 Oct, 15:26

🔆Candy leaf has Potential beyond its Natural Sweetening properties

Candy Leaf (Stevia rebaudiana (Bertoni) Bertoni) a plant recognized for its natural non-caloric sweetening characteristics, also has therapeutic properties for diseases like endocrine, metabolic, immune, and cardiovascular diseases, because of its effect on cellular signalling systems according to a new study.

Assam exports Stevia worldwide. The North Eastern Council (Government of India) also highlighted stevia cultivation's potential to help the northeast Indian economy due to high demand and use.

#gs3
#prelims
#environment

Join

Gurukul Career Academy, Dharwad

22 Oct, 15:26

#Places_in_news

▪️ Gibraltar

Gibraltar is a British Overseas Territory. Under the Gibraltar constitution of 2006, Gibraltar is self-governing, with some responsibilities, such as defence and foreign relations, remaining with the British government.

History: In 1704, Anglo-Dutch forces captured Gibraltar from Spain during the War of the Spanish Succession.The territory was ceded to Great Britain in perpetuity under the Treaty of Utrecht in 1713

Significance: It remains strategically important, with half the world's seaborne trade passing through the strait

Located: southern tip of the Iberian Peninsula

Gibraltar's territory covers 6.7 square kilometres & shares a 1.2-km land border with Spain.maritime border with Morocco

Gibraltar's terrain consists of the 426-metre-high Rock of Gibraltar made of Jurassic limestone & the narrow coastal lowland surrounding it.

Gibraltar is surrounded by the Mediterranean Sea & has “No Contact With The Atlantic Ocean”

Gurukul Career Academy, Dharwad

22 Oct, 12:31

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Naveen Basaligundi ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ಏನ್ ಸಾರ್ ನಿಮ್ಮ ಎಕ್ಸಾಮ್ ನಲ್ಲಿ ಮಾರ್ಕ್ಸ್ ಬರ್ತಾ ಇಲ್ಲ ಅಂತ ಹೇಳ್ತಿದ್ರೀ..

ನೋಡಿ ಇವಾಗ ಟಾಪ್ 100 ನಲ್ಲಿ ಇದೀರಾ ಸರ್ ..... ✌️😍💐

Hidden talent personality boss Nimdu...👌

Congratulations Sir...💐🔥❤️

Gurukul Career Academy, Dharwad

22 Oct, 12:01

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Prashant K B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ PSI ಆಗುವ ಸಣ್ಣ ಆಸೆಯನ್ನು ಕೊನೆಗೂ ಈಡೇರಿದೆ ಸರ್..✌️

ನಿಮ್ಮ ದೊಡ್ಡ ಕನಸಾದ KAS ಅದನ್ನು ಆ ದೇವರು ಬೇಗನೆ ಈಡೇರಿಸಲಿ ಸರ್..🤝✌️

Congratulations Sir...💐🔥❤️

Gurukul Career Academy, Dharwad

22 Oct, 11:41

ಸರಿಯಾದ ಉತ್ತರ: A [ಕೇವಲ 1, 2 ಮತ್ತು 3]

ಮೃಚ್ಛಕಟಿಕ - ಶೂದ್ರಕ ಬರೆದ ಹತ್ತು ಅಂಕಗಳ ಸಂಸ್ಕೃತ ನಾಟಕವಾಗಿದೆ.

ನಾಗಾನಂದ - ರಾಜ ಹರ್ಷ (ವರ್ಧನ ರಾಜವಂಶ) ಬರೆದ ನಾಗಗಳನ್ನು ಉಳಿಸಲು ಜೀಮೂತವಾಹನನ ಸ್ವಯಂ ತ್ಯಾಗದ ಜನಪ್ರಿಯ ಕಥೆಯೊಂದಿಗೆ ವ್ಯವಹರಿಸುವ ಐದು ನಾಟಕಗಳಲ್ಲಿನ ಅತ್ಯುತ್ತಮ ಸಂಸ್ಕೃತ ನಾಟಕಗಳಲ್ಲಿ ಒಂದಾಗಿದೆ.

• ಮುದ್ರಾರಾಕ್ಷಸ - ("ಮಂತ್ರಿಯ ಸಂಕೇತ") ವಿಶಾಖದತ್ತನ ಸಂಸ್ಕೃತದಲ್ಲಿ ಒಂದು ಐತಿಹಾಸಿಕ ನಾಟಕವಾಗಿದ್ದು, ಇದು ಉತ್ತರ ಭಾರತದಲ್ಲಿ ಅಧಿಕಾರಕ್ಕೆ ರಾಜ ಚಂದ್ರಗುಪ್ತ ಮೌರ್ಯನ ಆರೋಹಣವನ್ನು ವಿವರಿಸುತ್ತದೆ.

• ರತ್ನಾವಳಿ - ಎಂಬುದು ರತ್ನಾವಳಿ ಎಂಬ ಸುಂದರ ರಾಜಕುಮಾರಿ ಮತ್ತು ಉದಯನ ಎಂಬ ಮಹಾನ್ ರಾಜನ ಕುರಿತಾದ ಸಂಸ್ಕೃತ ನಾಟಕವಾಗಿದ್ದು, ಇದನ್ನು ಭಾರತೀಯ ಚಕ್ರವರ್ತಿ ಹರ್ಷ (ವರ್ಧನ ರಾಜವಂಶ) ಬರೆದಿದ್ದಾರೆ.

Gurukul Career Academy, Dharwad

22 Oct, 10:37

• ನಾಲ್ಕನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1799 )

👉 ಮೇಜ‌ರ್ ಜನರಲ್ ಬಾಯರ್ಡ್‌ ನಾಯಕತ್ವದಲ್ಲಿ ಕ್ರಿ.ಶ.1799ರ ಮೇ ತಿಂಗಳ 4ರಂದು ಅಂತಿಮ ಆಕ್ರಮಣವನ್ನು ನಡೆಸಲಾಯಿತು. ನಂತರ ಮರಾಠರು ಮತ್ತು ಹೈದರಾಬಾದಿನ ನಿಜಾಮನ ಸೈನ್ಯ ಇಂಗ್ಲೀಷರೊಂದಿಗೆ ಕೈಜೋಡಿಸಿದವು.

• ಈ ಒಕ್ಕೂಟಗಳ ವಿರುದ್ಧ ನಿರ್ಣಾಯಕ ಯುದ್ಧದಲ್ಲಿ ಭಾಗವಹಿಸಿದ ಟಿಪ್ಪುಸುಲ್ತಾನನು ಯುದ್ಧದಲ್ಲಿ ಗಾಯಗೊಂಡು ಘಾಸಿಗೊಂಡ ವ್ಯಾಘ್ರದ ರೀತಿಯಲ್ಲಿ ವೀರಾವೇಶದಿಂದ ಕಾದಾಡಿದನು.

• ವೀರಾವೇಶದಿಂದ ಹೊರಾಡುತ್ತಲೇ "ಟಿಪ್ಪುಸುಲ್ತಾನ್ ಮರಣ" ಹೊಂದಿದನು.

• ಅವನ ಮರಣದಿಂದಾಗಿ ನಾಲ್ಕನೇ ಆಂಗ್ಲ-ಮೈಸೂರು ಯುದ್ಧ ಕೊನೆಗೊಂಡಿತು.

Gurukul Career Academy, Dharwad

22 Oct, 10:12

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Santosh M B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Your dedication and way of reading finally paid off sir ..

Congratulations Sir...💐
🔥❤️

Gurukul Career Academy, Dharwad

22 Oct, 09:54

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Mallanagouda CH ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ ಪರಿಶ್ರಮಕ್ಕೆ ನಿಮ್ಮ ಕನಸಿನ ಹುದ್ದೆ ಸಿಕ್ಕಿದೆ ಸರ್.. ✌️😍💐

Congratulations Sir...💐🔥❤️

Gurukul Career Academy, Dharwad

22 Oct, 09:18

• ಮೂರನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1790 - 92 )

👉 ಬ್ರಿಟೀಷ್ ಭಾರತದ ಗವರ್ನರ್ ಜನರಲ್‌ನಾಗಿದ್ದ ಲಾರ್ಡ್ ಕಾನ್‌ವಾಲೀಸನು ಸ್ವತಃ ಇಂಗ್ಲೀಷ್ ಸೈನ್ಯದ ನಾಯಕತ್ವವನ್ನು ವಹಿಸಿದ್ದು ಈ ಯುದ್ಧದಲ್ಲಿ ಪ್ರಾಮುಖ್ಯತೆಗೆ ಸೂಚಿಯಾಗಿದೆ.

• ವೀರಾವೇಶದಿಂದ ಕಾದಾಡಿದ ಟಿಪ್ಪು ಸುಲ್ತಾನನು ಪ್ರಾರಂಭದಲ್ಲಿ ವಿಜಯವನ್ನು ಗಳಿಸಿದನಾದರೂ ತರುವಾಯ ಸೋಲನ್ನು ಅನುಭವಿಸಬೇಕಾಯಿತು.

• ಹೈದರಾಬಾದಿನ ನಿಜಾಮನ ಮತ್ತು ಮರಾಠರ ಸೈನ್ಯಗಳು ಮತ್ತೊಂದು ದಿಕ್ಕಿನಲ್ಲಿ ಮೈಸೂರಿನ ಸೈನ್ಯವನ್ನು ಸೋಲಿಸಿದವು. ಇಂಗ್ಲೀಷ್ ಸೈನ್ಯದ ತುಕಡಿಯೊಂದು ಲಾರ್ಡ್ ಕಾರ್ನವಾಲೀಸ್‌ನ ನಾಯಕತ್ವದಲ್ಲಿ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಲಗ್ಗೆ ಹಾಕಿ ಮುನ್ನುಗ್ಗಿತು.

• ಸುತ್ತಲೂ ಶತ್ರು ಸೈನ್ಯದಿಂದ ಅವೃತನಾದ ಟಿಪ್ಪುಸುಲ್ತಾನನು ಬೇರೆ ದಾರಿ ಕಾಣದೆ ಶರಣಾಗತನಾಗಿ "ಶ್ರೀರಂಗಪಟ್ಟಣ ಒಪ್ಪಂದಕ್ಕೆ" ಬರಲು ನಿರ್ಧರಿಸಿದನು.

• ಹೀಗಾಗಿ ಮೂರನೇ ಆಂಗ್ಲ-ಮೈಸೂರು ಯುದ್ಧವು ಶ್ರೀರಂಗಪಟ್ಟಣ ಒಪ್ಪಂದದನ್ವಯ ಕೊನೆಗೊಂಡಿತು

Gurukul Career Academy, Dharwad

22 Oct, 09:18

• ಎರಡನೇ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1780 - 1784 )

👉 ಕ್ರಿ. ಶ 1784 ರ ಮೇ 11ರಂದು ಸಹಿ ಹಾಕಲ್ಪಟ್ಟ " ಮಂಗಳೂರು ಒಪ್ಪಂದ" ಅನ್ವಯ ಎರಡನೇ ಆಂಗ್ಲ - ಮೈಸೂರು ಯುದ್ಧವು ಕೊನೆಗೊಂಡಿತು.

Gurukul Career Academy, Dharwad

22 Oct, 07:57

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI - 545 List ನಲ್ಲಿದ್ದರೆ ಕೆಳಗಿನ ನಂಬರ್ ಗೆ ಮೆಸೇಜ್ ಮಾಡುವ ಮೂಲಕ ತಿಳಿಸಿ...😊

➡️ 9591747024

Gurukul Career Academy, Dharwad

22 Oct, 07:21

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Akash Rathod ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Congratulations Sir...💐🔥❤️

Gurukul Career Academy, Dharwad

22 Oct, 07:14

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shivaraj G Patil ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

Congratulations Sir...✌️💐👍

Gurukul Career Academy, Dharwad

22 Oct, 07:03

ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Manjunath M B ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು 💐😍✌️👌..

ನಿಮ್ಮ ಪೇಪರ್ ನಲ್ಲಿ ಸ್ಕೋರ್ ಮಾಡಿದ್ರೆ ಸಾಕು ಸರ್ PSI ಆದಹಾಗೆ ಅಂತ ಹೇಳ್ತಿದ್ರಿ ಆದರೆ ಕೊನೆಗೂ PSI ನಲ್ಲಿ ಪಿಎಸ್ಐ ಸೆಲೆಕ್ಟ್ ಆದ್ರಿ ನೋಡ್ರಿ..😍👌

ನಿಮ್ಮ ಹಾರ್ಡ್ ವರ್ಕ್ ಜೊತೆಗೆ ನಿಮ್ಮ ಸರಳತೆ ,ಪ್ರಾಮಾಣಿಕವಾದ ಅಧ್ಯಯನ ಕೊನೆಗೂ ನಿಮ್ಮ ಕನಸು ನನಸು ಮಾಡಿತು ನೋಡಿ ಸರ್ ..🫶❤️😍👍

All the Very Best...😍

Gurukul Career Academy, Dharwad

22 Oct, 06:49

ನಮ್ಮ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shivaraj G Patil ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನಿಮ್ಮ PSI ಆಗೋ ಆಸೆ ಕೊನೆಗೂ ಛಲ ಬಿಡದೆ ಸಾಧಿಸಿದಿರಿ ನೋಡಿ..👌 ..🙏

Gurukul Career Academy, Dharwad

22 Oct, 06:34

ಸಂಸ್ಥೆಯಲ್ಲಿ ಮಾದರಿ ಪರೀಕ್ಷೆ ಬರೆದು PSI -545 ರಲ್ಲಿ ಆಯ್ಕೆಯಾದ ಇನ್ನೋರ್ವ ಸಾಧಕರಾದ Shridhar T U ರವರಿಗೆ ಸಂಸ್ಥೆಯ ಕಡೆಯಿಂದ ಹೃತ್ಪೂರ್ವಕ ವಂದನೆಗಳು💐😍✌️👌

ನೀವು ಬರೆದಿರುವ ಎಲ್ಲಾ ಪರೀಕ್ಷೆಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಡಿ ತುಂಬಾ ಖುಷಿಯಾಯಿತು ಸರ್...🫶❤️🔥🔥

Gurukul Career Academy, Dharwad

22 Oct, 06:30

ನಾಲ್ಕು ಆಂಗ್ಲ -ಮೈಸೂರು ಯುದ್ಧಗಳ ಬಗ್ಗೆ ಸಣ್ಣಮಾಹಿತಿ ✍️

• ಮೊದಲನೆಯ ಆಂಗ್ಲ - ಮೈಸೂರು ಯುದ್ಧ ( ಕ್ರಿ.ಶ 1767 - 1769 )

👉 ಕ್ರಿ.ಶ 1769 ರ ಏಪ್ರಿಲ್ 4ರಂದು ಹೈದರಾಲಿ ಮತ್ತು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಪರಸ್ಪರ ಸಹಮತವನ್ನು ಸಾಧಿಸಿ ಒಂದು ಒಪ್ಪಂದಕ್ಕೆ ಸಹಿಯನ್ನು ಹಾಕಿದರು. ಇದನ್ನು "ಮದ್ರಾಸ್ ಒಪ್ಪಂದ" ಎನ್ನುತ್ತಾರೆ.

• ಮದ್ರಾಸ್ ಒಪ್ಪಂದದಂತೆ ಮೊದಲನೇ ಆಂಗ್ಲ - ಮೈಸೂರು ಯುದ್ಧವು ಕೊನೆಗೊಂಡಿತು.