🕯ಬದುಕಲು ಕಲಿಯಿರಿ🕯 @badukalukaliyiri Channel on Telegram

🕯ಬದುಕಲು ಕಲಿಯಿರಿ🕯

@badukalukaliyiri


ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥

ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪

ನಿಮ್ಮ ಮನದನಿಯ ಸಾರಥಿ!🤗
@LovingCHALLENGES

🕯ಬದುಕಲು ಕಲಿಯಿರಿ (Kannada)

ಬದುಕಲು ಕಲಿಯಿರಿ ಎಂಬ ಟೆಲಿಗ್ರಾಮ್ ಚಾನೆಲ್ ಇದು ನಿಮ್ಮ ಆತ್ಮವನ್ನು ಎಚ್ಚರಿಕೆ ಪಡಿಸಲು ಮತ್ತು ನಿಮ್ಮ ಜೀವನದಲ್ಲಿ ಉತ್ತಮವಾದ ಹಾದಿ ತೋರುವುದಕ್ಕಾಗಿ ಸ್ಥಾಪಿತವಾಗಿದೆ. ಈ ಚಾನೆಲ್ ನಿಮ್ಮನ್ನು ನಿರಾಶೆಗೆ ಅವಕಾಶವನ್ನು ನೀಡುವುದಿಲ್ಲ, ಬದಲಾಗಿ ನೀವು ಎತ್ತಿ ಹಾಕುತ್ತಿದ್ದರೂ ನೀವು ನಿಧಾನವಾಗಿ ಎತ್ತಿ ಹಾಕುತ್ತಿದ್ದರೂ, ನೀವು ಸಾಗರದ ಅಲೆಯಂತೆ ಎತ್ತಿ ಹಾಕುವ ಹಾಗೆ ನೀವು ಏಳುವುದಕ್ಕೆ ಪ್ರಯತ್ನಪಡುವಿರಿ. ನೀವು ಬೀಳುವುದನ್ನು ಕಂಡು ನೀವು ನಿರಾಶ ಹೋದರೂ, ಅದನ್ನು ನೋಡಿ ಹೋಗಿ, ಏಳುವುದನ್ನು ಕೂಡ ನೋಡಿ. ಸ್ವಲ್ಪ ಸಮಯ ಕಳೆದು ಬದುಕಲು ಕಲಿಯಿರಿ ಚೆನ್ನಾಗಿರುತ್ತದೆ. ಇದೊಂದು ಭಾರತೀಯ ಚಾನೆಲ್ ಆಗಿದ್ದು, ನಿಮ್ಮ ಮನಸ್ಸಿನ ಸಾರಥಿಯಾಗಿ ನಿಮಗೆ ಸಹಾಯ ಮಾಡುವುದಕ್ಕಾಗಿ ಸ್ಥಾಪಿತವಾಗಿದೆ. ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಧರ್ಮ, ಸಮಾಜ ಮೊದಲಾದ ವಿಷಯಗಳನ್ನು ಹೇಗೆ ಸಾಧಾರಣ ಜನರಿಗೆ ಅರ್ಥವಾಗುವಂತೆ ಮಾಡುವುದಕ್ಕಾಗಿ ಈ ಚಾನೆಲ್ ಅನುಸರಿಸಲು ಮುಕ್ತವಾಗಿದೆ. ಅದರಲ್ಲಿ ಕೆಲವು ಚಿಂತನಾತ್ಮಕ ವ್ಯಾಖ್ಯಾನಗಳು ಅನ್ನುವ ವ್ಯಾಖ್ಯಾನಗಳು ಉಳ್ಳವು.

🕯ಬದುಕಲು ಕಲಿಯಿರಿ🕯

29 Jan, 15:17


Good Night Everyone😴

🕯ಬದುಕಲು ಕಲಿಯಿರಿ🕯

28 Jan, 15:47


ಬೆಳಿಗ್ಗೆ ಬೆಳಿಗ್ಗೆ
ದಿನಪತ್ರಿಕೆಗಳನ್ನು ಓದುವುದು, ನ್ಯೂಸ್ ಚಾನೆಲ್'ಗಳನ್ನು ನೋಡುವುದು, ಹಾಗೆಯೇ Social Media platformsಗಳಲ್ಲಿ ಇಣುಕಿ ನೋಡುವುದು ಕೂಡ ಒಳ್ಳೆಯದಲ್ಲ.

ಈ ಕೆಲಸವನ್ನು 10amನಂತರ ಇಟ್ಟುಕೊಂಡರೆ ಒಳಿತು.

Starting your day with positive vibes can set the tone for the rest of your day, influencing your energy, productivity, and overall well-being.😊

🕯ಬದುಕಲು ಕಲಿಯಿರಿ🕯

27 Jan, 04:03


This was my home back then—a small town in Odisha, Rourkela, where I was born, grew up, and studied till class 12 (1988-2006). Revisited in 2021 for the memories!

Today, my home in Dubai tells the story of 17 years of relentless hard work, sleepless nights, and no shortcuts.
Success takes time.
What’s your excuse?
@soamjena

🕯ಬದುಕಲು ಕಲಿಯಿರಿ🕯

24 Jan, 22:34


The Best Revenge Is Massive Success.

🕯ಬದುಕಲು ಕಲಿಯಿರಿ🕯

24 Jan, 22:29


ನಿಮ್ಮ ಸಂತೋಷದ ಕ್ಷಣಗಳನ್ನು
ನೀವೇ ಸೃಷ್ಟಿಸಿಕೊಳ್ಳಿ!!

🕯ಬದುಕಲು ಕಲಿಯಿರಿ🕯

23 Jan, 15:22


ಸೋಲು ಅಂತಿಮವಲ್ಲ!

🕯ಬದುಕಲು ಕಲಿಯಿರಿ🕯

22 Jan, 04:38


Congratulations & Best Wishes For Your Upcoming Journey Dear😊💐

🕯ಬದುಕಲು ಕಲಿಯಿರಿ🕯

17 Jan, 15:48


ನಂಬಿ ಕೆಟ್ಟವರಿಲ್ಲ!

🕯ಬದುಕಲು ಕಲಿಯಿರಿ🕯

12 Jan, 14:26


I know that I deserve great things in life.

🕯ಬದುಕಲು ಕಲಿಯಿರಿ🕯

10 Jan, 16:00


Comment your answer👇

🕯ಬದುಕಲು ಕಲಿಯಿರಿ🕯

02 Dec, 22:29


When you feel something is good, just do it.

🕯ಬದುಕಲು ಕಲಿಯಿರಿ🕯

01 Dec, 22:34


'ನಾಳೆ ಮಾಡಿದರಾಯ್ತು' ಅಂತ ಮನಸಿಗೆ ಬಂತೆಂದರೆ ಕೆಲಸ ಕೆಟ್ಟಿತು ಎಂದೇ ಅರ್ಥ.
ಇಂದೇ, ಈಗಲೇ ಎಂಬುದೇ ಪರಿಹಾರ!

🕯ಬದುಕಲು ಕಲಿಯಿರಿ🕯

01 Dec, 22:29


"You Don't Have To Be Great To Start, But You Have To Start To Be Great"

ಕೆಲಸ ಶುರು ಮಾಡಲಿಕ್ಕೆ ಮಹಾನ್ ವ್ಯಕ್ತಿ ಆಗಿರಬೇಕೆಂದಿಲ್ಲ, ಮಹಾನ್ ವ್ಯಕ್ತಿ ಆಗಬೇಕೆಂದರೆ ಈಗ ಕೆಲಸ ಶುರು ಮಾಡಲೇಬೇಕು..

🕯ಬದುಕಲು ಕಲಿಯಿರಿ🕯

01 Dec, 15:14


Happy Night Everyone😊💐

🕯ಬದುಕಲು ಕಲಿಯಿರಿ🕯

30 Nov, 22:34


"ಸುತ್ತಲಿನ ಪರಿಸ್ಥಿತಿಗಳು ನಿನ್ನನ್ನು ತುಳಿಬೇಕು ಅಂತಾ ಕಾತುರದಿಂದ ಕಾಯ್ಕೊಂಡಿದ್ದಾಗ.......!!

ಅದನ್ನ ಮೀರಿ,
ಎದುರಿಸಿ ನಿಲ್ಲುವಂತಹ ತಾಕತ್ತನ್ನು ತೋರಸ್ತಿಯಲ್ಲಾ ಅದು ನಿಜವಾದ ಬದುಕು.!!"

🕯ಬದುಕಲು ಕಲಿಯಿರಿ🕯

28 Nov, 13:07


Six Japanese techniques to overcome laziness.

🕯ಬದುಕಲು ಕಲಿಯಿರಿ🕯

25 Nov, 22:29


ವಯಸ್ಸಾದ ಮೇಲೆ ವಿಶ್ರಾಂತಿ ತೊಗೊಳೋದು, ಮಲಗೋದು ಇದ್ದೇ ಇದೆ. ಯೌವನದಲ್ಲಿ ಮೈಮುರಿದು ದುಡಿದುಬಿಡಿ.

🕯ಬದುಕಲು ಕಲಿಯಿರಿ🕯

24 Nov, 22:34


ಯಾರೂ ನೋಡದಿದ್ದಾಗಲು ಉತ್ತಮವಾದುದನ್ನೇ ಮಾಡುವುದು ನಿಜವಾದ ಪ್ರಾಮಾಣಿಕತೆ.

🕯ಬದುಕಲು ಕಲಿಯಿರಿ🕯

22 Nov, 14:21


Confidence.
Perfection.
Practice
.

🕯ಬದುಕಲು ಕಲಿಯಿರಿ🕯

18 Nov, 22:34


ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ನೀನು ನಿನ್ನ ಗುರಿನ ಸಾಧಿಸು ನಂತರ ನಿನ್ನ ಗುರಿನೇ ಅವರನ್ನ ಕೆಣಕುತ್ತೆ.

🕯ಬದುಕಲು ಕಲಿಯಿರಿ🕯

17 Nov, 15:34


Before going to sleep every night, Forgive everyone, and sleep with a CLEAN HEART.

🕯ಬದುಕಲು ಕಲಿಯಿರಿ🕯

14 Nov, 23:23


ಈ 5 ಮಾತುಗಳನ್ನು ದಿನ ಬೆಳಿಗ್ಗೆ ನಿಮಗೆ ನೀವೇ ಹೇಳಿಕೊಳ್ಳಿ:

1) ದೇವರು ಸದಾ ನನ್ನೊಂದಿಗೆ ಇದ್ದಾನೆ.

2) ಈ ದಿನ ನನ್ನ ದಿನ.

3) ಗೆಲುವು ನನ್ನದೇ.

4) ನಾನು ಅತ್ಯುತ್ತಮ.

5) ನಾನು ಅಂದುಕೊಂಡಿದ್ದನ್ನು ಮಾಡಬಲ್ಲೆ.

🕯ಬದುಕಲು ಕಲಿಯಿರಿ🕯

13 Nov, 13:41


Real Food Vs Fake Food

🕯ಬದುಕಲು ಕಲಿಯಿರಿ🕯

11 Nov, 15:54


Be patiant He hears your prayers.

🕯ಬದುಕಲು ಕಲಿಯಿರಿ🕯

07 Nov, 15:23


Good Night Everyone😊💐

🕯ಬದುಕಲು ಕಲಿಯಿರಿ🕯

06 Nov, 22:34


ನಿರ್ಗಮಿಸಲು ಅನೇಕ ದಾರಿಗಳಿವೆ. ಬದುಕಲು ಇರುವುದು ಒಂದೇ ದಾರಿ. ಅದನ್ನೇ ಆತ್ಮವಿಶ್ವಾಸ ಅನ್ನುವುದು. ಧೈರ್ಯದಿಂದ ಸಾಗುತ್ತಿರೋಣ!

🕯ಬದುಕಲು ಕಲಿಯಿರಿ🕯

06 Nov, 14:56


Thanks For Your Feedback👏

Best Wishes For Your Upcoming Journey dear...

Stay Blessed💐

🕯ಬದುಕಲು ಕಲಿಯಿರಿ🕯

04 Nov, 22:34


ಬಲಿಷ್ಠ ಮನಸ್ಸೇ ತಾರಕ!.

ನಮ್ಮ ಮನಸ್ಸನ್ನು ಸಕಾರಾತ್ಮಕವಾಗಿ ಬಳಸಿದರೆ ನಾವು ಎಷ್ಟು ಎತ್ತರಕ್ಕೂ ಏರಬಹುದು; ಬಲಿಷ್ಠ ಮನಸ್ಸಿನಿಂದ ಸಾಮಾನ್ಯ ಸರಳ ಶರೀರದಲ್ಲಿಯೂ ಅಸಾಧಾರಣ ಶಕ್ತಿ ನಿರ್ಮಾಣ ಮಾಡುವ ಸಾಮರ್ಥ್ಯ ಮನಸ್ಸಿಗೆ ಇದೆ. ಬಲಿಷ್ಠ ಮನಸ್ಸೇ ಆರೋಗ್ಯದ ಲಕ್ಷಣ. ಮನೋಬಲವೇ ಸುಖ, ಸರ್ವಸ್ವ. ಅದೇ ಜೀವನ, ಅದೇ ಅಮರತ್ವ. ಮನೋದೌರ್ಬಲ್ಯವೇ ದುಃಖ, ರೋಗ ಹಾಗೂ ಮೃತ್ಯು. ನಾವು ಯಶಸ್ಸುಗಳಿಸಬೇಕಾದರೆ ನಮ್ಮ ಮನಸ್ಸು ಬಲಿಷ್ಠವಾಗಿರಬೇಕು. ಬಲಿಷ್ಠ ಮನಸ್ಸೇ ನಮ್ಮನ್ನು ಸಂಕಟದಿಂದ ಪಾರುಮಾಡಬಲ್ಲದು.

ಒಮ್ಮೆ ಶಿಷ್ಯನೊಬ್ಬ ಬುದ್ಧ ಭಗವಾನನನ್ನು ಕೇಳಿದ: ಭಗವಾನ್, ಕೆಲವರು ಸಂಪತ್ತು ಶಕ್ತಿ ಇದ್ದರೂ ತಮ್ಮ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ. ಆದರೆ ಕೆಲವರು ಅನುಕೂಲತೆಗಳಿಲ್ಲದೆ ಅವನತಿಯ ಸ್ಥಿತಿಯಲ್ಲಿದ್ದರೂ ಅವರಿಗಿಂತಲೂ ಯಶಸ್ವಿಗಳಾಗುವರಲ್ಲ, ಇದು ಹೇಗೆ? ಅದಕ್ಕೆ ಉತ್ತರವೆಂಬಂತೆ ವಿರಾಟನಗರದ ರಾಜ ಸುಕೀರ್ತಿಯ ಹತ್ತಿರವಿದ್ದ ಲೋಹಶೃಂಗವೆಂಬ ಆನೆಯ ಕಥೆಯನ್ನು ಬುದ್ಧ ಹೇಳಿದನು. ರಾಜನು ಆ ಪರಾಕ್ರಮಿ ಆನೆಯ ಮೇಲೆ ಕುಳಿತು ಅನೇಕ ಯುದ್ಧಗಳನ್ನು ಗೆದ್ದಿದ್ದನು. ಕಾಲಕಳೆದಂತೆ ಆನೆ ಮುದಿಯಾಯಿತು. ಎಲ್ಲರಿಂದಲೂ ಅದು ಕಡೆಗಣಿಸಲ್ಪಟ್ಟಿತು. ಒಮ್ಮೆ ಅದು ಕೆರೆಯ ಕೆಸರಿನಲ್ಲಿ ಸಿಲುಕಿತು. ಅದನ್ನು ಹೊರತೆಗೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಅದು ನಿಶ್ಚಲವಾಯಿತು. ಆಗ ಚತುರ ಸೈನಿಕನೊಬ್ಬ ಉಪಾಯವೊಂದನ್ನು ಮಾಡಿದ. ಜೋರಾಗಿ ರಣವಾದ್ಯ ಬಾರಿಸಿದ. ಆ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಲೋಹಶೃಂಗ ತನ್ನೆಲ್ಲ ಶಕ್ತಿ ಒಂದುಗೂಡಿಸಿ ಆವೇಶ ಬಂದಂತೆ ಎದ್ದು ಸೈನಿಕರತ್ತ ಓಡತೊಡಗಿತು. ಮನೋಬಲವೇ ಹಿರಿದಾದುದು. ಅದು ದೃಢವಾಗಿದ್ದರೆ ಯಾವ ಕಾರ್ಯವೂ ಅಸಂಭವವಲ್ಲ.

🕯ಬದುಕಲು ಕಲಿಯಿರಿ🕯

03 Nov, 22:29


May your day be filled with good thoughts, kind people, and happy moments.

🕯ಬದುಕಲು ಕಲಿಯಿರಿ🕯

01 Nov, 15:23


Positive Affirmations For Sleep.

🕯ಬದುಕಲು ಕಲಿಯಿರಿ🕯

01 Nov, 06:28


ನಮ್ಮ ಹೊಲದಲ್ಲಿ ಭತ್ತದ ಕಟಾವು!

🕯ಬದುಕಲು ಕಲಿಯಿರಿ🕯

31 Oct, 15:43


I hope you are too ❤️
Bring on November!

🕯ಬದುಕಲು ಕಲಿಯಿರಿ🕯

25 Oct, 22:29


All of my days,
I am Happy &
Living in JOY!

🕯ಬದುಕಲು ಕಲಿಯಿರಿ🕯

22 Oct, 15:00


🤗Always feel grateful and feel blessed for what U have already...

😎U will attract more and more things in life to be grateful for...

😆Keep smiling while feeling grateful...

🕯ಬದುಕಲು ಕಲಿಯಿರಿ🕯

19 Oct, 22:34


ಮನೆಯ ಮುಂದೆ ಒಂದು ಸುಂದರ ಹೂದೋಟವನ್ನು ಮಾಡಬೇಕು ಎಂದುಕೊಳ್ಳಿ. ನಿಮ್ಮಲ್ಲಿ ಕಾಯುವ ತಾಳ್ಮೆ ಇಲ್ಲದಿದ್ದರೆ ಪ್ಲಾಸ್ಟಿಕ್ ಹೂವುಗಳನ್ನು ತಂದು ಇಡಬೇಕಾಗುತ್ತದೆ. ಅದೇ, ಹೂವುಗಳು ಅರಳಬೇಕು ಎಂದರೆ ಅಲ್ಲಿ ಗಿಡಗಳನ್ನು ನೆಟ್ಟು ಕಾಯಬೇಕಾಗುತ್ತದೆ. ಸುಂದರ ಹೂವುಗಳು ಅರಳಿದಾಗ ಮನಸ್ಸು ಹಿತವಾಗುತ್ತದೆ.
ಈ ಜಗತ್ತಿನಲ್ಲಿ ಏನೇ ಅದ್ಭುತ ಸೃಷ್ಟಿಯಾಗಬೇಕಿದ್ದರೂ ಕಾಯಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಮಾಡಿ ಫಲಿತಾಂಶಕ್ಕಾಗಿ ಕಾಯಬೇಕು.

🕯ಬದುಕಲು ಕಲಿಯಿರಿ🕯

18 Oct, 22:34


ನನ್ನಿಂದ ಇದು ಸಾಧ್ಯವಾಗುತ್ತದೆ ಅಂದುಕೊಳ್ಳೋರು, ಖಂಡಿತವಾಗಲೂ ತಮ್ಮ ಗುರಿಯನ್ನು ಮುಟ್ಟಬಲ್ಲರು.
ನನ್ನಿಂದ ಆಗುವುದಿಲ್ಲ ಎಂದು ಹೆದರುವರು ಸೋಲಿಗೆ ಹತ್ತಿರವಿರುತ್ತಾರೆ.

Good Morning😊
Have A Happy, Healthy, Positive Day!