ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು @lkgos Channel on Telegram

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

@lkgos


ಕರ್ನಾಟಕ ರಾಜ್ಯ ಸರ್ಕಾರಿ ಆದೇಶಗಳು, ಸುತ್ತೋಲೆಗಳು, ನಡಾವಳಿಗಳು, ಅಧಿಸೂಚನೆಗಳು, ಸುಗ್ರೀವಾಜ್ಞೆಗಳು, ಉದ್ಯೋಗ, ಶಿಕ್ಷಣ, ಸಾಮಾನ್ಯ ಜ್ಞಾನ, ನ್ಯೂಸ್,

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು (Kannada)

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು ನೂತನ ಕನಸುಗಳ ಪ್ರಯೋಗದ ಜಗತ್ತಿನಲ್ಲಿ ಒಂದು ಮಹತ್ತರವಾದ ಮೂಲಕವಾಗಿದೆ. ಈ ಚಾನಲ್ ನೀಡುವ ಸರಳ ಮತ್ತು ಶಿಕ್ಷಣಾತ್ಮಕ ಸಮಾಚಾರಗಳಿಂದ ನೀವು ಸರ್ಕಾರಿ ಆದೇಶಗಳು, ಸುತ್ತೋಲೆಗಳು, ನಡಾವಳಿಗಳು, ಅಧಿಸೂಚನೆಗಳು, ಸುಗ್ರೀವಾಜ್ಞೆಗಳು, ಉದ್ಯೋಗ, ಶಿಕ್ಷಣ, ಸಾಮಾನ್ಯ ಜ್ಞಾನ, ನ್ಯೂಸ್ ಇತ್ಯಾದಿ ವಿಷಯಗಳನ್ನು ಪಡೆಯಬಹುದು. ಈ ಚಾನಲ್ ನಡುವೆ ನೀವು ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಮಾಹಿತಿ ಮತ್ತು ಅಪ್ಡೇಟ್‌ಗಳನ್ನು ಸುಲಭವಾಗಿ ಪಡೆಯಬಹುದು. ಹಾಗೂ ಸರ್ಕಾರಿ ಆದೇಶಗಳ ಸಂಬಂಧವಾದ ಮಾಹಿತಿ ಶೇರ್ ಮಾಡಬಹುದು. ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರದ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ಹೊಂದಿಕೊಳ್ಳಬಹುದು. ಸರ್ಕಾರಿ ಆದೇಶಗಳು & ಸುತ್ತೋಲೆಗಳು ಚಾನಲ್ ಕೂಡಿದ ಮಮ್ಮೆಗಳನ್ನೂ ಚರ್ಚಾ ವಿಷಯಗಳನ್ನೂ ನೀವು ಇಲ್ಲಿ ಕಂಡುಹಿಡಿಯಬಹುದು. ಈ ಚಾನಲ್ ನಿಮಗೆ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳ ಬಗ್ಗೆ ಪೂರ್ಣವಾದ ಮಾಹಿತಿಯನ್ನು ಒದಗಿಸುತ್ತದೆ. ಅಲ್ಲದೆ, ನೀವು ಮತ್ತು ನಿಮ್ಮ ಸುತ್ತೋಲೆರ ಸಮಾಚಾರ ಹಂಚಿಕೊಳ್ಳಲು ಇಲ್ಲಿ ಸುಲಭವಾಗಿ ಪ್ರವೇಶಿಸಬಹುದು. ಆಶಾವಾದಿಯಾಗಿ ಸೇರಿಕೊಳ್ಳಿ ಹಾಗೂ ಸಮಾಜದ ಜೊತೆಗೆ ಕರ್ನಾಟಕ ರಾಜ್ಯದ ಸರ್ವಶ್ರೇಷ್ಠ ಸರ್ಕಾರಿ ಆದೇಶಗಳ ಸಮಾಚಾರವನ್ನು ಸದಾ ಹೊಂದಿರಿ.

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

02 Feb, 04:20


*MDM ಕ್ಯಾಲ್ಕುಲೇಟರ್ ಅಪ್ಲಿಕೇಶನ್*

ಹೊಸ ನೋಂದಣಿಗಳು *ಸೋಮವಾರ, 03-02-2025, ಬೆಳಿಗ್ಗೆ 10:00 ಗಂಟೆಗೆ* ಆರಂಭವಾಗುತ್ತವೆ ಮತ್ತು *100 ನೋಂದಣಿಗಳು* ಪೂರ್ಣಗೊಳ್ಳುವವರೆಗೆ ಮಾತ್ರ ತೆರೆಯಿರುತ್ತದೆ.

*🔗 ನೋಂದಣಿ ಲಿಂಕ್:* https://mdmcalculator.com/register.php
*📱 MDM ಕ್ಯಾಲ್ಕುಲೇಟರ್ ಆಂಡ್ರಾಯ್ಡ್ ಆಪ್:* https://play.google.com/store/apps/details?id=com.mdmcalculator.app

*ವಿಶ್ವಾಸಪೂರ್ವಕ,*
*ಞ ಟ್ರಸ್ಟ್*


*MDM Calculator Application*

New registrations will open on *Monday, 03-02-2025, at 10 AM* and will close after *100 registrations* are completed.

🔗 *Registration Link:* https://mdmcalculator.com/register.php
📱 *MDM Calculator Android App:* https://play.google.com/store/apps/details?id=com.mdmcalculator.app

*Regards,*
*InyaTrust*

*ಈ ಸಂದೇಶವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮಲ್ಲಿರುವ ಎಲ್ಲ ಗುಂಪುಗಳಿಗೆ ಶೇರ್ ಮಾಡಿ*

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

12 Jan, 15:01


*MDM CALCULATOR APP*
https://play.google.com/store/apps/details?id=com.mdmcalculator.app

*ಕಿರಿಯ ಪ್ರಾಥಮಿಕ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/GnW-h7DC-HE

*ಹಿರಿಯ ಪ್ರಾಥಮಿಕ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/IUmOuE8pS6A

*ಪ್ರೌಢ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/4iVlL2iTZkk

*MDM calculator App ನಿಂದ ಶಿಕ್ಷಕರಿಗೆ ಹೇಗೆ ಸಹಾಯ ಮಾಡುತ್ತದೆ?*

1. ಈ ಆಪ್ ಅನ್ನು ನಿರ್ವಹಿಸುವುದು ತುಂಬಾ ಸುಲಭ
2. ಮಕ್ಕಳ ಸಂಖ್ಯೆಯನ್ನು ನಮೂದಿಸಿದರೆ ಸಾಕು ಉಳಿದ ಎಲ್ಲಾ ಲೆಕ್ಕಾಚಾರಗಳನ್ನು ತಾನಾಗಿಯೇ ಮಾಡುತ್ತದೆ
3. ಎಲ್ಲಾ ರೀತಿಯ ವರದಿಗಳನ್ನು ಸಂಪೂರ್ಣವಾಗಿ ನೋಡಬಹುದು ಹಾಗೆ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆಯಬಹುದು
4. ಹೊಸ ಪರಿಷ್ಕೃತ ದರಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡುತ್ತದೆ
5. ನಿಮ್ಮ ಶಾಲೆಯ ಮಧ್ಯಾಹ್ನದ ಬಿಸಿ ಊಟದ ಮಾಹಿತಿಯು ನಿಮ್ಮ ಜೇಬಿನಲ್ಲಿ ಇದ್ದಂತೆ

*MDM CALCULATOR ರಿಜಿಸ್ಟರ್ ಮಾಡುವ ಮೊದಲು ತಮ್ಮ ಬಳಿ ಇರಬೇಕಾದಂತಹ ಮಾಹಿತಿ*
https://youtu.be/XiLoqOB4g_c?si=HagQESzYz6BpmSOA

*MDM Calculator registration link*
https://mdmcalculator.com/register.php

*MDM CALCULATOR LOGIN LINK*
https://mdmcalculator.com/

*ಅಪ್ಲೋಡ್ ಮಾಡಲು ಬೇಕಾದ ಮಾದರಿ ದಾಖಲೆ*
https://mdmcalculator.com/sample/samplefile.pdf

*ರೀಜಿಸ್ಟರ್‌ ಮಾಡುವ ವಿಧಾನ*
https://youtu.be/ba4qXrECS0A

*ಲಾಗಿನ್ ಮತ್ತು ಲಾಗ್‌ಔಟ್*
https://youtu.be/o8NnhTVKtsU
-----
ನಿಮ್ಮಲ್ಲಿರುವ ಎಲ್ಲಾ ಗುಂಪುಗಳಿಗೂ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

11 Jan, 13:13


Sslc ಹಾಗು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
----------
SSLC ವಾರ್ಷಿಕ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://www.inyatrust.co.in/2025/01/karnataka-sslc-exam-1-final-timetable.html

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://www.inyatrust.co.in/2025/01/karnataka-2nd-puc-exam-1-final.html
-------
ಕೆಲ ವಿದ್ಯಾರ್ಥಿಗಳಿಗೂ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

06 Jan, 15:22


10ನೇ ತರಗತಿ ವಾರ್ಷಿಕ ಪರೀಕ್ಷೆಯ ಕನ್ನಡ ಹಿಂದಿ ಹಾಡು ಗಣಿತ ವಿಷಯದ ಮಾದರಿ ಹಾಗೂ ಅಭ್ಯಾಸ ಪತ್ರಿಕೆಗಳು 2025
-------
10ನೇ ತರಗತಿ ಗಣಿತ ವಿಷಯದ ಮಾದರಿ/ ಅಭ್ಯಾಸ ಪತ್ರಿಕೆಗಳು
https://www.inyatrust.co.in/2020/02/10mqps.html

10ನೇ ತರಗತಿ ಕನ್ನಡ ವಿಷಯದ ಮಾದರಿ/ಅಭ್ಯಾಸ ಪತ್ರಿಕೆಗಳು
https://www.inyatrust.co.in/2020/02/10kmqp.html

10ನೇ ತರಗತಿ ಹಿಂದಿ ವಿಷಯದ ಮಾದರಿ/ಅಭ್ಯಾಸ ಪತ್ರಿಕೆಗಳು
https://www.inyatrust.co.in/2020/02/10hmqp.html
--------
ಎಲ್ಲಾ ವಿದ್ಯಾರ್ಥಿಗಳು ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

04 Jan, 14:49


10ನೇ ತರಗತಿ ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯ ಉತ್ತರಗಳು. ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ
SSLC Model question papers 2025 key answers
https://www.inyatrust.co.in/2025/01/sslc-kseab-model-question-paper-2025.html

10ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ 2025
https://www.inyatrust.co.in/2024/12/karnataka-sslc-exam-1-tentative.html

ಮಧ್ಯಾಹ್ನದ ಬಿಸಿ ಊಟದ ಕ್ಯಾಲ್ಕುಲೇಟರ್ ವೆಬ್ ಅಪ್ಲಿಕೇಶನ್

ಮಧ್ಯಾಹ್ನದ ಬಿಸಿ ಊಟದ ಯೋಜನೆಯನ್ನು ಸುಗಮವಾಗಿ ನಿರ್ವಹಿಸಲು, MDM ಕ್ಯಾಲ್ಕುಲೇಟರ್ ವೆಬ್ ಅಪ್ಲಿಕೇಶನ್‌ ಶಿಕ್ಷಕರಿಗೆ ಅತ್ಯುತ್ತಮ ಉಪಕರಣವಾಗಿದೆ. ಈ ವೆಬ್‌ಸೈಟ್‌ ಬಳಸುವ ಮೂಲಕ ಮಕ್ಕಳ ಹಾಜರಾತಿಯನ್ನು ನಮೂದಿಸಿದ ನಂತರ, ಹಾಜರಾತಿ ಆಧಾರದ ಮೇಲೆ ಅಗತ್ಯ ಆಹಾರ ಸಾಮಾನುಗಳ ಪ್ರಮಾಣವನ್ನು ಲೆಕ್ಕಹಾಕಬಹುದು. ಇದರ ಮೂಲಕ ಶಾಲೆಗಳಿಗೆ ಆಯಾ ದಿನದ ಆಹಾರ ಸಾಮಾನುಗಳ ಲೆಕ್ಕಾಚಾರ ಮತ್ತು ವರದಿಗಳನ್ನು ತಯಾರಿಸಲು ನೆರವಾಗುತ್ತದೆ. ಸಾಮಾನುಗಳ ತೂಕ, ಹಾಜರಾತಿ, ಆಹಾರ ಪಟ್ಟಿ, ಮತ್ತು ದಾಸ್ತಾನು ನಿರ್ವಹಣೆ ಸೇರಿ ವಿವಿಧ ಚಟುವಟಿಕೆಗಳಿಗೆ ಈ ಅಪ್ಲಿಕೇಶನ್ ಉಪಯುಕ್ತವಾಗಿರುತ್ತದೆ. ವರದಿಗಳನ್ನು ಡೌನ್‌ಲೋಡ್ ಮಾಡುವ ವ್ಯವಸ್ಥೆ ಇದರಲ್ಲಿ ಇದೆ, ಇದು ಶಿಕ್ಷಕರಿಗೆ ವೇಗವಾಗಿ ಕೆಲಸ ಮುಗಿಸಲು ನೆರವಾಗುತ್ತದೆ. ಈ ಉಪಕರಣ ಬಿಸಿ ಊಟ ನಿರ್ವಹಣೆಯಲ್ಲಿನ ನಿಖರತೆ ಮತ್ತು ಸಮಯೋಚಿತತೆಯನ್ನು ಸಾಧಿಸಲು ಅತ್ಯುತ್ತಮ ಪರಿಹಾರವಾಗಿದೆ.

ಹೊಸ ಸೇರ್ಪಡೆ , ಮೊಟ್ಟೆ ಚಿಕ್ಕಿ ಹಾಗೂ ಬಾಳೆಹಣ್ಣುಗಳನ್ನು APF ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ ಲೆಕ್ಕಾಚಾರ ಮಾಡುತ್ತದೆ
https://www.inya.in/2025/01/mid-day-meals-calculatorkarnataka.html

Direct link
https://mdmcalculator.com
-----
ಎಲ್ಲರಿಗೂ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

03 Jan, 13:07


10ನೇ ತರಗತಿ ಕನ್ನಡ ಮತ್ತು ಗಣಿತ ವಿಷಯದ ಹೊಸ ಪಾಸಿಂಗ್ ಪ್ಯಾಕೇಜ್ ಗಳು 2025
-------------
10th std kannada passing package 2025
https://www.inyatrust.co.in/2018/11/kpp.html

10th std maths passing package 2025
https://www.inyatrust.co.in/2018/11/mpp.html
------
ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

02 Jan, 12:06


10ನೇ ತರಗತಿ ವಾರ್ಷಿಕ ಪರೀಕ್ಷೆಯ ಎಲ್ಲ ವಿಷಯಗಳ 2 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಈಗ ತಾನೆ KSEAB ವತಿಯಿಂದ ಬಿಡುಗಡೆಯಾಗಿದೆ . ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ
SSLC Model question papers 2025
https://www.inyatrust.co.in/2025/01/sslc-kseab-model-question-paper-2025.html

ಮಾರ್ಚ್ ತಿಂಗಳಲ್ಲಿ ನಡೆಯುವ SSLC ವಾರ್ಷಿಕ ಪರೀಕ್ಷೆಯ ನೀಲ ನಕಾಶೆ(blueprint)
https://www.inyatrust.co.in/2025/01/sslc-board-examination-blueprint-2024-25.html
-----
ಎಲ್ಲರಿಗೂ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

19 Dec, 08:12


*ಮಧ್ಯಾಹ್ನದ ಬಿಸಿ ಊಟದ ಕ್ಯಾಲ್ಕುಲೇಟರ್ ವೆಬ್ ಅಪ್ಲಿಕೇಶನ್*

ಮಧ್ಯಾಹ್ನದ ಬಿಸಿ ಊಟದ ಯೋಜನೆಯನ್ನು ಸುಗಮವಾಗಿ ನಿರ್ವಹಿಸಲು, MDM ಕ್ಯಾಲ್ಕುಲೇಟರ್ ವೆಬ್ ಅಪ್ಲಿಕೇಶನ್‌ ಶಿಕ್ಷಕರಿಗೆ ಅತ್ಯುತ್ತಮ ಉಪಕರಣವಾಗಿದೆ. ಈ ವೆಬ್‌ಸೈಟ್‌ ಬಳಸುವ ಮೂಲಕ ಮಕ್ಕಳ ಹಾಜರಾತಿಯನ್ನು ನಮೂದಿಸಿದ ನಂತರ, ಹಾಜರಾತಿ ಆಧಾರದ ಮೇಲೆ ಅಗತ್ಯ ಆಹಾರ ಸಾಮಾನುಗಳ ಪ್ರಮಾಣವನ್ನು ಲೆಕ್ಕಹಾಕಬಹುದು. ಇದರ ಮೂಲಕ ಶಾಲೆಗಳಿಗೆ ಆಯಾ ದಿನದ ಆಹಾರ ಸಾಮಾನುಗಳ ಲೆಕ್ಕಾಚಾರ ಮತ್ತು ವರದಿಗಳನ್ನು ತಯಾರಿಸಲು ನೆರವಾಗುತ್ತದೆ. ಸಾಮಾನುಗಳ ತೂಕ, ಹಾಜರಾತಿ, ಆಹಾರ ಪಟ್ಟಿ, ಮತ್ತು ದಾಸ್ತಾನು ನಿರ್ವಹಣೆ ಸೇರಿ ವಿವಿಧ ಚಟುವಟಿಕೆಗಳಿಗೆ ಈ ಅಪ್ಲಿಕೇಶನ್ ಉಪಯುಕ್ತವಾಗಿರುತ್ತದೆ. ವರದಿಗಳನ್ನು ಡೌನ್‌ಲೋಡ್ ಮಾಡುವ ವ್ಯವಸ್ಥೆ ಇದರಲ್ಲಿ ಇದೆ, ಇದು ಶಿಕ್ಷಕರಿಗೆ ವೇಗವಾಗಿ ಕೆಲಸ ಮುಗಿಸಲು ನೆರವಾಗುತ್ತದೆ. ಈ ಉಪಕರಣ ಬಿಸಿ ಊಟ ನಿರ್ವಹಣೆಯಲ್ಲಿನ ನಿಖರತೆ ಮತ್ತು ಸಮಯೋಚಿತತೆಯನ್ನು ಸಾಧಿಸಲು ಅತ್ಯುತ್ತಮ ಪರಿಹಾರವಾಗಿದೆ.

*MDM CALCULATOR ರಿಜಿಸ್ಟರ್ ಮಾಡುವ ಮೊದಲು ತಮ್ಮ ಬಳಿ ಇರಬೇಕಾದಂತಹ ಮಾಹಿತಿ*
https://youtu.be/XiLoqOB4g_c?si=HagQESzYz6BpmSOA

*MDM Calculator registration link*
https://mdmcalculator.com/register.php

*MDM CALCULATOR LOGIN LINK*
https://mdmcalculator.com/

*ಅಪ್ಲೋಡ್ ಮಾಡಲು ಬೇಕಾದ ಮಾದರಿ ದಾಖಲೆ*
https://mdmcalculator.com/sample/samplefile.pdf

*ವಿಡಿಯೋ ಟ್ಯುಟೋರಿಯಲ್ಸ್ (ಹೆಚ್ಚಿನ ಮಾಹಿತಿ ನೀಡುವ ವಿಡಿಯೋಗಳು):*

1. *ರೀಜಿಸ್ಟರ್‌ ಮಾಡುವ ವಿಧಾನ*
https://youtu.be/ba4qXrECS0A

2. *ಲಾಗಿನ್ ಮತ್ತು ಲಾಗ್‌ಔಟ್*
https://youtu.be/o8NnhTVKtsU

3. *ಶಾಲಾ ಗುಂಪುಗಳನ್ನು ರಚಿಸುವುದು*
https://youtu.be/1zwaB0MLCVE

4. *ಶಾಲಾ ಗುಂಪುಗಳಿಗೆ ತರಗತಿಗಳನ್ನು ಸೇರಿಸುವುದು*
https://youtu.be/VQVYyTZX5O8

5. *ಗುಂಪು ಮತ್ತು ಗುಂಪುವಿಲ್ಲದ ರೀತಿಯಲ್ಲಿ ಸಾಮಗ್ರಿಗಳನ್ನು ಸೇರಿಸುವುದು*
https://youtu.be/O-TinhEy_As

6. *ಆಹಾರ ಮೆನುವನ್ನು ರಚಿಸುವುದು*
https://youtu.be/iIhyorVgrz4

7. *ಸಾಮಗ್ರಿಗಳ ಪ್ರಮಾಣಗಳನ್ನು ಸೇರಿಸುವುದು*
https://youtu.be/MqEMsNF1E-Q

8. *ಸಿಜೆ ವಿವರಗಳನ್ನು ಸೇರಿಸುವುದು*
https://youtu.be/_IPdUAiJ4XQ

9. *ಸಾಮಗ್ರಿಗಳನ್ನು ದಾಸ್ತಾನುವಿಗೆ ಸೇರಿಸುವುದು*
https://youtu.be/TzIFG7Lc6lk

10. *ದೈನಂದಿನ ಹಾಜರಾತಿಯನ್ನು ಸೇರಿಸುವುದು*
https://youtu.be/DbV1iW64VDY

11. *ವರದಿ ರಚನೆ ಮತ್ತು ಡೌನ್‌ಲೋಡ್ ಮಾಡುವುದು*
https://youtu.be/A50KlvuuS8g

12. *ಪ್ರೊಫೈಲ್ ಎಡಿಟ್, ಡೇಟಾ ಕ್ಲಿಯರ್, ಖಾತೆ ಅಳಿಸುವುದು, ಪಾಸ್‌ವರ್ಡ್ ಬದಲಿಸುವುದು, ಪಾಸ್‌ಕೋಡ್ ಬದಲಿಸುವುದು*
https://youtu.be/VtZrEkH3EV8

*ಸಾಮಗ್ರಿಗಳನ್ನು ಮಿಲ್ಕ್ ಮೆನುವಿನಲ್ಲಿ ಸೇರಿಸುವುದು*
https://youtu.be/G6hc4dF47h0?si=ymM41oNUVT5Rjlvy

*Password ಮರೆತು ಹೋದಲ್ಲಿ ಪುನ ಹೊಸದಾಗಿ reset ಮಾಡುವುದು*
https://youtu.be/fcsXKSDLUvE?si=miZizwkVUWubW7kP

From
InyaTrust.com

*ನಿಮ್ಮ ಎಲ್ಲಾ ಶಿಕ್ಷಕ ಮಿತ್ರರಿಗೆ ಶೇರ್ ಮಾಡಿ*

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

13 Dec, 03:08


NEW SSLC maths passing package 2025
https://www.inyatrust.co.in/2018/11/mpp.html

10th Standard FA3 Question papers
https://www.inyatrust.co.in/2016/11/10th-fa3.html

8th std FA3 Question papers
https://www.inyatrust.co.in/2024/12/class-8-fa3.html

9th std FA3 Question papers
https://www.inyatrust.co.in/2023/12/9th-standard-third-formative.html
------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

03 Dec, 04:26


ಎಸ್ ಎಸ್ ಎಲ್ ಸಿ ಪರೀಕ್ಷೆ -1 ರ ತಾತ್ಕಾಲಿಕ ವೇಳಾಪಟ್ಟಿ 2024-25
http://www.inyatrust.co.in/2024/12/karnataka-sslc-exam-1-tentative.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

28 Sep, 14:29


KSEAB ವತಿಯಿಂದ ಇಂದು ನಡೆದ SSLC ರಾಜ್ಯಮಟ್ಟದ ವಿಜ್ಞಾನ ಮಧ್ಯವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ
SSLC State level science midterm examination key answer
http://www.inyatrust.co.in/2024/09/kseab-sslc-midterm-examination-question.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

27 Sep, 16:57


*ಪ್ರವಾಹದ ಸುರಕ್ಷತೆಯ ಬಗ್ಗೆ ಕ್ವಿಜ್ ನಲ್ಲಿ ಭಾಗವಹಿಸಿ ಹಾಗೂ ಗೆಲ್ಲಿರಿ 5000 ರೂ ಬಹುಮಾನ*
--------
ಭಾರತವು ತೀವ್ರ ಪ್ರವಾಹದ ಸವಾಲುಗಳನ್ನು ಎದುರಿಸುತ್ತಿದೆ, ಜೀವನ ಮತ್ತು ಸೌಕರ್ಯಗಳನ್ನು ಅಸ್ತವ್ಯಸ್ತಗೊಳಿಸುತ್ತದೆ. ಸಾರ್ವಜನಿಕ ಜಾಗೃತಿಯನ್ನು ವೃದ್ಧಿಸಲು, ಎನ್‌ಡಿಎಂಎ ಮತ್ತು ಮೈಗೋವ್ ಆನ್‌ಲೈನ್ ಕ್ವಿಜ್ ಆಯೋಜಿಸುತ್ತಿದೆ. ಇದು ಪ್ರವಾಹಪ್ರವಣ ಪ್ರದೇಶಗಳು, ತಡೆಯುವ ಮಾರ್ಗಗಳು ಮತ್ತು ಸಿದ್ಧತೆಯ ಕುರಿತು ನಾಗರಿಕರಿಗೆ ಶಿಕ್ಷಣ ನೀಡಲು ಉದ್ದೇಶಿಸಿದೆ.

ಬಹುಮಾನಗಳು:
*1ನೇ ಬಹುಮಾನ: ₹5,000*

*2ನೇ ಬಹುಮಾನ: ₹3,000*

*3ನೇ ಬಹುಮಾನ: ₹2,000*

*5 ಸಮಾನ ಬಹುಮಾನಗಳು: ₹1,000 ಪ್ರತಿಯೊಂದು*

ಕ್ವಿಜ್‌ನಲ್ಲಿ ಪಾಲ್ಗೊಳ್ಳಿ, ಜಾಗೃತರಾಗಿ, ಉತ್ಸಾಹಕರ ಬಹುಮಾನಗಳನ್ನು ಗೆಲ್ಲಿರಿ!

*ಕ್ವಿಜ್‌ನಲ್ಲಿ ನಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ*
https://www.inyatrust.co.in/2024/09/flood-awareness-quiz-prepare-and-win.html
-------
ಈ ಸಂದೇಶವನ್ನು ನಿಮ್ಮಲ್ಲಿರುವ ಎಲ್ಲಾ ಗುಂಪುಗಳಿಗೂ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

25 Sep, 14:31


KSEAB ವತಿಯಿಂದ ಇಂದು ನಡೆದ ಇಂಗ್ಲಿಷ್ ವಿಷಯ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆ

ನಾಳೆ ನಡೆಯುವ SSLC ಹಿಂದಿ ವಿಷಯದ ಮಧ್ಯವಾರ್ಷಿಕ ಪರೀಕ್ಷೆಯ ಸಂಪನ್ಮೂಲಗಳು
-------
KSEAB ವತಿಯಿಂದ ಇಂದು ನಡೆದ ಇಂಗ್ಲಿಷ್ ವಿಷಯ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆ
http://www.inyatrust.co.in/2024/09/kseab-sslc-midterm-examination-question.html

ನಾಳೆ ನಡೆಯುವ 10ನೇ ತರಗತಿ ಮಧ್ಯವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳು
https://www.inyatrust.co.in/2024/09/sslc-midterm-exam-question-paper-key.html

SSLC Hindi Passing Package
https://www.inyatrust.co.in/2018/11/hpp.html

SSLC hindi passing pacakge
https://www.inyatrust.co.in/2023/12/class-10sslc-hindi-passing-package-2024.html

SSLC Hindi Notes
https://www.inyatrust.co.in/2019/09/10hi.html
--------
ಎಲ್ಲ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

24 Sep, 12:16


*KSEAB ವತಿಯಿಂದ ಇಂದು ನಡೆದ ಕನ್ನಡ ವಿಷಯ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆ*

*ನಾಳೆ ನಡೆಯುವ SSLC ಇಂಗ್ಲಿಷ್ ವಿಷಯದ ಮಧ್ಯವಾರ್ಷಿಕ ಪರೀಕ್ಷೆಯ ಸಂಪನ್ಮೂಲಗಳು*
-------
*KSEAB ವತಿಯಿಂದ ಇಂದು ನಡೆದ ಕನ್ನಡ ವಿಷಯ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆ*
http://www.inyatrust.co.in/2024/09/kseab-sslc-midterm-examination-question.html

Download KSEAB SSLC Kannada midterm(SA-1) examination key answers 2024
*KSEAB ವತಿಯಿಂದ ಇಂದು ನಡೆದ ಕನ್ನಡ ವಿಷಯ ಮಧ್ಯವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ*
http://www.inya.in/2024/09/kseab-sslc-kannada-midterm-examination.html

*ನಾಳೆ ನಡೆಯುವ 10ನೇ ತರಗತಿ ಮಧ್ಯವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳು*
https://www.inyatrust.co.in/2024/09/sslc-midterm-exam-question-paper-key.html

*10ನೇ ತರಗತಿ ಇಂಗ್ಲಿಷ್ ವಿಷಯದ ನೋಟ್ಸ್*
https://www.inyatrust.co.in/2019/09/10eng.html
--------
ಎಲ್ಲ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

22 Sep, 04:44


5-7ನೇ ತರಗತಿ ವರೆಗಿನ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024
-------
7ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024
Class 7 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/7th-standard-summative-assessment-1sa-1.html

6ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024
Class 6 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/6th-standard-summative-assessment-1sa-1.html

5ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024
Class 5 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/5th-standard-summative-assessment-1sa-1.html
-------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

21 Sep, 16:43


*8-10ನೇ ತರಗತಿ ವರೆಗಿನ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024*
-----------
*10ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾ,ಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024*
*Class 10 Summative Assessment-1(SA-1) Question papers, key answers and blueprint 2024*
https://www.inyatrust.co.in/2024/09/sslc-midterm-exam-question-paper-key.html

*9ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024*
*Class 9 Summative Assessment-1(SA-1) Question papers, key answers and blueprint 2024*
https://www.inyatrust.co.in/2024/09/9th-standard-summative-assessment-1sa-1.html

*8ನೇ ತರಗತಿ ಮೊದಲ ಸಂಕಲನ್ಮಾಕ ಮೌಲ್ಯಮಾಪನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು 2024*
*Class 8 Summative Assessment-1(SA-1) Question papers, key answers and blueprint 2024*
https://www.inyatrust.co.in/2024/09/8th-standard-summative-assessment-1sa-1.html
-----------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

21 Sep, 02:52


9 ಮತ್ತು 10ನೇ ತರಗತಿ ಸಂಕಲನಾತ್ಮಕ ಮೌಲ್ಯಮಾಪನ 1ರ ಪ್ರಶ್ನೆ ಪತ್ರಿಕೆಗಳು
-----------
Class 9 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/9th-standard-summative-assessment-1sa-1.html

Class 10 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/sslc-midterm-exam-question-paper-key.html

Previous Year(Old) Question Papers, Key answers and blueprint
https://www.inyatrust.co.in/2023/09/karnataka-first-summative-assessmentsa.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

20 Sep, 09:36


4ನೇ ತರಗತಿಯಿಂದ 5ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ-1 ಪ್ರಶ್ನೆ ಪತ್ರಿಕೆಗಳು
------
Class 4 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/4th-standard-summative-assessment-1sa-1.html

Class 5 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/5th-standard-summative-assessment-1sa-1.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

19 Sep, 04:28


🌐6ನೇ ತರಗತಿಯಿಂದ 7ನೇ ತರಗತಿವರೆಗಿನ ಸಂಕಲನಾತ್ಮಕ ಮೌಲ್ಯಮಾಪನ-1ರ (SA-1) ಪ್ರಶ್ನೆಪತ್ರಿಕೆಗಳು🌐
--------------
Class 6 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/6th-standard-summative-assessment-1sa-1.html

Class 7 Summative Assessment-1(SA-1) Question papers, key answers and blueprint 2024
https://www.inyatrust.co.in/2024/09/7th-standard-summative-assessment-1sa-1.html
--------
ಎಲ್ಲ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

13 Sep, 02:45


2024 25 ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-1ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ
24-09-2024 ರಿಂದ ಪ್ರಾರಂಭ
ಎಲ್ಲ ವಿಷಯಗಳ ವೇಳಾಪಟ್ಟಿಯನ್ನು ಪಡೆಯಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ
https://www.inyatrust.co.in/2024/09/2024-25-sslc-summative-assessment-1.html

SSLC Midterm exam Question Papers, Blueprint & Key Answers 2023
https://www.inyatrust.co.in/2023/09/sslc-midterm-exam-question-papers.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

10 Sep, 16:33


High school Previous year Midterm(SA-1) Examination question papers
-----------
SSLC Midterm exam Question Papers, Blueprint & Key Answers 2023
https://www.inyatrust.co.in/2023/09/sslc-midterm-exam-question-papers.html

Class-9 SA-1 Question Papers, Blueprint & Key Answers 2023
https://www.inyatrust.co.in/2023/09/class-9-summative-assessment-1sa-1.html

Class-8 SA-1 Question Papers, Blueprint & Key Answers 2023
https://www.inyatrust.co.in/2023/09/class-8-summative-assessment-1sa-1.html
-------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

04 Sep, 13:32


*ಶಿಕ್ಷಕರ ದಿನಾಚರಣೆ ಯ ಮಾತುಗಳು*
-------
Biography of Dr. Sarvepalli Radhakrishnan
https://www.inyatrust.co.in/2023/09/biography-of-dr-sarvepalli-radhakrishnan.html

Teacher's Day Speech in Kannada
https://www.inyatrust.co.in/2023/09/teachers-day-speech-in-kannada.html

Teacher’s Day Speech in English for School Students
https://www.inyatrust.co.in/2023/08/teachers-day-speech-in-english-for.html
------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

01 Sep, 16:22


*2024-25 ನೇ ಸಾಲಿನ 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯಗಳ ಹಾಗೂ ಎಲ್ಲಾ ಮಾಧ್ಯಮಗಳ ಪಠ್ಯಪುಸ್ತಕಗಳು ಉಚಿತವಾಗಿ ಡೌನ್ಲೋಡ್ ಮಾಡಿ*
https://www.inyatrust.co.in/2024/09/karnataka-class-1-10-textbooks.html
---
ಶೇರ್ ಮಾಡಿ

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

31 Aug, 14:23


[31/08, 3:12 pm] SUNIL K: *2024-25 ನೇ ಸಾಲಿನ SSLC ಮತ್ತು PUC ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಅಂಶಗಳು*
https://www.inyatrust.co.in/2024/08/points-to-be-followed-to-improve-sslc.html

*7ನೇ ವೇತನ ಶ್ರೇಣಿಯ ಕೈಪಿಡಿ*
*ಒಂದು ಬಾರಿ ನಿಮ್ಮ ಪರಿಷ್ಕೃತ ವೇತನವನ್ನು ಪರೀಕ್ಷಿಸಿ*
https://www.inyatrust.co.in/2024/08/handbook-of-7th-pay-scale.html
-----
Share it
[31/08, 7:52 pm] SUNIL K: *7ನೇ ವೇತನ ಶ್ರೇಣಿಯ ಕೈಪಿಡಿ*
*ಒಂದು ಬಾರಿ ನಿಮ್ಮ ಪರಿಷ್ಕೃತ ವೇತನವನ್ನು ಪರೀಕ್ಷಿಸಿ*
https://www.inyatrust.co.in/2024/08/handbook-of-7th-pay-scale.html

*2024-25 ನೇ ಸಾಲಿನ SSLC ಮತ್ತು PUC ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಅಂಶಗಳು*
https://www.inyatrust.co.in/2024/08/points-to-be-followed-to-improve-sslc.html
-----
Share it

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

28 Aug, 12:50


*ಈ ದಿನ ನಡೆದ ಜವಾಹರ್ ಲಾಲ್ ನೆಹರು ತಾರಾಲಯ ಬೆಂಗಳೂರು ವತಿಯಿಂದ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ 2024 ಪ್ರಶ್ನೆ ಪತ್ರಿಕೆ*
ಪ್ರಥಮ ಬಹುಮಾನ 40000 ರೂ
ದ್ವಿತೀಯ ಬಹುಮಾನ 30000 ರೂ
ತೃತೀಯ ಬಹುಮಾನ 20000 ರೂ
ನಾಲ್ಕನೇ ಬಹುಮಾನ 20000 ರೂ

*ಕೆಳಗಿನ ಲಿಂಕ್ ಗೆ ಭೇಟಿ ನೀಡಿ ಪ್ರಶ್ನೆ ಪತ್ರಿಕೆಯನ್ನ ಡೌನ್ಲೋಡ್ ಮಾಡಿ*
https://www.inyatrust.co.in/2024/08/state-level-science-quiz-competition.html
-------
*ಎಲ್ಲ ವಿದ್ಯಾರ್ಥಿಗಳಿಗೂ ಶೇರ್ ಮಾಡಿ*

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

28 Aug, 08:09


*10ನೇ ತರಗತಿ ಸಮಾಂತರ ಶೇಢಿಗಳು ಹಾಗೂ ತ್ರಿಭುಜಗಳ ಪಾಠದ ಎಲ್ಲಾ ಆಭ್ಯಾಸಗಳ ವೀಡಿಯೊಗಳು*
*PDO ಮತ್ತು K-SET ಪರೀಕ್ಚೆಯ  ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆಗಳು*
-----------------
10ನೇ ತರಗತಿ ಸಮಾಂತರ ಶೇಢಿಗಳು ಹಾಗೂ ತ್ರಿಭುಜಗಳ ಪಾಠದ ಎಲ್ಲಾ ಆಭ್ಯಾಸಗಳ ವೀಡಿಯೊಗಳು
https://www.inyatrust.co.in/2020/04/sslc-arithmetic-progressions-maths-videos.html

10ನೇ ತರಗತಿ ತ್ರಿಭುಜಗಳ ಪಾಠದ ಎಲ್ಲಾ ಆಭ್ಯಾಸಗಳ ವೀಡಿಯೊಗಳು
https://www.inyatrust.co.in/2020/04/sslc-triangles-maths-videos.html

PDO ಪರೀಕ್ಚೆಯ  ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆಗಳು
https://www.inyatrust.co.in/2016/04/karnataka-rdpr-pdo-entrance-exams.html

K-Set ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆಗಳು
https://www.inyatrust.co.in/2016/04/karnataka-state-eligibility-test-for.html
----------
Share

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

27 Aug, 06:29


*2024ರ SSLC ಪರೀಕ್ಷೆ-3ರ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮರುವಿಕೆ ಹಾಗೂ ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ*
Online application for PhotoCopy, Retotalling, Revaluation for 2024 SSLC Examination-3
https://www.inyatrust.co.in/2024/08/online-application-for-photocopy.html

SSLC Exam-3 Result
👇👇👇👇👇
https://www.inyatrust.co.in/2024/08/karnataka-sslc-exam-3-results-2024.html
-------
ಎಲ್ಲ ವಿದ್ಯಾರ್ಥಿಗಳಿಗೂ ಶೇರ್ ಮಾಡಿ
🙏🙏🙏🙏🙏

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

26 Aug, 14:11


*NMMSಪರೀಕ್ಷೆ 2024, ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿ ತಿಂಗಳು ರೂ 1000 ದಂತೆ ನಾಲ್ಕು ವರ್ಷದ ವರೆಗೆ ವಿದ್ಯಾರ್ಥಿ ವೇತನವನ್ನ ಪಡೆಯಬಹುದು*

https://www.inyatrust.co.in/2024/08/apply-online-application-for-karnataka.html

*ಅರ್ಹತೆ*
1.ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 2024 25ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
2.ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ರೆಗ್ಯುಲರ್ ವಿದ್ಯಾರ್ಥಿಯಾಗಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
3.ಅರ್ಜಿ ಸಲ್ಲಿಸಬೇಕಾದ ವಿದ್ಯಾರ್ಥಿಗಳು 7ನೇ ತರಗತಿಯಲ್ಲಿ ಸಾಮಾನ್ಯ ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶೇ. 55 ರಷ್ಟು ಅಂಕಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇಕಡ 50ರಷ್ಟು ಅಂಕಗಳನ್ನು  ಗಳಿಸಿರಬೇಕು
4.ಪೋಷಕರ ವಾರ್ಷಿಕ ವರಮಾನ 3,50,000 ಮೀರಿರಬಾರದು

*ಪತ್ರಿಕೆ-1*
MAT ಪರೀಕ್ಷೆ 90 ಬಹು ಆಯ್ಕೆ ಪ್ರಶ್ನೆಗಳಿರುತ್ತದೆ ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳನ್ನು ನಿಗದಿಸಲಾಗಿದೆ. ಸಮಯ 90ನಿಮಿಷ
*ಪತ್ರಿಕೆ-2*
SAT ಪರೀಕ್ಷೆ ಒಟ್ಟು 90 ಪ್ರಶ್ನೆಗಳು ಒಳಗೊಂಡಿರುತ್ತದೆ 35 ಪ್ರಶ್ನೆಗಳು ವಿಜ್ಞಾನ, 35 ಪ್ರಶ್ನೆಗಳು ಸಮಾಜ ವಿಜ್ಞಾನ ಮತ್ತು 20 ಪ್ರಶ್ನೆಗಳು ಗಣಿತ ವಿಷಯಕ್ಕೆ ಸಂಬಂಧಿಸಿದೆ

*ಪರೀಕ್ಷೆಯ ಶುಲ್ಕದ ವಿವರ*
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರೂ.20
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರೂ.10

ಸಲ್ಲಿಸುವ ಕೊನೆಯ ದಿನಾಂಕ0 5 ಸೆಪ್ಟೆಂಬರ್ 2024

*ವಿದ್ಯಾರ್ಥಿ ವೇತನದ ವಿತರಣೆ*
ಈ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ 9ನೇ ತರಗತಿಯಿಂದ ಮಾಸಿಕ ರೂ 1000 ದಂತೆ ವರ್ಷಕ್ಕೆ ರೂ 12,000ಗಳನ್ನು 4 ವರ್ಷಗಳವರೆಗೆ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾಗುತ್ತದೆ
ವಿದ್ಯಾರ್ಥಿ ವೇತನಕ್ಕೆ 9ನೇ ತರಗತಿಯಿಂದ 12ನೇ ತರಗತಿವರೆಗೆ ಆನ್ಲೈನ್ನಲ್ಲಿ ಪ್ರತಿ ವರ್ಷವೂ ಅರ್ಜಿ ಸಲ್ಲಿಸಬೇಕು
https://www.inyatrust.co.in/2024/08/apply-online-application-for-karnataka.html

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

26 Aug, 03:56


*ಇಂದು SSLC ಪರೀಕ್ಷೆ-3 ರ ಫಲಿತಾಂಶ ಪ್ರಕಟ, ಫಲಿತಾಂಶವನ್ನು ವೀಕ್ಷಿಸಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ*
SSLC Exam-3 Result
👇👇👇👇👇
https://www.inyatrust.co.in/2024/08/karnataka-sslc-exam-3-results-2024.html
---------
*ನಿಮ್ಮಲ್ಲಿರುವ ಎಲ್ಲ ಗುಂಪುಗಳಿಗೆ ಶೇರ್ ಮಾಡಿ*
🙏🙏🙏🙏

ಕರ್ನಾಟಕ ಸರ್ಕಾರಿ ಆದೇಶಗಳು & ಸುತ್ತೋಲೆಗಳು

25 Aug, 05:27


8, 9 & 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2024

ಪ್ರಥಮ ಬಹುಮಾನ : ರೂ.40,000-00
ದ್ವಿತೀಯ ಬಹುಮಾನ : ರೂ.30,000-00
ತೃತೀಯ ಬಹುಮಾನ : ರೂ.10,000-00 (ತಲಾ ಇಬ್ಬರಿಗೆ)

ನೋಂದಾಯಿಸಲು ಕೊನೆಯ ದಿನಾಂಕ: 28.08.2023
ಪ್ರವೇಶ ಪರೀಕ್ಷೆ : 2 ಮತ್ತು 3 ಸೆಪ್ಟೆಂಬರ್‌ 2024
ಸಮಯ: ಬೆಳಿಗ್ಗೆ 11:೦೦ ರಿಂದ 12:೦೦

1. ಈ ಸ್ಪರ್ಧೆಗೆ ಅಭ್ಯರ್ಥಿಗಳು ತಾವೇ ಖುದ್ದು ನೋಂದಾಯಿಸಿಕೊಳ್ಳಬೇಕು.
2. ಈ ಸ್ಪರ್ಧೆಯು ಕೇವಲ ಕನ್ನಡದಲ್ಲಿ ಇರುತ್ತದೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಗೆ ಭೇಟಿ ನೀಡಿ
https://www.inyatrust.co.in/2024/08/jawaharlal-nehru-planetarium-science.html
----
ಈ ಸಂದೇಶವನ್ನು ಸಾಧ್ಯವಾದಷ್ಟೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

2,463

subscribers

13,378

photos

1

videos