🌺ಸಿಖ್ ಗುರುಗಳು ಮತ್ತು ಅವರ ಕಾಯ೯ಗಳು🌺
"""""""""""""""""""""""""""""""""""""""""""""""
👉1. ಗುರುನಾನಕ್ - ಸಿಖ್ ಧಮ೯ದ ಸ್ಥಾಪನೆ, ಆದಿಗ್ರಂಥ ರಚನೆ...✍️
👉2.ಗುರು ಅಂಗದ - ಗುರುಮುಖಿ ಲಿಪಿ ಸ್ಥಾಪಿಸಿದರು...✍️
👉3.ಗುರು ಅಮರದಾಸ್ - 22 ಗದ್ದಿ ಸ್ಥಾಪಿಸಿ ಸಿಖ್ ಧಮ೯ ವಿಸ್ತರಿಸಿದರು...✍️
👉4.ಗುರು ರಾಮದಾಸ್ - 1577 ರಲ್ಲಿ ಅಮೃತಸರ ಸ್ಥಾಪಿಸಿದರು...✍️
👉5.ಗುರು ಅಜು೯ನ್ ದೇವ್ - ಸ್ವಣ೯ ಮಂದಿರದ ಸ್ಥಾಪಕರು. ( ಮೊಘಲ್ ದೊರೆ ಜಹಾಂಗೀರ್ ನಿಂದ ಹತ್ಯೆಗೊಳಗಾದರು)...✍️
👉6.ಗುರು ಹರಗೋವಿಂದ್ ಸಿಂಗ್ - ಅಕಾಲ್ ತಖ್ತ್ ಸ್ಥಾಪಿಸಿದರು, ಸಿಖ್ ರನ್ನು ಯೋಧರನ್ನಾಗಿ ರೂಪಿಸಿದರು...✍️
👉7.ಗುರು ಹರರಾಯ್ - ಮೊಗಲ್ ಉತ್ತರಾಧಿಕಾರತ್ವ ಯುದ್ಧದಲ್ಲಿ ಭಾಗವಹಿಸಿದರು...✍️
👉8.ಗುರು ಹರಿಕೃಷ್ಣ - ಬಹುಬೇಗನೆ ಮರಣ ಹೊಂದಿದವರು...✍️
👉9.ಗುರು ತೇಜ್ ಬಹದ್ದೂರ್ - ಹಿಂದೂ ಬ್ರಾಹ್ಮಣರಿಗೆ ಆಶ್ರಯ ನೀಡಿದನು.( ಮೊಘಲ್ ದೊರೆ ಔರಂಗಜೇಬ್ ನಿಂದ ಹತ್ಯೆಗೊಳಗಾದರು)...✍️
👉10.ಗುರು ಗೋವಿಂದ ಸಿಂಗ್ - ಖಾಲ್ಸಾ ಸೈನ್ಯ ಸ್ಥಾಪಿಸಿದನು (ಕೊನೆಯ ಗುರು)...✍️
"""""""""""""""""""""""""""""""""""""""""""""""
🌺🌺🌺🌺🌺🌺🌺🌺🌺🌺🌺🌺
ತಿಳಿದುಕೊಂಡಷ್ಟು ಹಂಚುತ್ತ ಸಾಗುವ 🙏