Bhoomi Study @bhoomistudycirclekoppal Channel on Telegram

Bhoomi Study

@bhoomistudycirclekoppal


ಭೂಮಿ IAS & KAS ಸ್ಟಡಿ ಸರ್ಕಲ್, ಕೊಪ್ಪಳ

ಅಶೋಕ ಸರ್ಕಲ್ ಹತ್ತಿರ,ಸಾಹಿತ್ಯ ಭವನದ ಪಕ್ಕದಲ್ಲಿ, ಲಯನ್ಸ್ ಕಣ್ಣಿನ ಆಸ್ಪತ್ರೆ ಬಿಲ್ಡಿಂಗ್ ಕಾಂಪ್ಲೆಕ್ಸ್.

Office Contact
6364147206
9902612206
9902612766

"Bhoomi Study" Youtube Link
https://youtube.com/@BhoomiStudyCircleKoppal?si=pp8

Bhoomi Study (Kannada)

ಭೂಮಿ IAS & KAS ಸ್ಟಡಿ ಸರ್ಕಲ್, ಕೊಪ್ಪಳ

ಭೂಮಿ ಅಧ್ಯಯನ ಸರ್ಕಲ್ ಕೊಪ್ಪಳದಲ್ಲಿ ನೆಡದ ಪ್ರಯತ್ನಗಳ ಹಳೆಯ ಪರಂಪರೆಯು ನಡೆಸುವುದು ಬೆಸ್ಟ್ ಯಾವುದೇ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಕಲಿಕೆಯನ್ನು ನೀಡುವುದಾಗಿ.

ಈ ಸರ್ಕಲ್ ನಲ್ಲಿ ಅಧ್ಯಯನ ಸಂಬಂಧಿತ ಸಂಪೂರ್ಣ ಮಾಹಿತಿ, ಪ್ರಯೋಗಾತ್ಮಕ ಶೈಲಿಯಲ್ಲಿ ನಿಖರವಾಗಿ ಇತರ ಸ್ಟಡಿ ಸೆಂಟರ್ಗಳಿಂದ ಬೇರೆಯಾಗಿ ಸೇರಿಸಲ್ಪಟ್ಟಿದೆ.

ಸಂಪರ್ಕ ವಿವರಗಳು
6364147206
9902612206
9902612766

"Bhoomi Study" ಯೂಟ್ಯೂಬ್ ಲಿಂಕ್
https://youtube.com/@BhoomiStudyCircleKoppal?si=pp8

Bhoomi Study

26 Nov, 04:29


ನಮ್ಮ ಸಂವಿಧಾನದ ಬಗ್ಗೆ ನಮಗೆ ಎಷ್ಟು ಗೊತ್ತು

ಭಾರತದ ಸಂವಿಧಾನ ಸಂಪೂರ್ಣ ಪರಿಚಯ

👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946
👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ
👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211
👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ
👉 ದ್ವಿತೀಯ  ಅಧಿವೇಶನ  11 ಡಿಸೆಂಬರ್ 1946
👉ಬಾಗಿಯಾದ ಸದಸ್ಯರ ಸಂಖ್ಯೆ : 211
👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್
👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್
👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ


🔘 ಕರಡು ಸಮಿತಿ

👉ರಚನೆಯಾದ ದಿನಾಂಕ :; 1947 ಅಗಸ್ಟ್ 29

👉ಅಧ್ಯಕ್ಷ :-  ಡಾ ಬಿ ಆರ್ ಅಂಬೇಡ್ಕರ್

👉ಒಟ್ಟು ಸದಸ್ಯರ ಸಂಖ್ಯೆ :- 06

🔘 ಸದಸ್ಯರುಗಳು
* ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್
*ಕೆ ಎಮ್ ಮುನ್ಷಿ
*ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ
*ಗೋಪಾಲ ಸ್ವಾಮಿ ಅಯ್ಯಂಗಾರ್
*ಎನ್ ಮಾದವ್ ರಾವ್  (ಇವರು ನಿಧನರಾದಾಗ :- ಡಿ ಪಿ ಕೈಥಾನ್

*ಸಂವಿಧಾನ ಕರಡು ಸಮಿತಿಯ ಎಲ್ಲಾ ಸದಸ್ಯರು ವಿವಿಧ ಕಾರಣಗಳಿಂದ ಗೈರಾದ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಬ್ಬರೇ ಸಂವಿಧಾನ ಬರೆದರು ಹಾಗಾಗಿ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ*

ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು
ಸಯ್ಯದ್ ಮಹ್ಮದ್ ಸಾದುಲ್ಲ


👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949

👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :-  24 ಜನೆವರಿ 1950


👉  ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950

👉 ರಾಷ್ಟ್  ಧ್ವಜ್ ಅಳವಡಿಸಿಕೊಂಡ ದಿನಾಂಕ :- 22  ಜುಲೈ 1947

👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950

👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22  ಭಾಗಗಳು

👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು

👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08

👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :-  12

👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :-  395

👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ  ಹೆಚ್ಚು

👉 ಪ್ರಪಂಚದ  ಅತ್ಯಂತ ದೊಡ್ಡ ಸಂವಿಧಾನ :-  ಯುಗೊಸ್ಲಾವಿಯ

👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :-  ಭಾರತ ಸಂವಿಧಾನ

👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600)

👉 ಪ್ರಪಂಚದಲ್ಲಿ  ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್

👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ.

👉 ಸಂವಿಧಾನದ ಮೊದಲ ತಿದ್ದುಪಡಿ :&  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951)

👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :-  ಅಮೆರಿಕಾ  (7 ಕಲಂಗಳನ್ನು ಹೊಂದಿದೆ)

👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :-  ಆಲ್ಬಮಾ ಸಂವಿಧಾನ

👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್

👉  ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :-  1947 ಅಗಸ್ಟ್ 15

👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ.

👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :-  ಆರು ಕೋಟಿ ನಲ್ವತ್ತು ಲಕ್ಷ ರೂ

👉  ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :-  ಕೆ ಎಮ್ ಮುನ್ಷಿ

👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :-  ಭಾರ್ಗವದಾಸ್ ಠಾಕೂರ್

👉  1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ  ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು
ಆದರೆ  ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು.

(ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು)

👉 1995 ರ ಎಲ್ ಐ ಸಿ ಪ್ರಕರಣದಲ್ಲಿ  ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ.

👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.

👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು
ಕಾರಣ :-  ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ

👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :-  1949 ಅಕ್ಟೋಬರ್ 17

👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ.

👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ.

👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :-  ಪ್ರೇಮ್ ಬಿಹಾರಿ ನಾರಾಯಣ ಜಾ



👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :-  ನಂದನ್ ಲಾಲ್ ಬೋಸ್

ಮಾಹಿತಿಗಾಗಿ..
ಚೌಡಪ್ಪ ಎಸ್

Bhoomi Study

26 Nov, 02:12


https://youtu.be/_1elWdqAhqw?si=OhzYegrLtLUnMrTX

Bhoomi Study

23 Nov, 16:10


*Land Surveyor Recruitment*

*🔊KPSC ಯು 2024 ಪೆಬ್ರವರಿ-29 ರಂದು ಹೊರಡಿಸಿದ್ದ ಭೂಮಾಪನ ಇಲಾಖೆಯಲ್ಲಿನ 364 (264+100HK) ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಹೆಚ್ಚುವರಿಯಾಗಿ 296+90 ಹುದ್ದೆಗಳನ್ನು ಇದೀಗ ಸೇರ್ಪಡೆ ಮಾಡಲಾಗಿದೆ.*

Bhoomi Study

23 Nov, 06:31


https://cetonline.karnataka.gov.in/admissionticket_kset/forms/hallticket.aspx

Bhoomi Study

22 Nov, 16:25


VAO Revised Key Answers*

Bhoomi Study

19 Nov, 13:14


PDO (HK) Answer Keys Out By KPSC

Bhoomi Study

17 Nov, 12:40


👆🏻👆🏻👆🏻👆🏻👆🏻👆🏻👆🏻👆🏻👆🏻
PDO Question Paper-2:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ (Kannada English & Computer) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Bhoomi Study

17 Nov, 12:27


KAS ಎಕ್ಸಾಮ್ ನಲ್ಲಿ ಮಾಡಿದ ತಪ್ಪುಗಳು ಮತ್ತೆ KPSC ಇಂದ ಪುನರಾವರ್ತನೆಗೊಂಡಿವೆ.

ಹೆಚ್ಚು ಕಡಿಮೆ 14 ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ಕಳೆದ ಬಾರಿ ಹಾಳು ಮಾಡಿ, ಸಾರ್ವಜನಿಕ ನಿಂದನೆಗೆ ಒಳಗಾದರು ಇವರು ಬುದ್ಧಿ ಕಲಿಯಲಿಲ್ಲ.

Bhoomi Study

17 Nov, 12:08


👆🏻👆🏻👆🏻👆🏻👆🏻👆🏻👆🏻👆🏻👆🏻
PDO Question Paper-1:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Polity/IC/RDPR : 21
★ Geography          : 19
★ History                 : 16
★ Mental Ability     : 11
★ Science & Tech. : 08
★ Sociology : 07
★ Schemes/Plans : 07
★ Economics          : 04
★ Current Affairs   : 04
★ GK / Others         : 03
===================
★ TOTAL                  : 100
✍🏻📋✍🏻📋✍🏻📋✍🏻📋✍🏻

Bhoomi Study

03 Nov, 07:55


"ಸಂವಹನ ಪತ್ರಿಕೆ-2ರಲ್ಲಿ ಈ ಕೆಳಗಿನಂತೆ ಅಂಕಗಳು ಬದಲಾಯಿಸಬೇಕೆಂದು ಕೇಳಿಕೊಂಡಿರುತ್ತೇವೆ"

1. *ಕನ್ನಡ---60ಅಂಕ* (ಕನ್ನಡ ವ್ಯಾಕರಣ-30 ಅಂಕ, ಕನ್ನಡ ಸಾಹಿತ್ಯ-30 ಅಂಕ ಒಟ್ಟು=60ಅಂಕ)

2. *ENGLISH---20 ಅಂಕ*

*3.COMPUTER---20 ಅಂಕ*
                      =============
                     100 - ಅಂಕಗಳು

Bhoomi Study

30 Oct, 16:44


★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ದೀಪಾವಳಿ ವಿಶೇಷ:

"ದೀಪ ಬೆಳಗುವ ಬೆಳಕಿನ ಹಿಂದೆ
ಯಾರೋ ಪುಣ್ಯಾತ್ಮ (ಕುಂಬಾರ) ತಯಾರಿಸಿದ ಪಣತೆ,
ಕಾಣದ ಅಣ್ಣ (ಗಾಣಿಗ) ತಯಾರಿಸಿದ ಎಣ್ಣೆ,
ಮತ್ಯಾರೋ (ರೈತ) ಬೆಳೆದ ಹತ್ತಿ ಇರುತ್ತದೆ
ಅದಕ್ಕಿಂತಲೂ ಹೆಚ್ಚಿಗೆ ನಮಗಾಗಿ ತನ್ನನ್ನೇ ತಾನು ಸುಟ್ಟುಕೊಂಡು ಸಮರ್ಪಿಸಿಕೊಳ್ಳುವ ಬತ್ತಿ ಇರುತ್ತದೆ.!!

ಅಂತೆಯೇ ನಮ್ಮ ಜೀವನ ಬೆಳಗಲು ಕೂಡಾ
ಹಲವರ ಹಂಬಲ, ಕೆಲವರ ಬೆಂಬಲ,
ಹಿರಿಯರ ಹಾರೈಕೆ, ಪೋಷಕರ ಪ್ರೋತ್ಸಾಹ ನಮ್ಮ ಹಿಂದೆ ಇರಲೇಬೇಕು, ಇದಕ್ಕಿಂತಲೂ ಹೆಚ್ಚಾಗಿ ಈ ನಾಡು ನುಡಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.!!"

ತಮಗೂ & ತಮ್ಮ ಕುಟುಂಬದವರಿಗೂ ಭೂಮಿ ಸಂಸ್ಥೆ ಕಡೆಯಿಂದ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.!!
✍🏻📋✍🏻📋✍🏻📋✍🏻📋✍🏻

Bhoomi Study

30 Oct, 05:37


VAO ಕೀ ಉತ್ತರ ವಾಪಸ್!

KEA (29-10-2024) ಪ್ರಕಟಿಸಿದ VAO ಕೀ ಉತ್ತರಗಳಲ್ಲಿ ಹಲವು ಉತ್ತರಗಳು ತಪ್ಪಾಗಿರುವ ವಿಚಾರ KEA ಗಮನಕ್ಕೆ ಬಂದಿದೆ. ಇದೀಗ KEA ಎಚ್ಚೆತ್ತುಕೊಂಡು ಪ್ರಕಟಿಸಿದ ಕೀ ಉತ್ತರಗಳನ್ನು ವೆಬ್ ಸೈಟ್ ನಿಂದ ಹಿಂಪಡೆದಿದ್ದಾರೆ.!
KEA ಅವರು ಮತ್ತೊಂದು ಎಡವಟ್ಟು .


ಸಧ್ಯದಲ್ಲಿ ಮತ್ತೆ ಕೀ ಉತ್ತರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ...

                      Thank you ❤️

Bhoomi Study

29 Oct, 14:00


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Bhoomi Study

29 Oct, 14:00


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Bhoomi Study

29 Oct, 03:51


Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Bhoomi Study

29 Oct, 03:49


*VAO - ಕಡ್ಡಾಯ ಕನ್ನಡದ ಕೀ ಉತ್ತರಗಳು*

Bhoomi Study

28 Oct, 10:29


👆🏻👆🏻👆🏻👆🏻👆🏻👆🏻👆🏻👆🏻
VAO Exam Updates:
✍🏻📋✍🏻📋✍🏻📋✍🏻📋

ನಿನ್ನೆ (2024 ಅಕ್ಟೋಬರ್-27 ರಂದು) KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ 80% ಅಭ್ಯರ್ಥಿಗಳು ಹಾಜರಾಗಿದ್ದರು.!!

★ ಒಟ್ಟು ಹುದ್ದೆಗಳು : 1,000
★ ಅರ್ಜಿ ಸಲ್ಲಿಸಿದವರು : 4.79 ಲಕ್ಷ
★ ಪರೀಕ್ಷೆಗೆ ಅರ್ಹರಾದವರು: 4.71 ಲಕ್ಷ
★ Hall Ticket ಪಡೆದವರು : 4.16 ಲಕ್ಷ
★ ಪರೀಕ್ಷೆ ಬರೆದವರು : 3.76 ಲಕ್ಷ.!!
(1 ಹುದ್ದೆಗೆ 376 ಅಭ್ಯರ್ಥಿಗಳ ಫೈಟ್.!!)

2 ದಿನದೊಳಗಾಗಿ ಕೀ ಉತ್ತರಗಳನ್ನು KEA ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.!!

ಪ್ರಶ್ನೆಪತ್ರಿಕೆಯಲ್ಲಿ Negative Marks ಇದ್ದಿದ್ದು ಹಾಗೂ ಅಷ್ಟು ಸುಲಭವಾಗಿಯೂ ಇರಲಿಲ್ಲ, ಅಷ್ಟು ಕಠಿಣವಾಗಿಯೂ ಇಲ್ಲವಾದ್ದರಿಂದ ಕಟ್ ಆಫ್ ತುಂಬಾ ಹೆಚ್ಚಿಗೆ ಅಥವಾ ತುಂಬಾ ಕಡಿಮೆ ನಿಲ್ಲದೆ Normal ಆಗಿರತ್ತೆ.!!
✍🏻📋✍🏻📋✍🏻📋✍🏻📋✍🏻📋

Bhoomi Study

27 Oct, 11:44


👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-2:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ಅಕ್ಟೋಬರ್-27 ರಂದು) 1,000 VAO ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ (Communication)
ಪ್ರಶ್ನೆ ಪತ್ರಿಕೆ.!!
ಕನ್ನಡ - 35
ಇಂಗ್ಲಿಷ್ - 35
ಕಂಪ್ಯೂಟರ್ - 30
------------
ಒಟ್ಟು - 100

✍🏻📋✍🏻📋✍🏻📋✍🏻📋✍🏻

Bhoomi Study

27 Oct, 08:15


👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-1:
✍🏻📋✍🏻📋✍🏻📋✍🏻📋✍🏻

ಇದೀಗ ತಾನೆ (2024 ಅಕ್ಟೋಬರ್-27 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ (C4 SERIES).!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ History                 : 18
★ Science & Tech. : 16
★ Geography          : 16
★ Polity / IC            : 13
★ Mental Ability     : 12
★ Current Affairs   : 12
★ Schemes/Plans : 05
★ Economics          : 05
★ GK / Others         : 03
===================
★ TOTAL                  : 100
✍🏻📋✍🏻📋✍🏻📋✍🏻📋✍🏻

Bhoomi Study

26 Oct, 12:41


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Kannada Question Paper:
✍🏻📋✍🏻📋✍🏻📋✍🏻📋✍🏻📋

ಇಂದು (2024 ಅಕ್ಟೋಬರ್-26 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋