ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚 @kannada_books Channel on Telegram

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

@kannada_books


I don't claim any copyright of the posted books. Found online via various sources such as telegram, WhatsApp, blogs etc

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚 (Kannada)

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ ನ್ಯಾಯವಾದಿಕೆಯ ಕಣಗಳ ಮೂಲಕ ಕನ್ನಡವು ನೆನಪು ಮಾಡಿಕೊಳ್ಳಬಹುದಾದ ಸಮೃದ್ಧ ಪ್ರದೇಶ. ಕನ್ನಡ ಸಾಹಿತ್ಯ ಅದುವರೆಗೂ ಹೇಗಿದೆ ಮತ್ತು ಇನ್ನೆಲ್ಲಿಗೆ ಅಲ್ಲಿದೆ ಎಂಬುದನ್ನು ತಮ್ಮ ಕಾಣಿಕೆಯ ಮೂಲಕ ನೋಡಿಕೊಳ್ಳಿ. ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ ಟೆಲಿಗ್ರಾಮ್ ಚಾನಲ್ ಅದರ ಹೆಚ್ಚು ಮಂದಿ ಅನುಗ್ರಹಿತರನ್ನು ಎಲ್ಲಾ ರೀತಿಯ ಸಾಹಿತ್ಯದ ಆಸಕ್ತಿಯವರು ಸೇರಿಸಿಕೊಳ್ಳುವಂತಿದೆ. ಇಲ್ಲಿ ಪೋಸ್ಟ್ ಮಾಡಲಾದ ಪುಸ್ತಕಗಳ ಯಾವುದೇ ಕಾಪಿರೈಟ್ನು ಅನ್ಯವಾಣಿಕೆಯಂತೆ ಕ್ಲೈಮ್ ಮಾಡುವುದಿಲ್ಲ. ಪರ್ಯಾಯ ಮೂಲಗಳಿಂದ ಆನ್ಲೈನ್ ವಾಯವುಂಟಾಗುವ ತೆಲಿಗ್ರಾಮ್, ವಾಟ್ಸಾಪ್, ಬ್ಲಾಗ್ಗಳಿಗೆ ದೊರೆತಿದೆ.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

06 Nov, 01:41


AC SAAD Exam

AC SAAD ಮುಖ್ಯ ಪರೀಕ್ಷೆ ದಿನಾಂಕ ಮುಂದೂಡಲಾಗಿದ್ದು ಸದ್ಯದಲ್ಲೇ ಪರಿಷ್ಕೃತ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

ಮುಖ್ಯ ಪರೀಕ್ಷೆಗೆ ಅರ್ಜಿಯನ್ನು (DAF) ನವೆಂಬರ್ ೨೦೨೪ ರ ಕೊನೆಯ ವಾರದಲ್ಲಿ ನಿರೀಕ್ಷಿಸಬಹುದು.

ಸಮಯದ ಸದುಪಯೋಗ ಪಡಿಸಿಕೊಳ್ಳಿ.

☺️

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

21 Oct, 10:07


~Breaking News~

PSI 545 Provisional selection list 😍

Congratulations everyone selected 🎉👏💐

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

09 Oct, 19:48


A man of vision, ethics and unmatched leadership.

Your legacy in business and philanthropy continues to inspire.

We missed your presence, and we'll continue to miss your impact.

Thank you for everything, sir !🙏🙏

ಓಂ ಶಾಂತಿ

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

01 Oct, 11:34


GP corrigendum notification-4 , 01-10-2024.pdf

KPSC KAS Prelims re-examination
On 29/12/2024...

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

17 Sep, 07:37


KEA exam dates

PSI/VAO

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

16 Sep, 14:47


ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ:

https://chat.whatsapp.com/LU1d4RF7roNCLVX02gHTBD

ರಾಜ್ಯದ ಎಲ್ಲಾ ಕನ್ನಡ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ.

.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

15 Sep, 13:12


ಮುದ್ದು ಕಂದಮ್ಮಗಳು ತಮ್ಮ ತಮ್ಮ ಮನೆಯ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ,ಗಜಮುಖನನ್ನು ಬಿಡ್ತಾ ಇಲ್ಲ,ಇದು ನಮ್ಮ ಸಂಸ್ಕೃತಿಯ ಸೌಂದರ್ಯ ,ಆತ್ಮೀಯತೆ,ಶ್ರೀಮಂತಿಕೆ.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

14 Sep, 13:16


ನವೆಂಬರ್ ನಲ್ಲಿ ಕೆಸೆಟ್‌ ಪರೀಕ್ಷೆ ನಿಗದಿ

Paper 1 ರಲ್ಲಿ, 85/100 ತೆಗೆಯುವತ್ತ ನಮ್ಮ ಗುರಿ.

For Online Classes (Paper 1 of KSET & UGC-NET) Please connect, ಚಾನಲ್ ಲಿಂಕ್:

https://chat.whatsapp.com/Bu5a6EKzFv4JA3ZdcT8rUb

ಧನ್ಯವಾದಗಳು.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

02 Sep, 08:00


KPSC KAS re-exam... 🎉
Congratulations ...
Thank you.... AKSSA and ಕನ್ನಡ ರಕ್ಷಣಾ ವೇದಿಕೆ... 🙏🙏🙏

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

02 Sep, 02:35


Date: 2nd September 2024
Time: 10:00 AM
Place: Freedom park, Bengaluru.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 🙏🙏🙏

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

01 Sep, 14:55


1. ನಾಳೆಯ ಹೋರಾಟಕ್ಕೆ ಬೆಂಗಳೂರಿನ ಚಂದ್ರಾ ಲೆ ಔಟ್ ನಿಂದ ಹೊರಡುವವರಿಗೆ ಅಕ್ಕ ಐಎಎಸ್ ವತಿಯಿಂದ ಎರಡು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 8:45 ಗಂಟೆಗೆ, ಅಭ್ಯರ್ಥಿಗಳು ಅಕ್ಕ ಐಎಎಸ್ ಬಳಿ ಬರಬಹುದು.
ಸಂಪರ್ಕ ಸಂಖ್ಯೆ: 74067 88082 ( ರವಿ)

2. ಹಾಗೆಯೇ, ವಿಜಯನಗರ ಸೆಂಟ್ರಲ್ ಲೈಬ್ರರಿ ಬಳಿಯಿಂದ ಒಂದು ಬಸ್ ಹೊರಡಲಿದೆ.

ಬೆಳಿಗ್ಗೆ 8:45 ಗಂಟೆಗೆ, ವಿಜಯನಗರ ಸೆಂಟ್ರಲ್ ಲೈಬ್ರರಿ ಬಳಿ ಅಭ್ಯರ್ಥಿಗಳು ಬರಬಹುದು.
ಸಂಪರ್ಕ ಸಂಖ್ಯೆ: 7338552763 (ಗಗನ್)

3. ಹಾಗೆಯೇ RPC layout ಬಳಿಯಿಂದ ಒಂದು ಬಸ್ ಹೊರಡಲಿದೆ. ಇಲ್ಲಿಯೂ ಕೂಡ ಬೆಳಿಗ್ಗೆ 8:45 ಗಂಟೆಗೆ ಅಭ್ಯರ್ಥಿಗಳು ಬರಬಹುದು.
ಸಂಪರ್ಕ ಸಂಖ್ಯೆ: 8861753775 ( ಪೃಥ್ವಿರಾಜ್)

ಹಾಗೆಯೇ ಪ್ರತಿಭಟನೆ ನಿರತ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕರವೇ ಸಂಘಟನೆಯಿಂದ ಮಾಡಲಾಗಿದೆ.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

01 Sep, 10:45


Date: 2nd September 2024
Time: 10:00 AM
Place: Freedom park, Bengaluru.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 🙏🙏🙏

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

01 Sep, 09:28


ಆತ್ಮೀಯ ಅಭ್ಯರ್ಥಿಗಳೇ ನಾಳೆಯ ಹೋರಾಟದಲ್ಲಿ ನಾವು ಮರು ಪರೀಕ್ಷೆಗಾಗಿ ಒತ್ತಾಯ ಮಾಡಲೇಬೇಕು.

ಈ ಕಾರಣಕ್ಕೆ ನಾವು ನಾಳೆ ಹೊರಡುವ ನಿಯೋಗದ ಜತೆಗೆ, ಮುಖ್ಯಮಂತ್ರಿ ಅವರಿಗೆ ಮರು ಪರೀಕ್ಷೆಗಾಗಿ ಒತ್ತಾಯ ಮಾಡಲು ಮನವಿ ಪತ್ರ ನೀಡಬೇಕು.

ಅದಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಒಂದು ಬಿಳಿಹಾಳೆಯಲ್ಲಿ " ಮರುಪರೀಕ್ಷೆ ಒಂದೇ ನಮ್ಮ ಬೇಡಿಕೆ " ಎಂದು ಬರೆದು ಕೆಳಗೆ ನಿಮ್ಮ ಹೆಸರು ಮತ್ತು ಊರು ಬರೆದು ಸಹಿ ಹಾಕಿ.

ಒಬ್ಬ ವ್ಯಕ್ತಿಯಿಂದ ಒಂದೇ ಮನವಿ ಪತ್ರ ಇರಲಿ.


ಆ ಬಿಳಿ ಹಾಳೆಯ ಫೋಟೋ ತೆಗೆದು ನಮ್ಮ ಸಂಸ್ಥೆಯ ಅಧಿಕೃತ WhatsApp ಸಂಖ್ಯೆಗೆ WhatsApp ಮಾಡಿ.

+91 96637 38629

ಧನ್ಯವಾದಗಳು.

ಆದಷ್ಟು ಪತ್ರಗಳ ನಿರೀಕ್ಷೆಯಲ್ಲಿ ನಿಮ್ಮ AKSSA ತಂಡ

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

31 Aug, 13:20


ಆತ್ಮೀಯ ಸ್ಪರ್ಧಾ ಮಿತ್ರರೆ,

ಇತ್ತೀಚೆಗೆ ನಡೆದ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲೆಂದು ದಿನಾಂಕ 02/09/2024 ರಂದು ರಾಜ್ಯಾದ್ಯಂತ ಹೋರಾಟ ನಡೆಯಲಿದ್ದು, ಪ್ರಮುಖವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿ ಕನ್ನಡಕ್ಕೆ ಮತ್ತು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವಿರೆಂದು ನಂಬಿದ್ದೇವೆ.

☺️

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

31 Aug, 03:30


‘ಭಾಷಾಂತರ ಶಾಖೆ’ ರಚನೆಗೆ ಮನಸ್ಸು ಮಾಡದ ಕೆಪಿಎಸ್‌ಸಿ
https://www.prajavani.net/news/karnataka-news/kpsc-does-not-the-mind-to-creation-of-translation-branch-2948723

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

30 Aug, 16:47


https://x.com/vinaygb/status/1829555900111343642?t=ABQzPrcUxUCdXnVnETtzMg&s=19https://x.com/vinaygb/status/1829555900111343642?t=ABQzPrcUxUCdXnVnETtzMg&s=19

ಇನ್ಸೈಟ್ಸ್ IAS ಸಂಸ್ಥೆಯ ವಿನಯ್ ಕುಮಾರ್ ಸರ್ ಇವರು KPSC ನಡೆಸಿದ KAS ಪರೀಕ್ಷೆಯ ಕನ್ನಡ ಅನುವಾದದ ತಪ್ಪುಗಳನ್ನು ಖಂಡಿಸಿದ್ದಾರೆ.

2/9/2024 ಸೋಮವಾರದಂದು Freedom parkನಲ್ಲಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಪ್ರತ್ಯಕ್ಷವಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮರುಪರೀಕ್ಷೆಗೆ ಒತ್ತಾಯ ಮಾಡಲಿದ್ದಾರೆ.

ತಾವೆಲ್ಲರೂ ಭಾಗವಹಿಸಬೇಕು.

👆

ಎಕ್ಸ್ ಅಭಿಯಾನಕ್ಕೆ ಈ ಕೆಳಕಂಡ
#Hashtag ಬಳಸಿ ರಿಪೋಸ್ಟ್ ಮಾಡಿ !


#KPSC_Mosa

#KASReExam

#2nd_Gokak

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

30 Aug, 05:24


https://education.sakshi.com/en/appsc/education-news/appsc-group-1-prelims-2024-results-150-selection-ratio-153785

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೇ,

ಇತ್ತೀಚೆಗೆ ಆಂಧ್ರಪ್ರದೇಶ ಲೋಕಸೇವಾ ಆಯೋಗದ ಗ್ರೂಪ್-೧ರ ಪರೀಕ್ಷೆಯಲ್ಲೂ ಇದೇ ರೀತಿಯ ಭಾಷಾಂತರ ಸಮಸ್ಯೆ ಉಂಟಾಗಿತ್ತು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಂಘಟನೆಗಳ ಒತ್ತಡಕ್ಕೆ ಮಣಿದ APPSC, ಮುಖ್ಯ ಪರೀಕ್ಷೆಗೆ 1:50 ಅನುಪಾತದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು.

ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ರಾಜ್ಯದಲ್ಲಿಯೂ ಇದೇ ಒತ್ತಡ ಮುಂದಿಟ್ಟರೆ, ಯಶಸ್ಸು ಸಿಗಬಹುದು. ಏಕೆಂದರೆ ಮರುಪರೀಕ್ಷೆ ಬೇಡಿಕೆಯ ಯಶಸ್ಸಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಕಠಿಣ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಂಘಟನೆಗಳೂ ಒಗ್ಗೂಡಿ ಹೋರಾಡಿದರೆ, ಹೆಚ್ಚು ಮಂದಿ ಮುಖ್ಯ ಪರೀಕ್ಷೆ ಬರೆಯಲು ಸಾಧ್ಯವಾಗಬಹುದು.

#ಯೋಚಿಸಿ_ಚರ್ಚಿಸಿ_ನಿರ್ಧರಿಸಿ
.

ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚

29 Aug, 14:34


KPSC KAS Prelims Exam related query.