Smart Study Circle @smartstudycircletelegram Channel on Telegram

Smart Study Circle

@smartstudycircletelegram


ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

Join our Telegram Group- @SpardhaVedike

Join our Telegram Channel- @MahitiBhandara

Contact Admin- @SmartStudyCircleSSC

Smart Study Circle (Kannada)

ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

ಸ್ಮಾರ್ಟ್ ಸ್ಟಡಿ ಸರ್ಕಲ್ ಟೆಲಿಗ್ರಾಮ್ ಚಾನಲ್ ನಲ್ಲಿ ನೀವು ನಿಮ್ಮ ಅಧ್ಯಯನಕ್ಕೆ ನೆರವಾಗಲು ಸಂಸ್ಥೆಯಷ್ಟೇ ಅದ್ಭುತ ಸಹಾಯ ಪಡೆಯಬಹುದು. ಈ ಚಾನಲ್ ನಲ್ಲಿ ವ್ಯಾಸಂಗಕೊಡಲು ಚಿಕಿತ್ಸಾ ವಿಜ್ಞಾನ, ಪ್ರರೋಗಿಶಾಸ್ತ್ರ, ಮಾನಸಿಕ ಬುದ್ಧಿ ವಿಜ್ಞಾನ, ಸಾಮಾಜಿಕ ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಉತ್ತಮ ನವೀನತೆಗಳ ಬಗ್ಗೆ ಮಾಹಿತಿ ಹಂಚಿಕೆ ಮಾಡಲಾಗುತ್ತದೆ. ಈ ಚಾನಲ್ ನಲ್ಲಿ ನಿಮ್ಮ ಯಶಸ್ಸಿಗೆ ಅಂತರ್ಜಾಲದಲ್ಲಿ ಒತ್ತಾಯವಾಗಿ ಮಾರ್ಗದರ್ಶನ ಮಾಡಲಾಗುತ್ತದೆ. ಸ್ಮಾರ್ಟ್ ಸ್ಟಡಿ ಸರ್ಕಲ್ ಚಾನಲ್ ನಲ್ಲಿ ಸೇರಿಕೊಳ್ಳಲು ನಮ್ಮ ಟೆಲಿಗ್ರಾಮ್ ಗ್ರೂಪ್ @SpardhaVedike ಗೆ ಸೇರಲು ಮತ್ತು ನಮ್ಮ ಟೆಲಿಗ್ರಾಮ್ ಚಾನಲ್ @MahitiBhandara ಗೆ ಸೇರಲು ಸಂಪರ್ಕಿಸಿ. ಚಾನಲ್ ನಲ್ಲಿ ಚಾಲಕರ ಸಂಪರ್ಕಿಸಲು @SmartStudyCircleSSC ಅಂಕಿತರಿಗೆ ಸಂಪರ್ಕಿಸಿ.

Smart Study Circle

26 Jan, 16:58


👆👆👆👆👆👆👆👆👆👆

ಜನವರಿ 24-25 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/WyU1x0u4c2o?si=eIIrop6xFbyR3lok

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

23 Jan, 16:49


👆👆👆👆👆👆👆👆👆👆

ಜನವರಿ 23 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/ZxHhHL9YWoM?si=PxSmLyiGLcx0uS1n

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

22 Jan, 16:42


👆👆👆👆👆👆👆👆👆👆

ಜನವರಿ 22 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/-WJV7mHMThc?si=C6C5LFm7KXoRGNru

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

21 Jan, 16:57


👆👆👆👆👆👆👆👆👆👆

ಜನವರಿ 21 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/oh4NSgGxR-s?si=xLvmc_9zcF0Pypj7

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

20 Jan, 16:38


👆👆👆👆👆👆👆👆👆👆

ಜನವರಿ 20 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/yn8HYBqrLq0?si=iDhA2aJnakQCPs3R

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

19 Jan, 15:28


👆👆👆👆👆👆👆👆👆👆

ಜನವರಿ 19 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/OLYCEeUtKvw?si=b6fXLGio2s2ep7WB

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

19 Jan, 13:05


👆👆👆👆👆👆👆👆👆👆👆

ಸ್ಮಾರ್ಟ್ ಸ್ಟಡಿ ಸರ್ಕಲ್ ಜನವರಿ ತಿಂಗಳ ಮಾಸ ಪತ್ರಿಕೆಯನ್ನು ಅಂಚೆ ಮೂಲಕ ಪಡೆದುಕೊಳ್ಳಲು ಈ ಕೆಳಕಾಣಿಸುವ ನಂಬರ್ ಗೆ ವಾಟ್ಸಾಪ್ ಮಾಡಿರಿ.

WhatsApp- 9380463196

(ಧಾರವಾಡದಲ್ಲಿ ಸ್ಟಾಕ್ ಖಾಲಿಯಾಗಿದ್ದು, ಧಾರವಾಡದಲ್ಲಿ ಇರುವ ವಿದ್ಯಾರ್ಥಿಗಳು ಅಂಚೆ ಮೂಲಕ ತರಿಸಿಕೊಳ್ಳಬಹುದು)

Smart Study Circle

19 Jan, 09:31


👆🏻👆🏻👆🏻👆🏻👆🏻👆🏻👆🏻👆🏻👆🏻
Group-B Question Paper

ಇಂದು (2025 ಜನವರಿ-19 ರಂದು) ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ.

Smart Study Circle

18 Jan, 16:24


👆👆👆👆👆👆👆👆👆👆

ಜನವರಿ 18 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/2xM1QeOUhS4?si=H-6wJ5OIqTGLbORr

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

17 Jan, 16:51


👆👆👆👆👆👆👆👆👆👆

ಜನವರಿ 17 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/Rt9ycazvbns?si=hib6roOZMf1D3aoG

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

16 Jan, 15:52


👆👆👆👆👆👆👆👆👆👆

ಜನವರಿ 16 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/EOpfhcWGbV4?si=0m6cb5cEDUre4VF5

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

15 Jan, 17:17


👆👆👆👆👆👆👆👆👆👆

ಜನವರಿ 15 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/rmj0qK6mMHQ?si=KshY6IXpj0na5E_I

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

14 Jan, 16:57


👆👆👆👆👆👆👆👆👆👆

ಜನವರಿ 14 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/M8F0U9s9_4k?si=0Im_uAgjc4cFzVwo

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

14 Jan, 04:56


👆 Hurry Up 👆

Smart Study Circle

14 Jan, 04:05


ಪರ್ಷಿಯನ್ ಗಲ್ಫ್ ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳು

ವೀಡಿಯೋ ವೀಕ್ಷಿಸಿ 👇👇

https://youtu.be/Lg5y8eYB8R8?si=hs5IpD3kdv3HyOF_

Smart Study Circle

13 Jan, 16:38


👆👆👆👆👆👆👆👆👆👆

ಜನವರಿ 13 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/uJBCI1EXt4I?si=XBLd7LQmQK2Qdai3

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

13 Jan, 12:12


👆🏻👆🏻👆🏻👆🏻👆🏻👆🏻👆🏻
Exam Postponed:

ವಿವಿಧ ಇಲಾಖೆಗಳ 277 Group-B ಹುದ್ದೆಗಳ ನೇಮಕಾತಿಗೆ KPSC ಯು 2025 ಜನವರಿ-18 ರಂದು ನಡೆಸಲು ಉದ್ದೇಶಿಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮಾತ್ರ ಇದೀಗ ಮುಂದೂಡಲಾಗಿದೆ.

ಆದರೆ 2025 ಜನವರಿ-19 ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯು ನಿಗದಿತ ದಿನದಂದೇ ನಡೆಯುತ್ತದೆ & ಅದಕ್ಕೆ ಸಂಬಂಧಿಸಿದ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

https://kpsconline.karnataka.gov.in/HomePage/Index.html

Smart Study Circle

13 Jan, 05:15



Smart Study Circle

12 Jan, 16:43


👆👆👆👆👆👆👆👆👆👆

ಜನವರಿ 12 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/Tkqe3uxq1Pg?si=8QKqMLobS0uPt0Zm

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

12 Jan, 08:24


ನಾಳೆ ಬಿಡುಗಡೆ

Smart Study Circle

12 Jan, 06:46



Smart Study Circle

11 Jan, 15:37


👆👆👆👆👆👆👆👆👆👆

ಜನವರಿ 11 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/VHGtNKS9I-Q?si=D6CRv5Qd-clhsR-m

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

10 Jan, 16:43


👆👆👆👆👆👆👆👆👆👆

ಜನವರಿ 10 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/QdKCwhDC0vg?si=7UesynPTUfrp8JMI

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

09 Jan, 16:48


👆👆👆👆👆👆👆👆👆👆

ಜನವರಿ 09 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/iHLiKXEZPmw?si=aW6HdxANabYrRheX

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

08 Jan, 16:40


👆👆👆👆👆👆👆👆👆👆

ಜನವರಿ 08 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/MGDAYX9fcwY?si=Dp00-aQSb2dGlYpJ

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

08 Jan, 11:23


👆👆👆👆👆👆👆👆👆👆👆
Upcoming New Notification

ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Excise Sub Inspector & Constable ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ.

ಈಗಾಗಲೇ 265 Excise Sub Inspector & 942 Constable ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದ್ದು, ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವುದೊಂದೇ ಬಾಕಿ ಇದೆ.

Smart Study Circle

07 Jan, 16:54


👆👆👆👆👆👆👆👆👆👆

ಜನವರಿ 07 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/zEJC2NY4fxI
https://youtu.be/zEJC2NY4fxI

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐

Smart Study Circle

07 Jan, 13:26


👆 Thank You 👆

ನಮ್ಮ ಯೂಟ್ಯೂಬ್ ಚಾನೆಲ್ Subscribers..

ನೀವು ಇನ್ನೂ Subscribe ಮಾಡಿಲ್ಲದಿದ್ದರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ Subscribe ಆಗಿ
https://youtube.com/@smartstudycircle?si=NL0mhGSgI8IHGb5w

Smart Study Circle

07 Jan, 12:44


👆👆👆👆👆👆👆👆👆👆

Follow Our Instagram Page

ಪ್ರತಿದಿನ ಸ್ಪರ್ಧಾತ್ಮಕ ಪರೀಕ್ಷೆಯ ತಕ್ಷಣದ ಅಪ್ಡೇಟ್ಸ್ ಗಳನ್ನು ಪಡೆಯಲು ನಮ್ಮ ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡಿರಿ.

ಈಗಾಗಲೇ 15k+ Followers ಇದ್ದು, ನೀವು ಕೂಡ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಉಚಿತವಾಗಿ ಫಾಲೋ ಮಾಡಿರಿ.

https://www.instagram.com/smart_study_circle?igsh=MTZxazhkeDUwejBwOA==

Follow & Share

Smart Study Circle

20 Dec, 07:33


ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮಾರ್ಟ್ ಸ್ಟಡಿ ಸರ್ಕಲ್ ಮಳಿಗೆಯನ್ನು ನಿಮಗಾಗಿ ತಂದಿದೆ.

ಭೇಟಿ ನೀಡಿ:- "B" Block, ಮಳಿಗೆ ಸಂಖ್ಯೆ "66" ಕ್ಕೆ ಭೇಟಿ ನೀಡಿ, ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸಪತ್ರಿಕೆಗಳನ್ನು ಆಫರ್ ನಲ್ಲಿ ಪಡೆದುಕೊಳ್ಳಿ

Smart Study Circle

12 Dec, 13:39


👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನ್ಯೂ ನೇಮಕಾತಿ:

ಅತೀ ಶೀಘ್ರದಲ್ಲೇ 620 PSI & 4,000+ PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!

ಆರ್ಥಿಕ ಇಲಾಖೆಯಿಂದ 600 PSI, 20 DSI & 4,068 PC (KSRP PC=1892 & DAR PC=2176) ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!

✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Smart Study Circle

08 Dec, 07:12


👆🏻👆🏻👆🏻👆🏻👆🏻👆🏻👆🏻👆🏻
PDO Question Paper-1

2024 ಡಿಸೆಂಬರ್-08 ರಂದು ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ರ ಪ್ರಶ್ನೆಪತ್ರಿಕೆ

Smart Study Circle

17 Nov, 08:19


ಶಿವಮೊಗ್ಗ - ಡಯಾನಾ ಬುಕ್ ಹೌಸ್
ಚಿಕ್ಕಮಗಳೂರು - ವಲ್ಲಭ ಬುಕ್ ಸ್ಟೋರ್
ತುಮಕೂರು - ನಮನ‌ ಪ್ಯಾಲೇಸ್
ಚಿತ್ರದುರ್ಗ - ಹರಿಶಂಕರ್ ಬುಕ್ ಸ್ಟಾಲ್
ಹಾಸನ - ಕರಾವಳಿ ಬುಕ್ ಹೌಸ್
ಹಾಸನ - ಅಶೋಕ ಬುಕ್ ಸೆಂಟರ್
ದಾವಣಗೆರೆ - ರೇಣುಕಾ ಬುಕ್ಸ್ & ಸ್ಟೇಶನರಿ
ಸಿಂಧನೂರು - ಗುರುದೇವ ಬುಕ್ ಸ್ಟಾಲ್
ಮಾನ್ವಿ - ಸಿದ್ಧಾರ್ಥ ಬುಕ್ ಸ್ಟಾಲ್
ರಾಯಚೂರು - ಸಿದ್ದಲಿಂಗಪ್ಪ ಬುಕ್ ಸ್ಟಾಲ್
ಧಾರವಾಡ - ರವಿ ಪ್ರವೀಣ್ ಪುಸ್ತಕಾಲಯ
ಕಲಬುರಗಿ- ಸಿದ್ದಲಿಂಗೇಶ್ವರ ಬುಕ್ ಹೌಸ್

ಇಲ್ಲಿ ಅಚೀವರ್ಸ್ ಮ್ಯಾಗಜೀನ್ ಲಭ್ಯವಿರುತ್ತವೆ

Smart Study Circle

17 Nov, 08:17


👍 ಮೈಸೂರು 👍

ಮೈಸೂರಿನ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನಲ್ಲಿರುವ
1. ವಾಸವಿ ಬುಕ್ ಸ್ಟಾಲ್ (9880495507)
2. ಸರಸ್ವತಿ ಬುಕ್ ಸ್ಟಾಲ್ (9035206100)
3. ವೆಂಕಟೇಶ್ವರ ಬುಕ್ ಸ್ಟಾಲ್ (8660562968)
• ಮೈಸೂರಿನ ಸರಸ್ವತಿಪುರಂನ 14ನೇ ಮೇನ್ ನಲ್ಲಿರುವ STOP IN STOP ಬುಕ್ ಸ್ಟಾಲ್ (7892491685)
• ಮೈಸೂರಿನ ರಾಮಸ್ವಾಮಿ ಸರ್ಕಲ್ ನ ಕೃಷ್ಣ ಬೇಕರಿ ಎದುರುಗಡೆ ಇರುವ OXFORD ಸ್ಟೇಷನರಿ (8296412001)

1. ಬಾಬು ಬುಕ್ ಸ್ಟಾಲ್ (9448528575)
2. ನಂಜನಗೂಡು- ರಾಜಶ್ರೀ ಬುಕ್ ಸ್ಟಾಲ್ (9845591422)
3. ಪಿರಿಯಾಪಟ್ಟಣ- ಮಂಜುನಾಥ ಬುಕ್ ಸ್ಟಾಲ್ (9480439073)
4. K R ನಗರ- ರಾಘವೇಂದ್ರ ಬುಕ್ ಸ್ಟಾಲ್ (9964123731)
5. ಹುಣಸೂರು- ಚಂದ್ರು (8050906093)
6. K R ಪೇಟೆ- ವಿದ್ಯಾರ್ಥಿ ಭಂಡಾರ (7899556639)
7. ಹೊಳೆನರಸೀಪುರ- ನಂಜುಂಡೇಶ್ವರ ಬುಕ್ ಸ್ಟಾಲ್ (7022044572)

ಇಲ್ಲಿ ಸ್ಮಾರ್ಟ್ ಸ್ಟಡಿ ಸರ್ಕಲ್ ನವೆಂಬರ್ ಮ್ಯಾಗಜೀನ್ ಗಳು ಲಭ್ಯವಿರುತ್ತವೆ.

Smart Study Circle

17 Nov, 08:16


ಬಿಜಾಪುರ

1.ಪಾಪ್ಯುಲರ್ ಬುಕ್ ಹೌಸ್, ಮೀನಾಕ್ಷಿ ಚೌಕ್ ಮೊ: 9972104709
2.ಓಂ ಸಾಯಿ ಬುಕ್ ಸ್ಟಾಲ್, ಮೀನಾಕ್ಷಿ ಚೌಕ್
3.ಮಂಗಾನವರ್ ಬುಕ್ ಸ್ಟಾಲ್, ಕೇಂದ್ರ ಸ್ಟಾಲ್ ಬಸ್ ನಿಲ್ದಾಣ

ಇಲ್ಲಿ ನವೆಂಬರ್ ಮ್ಯಾಗಜೀನ್‌ ಲಭ್ಯವಿರುತ್ತವೆ.
♻️♻️♻️♻️♻️♻️♻️♻️♻️♻️

Smart Study Circle

17 Nov, 08:15


ಧಾರವಾಡ

1.ಗಣೇಶ್ ವಾಚ್ ಸೆಂಟರ್ (ಶ್ರೀನಗರ ಸರ್ಕಲ್) ಮೊ: 8618494838
2.ನವಚೇತನ ಬುಕ್ ಸ್ಟಾಲ್ (ಸಪ್ತಾಪುರ)

ಇಲ್ಲಿ ಸ್ಮಾರ್ಟ್ ಸ್ಟಡಿ ಸರ್ಕಲ್ ನವೆಂಬರ್ ಮಾಸ ಪತ್ರಿಕೆ ಲಭ್ಯವಿರುತ್ತವೆ.
♻️♻️♻️♻️♻️♻️♻️♻️♻️♻️♻️

Smart Study Circle

17 Nov, 08:14


ಸ್ಮಾರ್ಟ್ ಸ್ಟಡಿ ಸರ್ಕಲ್ ನವೆಂಬರ್ ತಿಂಗಳ "ಅಚೀವರ್ಸ್ ಮ್ಯಾಗಜಿನ್" ಇಂದಿನಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಪ್ರಮುಖ ಬುಕ್ ಸ್ಟೋರ್ ಗಳಲ್ಲಿ ಲಭ್ಯವಿರುತ್ತವೆ.

Smart Study Circle

17 Nov, 07:54


ಇಂದು ನಡೆದ ಕಲ್ಯಾಣ ಕರ್ನಾಟಕ PDO GK ಪ್ರಶ್ನೆಪತ್ರಿಕೆ(ಪತ್ರಿಕೆ 01)

Smart Study Circle

14 Nov, 03:17


💥 4ನೇ ವರ್ಷದ ಸಂಭ್ರಮ 💥

ಆತ್ಮೀಯರೇ,

ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸಪತ್ರಿಕೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇದಕ್ಕೆ ತಮ್ಮೆಲ್ಲರ ಸಹಕಾರವೇ ಕಾರಣ. ತಮಗೆಲ್ಲ ನಾವು ಆಭಾರಿಯಾಗಿದ್ದೇವೆ. ಸ್ಮಾರ್ಟ್ ಸ್ಟಡಿ ಸರ್ಕಲ್ ಇನ್ಮುಂದೆ ಸಾಧಕರಿಗೋಸ್ಕರ "ಅಚೀವರ್ಸ್ ಮ್ಯಾಗಜೀನ್" ಆಗಿ ರಾಜ್ಯಾದ್ಯಂತ ರಾರಾಜಿಸಲಿದೆ.

ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಬುಕ್ ಸ್ಟೋರ್ ಗಳಲ್ಲಿ ಮಾಸಪತ್ರಿಕೆ ಲಭ್ಯವಿರುತ್ತವೆ.
Contact - 9380463196

🙏 ಸರ್ವರಿಗೂ ಧನ್ಯವಾದಗಳು 🙏

Smart Study Circle

07 Nov, 13:22


PDO Exam Hall Ticket:

2024 ನವೆಂಬರ್-17 ರಂದು ನಡೆಯಲಿರುವ HK ಭಾಗದ 97 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋✍🏻

Smart Study Circle

28 Oct, 15:03


👆🏻👆🏻👆🏻👆🏻👆🏻👆🏻👆🏻👆🏻👆🏻
KLA: New Notification: HK

ಕರ್ನಾಟಕ ವಿಧಾನ ಸಭೆ ಸಚಿವಾಲಯ (KLA) ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: 4th / 7th / SSLC/ Degree / CS.

ವಯೋಮಿತಿ: 18-35 (OBC-38 & SC/ST-40)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ನವೆಂಬರ್-25

Smart Study Circle

27 Oct, 08:02


👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-1:

2024 ಅಕ್ಟೋಬರ್-27 ರಂದು 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1

Smart Study Circle

26 Oct, 15:38


💥 ದೀಪಾವಳಿ ಆಫರ್ 💥

⚡️ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸ ಪತ್ರಿಕೆಗಳು ನಿಮಗೆ ಸಿಕ್ಕಿಲ್ಲವಾ? ಚಿಂತಿಸಬೇಡಿ..!!

🪔 ದೀಪಾವಳಿ ಆಫರ್ ನಲ್ಲಿ ನಿಮ್ಮ ಮನೆ ಬಾಗಿಲಿಗೆ ಮಾರುಕಟ್ಟೆ ದರದಲ್ಲಿ ಮಾಸಪತ್ರಿಕೆಗಳನ್ನು ತಲುಪಿಸುತ್ತಿದ್ದೇವೆ..!!

📬 ಯಾವುದೇ ಅಂಚೆ ಶುಲ್ಕ ಇರೋದಿಲ್ಲ. ಒಂದೇ ಮ್ಯಾಗಜೀನ್ ಕೂಡ ನೀವು ಆರ್ಡರ್ ಮಾಡಬಹುದು.. ಕೇವಲ 50/- ರೂ ದರದಲ್ಲಿ ನಿಮ್ಮ ಮನೆಗೆ ಪುಸ್ತಕ ತಲುಪುತ್ತದೆ..!!

📲 ಕೂಡಲೇ ಕೆಳಗಿನ ನಂಬರ್ ಗೆ ವಾಟ್ಸಾಪ್ ಮಾಡಿರಿ
WhatsApp- 9380463196

♨️ (ಆಫರ್ ಕೇವಲ ಎರಡು ದಿನ ಮಾತ್ರ ಇರುತ್ತದೆ)

Smart Study Circle

24 Oct, 14:24


SHARE 💥

Smart Study Circle

24 Oct, 13:37


ನಿದ್ದೆಯಿಂದ ಎದ್ದೇಳುವುದು ಯಾವಾಗ?

ಅಲ್ಲ ಸ್ವಾಮಿ, ಕರೆಕ್ಟ್ ಟೈಮ್ ಗೆ ಇಲೆಕ್ಷನ್ ನಡೆಯುತ್ತೆ, ಬೈ ಇಲೆಕ್ಷನ್ ನಡೆಯುತ್ತೆ, ಆದರೆ ಪರೀಕ್ಷೆಗಳು ಯಾಕೆ ನಡೆಯಲ್ಲ?

ಎರಡು ವರ್ಷ, ಐದು ವರ್ಷ ತಡ ಮಾಡಿ ನೋಟಿಫಿಕೇಶನ್ ಬಂದ್ರೆ ಎಲ್ಲರಿಗೂ ವಯಸ್ಸು ಮೀರಿ ಹೋಗಿರುತ್ತೆ. ಉತ್ಸಾಹ ಕಮ್ಮಿ ಆಗಿರುತ್ತೆ, ಮನೆಯಲ್ಲಿ ಬಡತನ ಕಷ್ಟ ಕಾರ್ಪಣ್ಯಗಳಿಂದಾಗಿ ಈ ಸ್ಪರ್ಧಾತ್ಮಕ ಪರೀಕ್ಷೆ ಸಹವಾಸನೇ ಬೇಡ ಅಂತ ಕಮ್ಮಿ ಸಂಬಳ ಇರುವ ಖಾಸಗಿ ಉದ್ಯೋಗಕ್ಕೆ ಶರಣಾಗುವ ಸ್ಥಿತಿ ಇದೆ.

ರಾಜಕಾರಣಿಗಳು ವಿದ್ಯಾರ್ಥಿಗಳ ಹಿತದೃಷ್ಟಿ ಕಾಪಾಡಬೇಕೇ ಹೊರತು ತಮ್ಮ ಸ್ವಾರ್ಥಕ್ಕಾಗಿಯೇ, ತಮ್ಮ ಕುರ್ಚಿಗಾಗಿಯೇ ಪ್ರತಿದಿನ ಹೋರಾಡುತ್ತಿರುವುದು ಬೇಸರ ಮೂಡಿಸಿದೆ.

ಇತ್ತ ಅಭ್ಯರ್ಥಿಗಳೂ ಕೂಡ ಕಿಂಚಿತ್ತೂ ಗಂಭೀರತೆ ಇಲ್ಲದೆ, ಬಿಗ್‌ಬಾಸ್, ಬೈಇಲೆಕ್ಷನ್ ನ್ಯೂಸ್, ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಮುಳುಗಿ ಹೋಗಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು, ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ. ಸುಮ್ಮನೆ ಮನೇಲಿ ಮಲ್ಕೊಂಡ್ರೆ ಎಕ್ಸಾಂ ನೋಟಿಫಿಕೇಶನ್ ತನ್ನಿಂತಾನೇ ಆಗಲ್ಲ. ಪ್ರಶ್ನೆ ಮಾಡಬೇಕು. ಪ್ರತಿಭಟನೆ ಮಾಡಬೇಕು. ಕೇವಲ ಗ್ರೂಪ್ ಮಾಡಿಕೊಂಡು ಅದರಲ್ಲಿ ಹತ್ತಿಪ್ಪತ್ತು ಜನ ಮಾತ್ರ ಆಕ್ಟಿವ್ ಆಗಿ ಹೋರಾಡುತ್ತಿದ್ದರೆ, ಉಳಿದವರು ಮೂಕ ಪ್ರೇಕ್ಷಕರಾಗಿ ಇವತ್ತು ಏನೇನು ಅಪ್ಡೇಟ್ಸ್ ಆಗಿದೆ ಅಂತ ಮನೇಲಿ ಹಾಸಿಗೆ ಮೇಲೆ ಮಲ್ಕೊಂಡು ನೋಡುವವರೇ ಜಗತ್ತಿನಲ್ಲಿ ತುಂಬಿ ಹೋಗಿದ್ದಾರೆ.

ಕೂಡಲೇ ಈ ಮೆಸೇಜ್ ಅನ್ನು ನಿಮ್ಮ ಎಲ್ಲಾ ಗ್ರುಪ್ ಗಳಿಗೆ, ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರನ್ನು ಬಡಿದೆಬ್ಬಿಸಿ. ನಿಮ್ಮ ನೌಕರಿಗಾಗಿ ಧ್ವನಿ ಎತ್ತಿರಿ.

- ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್
♻️♻️♻️♻️♻️

Smart Study Circle

23 Oct, 06:28


🙏🙏🙏🙏🙏

Smart Study Circle

22 Oct, 13:43


KPTCL Link Opened:

♣️ KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ (Junior Powerman) ಮತ್ತು 433 ಕಿರಿಯ ಸ್ಟೇಷನ್ ಪರಿಚಾರಕ (Junior Station Attendant) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/

♣️ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

♣️ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

♣️ SSLC Marks ಆಧಾರದಲ್ಲಿ 1:5 ನಂತೆ Physical ಕರೆಯಲಾಗುವುದು.

Smart Study Circle

21 Oct, 14:43


👆🏻👆🏻👆🏻👆🏻👆🏻👆🏻👆🏻👆🏻
BMTC Pro. Select List:

2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Document Verification & Physical ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ.

Smart Study Circle

21 Oct, 14:41


Congratulations❤️😊

Smart Study Circle

21 Oct, 14:23


Congratulations ❤️😊

Smart Study Circle

21 Oct, 12:22


Big Congratulations💐❤️

Smart Study Circle

21 Oct, 10:54


👆🏻👆🏻👆🏻👆🏻👆🏻👆🏻👆🏻👆🏻
545 PSI Provisional List:

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Selection List ಇದೀಗ ಪ್ರಕಟಗೊಂಡಿದೆ.

Smart Study Circle

18 Oct, 17:24


VAO Hall Ticket Published:

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ  ಸ್ಪರ್ಧಾತ್ಮಕ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.

👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/hallticket.aspx

Smart Study Circle

17 Oct, 05:56


ನಾಡಿನ ಸಮಸ್ತ ಜನತೆಗೆ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು 🙏

Smart Study Circle

16 Oct, 15:11


👆👆👆👆👆👆👆👆👆👆👆

ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸ ಪತ್ರಿಕೆಗಳನ್ನು ಅಂಚೆ ಮೂಲಕ ತರಿಸಿಕೊಳ್ಳಲು ಈ ಕೆಳಕಾಣಿಸುವ ನಂಬರ್ ಗೆ ವಾಟ್ಸಾಪ್ ಮಾಡಿರಿ

WhatsApp- 9380463196


Smart Study Circle

15 Oct, 15:21


JOIN Live Now

ಇಂದಿನ ಲೈವ್ ತರಗತಿಯ ಯೂಟ್ಯೂಬ್ ವೀಡಿಯೋ ಲಿಂಕ್
👇👇👇👇👇👇👇👇👇👇

https://youtube.com/live/LmrYHCIcgdc?feature=share

Smart Study Circle

14 Oct, 15:37


JOIN Live Now

ಇಂದಿನ ಲೈವ್ ತರಗತಿಯ ಯೂಟ್ಯೂಬ್ ವೀಡಿಯೋ ಲಿಂಕ್
👇👇👇👇👇👇👇👇👇👇

https://youtube.com/live/37rsFPXdspM?feature=share

Smart Study Circle

13 Oct, 15:33


JOIN Live Now

ಇಂದಿನ ಲೈವ್ ತರಗತಿಯ ಯೂಟ್ಯೂಬ್ ವೀಡಿಯೋ ಲಿಂಕ್
👇👇👇👇👇👇👇👇👇👇

https://youtube.com/live/2I95Fo_q11A?feature=share

Smart Study Circle

12 Oct, 15:48


JOIN Live Now

ಇಂದಿನ ಲೈವ್ ತರಗತಿಯ ಯೂಟ್ಯೂಬ್ ವೀಡಿಯೋ ಲಿಂಕ್
👇👇👇👇👇👇👇👇👇👇

https://youtube.com/live/SxhEAXPc39Q?feature=share

Smart Study Circle

12 Oct, 14:13


ಮಡಿಕೇರಿಯ ಶ್ರೀ ನೀಲಕಂಠೇಶ್ವರ ಬುಕ್ ಸ್ಟಾಲ್ ನಲ್ಲಿ ಈ ತಿಂಗಳಿನಿಂದ ನಮ್ಮ ಮಾಸ ಪತ್ರಿಕೆ ಲಭ್ಯವಿರುತ್ತವೆ ಎಂದು ತಿಳಿಸಲು ಹರ್ಷಿಸುತ್ತೇವೆ.‌ ಮಡಿಕೇರಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

Smart Study Circle

12 Oct, 13:08


Join us Live today @9pm

Smart Study Circle

11 Oct, 02:58


"ಎದೆಯಲ್ಲಿ ಆತ್ಮವಿಶ್ವಾಸವಿದ್ಧರೆ
ಅದೇ *"ಆಯುಧ"*,
ಮುಖದಲ್ಲಿ ನಗುವಿದ್ದರೆ
ಅದೇ *"ವಿಜಯ"*,

ಎರಡೂ ಸದಾ ನಿಮ್ಮಲಿದ್ಧು
ನವಚೈತನ್ಯ ನೀಡಲಿ,
ನಿಮ್ಮ ಬದುಕೆಂಬ ಜಂಬೂಸವಾರಿಯೂ
ದಸರಾ ದರ್ಬಾರ್ ನಂತೆ
ಸದಾ ವಿಜೃಂಭಣೆ ಯಿಂದ ಇರಲಿ;

"ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ"

*"ಆಯುಧ ಪೂಜೆ"
ಹಾಗೂ
*"ವಿಜಯದಶಮಿ"

"ಹಬ್ಬದ" ಹಾರ್ದಿಕ ಶುಭಾಶಯಗಳು

- ಸ್ಮಾರ್ಟ್ ಸ್ಟಡಿ ಸರ್ಕಲ್

Smart Study Circle

09 Oct, 12:50


👆👆👆👆👆👆👆👆👆👆👆

ಸ್ಮಾರ್ಟ್ ಸ್ಟಡಿ ಸರ್ಕಲ್ ಅಕ್ಟೋಬರ್ ತಿಂಗಳ ಮಾಸ ಪತ್ರಿಕೆಯನ್ನು ಅಂಚೆ ಮೂಲಕ ತರಿಸಿಕೊಳ್ಳಲು ಈ ಕೆಳಕಾಣಿಸುವ ನಂಬರ್ ಗೆ ವಾಟ್ಸಾಪ್ ಮಾಡಿರಿ

WhatsApp- 9380463196


Smart Study Circle

08 Oct, 15:02


ಅಕ್ಟೋಬರ್ ❤️

Smart Study Circle

06 Oct, 14:46


👆🏻👆🏻👆🏻👆🏻👆🏻👆🏻
Question Paper

ಇಂದು (2024 ಅಕ್ಟೋಬರ್-06 ರಂದು) ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam Question Paper
.

Smart Study Circle

05 Oct, 15:33


Group B Backward classes ಕಲ್ಯಾಣಧಿಕಾರಿ

Paper - 2 ( specific paper )

ಪಠ್ಯಕ್ರಮದಲ್ಲಿರುವ ಹಾಗೆ ಸಂಪೂರ್ಣ ನೋಟ್ಸ್ ಬೇಕಿದಲ್ಲಿ ಹಾಗೂ VAO, PDO ಮಾದರಿ ಪ್ರಶ್ನೆ ಪತ್ರಿಕೆಗಳ PDF ಬೇಕಿದ್ದಲ್ಲಿ ಈ ನಂಬರ್ ಗೆ whattsapp ಮಾಡಿ

8217770911

ಮೇಲೆ ಕಾಣುವುದು - Notes sample
[- Sparsha Academy]

27,168

subscribers

3,245

photos

76

videos