IP WORLD (ಈರಣ್ಣ ಸರ್ ಶಿಷ್ಯರು) @irannasirgeography Channel on Telegram

IP WORLD (ಈರಣ್ಣ ಸರ್ ಶಿಷ್ಯರು)

@irannasirgeography


ಹೇ ಗೆಳೆಯರೇ ಬಯಸಿದ್ದನ್ನು ಪಡೆಯಲು ತ್ಯಾಗ ಮಾಡದೆ ಇದ್ದರೆ
ಬಯಸಿದ್ದನ್ನೆ ತ್ಯಾಗ ಮಾಡಬೇಕಾಗುತ್ತದೆ.
ನಾನು ನಿಮ್ಮೂರ ಹುಡುಗ

IP WORLD (ಈರಣ್ಣ ಸರ್ ಶಿಷ್ಯರು) (Kannada)

IP WORLD (ಈರಣ್ಣ ಸರ್ ಶಿಷ್ಯರು) ಶ್ರೇಣಿಸುವ ತರಹದ ಆಫ್ ವೇಳೆಯಲ್ಬಿತೋನ ಮತ್ತು ಜೇನರಲ್ ನಾಲೆಡ್ಜ್ ಅನಂಗನೆ. ಈ ಕೇನಲ್ ಹೊಂದಿರುವ ವಿಶೇಷ ಭಾವನೆ ನಕ್ಷೆಯ ಪ्रಯೋಗ, ಭೂವಿಜ್ಞಾನ, ದ್ವಿತೀಯ ವಿಶ್ವಯೋಜನೆ, ಮತ್ತು ಬೇರೆ ಮಹತ್ವದ ವಿಷಯಗಳು. ಈ ಕಾನಲ್ನಲ್ಲಿ ನಮ್ಮುರು ವೈಶಿಷ್ಟ್ಯಯುಕ್ತ ಮಾಹಿತಿ ಮತ್ತು ಬಹುಭಾಷಾಂತುವುದನ್ನು ಹೊಂದಿರುವೆವು. ನಮಗೆ ಸೇರಿದ ಇತರರಿಂದ ಅನೇಕ ಅಂಶಗಳನ್ನು ಮತ್ತು ಭೌಗೋಲಿಕ ಸಮರ್ಪಣೆಯನ್ನು ಅನುಭವಿಸುವೆವು. ಈ ಚಾನೆಲ್ ನಲ್ಲಿ ನಮಗೆ ಸೇರಿದ ಕೊಳದ ಶೈಲಿಯ ಉದಹಾರಣೆಗಳನ್ನು ಪಡೆಯುವಿಕೆನ್ನಲ್ಲಿ ನಮಗೆ ಯಾವುದೇ ಸಮಸ್ಯೆಗಳು ಅಥವಾ ಅಸ್ಪಷ್ಟವಾಗಿದ್ದರೆ, ದಯವಿಟ್ಟು ಕನಸುಕಳಿಸಿ.

IP WORLD (ಈರಣ್ಣ ಸರ್ ಶಿಷ್ಯರು)

21 Nov, 04:19


ಸ್ಪರ್ಧಾ ಮಿತ್ರರೇ ಈ ಮೇಲಿನ ನೋಟ್ಸ್ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಹತ್ತಿಪಯುಕ್ತವಾಗಿದೆ

ಇತ್ತೀಚಿನ ದಿನಮಾನಗಳಲ್ಲಿ ರಾಜ್ಯ ಸರ್ಕಾರಿ ಪುಸ್ತಕಗಳಿಂದ ಅತಿಹೆಚ್ಚಿನ ಪ್ರಶ್ನೆಗಳು ನೇರವಾಗಿ ಮತ್ತು ಹೇಳಿಕೆ ರೂಪದಲ್ಲಿ ಬರುತ್ತಿವೆ ಆದ್ದರಿಂದ ನಿಮಗೆ ತುಂಬಾ ಸದುಪಯೋಗವಾಗಲಿದೆ ಆಸಕ್ತ ಸ್ಪರ್ಧಾರ್ಥಿಗಳು ಮೇಲಿನ ಮಾಹಿತಿಯನ್ನು ವೀಕ್ಷಿಸಿ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಮೇಲಿನ ನೋಟ್ಸ್ ಪಡೆದುಕೊಳ್ಳಬಹುದು

IP WORLD (ಈರಣ್ಣ ಸರ್ ಶಿಷ್ಯರು)

21 Nov, 04:13


ಈ ಸಲ ಖಾಕಿ ಜಾಬ್ ನಂದೇ
ಈ ಸಲ ಖಾಕಿ ಜಾಬ್ ನಂದೇ
PC 2nd Prov. List:


ಉತ್ತರ ಕನ್ನಡ ಜಿಲ್ಲೆ:

80 Police Constable (CAR/DAR) ಹುದ್ದೆಗಳ ನೇಮಕಾತಿಯ ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ನವೆಂಬರ್-16 ರಂದು ಕಾರವಾರ ಪೊಲೀಸ್ ಜಿಲ್ಲಾ ಕಚೇರಿಯ Notice Board ನಲ್ಲಿ ಪ್ರಕಟಿಸಿದೆ.!!

IP WORLD (ಈರಣ್ಣ ಸರ್ ಶಿಷ್ಯರು)

20 Nov, 15:08


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದ
KPTCL Date Extended:
✍🏻📋✍🏻📋✍🏻📋✍🏻📋✍🏻

KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದೇ (ನವೆಂಬರ್-20) ಮುಕ್ತಯವಾಗುತ್ತದೆ.! ಆದರೆ Server / Technical Problem ನಿಂದಾಗಿ ಚಲನ್ ಡೌನ್‌ಲೋಡ್ ಮಾಡಲು, Payment ಮಾಡಲು ಹಾಗೂ E-sign ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮಾತ್ರ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.! ಆದರೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.!!

IP WORLD (ಈರಣ್ಣ ಸರ್ ಶಿಷ್ಯರು)

20 Nov, 15:06


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
UGC-NET Notification:
✍🏻💐✍🏻💐✍🏻💐✍🏻💐✍🏻

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!

University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-12-2024

NET Exam Date:
2025 ಜನವರಿ-01 ರಿಂದ 19 ರ ವರೆಗೆ.!!

ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in

IP WORLD (ಈರಣ್ಣ ಸರ್ ಶಿಷ್ಯರು)

20 Nov, 12:21


BED2024_LIST_OF_CANDIDATES_CALLED_FOR_VERIFICATION_ARTS.pdf

B.ed ಡಾಕ್ಯುಮೆಂಟ್ ವೆರಿಫಿಕೇಶನ್ ಗೆ ಬಿಟ್ಟಿದ್ದಾರೆ ಯಾರೆಲ್ಲ ನಿಮ್ಮ ಸ್ನೇಹಿತರು ಎರಡು ವರ್ಷದ ಬಿಎಡ್ ಕೋರ್ಸಿಗೆ ಅಪ್ಲೈ ಮಾಡಿದ್ದಾರೆ ಅವರಿಗೆ ಸ್ವಲ್ಪ ತಿಳಿಸಿ..

IP WORLD (ಈರಣ್ಣ ಸರ್ ಶಿಷ್ಯರು)

20 Nov, 11:08


💐💐💐 ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೋ ಚೆನ್ನಬಸಪ್ಪ ಆಯ್ಕೆ

IP WORLD (ಈರಣ್ಣ ಸರ್ ಶಿಷ್ಯರು)

20 Nov, 05:21


, 9538002508 

ಸ್ಪರ್ಧಾ ಮಿತ್ರರೇ ಬಿಗ್ ಆಫರ್ ಮೂಲಕ ಭೂಗೋಳ ದರ್ಶನ ನಿಮ್ಮ ಮುಂದೆ ಸಮರ್ಪಿಸುತ್ತಿದ್ದೇನೆ

ಸ್ಪರ್ಧಾರ್ಥಿಗಳ ವಿನಂತಿ ಮೇರೆಗೆ ಇವತ್ತು ಒಂದು ದಿನ ಬಿಗ್ ಆಫರ್ ವಿಸ್ತರಿಸಲಾಗಿದೆ ಹಿಂದೆ ಕಡೆಯ ದಿನ

ಆಸಕ್ತ ಸ್ಪರ್ಧಾರ್ಥಿಗಳು ಈ ಮೇಲಿನ ಮೊಬೈಲ್ ಸಂಖ್ಯೆಗೆ ವಾಟ್ಸಪ್ ನಲ್ಲಿ   Hi   ಎಂಬ ಮೆಸೇಜ ಹಾಕಿ ಈ ಪುಸ್ತಕದ ಕೆಲವು ಪುಟ್ಟಗಳ ಡೆಮೋ ಪುಟ್ಟಗಳನ್ನು ವಾಟ್ಸಪ್ ನಲ್ಲಿ ಪಡೆದುಕೊಂಡು ವೀಕ್ಷಿಸಿ ಆಸಕ್ತಿ ಇದ್ದರೆ ಪುಸ್ತಕ ಪಡೆದುಕೊಳ್ಳಬಹುದು

ತಕ್ಷಣವೇ ವಾಟ್ಸಪ್ ನಲ್ಲಿ ಹಾಯ್ ಎಂಬ ಮೆಸೇಜ್ ಹಾಕಿ ಡೆಮೋ ಪುಟಗಳನ್ನು ಪಡೆದುಕೊಳ್ಳಿ

ಈ ಅತ್ಯುತ್ತಮ ಪುಸ್ತಕ ಎಲ್ಲರ ಸದುಪಯೋಗಕ್ಕಾಗಿ ಸಮರ್ಪಿಸುತ್ತಿದ್ದೇನೆ ಧನ್ಯವಾದಗಳು

IP WORLD (ಈರಣ್ಣ ಸರ್ ಶಿಷ್ಯರು)

20 Nov, 05:21


ಸ್ಪರ್ಧಾರ್ಥಿಗಳ ವಿನಂತಿ ಮೇರೆಗೆ ಬಿಗ್ ಆಫರ್ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ ಹಿಂದೆ ಕೊನೆಯ ದಿನ

👆🏻👆🏻👆🏻👆🏻👆🏻👆🏻👆🏻👆🏻
New Book Released:

KAS ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾದ ಪುಸ್ತಕ

ಸರ್ಕಾರಿ ಗ್ರಂಥಾಲಯಕ್ಕೆ ಆಯ್ಕೆಯಾದ ಪುಸ್ತಕ



ಭೂಗೋಳ ಶಾಸ್ತ್ರ ವಿಷಯದ ಬೋಧಕರಾಗಿರುವ ಶ್ರೀಯುತ ಈರಣ್ಣ ಪಟ್ಟಣಶೆಟ್ಟಿ ರವರು ತಮ್ಮ ಬೋಧನಾವಧಿಯ ದಶಕದ ದಿಶೆಯ ಸವಿನೆನಪಿಗಾಗಿ ವಿಶೇಷ Offer ಮೂಲಕ Geography ಪುಸ್ತಕವನ್ನು ಪರಿಷ್ಕೃತವಾಗಿ ವಿನೂತನ ರೂಪದಲ್ಲಿ ಸ್ಪರ್ಧಾಲೋಕಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 500 ರೂ. ಬದಲಿಗೆ ಕೇವಲ 125ರೂ. ಯಲ್ಲಿ ನೀಡುತ್ತಿದ್ದಾರೆ.!!

75% Discount ನೀಡುವ ಈ Offer ಕೇವಲ 3 ದಿನ ಮಾತ್ರ ಲಭ್ಯ ಸೋಮವಾರ ಮಂಗಳವಾರ ಬುಧವಾರ ಮಾತ್ರ ಈ ಆಫರ್ ಸಿಗುತ್ತದೆ ಸದುಪಯೋಗ ಪಡೆದುಕೊಳ್ಳಿ

ಇತ್ತೀಚೆಗೆ ನಡೆದ VAO ಮತ್ತು Hk PDO ಪರೀಕ್ಷೆಯಲ್ಲಿ ಅನುಕ್ರಮವಾಗಿ 15 ಮತ್ತು 19 ಪ್ರಶ್ನೆಗಳು Direct twist statement ಎಲ್ಲಾ ರೀತಿಯ ಪ್ರಶ್ನೆಗಳು ಈ ಪುಸ್ತಕದಿಂದ ಬಂದಿರುವುದು ಗಮನಾರ್ರ ಸಂಗತಿ

2024ರಲ್ಲಿ ನಡೆದ 545 PSI CTI 402 PSI VAO ಮತ್ತು ಇತರೆ ಐದು ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನೂರರಷ್ಟು ಫಲಿತಾಂಶ ನೀಡಿದ ಪುಸ್ತಕ ಇದಾಗಿದೆ

ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!

ಈ ಭೂಗೋಳ ದರ್ಶನ ಪುಸ್ತಕ ಮೂರು ವರ್ಷದಿಂದ ಇಲ್ಲಿಯವರೆಗೆ ಎಲ್ಲಾ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ನಿಖರವಾದ ಉತ್ತರಗಳನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ಅತಿಹೆಚ್ಚು ಉಪಯುಕ್ತವಾಗಿರುವ ಪುಸ್ತಕ ಇದಾಗಿದೆ

ಈ ಪುಸ್ತಕ ಪಡೆದುಕೊಳ್ಳಲು ನಿಮ್ಮ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
95380 02508
📒📕📒📕📒📕📒📕📒

IP WORLD (ಈರಣ್ಣ ಸರ್ ಶಿಷ್ಯರು)

20 Nov, 05:20


, 9538002508

ಸ್ಪರ್ಧಾ ಮಿತ್ರರೇ ಬಿಗ್ ಆಫರ್ ಮೂಲಕ ಭೂಗೋಳ ದರ್ಶನ ನಿಮ್ಮ ಮುಂದೆ ಸಮರ್ಪಿಸುತ್ತಿದ್ದೇನೆ

ಸ್ಪರ್ಧಾರ್ಥಿಗಳ ವಿನಂತಿ ಮೇರೆಗೆ ಇವತ್ತು ಒಂದು ದಿನ ಬಿಗ್ ಆಫರ್ ವಿಸ್ತರಿಸಲಾಗಿದೆ ಹಿಂದೆ ಕಡೆಯ ದಿನ

ಆಸಕ್ತ ಸ್ಪರ್ಧಾರ್ಥಿಗಳು ಈ ಮೇಲಿನ ಮೊಬೈಲ್ ಸಂಖ್ಯೆಗೆ ವಾಟ್ಸಪ್ ನಲ್ಲಿ Hi ಎಂಬ ಮೆಸೇಜ ಹಾಕಿ ಈ ಪುಸ್ತಕದ ಕೆಲವು ಪುಟ್ಟಗಳ ಡೆಮೋ ಪುಟ್ಟಗಳನ್ನು ವಾಟ್ಸಪ್ ನಲ್ಲಿ ಪಡೆದುಕೊಂಡು ವೀಕ್ಷಿಸಿ ಆಸಕ್ತಿ ಇದ್ದರೆ ಪುಸ್ತಕ ಪಡೆದುಕೊಳ್ಳಬಹುದು

ತಕ್ಷಣವೇ ವಾಟ್ಸಪ್ ನಲ್ಲಿ ಹಾಯ್ ಎಂಬ ಮೆಸೇಜ್ ಹಾಕಿ ಡೆಮೋ ಪುಟಗಳನ್ನು ಪಡೆದುಕೊಳ್ಳಿ

ಈ ಅತ್ಯುತ್ತಮ ಪುಸ್ತಕ ಎಲ್ಲರ ಸದುಪಯೋಗಕ್ಕಾಗಿ ಸಮರ್ಪಿಸುತ್ತಿದ್ದೇನೆ ಧನ್ಯವಾದಗಳು

IP WORLD (ಈರಣ್ಣ ಸರ್ ಶಿಷ್ಯರು)

20 Nov, 05:17


ಸ್ಪರ್ಧಾರ್ಥಿಗಳ ವಿನಂತಿ ಮೇರೆಗೆ ಬಿಗ್ ಆಫರ್ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ ಹಿಂದೆ ಕೊನೆಯ ದಿನ

👆🏻👆🏻👆🏻👆🏻👆🏻👆🏻👆🏻👆🏻
New Book Released:

KAS ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾದ ಪುಸ್ತಕ

ಸರ್ಕಾರಿ ಗ್ರಂಥಾಲಯಕ್ಕೆ ಆಯ್ಕೆಯಾದ ಪುಸ್ತಕ



ಭೂಗೋಳ ಶಾಸ್ತ್ರ ವಿಷಯದ ಬೋಧಕರಾಗಿರುವ ಶ್ರೀಯುತ ಈರಣ್ಣ ಪಟ್ಟಣಶೆಟ್ಟಿ ರವರು ತಮ್ಮ ಬೋಧನಾವಧಿಯ ದಶಕದ ದಿಶೆಯ ಸವಿನೆನಪಿಗಾಗಿ ವಿಶೇಷ Offer ಮೂಲಕ Geography ಪುಸ್ತಕವನ್ನು ಪರಿಷ್ಕೃತವಾಗಿ ವಿನೂತನ ರೂಪದಲ್ಲಿ ಸ್ಪರ್ಧಾಲೋಕಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 500 ರೂ. ಬದಲಿಗೆ ಕೇವಲ 125ರೂ. ಯಲ್ಲಿ ನೀಡುತ್ತಿದ್ದಾರೆ.!!

75% Discount ನೀಡುವ ಈ Offer ಕೇವಲ 3 ದಿನ ಮಾತ್ರ ಲಭ್ಯ ಸೋಮವಾರ ಮಂಗಳವಾರ ಬುಧವಾರ ಮಾತ್ರ ಈ ಆಫರ್ ಸಿಗುತ್ತದೆ ಸದುಪಯೋಗ ಪಡೆದುಕೊಳ್ಳಿ

ಇತ್ತೀಚೆಗೆ ನಡೆದ VAO ಮತ್ತು Hk PDO ಪರೀಕ್ಷೆಯಲ್ಲಿ ಅನುಕ್ರಮವಾಗಿ 15 ಮತ್ತು 19 ಪ್ರಶ್ನೆಗಳು Direct twist statement ಎಲ್ಲಾ ರೀತಿಯ ಪ್ರಶ್ನೆಗಳು ಈ ಪುಸ್ತಕದಿಂದ ಬಂದಿರುವುದು ಗಮನಾರ್ರ ಸಂಗತಿ

2024ರಲ್ಲಿ ನಡೆದ 545 PSI CTI 402 PSI VAO ಮತ್ತು ಇತರೆ ಐದು ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನೂರರಷ್ಟು ಫಲಿತಾಂಶ ನೀಡಿದ ಪುಸ್ತಕ ಇದಾಗಿದೆ

ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!

ಈ ಭೂಗೋಳ ದರ್ಶನ ಪುಸ್ತಕ ಮೂರು ವರ್ಷದಿಂದ ಇಲ್ಲಿಯವರೆಗೆ ಎಲ್ಲಾ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ನಿಖರವಾದ ಉತ್ತರಗಳನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ಅತಿಹೆಚ್ಚು ಉಪಯುಕ್ತವಾಗಿರುವ ಪುಸ್ತಕ ಇದಾಗಿದೆ

ಈ ಪುಸ್ತಕ ಪಡೆದುಕೊಳ್ಳಲು ನಿಮ್ಮ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
95380 02508
📒📕📒📕📒📕📒📕📒

IP WORLD (ಈರಣ್ಣ ಸರ್ ಶಿಷ್ಯರು)

16 Nov, 05:43


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಪಕ್ಕ ಡೆವಲಪ್ಮೆಂಟ್ ಆಫೀಸರ್ ಜಾಬ್ ನಂದೇ

Latest Exam Updates:


KPSC ಯು ಕಲ್ಯಾಣ ಕರ್ನಾಟಕ (HK) ಭಾಗದ 97 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಂದು & ನಾಳೆ (2024 ನವೆಂಬರ್ -16 & 17 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

★ ಇಂದು ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 74,150.
ಒಂದೇ ಪತ್ರಿಕೆ:  2:00pm - 4:00pm

★ ನಾಳೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 99,107.
ಪತ್ರಿಕೆ-1: 10:00am - 11:30am
ಪತ್ರಿಕೆ-2: 2:00pm - 4:00pm

KPSC ಯು Non HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಡಿಸೆಂಬರ್ -07 & 08 ರಂದು ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

2024 ನವೆಂಬರ್-24 ರಂದು KEA ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 1.05 ಲಕ್ಷ.!!

2024 ನವೆಂಬರ್-24 ರಂದು KEA ನಡೆಸುವ ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 2,000

IP WORLD (ಈರಣ್ಣ ಸರ್ ಶಿಷ್ಯರು)

14 Nov, 02:46


ತಾಳಿದವನು ಬಾಳಿಯಾನು

ಈಗಾಗಲೇ ನೇಮಕಾತಿ ಶುರುವಾಗಿದೆ ಬರುವ ಭಾನುವಾರ ಪರೀಕ್ಷೆ ಇದೆ ಎಂಬ ಭಾವನೆಯಿಂದ ನಿಮ್ಮ ನಿರಂತರ ಅಧ್ಯಯನ ಮುಂದುವರೆಯಲಿ

ಈ ಸಲ ಜಬ್ ನಂದೇ
ಒಳಮೀಸಲಾತಿ ಸಮಿತಿ:
✍🏻📋✍🏻📋✍🏻📋✍🏻📋

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಬಹುದಿನಗಳ ಬೇಡಿಕೆಯಂತೆ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.!! ವರದಿಯನ್ನು ಸಲ್ಲಿಸಲು 2 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದ್ದು, ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ, ಆದರೆ ಹಳೆಯ ನೇಮಕಾತಿಗಳನ್ನಲ್ಲ.!!

IP WORLD (ಈರಣ್ಣ ಸರ್ ಶಿಷ್ಯರು)

13 Nov, 03:28


ಎಲ್ಲರಿಗೂ ಈ ಕ್ಷಣದ ಶುಭ ಮುಂಜಾನೆ

IP WORLD (ಈರಣ್ಣ ಸರ್ ಶಿಷ್ಯರು)

08 Nov, 02:54


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ

ಕರ್ನಾಟಕ ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಒಂದು ಅತ್ಯುತ್ತಮವಾದ ತರಬೇತಿ ಈಗ ನಿಮ್ಮ ಮುಂದೆ ಬಂದಿದೆ ಸಾಧ್ಯವಾದ ಎಲ್ಲಾ ಸ್ಪರ್ಧಾರ್ಥಿಗಳ ಸದುಪಯೋಗ ಪಡೆದುಕೊಳ್ಳಿ ನಿಮ್ಮ ಗೆಳೆಯ ಮಿತ್ರರಿಗೂ ತಿಳಿಸಿ ಧನ್ಯವಾದಗಳು


Training for KAS Exam:


2024ರ ಡಿಸೆಂಬರ್ 29ರಂದು ನಡೆಯಲಿರುವ KAS ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 30 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಿದೆ.!

ಆಸಕ್ತರು ನವೆಂಬರ್ 16 ರ ಒಳಗಾಗಿ ಮೈಸೂರಿನ KSOU ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.!

ಹೆಚ್ಚಿನ ವಿವರಗಳಿಗೆ 0821 2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಬಿ. ಪ್ರವೀಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.!!

IP WORLD (ಈರಣ್ಣ ಸರ್ ಶಿಷ್ಯರು)

07 Nov, 05:57


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ

ಯಾರು ಏನ್ ಬೇಕಾದ್ರೂ ಅಂದುಕೊಳ್ಳಲಿ
ನಂದು ಈ ಬಾರಿ ಜಾಬ್ ಫಿಕ್ಸ್ ತಿಳ್ಕೊಳ್ಳಿ

ಕನ್ನಡಿಗರಿಗಾಗಿ ಮತ್ತೊಂದು ಮಹಾ ನೇಮಕಾತಿ ಈಗ ಹೊರ ಬಿದ್ದಿದೆ

Union Bank Notification:


ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

Union Bank ನಲ್ಲಿ 1,500 Local Bank Officers (LBO) (ಕರ್ನಾಟಕದಲ್ಲಿ 300) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

Qualification: Any Degree

ಈ ಕೆಳಗಿನ ಲಿಂಕ್ ನಲ್ಲಿ 2024 ಅಕ್ಟೋಬರ್-24 ರಿಂದ ನವೆಂಬರ್-13 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/ubilbooct24/

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ Notification ಓದಿ.!!

IP WORLD (ಈರಣ್ಣ ಸರ್ ಶಿಷ್ಯರು)

06 Nov, 03:32


https://youtu.be/6emUM2SpoUo?si=omeE_P1waZx9lWw0

ಪ್ರತಿಯೊಬ್ಬರು ಇದಕ್ಕೆ ಬದ್ಧರಾಗಿರೋಣ ಎಲ್ಲವನ್ನು ಅಂತರಂಗದ ಆತ್ಮಸಾಕ್ಷಿಯ ದೇವರು ನಮ್ಮನ್ನು ಕಾಪಾಡುತ್ತಾನೆ

IP WORLD (ಈರಣ್ಣ ಸರ್ ಶಿಷ್ಯರು)

05 Nov, 16:58


ಕರುನಾಡಿನ ನಮ್ಮ ಎಲ್ಲಾ ಭಾವಿ ಖಾಕಿ ಆಕಾಂಕ್ಷಿಗಳಿಗೆ ಶುಭ ಸುದ್ದಿ

ಹಲಗಿ ಹೊಡಿರಿ ಪಟಾಕಿ ಹೊಡಿರಿ ಈ ಸಲ ಜಾಬ್ ನಂದೇ

IP WORLD (ಈರಣ್ಣ ಸರ್ ಶಿಷ್ಯರು)

05 Nov, 15:57


💐💐💐

ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಯಸ್ಸು 27 ರಿಂದ 33 ಕ್ಕೆ ಏರಿಕೆ

IP WORLD (ಈರಣ್ಣ ಸರ್ ಶಿಷ್ಯರು)

05 Nov, 04:39


9538002508
ಸ್ಪರ್ಧಾ ಮಿತ್ರರೇ ಈ ಮೇಲಿನ ಮೊಬೈಲ್ ಸಂಖ್ಯೆಗೆ ವಾಟ್ಸಪ್ ನಲ್ಲಿ Hi ಎಂಬ ಮೆಸೇಜ್ ಹಾಕಿ ಪುಸ್ತಕದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ಮತ್ತು ಪುಸ್ತಕದ ಕೆಲವು ಪುಟ್ಟಗಳು ಬೇಕಾಗಿದ್ದರೆ ವಾಟ್ಸಪ್ ನಲ್ಲಿ ಪಡೆದುಕೊಂಡು ವೀಕ್ಷಿಸಿ ಆಸಕ್ತಿ ಇದ್ದರೆ ಪುಸ್ತಕ ಕೊಂಡುಕೊಳ್ಳಬಹುದು

ಕೆಲವು ಪುಟಗಳ ಡೆಮೋ ಪುಟಗಳನ್ನು ಕಳುಹಿಸಲಾಗುವುದು

ಮತ್ತೆ ಕೆ ತಡ ಮಾಡುತ್ತಿದ್ದೀರಿ ತಕ್ಷಣವೇ ಮೇಲಿನ ಮಾಹಿತಿಯಂತೆ ಫಾಲೋ ಮಾಡಿ ಧನ್ಯವಾದಗಳು

IP WORLD (ಈರಣ್ಣ ಸರ್ ಶಿಷ್ಯರು)

05 Nov, 04:38


ಭೂಗೋಳದರ್ಶನ ಪುಸ್ತಕ ಇವತ್ತೆ ಕಡೆಯ ದಿನ ಬಿಗ್ ಆಫರ್ ಸಮರ್ಪಿಸುತ್ತಿದ್ದೇನೆ ಸದುಪಯೋಗ ಪಡೆದುಕೊಳ್ಳಿ ನಿಮ್ಮ ಗೆಳೆಯ ಮಿತ್ರರಿಗೂ ಈ ಮಾಹಿತಿ ತಿಳಿಸಿ

IP WORLD (ಈರಣ್ಣ ಸರ್ ಶಿಷ್ಯರು)

05 Nov, 01:08


ಶುಭೋದಯ

IP WORLD (ಈರಣ್ಣ ಸರ್ ಶಿಷ್ಯರು)

04 Nov, 18:32


ಈ ರೀತಿಯ ಲಿಂಕ್ ಬಂದರೆ ಯಾರು ಇದನ್ನು ಓಪನ್ ಮಾಡಬೇಡಿ ಏಕೆಂದರೆ ನಿಮ್ಮ ಅಕೌಂಟನ್ನು ಹ್ಯಾಕ್ ಮಾಡಲಾಗುತ್ತದೆ

IP WORLD (ಈರಣ್ಣ ಸರ್ ಶಿಷ್ಯರು)

04 Nov, 04:03


👆🏻👆🏻👆🏻👆🏻👆🏻👆🏻👆🏻👆🏻
New Book Released:
📕📒📕📒📕📒📕📒

ಭೂಗೋಳ ಶಾಸ್ತ್ರ ವಿಷಯದ ಬೋಧಕರಾಗಿರುವ ಶ್ರೀಯುತ ಈರಣ್ಣ ಪಟ್ಟಣಶೆಟ್ಟಿ ರವರು ತಮ್ಮ ಬೋಧನಾವಧಿಯ ದಶಕದ ದಿಶೆಯ ಸವಿನೆನಪಿಗಾಗಿ ವಿಶೇಷ Offer ಮೂಲಕ Geography ಪುಸ್ತಕವನ್ನು ಪರಿಷ್ಕೃತವಾಗಿ ವಿನೂತನ ರೂಪದಲ್ಲಿ ಸ್ಪರ್ಧಾಲೋಕಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 500 ರೂ. ಬದಲಿಗೆ ಕೇವಲ 125ರೂ. ಯಲ್ಲಿ ನೀಡುತ್ತಿದ್ದಾರೆ.!!

75% Discount ನೀಡುವ ಈ Offer ಕೇವಲ 2 ದಿನ ಮಾತ್ರ ಲಭ್ಯ ಸೋಮವಾರ ಮಂಗಳವಾರ ಮಾತ್ರ ಈ ಆಫರ್ ಸಿಗುತ್ತದೆ ಸದುಪಯೋಗ ಪಡೆದುಕೊಳ್ಳಿ

2024ರಲ್ಲಿ ನಡೆದ 545 PSI CTI 402 PSI VAO ಮತ್ತು ಇತರೆ ಐದು ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನೂರರಷ್ಟು ಫಲಿತಾಂಶ ನೀಡಿದ ಪುಸ್ತಕ ಇದಾಗಿದೆ

ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!

ಈ ಭೂಗೋಳ ದರ್ಶನ ಪುಸ್ತಕ ಮೂರು ವರ್ಷದಿಂದ ಇಲ್ಲಿಯವರೆಗೆ ಎಲ್ಲಾ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ನಿಖರವಾದ ಉತ್ತರಗಳನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ಅತಿಹೆಚ್ಚು ಉಪಯುಕ್ತವಾಗಿರುವ ಪುಸ್ತಕ ಇದಾಗಿದೆ

ಈ ಪುಸ್ತಕ ಪಡೆದುಕೊಳ್ಳಲು ನಿಮ್ಮ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
95380 02508
📒📕📒📕📒📕📒📕📒

IP WORLD (ಈರಣ್ಣ ಸರ್ ಶಿಷ್ಯರು)

02 Nov, 02:53


Free Coaching Info.:
💛❤️💛❤️💛❤️💛❤️

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 31-10-2024 ರೊಳಗಾಗಿ ಆಹ್ವಾನಿಸಬೇಕಿದ್ದ ಅರ್ಜಿಗಳನ್ನು ಕಾರಣಾಂತರದಿಂದ ಮುಂದೂಡಿದ್ದು, 30-11-2024 ರೊಳಗೆ ಅರ್ಜಿ ಆಹ್ವಾನಿಸಲಾಗುವುದೆಂದು ಇಲಾಖೆಯು ಇದೀಗ ತಿಳಿಸಿದೆ.!!
ತಾಳಿದವನು ಬಾಳಿಯಾನು

IP WORLD (ಈರಣ್ಣ ಸರ್ ಶಿಷ್ಯರು)

02 Nov, 02:49


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಮ್ದೇ
ದಾಖಲಾತಿ ಪರಿಶೀಲನ ಪಟ್ಟಿ
Court Typist D.V List:
?
ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!

IP WORLD (ಈರಣ್ಣ ಸರ್ ಶಿಷ್ಯರು)

01 Nov, 08:18


ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೆಕ್ ದೇಬ್ರಾಯ್ ಅವರು ಇಂದು ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು...

◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

31 Oct, 18:58


ಕರ್ನಾಟಕ ರಾಜ್ಯೋತ್ಸದ ಸಂಭ್ರಮ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ .....

ಸಮಸ್ತ ಕನ್ನಡ ಮನಸ್ಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು....

💛🧡💛🧡💛🧡💛🧡💛🧡

IP WORLD (ಈರಣ್ಣ ಸರ್ ಶಿಷ್ಯರು)

30 Oct, 17:24


ಉದ್ಯೋಗಾವಕಾಶ ಮತ್ತು ವೇತನ ಅವಧಿಯಲ್ಲಿ ದೇಶದ ಮೊದಲ ನಗರ ಬೆಂಗಳೂರು...

IP WORLD (ಈರಣ್ಣ ಸರ್ ಶಿಷ್ಯರು)

30 Oct, 17:24


ಕರ್ನಾಟಕ ಪ್ರವಾಸೋದ್ಯಮ ನೀತಿ 2024 ರಿಂದ 2029...

IP WORLD (ಈರಣ್ಣ ಸರ್ ಶಿಷ್ಯರು)

27 Oct, 01:05


VAO ಪರೀಕ್ಷೆ ಬರುತ್ತಿರುವ ತಮಗೆಲ್ಲ ಶುಭವಾಗಲಿ....💐💐💐💐💐

0.25 ಋಣಾತ್ಮಕ ಅಂಕವಿದೆ..

IP WORLD (ಈರಣ್ಣ ಸರ್ ಶಿಷ್ಯರು)

26 Oct, 03:08


ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಆಹಾರ ಗುಣಮಟ್ಟ ಪರೀಕ್ಷೆಗೆ 'ಮ್ಯಾಜಿಕ್ ಬಾಕ್ಸ್' ಸ್ಪಾಟ್ ಟೆಸ್ಟ್ ಕಿಯಾಸ್ಕ್

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿನುತನ ಪ್ರಯತ್ನವಾಗಿ ಬೆಂಗಳೂರು ನಗರದ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ

◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

25 Oct, 08:41


ಈ ಸಲ ಜಾಬ್ ನಂದೇ ಈ ಸಲ ಜಾಬ್ ನಂದೇ ಈ ಸಲ ಜಾಬ್ ನಂದ
ನಾಳೆ ಮತ್ತು ನಾಡಿದ್ದು VAO ಪರೀಕ್ಷೆ

2024 ಅಕ್ಟೋಬರ್-27 ರ 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ GK ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 4.71 ಲಕ್ಷ.!!
(ಅಂದರೆ 1 ಹುದ್ದೆಗೆ 471 ಅಭ್ಯರ್ಥಿಗಳ ಫೈಟ್.!!)

ಸೆಪ್ಟೆಂಬರ್ 29 ರಂದು VAO & GTTC ಹುದ್ದೆಗಳಿಗೆ KEA ನಡೆಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಗೆ
ಅರ್ಜಿ ಸಲ್ಲಿಸಿದವರು : 5.75 ಲಕ್ಷ.!
ಪರೀಕ್ಷೆಗೆ ಹಾಜರಾದವರು : 4.53 ಲಕ್ಷ.!!

ಸೆಪ್ಟೆಂಬರ್ 29 ರಂದು KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!

ಆದರೆ ವಯೋಮಿತಿ ಹೆಚ್ಚಳದಿಂದಾಗಿ ಸೆಪ್ಟೆಂಬರ್-19-28 ರ ವರೆಗೆ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್-26 & 27 ರ ಕಡ್ಡಾಯ ಕನ್ನಡ & GK ಪರೀಕ್ಷೆ ಎರಡೂ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಕನ್ನಡ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅಂತವರ GK ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.!!

VAO ಕಡ್ಡಾಯ ಕನ್ನಡ ಪರೀಕ್ಷೆ ಪಾಸಾಗಿದ್ದರೆ, GTTC ಗಾಗಿ ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ.!

ಸೆಪ್ಟೆಂಬರ್-29 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ Absent ಆಗಿರುವ ಅಭ್ಯರ್ಥಿಗಳು ಅಕ್ಟೋಬರ್-26 ರ ಪರೀಕ್ಷೆ ಬರೆಯಲು ಅವಕಾಶವಿಲ್ಲ.!!

IP WORLD (ಈರಣ್ಣ ಸರ್ ಶಿಷ್ಯರು)

25 Oct, 03:22


600 CURRENT AFFAIRS NEW.pdf

IP WORLD (ಈರಣ್ಣ ಸರ್ ಶಿಷ್ಯರು)

25 Oct, 03:21


ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!

★ Free Coaching (IAS, KAS, SSC & Banking) Application for SC/ST/OBC Candidates.!!

★ 402 PSI Final Key Answers.!

★ 545 PSI Range-wise Selection List.!

★ Beat Forester Physical & Written Exam Date.!!

★ Age Relaxation order for Police Recruitment.!!

★ CTI Provisional Select List.!!

NEW RECRUITMENTS ARE:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻

★ 5267 Primary & High School Teachers
★ 825 KRIES School Teachers
★ RTO & Revenue Inspector
★ SDA, SDAA, FDA, AE, JE & AEE
★ 615 PSI & 3,500 PC
★ Prision Dept. 200 Posts
★ 650 Asst. Professor
★ 1,200 Staff Nurse
★ ACF, RFO & DRFO
★ AD Fisheries Department
★ 3863 PU College Lecturers
★ BBMP: Staff Nurse
★ RRB Group-D: 40,000 Posts
★ SBI: 8,000 Junior Associates
★ RBI & LIC 12,000 Assistants

IP WORLD (ಈರಣ್ಣ ಸರ್ ಶಿಷ್ಯರು)

25 Oct, 03:19


👆🏻👆🏻👆🏻👆🏻👆🏻👆🏻👆🏻👆🏻👆🏻
DCC Bank Exam Result:
📰🗞️📰🗞️📰🗞️📰🗞️📰

ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆದಿರುವ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-04 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/


IP WORLD (ಈರಣ್ಣ ಸರ್ ಶಿಷ್ಯರು)

25 Oct, 03:17


1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಗೆ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!

IP WORLD (ಈರಣ್ಣ ಸರ್ ಶಿಷ್ಯರು)

25 Oct, 03:16


👆🏻👆🏻👆🏻👆🏻👆🏻👆🏻👆🏻👆🏻👆🏻
Current Affairs Notes:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕೊನೆಯ ಕ್ಷಣದ ತಯಾರಿಗೆ ಉಪಯುಕ್ತವಾಗಬಲ್ಲ (2024 ಜನವರಿ-ಸೆಪ್ಟಂಬರ್) ಪ್ರಚಲಿತ ವಿದ್ಯಮಾನಗಳ ಮೇಲಿನ 600 ಪ್ರಶ್ನೋತ್ತರಗಳ ಸಂಗ್ರಹ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻

IP WORLD (ಈರಣ್ಣ ಸರ್ ಶಿಷ್ಯರು)

24 Oct, 17:40


B

IP WORLD (ಈರಣ್ಣ ಸರ್ ಶಿಷ್ಯರು)

24 Oct, 17:40


👇

IP WORLD (ಈರಣ್ಣ ಸರ್ ಶಿಷ್ಯರು)

24 Oct, 17:31


ದಿನಕ್ಕೊಂದು ದೇಶದ ಮಾಹಿತಿ

ಸಂಚಿಕೆ ಒಂದು

💛🧡 ಕೆನಡಾ 💛🧡

ರಾಜಧಾನಿ -- ಓಟ್ಟಾವ

ದೊಡ್ಡ ಸಿಟಿ -- ಟೊರಾಂಟ

👉 ಪ್ರಧಾನ ಮಂತ್ರಿ -- ಜಸ್ಟಿನ್ ಟ್ರುಡೋ

👉 ಸಂಸತ್ತಿನ --- ಹೆಸರು ಪಾರ್ಲಿಮೆಂಟ್

👉 ನಾಣ್ಯ -- ಕೆನಡಿಯನ್ ಡಾಲರ್

👉 ಜಗತ್ತಿನಲ್ಲಿ ಅತಿ ದೊಡ್ಡ 2ನೇ ದೇಶ

👉 ಜಗತ್ತಿನ ಅತಿ ಹೆಚ್ಚು ಕರಾವಳಿ ತೀರವನ್ನು ಹೊಂದಿರುವ ದೇಶ

👉 ಜಗತ್ತಿನಲ್ಲಿ ಅತಿ ಹೆಚ್ಚು ನ್ಯೂಸ್ ಪೇಪರ್ ಗಳನ್ನು ಉತ್ಪಾದನೆ ಮಾಡುವ ದೇಶ


👉 ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಸಿಖ್ಖರನ್ನು ಹೊಂದಿರುವ ದೇಶ ಕೆನಡಾ
...


◈ ━━━━━━━★-★━━━━━━━ ◈
Join@
https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

24 Oct, 00:09


ನಮೋ ಭಾರತ್ ರೈಲುಗಳ ಮೊದಲ ವಾರ್ಷಿಕೋತ್ಸವವನ್ನು ನವದೆಹಲಿಯಲ್ಲಿ ನಮೋ ಭಾರತ್ ದಿವಸ್ ಎಂದು ಆಚರಿಸಲಾಯಿತು. ನಮೋ ಭಾರತ್ ರೈಲುಗಳು ಭಾರತದ ಮೊದಲ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS). ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವಿನ ಮೊದಲ 17-ಕಿಲೋಮೀಟರ್ ವಿಭಾಗವನ್ನು 20 ಅಕ್ಟೋಬರ್ 2023 ರಂದು ಪಿಎಂ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ದುಹೈನಿಂದ ಮೋದಿನಗರ ಉತ್ತರ (ಮಾರ್ಚ್ 2024) ಮತ್ತು ಮೀರತ್ ದಕ್ಷಿಣ (ಆಗಸ್ಟ್ 2024) ಸೇರಿದಂತೆ ಇನ್ನೂ ಎರಡು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 42-ಕಿಲೋಮೀಟರ್ ಕಾರಿಡಾರ್ ಒಂಬತ್ತು ನಿಲ್ದಾಣಗಳನ್ನು ಒಳಗೊಂಡಿದೆ, ಶೀಘ್ರದಲ್ಲೇ ಹೊಸ ಸೇರ್ಪಡೆಗಳೊಂದಿಗೆ 54 ಕಿಲೋಮೀಟರ್‌ಗಳಿಗೆ ವಿಸ್ತರಿಸುತ್ತದೆ. RRTS ಹೆಚ್ಚಿನ ವೇಗದ, ಸಮರ್ಥ ಉಪನಗರ ಸಂಪರ್ಕವನ್ನು ನೀಡುತ್ತದೆ, ಸುಸ್ಥಿರ ನಗರ ಸಾರಿಗೆ ಪರಿಹಾರಗಳನ್ನು ಉತ್ತೇಜಿಸುತ್ತದೆ.

IP WORLD (ಈರಣ್ಣ ಸರ್ ಶಿಷ್ಯರು)

24 Oct, 00:09


ಭಾರತವು ತನ್ನ ನಾಲ್ಕನೇ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು (SSBN), S4* ಎಂಬ ಸಂಕೇತನಾಮವನ್ನು ವಿಶಾಖಪಟ್ಟಣಂನಲ್ಲಿರುವ ಹಡಗು ನಿರ್ಮಾಣ ಕೇಂದ್ರದಲ್ಲಿ ಪ್ರಾರಂಭಿಸಿತು. S4* 75% ಸ್ಥಳೀಯ ವಿಷಯವನ್ನು ಹೊಂದಿದೆ ಮತ್ತು 3,500 ಕಿಮೀ ವ್ಯಾಪ್ತಿಯ ಕಲಾಂ -4 ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಇದು ಅಸ್ತಿತ್ವದಲ್ಲಿರುವ ಮೂರು ಜಲಾಂತರ್ಗಾಮಿ ನೌಕೆಗಳನ್ನು ಸೇರುತ್ತದೆ: INS ಅರಿಹಂತ್, INS ಅರಿಘಾಟ್ ಮತ್ತು INS ಅರಿಧಮಾನ್. ಫ್ರೆಂಚ್ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ಇನ್ನೂ ಮೂರು ಸುಧಾರಿತ ಡೀಸೆಲ್ ದಾಳಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ. ಪರಮಾಣು ಜಲಾಂತರ್ಗಾಮಿ ನೌಕೆಗಳು ಪ್ರೊಪಲ್ಷನ್‌ಗಾಗಿ ಪರಮಾಣು ರಿಯಾಕ್ಟರ್‌ಗಳನ್ನು ಬಳಸುತ್ತವೆ, ಇದು ಅನಿಯಮಿತ ವ್ಯಾಪ್ತಿ ಮತ್ತು ಸಹಿಷ್ಣುತೆಗೆ ಅವಕಾಶ ನೀಡುತ್ತದೆ, ಸರಬರಾಜು ಮತ್ತು ನಿರ್ವಹಣೆಯಿಂದ ಮಾತ್ರ ಸೀಮಿತವಾಗಿರುತ್ತದೆ.

IP WORLD (ಈರಣ್ಣ ಸರ್ ಶಿಷ್ಯರು)

22 Oct, 05:44


New Book Released

ಸ್ಪರ್ಧಾ ಮಿತ್ರರೇ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ದೃಷ್ಟಿಯಿಂದ ಕರ್ನಾಟಕದ ಪ್ರಖ್ಯಾತ ವಿಜ್ಞಾನ ಉಪನ್ಯಾಸಕರಲ್ಲಿ ಒಬ್ಬರಾದ ರವಿ ಹೆಚ್ ಏನ್ ಅವರು ಇತ್ತೀಚಿಗೆ ಫೋರ್ ಜಿ ಸೈನ್ಸ್ ಮತ್ತು ಟೆಕ್ನಾಲಜಿ ಎಂಬ ತಮ್ಮ ಹೊಸ ಪುಸ್ತಕವನ್ನು ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಸಮರ್ಪಿಸಿದ್ದಾರೆ

ಇತ್ತೀಚಿಗೆ ನಡೆದCto BTC Psi ಹಾಗೂ ಇನ್ನಿತರ ನಾಲ್ಕು ಪರೀಕ್ಷೆಗಳಲ್ಲಿ ವಿಜ್ಞಾನ ವಿಷಯದ ಮೇಲೆ ಕೇಳಲಾದ ಎಲ್ಲಾ ಪ್ರಶ್ನೆಗಳು ಈ ಮೇಲಿನ ಪುಸ್ತಕದಲ್ಲಿ ಬಂದಿರುವುದು ಅತಿ ಸಂತೋಷದಾಯಕ ಮತ್ತು ಪ್ರಶಂಸಾರ

ರವಿ ಸರ್ ಅವರ ಈ ಪುಸ್ತಕ ಮುಂದಿನ ಎಲ್ಲಾ ಪರೀಕ್ಷೆಗಳಿಗೆ ಅತಿ ಹೆಚ್ಚು ಉಪಯುಕ್ತ ವಾಗಲಿದೆ ಆಸಕ್ತ ಸ್ಪರ್ಧಾರ್ಥಿಗಳು ಈ ಪುಸ್ತಕ ತೆಗೆದುಕೊಳ್ಳಬಹುದು

ಕರುನಾಡು ಆನ್ಲೈನ್ ಪುಸ್ತಕ ಮಳಿಗೆ ಧಾರವಾಡ
9916592121

IP WORLD (ಈರಣ್ಣ ಸರ್ ಶಿಷ್ಯರು)

22 Oct, 05:40


BMTC Pro. Select List:
✍🏻📃✍🏻📃✍🏻📃✍🏻📃

2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Document Verification & Physical ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!

ಪ್ರತಿದಿನ ಪ್ರಚಲಿತ ಘಟನೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಇತರೆ ಎಲ್ಲಾ ಮಾಹಿತಿಯನ್ನು ಇದೇ ಗುಂಪಿನ ಮೂಲಕ ಎಲ್ಲ ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಅಪ್ಲೋಡ್ ಮಾಡುತ್ತಿರುತ್ತೇವೆ ಈ ಗುಂಪಿನಲ್ಲಿರುವ ಮಾಹಿತಿ ನಿಮಗೆ ಉಪಯುಕ್ತವಾಗುತ್ತಿದ್ದಲ್ಲಿ ನಿಮ್ಮ ಗೆಳೆಯರಿಗೂ ಈ ಮಾಹಿತಿ ಮತ್ತು ಈ ಚಾನಲ್ ಬಗ್ಗೆ ತಿಳಿಸಿ. ಎಲ್ಲರಿಗೂ ಧನ್ಯವಾದಗಳು

IP WORLD (ಈರಣ್ಣ ಸರ್ ಶಿಷ್ಯರು)

22 Oct, 05:36


545 PSI Provisnl List:
✍🏻📋✍🏻📋✍🏻📋✍🏻📋

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

ಈ ನೇಮಕಾತಿ ನಡೆದು ಬಂದ ಹಾದಿ:
★ ಒಟ್ಟು ಹುದ್ದೆಗಳು         : 545
★ Notification Date     : 21-01-2021
★ Original Exam Date : 03-10-2021
★  Re Exam Date         : 23-01-2024
★ ಅರ್ಜಿ ಹಾಕಿದವರು     : 54,104
★ ಪರೀಕ್ಷೆಗೆ ಗೈರಾದವರು : 18,281
★ ಪರೀಕ್ಷೆ ಬರೆದವರು      : 35,823
★ OMR Reject ಆದವ್ರು : 33
★ ತಾತ್ಕಾಲಿಕ ಕೀ ಉತ್ತರ  : ಜನೆವರಿ-29
★ ಪರಿಷ್ಕೃತ ಕೀ ಉತ್ತರ   : ಫೆಬ್ರವರಿ-23
★ ಅಂತಿಮ ಕೀ ಉತ್ತರ     : ಮಾಚ್೯-1
★ Provisional Marks    : ಮಾಚ್೯-1
★ Final Marks                : ಮಾಚ್೯-28
★ Provsnl Select List   : ಅಕ್ಟೋಬರ್-21

IP WORLD (ಈರಣ್ಣ ಸರ್ ಶಿಷ್ಯರು)

22 Oct, 05:36


ಸ್ಪರ್ಧಾ ಮಿತ್ರರೇ 545 ಪಿಎಸ್ಐ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಈಗ ಬಿಡುಗಡೆಗೊಂಡಿದೆ

IP WORLD (ಈರಣ್ಣ ಸರ್ ಶಿಷ್ಯರು)

19 Oct, 08:59


ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಪರೀಕ್ಷೆ ಬರೆಯುತ್ತಿರುವ ಸ್ಪರ್ಧಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಒಂದು ವಿಶೇಷ ಸೂಚನೆ ಎಲ್ಲರ ಗಮನಕ್ಕಾಗಿ ಸಮರ್ಪಣೆ


Clarification from KEA:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 2024 ಅಕ್ಟೋಬರ್-26 & 27 ರಂದು ನಡೆಯುವ ಪರೀಕ್ಷೆಗಳ ಬಗ್ಗೆ KEA ಇದೀಗ ಸ್ಪಷ್ಟೀಕರಣ ನೀಡಿದೆ.!!

ಈಗ ಬಿಟ್ಟಿರುವುದು GTTC ಕಡ್ಡಾಯ ಕನ್ನಡ ಪರೀಕ್ಷೆಯ Hall Ticket. ಅದರ ಮುಖ್ಯ ಪರೀಕ್ಷಾ ದಿನಾಂಕ ಇನ್ನೂ ನಿಗದಿಯಾಗಿಲ್ಲ.!!

VAO ಕಡ್ಡಾಯ ಕನ್ನಡ ಪರೀಕ್ಷೆ ಪಾಸಾಗಿದ್ದರೆ, ಜಿಟಿಟಿಸಿ ಸಲುವಾಗಿ ಮತ್ತೊಂದು ಪರೀಕ್ಷೆ ಬರೆಯುವ ಅಗತ್ಯ ಇಲ್ಲ.

ಸೆಪ್ಟೆಂಬರ್-29 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ Absent ಆಗಿರುವ ಅಭ್ಯರ್ಥಿಗಳು ಅಕ್ಟೋಬರ್-26 ರ ಪರೀಕ್ಷೆ ಬರೆಯಲು ಅವಕಾಶವಿಲ್ಲ.!!

IP WORLD (ಈರಣ್ಣ ಸರ್ ಶಿಷ್ಯರು)

19 Oct, 02:35


ಈ ಸಲ ಜಾಬ್ ನಂದೇ
ಈ ಸಲ ಜಾಬ್ ನಂದೇ
VAO & GTTC HALL TICKET:


1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Hall Ticket ಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/hallticket.aspx

IP WORLD (ಈರಣ್ಣ ಸರ್ ಶಿಷ್ಯರು)

19 Oct, 02:34


26-10-2024

IP WORLD (ಈರಣ್ಣ ಸರ್ ಶಿಷ್ಯರು)

18 Oct, 19:42


💐 2024ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮಧ್ಯಪ್ರದೇಶದ 19 ವರ್ಷದ ನಿಕಿತಾ ಪೋರ್ವಾಲ್ ಅವರು ಮುಡಿಗೇರಿಸಿಕೊಂಡಿದ್ದಾರೆ...

ಮಿಸ್ ಇಂಡಿಯಾ-2023ರ ವಿಜೇತೆ ನಂದಿನಿ ಗುಪ್ತಾ ಅವರು ನಿಕಿತಾ ಅವರಿಗೆ ಕಿರೀಟ ತೊಡಿಸಿದರು.

ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತಿಯಲ್ಲಿ ನಿಕಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.


ದಾದ್ರಾ ಮತ್ತು ನಗರ ಹವೇಲಿಯ ರೇಖಾ ಪಾಂಡೆ ಮತ್ತು ಗುಜರಾತ್‌ನ ಆಯುಷಿ ಧೋಲಾಕಿಯಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.

◈ ━━━━━━━★-★━━━━━━━ ◈
Join@
https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

18 Oct, 14:13


★ UGC-NET RESULT: ★


ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ನಡೆಸಿದ ಜೂನ್ -2024 ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC-NET) ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻
https://ugcnet.ntaonline.in/frontend/web/scorecard/ugc-final-score-card2024

University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!

IP WORLD (ಈರಣ್ಣ ಸರ್ ಶಿಷ್ಯರು)

18 Oct, 14:11


ಸ್ಪರ್ಧಾ ಮಿತ್ರರೇ ಈಗ ಅರ್ಹತಾಪಟ್ಟಿ ಬಿಡುಗಡೆ ಆಗಿದೆ ಸರಿಯಾಗಿ ಗಮನಿಸಿ
AC (SAAD) RESULT:
✍🏻📃✍🏻📃✍🏻📃✍🏻📃

11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (Non-HK ಭಾಗದ) (Non-HK ಭಾಗದ) 43 Assistant Controller & 54 Audit Officer ಹುದ್ದೆಗಳ ನೇಮಕಾತಿಯ Prelims Exam ಗೆ ಸಂಬಂಧಿಸಿದಂತೆ 1:20 ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!


IP WORLD (ಈರಣ್ಣ ಸರ್ ಶಿಷ್ಯರು)

18 Oct, 14:09


ಸ್ಪರ್ಧಾ ಮಿತ್ರರೇ ಅತಿ ಶೀಘ್ರದಲ್ಲಿ ಮತ್ತೊಂದು ಮಹಾ ನೇಮಕಾತಿ


PU Lecturer's ನೇಮಕಾತಿ:
💜🤍💜🤍💜🤍💜🤍💜

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!! ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಯ ಅಂತಿಮ ನಿಯಮಗಳನ್ನು 2024 ಅಕ್ಟೋಬರ್-15 ರಂದು ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!!

ಈಗಾಗಲೇ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮೋದನೆ ದೊರೆತಿದೆ.! ಮುಂದುವರೆದು 27-06-2024 ರಂದು 3,049 ಉಪನ್ಯಾಸಕರ ಹುದ್ದೆಗಳಿಗೆ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಡತವು ಪರಿಶೀಲನೆಯಲ್ಲಿದೆ.!!

ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿಕೊಳ್ಳಿ.!!


IP WORLD (ಈರಣ್ಣ ಸರ್ ಶಿಷ್ಯರು)

17 Oct, 16:11


ರಾಷ್ಟ್ರಪತಿ ಭವನ ::-:: ದೆಹಲಿಯಲ್ಲಿದೆ

🦋 1912 ರಲ್ಲಿ ಪ್ರಾರಂಭವಾಯಿತು ಮತ್ತು 1929 ರಲ್ಲಿ ಪೂರ್ಣಗೊಂಡಿತು

🦋 340 ಕೋಣೆಗಳಿವೆ

🦋 ಶಿಲ್ಪಿ --- ಎಡ್ವಿನ್ ಲೂಟಿನ್ಸ್

🦋 ರೈಜಿಂಗ್ ಬೆಟ್ಟದಲ್ಲಿ (ಅರಾವಳಿ ಬೆಟ್ಟದ ಒಂದು ಭಾಗ)


🎾 ಇತರೆ ರಾಷ್ಟ್ರಪತಿ ಭವನಗಳು....

1- ರಾಷ್ಟ್ರಪತಿ ಭವನ :- ದೆಹಲಿ

2- ರಾಷ್ಟ್ರಪತಿ ನಿವಾಸ :- ಹಿಮಾಚಲ್ ಪ್ರದೇಶದಲ್ಲಿದೆ

3- ರಾಷ್ಟ್ರಪತಿ ನೀಲಯಂ :- ಹೈದರಾಬಾದ್ ನಲ್ಲಿದೆ...

◈ ━━━━━━━★-★━━━━━━━ ◈
Join@
https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

15 Oct, 23:02


Odisha first
Up second
Gujarat third

IP WORLD (ಈರಣ್ಣ ಸರ್ ಶಿಷ್ಯರು)

15 Oct, 23:02


ಡೇರನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ಅವರಿಗೆ ಸೋಮವಾರ 2024 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು....


11 ಮಿಲಿಯನ್ ಸ್ವೀಡಿಷ್ ಕಿರೀಟಗಳು ($1.1 ಮಿಲಿಯನ್) ಮೌಲ್ಯದ ಪ್ರತಿಷ್ಠಿತ ಪ್ರಶಸ್ತಿಯನ್ನು ಮೂವರು ಪ್ರಶಸ್ತಿ ವಿಜೇತರ ನಡುವೆ ಸಮಾನವಾಗಿ ಹಂಚಲಾಗುತ್ತದೆ
."


◈ ━━━━━━━★-★━━━━━━━ ◈
Join@ https://t.me/mrworld96 ━━━━━━━★-★━━━━━━━ ◈

IP WORLD (ಈರಣ್ಣ ಸರ್ ಶಿಷ್ಯರು)

15 Oct, 23:02


105 India hungry index

IP WORLD (ಈರಣ್ಣ ಸರ್ ಶಿಷ್ಯರು)

15 Oct, 23:02


ಜಗತ್ತಿನ ಮೊದಲ ಡಾಲ್ಫಿನ್ ಗಣತಿ ಭಾರತ

IP WORLD (ಈರಣ್ಣ ಸರ್ ಶಿಷ್ಯರು)

15 Oct, 04:19


9538002508

ಸ್ಪರ್ಧಾ ಮಿತ್ರರೇ ಭೂಗೋಳದರ್ಶನ ಪುಸ್ತಕ ಬಿಗ್ ಆಫರ್ ಕೇವಲ ಎರಡು ದಿನ ಮಾತ್ರ ಇಡಲಾಗಿದೆ

ಆಸಕ್ತ ಸ್ಪರ್ಧಾರ್ಥಿಗಳು ತಕ್ಷಣವೇ ಮೇಲಿನ ಮೊಬೈಲ್ ಸಂಖ್ಯೆಗೆ ವಾಟ್ಸಪ್ ನಲ್ಲಿ Hi ಎಂಬ ಮೆಸೇಜ ಹಾಕಿ ಪುಸ್ತಕದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ತಕ್ಷಣವೇ ಪುಸ್ತಕ ಪಡೆದುಕೊಳ್ಳಬಹುದು ಮತ್ತು ಈ ಮಾಹಿತಿ ನಿಮ್ಮ ಗೆಳೆಯ ಮಿತ್ರರಿಗೂ ಶೇರ್ ಮಾಡಿ ಇಂದೇ ಕೊನೆಯ ದಿನ ಎಲ್ಲರಿಗೂ ಸದುಪಯೋಗವಾಗಲಿ