ಗೆಲುವು ನಮ್ಮದೇ🔥🔥 @geluvunamade Channel on Telegram

ಗೆಲುವು ನಮ್ಮದೇ🔥🔥

@geluvunamade


⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️
🌍📚ಪ್ರಚಲಿತ ವಿದ್ಯಮಾನಗಳು📚🌍
📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞
🧾ಮಿನಿ ಪೇಪರ್ ಗಳು📑
📚🌍ಉದ್ಯೋಗ ಮಾಹಿತಿ⭐️✍️
📚ಉಪಯುಕ್ತ ನೋಟ್ಸ್ ಗಳು
📕 ಹಳೆಯ ಪ್ರಶ್ನೆಪತ್ರಿಕೆಗಳು📋

ಗೆಲುವು ನಮ್ಮದೇ🔥🔥 (Kannada)

ನೀವು IAS, KAS, PSI, PC, SDA, FDA ಪರೀಕ್ಷೆಗಳಿಗೆ ಸಿದ್ಧತೆ ಮಾಡಬೇಕೆಂದು ಬಯಸುವುದೇನು? ನೀವು ನಿಜಕ್ಕೂ ಮುದ್ದುಮನಸ್ಸಿನವರು ಮತ್ತು ಸಿದ್ಧ ಅಭ್ಯಾಸಕ ಆಗಬೇಕೆನ್ನುವುದು ನಿಮ್ಮ ಗುರುದೇವರು ನಿಮಗೆ ಕಾಣಿಸಿಕೊಳ್ಳುವುದು? ಆಗ ಈ ಟೆಲಿಗ್ರಾಮ್ ಚಾನೆಲ್ "ಗೆಲುವು ನಮ್ಮದೇ🔥🔥" ಅವರಿಂದ ನಿಮಗೆ ಸಹಾಯ ಬೇಕಾಗಿಲ್ಲ! ಈ ಚಾನೆಲ್ ನಲ್ಲಿ ನೀವು IAS, KAS, PSI, PC, SDA, FDA ಪರೀಕ್ಷೆಗಳಿಗಾಗಿ ತಯಾರಾಗುವಲ್ಲಿ ಸಹಾಯ ಮತ್ತು ಮಾರ್ಗದರ್ಶನ ಪ್ರಾಪ್ತವಾಗುತ್ತೀರಿ. ನೀವು ಪ್ರಚಲಿತ ವಿದ್ಯಮಾನಗಳನ್ನು ಓದಿ, ದಿನನಿತ್ಯದ ಎಲ್ಲಾ ಪೇಪರ್ ಗಳನ್ನು ಅಭ್ಯಾಸ ಮಾಡಿ, ಜಾಗರೂಕತೆಯಿಂದ ಮಿನಿ ಪೇಪರ್ ಗಳನ್ನು ಪರಿಶೀಲಿಸಬಹುದು. ಅದಲೂ ಅಲ್ಲದೆ, ಉದ್ಯೋಗ ಮಾಹಿತಿ, ಉಪಯುಕ್ತ ನೋಟ್ಸ್ ಮತ್ತು ಹಳೆಯ ಪ್ರಶ್ನೆಪತ್ರಿಕೆಗಳು ಕೂಡ ಲಭ್ಯವಿದೆ. ನೀವು ಸಫಲವಾಗಲು ಈ ಚಾನೆಲ್ ನಿಮಗೆ ಬೇಕಾದ ಎಲ್ಲಾ ಸಹಾಯವನ್ನು ಒದಗಿಸುತ್ತದೆ. ಆದ್ದರಿಂದ, ಈಗಿನ ಸಮಯದಲ್ಲಿ ಗೆಲುವಿನ ಹತ್ತಿರ ನಡೆಯುವ ಹೋರಾಟದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಈ ಚಾನೆಲ್ ನೋಡಿ!

ಗೆಲುವು ನಮ್ಮದೇ🔥🔥

12 Jan, 06:12


GK: ರಕ್ತದ ಬಗ್ಗೆ ಮಾಹಿತಿ

> ರಕ್ತದ ವೈಜ್ಞಾನಿಕ ಹೆಸರು ಸಿರಾಲಜಿ
> ರಕ್ತ ಒಂದು ದ್ರವ ಸಂಯೋಜಕ ಅಂಗಾಂಶ
> ರಕ್ತ ಹೆಪ್ಪುಗಟ್ಟಲು 2 ನಿಮಿಷಗಳ ಅವಧಿ ಬೇಕು
> ಆರೋಗ್ಯವಂತ ಮಾನವನಲ್ಲಿ 4.54-5.6 ಲೀ. ರಕ್ತ ಇರುತ್ತದೆ.
> ರಕ್ತದ PH ಮೌಲ್ಯ - 7.4
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಖನಿಜ - ಕ್ಯಾಲ್ಸಿಯಂ
> ರಕ್ತ ಹೆಪ್ಪುಗಟ್ಟಲು ನೆರವಾಗುವ ರಕ್ತದ ಕಣಗಳು - ಕಿರುತಟ್ಟೆಗಳು
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟಿನ್‌ - ಪೈಬ್ರಿನೋಜನ್‌

ಗೆಲುವು ನಮ್ಮದೇ🔥🔥

12 Jan, 06:12


*🔰ಅಂತರರಾಷ್ಟ್ರೀಯ ಗಾಳಿಪಟ ಉತ್ಸವ (International Kite Festival)*

- ಜನವರಿ 11ರಿಂದ 14ರವರೆಗೆ ಅಹಮದಾಬಾದ್‌ನ ಸಾಬರಮತಿ ನದಿಯ ಮುಂಭಾಗ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ-2025' ಅನ್ನು ಆಯೋಜಿಸಲಾಗಿದೆ
- ದೇಶದ ಗಾಳಿಪಟ ಮಾರುಕಟ್ಟೆಯಲ್ಲಿ ಗುಜರಾತ್‌ ಶೇ.65ರಷ್ಟು ಪಾಲನ್ನು ಹೊಂದಿದೆ.
- ಅಮೆರಿಕ, ಯುರೋಪ್‌ ಮತ್ತು ಕೆನಡಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ
- ಗುಜರಾತಿಗರು ಗಾಳಿಪಟವನ್ನು ಇಷ್ಟಪಡುವ ಕಾರಣದಿಂದ ಅತಿ ಹೆಚ್ಚು ಗಾಳಿಪಟಗಳನ್ನು ತಯಾರಿಸುವ ರಾಜ್ಯವಾಗಿ ಗುಜರಾತ್ ವಿಶ್ವದಲ್ಲಿ ಮನ್ನಣೆ ಗಳಿಸಿದೆ .
- ಈ ವರ್ಷ 47 ದೇಶಗಳಿಂದ 143 ಅಂತರರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಮತ್ತು ದೇಶದ 11 ರಾಜ್ಯಗಳಿಂದ 52 ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ
- ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌

ಗೆಲುವು ನಮ್ಮದೇ🔥🔥

12 Jan, 06:12


🌳ಪ್ರಚಲಿತ ಘಟನೆಗಳು

🏖ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ವಿ ನಾರಾಯಣನ್ ಅವರ ಅಧಿಕಾರಾವಧಿ ಎಷ್ಟು?
ಉತ್ತರ:- ಎರಡು ವರ್ಷಗಳು

🏖 2011 ರ ಜನಗಣತಿಯ ಪ್ರಕಾರ, ಯಾವ ಕೇಂದ್ರಾಡಳಿತ ಪ್ರದೇಶವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಉತ್ತರ:- ದೆಹಲಿ

🏖2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಯಾವುದು?
ಉತ್ತರ:- ಬೆಂಗಾಲಿ

🏖ಅತಿ ಹೆಚ್ಚು ಶೇಕಡಾವಾರು ಸಾಕ್ಷರತೆಯ ಮಟ್ಟವನ್ನು ಹೊಂದಿರುವ ರಾಜ್ಯವನ್ನು ಹೆಸರಿಸಿ?
ಉತ್ತರ:- ಕೇರಳ

🏖ಯಾವ ರಾಜ್ಯ ಸರ್ಕಾರ "PARTH" ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಮಧ್ಯ ಪ್ರದೇಶ

ಗೆಲುವು ನಮ್ಮದೇ🔥🔥

12 Jan, 06:12


🌲 ಜನವರಿ 12-ರಾಷ್ಟ್ರೀಯ ಯುವ ದಿನ

ಗೆಲುವು ನಮ್ಮದೇ🔥🔥

12 Jan, 06:12


🌿ರಾಷ್ಟ್ರೀಯ ಯುವ ದಿನ
(National Youth Day)

➺ಪ್ರತಿ ವರ್ಷ ಜನವರಿ 12ರಂದು ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು (National Youth Day 2025) ಆಚರಿಸಲಾಗುತ್ತದೆ.
➺ಇದು ದೇಶದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಾಮಾಜಿಕ ಸುಧಾರಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ (Swami vivekananda) ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ.

👉ರಾಷ್ಟ್ರೀಯ ಯುವ ದಿನ 2025ರ ಥೀಮ್‌:-
ʼಸುಸ್ಥಿರ ಭವಿಷ್ಯಕ್ಕಾಗಿ ಯುವಕರು:ಸ್ಥಿತಿಸ್ಥಾಪಕತ್ವ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರವನ್ನು ರೂಪಿಸುವುದುʼ

ಗೆಲುವು ನಮ್ಮದೇ🔥🔥

12 Jan, 06:12


12_ವಿಶ್ವವಾಣಿ Vishwavani.am.pdf

ಗೆಲುವು ನಮ್ಮದೇ🔥🔥

12 Jan, 06:12


12_ಪ್ರಜಾವಾಣಿ prajavani.am.pdf

ಗೆಲುವು ನಮ್ಮದೇ🔥🔥

12 Jan, 06:12


12_ಕನ್ನಡಪ್ರಭ Kannada Prabha‌.am.pdf

ಗೆಲುವು ನಮ್ಮದೇ🔥🔥

12 Jan, 06:12


TH.Bangalore.12_01_2025.pdf

ಗೆಲುವು ನಮ್ಮದೇ🔥🔥

12 Jan, 06:12


👆👆👆👆👆👆👆👆👆
⭕️ ದಿನಾಂಕ 12-01-2025
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

ಗೆಲುವು ನಮ್ಮದೇ🔥🔥

12 Jan, 06:12


GK: ರಕ್ತದ ಬಗ್ಗೆ ಮಾಹಿತಿ

> ರಕ್ತದ ವೈಜ್ಞಾನಿಕ ಹೆಸರು ಸಿರಾಲಜಿ
> ರಕ್ತ ಒಂದು ದ್ರವ ಸಂಯೋಜಕ ಅಂಗಾಂಶ
> ರಕ್ತ ಹೆಪ್ಪುಗಟ್ಟಲು 2 ನಿಮಿಷಗಳ ಅವಧಿ ಬೇಕು
> ಆರೋಗ್ಯವಂತ ಮಾನವನಲ್ಲಿ 4.54-5.6 ಲೀ. ರಕ್ತ ಇರುತ್ತದೆ.
> ರಕ್ತದ PH ಮೌಲ್ಯ - 7.4
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಖನಿಜ - ಕ್ಯಾಲ್ಸಿಯಂ
> ರಕ್ತ ಹೆಪ್ಪುಗಟ್ಟಲು ನೆರವಾಗುವ ರಕ್ತದ ಕಣಗಳು - ಕಿರುತಟ್ಟೆಗಳು
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟಿನ್‌ - ಪೈಬ್ರಿನೋಜನ್‌

ಗೆಲುವು ನಮ್ಮದೇ🔥🔥

25 Dec, 06:36


👆🎂ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಶುಭಾಶಯಗಳು,🙏
(ಇವರು ಹುಟ್ಟಿದ ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ,)

🔸 ಜನಿಸಿದ ವರ್ಷ=
  1924 ಡಿಸೆಂಬರ್ 25

🔹 ಜನಿಸಿದ ಸ್ಥಳ=
ಉತ್ತರಪ್ರದೇಶದ ಗ್ವಾಲಿಯರ್

🔸 ತಂದೆ= ಕೃಷ್ಣ ಬಿಹಾರಿ ವಾಜಪೇಯಿ

🔹 ತಾಯಿ= ಕೃಷ್ಣ ದೇವಿ

🔸 ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಮುಖ ಘೋಷಣೆ=
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ,

🔹 ಬಿರುದು= ಅಜಾತ ಶತ್ರು

🔸 ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿದ್ದರು,

🌷ಮೊದಲ ಬಾರಿ= 1996 ಮೇ 16 ರಿಂದ 1996 ಜೂನ್ 1 ರ ವರೆಗೆ

🌷ಎರಡನೇ ಬಾರಿ= 1998 ಮಾರ್ಚ್ 19 ರಿಂದ 2004 ಮಿ 22ರ ವರೆಗೆ.

✍️ ಅಟಲ್ ಬಿಹಾರ್ ವಾಜಪೇಯಿ  ಅವರು ಆಡಳಿತದಲ್ಲಿದ್ದಾಗ ಅವರ ಸಾಧನೆಗಳು.👇👇

💠 ಪೋಕ್ರಾನ್ 2 ಅನು ಪರೀಕ್ಷೆ=
1998 ಮಿ 11
( ಆಪರೇಷನ್ ಶಕ್ತಿ)

💠 ಪೋಕ್ರಾನ್ 2 ಅನು ಪರೀಕ್ಷೆಯನ್ನು ಮೇ 11 ರಂದು ನಡೆಸಿದ ಕಾರಣ ಪ್ರತಿ ವರ್ಷ "ಮೇ 11"ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಆಚರಿಸಲಾಗುತ್ತದೆ

💠 ಕಾರ್ಗಿಲ್ ಯುದ್ಧ ನಡೆದ ವರ್ಷ=
   1999 ಜುಲೈ 26

💠 ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ( ಕಾರ್ಗಿಲ್ ಎಂಬ ಪ್ರದೇಶವು ಲಡಾಕ್ ನಲ್ಲಿದೆ,)

💠 ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ ದೆಹಲಿಯಿಂದ ಲಾಹೋರ್ ವರಿಗೆ 1999 ಫೆಬ್ರವರಿ 19ರಂದು "ಬಸ್ ಸಂಚಾರ" ಪ್ರಾರಂಭವಾಯಿತು,

ಗೆಲುವು ನಮ್ಮದೇ🔥🔥

25 Dec, 06:04


https://t.me/geluvunamade

ಗೆಲುವು ನಮ್ಮದೇ🔥🔥

04 Dec, 14:15


ನಮ್ಮ ಪ್ರಚಲಿತ ಘಟನೆಗಳ ಪಿಡಿಎಫ್ ಇಷ್ಟು ಅಂಶಗಳನ್ನು ಒಳಗೊಂಡಿದೆ..

Hi hello ಸ್ಪರ್ಧಾರ್ಥಿಗಳೇ

ವಿಶೇಷ ಸೂಚನೆ - ಕ್ವಿಕ್ ರಿವಿಜನ್ ನೋಟ್ಸ್

NHK PDO ಹುದ್ದೆಗೆ ಕೇವಲ ಒಂದೇ ವಾರ ಉಳಿದಿದ್ದು ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳು ಅಧಿಕ ಬರುವ ಸಂಭವವಿದ್ದು ನಿಮಗೆ ರಿವಿಜನ್ ಮಾಡೋಕೆ ಅಂತಾನೆ 10 ತಿಂಗಳ ಪ್ರಚಲಿತ ಘಟನೆಗಳ ಪಿಡಿಎಫ್ ಇದೆ ಸ್ನೇಹಿತರೆ. ಆಸಕ್ತಿ ಇದ್ದೋರು ಅದನ್ನು ತೆಗೆದುಕೊಳ್ಳಬೇಕು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಕೇವಲ 99 ರೂಪಾಯಿಗೆ ಅದನ್ನು ತಯಾರು ಮಾಡಲಾಗಿದೆ ಸ್ನೇಹಿತರೆ.. Already ನೂರಾರು ವಿದ್ಯಾರ್ಥಿಗಳು ಅದನ್ನು ತೊಗೊಂಡಿದ್ದಾರೆ ನೀವು ಇನ್ನೂ ಯಾರು ತೊಗೊಂಡಿಲ್ಲ ಬೇಗ ತೆಗೆದುಕೊಂಡು ಓದಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ...🙏


ಬೇಕಾದವರು ಕೆಳಗಿರುವ ಲಿಂಕ್ ಗೆ MSG ಮಾಡಿ 👇👇👇👇👇👇👇
@Hemant_official_work

ಡೌಟ್ಸ್ ಇದ್ದವರು ಕೆಳಗಿರುವ ನಂಬರ್ ಗೆ ಕಾಲ್ ಮಾಡಿ👇👇👇
👉👉9606884070
👉👉8861183314

ಗೆಲುವು ನಮ್ಮದೇ🔥🔥

04 Dec, 14:12


Current affairs December 4

ಗೆಲುವು ನಮ್ಮದೇ🔥🔥

04 Dec, 08:55


https://t.me/geluvunamade

ಗೆಲುವು ನಮ್ಮದೇ🔥🔥

22 Nov, 11:20


Current affairs November 22

ಗೆಲುವು ನಮ್ಮದೇ🔥🔥

22 Nov, 08:47


https://t.me/geluvunamade

ಗೆಲುವು ನಮ್ಮದೇ🔥🔥

22 Nov, 08:46


:
10. ಯೂರೋಪ್ ಖಂಡದ ಯಾವ ದೇಶ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡುತ್ತದೆ..?
ಎ. ಫ್ರಾನ್ಸ್
ಬಿ. ಜರ್ಮನಿ
ಸಿ. ಇಂಗ್ಲೆಂಡ್
ಡಿ. ಪೋಲ್ಯಾಂಡ್

B👍👍👍👍

11. ತೈಲಸಂಪನ್ಮೂಲವು ಅತಿ ಹೆಚ್ಚು ಇರುವ ರಾಷ್ಟ್ರ ಯಾವುದು..?
ಎ. ಇರಾನ್
ಬಿ. ಇರಾಕ್
ಸಿ. ಸೌದಿ ಅರೇಬಿಯಾ
ಡಿ. ಕುವೈತ್

C😂👍👍👍

ಗೆಲುವು ನಮ್ಮದೇ🔥🔥

22 Nov, 08:46


Intelligence and Investigation Organizations Head

☘️ Central Vigilance Commissioner (CVC): Shri A S Rajeev

☘️ Director of CBI: Praveen Sood

☘️ Chief Information commissioner: Heeralal Samariya

☘️ Head, Intelligence Bureau (IB): Tapan Kumar Deka

☘️ Head of the Research and Analysis Wing (RAW): Ravi Sinha

☘️ DG of National Investigation Agency (NIA): Sadananda Date

☘️ Chief, Enforcement Directorate (ED): Rahul Navin

☘️ DG of Narcotics Control Board (NCB): Anurag Garg

ಗೆಲುವು ನಮ್ಮದೇ🔥🔥

22 Nov, 08:45


India's first hydrogen train

ಗೆಲುವು ನಮ್ಮದೇ🔥🔥

20 Nov, 15:45


Current affairs November 20

ಗೆಲುವು ನಮ್ಮದೇ🔥🔥

20 Nov, 06:06


https://t.me/geluvunamade

ಗೆಲುವು ನಮ್ಮದೇ🔥🔥

06 Nov, 04:57


https://t.me/geluvunamade

ಗೆಲುವು ನಮ್ಮದೇ🔥🔥

02 Nov, 16:28


1st & 2nd November 2024-1.pdf

ಗೆಲುವು ನಮ್ಮದೇ🔥🔥

02 Nov, 16:27


📕ಸಾಮಾನ್ಯ ಜ್ಞಾನ

🌸ಯೋಜನಾ ಆಯೋಗವು ಒಂದು
ಉತ್ತರ:- ಖಾಯಂ ಸಂಸ್ಥೆ
🌸ಉದ್ದಿಮೆ ಘಟಕವು ಯಾವುದರ (Firm) ಒಂದು ಅಂಶವೆಂದರೆ
ಉತ್ತರ:- ಕೈಗಾರಿಕೆ
🌸ಭಾರತದ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು
ಉತ್ತರ:- ಕಡಿಮೆಯಾಗುತ್ತಿದೆ
🌸ಐ ಡಿ ಐ ಇದು
ಉತ್ತರ:- ಮೂಲ ಸೌಕರ್ಯ ಅಭಿವೃದ್ಧಿ ಸೂಚ್ಯಂಕ
🌸ಜೀವ ವಿಕಾಸ ಸಿದ್ಧಾಂತದ ಪಿತಾಮಹ
ಉತ್ತರ:- ಚಾರ್ಲ್ಸ್ ಡಾರ್ವಿನ್
🌸ಜೀವಕೋಶ ಎಂಬ ಪದವನ್ನು ಮೊದಲು ಬಳಸಿದವರು
ಉತ್ತರ:- ರಾಬರ್ಟ್ ಹುಕ್
🌸 ಸ್ನಾಯು ಶಾಸ್ತ್ರವು ಇದರ ಅಧ್ಯಯನ
ಉತ್ತರ:- ಮಾಸಖಂಡಗಳು
🌸ಮುಂಗಾಲಿನಲ್ಲಿರುಯವ ಒಟ್ಟು ಮೂಳೆಗಳು (Tarsal bones)
ಉತ್ತರ:- 7 ಮೂಳೆಗಳು
🌸ಪ್ರಾಥಮಿಕ ಆಹಾರ ಜೀರ್ಣಕ್ರಿಯೆಯು ಆಗುವುದು ಇಲ್ಲಿ
ಉತ್ತರ:- ಬಾಯಿ
🌸ನೀರಿನಲ್ಲಿ ಕರಗುವ ಜೀವಸತ್ವಗಳು
ಉತ್ತರ:- B ಮತ್ತು C ಜೀವಸತ್ವಗಳು


🌳ಪ್ರಚಲಿತ ವಿದ್ಯಮಾನಗಳು

🏕ಇತ್ತೀಚೆಗೆ 'ರುಪೇ ಕಾರ್ಡ್' ಅನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ:- ಮಾಲ್ಡೀವ್ಸ್
🏕ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲಿ ಅನುಮೋದನೆ ನೀಡಿದೆ?
ಉತ್ತರ:- ಗುಜರಾತ್
🏕ಹಿಂದೂ ಪುರಾಣಗಳ ಪ್ರಕಾರ, ದೀಪಾವಳಿಯಂದು ಯಾವ ದೇವತೆಯನ್ನು ಪೂಜಿಸಲಾಗುತ್ತದೆ?
ಉತ್ತರ:- ಲಕ್ಷ್ಮಿ ದೇವತೆ
🏕ಭಾರತದ ಮೊದಲ'Writer's village'ಯಾವ ರಾಜ್ಯದಲ್ಲಿ ಉದ್ಘಾಟನೆಯಾಗಿದೆ?
ಉತ್ತರ:- ಉತ್ತರಾಖಂಡ
🏕ವಿಶ್ವದ ಅತ್ಯಂತ ಚಿಕ್ಕ ಹಾರಾಡದ ಸಸ್ತನಿ ಯಾವುದು?
ಉತ್ತರ:- Etruscan Shrew

ಗೆಲುವು ನಮ್ಮದೇ🔥🔥

02 Nov, 16:27


🌳ಪ್ರಚಲಿತ ವಿದ್ಯಮಾನಗಳು

🏝2024ನೇ ಸಾಲಿನ 8ನೇ ಆವೃತ್ತಿಯ 'ಭಾರತ ಜಲ ಸಪ್ತಾಹ'ವನ್ನು ಕೆಳಗಿನ ಯಾವ ದಿನಾಂಕದಂದು ನವದೆಹಲಿಯಲ್ಲಿ ಆಯೋಜಿಸಲಾಗಿದೆ?
ಉತ್ತರ:- ಸೆಪ್ಟೆಂಬರ್ 17 ರಿಂದ 20 ರವರೆಗೆ
🏝ಇತ್ತೀಚಿಗೆ ಬಿಡುಗಡೆಯಾದ 2024ನೇ ಸಾಲಿನ 'ಎಮ್ಮಿ ಪ್ರಶಸ್ತಿ'ಯಲ್ಲಿ ಕೆಳಗಿನ ಯಾವ ವ್ಯಕ್ತಿಯು ನಾಟಕ ಸರಣಿಯಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೆದ್ದಿದ್ದಾರೆ?
ಉತ್ತರ:- ಹಿರೋಯುಕಿ ಸನಡಾ, ಶೋಗನ್
🏝ಇತ್ತೀಚಿಗೆ ಕೆಳಗಿನ ಯಾವ ವ್ಯಕ್ತಿಯು ಸೆಪ್ಟೆಂಬರ್ 2024ರಲ್ಲಿ ಸಶಾಸ್ತ್ರ ಸೀಮಾ ಬಾಲ್ (SSB) ನ ನೂತನ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?
ಉತ್ತರ:- ಅಮೃತ್ ಮೋಹನ್ ಪ್ರಸಾದ್
🏝ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸ್ಕೈರ್ ಕಿಲೋಮೀಟರ್ ಅರೇ ಟೆಲಿಸ್ಕೋಪ್ ಯಾವ ದೇಶಗಳಲ್ಲಿ ಸಹ ಇದೆ?
ಉತ್ತರ:- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ
🏝ಇತ್ತೀಚಿಗೆ ಕೆಳಗಿನ ಯಾವ ದೇಶವು ಅಭಿವೃದ್ದಿಪಡಿಸಿದ ವಿಶ್ವದ ಮೊಟ್ಟ
ಮೊದಲ ಏಕೈಕ ಎಂಪಾಕ್ಸ್ ಲಸಿಕೆ 'MVA-BN' ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಅನುಮತಿ ನೀಡಿದೆ?
ಉತ್ತರ:- ಸ್ವೀಡನ್
🏝ಇತ್ತೀಚಿಗೆ ಕರ್ನಾಟಕದ ಕೆಳಗಿನ ಯಾವ ಅಕಾಡೆಮಿಯು 2023-24ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿಗಳನ್ನು ಪ್ರಕಟಿಸಿದೆ?
ಉತ್ತರ:- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ


📗ಸಾಮಾನ್ಯ ಜ್ಞಾನ

🌸ಜಯಕೀರ್ತಿಯು ವಿಷ್ಣುಗಣಕ್ಕೆ ಸಂವಾದಿಯಾಗಿ ಹೇಳಿರುವುದು
ಉತ್ತರ:- ಮದನ
🌸ಪ್ರಾಸಾಕ್ಷರವು ವಿಸರ್ಗದಿಂದ ಕೂಡಿದ್ದರೆ
ಉತ್ತರ:- ಅಜಪ್ರಾಸ
🌸ಖ್ಯಾತ ಕರ್ಣಾಟಕಗಳು ಬಳಕೆಯಾಗಿರುವುದು ಎಲ್ಲೆಂದರೆ
ಉತ್ತರ:- ವೃತ್ತ
🌸ತಂಬಾಕುವಿನಲ್ಲಿರುವ ವಿಷ ವಸ್ತು
ಉತ್ತರ:- ನಿಕೋಟಿನ್
🌸ಇನ್ಫ್ಲುಯೆಂಜಾ, ಗದಕಟ್ಟು ಮತ್ತು ಪೋಲಿಯೋಗಳಿಗೆ ಕಾರಣ
ಉತ್ತರ:- ವೈರಸ್
🌸ಸಾರ್ವತ್ರಿಕ ರಕ್ತ ಸ್ವೀಕರಿಸಿರುವ ರಕ್ತದ ಗುಂಪು
ಉತ್ತರ:-AB
🌸 ಪಿಟ್ಯುಟರಿ ಗ್ರಂಥಿ ಎಂದರೆ
ಉತ್ತರ:- ಹೈಪೋಫಿಸಸ್
🌸 ತತ್‌ಕ್ಷಣ ದೊರಕುವ ಶಕ್ತಿಯ ಮೂಲ
ಉತ್ತರ:- ಗ್ಲೂಕೋಸ್
🌸ಬೆಳವಣಿಗೆಯ ಹಾರ್ಮೋನು ಸ್ರವಿಸುವ ಗ್ರಂಥಿ
ಉತ್ತರ:- ಪಿಟ್ಯುಟರಿ

ಗೆಲುವು ನಮ್ಮದೇ🔥🔥

02 Nov, 16:27


ನಿಮಗಿದು ತಿಳಿದಿರಲಿ.

ಉಚಿತ ಕಾನೂನಿನ ನೆರವು ನೀಡಿ ಸಮಾನ ನ್ಯಾಯವನ್ನು ಉತ್ತೇಜಿಸುವ ಲೋಕಅದಾಲತ್ ಸ್ಥಾಪಿಸಲು ಅವಕಾಶ ಕಲ್ಪಿಸಿ ಕಾಯ್ದೆ ಯಾವುದು.
- ದಿ ಲೆಗಲ್ ಸರ್ವೀಸಸ್ ಅಥಾರಿಟಿ ಆಕ್ಟ್

ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿರುವ ವಿಧಿ.
- 368



ಅಕ್ರಮ ದುಡಿಮೆ ಅಥವಾ ಜೀತ ಪದ್ಧತಿಯನ್ನು ನಿಷೇಧಿಸುವ ಸಂವಿಧಾನದ ವಿಧಿ ಯಾವುದು.
- 23 ನೇ ವಿಧಿ

ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಯಾವಾಗ ಜಾರಿಗೆ ಬಂತು.
- 1986



ಭಾರತದಲ್ಲಿ "maritial law" ಪರಿಕಲ್ಪನೆ ಎರವಲು ಪಡೆದಿರುವುದು ಎಲ್ಲಿಂದ.
- "ದಿ ಇಂಗ್ಲಿಷ್ ಕಾಮನ್ ಲಾ"

ರಾಜ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ.
- ನಾಲ್ಕನೇ ಭಾಗ

ಭಾರತ ಸಂವಿಧಾನದಲ್ಲಿ ಒಕ್ಕೂಟಕ್ಕೆ ನೀಡಲಾಗಿರುವ ಹೆಸರು ಯಾವುದು.
- "ಇಂಡಿಯಾ ಅಥವಾ ಭಾರತ"

ಭಾರತದ ರಾಷ್ಟ್ರಗೀತೆಯನ್ನು ಬರೆದವರು ಯಾರು..

"ಬಂಗಾಳಿ ಕವಿ ರವೀಂದ್ರನಾಥ
ಟ್ಯಾಗೋರ್"

ಲೋಕಸಭೆಗೆ ಆಂಗ್ಲೋ ಇಂಡಿಯನ್ನರನ್ನು ನೇಮಿಸುವವರು ಯಾರು..
- ರಾಷ್ಟ್ರಪತಿ

ಅಲ್ಪಸಂಖ್ಯಾತರ ಆಯೋಗ ಸ್ಥಾಪನೆಯಾದ ವರ್ಷ
- 1992

ಗೆಲುವು ನಮ್ಮದೇ🔥🔥

02 Nov, 16:27


ಈ ಕೆಳಗಿನ ಪ್ರದೇಶಗಳು ಮತ್ತು ಸ್ಥಳಗಳು ಹೊಸದಾಗಿ ರಚಿತವಾದ ಮೈಸೂರು ರಾಜ್ಯದೊಡನೆ ಸೇರಿಸಲ್ಪಟ್ಟವು👇👇👇

*• ಹಳೆಯ ಮೈಸೂರು ರಾಜ್ಯದಿಂದ :* ಬೆಂಗಳೂರು, ಮೈಸೂರು, ಕೋಲಾರ, ತುಮಕೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಚಿತ್ರದುರ್ಗ.

*• ಮದ್ರಾಸ್ ಪ್ರಾಂತ್ಯದಿಂದ :* ದಕ್ಷಿಣ ಕನ್ನಡ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಕೊಡಗು ಮತ್ತು ಬಳ್ಳಾರಿ ಜಿಲ್ಲೆ

*• ಮುಂಬೈ ಪ್ರಾಂತ್ಯದಿಂದ :* ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಕಾರವಾರ

*• ಹೈದರಾಬಾದ್ ಪ್ರಾಂತ್ಯದಿಂದ :* ರಾಯಚೂರು, ಬೀದರ್ ಮತ್ತು ಗುಲ್ಬರ್ಗ

*• ಸ್ವತಂತ್ರ ರಾಜ್ಯಗಳು:* ಸಂಡೂರು, ಜಮಖಂಡಿ, ಮುಧೋಳ ಮತ್ತು ಸವಣೂರು.

👉 ಬಹುಜನರ ಒತ್ತಾಯದ ಮೇರೆಗೆ ನವಂಬರ್ 1, 1973ರಂದು ಮೈಸೂರು ರಾಜ್ಯಕ್ಕೆ *'ಕರ್ನಾಟಕ'* ಎಂದು ಮರುನಾಮಕರಣ ಮಾಡಲಾಯಿತು.

ಗೆಲುವು ನಮ್ಮದೇ🔥🔥

02 Nov, 16:27


🎩ಪ್ರಚಲಿತ ವಿದ್ಯಮಾನಗಳು

⛳️ಪ್ರಪಂಚದಲ್ಲಿ ಅತಿ ಹೆಚ್ಚು ಹೊಗೆಸೊಪ್ಪು ಉತ್ಪಾದಿಸುವ ರಾಷ್ಟ್ರಗಳು
ಉತ್ತರ:- ಚೈನಾ ಮತ್ತು ಇಂಡೋನೇಷಿಯಾ.
⛳️ಆಸ್ಟ್ರೇಲಿಯಾದ ಈ ಕೆಳಗಿನ ಯಾವ ಭಾಗ ಹೆಚ್ಚು ಕೈಗಾರಿಕಾ ಅಭಿವೃದ್ಧಿಯನ್ನು
ಹೊಂದಿದೆ?
ಉತ್ತರ:- ಸೌತ್ ವೇಲ್ಸ್
⛳️ಮೆಡಿಟರೇನಿಯನ್ ಪ್ರದೇಶಗಳನ್ನು ಸಾಮಾನ್ಯವಾಗಿ ಕರೆಯುವುದು
ಉತ್ತರ:- ಪ್ರಪಂಚದ ಹಣ್ಣಿನ ತೋಟಗಳೆಂದು
⛳️ಈ ಕೆಳಗಿನ ಯಾವ ಲ್ಯಾಟಿನ್ ಅಮೇರಿಕಾ ದೇಶದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅತಿ ದೊಡ್ಡ ನಿಕ್ಷೇಪ ಕಂಡು ಬರುವುದು?
ಉತ್ತರ:- ಬ್ರೆಜಿಲ್
⛳️ಯೂರೋಪಿನ ಈ ಕೆಳಗಿನ ಯಾವ ದೇಶದಲ್ಲಿ ಅತ್ಯುತ್ತಮ ದರ್ಜೆಯ ಕಬ್ಬಿಣದ ಅದಿರು ಕಂಡು ಬರುವುದು?
ಉತ್ತರ:- ರಷ್ಯಾ
⛳️ವಿವಿಧ ವಾಯುರಾಶಿಗಳನ್ನು ಬೇರ್ಪಡಿಸುವ ಸೀಮಾವಲಯಗಳು
ಉತ್ತರ:- ಫ್ರಂಟ್ಸ್

ಗೆಲುವು ನಮ್ಮದೇ🔥🔥

02 Nov, 16:27


ನಿಮಗಿದು ತಿಳಿದಿರಲಿ.

ಉಚಿತ ಕಾನೂನಿನ ನೆರವು ನೀಡಿ ಸಮಾನ ನ್ಯಾಯವನ್ನು ಉತ್ತೇಜಿಸುವ ಲೋಕಅದಾಲತ್ ಸ್ಥಾಪಿಸಲು ಅವಕಾಶ ಕಲ್ಪಿಸಿ ಕಾಯ್ದೆ ಯಾವುದು.
- ದಿ ಲೆಗಲ್ ಸರ್ವೀಸಸ್ ಅಥಾರಿಟಿ ಆಕ್ಟ್

ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿರುವ ವಿಧಿ.
- 368



ಅಕ್ರಮ ದುಡಿಮೆ ಅಥವಾ ಜೀತ ಪದ್ಧತಿಯನ್ನು ನಿಷೇಧಿಸುವ ಸಂವಿಧಾನದ ವಿಧಿ ಯಾವುದು.
- 23 ನೇ ವಿಧಿ

ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಯಾವಾಗ ಜಾರಿಗೆ ಬಂತು.
- 1986



ಭಾರತದಲ್ಲಿ "maritial law" ಪರಿಕಲ್ಪನೆ ಎರವಲು ಪಡೆದಿರುವುದು ಎಲ್ಲಿಂದ.
- "ದಿ ಇಂಗ್ಲಿಷ್ ಕಾಮನ್ ಲಾ"

ರಾಜ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ.
- ನಾಲ್ಕನೇ ಭಾಗ

ಭಾರತ ಸಂವಿಧಾನದಲ್ಲಿ ಒಕ್ಕೂಟಕ್ಕೆ ನೀಡಲಾಗಿರುವ ಹೆಸರು ಯಾವುದು.
- "ಇಂಡಿಯಾ ಅಥವಾ ಭಾರತ"

ಭಾರತದ ರಾಷ್ಟ್ರಗೀತೆಯನ್ನು ಬರೆದವರು ಯಾರು..

"ಬಂಗಾಳಿ ಕವಿ ರವೀಂದ್ರನಾಥ
ಟ್ಯಾಗೋರ್"

ಲೋಕಸಭೆಗೆ ಆಂಗ್ಲೋ ಇಂಡಿಯನ್ನರನ್ನು ನೇಮಿಸುವವರು ಯಾರು..
- ರಾಷ್ಟ್ರಪತಿ

ಅಲ್ಪಸಂಖ್ಯಾತರ ಆಯೋಗ ಸ್ಥಾಪನೆಯಾದ ವರ್ಷ
- 1992

ಗೆಲುವು ನಮ್ಮದೇ🔥🔥

02 Nov, 16:27


ನಿಮಗಿದು ತಿಳಿದಿರಲಿ.

ಔರಂಗಜೇಬ್ ಮರಣ ಹೊಂದಿದ ಸ್ಥಳ.
- "ಅಹಮದ್ ನಗರ"

ವಲ್ಲಭಾಯಿ ಪಟೇಲರಿಗೆ ಸರದಾರ್ ಎಂಬ ಬಿರುದು ನೀಡಿದವರು ಯಾರು.
- "ಮಹಾತ್ಮ ಗಾಂಧೀಜಿ"

ನವ ಜವಾನ್ ಭಾರತ ಸಭಾ ಸ್ಥಾಪಿಸಿದವರು ಯಾರು.
- "ಭಗತ್ ಸಿಂಗ್"

ಬಂಗಾಳದ ಮೊಟ್ಟ ಮೊದಲ ಗವರ್ನರ್ ಯಾರು.
- "ರಾಬರ್ಟ್ ಕ್ಲೈವ್"


ಸ್ವತಂತ್ರ ಭಾರತದ ಮೊಟ್ಟ ಮೊದಲ ಗವರ್ನರ್ ಯಾರು.
- "ಸಿ ರಾಜಗೋಪಾಲಚಾರಿ"

ಯಾತ್ರಿಕರ ರಾಜಕುಮಾರ ಎಂದು ಯಾರನ್ನು ಕರೆಯುತ್ತಾರೆ.
- "ಹ್ಯೂಯನ್ ತ್ಸಾಂಗ"

ಗೆಲುವು ನಮ್ಮದೇ🔥🔥

02 Nov, 16:26


ನಮ್ಮ ಕರುನಾಡು ದೇಶದ ಎರಡನೇ ಅತಿ ಹೆಚ್ಚು GST ಸಂಗ್ರಹ ಮಾಡುವ ರಾಜ್ಯ

👉 GST collection in October 2024.

Maharashtra - 31,030 crore
Karnataka - 13,081 crore
Gujarat - 11,407 crore
Tamil Nadu - 11,188 crore
Haryana - 10,045 crore
Uttar Pradesh - 9,602 crore
Delhi - 8,660 crore
West Bengal - 5,597 crore
Telangana - 5,211 crore
Odisha - 4,592 crore
Rajasthan - 4,469 crore
Andhra Pradesh - 3,815 crore
Madhya Pradesh - 3,649 crore
Jharkhand - 2,974 crore
Kerala - 2,896 crore
Chattisgarh - 2,656 crore
Punjab - 2,211 crore
Uttarakhand - 1,834 crore
Bihar - 1,604 crore
Assam - 1,478 crore
Himachal Pradesh - 867 crore
Jammu and Kashmir - 608 crore
Goa - 559 crore
Sikkim - 333 crore
Meghalaya - 164 crore
Tripura - 105 crore
Manipur - 67 crore
Arunachal Pradesh - 58 crore
Nagaland - 45 crore
Mizoram - 41 crore

ಗೆಲುವು ನಮ್ಮದೇ🔥🔥

02 Nov, 16:26


North Korea Tests New Hwasong-19 ICBM.