🦆ಮಾಹಿತಿ ವೇದಿಕೆ🦆 @mahitivedhikegovindareddy Channel on Telegram

🦆ಮಾಹಿತಿ ವೇದಿಕೆ🦆

@mahitivedhikegovindareddy


🦆ಮಾಹಿತಿ ವೇದಿಕೆ🦆 (Kannada)

🦆ಮಾಹಿತಿ ವೇದಿಕೆ🦆 ಎಂದರೆ ಇದು ಮಹಿಳೆಯರಿಗೆ ಮುಖ್ಯವಾದ ಮಾಹಿತಿಯನ್ನು ಒಳಗೊಂಡ ಒಂದು ಟೆಲಿಗ್ರಾಮ್ ಚಾನೆಲ್ ಆಗಿದೆ. ಈ ಚಾನೆಲ್ ಮೂಲಕ ಮಹಿಳೆಯರು ಆರೋಗ್ಯ, ಶಿಕ್ಷಣ, ವ್ಯಾಪಾರ, ಕಲೆ, ಸೌಂದರ್ಯ, ಮಕ್ಕಳ ಅಭಿವೃದ್ಧಿ ಮೊದಲಾದ ವಿಷಯಗಳಲ್ಲಿ ಸಮಗ್ರ ಮಾಹಿತಿಯನ್ನು ಪಡೆಯಬಹುದು. ಈ ಚಾನೆಲ್ ಯಾವುದು, ಯಾವ ಉದ್ದೇಶಕ್ಕಾಗಿ ಇರುವುದು ಮತ್ತು ಅದರ ಉದ್ದೇಶದ ಬಗ್ಗೆ ಮಾಹಿತಿ ಕಂಡುಕೊಳ್ಳಿ.

🦆ಮಾಹಿತಿ ವೇದಿಕೆ🦆

15 Nov, 04:37


ಪ್ರಚಲಿತ ಪೇಪರ್ 15-11-2024.pdf

🦆ಮಾಹಿತಿ ವೇದಿಕೆ🦆

14 Nov, 02:42


ಪ್ರಚಲಿತ ಪೇಪರ್ 14-11-2024.pdf

🦆ಮಾಹಿತಿ ವೇದಿಕೆ🦆

13 Nov, 02:22


ಪ್ರಚಲಿತ ಪೇಪರ್ 13-11-2024.pdf

🦆ಮಾಹಿತಿ ವೇದಿಕೆ🦆

12 Nov, 13:02


ಪ್ರಚಲಿತ ಪೇಪರ್ 12-11-2024.pdf

🦆ಮಾಹಿತಿ ವೇದಿಕೆ🦆

12 Nov, 05:58


🔆PANCHAYATI RAJ Introduction

Term Panchayati Raj – rural local self-governance
Constitutionalised through 73rd CAA,

▪️ 1992 Evolution of Panchayati Raj

1. Balwant Raj Mehta Committee
Recommended scheme for democratic decentralisation
Rajasthan was the first state to establish Panchayati Raj – 1959.
Followed by Andhra Pradesh-1959

2. Ashok Mehta Committee
Recommended 132 changes to revive the declining PR system
Three tier system of PR – replaced by two tier system – Zila Parishad at district and Mandal Panchayat below it.
District should be first point for decentralisation.
PR institutions have compulsory powers of taxation and managing on finances
Nyaya panchayats are to be kept separate bodies – preside over by qualified judge.
Minister for PR to be appointed and state answer of ministers.
Seats for SC/ST reserved on the basis of population
Could not be implemented due to the collapse of Janata government.

3. GVK Rao Committee
4. L M Singhvi Committee
5. Thungon Committee

6. Gadgil Committee
Constituted in 1988 – “how best PR institutions could be made effective”
Constitutional status bestowed on PR.
Three tier system – Village, block and district levels.
Fixed term of five years for members – elected directly – reservation for SC/ST/woman
The state finance commission, State election commission for management

▪️73rd CAA 1992

Part 9 to the Constitution – the Panchayats – Article 243 to 243 O
Landmark in evolution of grassroot democracy.
Salient Features:
a. Gram Sabha
b. Three tier system
c. Election of members and chairperson
d. Version of seats.
e. Duration of Panchayat fixed.
f. Disqualification prescribed.
g. State election commission.
h. Finance commission - audits and accounts.

▪️PESA Act, 1996 Provisions of the Panchayats (extensions to the Scheduled Areas) Act, 1996 - Objectives:

Extend provisions of Part 9 to scheduled areas with certain modifications.
Self-rule for the bulk of tribal population.
Safeguard and preserve traditions and customs of tribal communities.
Empower panchayats for tribal requirement
Provide village governance with participated democracy
Reasons for ineffective performance
1. Of adequate devolution.
2. Excessive control of bureaucracy.
3. Tied nature of funds.
4. Overwhelming dependence on government funding.
5. Status of gram Sabha.
6. Creation of parallel bodies.
7. Poor infrastructure


#PDO

🦆ಮಾಹಿತಿ ವೇದಿಕೆ🦆

11 Nov, 17:38


🙏ನನ್ನ ವಿದ್ಯಾರ್ಥಿಗಳೆ ನನ್ನ ಶಕ್ತಿ 🙏

🦆ಮಾಹಿತಿ ವೇದಿಕೆ🦆

11 Nov, 17:38


🌎ಪ್ರವೇಶ ಪ್ರಾರಂಭ
📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.
🚀ವಿಜಯಪುರ ಕಛೇರಿ
- 9902191927
- 9902191928
🔺🔻🔺🔻🔺🔻🔺🔻🔺

🦆ಮಾಹಿತಿ ವೇದಿಕೆ🦆

11 Nov, 03:07


*Daksha Academy Free Live Class*

Subject : *ಕನ್ನಡ ಸಾಹಿತ್ಯ*

Time : *09.00AM*

Lecturer : *Bhagesh Muradi sir*

_Download the app and subscribe the free course to watch your class_

https://play.google.com/store/apps/details?id=com.dakshaacademy.learners

ಸ್ನೇಹಿತರೆ ನಿಮಗೆ ತಿಳಿಯಪಡಿಸುವುದೇನೆಂದರೆ ಇಂದಿನಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ವಾಗಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನ ನಡೆಸಲಾಗುತ್ತಿದೆ ನೀವು ಮೇಲಿನ ಲಿಂಕ್ ಬಳಸಿ ದಕ್ಷ ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಉಚಿತ ತರಗತಿಗಳೊಂದಿಗೆ ಹಾಜರಾಗಬಹುದಾಗಿರುತ್ತದೆ
ಇದು ಲೈವ್ ತರಗತಿಯಾಗಿರುತ್ತದೆ

🦆ಮಾಹಿತಿ ವೇದಿಕೆ🦆

10 Nov, 03:36


ಪ್ರಚಲಿತ ಪೇಪರ್ 10-11-2024.pdf

🦆ಮಾಹಿತಿ ವೇದಿಕೆ🦆

10 Nov, 03:35


ಪ್ರಚಲಿತ ಪೇಪರ್ 10-11-2024 - Page 25.pdf

🦆ಮಾಹಿತಿ ವೇದಿಕೆ🦆

09 Nov, 03:03


DAKSHA ACADEMY
LERNING APPLICATION
FREE ECONOMICS CLASS

https://play.google.com/store/apps/details?id=com.dakshaacademy.learners
👆👆👆👆👆👆👆 ಮೇಲಿನ ಲಿಂಕನ್ನು ಬಳಸಿ ಅಪ್ಲಿಕೇಶನ್ ನ ಡೌನ್ಲೋಡ್ ಮಾಡಿ ಉಚಿತ ತರಗತಿಗಳನ್ನು ಕೇಳಿ
ಉಚಿತ ಕೋರ್ಸ್ಗಳು
1. ಭಾರತದ ಆರ್ಥಿಕತೆ
2. ಭೂಗೋಳಶಾಸ್ತ್ರ
3. ಸಹಕಾರಿ ಸಂಬಂಧ ಪಠ್ಯಕ್ರಮ
4. ಭಾರತ ಹಾಗೂ ಕರ್ನಾಟಕದಲ್ಲಿ ಭೂ ಸುಧಾರಣೆಗಳು


ಮೇಲಿನ ಎಲ್ಲ ತರಗತಿಗಳನ್ನು ಉಚಿತವಾಗಿ ಕೇಳಬಹುದಾಗಿರುತ್ತದೆ...

🦆ಮಾಹಿತಿ ವೇದಿಕೆ🦆

09 Nov, 03:02


ಪ್ರಚಲಿತ ಪೇಪರ್ 09-11-2024.pdf

🦆ಮಾಹಿತಿ ವೇದಿಕೆ🦆

08 Nov, 07:36


ಪ್ರಚಲಿತ ಪೇಪರ್ 08-11-2024.pdf

🦆ಮಾಹಿತಿ ವೇದಿಕೆ🦆

08 Nov, 01:05


ಪ್ರಚಲಿತ ಪೇಪರ್ 08-11-2024.pdf

🦆ಮಾಹಿತಿ ವೇದಿಕೆ🦆

07 Nov, 09:53


🌎ಪ್ರವೇಶ ಪ್ರಾರಂಭ
📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ
▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
- 9902191927
- 9902191928

🦆ಮಾಹಿತಿ ವೇದಿಕೆ🦆

06 Nov, 04:37


ಪ್ರಚಲಿತ ಪೇಪರ್ 06-11-2024.pdf

🦆ಮಾಹಿತಿ ವೇದಿಕೆ🦆

05 Nov, 05:30


🌎ಪ್ರವೇಶ ಪ್ರಾರಂಭ

📲ವಿಜಾಪುರದಲ್ಲಿ ಅತ್ಯುತ್ತಮ ಉಪನ್ಯಾಸಕರಿಂದ ಕೂಡಿದ 'SB WISDOM'ಸಂಸ್ಥೆಯಲ್ಲಿ 51ನೇ ಬ್ಯಾಚ್ ನ ಪ್ರವೇಶ ಪ್ರಾರಂಭವಾಗುತ್ತಿವೆ.
ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ..

ಸಂಸ್ಥೆಯ ವಿಶೇಷತೆ

▪️ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ
▪️ ಸುಸಜ್ಜಿತ ಕಟ್ಟಡ ವ್ಯವಸ್ಥೆ
▪️24×7 ಗ್ರಂಥಾಲಯ ವ್ಯವಸ್ಥೆ
▪️ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರುತ್ತದೆ

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

🏕ಸ್ಥಳ:- ಸಿದ್ದೇಶ್ವರ ದೇವಸ್ಥಾನ ರಸ್ತೆ, ಕನ್ಹಯ್ಯಾ ಬೇಕರಿ ಹತ್ತಿರ, ದರಬಾರ ಕಾಂಪ್ಲೆಕ್ಸ್ ವಿಜಯಪುರ.

🚀ವಿಜಯಪುರ ಕಛೇರಿ
- 9902191927
- 9902191928

🔺🔻🔺🔻🔺🔻🔺🔻🔺

🦆ಮಾಹಿತಿ ವೇದಿಕೆ🦆

05 Nov, 00:56


ಪ್ರಚಲಿತ ಪೇಪರ್ 05-11-2024.pdf

🦆ಮಾಹಿತಿ ವೇದಿಕೆ🦆

04 Nov, 02:00


DAKSHA ACADEMY APP

ಇಂದಿನ ತರಗತಿಗಳು

ವಿಶೇಷ ತರಗತಿಗಳು
1) ಭಾರತೀಯ ಅರ್ಥಶಾಸ್ತ್ರ - ಸಾಯಂಕಾಲ 07 ಗಂಟೆ
2) PU College Lecturer - Economics - ಸಾಯಂಕಾಲ 08 ಗಂಟೆ
3) ಭೂಗೋಳಶಾಸ್ತ್ರ - ರಾತ್ರಿ 09 ಗಂಟೆ

Daksha Academy app download ಮಾಡಿ ಲೈವ್ ತರಗತಿಯನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

🦆ಮಾಹಿತಿ ವೇದಿಕೆ🦆

04 Nov, 01:38


ಪ್ರಚಲಿತ ಪೇಪರ್ 04-11-2024.pdf

🦆ಮಾಹಿತಿ ವೇದಿಕೆ🦆

02 Nov, 01:38


ಪ್ರಚಲಿತ ಪೇಪರ್ 02-11-2024.pdf

🦆ಮಾಹಿತಿ ವೇದಿಕೆ🦆

01 Nov, 02:28


ಪ್ರಚಲಿತ ಪೇಪರ್ 01-11-2024.pdf

🦆ಮಾಹಿತಿ ವೇದಿಕೆ🦆

31 Oct, 04:49


ಪ್ರಚಲಿತ ಪೇಪರ್ 31-10-2024.pdf

🦆ಮಾಹಿತಿ ವೇದಿಕೆ🦆

31 Oct, 04:42


Daksha Academy App

PU College Lecturer, KAS, PDO, Group-B, KPSC, KEA ಮತ್ತು KSP ನಡೆಸುವ ಎಲ್ಲ ಪರೀಕ್ಷೆಗಳಿಗೆ ತಯ್ಯಾರಿ ನಡೆಸಲು ನಮ್ಮ DAKSHA ACADEMY APP ನಲ್ಲಿ ಹಲವಾರು ವಿಷಯವಾರು ತರಗತಿಗಳು ಪ್ರಾರಂಭವಾಗಿವೆ. ಆಯಾ ಕೋರ್ಸ್ ನಲ್ಲಿ ಆಯಾ ವಿಷಯಗಳ ಸಂಪೂರ್ಣ ಸಿಲೆಬಸ್ ವನ್ನು ಪ್ರಸ್ತುತ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಮಾದರಿಯನ್ನು ಇಟ್ಟುಕೊಂಡು ಭೋದನೆ ಮಾಡಲಾಗುವುದು.

ಈಗಲೇ ಆ್ಯಪ್ ಡೌನ್ಲೋಡ್ ಮಾಡಿ 50% ರಿಯಾಯಿತಿ ದರದಲ್ಲಿ ನಿಮ್ಮ ಕೋರ್ಸ್ subscribe ಮಾಡಿಕೊಳ್ಳಿ
.

https://play.google.com/store/apps/details?id=com.dakshaacademy.learners

🦆ಮಾಹಿತಿ ವೇದಿಕೆ🦆

30 Oct, 02:52


ಪ್ರಚಲಿತ ಪೇಪರ್ 30-10-2024.pdf

🦆ಮಾಹಿತಿ ವೇದಿಕೆ🦆

29 Oct, 03:27


ಪ್ರಚಲಿತ ಪೇಪರ್ 29-10-2024.pdf

🦆ಮಾಹಿತಿ ವೇದಿಕೆ🦆

28 Oct, 12:52


6:15 PM
Free LIVE CLASS
Topic: land reforms
https://www.dakshaacademy.online/s/courses/66ea2e502dc164680792e7e7/take#671ef513d3e9191142fc836b

🦆ಮಾಹಿತಿ ವೇದಿಕೆ🦆

28 Oct, 00:59


ಪ್ರಚಲಿತ ಪೇಪರ್ 28-10-2024 BY DAKSHA ACADEMY.pdf

🦆ಮಾಹಿತಿ ವೇದಿಕೆ🦆

27 Oct, 11:51


VAO PAPER -1 GK 2024 0ct key answer.pdf

🦆ಮಾಹಿತಿ ವೇದಿಕೆ🦆

27 Oct, 11:51


VAO PAPER -1 GK.pdf

🦆ಮಾಹಿತಿ ವೇದಿಕೆ🦆

26 Oct, 03:23


ಪ್ರಚಲಿತ ಪೇಪರ್ 26-10-2024.pdf

🦆ಮಾಹಿತಿ ವೇದಿಕೆ🦆

25 Oct, 02:14


ಪ್ರಚಲಿತ ಪೇಪರ್ 25-10-2024 ಬ್ಯ್ daksha academy.pdf

🦆ಮಾಹಿತಿ ವೇದಿಕೆ🦆

24 Oct, 16:09


Daksha Academy Live class

Subject:- Geography

Lecturer:- Sanjay Jali sir

Time :- 10:00 PM

Download the app to watch live class

https://play.google.com/store/apps/details?id=com.dakshaacademy.learners

🦆ಮಾಹಿತಿ ವೇದಿಕೆ🦆

24 Oct, 02:50


ಪ್ರಚಲಿತ ಪೇಪರ್ 24-10-2024.pdf

🦆ಮಾಹಿತಿ ವೇದಿಕೆ🦆

23 Oct, 02:18


ಪ್ರಚಲಿತ ಪೇಪರ್ 23-10-2024.pdf

🦆ಮಾಹಿತಿ ವೇದಿಕೆ🦆

23 Oct, 01:11


Daksha Academy App

PU College Lecturer, KAS, PDO, Group-B, KPSC, KEA ಮತ್ತು KSP ನಡೆಸುವ ಎಲ್ಲ ಪರೀಕ್ಷೆಗಳಿಗೆ ತಯ್ಯಾರಿ ನಡೆಸಲು ನಮ್ಮ DAKSHA ACADEMY APP ನಲ್ಲಿ ಹಲವಾರು ವಿಷಯವಾರು ತರಗತಿಗಳು ಪ್ರಾರಂಭವಾಗಿವೆ. ಆಯಾ ಕೋರ್ಸ್ ನಲ್ಲಿ ಆಯಾ ವಿಷಯಗಳ ಸಂಪೂರ್ಣ ಸಿಲೆಬಸ್ ವನ್ನು ಪ್ರಸ್ತುತ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಮಾದರಿಯನ್ನು ಇಟ್ಟುಕೊಂಡು ಭೋದನೆ ಮಾಡಲಾಗುವುದು.

ಈಗಲೇ ಆ್ಯಪ್ ಡೌನ್ಲೋಡ್ ಮಾಡಿ 50% ರಿಯಾಯಿತಿ ದರದಲ್ಲಿ ನಿಮ್ಮ ಕೋರ್ಸ್ subscribe ಮಾಡಿಕೊಳ್ಳಿ
.

https://play.google.com/store/apps/details?id=com.dakshaacademy.learners

🦆ಮಾಹಿತಿ ವೇದಿಕೆ🦆

22 Oct, 17:49


*ದೇಶದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಜನತೆ ಕೃಷಿ ಚಟುವಟಿಕೆ ಮೇಲೆ ಅವಲಂಬಿತರಾಗುವ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಕೃಷಿ ಅವಲಂಬಿತರ ಪ್ರಮಾಣ ಕುಸಿದಿದೆ ಎಂದು ರಾಷ್ಟ್ರೀಯ ಕೃಷಿ ಬ್ಯಾಂಕ್ ಮತ್ತು ಗ್ರಾಮೀಣ ಅಭಿವೃದ್ಧಿ (ನಬಾರ್ಡ್) ಬಿಡುಗಡೆ ಮಾಡಿರುವ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆ ವರದಿಯಲ್ಲಿ ತಿಳಿದುಬಂದಿದೆ*.

ಭಾರತದಲ್ಲಿ ಈ ಹಿಂದೆ ಕೃಷಿ ಕಳೆಗುಂದಲು ಆರಂಭವಾದರೂ 2016-17ರಲ್ಲಿ ಗ್ರಾಮೀಣ ಪ್ರದೇಶಗಳು ಮತ್ತು 50000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಅರೆ ನಗರಗಳ ಶೇ.48ರಷ್ಟು ಜನರು ಮತ್ತೆ ಕೃಷಿಯತ್ತ ಒಲವು ತೋರಿದ್ದಾರೆ. 2021-22ರಲ್ಲಿ ಈ ಪ್ರಮಾಣ ಶೇ.57ಕ್ಕೆ ಏರಿದೆ. 2018-19ರಲ್ಲಿ ಗ್ರಾಮೀಣ ಭಾಗದ ಶೇ.57.8ರಷ್ಟು ಜನರಿಗೆ ಕೃಷಿ ವಲಯ ಉದ್ಯೋಗ ನೀಡಿದ್ದರೆ, 2023-24ರಲ್ಲಿ ಅದು ಶೇ.59.8ಕ್ಕೆ ಏರಿದೆ. ಇನ್ನು 2016-17ರಲ್ಲಿ ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯ 8931 ರೂ.ನಷ್ಟಿತ್ತು. ಆದರೆ 2021-22ರಲ್ಲಿ ಈ ಪ್ರಮಾಣ 13,661ಕ್ಕೇ ಏರಿಕೆಯಾಗಿದೆ. ಲಾಕ್‌ಡೌನ್‌ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.
ಆದರೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೃಷಿಯಲ್ಲಿ ಇಳಿಕೆ ಕಂಡುಬಂದಿದ್ದು, ಜಮ್ಮು- ಕಾಶ್ಮೀರ (ಶೇ.77ರಿಂದ 73ಕ್ಕೆ), ಹಿಮಾಚಲಪ್ರದೇಶ (ಶೇ.70ರಿಂದ 63ಕ್ಕೆ), ಕರ್ನಾಟಕ (ಶೇ.59ರಿಂದ 55ಕ್ಕೆ) ಗುಜರಾತ್ (ಶೇ.59ರಿಂದ 55ಕ್ಕೆ),🙏🏽

🦆ಮಾಹಿತಿ ವೇದಿಕೆ🦆

22 Oct, 09:14


Congratulations 💐

🦆ಮಾಹಿತಿ ವೇದಿಕೆ🦆

22 Oct, 06:19


⛵️ವಿಶೇಷ ತರಗತಿಗಳು

📓"ಸೃಷ್ಟಿ ಅಕಾಡೆಮಿ" ತರಬೇತಿ ಸಂಸ್ಥೆ ಧಾರವಾಡದಲ್ಲಿ ದಿನಾಂಕ ಅಕ್ಟೋಬರ್ 25 ರಿಂದ 29ರ ವರೆಗೆ ಮಾನಸಿಕ ಸಾಮರ್ಥ್ಯ ವಿಷಯದಲ್ಲಿ ಪರಿಣಿತರಾದ ಶ್ರೀ ಮಂಜುನಾಥ ಬ್ಯಾಡಗಿ ಇವರಿಂದ 5 ದಿನಗಳು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ.ಈ ತರಗತಿಗಳು ಮುಂದೆ ಬರಲಿರುವ PC,PSI,SDA,FDA, KPSC ಹುದ್ದೆಗಳಿಗೆ ತುಂಬಾ ಉಪಯುಕ್ತ ಪ್ರಶ್ನೋತ್ತರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ...

ಈ ತರಗತಿಗಳನ್ನು ಕೇಳಬಯಸುವವರು ₹999 ಹಣವನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಿ.

🍁 ತರಗತಿ ಪ್ರಾರಂಭ ದಿನಾಂಕ :-
25-10-2024 ರಿಂದ 29-10-2024ರ ವರೆಗೆ

📌ಧಾರವಾಡ
- 9964455005
- 9964455001

🦆ಮಾಹಿತಿ ವೇದಿಕೆ🦆

22 Oct, 03:35


ಪ್ರಚಲಿತ ಪೇಪರ್ 22-10-2024 by DAKSHA academy app.pdf

🦆ಮಾಹಿತಿ ವೇದಿಕೆ🦆

21 Oct, 01:12


ಪ್ರಚಲಿತ ಪೇಪರ್ 21-10-2024.pdf

🦆ಮಾಹಿತಿ ವೇದಿಕೆ🦆

21 Oct, 01:09


🌿 ಜೀವನ ಧರ್ಮ ಯೋಗ ಅಥವಾ ಶ್ರೀಮದ್ ಭಗವದ್ಗೀತಾ ತಾತ್ಪರ್ಯ -- ಡಿವಿಜಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.

🌿ಕನ್ನಡ ಪ್ರಹಸನಗಳ ಪಿತಾಮಹ  -- ಟಿ ಪಿ ಕೈಲಾಸ

🌿ಕನ್ನಡಕ್ಕೆ ಪ್ರಗಾಥ ಪರಿಚಯಿಸಿದವರು --  ಬಿ ಎಂ ಶ್ರೀಕಂಠಯ್ಯ

🌿ದೇ ಜವರೇಗೌಡರ ಅವರ ನಾಲ್ಕು ಆತ್ಮಕಥೆಗಳು :
1-ಹೋರಾಟದ ಬದಕು
2-ಕುಲಪತಿಯ ದಿನಚರಿಯಿಂದ
3-ನನ್ನ ಉಪವಾಸದ ಕಥೆ
4-ನೆನಪಿನ ಬುತ್ತಿ

🌿 ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಎನ್ನುವ ಕೃತಿಗೆ ಸಂದ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಎಂವಿರಪ್ಪ ಮೊಯ್ಲಿ
🍃  ಶ್ರೀ ರಾಮಾಯಣ ಮಹಾನ್ವೇಷಣೆ --  ಸರಸ್ವತಿ ಸನ್ಮಾನ  ಪ್ರಶಸ್ತಿ


🍃. ಎಸ್ . ಎಲ್.ಭೈರಪ್ಪನವರದು -- ಮಂದ್ರ ಸರಸ್ವತಿ ಸಮಾನ ಪ್ರಶಸ್ತಿ
ಇವರ  ದಾಟು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

🦆ಮಾಹಿತಿ ವೇದಿಕೆ🦆

21 Oct, 01:09


🍃ಮೆರವಣಿಗೆ - ಕಾದಂಬರಿ -ಗೊರೂರು ರಾಮಸ್ವಾಮಿ ಅಯ್ಯಂಗರ

🍃ಮೆರವಣಿಗೆ - ಕವನ ಸಂಕಲನ- ಸಿದ್ಧಲಿಂಗಯ್ಯ

🍃ಮಣ್ಣಿನ ಮೆರವಣಿಗೆ- ಕಾದಂಬರಿ- ಚೆನ್ನವೀರ ಕಣವಿ

🦆ಮಾಹಿತಿ ವೇದಿಕೆ🦆

21 Oct, 01:09


🪷ಕನ್ನಡದ ಮೊದಲ ಸಾಂಗತ್ಯ ಕೃತಿ- ಸೊಬಗಿನ ಸೋನಿ--ದೇವರಾಜ ಅಥವಾ ದೀಪರಾಜ.
🌿ಸೊಬಗಿನ ಸುಗ್ಗಿ /ಕಾಮನ ಗೆಲ್ಲಿ /ಕಬ್ಬಿಗರ ಕಾವ್ಯ -ಆಂಡಯ್ಯ
🌿 ಸೊಬಗಿನ ಬಳ್ಳಿ -ಮುಳಿಯ ತಿಮ್ಮಪ್ಪಯ್ಯ


🪷ಮಹಿಳೆ ಬರೆದ ಮೊದಲ ಸಾಂಗತ್ಯ ಕೃತಿ- ಹದಿಬದೆಯ ಧರ್ಮ- ಸಂಚಿಹೊನ್ನಮ್ಮ

🦆ಮಾಹಿತಿ ವೇದಿಕೆ🦆

21 Oct, 01:09


"ಮಾಗಿ" ಎಂಬ ಕಾದಂಬರಿಯ ರಚನಕಾರರು- ಮ.ನ.ಜವರಯ್ಯನವರು
🌿ಇವರ ಅಂಕಿತ - ಮನಜ
ಕವನ ಸಂಕಲನಗಳು: ಕೇಳು ಜಗ ಮಾದಿಗ ಹೊಲೆಯ . ಅತ್ತೆ ಸೊಸೆಯರ ಆತ್ಮಕಥೆ. ಬಂಡಾಯ ಮತ್ತು ಹೆಣ್ಣು. ಬುರುಡೆಗೆ ಸ್ವರ್ಗ.

🌿ದೊಡ್ ರಂಗೇಗೌಡರ ಅಂಕಿತ- ಮನುಜ

🦆ಮಾಹಿತಿ ವೇದಿಕೆ🦆

21 Oct, 01:09


🌿 ಮಂಜು ಕವಿದ ಸಂಜೆ ಕಥಾಸ ಸಂಕಲನ -- ಪಿ ಲಂಕೇಶ್

🌿 ಕಪ್ಪು ಕಣ್ಣಿನ ಹುಡುಗಿ ಕಥಾ ಸಂಕಲನ ರಚಿಸಿದವರು -- ಎಲ್ ಹನುಮಂತಯ್ಯ

🌿 ಕಥೆಯಾದಳು ಹುಡುಗಿ -- ಯಶವಂತ್ ಚಿತ್ತಾಲ್.

🌿 ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು - ಆತ್ಮಕಥನ -- ಸಾ ರಾ ಅಬೂಬಕರ್.

🌿 ನೆನೆದವರ ಮನದಲ್ಲಿ ಎಂಬ ಕವನದ ರಚನಾಕಾರರು -- ಕೆ ಎಸ್ ನಿಸಾರ್ ಅಹಮದ್

🌿 ಚಂದ್ರಶೇಖರ್ ಕಂಬಾರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ-- ಸಿರಿಸಂಪಿಗೆ

🌿 ಅಪ್ಪ ನಾಟಕದ ಕರ್ತೃ -- ಚಂದ್ರಶೇಖರ್ ಪಾಟೀಲ್

🦆ಮಾಹಿತಿ ವೇದಿಕೆ🦆

21 Oct, 01:09


🌿ಮಿನುಗು ಮಿಂಚು ಕೃತಿಯ ಕರ್ತೃ~ ಎ.ಎನ್ ಮೂರ್ತಿ ರಾವ್

🌿ಚಿತ್ರಗಳು ಪತ್ರಗಳು ~ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

🌿ಅಪರ ವಯಸ್ಕನ ಅಮೆರಿಕ ಯಾತ್ರೆ~ ಪ್ರವಾಸ ಕಥನ.

🌿ದೇವರು ~ಪಂಪ ಪ್ರಶಸ್ತಿ

🌿ಸಂಜೆಗಣ್ಣಿನ ಹಿನ್ನೋಟ~ ಆತ್ಮಕಥನ

🦆ಮಾಹಿತಿ ವೇದಿಕೆ🦆

21 Oct, 01:09


🍀 ಅನಂತ ಗೀತೆ ಕಾದಂಬರಿ-- ಅನುಪಮಾ ನಿರಂಜನ್

🍀. ಉಕ್ಕಿನಕೋಟೆ -- ಬರಗೂರ ರಾಮಚಂದ್ರಪ್ಪ

🍀 ವಿವೇಕಚಿಂತಾಮಣಿ -- ಕನ್ನಡದ ಮೊದಲ ವಿಶ್ವಕೋಶ-- ನಿಜಗುಣ ಶಿವಯೋಗಿ

🍀 ಅಭಿಲಾಷೆ ತೀರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ -- ಮೂರನೇ ಸೋಮೇಶ್ವರ

ಇವರ ಬಿರುದು-- ಸರ್ವಜ್ಞ ಚಕ್ರವರ್ತಿ

🦆ಮಾಹಿತಿ ವೇದಿಕೆ🦆

21 Oct, 01:09


🌿 ಬಿರುಕು ಕಾದಂಬರಿಯ ರಚನಾಕಾರರು ---- ಪಿ ಲಂಕೇಶ್

🌿 ಕಥಾ ಸಂಕಲನಗಳು
ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ನಾನಲ್ಲ, ಯಾತ್ರೆ, ಉಮಾಪತಿಯ ಸ್ಕಾಲರ್ಶಿಪ್,

ಕಲ್ಲು ಕರಗುವ ಸಮಯ --- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಲ್ಲಂಘನೆ.

🌿 ಕಾದಂಬರಿಗಳು ಮುಸ್ಸಂಜೆಯ ಕಥಾ ಪ್ರಸಂಗ. ಬಿರುಕು, ಅಕ್ಕ.

44,089

subscribers

19,180

photos

128

videos