Art_of_Answer_Writing✍✍ @artofanswerwriting Channel on Telegram

Art_of_Answer_Writing

@artofanswerwriting

Art_of_Answer_Writing✍✍ (English)

Are you looking to enhance your writing skills and master the art of answering questions effectively? Look no further than 'Art_of_Answer_Writing✍✍' Telegram channel! This channel is dedicated to providing valuable tips, techniques, and guidance on how to write compelling and well-structured answers. Whether you are a student preparing for exams, a professional honing your communication skills, or simply someone who enjoys the art of writing, this channel is for you. Join our community of like-minded individuals who are passionate about improving their writing abilities. Stay updated with regular posts, articles, and discussions that will help you sharpen your writing prowess. Don't miss out on this amazing opportunity to take your answer writing skills to the next level! Join 'Art_of_Answer_Writing✍✍' today and unlock your full potential.

Art_of_Answer_Writing

06 Jan, 04:16

LIVE NOW...

Art_of_Answer_Writing

06 Jan, 04:16

https://youtube.com/live/pEQ8o1Jc-CI?feature=share

Art_of_Answer_Writing

05 Jan, 06:47

ಗೆಳೆಯರೇ
ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಭರತ್ ಸರ್ ಅವರ "ಭಾರತದ ಸಂವಿಧಾನ" ಹಾಗೂ "ಭಾರತದ ಅರ್ಥಶಾಸ್ತ್ರ" ವಿಷಯಗಳ ಮೇಲಿನ ರೆಕಾರ್ಡೆಡ್ ಕೋರ್ಸ್ ಅನ್ನು ಅಪ್ಲೋಡ್ ಮಾಡಲಾಗಿದೆ.
ಈ ಕೋರ್ಸ್ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಕೈಗಟುಕುವ ದರದಲ್ಲಿ ಸಿಗುವಂತೆ ಮಾಡಲಾಗಿದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ...👍💐

Art_of_Answer_Writing

03 Jan, 06:44

ಗೆಳೆಯರೇ

"ಕೆಎಎಸ್ ಕದನ"

ಇದು ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಮುಖ ಟಾಪಿಕ್ ಗಳನ್ನು ಕವರ್ ಮಾಡಿಕೊಡುವ ವಿಶಿಷ್ಟವಾದ ಬ್ಯಾಚ್ ಕೋರ್ಸ್ ಆಗಿದೆ.

ಕೆಎಎಸ್ ಮುಖ್ಯ ಪರೀಕ್ಷೆಯ ಶೇಕಡ 80ರಷ್ಟು ಪಠ್ಯಕ್ರಮವನ್ನು ಕವರ್ ಮಾಡಿಕೊಳ್ಳಲಾಗುತ್ತದೆ..
(ಕಳೆದ ವರ್ಷದ ಮುಖ್ಯ ಪರೀಕ್ಷೆಗಳಲ್ಲಿ ಯಾವ ಯಾವ ವಿಷಯಗಳ ಮೇಲೆ ಹೆಚ್ಚಿನ ಪ್ರಶ್ನೆಗಳು ಬಂದಿರುತ್ತವೆಯೋ ಅದರ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ)

ಭರತ್ ಸರ್ ಅವರು ತೆಗೆದುಕೊಳ್ಳುವ ತರಗತಿಗಳು

ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ

ಅಂತರಾಷ್ಟ್ರೀಯ ಸಂಬಂಧಗಳು

ಪ್ರಬಂಧ ಬರವಣಿಗೆ

ಅನ್ಸರ್ ರೈಟಿಂಗ್ ಟ್ರಿಕ್ಸ್ ಕ್ಲಾಸೆಸ್

ಹಿಂದಿನ ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಬಿಡಿಸುವುದು.

ಸ್ಟ್ರಾಟಜಿ ಕ್ಲಾಸಸ್

ಸುಮಾರು ನಾಲ್ಕು ತಿಂಗಳುಗಳ ಕಾಲ ಲೈವ್ ತರಗತಿಗಳು ಇರುತ್ತವೆ. ತದನಂತರ ಎಂಟು ತಿಂಗಳಗಳವರೆಗೆ ರೆಕಾರ್ಡೆಡ್ ತರಗತಿಗಳನ್ನು ನೋಡಬಹುದು. (Total 12 months)

ಬೋಧಿಸಿದ ಎಲ್ಲ ವಿಷಯಗಳ ಪಿಡಿಎಫ್ ಅನ್ನು ನೀಡಲಾಗುತ್ತದೆ.

ಭರತ್ ಸರ್ ಅವರ ಜೊತೆಗೆ ಗೂಗಲ್ ಮೀಟ್ ಸೌಲಭ್ಯ ಇರುತ್ತದೆ.

ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯನ್ನು ಕವರ್ ಮಾಡಲಾಗುತ್ತದೆ.

ಈ ಕೋರ್ಸ್ ಮುಗಿಯುವ ಹಂತಕ್ಕೆ ತಲುಪಿದಾಗ ಪ್ರಬಂಧ ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆಗಳ ಮೇಲೆ ಒಂದೊಂದು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ.

ಈ ಪ್ರಶ್ನೆ ಪತ್ರಿಕೆಗಳನ್ನು ತಾವು ಉತ್ತರಿಸಿ ಬರೆದು ಕಳುಹಿಸಬೇಕು.

ತಮ್ಮ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಜನವರಿ 12, 2025.

ಕೋರ್ಸ್ ಆರಂಭವಾಗುವ ದಿನಾಂಕ ಜನವರಿ 13, 2025..

Art_of_Answer_Writing

31 Dec, 01:40

ಗೆಳೆಯರೇ
ಕೆಎಎಸ್ / ಪಿಎಸ್ಐ 30 ನೆ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ..👍💐

Art_of_Answer_Writing

26 Dec, 15:29

https://youtube.com/live/S7FrTM5MZuI?feature=share

Art_of_Answer_Writing

22 Dec, 10:29

https://youtube.com/live/sSHl62U829c?feature=share

Art_of_Answer_Writing

20 Dec, 13:34

ಗೆಳೆಯರೇ

ಕೆಎಎಸ್/ ಪಿಎಸ್ಐ 30 ನೇ ಬ್ಯಾಚ್ ಆರಂಭವಾಗುತ್ತಿದೆ.

ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ.

ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ.

ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ.

ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ. ಆದಷ್ಟು ಬೇಗ ಪಠ್ಯಕ್ರಮ ಮುಗಿಸಿಕೊಡ ಲಾಗುತ್ತದೆ..

ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ.

ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.

ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಬ್ಯಾಚ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಭರತ್ ಸರ್ ಅವರ ಜೊತೆ ಗೂಗಲ್ ಮೀಟ್ ಇರುತ್ತದೆ .

ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ Dec 31st ,2024

JAN 01,2025 ರಿಂದ ತರಗತಿಗಳು ಆರಂಭವಾಗುತ್ತವೆ.

Art_of_Answer_Writing

08 Dec, 06:28

TODAY'S PDO GK PAPER...

Art_of_Answer_Writing

16 Nov, 05:26

29ನೇ ಬ್ಯಾಚ್ ಕೋರ್ಸ್ ನಲ್ಲಿ ಇಂದು ಸಂಜೆ 6 ಗಂಟೆಗೆ ಭರತ್ ಸರ್ ಅವರ ಸ್ಟ್ರಾಟಜೀ ತರಗತಿ ಇರುತ್ತದೆ.

Art_of_Answer_Writing

11 Nov, 12:28

ಗೆಳೆಯರೇ

ಕೆಎಎಸ್/ ಪಿಎಸ್ಐ 29 ನೇ ಬ್ಯಾಚ್ ಆರಂಭವಾಗುತ್ತಿದೆ.

ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ.

ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ.

ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ.

ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ. ಆದಷ್ಟು ಬೇಗ ಪಠ್ಯಕ್ರಮ ಮುಗಿಸಿಕೊಡ ಲಾಗುತ್ತದೆ..

ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ.

ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.

ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಬ್ಯಾಚ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಭರತ್ ಸರ್ ಅವರ ಜೊತೆ ಗೂಗಲ್ ಮೀಟ್ ಇರುತ್ತದೆ .

ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ NOV 14 ,2024

NOV 15 ರಿಂದ ತರಗತಿಗಳು ಆರಂಭವಾಗುತ್ತವೆ.

Art_of_Answer_Writing

10 Nov, 03:40

07 Nov, 14:31

07 Nov, 11:34

ಗೆಳೆಯರೇ

Mission KAS 2025 ಕೋರ್ಸ್ ನಲ್ಲಿ ಸ್ಟ್ರಾಟಜಿ ತರಗತಿಗಳು ಆರಂಭವಾಗಿದ್ದು ಅತ್ಯುತ್ತಮವಾಗಿ ನಡೆಯುತ್ತಿವೆ.

ಮುಂದಿನ ದಿನಗಳಲ್ಲಿ ಭರತ್ ಸರ್ ಅವರ ಎಥಿಕ್ಸ ತ, ಅಂತರಾಷ್ಟ್ರೀಯ ಸಂಬಂಧದ ತರಗತಿಗಳು ಹಾಗೂ ಪ್ರಬಂಧದ ತರಗತಿಗಳು ಅದ್ಭುತ ರೀತಿಯಲ್ಲಿ ಮೂಡಿ ಬರಲಿವೆ.

ಹೆಚ್ಚು ಹೆಚ್ಚು ಜ್ಞಾನವನ್ನು ನೀಡಲು ನಾವು ಕಾತರದಿಂದ ಕಾಯುತ್ತಿದ್ದೇವೆ...

Art_of_Answer_Writing

06 Nov, 11:10

https://youtube.com/live/1qrJSgTjZEk?feature=share

Art_of_Answer_Writing

06 Nov, 06:38

ಗೆಳೆಯರೇ

ಕೆಎಎಸ್/ ಪಿಎಸ್ಐ 29 ನೇ ಬ್ಯಾಚ್ ಆರಂಭವಾಗುತ್ತಿದೆ.

ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ.

ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ.

ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ.

ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ. ಆದಷ್ಟು ಬೇಗ ಪಠ್ಯಕ್ರಮ ಮುಗಿಸಿಕೊಡ ಲಾಗುತ್ತದೆ..

ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ.

ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.

ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಬ್ಯಾಚ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಭರತ್ ಸರ್ ಅವರ ಜೊತೆ ಗೂಗಲ್ ಮೀಟ್ ಇರುತ್ತದೆ .

ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ NOV 14 ,2024

NOV 15 ರಿಂದ ತರಗತಿಗಳು ಆರಂಭವಾಗುತ್ತವೆ.

Art_of_Answer_Writing

04 Nov, 01:59

Mission KAS
ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಸಮಗ್ರ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ.

ಈ ಸುವರ್ಣ ಅವಕಾಶವನ್ನು ಯಾವುದೇ ಸೀರಿಯಸ್ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳಬೇಡಿ..👍💐

Art_of_Answer_Writing

03 Nov, 14:48

https://www.youtube.com/watch?v=mQmi-Wb5Mzs&t=1942s

Art_of_Answer_Writing

01 Nov, 03:38

Mission KAS
ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಸಮಗ್ರ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ.

ಈ ಸುವರ್ಣ ಅವಕಾಶವನ್ನು ಯಾವುದೇ ಸೀರಿಯಸ್ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳಬೇಡಿ..👍💐

Art_of_Answer_Writing

14 Oct, 06:00

"ನಾವೀನ್ಯ " ಪ್ರಚಲಿತ ವಿದ್ಯಮಾನಗಳ ಕೈಪಿಡಿ

"ಮುಂಬರುವ ಪರೀಕ್ಷೆಗಳನ್ನು ಆಧರಿಸಿ, ಪ್ರಚಲಿತ ವಿದ್ಯಮಾನಗಳನ್ನು ವಿಷಯವಾರುವಾಗಿ ಸಂಗ್ರಹಿಸಿ, QR ಕೋಡ್ ಮೂಲಕ ಸಮಗ್ರವಾಗಿ ವಿಷಯ ತಿಳಿಸಿ ಕೊಡುವ ಕರ್ನಾಟಕದ ಏಕೈಕ ಮ್ಯಾಗಝೀನ್"

ಸಂಚಿಕೆ: 5 (2024ನೇ ಜುಲೈನಿಂದ ಸೆಪ್ಟೆಂಬರ್ ವರೆಗೆ)

ಪುಟಗಳ ಸಂಖ್ಯೆ: 204

ಮೊತ್ತ: 200/-

ವಿಶೇಷತೆಗಳು:

ಕನ್ನಡಿಗರಿಗೆ ಮೀಸಲಾತಿ,
ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಸ್ಥಾನಮಾನ
ಬಾಂಗ್ಲಾದಲ್ಲಿ ದಂಗೆ
SC-ST ಒಳ ಮೀಸಲಾತಿ
ಕೇಂದ್ರ ಬಜೆಟ್
ಒಲಂಪಿಕ್ಸ್ ನಲ್ಲಿ ಭಾರತ
ಸಿಬಿಐ

ಇನ್ನು ಹಲವಾರು CORE TOPICS, MICRO ISSUES ONE LINERS, MCQ, INPC

ಇವೆಲ್ಲವುಗಳನ್ನು POLITY, ECONOMICS, ENVIRONMENT ಹೀಗೆ ಹಲವು ವಿಷಯವಾರುವಾಗಿ ವಿಂಗಡಿಸಿ ಪ್ರಕಟಿಸಲಾಗಿದೆ.

ಈ ಕೈಪಿಡಿಯನ್ನು ನಿಮ್ಮದಾಗಿಸಿಕೊಳ್ಳಲು ಧಾರವಾಡದ ನಮ್ಮ ಬುಕ್ ಸ್ಟಾಲ್ ಗೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕ ನಿಮ್ಮ ಮನೆಗೆ ತಲುಪಲು 8660552063 ನಂಬರ್ ಕರೆ ಮಾಡಬಹುದು

ಆಫೀಸರ್ಸ್ ಅಡ್ಡಾ ಮ್ಯಾಗಝೀನ್ ಕಛೇರಿ:
OFFICERS ADDA STUDIOS
Shri Sadguru Nilaya
#12, SKS Colony, 5th Cross, Haliyal Road,
Near Parisar Bhavan Dharwad-580001

8660552063 (10am-6pm)

Google map Link:
https://shorturl.at/8Gv7u

Art_of_Answer_Writing

09 Oct, 10:24

Books Available...
Contact:86605-52063

Art_of_Answer_Writing

07 Oct, 12:43

https://youtube.com/live/lASn3bD69NE?feature=share

Art_of_Answer_Writing

04 Oct, 01:44

https://youtube.com/live/OE2I9gFvdko?feature=share

Art_of_Answer_Writing

30 Sep, 12:16

👆👆👆👆👆👆👆👆ಗೆಳೆಯರೇ

ಬ್ರಹ್ಮಾಸ್ತ್ರ 2.0 ಕ್ರ್ಯಾಶ್ ಕೋರ್ಸ್ ಅತ್ಯಂತ ಅದ್ಭುತವಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳಿಂದ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ..

ಇನ್ನು ಸಾಕಷ್ಟು ಜ್ಞಾನ ಹಂಚುವ ಕಾರ್ಯ ಬಾಕಿ ಇದೆ.. ಇನ್ನು ಮುಂಬರುವ ದಿನಗಳಲ್ಲಿ ಅದ್ಭುತ ತರಗತಿಗಳನ್ನ ನಡೆಸೋಣ ಸಹಕರಿಸುತ್ತಿರುವ ಕೋರ್ಸ್ ಎಲ್ಲ ವಿದ್ಯಾರ್ಥಿಗಳಿಗೂ ಧನ್ಯವಾದಗಳು👍💐

Art_of_Answer_Writing

30 Sep, 03:14

ಗೆಳೆಯರೇ

ಆಫೀಸರ್ಸ್ ಅಡ್ಡ ಬುಕ್ ಶಾಪ್ ನಲ್ಲಿ ಮತ್ತು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಲು ವ್ಯಕ್ತಿಗಳು ಬೇಕಾಗಿದ್ದಾರೆ, ಕಡ್ಡಾಯವಾಗಿ ಧಾರವಾಡದಲ್ಲಿರಬೇಕು, ಆಸಕ್ತರು ಕೆಳಗಿನ ನಂಬರ್ಗೆ ಕಾಲ್ ಮಾಡಿ ಮತ್ತು ತಕ್ಷಣ ಕೆಳಗಿನ ಲೊಕೇಶನ್ ಗೆ ಹೋಗಿ ಭೇಟಿ ಕೊಡಿ

Contact: 86605-52063

ಭೇಟಿ ನೀಡುವ ಸ್ಥಳ:👇👇👇

https://www.google.com/maps/@15.44864

Art_of_Answer_Writing

21 Sep, 08:37

👆👆👆👆👆👆👆ಗೆಳೆಯರೇ

ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯುತ್ತಿರುವ VAO & PDO ಪರೀಕ್ಷೆಗಳಿಗಾಗಿ REVISION COURSE ಆರಂಭ ಮಾಡಲಾಗುತ್ತಿದೆ.

ಇದು ರಾಜ್ಯದಲ್ಲಿಯೇ ವಿನೂತನ ಪ್ರಯತ್ನವಾಗಿದೆ.

GK ಪೇಪರ್ ನಲ್ಲಿ ಬರುವ ಎಲ್ಲ ವಿಷಯಗಳನ್ನು ಕವರ್ ಮಾಡಲಾಗುತ್ತದೆ. (ಕಮ್ಯುನಿಕೇಷನ್ ಹೊರತುಪಡಿಸಿ)

ಸಾಮಾನ್ಯ ಅಧ್ಯಯನದ ಪ್ರತಿಯೊಂದು ವಿಷಯದ ಮಹತ್ವದ ಟಾಪಿಕ್ ಗಳನ್ನು ಚರ್ಚೆ ಮಾಡಲಾಗುತ್ತದೆ.

ಇದಾಗಲೇ ಓದಿದ ವಿದ್ಯಾರ್ಥಿಗಳಿಗೆ ಪುನರ್ಮನನ ಮಾಡಲು ಈ ಕೋರ್ಸ್ ಸಹಾಯಕವಾಗಿದೆ.

ಪ್ರಮುಖ ಕಾನ್ಸೆಪ್ಟ್ ಗಳ ಜೊತೆಗೆ FACTUAL ಗಳನ್ನು ಕವರ್ ಮಾಡಲಾಗುತ್ತದೆ.

ಭರತ್ ಸರ್ ಅವರ ಸ್ಟ್ರಾಟಜಿ ತರಗತಿಗಳು ಇರುತ್ತವೆ.

ಪ್ರತಿದಿನ ಮೂರರಿಂದ ನಾಲ್ಕು ತರಗತಿಗಳು ಇರುತ್ತವೆ.

Revision is key to success
ಎಂಬ ಮಾತಿನಂತೆ ಕೊನೆಯ ಕ್ಷಣದ ರಿವಿಜನ್ ಅತ್ಯಂತ ಪ್ರಮುಖವಾಗಿದೆ ಮತ್ತು ವಿದ್ಯಾರ್ಥಿಗಳ ಯಶಸ್ಸು ಅದರ ಮೇಲೆ ನಿಂತಿದೆ .

ತಮ್ಮಷ್ಟಕ್ಕೆ ತಮಗೆ REVISION ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮಾತ್ರ ಈ ಕೋರ್ಸ್ ಇರುತ್ತದೆ.

ಭರತ್ ಸರ್ ಅವರನ್ನು ಒಳಗೊಂಡು ಆಫೀಸರ್ಸ್ ಅಡ್ಡದ ಇತರ ಸಂಪನ್ಮೂಲ ವ್ಯಕ್ತಿಗಳು ಈ ಕೋರ್ಸ್ ನಲ್ಲಿ ಪಾಠ ಮಾಡುತ್ತಾರೆ.

ಭರತ್ ಸರ್ ಅವರ ವಿಶೇಷ ಮ್ಯಾಪ ರೀಡಿಂಗ್ (ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿರುವ ಜಗತ್ತಿನ ಪ್ರಮುಖ ಸ್ಥಳಗಳು) ತರಗತಿಗಳು ಇರುತ್ತವೆ.

Course Fees : 999/-

ಸೇರಿಕೊಳ್ಳಲು ಕೊನೆಯ ದಿನಾಂಕ ಸಪ್ಟಂಬರ್ 29

ತರಗತಿಗಳು ಸೆಪ್ಟಂಬರ್ 30 ರಿಂದ ಆರಂಭವಾಗುತ್ತವೆ.

Art_of_Answer_Writing

19 Sep, 08:40

ಗೆಳೆಯರೇ

ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕೆಲವೇ ಕೆಲವು ಆಯ್ದ ವಿದ್ಯಾರ್ಥಿಗಳಿಗೆ

"VAO &PDO REVISION CRASH COURSE " ಮಾಡಲಾಗುತ್ತಿದೆ ಆಸಕ್ತ ವಿದ್ಯಾರ್ಥಿಗಳು
8217546761 ನಂಬರಿಗೆ ತಮ್ಮ ಹೆಸರು ಸಹಿತ CRASH COURSE ಎಂದು ಟೈಪ್ ಮಾಡಿ ಕಳುಹಿಸಿ...

ಅತಿ ಶೀಘ್ರದಲ್ಲಿ ಕೋರ್ಸ್ ನ ಕುರಿತ ಎಲ್ಲ ಮಾಹಿತಿ ನೀಡಲಾಗುತ್ತದೆ...
(Effective Revision ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ಮಾತ್ರ ಮೆಸೇಜ್ ಕಳುಹಿಸಿ)

Art_of_Answer_Writing

17 Sep, 11:55

ಗೆಳೆಯರೇ

ಬ್ರಹ್ಮಾಸ್ತ್ರ 2.0 ಕ್ರ್ಯಾಷ್ ಕೋರ್ಸ್ ನಲ್ಲಿ ಜಗತ್ತಿನ ಪ್ರಮುಖ ನದಿಗಳ ಬಗ್ಗೆ ಚರ್ಚೆ ಆರಂಭವಾಗಿದೆ... ಜಗತ್ತಿನ ಪ್ರಮುಖ ಜಲಸಂಧಿಗಳು, ಜಗತ್ತಿನ ಪ್ರಮುಖ ಸರೋವರಗಳು, ಜಗತ್ತಿನ ಪ್ರಮುಖ ಪರ್ವತ ಶ್ರೇಣಿಗಳು,... ಹೀಗೆ ಪ್ರಪಂಚದ ಭೂಗೋಳ ಶಾಸ್ತ್ರದ ಬಗ್ಗೆ ಸಮಗ್ರವಾಗಿ ಚರ್ಚೆ ಮುಂದುವರೆಯುತ್ತದೆ.

ಚರ್ಚೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಯವೃಂದಕ್ಕೆ ಧನ್ಯವಾದಗಳು.

ಒಂದು ವೇಳೆ ಕ್ರ್ಯಾಶ್ ಕೋರ್ಸ್ ಗೆ ಜಾಯಿನ್ ಆಗುವುದನ್ನು ಮರೆತಿದ್ದರೆ, ಇದೇ ತಮಗೆ ಕೊನೆಯ ಅವಕಾಶವಿರುತ್ತದೆ. ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ