Raichur Central Library @raichurcentrallibrary Channel on Telegram

Raichur Central Library

@raichurcentrallibrary


ಈ ಚಾನಲ್ ನಲ್ಲಿ
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ರಚಿಸಲಾಗಿದೆ. ಇದರಲ್ಲಿ ಪ್ರಚಲಿತ ಘಟನೆಗಳು, ವಿವಿಧ ವಿಷಯಗಳ ಮಾಹಿತಿ ಪಡೆದುಕೊಳ್ಳಬಹುದು

Raichur Central Library (Kannada)

ರಾಯಚೂರು ಕೇಂದ್ರೀಕೃತ ಗ್ರಂಥಾಲಯnnರಾಯಚೂರು ಕೇಂದ್ರೀಯ ಗ್ರಂಥಾಲಯ ಚಾನಲ್ ಅನ್ನು ಸ್ವಾಗತಿಸಿ. ಈ ಚಾನಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ರಚಿಸಲಾಗಿದೆ. ಇದರಲ್ಲಿ ಪ್ರಚಲಿತ ಘಟನೆಗಳು, ವಿವಿಧ ವಿಷಯಗಳ ಮಾಹಿತಿ ಪಡೆದುಕೊಳ್ಳಬಹುದು. ಈ ಚಾನಲ್ ನಲ್ಲಿ ಪ್ರಕಟನೆಗಳು, ಪುಸ್ತಕ ಸಮೀಕ್ಷೆಗಳು, ಗ್ರಂಥಾಲಯ ಸೇವೆಗಳ ವಿವರಗಳು ಹೆಚ್ಚಾಗಿದೆ. ರಾಯಚೂರು ಪ್ರದೇಶದಲ್ಲಿ ಗ್ರಂಥಾಲಯ ಸಂಬಂಧಿತ ಯೋಜನೆಗಳ ಸುದ್ದಿಗಳನ್ನು ನೋಡಲು ಈ ಚಾನಲ್ ಸೇರಿಸಿ. ರಾಯಚೂರು ಗ್ರಂಥಾಲಯ ಒಳಗಣ ಸ್ಥಳದಲ್ಲಿ ನ್ಯಾಯಾಧಿಪತಿಗಳ ಸಭೆಗಳ ಮತ್ತು ಬೇರೆ ಸಾರ್ವಜನಿಕ ಕಾರ್ಯಕ್ರಮಗಳ ಪುಸ್ತಕಗಳನ್ನು ಓದಲು ದರ್ಶಕರು ಆತುರರಾಗಿದ್ದಾರೆ. ಚಾನಲ್ ಸೇರಿಸಿ ಮತ್ತು ರಾಯಚೂರು ಕೇಂದ್ರೀಯ ಗ್ರಂಥಾಲಯದ ಸಮಗ್ರ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ.

Raichur Central Library

07 Dec, 10:04


Be patient always.
Hit the smash when time comes.

Raichur Central Library

07 Dec, 05:25


ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ.

ALL THE BEST 💐💐
Team:- Gnana Darshini

Raichur Central Library

06 Dec, 09:13


I need all your support for my this small initiative.

Share with all needy aspirants.

Raichur Central Library

02 Dec, 04:10


#KAS
IMP
IMPORTANT HILL RANGES IN INDIA

Raichur Central Library

02 Dec, 04:09


#KAS
MOST IMP
ಭೂಮಿಯ ರಚನೆ

Raichur Central Library

02 Dec, 04:09


#KAS
TOP 10
LONGEST RAILWAY BRIDGES IN INDIA

Raichur Central Library

02 Dec, 04:08


#KAS
IMP
Elephant reserves in india

Raichur Central Library

02 Dec, 03:47


Raichur Central Library pinned «ಸೂಚನೆ:- ನಮ್ಮ ರಾಯಚೂರು ಕೇಂದ್ರ ಗ್ರಂಥಾಲಯದ ಗುಂಪಿನಿಂದ ಬರುವ ಮಾಹಿತಿಗಳನ್ನು ಮಾತ್ರ ಅಧಿಕೃತವೆಂದು ಪರಿಗಣಿಸಬೇಕು ಇತರರು ಮಾಹಿತಿಯನ್ನು RAICHUR CENTRAL LIBRARY GROUP ಅಲ್ಲಿ ಕಳಿಸುತ್ತಿದ್ದು ತಾವು ಇದರ ಬಗ್ಗೆ ಎಚ್ಚರವಹಿಸಬೇಕು. #digital_fraud #awareness»

Raichur Central Library

02 Dec, 03:45


ಸೂಚನೆ:- ನಮ್ಮ ರಾಯಚೂರು ಕೇಂದ್ರ ಗ್ರಂಥಾಲಯದ ಗುಂಪಿನಿಂದ ಬರುವ ಮಾಹಿತಿಗಳನ್ನು ಮಾತ್ರ ಅಧಿಕೃತವೆಂದು ಪರಿಗಣಿಸಬೇಕು ಇತರರು ಮಾಹಿತಿಯನ್ನು RAICHUR CENTRAL LIBRARY GROUP ಅಲ್ಲಿ ಕಳಿಸುತ್ತಿದ್ದು ತಾವು ಇದರ ಬಗ್ಗೆ
ಎಚ್ಚರವಹಿಸಬೇಕು.

#digital_fraud
#awareness

Raichur Central Library

01 Dec, 11:48


Today's MP prelims question paper

Raichur Central Library

01 Dec, 11:47


Rajyaseva Pri 2024 paper_0001-1.pdf

Raichur Central Library

01 Dec, 06:19


Model Test 106 Key 💐💐

Raichur Central Library

01 Dec, 04:32


Model Test 106 QP 💐💐

Raichur Central Library

30 Nov, 07:39


Raichur Central Library pinned «#OFFLINE_TEST ಉಚಿತ ಮಾದರಿ ಪರೀಕ್ಷೆ:- 106 (Free Model Test :- 106) ನಾಳೆ ಬೆಳಗ್ಗೆ ಸರಿಯಾಗಿ 10:00 ಗಂಟೆಗೆ ನಡೆಸಲಾಗುತ್ತಿದ್ದು ಆದ ಕಾರಣ ನೋಂದಣಿ ಮಾಡಿಕೊಂಡವರು ತಪ್ಪದೆ ಸರಿಯಾದ ಸಮಯಕ್ಕೆ ಬಂದು ಇದರ ಉಪಯೋಗವನ್ನು ಪಡೆದುಕೊಳ್ಳಿ. ಸ್ಥಳ :- ಪತ್ರಿಕಾ ಭವನದ ಎರಡನೇ ಮಹಡಿ (ಕೇಂದ್ರ ಗ್ರಂಥಾಲಯದ ಹಿಂಭಾಗ…»

Raichur Central Library

30 Nov, 04:29


#OFFLINE_TEST

ಉಚಿತ ಮಾದರಿ ಪರೀಕ್ಷೆ:- 106
(Free Model Test :- 106)

ನಾಳೆ ಬೆಳಗ್ಗೆ ಸರಿಯಾಗಿ 10:00 ಗಂಟೆಗೆ ನಡೆಸಲಾಗುತ್ತಿದ್ದು ಆದ ಕಾರಣ ನೋಂದಣಿ ಮಾಡಿಕೊಂಡವರು ತಪ್ಪದೆ ಸರಿಯಾದ ಸಮಯಕ್ಕೆ ಬಂದು ಇದರ ಉಪಯೋಗವನ್ನು ಪಡೆದುಕೊಳ್ಳಿ.

ಸ್ಥಳ :- ಪತ್ರಿಕಾ ಭವನದ ಎರಡನೇ ಮಹಡಿ (ಕೇಂದ್ರ ಗ್ರಂಥಾಲಯದ ಹಿಂಭಾಗ, ರಾಯಚೂರು). 

ದಿನಾಂಕ:- 01/12/2024 

          Thank you 💐💐

Raichur Central Library

18 Nov, 08:51


Disparage or Derogatory

Raichur Central Library

18 Nov, 08:51


Deluge:-

See the synonyms

Raichur Central Library

16 Nov, 15:36


ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ.

ALL THE BEST 💐💐

Team:- Gnana Darshini

Raichur Central Library

15 Nov, 06:28


ಸೂಚನೆ:- ಭಾನುವಾರ ದಿನಾಂಕ 17-11-2024 ರಂದು PDO ಪರೀಕ್ಷೆ ಇರುವ ಕಾರಣ ಜ್ಞಾನದರ್ಶಿನಿ ತಂಡದಿಂದ ನಡೆಸುವ ಉಚಿತ ಮಾದರಿ ಪರೀಕ್ಷೆ 106 ಅನ್ನು ನಡೆಸಲಾಗುವುದಿಲ್ಲ.
ಮುಂದಿನ ಭಾನುವಾರ ಅಂದರೆ ದಿನಾಂಕ 24-11-2024 ರಂದು
ಯಥಾರೀತಿಯಾಗಿ ಮಾದರಿ ಪರೀಕ್ಷೆ 106 ನಡೆಯಲಿದೆ.

ಧನ್ಯವಾದಗಳು
Team Gnana Darshini
.

Raichur Central Library

14 Nov, 11:18


https://www.instagram.com/raichur_central_library/profilecard/?igsh=c3RidTd4aDR2NzRk

Do Follow and support us on Instagram.

Raichur Central Library

13 Nov, 16:55


september - 2 2024.pdf

Raichur Central Library

13 Nov, 10:56


Q) ____ Connects and filters traffic between similar networks.
A) Bridge
B) Gateway
C) Switch
D) Hub

Raichur Central Library

12 Nov, 06:44


Q) ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪಂಚಾಯತಿ ಸದಸ್ಯತ್ವಕ್ಕೆ ಅನರ್ಹವೆಂಬ ಸುಪ್ರೀಂ ಕೋರ್ಟ್ ತೀರ್ಪು ಯಾವ ರಾಜ್ಯಕ್ಕೆ ಅನ್ವಹಿಸುತ್ತದೆ.
A) ಬಿಹಾರ
B) ಕರ್ನಾಟಕ
C) ಗೋವಾ
D) ಓಡಿಸ್ಸ

Raichur Central Library

12 Nov, 06:42


Q) ಪಂಚಾಯತ್ ರಾಜ್ ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ.
A) ಕೇಂದ್ರ
B) ರಾಜ್ಯ
C) ಸಮವರ್ತಿ
D) ಯಾವುದು ಅಲ್ಲ

Raichur Central Library

11 Nov, 13:26


Q) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯು ಒಂದು ಅಥವಾ ಎರಡು ಕ್ಷೇತ್ರದಲ್ಲಿಯೂ ಸಹ ಸ್ಪರ್ಧಿಸಬಹುದು.
2. ಗ್ರಾಮ ಪಂಚಾಯಿತಿಯ ಮತದಾರರ ಪಟ್ಟಿಯನ್ನು ಸಹಾಯಕ ಆಯುಕ್ತರು ಸಿದ್ಧಪಡಿಸುತ್ತಾರೆ.

ಸರಿಯಾದ ಉತ್ತರ
A) 1 ಮಾತ್ರ
B) 2 ಮಾತ್ರ
C) 1&2
D) 1 ಅಥವಾ 2 ಅಲ್ಲ

Raichur Central Library

10 Nov, 06:14


Model Test 105 Key Ans 💐💐

Raichur Central Library

10 Nov, 04:35


Model Test 105 QP 💐💐

Raichur Central Library

10 Nov, 02:36


#OFFLINE_TEST

ಉಚಿತ ಮಾದರಿ ಪರೀಕ್ಷೆ:- 105
(Free Model Test :- 105)

ಇಂದು ಬೆಳಗ್ಗೆ ಸರಿಯಾಗಿ 10:00 ಗಂಟೆಗೆ ನಡೆಸಲಾಗುತ್ತಿದ್ದು ಆದ ಕಾರಣ ನೋಂದಣಿ ಮಾಡಿಕೊಂಡವರು ತಪ್ಪದೆ ಸರಿಯಾದ ಸಮಯಕ್ಕೆ ಬಂದು ಇದರ ಉಪಯೋಗವನ್ನು ಪಡೆದುಕೊಳ್ಳಿ.

ಸ್ಥಳ :- ಪತ್ರಿಕಾ ಭವನದ ಎರಡನೇ ಮಹಡಿ (ಕೇಂದ್ರ ಗ್ರಂಥಾಲಯದ ಹಿಂಭಾಗ, ರಾಯಚೂರು). 

ದಿನಾಂಕ:- 10/11/2024 

          Thank you 💐💐

Raichur Central Library

09 Nov, 16:02


2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

👉ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ನವೆಂಬರ್ 30

👉SC-400 ಸ್ಪರ್ಧಾರ್ಥಿಗಳನ್ನು
ST-200 ಸ್ಪರ್ಧಾರ್ಥಿಗಳನ್ನು
ಸಾಮನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ.

SC, ST ಸಮುದಾಯಕ್ಕೆ ಸೇರಿದ ಸ್ಪರ್ಧಾರ್ಥಿಯಗಳು ಇದರ ಸದುಪಯೋಗ ಪಡಿಸಿಕೊಳ್ಳಿ.

Raichur Central Library

09 Nov, 09:30


Q) Consider the following statements..
1. All types of primary memories are Volatile Memory.
2. All types of secondary memories are non-volatile memory.

Correct ans
A) 1 only
B) 2 only
C) Both 1&2
D) Neither 1 nor 2

Raichur Central Library

09 Nov, 09:14


Q) The cat jumped _ the table.
A) Onto
B) off
C) into
D) Of

Raichur Central Library

09 Nov, 09:04


Q) Which of the following is not a Direction of the Cursor Control.
A) left
B) Up
C) Bottom
D) Down

Raichur Central Library

09 Nov, 03:09


Q) With respect to the thickness of the following, arrange in an ascending order .
A) Himalaya > Continent >oceanic
B) Oceanic > Continent > Himalaya
C) Continent > Himalaya > Oceanic
D) Himalaya > Oceanic > Continent

Raichur Central Library

08 Nov, 13:44


Data Types Important.

Raichur Central Library

08 Nov, 13:43


OSI LAYERS

Raichur Central Library

08 Nov, 12:55


Articles related to official languages

Raichur Central Library

08 Nov, 07:09


Q) With respect to Karnataka Budget 2024-25, the Constructions of 5000 small lakes under____ scheme.
A) MGNREGA
B) AMRUT
C) NLCP
D) None

Raichur Central Library

25 Oct, 11:57


"🌟 *Free Training Alert!* 🌟
Nasscom Foundation, in partnership with JP Morgan and Seventh Sense Talent Solutions, is offering completely *free training in Python, Data Analytics, and Cyber Security*, along with *Soft Skills training and placement support*.

*Who Can Apply?*
Graduates of BE/BTech, BCA, and BSc (IT & CS) from 2024, 2023, and earlier.

*What’s Included:*
1. 100% Placement Assistance
2. Free Study Materials & LMS Access
3. Soft Skills & Aptitude Training
4. Real-World Projects in Top Tech Skills

*Training Locations in Bengaluru:*

*Location 01:*
Seventh Sense Talent Solution Training Center
#4, 2nd Floor, 23rd A Main, 2nd Phase, J. P. Nagar, Bengaluru, Karnataka - 560078

*Location 02:*
Zieers Systems Pvt. Ltd., Above Reliance Smart,
HRBR Layout, Kalyan Nagar, Bengaluru, Karnataka - 560043

For queries, call *9148899595* or DM us!

*Register Now:* https://forms.gle/pUJhGgvgy3j3cADa8

Don’t miss this chance—join now and share with friends!

*Best regards,*
*Seventh Sense Talent Solution*

Raichur Central Library

24 Oct, 07:05


Q) Either Ramesh or his friends __ stolen the watch
A) have
B) has
C) is
D) none

Raichur Central Library

24 Oct, 07:02


Q) either you or he __ in the wrong
A) is
B) are
C) were
D) none

Raichur Central Library

24 Oct, 07:01


Q) neither the principal nor the teachers __ present at the function
A) were
B) was
C) is
D) none

Raichur Central Library

24 Oct, 06:59


Q) the poet and scholar __ dead
A) is
B) are
C) am
D) none

Raichur Central Library

24 Oct, 06:58


Q) He and I ___ well
A) Are
B) Is
C) had
D) Has

Raichur Central Library

23 Oct, 12:46


Q) Encryption and decryption are the functions of
A) Presentation layer
B) Session Layer
C) Transport Layer
D) All of these

Raichur Central Library

23 Oct, 12:26


Q) The devices Hub, Repeater, modem are used in which of the Layer.
A) Physical
B) Data Link
C) Application
D) Session

Raichur Central Library

23 Oct, 12:14


Q) Which of the following layers decide whether transmission is simplex, half duplex or full duplex.
A) Physical Layer
B) Data Link Layer
C) Network Layer
D) Transport Layer

Raichur Central Library

23 Oct, 07:21


#Computer

Q) Walkie - Talkie is an example of _
A) Simplex Channel
B) Half Duplex Channel
C) Full Duplex Channel
D) None

ಪ್ರ) ವಾಕಿ - ಟಾಕಿ ಒಂದು ಉದಾಹರಣೆ _
ಎ) ಸಿಂಪ್ಲೆಕ್ಸ್ ಚಾನಲ್
ಬಿ) ಹಾಫ್ ಡ್ಯುಪ್ಲೆಕ್ಸ್ ಚಾನಲ್
ಸಿ) ಪೂರ್ಣ ಡ್ಯುಪ್ಲೆಕ್ಸ್ ಚಾನಲ್
ಡಿ) ಯಾವುದೂ ಇಲ್ಲ

Raichur Central Library

23 Oct, 07:08


#Computer

Q) Consider the following statements.
1. Digital Signal data is transmitted in electronic form.
2. Analog Signal data is transmitted in the form of Radiowaves.

Choose the correct answer
A) 1 only
B) 2 only
C) 1&2
D) Neither 1 nor 2

Raichur Central Library

23 Oct, 05:55


Q) Shortcut Key for Insert the Current Date in word..
A) Alt + Shift + D
B) ctrl + Shift + D
C) Ctrl + Shift + ;
D) Ctrl + Shift + :

Raichur Central Library

22 Oct, 08:39


MOST EXPECTED
KAS GK PAPER 1/2

ಭಾರತದಲ್ಲಿ ಕೃಷಿ ಅವಲಂಬಿತರು ಸಂಖ್ಯೆ ಏರಿಕೆ
2017-48%
2023-57%

ಕರ್ನಾಟಕದಲ್ಲಿ ಕೃಷಿ ಅವಲಂಬಿತರು ಸಂಖ್ಯೆ ಇಳಿಕೆ 59%-57% ಇಳಿಕೆ

Raichur Central Library

22 Oct, 07:34


Q) OOPs stands for
A) Object Oriented Programmings
B) Optical Orientation Progress
C) Object Oriented Problem
D) Option Orientation Programmings

Raichur Central Library

22 Oct, 07:31


Q) Machine Language is a _
A) Low level language
B) Medium level language
C) High level language
D) None

ಪ್ರಶ್ನೆ) ಯಂತ್ರ ಭಾಷೆ ಒಂದು _
ಎ) ಕಡಿಮೆ ಮಟ್ಟದ ಭಾಷೆ
ಬಿ) ಮಧ್ಯಮ ಮಟ್ಟದ ಭಾಷೆ
ಸಿ) ಉನ್ನತ ಮಟ್ಟದ ಭಾಷೆ
ಡಿ) ಯಾವುದೂ ಅಲ್ಲ

Raichur Central Library

22 Oct, 07:21


#Articles:-

Q) ____ water is essential for life.
A) The
B) A
C) An
D) None

Raichur Central Library

22 Oct, 07:04


Q) UNIVAC - 1110 is an example of ___ computer.
A) Mini
B) Mainframe
C) Super
D) Micro

ಪ್ರಶ್ನೆ) UNIVAC - 1110 ___ ಕಂಪ್ಯೂಟರ್‌ಗೆ ಉದಾಹರಣೆಯಾಗಿದೆ.
ಎ) ಮಿನಿ
ಬಿ) ಮೇನ್‌ಫ್ರೇಮ್
ಸಿ) ಸೂಪರ್
ಡಿ) ಮೈಕ್ರೋ

Raichur Central Library

22 Oct, 03:50


Mahajanapadas and its capital.

Raichur Central Library

21 Oct, 05:34


ಜನೆವರಿ ಇಂದ ಸೆಪ್ಟೆಂಬರ್ ವರೆಗೂ ನಿಮ್ಮ VAO ಪರೀಕ್ಷೆಗೆ ಪ್ರಚಲಿತ ವಿದ್ಯಮಾನಗಳು ಒನ್ ಲೈನರ್ ರಿವಿಜನ್ ಗೆ ತುಂಬಾ ಅನುಕೂಲ ಆಗುತ್ತೆ ಕೇವಲ 59 ಪೆಜಸ್ ಇದೆ ಚೆನ್ನಾಗಿ ಓದಿಕೊಳ್ಳಿ..

Raichur Central Library

21 Oct, 05:18


Q) ಕೆಳಗಿನ ಯಾವ ಹರಪ್ಪನ ತಾಣಗಳು ' ಸಿಂಧು ನದಿಯ ' ತಟದಲ್ಲಿವೆ.
೧. ರಂಗಪುರ್
೨. ಚಾನ್ಹುದಾರೋ
೩. ಲೋಥಾಲ್
೪. ಬನವಾಲಿ

ಸರಿಯಾದ ಉತ್ತರ
A) ೧&೨
B) ೨&೩
C) ೩&೪
D) ೧&೪

Raichur Central Library

21 Oct, 04:55


Remember the Km also because one question had been asked in a recent exam.

Raichur Central Library

21 Oct, 04:52


#English
Q) Choose the correct one
A) Prevalent
B) Prevelant
C) Prevelent
D) Privalent

Raichur Central Library

20 Oct, 11:05


Q) ಚರಕಸಂಘವನ್ನು ಸ್ಥಾಪಿಸಿದವರು.
A) ಗಂಗಾಧರರಾವ್ ದೇಶಪಾಂಡೆ
B) ಸದಾಶಿವರಾವ್
C) RR ದಿವಾಕರ್
D) S. ಕೌಜಲಗಿ

Raichur Central Library

20 Oct, 11:02


Q) ಮ್ಯಾಜಿನಿ ಕ್ಲಬ್ ನ್ನು ಸ್ಥಾಪಿಸಿದವರು.
A) ಹನುಮಂತರಾವ್ ದೇಶಪಾಂಡೆ
B) ಶ್ರೀನಿವಾಸರಾವ್ ಕೌಜಲಗಿ
C) ಗೋವಿಂದರಾವ್ ಯಾಳಗಿ
D) ಗಂಗಾಧರರಾವ್ ದೇಶಪಾಂಡೆ

Raichur Central Library

20 Oct, 10:31


Q) "ಅಭಿನವ ಪಂಪ" ಎಂಬ ಬಿರುದು ಹೊಂದಿದ್ದವರು.
A) ನಾಗಚಂದ್ರ
B) ಜನ್ನ
C) ಪೊನ್ನ
D) ರನ್ನ

Raichur Central Library

20 Oct, 09:40


https://www.instagram.com/reel/DBVwYqjPX-5/?igsh=aTloN2t1dGxjczRq

Do follow and support us 💐💐

Raichur Central Library

20 Oct, 08:41


Of:-
#) Often used to introduce prepositional phrases that complement nouns, such as "noun + of + noun".
#) "Of" can also be used to quantify time or measurement, identify a location, or create relationships between objects and their nouns. For example, "the fifth of September" or "three pounds of potatoes".

Off:-
#) Can be used as a preposition to mean separation from a point of attachment.

For example, "She was sacked for demanding Saturdays off".

#) "Off" can also be used as an adverb to modify a verb, usually coming after the verb.
For example, "The cat ran off".