ನನ್ನ ಕನಸು__WITH__NP... @target_police_np Channel on Telegram

ನನ್ನ ಕನಸು__WITH__NP...

@target_police_np


📚📚PC AND PSI STUDY GROUP 📚📚

💜100% Free Service for Poor Students💜

ಆದರ್ಶವನ್ನು ಬಲವಾಗಿ
ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪

ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥

ನಿಮ್ಮ ಮನದನಿಯ ಸಾರಥಿ NP🤗

https://t.me/nptricks01

ನನ್ನ ಕನಸು__WITH__NP... (Kannada)

ನನ್ನ ಕನಸು__WITH__NP... ಈ ತರಹದ ಅದ್ಭುತ ಶೀರ್ಷಿಕೆ ಹೀಗೂ ವರದಿಸುವ ಅಭಿಯಂತರ ಚಾನಲ್ ನೀವು ಕಾಣಿಸಿಕೊಳ್ಳುವ ನಾಮದಾತ ಟೆಲಿಗ್ರಾಫಿಕಿ ಪೋಲೀಸ್ NP ಕನ್ನಡ ಬಳಸುವವನು. ಈ ನಮ್ಮ ಚಾನಲ್ ಪ್ರಯೋಜನ ವೃತ್ತಿಯವರ ಈ ಮಾರ್ಗವನ್ನು ಧ್ವನಿಸುತ್ತಿದೆ - ಪೊಲ ಮತ್ತು ಪೊಲಿಸ್ ಪರೀಕ್ಷೆಗಳಿಗಾಗಿ ಅಧ್ಯಯನ ಸಮೂಹ. ಈ ಅದ್ಭುತ ಸೇವೆ ದಿನದ ಚಿಂತೆ ದಿನದ ಪಾಠವಾಗಿದ್ದು, ಉದಾರವಾದ ವಿದ್ಯಾರ್ಥಿಗಳಿಗಾಗಿ 100% ಉಚಿತವಾಗಿ ವಿನಿಯೋಗಿಸಲು ಉದ್ಯುಕ್ತನಾಗಿದೆ. ಈ ಚಾನಲ್ ನಮ್ಮ ಪ್ರತಿ ಜೀವನವು ಒಂದು ಕದನ ರಂಗವಾದರೆ ನಮ್ಮ ಪ್ರಯತ್ನಗಳಿಗೆ ಬೆಲೆಯಾಗುವಂಥ ಆದರ್ಶವನ್ನು ಹೊಂದಿರುವುದು. ಮುಂದಿನ ಹಂತವನ್ನು ಎಂದು ಸ್ಪರ್ಧಿಸುವಾಗ ತಲುಪಬೇಕಾದ ಲಕ್ಷ್ಯಗಳನ್ನು ಸಾಕ್ಷಯ್ಯದ ಪರಿಚಯವಂತಿಸುವ ದಾರಿಯಿಂದ ನಿಮ್ಮ ಮನಸ್ಸಿನ ನಡುವೆ ನೇಯುವ ಗುಡಕಟ್ಟಡವಿರಲಿ. ಆ ಮನಸ್ಸಿನ ಸರ್ಥಿ ನಮ್ಮ NP ನಾಹ್ಮೆ. NP ಟೆಲಿಗ್ರಾಫಿಕಿನಲ್ಲಿ ನೀವು ಸೇರಿದಾಗ ನೀವು ಈ ಚಾನಲ್ ಅನ್ನು ಅನುಸರಿಸುವ ಅವಕಾಶದಲ್ಲಿ ನೀವು ಪರೀಕ್ಷಾ ಸಿದ್ಧತೆಯ ಮಾರ್ಗವನ್ನು ಪಡೆಯಬಹುದು. ಇಂದು ನಮ್ಮ ಚಾನಲ್ನಲ್ಲಿ ಸೇರಿದ್ದರೆ ನೀವು ಹೆಚ್ಚು ಮಾಹಿತಿಯನ್ನು ಪಡೆಯಲಾರಿದ್ದಿರಿ. ಆನಂದಿಸಿ ಉತ್ಸಾಹಪಟ್ಟು ಅಧ್ಯಯನ ಮಾಡಿ! ನೀವು ನಮ್ಮ ಚಾನಲ್ನಿಂದ ಹೆಚ್ಚಿನ ಸುದ್ದಿಗಳನ್ನು ಪಡೆಯಬಹುದು: https://t.me/nptricks01

ನನ್ನ ಕನಸು__WITH__NP...

11 Jan, 02:00


🕹ಥಟ್ ಅಂತ ಹೇಳಿ

🎲ಬನವಾಸಿ ಎಂದ ಕೂಡಲೇ ಯಾವ ಕನ್ನಡ ಕವಿಯ ನೆನಪು ಬರುತ್ತದೆ?
- ಪಂಪ
🎲'ಹಾರೂ ಹಕ್ಕಿ ಪುಚ್ಚಾ ಎಣಿಸು' ಎಂಬ ನುಡಿಗಟ್ಟಿನ ಅರ್ಥವೇನು?
- ಚಾಣಾಕ್ಷನಾಗಿರು
🎲1962 'ವಾಲಾಂಗ್ ಕದನ' ವು ಯಾವ ದೇಶಗಳ ನಡುವೆ ನಡೆಯಿತು?
- ಭಾರತ - ಚೀನಾ
🎲'ರತನ್‌ಕೇನ್, ಮನಿಲಾ ಕೇನ್, ಮಲಕ್ಕಾ ಕೇನ್' ಯಾವ ಜಾತಿಗೆ ಸೇರಿದ ಬಳ್ಳಿ?
- ತೆಂಗು ಜಾತಿ
🎲'ಹಿಬಾಕುಶ' ಇತ್ತೀಚೆಗೆ ಸುದ್ದಿಯಲ್ಲಿದ್ದರು. ಯಾವ ಕಾರಣಕ್ಕಾಗಿ?
- ನೊಬೆಲ್ ಶಾಂತಿ ಪಾರಿತೋಷಕ
🎲ಥಾಡ್ ಕ್ಷಿಪಣಿ ವ್ಯವಸ್ಥೆ (ಥಾಡ್ ಮಿಸೈಲ್ ಸಿಸ್ಟಮ್)ಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
- ಅಮೆರಿಕ


https://t.me/Jnanavraddi_KPSC

ನನ್ನ ಕನಸು__WITH__NP...

11 Jan, 02:00


🌳ಪ್ರಚಲಿತ ಘಟನೆಗಳು

🏖ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ವಿ ನಾರಾಯಣನ್ ಅವರ ಅಧಿಕಾರಾವಧಿ ಎಷ್ಟು?
ಉತ್ತರ:- ಎರಡು ವರ್ಷಗಳು
🏖 2011 ರ ಜನಗಣತಿಯ ಪ್ರಕಾರ, ಯಾವ ಕೇಂದ್ರಾಡಳಿತ ಪ್ರದೇಶವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಉತ್ತರ:- ದೆಹಲಿ
🏖2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಯಾವುದು?
ಉತ್ತರ:- ಬೆಂಗಾಲಿ
🏖ಅತಿ ಹೆಚ್ಚು ಶೇಕಡಾವಾರು ಸಾಕ್ಷರತೆಯ ಮಟ್ಟವನ್ನು ಹೊಂದಿರುವ ರಾಜ್ಯವನ್ನು ಹೆಸರಿಸಿ?
ಉತ್ತರ:- ಕೇರಳ
🏖ಯಾವ ರಾಜ್ಯ ಸರ್ಕಾರ "PARTH" ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಮಧ್ಯ ಪ್ರದೇಶ



https://t.me/Jnanavraddi_KPSC

ನನ್ನ ಕನಸು__WITH__NP...

08 Jan, 02:03


"QUESTION OF THE DAY"

🌿Which bank has launched the 'Har Ghar Lakhpati scheme'?

A] SBI B] ICICI
C] IDFC D] HDFC

ನನ್ನ ಕನಸು__WITH__NP...

08 Jan, 02:03


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

https://t.me/Jnanavraddi_KPSC

ನನ್ನ ಕನಸು__WITH__NP...

08 Jan, 02:03


📕ಪ್ರಚಲಿತ ಘಟನೆಗಳು

🕌ಐತಿಹಾಸಿಕ 'ಜೌಲ್ಜಿಬಿ ಫೇರ್'(Joulgb Fair)2024 ಇತ್ತೀಚೆಗೆ ಎಲ್ಲಿ ಪ್ರಾರಂಭವಾಗಿದೆ?
ಉತ್ತರ:- ಉತ್ತರಾಖಂಡ
🕌ಇತ್ತೀಚೆಗೆ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಬ್ಲಿಟ್ಜ್ ಸ್ಪರ್ಧೆಯ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
ಉತ್ತರ:- ಮ್ಯಾಗ್ನಸ್ ಕಾರ್ಲ್ಸೆನ್
🕌ಯಾವ ದೇಶವು COP29 ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನವನ್ನು ಆಯೋಜಿಸಿದೆ?
ಉತ್ತರ:- Azerbaijan
🕌ಹಿಂದೂ ಮಹಾಸಾಗರ ಸಮ್ಮೇಳನದ 7ನೇ ಆವೃತ್ತಿ ಎಲ್ಲಿ ನಡೆಯುತ್ತದೆ?
ಉತ್ತರ:- ಆಸ್ಟ್ರೇಲಿಯಾ
🕌10ನೇ ಅಂತರರಾಷ್ಟ್ರೀಯ ಅರಣ್ಯ ಮೇಳವನ್ನು ಯಾವ ನಗರ ಆಯೋಜಿಸಿದೆ?
ಉತ್ತರ:- ಭೋಪಾಲ್


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

08 Jan, 02:03


Join Now
--https://t.me/Jnanavraddi_KPSC

ನನ್ನ ಕನಸು__WITH__NP...

08 Jan, 02:03


🌎ಥಟ್ ಅಂತ ಹೇಳಿ

🏜ಆರ್ಟಿಕಲ್ 142 ಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು(ಪಿಐಎಲ್) ಪರಮೋಚ್ಚ ನ್ಯಾಯಾಲಯವು ಒಪ್ಪಿಲ್ಲ. ಇದು ಯಾವ ವಿಷಯಕ್ಕೆ ಸಂಬಂಧಿಸಿದೆ?
- ಲೈಂಗಿಕ ದೌರ್ಜನ್ಯ
🏜ಇತ್ತೀಚೆಗೆ ಭಾರತದ ಯಾವ ರಾಜ್ಯದಲ್ಲಿ ಗಂಟಲು ಮಾರಿ ಅಥವಾ ಡಿಫ್ತೀರಿಯಾ ಕಾಣಿಸಿಕೊಂಡಿತು?
- ರಾಜಸ್ಥಾನ
🏜ಭಾರತದಲ್ಲಿ 'ಸೊಕ್ಕು ಅಲೆಗಳು' (ಸೈಲ್ ವೇನ್ಸ್)ಆಗಮಿಸುವ ಸೂಚನೆಯನ್ನು ಎಷ್ಟು ದಿನಗಳ ಮೊದಲೆ ತಿಳಿಸುವ ವ್ಯವಸ್ಥೆಯಿದೆ?
- ಏಳು ದಿನಗಳು
🏜ವಾಯು ಗುಣಮಟ್ಟ ನಿರ್ವಹಣಾ ಆಯೋಗ(ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜೆಂಟ್)ಭಾರತದ ಯಾವ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದೆ?
- ಉತ್ತರ ಭಾಗ
🏜2024 ರ ಅನ್ವಯ ಭಾರತದಲ್ಲಿ ಒಟ್ಟು ಎಷ್ಟು ಪಾರಂಪರಿಕ ಭಾಷೆಗಳಿವೆ?
- 11
🏜ಒಳ ಸೌರಮಂಡಲದ(ಇನ್ನರ್ ಸೋಲಾರ್ ಸಿಸ್ಟಮ್)ಏಕೈಕ ಕುಬ್ಜ ಗ್ರಹವು ಯಾವುದು?
- ಸಿರೆಸ್
🏜ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯವರು ಎಷ್ಟು 'ಆಕಾಶ್ ತೀರ್' ವ್ಯವಸ್ಥೆಗಳನ್ನು ಭಾರತೀಯ ಸೇನೆಗೆ ನೀಡಿದೆ?
- 100


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

07 Jan, 16:53


ಆತ್ಮೀಯರೇ 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಟ್ಟಲ್ಲಿ ಮಾನ್ಯ ನ್ಯಾಯಾಲಯವು ಕಲಂ 199A ಅಡಿಯಲ್ಲಿ ವಾಹನ ಮಾಲೀಕರಿಗೆ 25,000 ದಂಡ ವಿಧಿಸುತ್ತದೆ ಅದಕ್ಕೆ ಇಂದಿನ ಪ್ರಕರಣ ಉದಾರಣೆಯಾಗಿದೆ ಆದ್ದರಿಂದ ಪಾಲಕರು ಅಥವಾ ವಾಹನ ಮಾಲೀಕರು 18 ವರ್ಷದ ಮಕ್ಕಳಿಗೆ ವಾಹನವನ್ನು ನೀಡಬೇಡಿ

ನನ್ನ ಕನಸು__WITH__NP...

06 Jan, 02:26


Join Now
--
https://t.me/Jnanavraddi_KPSC

ನನ್ನ ಕನಸು__WITH__NP...

06 Jan, 02:26


🔰ಥಟ್ ಅಂತ ಹೇಳಿ

🐠ಅಂತರ ಸಂಸತ್ತುಗಳ ಒಕ್ಕೂಟ(ಇಂಟರ್ ಪಾರ್ಲಿಮೆಂಟರಿ ಯೂನಿಯನ್) ಎಲ್ಲಿದೆ?
-> ಜಿನೀವ
🐠'ಬಯೋ - ಪಾಲಿಮರ್' ಗಳನ್ನು ಯಾವುದರಿಂದ ತಯಾರಿಸುತ್ತಾರೆ?
-> ಜೈವಿಕ ವಸ್ತುಗಳು
🐠ಭಾರತವು ಅಮೆರಿಕಾದಿಂದ ಯಾವ ಹೊಸ ಕ್ಷಿಪಣಿಗಳನ್ನು ಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ?
-> ಎ.ಜಿ.ಎಂ - ಹೆಲ್‌ಫೈರ್(AGM - Hellfire)
🐠'ವೆಸ್ಟ್ ನೈಲ್ ವೈರಸ್'(West Nile virus)ಸೋಂಕು ಯಾವ ದೇಶದಲ್ಲಿ ಸಾವು ನೋವಿಗೆ ಕಾರಣವಾಗಿದೆ?
-> ಉಕ್ರೇನ್
🐠ಅಮೃತಾ,ಮನದ,ಪೂಷಾ,ಪುಷ್ಟಿ, ತುಷ್ಟಿ, ರತಿ, ಧೃತಿ ಇವೆಲ್ಲ ಏನು?
-> ಚಂದ್ರನ ಕಲೆಗಳು
🐠'ಹಾದಿಗೆ ಹಚ್ಚು' ಎಂಬ ನುಡಿಗಟ್ಟಿನ ಅರ್ಥವೇನು?
-> ಸರಿಯಾದ ಮಾರ್ಗದಲ್ಲಿ ನಡೆಸು
🐠ಲಕ್ಷ್ಮಣನ ಎರಡನೆಯ ಮಗ ಚಂದ್ರಕೇತುವಿನ ರಾಜಧಾನಿ ಯಾವುದಾಗಿತ್ತು?
-> ಚಂದ್ರಕಾಂತ

Join Now
--
https://t.me/Jnanavraddi_KPSC

ನನ್ನ ಕನಸು__WITH__NP...

06 Jan, 02:26


📗ಪ್ರಚಲಿತ ಘಟನೆಗಳು

🦆ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯ (GEAC) ಪಾತ್ರವೇನು?
(Genetic Engineering Appraisal Committee)
ಉತ್ತರ:-ತನುವಂಶಿಕವಾಗಿ ವಿನ್ಯಾಸಗೊಳಿಸಿದ ಜೀವಿಗಳನ್ನು ನಿರ್ಣಯಿಸಲು ಮತ್ತು ಅನುಮೋದಿಸಲು
🦆2021 ರಲ್ಲಿ ಸುಲ್ತಾನ್‌ಪುರ ರಾಷ್ಟ್ರೀಯ ಉದ್ಯಾನವನವು ಯಾವ ಮಹತ್ವದ ಹೆಸರನ್ನು ಪಡೆದುಕೊಂಡಿದೆ?
ಉತ್ತರ:-ರಾಮ್ಸರ್ ಸೈಟ್
🦆2024 ರ ಹಣಕಾಸು ಸ್ಥಿರತೆ ವರದಿಯನ್ನು ಯಾವ ಸಂಸ್ಥೆ ಪ್ರಕಟಿಸಿದೆ?
ಉತ್ತರ:- ಭಾರತೀಯ ರಿಸರ್ವ್ ಬ್ಯಾಂಕ್ (RBI)
🦆'ವಿವಾದ್ ಸೇ ವಿಶ್ವಾಸ್ ಯೋಜನೆ'ಗೆ ಯಾವ ಸಂಸ್ಥೆಯು ಗಡುವನ್ನು ವಿಸ್ತರಿಸಿದೆ?
ಉತ್ತರ:- ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT)
🦆ಭಾರತದ ಮೊದಲ 'fishing cat collaring project'ಎಲ್ಲಿ ಕಾರ್ಯಗತಗೊಳಿಸಲಾಗುತ್ತದೆ?
ಉತ್ತರ:- Coringa Wildlife Sanctuary(AP)


Join Now
--
https://t.me/Jnanavraddi_KPSC

ನನ್ನ ಕನಸು__WITH__NP...

30 Dec, 01:48


🌳ಪ್ರಚಲಿತ ವಿದ್ಯಮಾನಗಳು

🐠2024ರ ವಿಜಿಲೆನ್ಸ ಜಾಗೃತಿವಾರದ ಥೀಮ್ ಏನು?
ಉತ್ತರ:-ರಾಷ್ಟ್ರದ ಅಭ್ಯುದಯಕ್ಕಾಗಿ ಸಮಗ್ರತೆಯ ಸಂಸ್ಕೃತಿ
🐠ಸುದ್ದಿಯಲ್ಲಿ ಕಂಡುಬಂದ ಮಹದೇವ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ಉತ್ತರ:- ಗೋವಾ
🐠ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲು ಯಾವಾಗ ನೋಟು ಅಮಾನೀಕರಣ ಮಾಡಲಾಯಿತು?
ಉತ್ತರ:- 1946
🐠ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ AUSTRAHIND ಸಮರಾಭ್ಯಾಸ ನಡೆಯುತ್ತದೆ?
ಉತ್ತರ:- ಆಸ್ಟ್ರೇಲಿಯಾ
🐠ಅಡಾಪ್ಪೇಶನ ಗ್ಯಾಪ ವರದಿ-2024 ಬಿಡುಗಡೆ ಮಾಡುವ ಸಂಸ್ಥೆ ಯಾವುದು?
ಉತ್ತರ:- ಯುಎನ್‌ಇಪಿ
🐠ಇತ್ತೀಚೆಗೆ ಯಾವ ದೇಶವು ಪೂರ್ವಿ ಪ್ರಹಾರ ತ್ರೈ ಸೇನಾ ಸಮರಾಭ್ಯಾಸ ಪ್ರಾರಂಭಿಸಿದೆ?
ಉತ್ತರ:- ಭಾರತ

Join Now
-- https://t.me/Jnanavraddi_KPSC

ನನ್ನ ಕನಸು__WITH__NP...

30 Dec, 01:48


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

30 Dec, 01:48


📗ಸಾಮಾನ್ಯ ಜ್ಞಾನ

🌸ಮೊದಲನೇ ಕರ್ನಾಟಿಕ್ ಯುದ್ಧ ನಡೆದ ಅವಧಿ ಯಾವುದು?
- 1746-48.
🌸1ನೇ ಕರ್ನಾಟಿಕ್ ಯುದ್ಧಕ್ಕೆ ಯುರೋಪಿನಲ್ಲಾದ ಯಾವ ಯುದ್ಧ ಕಾರಣವಾಯಿತು?
- ಆಸ್ಟ್ರೀಯಾ ಉತ್ತರಾಧಿಕಾರದ ಯುದ್ಧ.
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಮದ್ರಾಸನ್ನು ವಶ ಪಡಿಸಿಕೊಂಡ ಫ್ರೆಂಚ್ ಗವರ್ನರ್ ಯಾರು?
- ಡೂಪ್ಲೆ
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲೀಷರಿಗೆ ನೆರವು ನೀಡಿದ ಕರ್ನಾಟಿಕ್ ನವಾಬ ಯಾರು?
- ಅನ್ವರುದ್ದೀನ್
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಡೂಪ್ಲೆಯಿಂದ ಸೋತ ಕರ್ನಾಟಿಕ್ ನವಾಬ ಯಾರು?
- ಅನ್ವರುದ್ದೀನ್.
🌸1ನೇ ಕರ್ನಾಟಿಕ್ ಯುದ್ಧ ಮುಕ್ತಾಯಗೊಂಡದ್ದು ಯಾವ ಒಪ್ಪಂದದಿಂದ?
- ಪ್ಯಾರೀಸ್ ಒಪ್ಪಂದ.
🌸2ನೇ ಕರ್ನಾಟಿಕ್ ಯುದ್ದ ನಡೆದ ಅವಧಿ ಯಾವುದು?
- 1749-54.
🌸ತಂಜಾವೂರಿನ ರಾಜನ ವಿರುದ್ಧ ಪಿತೂರಿ ನಡೆಸಲು ಇಂಗ್ಲೀಷರ ಸಹಾಯ ಕೋರಿದವರು ಯಾರು?
- ಶಷಜೀ.
🌸ಹೈದರಾಬಾದ್ ನಿಜಾಮ ಅಸಫ್ ಜಾ ಮರಣ ಹೊಂದಿದ ವರ್ಷ ಯಾವುದು?
- 1748.


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

30 Dec, 01:48


1] Punjab
2] Bhutan
3] Andra Pradesh
4] Bhutan
5] PRAGATI(Pro-Active Governance and Timely Implementation)
6] Great Green Wall Of Africa
7] Income Tax

Imp GK Today
https://t.me/Jnanavraddi_KPSC

ನನ್ನ ಕನಸು__WITH__NP...

29 Dec, 02:08


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

29 Dec, 02:08


📗ಪ್ರಚಲಿತ ವಿದ್ಯಮಾನಗಳು

🍊ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಸಂಸದ ಯಾರು?
ಉತ್ತರ:- ತೆಜಸ್ವಿ ಸೂರ್ಯ
🍊ಗರುಡ ಶಕ್ತಿ-2024 ಸಮರಾಭ್ಯಾಸ ಯಾವ ದೇಶದ ಮಧ್ಯದಲ್ಲಿ ಜರಗುತ್ತದೆ.
ಉತ್ತರ:- ಭಾರತ & ಇಂಡೋನೆಷ್ಯಾ
🍊ಇತ್ತೀಚೆಗೆ ಸುದ್ದಿಯಲ್ಲಿದ ದುರ್ಗೇಶ ಜೂಲಾಜಿಕಲ್ ಪಾರ್ಕ ಯಾವ ರಾಜ್ಯದಲ್ಲಿದೆ?
ಉತ್ತರ:- ಹಿಮಾಚಲ ಪ್ರದೇಶ
🍊2019ರಲ್ಲಿ ನಡೆದ ಜಾನುವಾರ ಗಣತಿ ಎಷ್ಟನೇದಾಗಿದೆ?
ಉತ್ತರ:- 20
🍊ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?
ಉತ್ತರ:- ತೈವಾನ್
🍊ಯುಎನ್‌ನಿಂದ ಪ್ರತಿ “ಪತ್ರಕರ್ತರ ವಿರುದ್ಧದ ಅಪರಾಧಗಳಿಗೆ ನಿರ್ಭಯವನ್ನು ಕೊನೆಗೊಳಿಸುವ ಅಂತರಾಷ್ಟ್ರೀಯ ದಿನ ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 2


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

29 Dec, 02:08


🌎ಸಾಮಾನ್ಯ ಜ್ಞಾನ

🌸ಭಾರತದಲ್ಲಿ ಫ್ರೆಂಚ್ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?
- ಪಾಂಡಿಚೇರಿ
🌸ಭಾರತದಲ್ಲಿ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದವನು ಯಾರು?
- ಡೂಪ್ಲೆ.
🌸ಫ್ರೆಂಚರ ಗವರ್ನರ್ ಡೂಪ್ಲೆ ಭಾರತಕ್ಕೆ ಬಂದ ವರ್ಷ ಯಾವುದು?
- 1741
🌸 ಭಾರತದಲ್ಲಿನ ಫ್ರೆಂಚ್ ನೆಲೆಗಳಾವುವು?
- ಪಾಂಡಿಚೇರಿ, ಚಂದ್ರನಾಗೂರ್, ಮಾಹೆ, ಬಾಲಸೂರ್, ಮಚಲಿಪಟ್ಟಣ
🌸ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರು ಯಾರು?
- ಗವರ್ನರ್ ಡೂಪ್ಲೆ.
🌸ಕ್ರಿ.ಶ 1740ರಲ್ಲಿ ಕರ್ನಾಟಿಕ್ ಮೇಲೆ ದಾಳಿ ಮಾಡಿದವರು ಯಾರು?
- ಮರಾಠರು
🌸ಕ್ರಿ.ಶ 1740ರಲ್ಲಿ ಮರಾಠರಿಂದ ಕೊಲೆಯಾದ ಕರ್ನಾಟಿಕ್ ನವಾಬ ಯಾರು?
- ದೋಸ್ತ್ ಅಲಿ.
🌸ಕ್ರಿ.ಶ 1740ರಲ್ಲಿ ಮರಾಠರಿಂದ ಸೆರೆ ಹಿಡಿಯಲ್ಪಟ್ಟ ದೋಸ್ತ್ ಅಲಿ ಅಳಿಯ ಯಾರು?
- ಚಂದಾ ಸಾಹೇಬ.
🌸ಕರ್ನಾಟಿಕ್‌ನಲ್ಲಿ ಸೈಯ್ಯದ್ ಮಹಮದ್‌ನ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದವನು ಯಾರು?
- ಅನ್ವರುದ್ದೀನ್.


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

29 Dec, 02:08


"ಕರುನಾಳು ಬಾ ಬೆಳಕೆ"

🌺ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.


https://t.me/Jnanavraddi_KPSC

ನನ್ನ ಕನಸು__WITH__NP...

29 Dec, 02:08


"QUESTION OF THE DAY"

🌿Recently India delivered 1st batch of BrahMos Missile to Which Country?

A] Nepal
B] Bhutan
C] Indonesia
D] Philippines

ನನ್ನ ಕನಸು__WITH__NP...

26 Dec, 02:03


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

26 Dec, 02:03


🌳ಸಾಮಾನ್ಯ ಜ್ಞಾನ

⛵️ಮಂಗಳ ಗ್ರಹವು ಸೂರ್ಯನನ್ನು ಸುತ್ತಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ?
- 687 ದಿನಗಳ
⛵️ಜೇನುನೊಣಗಳು ಜೇನುತುಪ್ಪವನ್ನು ತಯಾರಿಸಲು ಏನು ಸೇವಿಸುತ್ತವೆ?
- ಮಕರಂದ
⛵️ಜಿರಾಫೆಯ ನಾಲಿಗೆಯ ಬಣ್ಣ ಯಾವುದು?
- ಪರ್ಪಲ್
⛵️ಟೇಬಲ್ ಉಪ್ಪಿನ ರಾಸಾಯನಿಕ ಚಿಹ್ನೆ ಯಾವುದು?
- NaCl
⛵️ಅತಿ ವೇಗದ ಪ್ರಾಣಿ ಯಾವುದು?
- ಚಿರತೆ
⛵️ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ..?
- ಗದಗ
⛵️1858ರ ರಾಣಿಯ ಘೋಷಣೆ ಪ್ರಕಾರ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು ಯಾರು?
- ಲಾರ್ಡ್ ಕ್ಯಾನಿಂಗ್
⛵️ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
- ಲಾರ್ಡ್ ಮಿಂಟೊ
⛵️ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ
- ಸತ್ಯೇಂದ್ರ ಪ್ರಸಾದ ಸಿನ್ಹಾ
⛵️ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
- 1931 ಮಾರ್ಚ್ 5



Join Now
-- https://t.me/Jnanavraddi_KPSC

ನನ್ನ ಕನಸು__WITH__NP...

26 Dec, 02:03


🌳ಪ್ರಚಲಿತ ವಿದ್ಯಮಾನಗಳು

🐠71ನೇ ವಿಶ್ವ ಸುಂದರಿ 2024 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
ಉತ್ತರ: Krystyna Pyszková, Czech Republic
🐠ಭಾರತದ ಮೊದಲ ಆಯುರ್ವೇದಿಕ್ ರೆಸ್ಟೋರೆಂಟ್ "ಸೋಮ"(Soma)ವನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ: ನವದೆಹಲಿ
🐠ಪ್ರಪಂಚದ ಮೊದಲ ʼಓಂʼ ಆಕಾರದ ದೇವಾಲಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?
ಉತ್ತರ: ಪಾಲಿ, ರಾಜಸ್ಥಾನ
🐠ಭಾರತದ ಚುನಾವಣಾ ಆಯೋಗದ "ಅಂಗವಿಕಲ ವ್ಯಕ್ತಿಗಳ" ರಾಷ್ಟ್ರೀಯ ಐಕಾನ್ ಯಾರು?
ಉತ್ತರ: ಶೀತಲ್ ದೇವಿ
🐠ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?
ಉತ್ತರ: ಗೋವಾ

Join Now
-- https://t.me/Jnanavraddi_KPSC

ನನ್ನ ಕನಸು__WITH__NP...

26 Dec, 02:03


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

https://t.me/Jnanavraddi_KPSC

ನನ್ನ ಕನಸು__WITH__NP...

26 Dec, 02:03


"QUESTION OF THE DAY"

🌿Where has the country's first digital museum made of stones of Jaisalmer opened recently?

A] Gujarat
B] Maharashtra
C] Uttar Pradesh
D] Madhya Pradesh

ನನ್ನ ಕನಸು__WITH__NP...

25 Dec, 02:25


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

25 Dec, 02:25


🌳ಪ್ರಚಲಿತ ವಿದ್ಯಮಾನಗಳು

🎓ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ ಪ್ರಕಟಿಸಿರುವ 2024ನೇ ಸಾಲಿನ ಕೇಂದ್ರ ಬ್ಯಾಂಕಗಳ ಗವರ್ನರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದವರು?
ಉತ್ತರ:- ಶಕ್ತಿಕಾಂತ ದಾಸ್
🎓ಜಗತ್ತಿನ ಅತಿ ದೊಡ್ಡ ಆರೋಗ್ಯ ವಿಮೆ ಯೋಜನೆ ಯಾವುದು?
ಉತ್ತರ:- ಆಯುಷ್ಕಾನ ಭಾರತ ಯೋಜನೆ
🎓ಇತ್ತೀಚೆಗೆ ಸುದ್ದಿಯಲ್ಲಿದ ಡೆಪ್ಲಾಂಗ ಯಾವ ದೇಶಗಳ ಮಧ್ಯದಲ್ಲಿದೆ?
ಉತ್ತರ;- ಭಾರತ & ಚೀನಾ
🎓ಕೈಗಾರಿಕಾ ಅಕ್ಕೋಹಾಲ್ ಉತ್ಪಾದನೆ ಮತ್ತು ಪೂರೈಕೆ ಅಧಿಕಾರ-ಗೆ ಇದೆ?
ಉತ್ತರ:- ರಾಜ್ಯ ಸರ್ಕಾರ
🎓ಇತ್ತೀಚೆಗೆ ಬಿಡುಗಡೆಯಾದ ರೂಲ್ ಆಫ್ ಲಾ ಸೂಚ್ಯಂಕದಲ್ಲಿ ಭಾರತದ ಸ್ಥಾನವೆಷ್ಟು?
ಉತ್ತರ:- 79
🎓ಇತ್ತೀಚೆಗೆ ಏಷ್ಯಾಟಿಕ್ ಗೋಲ್ಡನ್ ಕ್ಯಾಟ್ ಅಸ್ಸಾಂನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿದೆ?
ಉತ್ತರ:- ಮಾನಸ್ ರಾಷ್ಟ್ರೀಯ ಉದ್ಯಾನವನ್

Join Now
-- https://t.me/Jnanavraddi_KPSC

ನನ್ನ ಕನಸು__WITH__NP...

25 Dec, 02:25


📕ಸಾಮಾನ್ಯ ಜ್ಞಾನ

🌸ವ್ಯಾಪಾರ ರಿಯಾಯ್ತಿಗಳನ್ನು ಬೇಡಿ ಜಹಾಂಗೀರನ ಆಸ್ಥಾನಕ್ಕೆ ಬಂದ ಮೊದಲ ಆಂಗ್ಲ ಯಾರು?
- ಕ್ಯಾಪ್ಟನ್ ವಿಲಿಯಂ ಹಾಕಿನ್ಸ್
🌸ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
- 1608
🌸ಇಂಗ್ಲೆಂಡ್ ದೊರೆ 1ನೇ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರ ಆಸ್ಥಾನಕ್ಕೆ ಬಂದವನು ಯಾರು?
- ಥಾಮಸ್ ರೋ
🌸ಥಾಮಸ್ ರೋ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
- 1615
🌸 ಮದ್ರಾಸ್ ನಗರ ಸ್ಥಾಪಿಸಿದವರು ಯಾರು?
- ಫ್ರಾನ್ಸಿಸ್ ಡೇ
🌸 ಮದ್ರಾಸ್ ನಗರ ಸ್ಥಾಪನೆಯಾದ ವರ್ಷ ಯಾವುದು?
- 1639
🌸 ಮುಂಬಯಿಯನ್ನು ವರದಕ್ಷಿಣೆ ರೂಪದಲ್ಲಿ ಆಂಗ್ಲರಿಗೆ ನೀಡಿದವರು ಯಾರು?
- ಪೋರ್ಚುಗೀಸರು
🌸 2ನೇ ಚಾರ್ಲ್ಸ್ ದೊರೆಯಿಂದ ಮುಂಬಯಿ, ಕಂಪನಿಗೆ ದೊರೆತ ವರ್ಷ ಯಾವುದು?
- 1668.
🌸 ಕಂಪನಿಗೆ ನಾಣ್ಯ ಟಂಕಿಸುವ ಮತ್ತು ಯುದ್ಧ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ನೀಡಿದವರು ಯಾರು?
- ಇಂಗ್ಲೆಂಡ್ ದೊರೆ 2ನೇ ಚಾರ್ಲ್ಸ್ (1697)


Join Now
-- https://t.me/Jnanavraddi_KPSC

ನನ್ನ ಕನಸು__WITH__NP...

29 Nov, 10:22


*♨️ಸ್ನೇಹಿತರೆ ಮನೆಯಲ್ಲಿ ಕುಳಿತು ಯಾವುದೇ ಹೂಡಿಕೆ ಇಲ್ಲದೆ ಹಣ ಗಳಿಸಬೇಕೆ ಹಾಗಿದ್ದರೆ ಕೆಳಗಡೆ ಕೊಟ್ಟಿರುವ App ಡೌನ್ಲೋಡ್ ಮಾಡಿ ಕೆಳಗಡೆ ಕೊಟ್ಟಿರುವ ಗ್ರೂಪ್ ಗೆ ಜಾಯಿನ್ ಆಗಿ ಸ್ಕ್ರೀನ್ಶಾಟ್ ಹಾಕಿ*

*More Information* :- 7411016521

*Group Link 🔗* :-
https://chat.whatsapp.com/Hp550Yq7E8v1fphJnmchCz

*Download Now📲*-
https://banksathi.page.link/HGxf


*Share Your Friends*

ನನ್ನ ಕನಸು__WITH__NP...

27 Nov, 03:18


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

ನನ್ನ ಕನಸು__WITH__NP...

27 Nov, 03:18


"QUESTION OF THE DAY"

🌿Supreme Court uphold __words in the Preamble of the Constitution.

A] Socialism and Integrity
B] Sovereign and Socialism
C] Secular and Socialism
D] Secular and Integrity

ನನ್ನ ಕನಸು__WITH__NP...

27 Nov, 03:17


Join Now
-- https://t.me/Jnanavraddi

ನನ್ನ ಕನಸು__WITH__NP...

27 Nov, 03:17


💎ಪ್ರಚಲಿತ ವಿದ್ಯಮಾನಗಳು

⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ರಚಿಸುವ ನಿರ್ಣಯವನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದ ವಿಶ್ವದ ಮೊದಲ ದೇಶ
ಉತ್ತರ:- ಕೆನಡಾ
⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ರಚಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ್ದು
ಉತ್ತರ:- ಡಿಸೆಂಬರ 2011ರಂದು
⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಮೊದಲ ಬಾರಿಗೆ ಆಚರಿಸಿದ್ದು
ಉತ್ತರ:- 2012 ಅಕ್ಟೋಬರ್ 11ರಂದು
⛵️ಲಿವಿಂಗ್ ಪ್ಲಾನೆಟ್ ವರದಿ ಬಿಡುಗಡೆ ಮಾಡುವ ಸಂಸ್ಥೆ ಯಾವುದು?
ಉತ್ತರ:- World Wild Fund
⛵️ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 47 ಸದಸ್ಯ ರಾಷ್ಟ್ರಗಳು ಎಷ್ಟು ಅವಧಿಗೆ ಆಯ್ಕೆಯಾಗುತ್ತವೆ?
ಉತ್ತರ:- 3
ಇತ್ತೀಚೆಗೆ ನಿಧನ ಹೊಂದಿದ ರತನ ಟಾಟಾ ಒಬ್ಬರು?
ಉತ್ತರ:- ಉದ್ಯಮಿ

Join Now
-- https://t.me/Jnanavraddi

ನನ್ನ ಕನಸು__WITH__NP...

27 Nov, 03:17


🌳ಸಾಮಾನ್ಯ ಜ್ಞಾನ

🌸ರಾಜ್ಯಸಭಾ ಸದಸ್ಯರು ಕನಿಷ್ಠ ಇಷ್ಟು
ವಯಸ್ಸಿರಾಗಿರಬೇಕು?
ಉತ್ತರ:- 30 ವರ್ಷಗಳು
🌸ದಿ ಹಾಲ್ ಆಫ್ ಫೇಮ್ ಇದಕ್ಕೆ
ಸಂಬಂಧಿಸಿದ್ದು?
ಉತ್ತರ:- ಕ್ರಿಕೆಟ್
🌸ಪೆನ್ನಿಲಿನ ಔಷಧಿಯನ್ನು ಕಂಡುಹಿಡಿದವರು?
ಉತ್ತರ:- ಅಲೆಕ್ಸಾಂಡರ್ ಪ್ಲೆಮಿಂಗ್
🌸ಆನಂದ ಮಠ ಪುಸ್ತಕದ ಲೇಖಕರು?
ಉತ್ತರ:-ಬಂಕಿಮ್ ಚಂದ್ರ ಚಟರ್ಜಿ
🌸ಜಾತ್ಯತೀತತೆಯ ಮೇಲಿನ ನಂಬಿಕೆಯಿಂದಾಗಿ ಈ ಕೆಳಗಿನ ಯಾವ ಮುಸ್ಲಿಂ ಆಡಳಿತಗಾರನನ್ನು ಅವರ ಮುಸ್ಲಿಂ ಪ್ರಜೆಗಳು 'ಜಗದ್ಗುರು' ಎಂದು ಪ್ರಶಂಸಿಸಿದರು?
ಉತ್ತರ: - ಇಬ್ರಾಹಿಂ ಆದಿಲ್ ಶಾಹ್
🌸ದೆಹಲಿ ಸುಲ್ತಾನರ ತುಘಲಕ್ ರಾಜವಂಶದ ಕೊನೆಯ ರಾಜ ಯಾರು?
ಉತ್ತರ:- ನಾಸಿರ್-ಉದ್-ದಿನ್ ಮಹಮ್ಮದ್
🌸ದೆಹಲಿ ಸುಲ್ತಾನರ ಅವಧಿಯಲ್ಲಿ
ಭೂಮಿಯನ್ನು ಅಳೆಯಲು ಬಳಸಿದ
ಪದ?
ಉತ್ತರ:-ಮಸಹತ್
🌸ಚೆಂಗಿಸ್ ಖಾನ್ ನೇತೃತ್ವದಲ್ಲಿ ಮಂಗೋಲರು ಯಾರ ಆಳ್ವಿಕೆಯ ಕಾಲದಲ್ಲಿ ಭಾರತವನ್ನು ಆಕ್ರಮಿಸಿದರು?
ಉತ್ತರ:- ಇಲ್ತಮಶ್
🌸“ಮಹಮ್ಮದ್ ಗವಾನರ ಪ್ರಸಿದ್ಧ
ಮದರಸಾ ಎಲ್ಲಿದೆ?
ಉತ್ತರ:-ಬೀದರ್

Join Now
-- https://t.me/Jnanavraddi

ನನ್ನ ಕನಸು__WITH__NP...

25 Nov, 03:51


"QUESTION OF THE DAY"

🌿The 9th Amur Falcon Festival has been celebrated in_.

A] Assam
B] Manipur
C] Nagaland
D] Himachal Pradesh

https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

25 Nov, 03:51


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

25 Nov, 03:50


Join Now
-- https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

25 Nov, 03:50


📙ಪ್ರಚಲಿತ ವಿದ್ಯಮಾನಗಳು

🍊ಇತ್ತೀಚಿನ ಅಧ್ಯಯನ ಪ್ರಕಾರ, ಅತಿಥೇಯ ಸಸ್ಯ ಜಾತಿಗಳ ಅತಿಯಾದ ಶೋಷಣೆಯ ಅಸ್ಸಾಂನ ಕಾಡುಗಳಲ್ಲಿ ಯಾವ ಗುಂಪಿನ ಕೀಟಗಳಿಗೆ ಅಪಾಯವನ್ನುಂಟು ಮಾಡುತ್ತಿದೆ?
ಉತ್ತರ:- ಸ್ವಾಲೋಟೇಲ್ ಚಿಟ್ಟೆಗಳು
🍊ಜಾಗತಿಕ ಹಸಿವು ಸೂಚ್ಯಂಕ -2024ರ ಪ್ರಕಾರ ಭಾರತದ ಸ್ಥಾನ ಎಷ್ಟು?
ಉತ್ತರ:- 105
🍊Nihon Hindakyo ಸಂಸ್ಥೆ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದಿದೆ?
ಉತ್ತರ:- ಶಾಂತಿ
🍊ಇತ್ತೀಚೆಗೆ ಭಾರತವು ಕೆಳಗಿನ ಯಾವ ಸಂಸ್ಥೆಯ ಅಫಿಲಿಯೆಟ್ ಸದಸ್ಯನಾಗಿ ಸೇರಿಕೊಂಡಿದೆ?
ಉತ್ತರ:- International Device Medical Regulators Forum
🍊ಪ್ಲುಟೊ ದ ಯಾವ ಉಪಗ್ರಹದಲ್ಲಿ ಕಾರ್ಬನ್ ಡೈಆಕ್ಸೆಡ್ ಮತ್ತು ಹೈಡೋಜನ್ ಪೆರಾಕ್ಸೆಡ್ ಅನಿಲಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ?
ಉತ್ತರ:- ಚರೋನ್
🍊ವಿಶ್ವ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: - ಅಕ್ಟೋಬರ್ 5


Join Now
-- https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

25 Nov, 03:50


📕ಸಾಮಾನ್ಯ ಜ್ಞಾನ

🌸ಮಲೆಗಳಲ್ಲಿ ಮದುಮಗಳು' ಇದು ಯಾರ ಕಾದಂಬರಿಯಾಗಿದೆ?
ಉತ್ತರ:-- ಕುವೆಂಪು
🌸ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯು 'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು
ಉತ್ತರ:- ವನಮಾಲಾ ವಿಶ್ವನಾಥ
🌸'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಕಾದಂಬರಿಯನ್ನು ಪ್ರಕಟಿಸಿದವರು
ಉತ್ತರ:- ಪೆಂಗ್ವಿನ್ ಸಂಸ್ಥೆ
🌸ಕುವೆಂಪುರವರ ಮೊದಲ ಕಾವ್ಯನಾಮ
ಉತ್ತರ:- ಕಿಶೋರ ಚಂದ್ರ ವಾಣಿ
🌸ಬೆರಳ್‌ಗೆ ಕೊರಳ್ ಇದು ಯಾರ ನಾಟಕ
ಉತ್ತರ:- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
🌸ಕುವೆಂಪುರವರ ಆತ್ಮಕಥೆ
ಉತ್ತರ: - ನೆನಪಿನ ದೋಣಿಯಲ್ಲಿ
🌸ಮೊದಲು ಬಾರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೀಡಲು--------ರಲ್ಲಿ ಪ್ರಾರಂಭಿಸಲಾಯಿತು.
ಉತ್ತರ:- 1969ರಲ್ಲಿ
🌸ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ
ಉತ್ತರ: - ರಾಗ್ನರ್ ಪ್ರಿಶ್ಚ್
🌸ಪ್ರಸ್ತುತ ನೊಬೆಲ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಿಗೆ ನೀಡಲಾಗುತ್ತಿದೆ.
ಉತ್ತರ:- 6
(ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ)


Join Now
-- https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

24 Nov, 02:26


"QUESTION OF THE DAY"

🌿What is India's rank in the FIFA Rankings 2024 released in October 2024?

A] 122nd B] 125th
C] 121st D] 126th


https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

24 Nov, 02:26


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

🌿ಪ್ರಚಲಿತ ಪೇಪರ್ Cuttingಗಳನ್ನು What's up ಚಾನೆಲ್ ನಲ್ಲಿ Update ಮಾಡಲಾಗಿದೆ..

Join What's up Channel
👇👇👇👇👇👇👇
https://chat.whatsapp.com/KrpgMEfxL514gTntSFgrQ2

ನನ್ನ ಕನಸು__WITH__NP...

23 Nov, 04:14


DREAM HUNTER'S PAID (PSI&PC) GROUP 2025 ಕನ್ನಡ 🔥

🔰ಕೇವಲ 50 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಸೇರಿರಿ 🔰

1998-2024 ಹಳೆಯ ಪ್ರಶ್ನೆ ಪತ್ರಿಕೆಗಳು
6 to 12th NCERT textbooks ಕನ್ನಡ ದಲ್ಲಿ
PSI ಮಾದರಿ ಪ್ರಶ್ನೆಪತ್ರಿಕೆಗಳು
PC ಮಾದರಿ ಪ್ರಶ್ನೆಪತ್ರಿಕೆಗಳು
PSI ಪರೀಕ್ಷೆಗೆ ಉಪಯುಕ್ತ ಪ್ರಬಂಧ ಗಳು
ಮಾನಸಿಕ ಸಾಮರ್ಥ್ಯ(Mental ability) ನೋಟ್ಸ್
ಸಾಮಾನ್ಯ ವಿಜ್ಞಾನ ಕ್ಕೆ ಸಂಬಂದಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
ಪ್ರತಿದಿನ ಬಹುಮುಖ್ಯ MCQ QUIZ
ಸಾಮಾನ್ಯ ಜ್ಞಾನ(GK) ನೋಟ್ಸ್
ಸಾಮಾನ್ಯ ವಿಜ್ಞಾನ(SCIENCE) ನೋಟ್ಸ್
ಇನ್ನೂ ಹಲವಾರು ನೋಟ್ಸಗಳನ್ನು ಹಾಕಲಾಗುವುದು
👉Pay to the 

Phone Pay ID : pravigouda1234@axl   

And Send Screenshot to
@Mr_Gowdru_Hudga or http://wa.me/+917411016521

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

👉ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ

====================
🙏ಈ ಮಾಹಿತಿಯನ್ನು ಓದಿ ಸುಮ್ಮನಾಗದೇ ನೀವು ಸೇರಿ ಹಾಗೇ ನಿಮ್ಮ ಸ್ನೇಹಿತರನ್ನು ಸೇರಿಸಿ ಹಾಗೇ , ಇದನ್ನು ನಾಲ್ಕಾರು ವಾಟ್ಸಾಪ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಫಾರ್ವಾಡ್ ಮಾಡಿ. ನಿಮ್ಮಿಂದ ಕಷ್ಟ ಪಟ್ಟು ಅಧ್ಯಯನ ಮಾಡುವವರಿಗೆ ಸಹಾಯವಾಗಬಹುದು🙏

ನನ್ನ ಕನಸು__WITH__NP...

23 Nov, 02:12


"QUESTION OF THE DAY"

🌿 ____has inaugurated the world's first CO2-to-methanol conversion plant.

A] SJVN
B] NTPC
C] ONGC
D] NHPC


https://t.me/Jnanavraddi

ನನ್ನ ಕನಸು__WITH__NP...

23 Nov, 02:12


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು


https://t.me/Jnanavraddi

ನನ್ನ ಕನಸು__WITH__NP...

23 Nov, 02:11


📕ಪ್ರಚಲಿತ ವಿದ್ಯಮಾನಗಳು

🏝ನೀರಿನ ಕೊರತೆಯಿಂದಾಗಿ ಇತ್ತೀಚೆಗೆ ಯಾವ ದೇಶವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
ಉತ್ತರ:- ಈಕ್ವೆಡಾರ್
🏝ಸುಮಿ ನಾಗಾ ಬುಡಕಟ್ಟು ಮುಖ್ಯವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉತ್ತರ:- ನಾಗಾಲ್ಯಾಂಡ್
🏝"ವಿಶ್ವ ಮಕ್ಕಳ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 20
🏝"ವಿಶ್ವ ದೂರದರ್ಶನ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 21
🏝2024 ರ ಜಾಗತಿಕ ಸರಕು ಶೃಂಗಸಭೆಯ ಆತಿಥೇಯ ನಗರ ಯಾವುದು?
ಉತ್ತರ:-ದುಬೈ

Join Now
-- https://t.me/Jnanavraddi

ನನ್ನ ಕನಸು__WITH__NP...

23 Nov, 02:11


📕ಸಾಮಾನ್ಯ ಜ್ಞಾನ

🎓ಅಣುಶಕ್ತಿ ಉತ್ಪಾದಿಸಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಯುರೇನಿಯಂ
🎓ಔಷಧಿಗಳ ಪರಿಣಾಮವನ್ನು ಅಧ್ಯಯನ ಮಾಡಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಸೋಡಿಯಂ
🎓ಯಂತ್ರ ಭಾಗಗಳ ಪರೀಕ್ಷೆ, ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಇರಿಡಿಯಂ
🎓ಪಳೆಯುಳಿಕೆಗಳ ವಯಸ್ಸನ್ನು ತಿಳಿಯಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಕಾರ್ಬನ್
🎓ಇದರ ಕೊರತೆಯಿಂದ ಮಧುಮೇಹ ರೋಗ ಬರುತ್ತದೆ
ಉತ್ತರ:- ಇನ್ಸುಲಿನ್
🎓ರೇಬೀಸ್ ಕಾಯಿಲೆಯು ಪ್ರಮುಖವಾಗಿ ಇದರ ಮೇಲೆ ಪ್ರಭಾವ ಬೀರುತ್ತದೆ
ಉತ್ತರ: -ನರವ್ಯೂಹ
🎓ಮಾನವನ ರಕ್ತವನ್ನು ವರ್ಗಿಕರಿಸಿದ ವಿಜ್ಞಾನಿ ಯಾರು ?
ಉತ್ತರ:- ಕೆ ಲ್ಯಾಂಡ್ ಸ್ಟಿನರ್
🎓ಕೆಂಪು ರಕ್ತ ಕಣದ ಜೀವಿತಾವಧಿ ಎಷ್ಟು ?
ಉತ್ತರ:- 100 ರಿಂದ ಒಂದು 120 ದಿನಗಳು
🎓ಸಾಮಾನ್ಯ ಮಾನವನ ಶರೀರದ ಉಷ್ಣತೆ ಎಷ್ಟಿರುತ್ತದೆ ?
ಉತ್ತರ:- 98.4° ಸೆಲ್ಸಿಯಸ್

Join Now
-- https://t.me/Jnanavraddi

1,437

subscribers

11,507

photos

22

videos