🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥 @sirikannada0522 Channel on Telegram

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

@sirikannada0522


"ಓದು ಎನ್ನುವುದು ಒಂದು ತಪಸ್ಸು" ಅದಕ್ಕೆ ಬೇಕಾಗಿರುವುದು ಮನಸ್ಸು"
Youtube
https://youtube.com/@sirikannada.ss-v_05?si=Tkamuwq_GHPM-wNZ

ನೆಟ್,ಸೆಟ್, ಸಹಾಯಕ ಪ್ರಾಧ್ಯಾಪಕ, ಟಿ.ಇ.ಟಿ, ಇತರೆ ಪರೀಕ್ಷಾ ಮಾರ್ಗದರ್ಶಿ ಬಳಗ

🐥🌷 ಸಿರಿ ಕನ್ನಡ ಸಾಹಿತ್ಯ ವೇದಿಕೆ 🌷🐥 (Kannada)

ಸಿರಿ ಕನ್ನಡ ಸಾಹಿತ್ಯ ವೇದಿಕೆ ಟೆಲಿಗ್ರಾಮ್ ಚಾನೆಲ್ ನೋಡಿ! ಕನ್ನಡ ಭಾಷೆಯ ಪರಿಚಯಗಳು, ಕಥೆಗಳು, ಕವನಗಳು ಮತ್ತು ಕನ್ನಡ ಸಾಹಿತ್ಯದ ಸಮಗ್ರ ಸಮೃದ್ಧಿಯ ಬಗ್ಗೆ ಅದ್ಭುತ ಮಾಹಿತಿಯನ್ನು ಪಡೆಯಲಾರಿರಾದರೆ ಈ ಚಾನೆಲ್ ನೋಡಿ! ಸಿರಿಕನ್ನಡದ ಪ್ರಮುಖ ಸಾಹಿತಿಗಳ ಕೃತಿಗಳ ಅಭಿಮಾನಿಗಳ ಸಮೂಹ ಈ ಟೆಲಿಗ್ರಾಮ್ ಚಾನೆಲ್ ನಲ್ಲಿ ಒಟ್ಟಿಗೆ ಸೇರಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರೀತಿಯ ವಿಶ್ವದಲ್ಲಿ ಸಂಪ್ರದಾಯದ ಬೆರೆಯ ಸಾಹಿತಿಗಳು ಈ ಚಾನೆಲ್ ಮೂಲಕ ನಡೆಸುವ ವಿಚಾರಗಳು ಅದು ಅತ್ಯಂತ ಅಗಾಧವಾಗಿದೆ. ಈ ಚಾನೆಲ್ ನಿಮಗೆ ಏನನ್ನು ನೀಡುತ್ತದೆ? ಹೊಸ ಕನ್ನಡ ಸಾಹಿತ್ಯದ ಕೃತಿಗಳ ಅದ್ಭುತ ಸಂಗ್ರಹ, ಪುರಾತನ ಕವನಗಳ ವಿಶಾಲ ಸಂಗ್ರಹ ಮತ್ತು ಕನ್ನಡ ಸಾಹಿತ್ಯದ ಮೇಲೆ ವಿವಿಧ ಮುದ್ರಣಗಳ ವಿದ್ಯಮಾನ ದರ್ಶನ ಮಾಹಿತಿ. ಸಿರಿ ಕನ್ನಡ ಸಾಹಿತ್ಯ ವೇದಿಕೆ ಚಾನೆಲ್ ನಲ್ಲಿ ನಿಮ್ಮ ಕನ್ನಡ ಸಾಹಿತ್ಯ ಜ್ಞಾನವನ್ನು ವಿಕಸಿತ ಪಡಿಸಿ!

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

15 Feb, 12:32


ಗದ್ಯ ಪದ್ಯ ವಿದ್ಯಾಧರ ಎಂದು ಬಿರುದು ಹೊಂದಿದ್ದ ಕವಿ ಯಾರು..?

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

14 Feb, 04:25


https://www.prajavani.net/district/bengaluru-city/early-submission-of-internal-reservation-report-3168241

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 13:44


ಪ್ರೇಯ, ಊರ್ಜಸ್ವಿ, ಆಶೀ, ಭಾವಿಕ ಈ ಅಲಂಕಾರಗಳನ್ನು ಗುರುತಿಸಿದ ಅಲಂಕಾರಿಕ.. ಯಾರು..?

1 ಶ್ರೀವಿಜಯ್
2 ಭಾಮಹ
3 2ನೇ ನಾಗವರ್ಮ್
4 ವಾಮನ

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 13:08


💫ಡಾ.ಬಿ.ಎ.ವಿವೇಕ ರೈಯವರಿಗೆ 2024-25ನೇ ಸಾಲಿನ 'ಪಂಪ ಪ್ರಶಸ್ತಿ'💫
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2024-25ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ, ಚಿಂತಕ ಡಾ. ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ.

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 12:17


KSET 2025ರ Notification ಯಾವಾಗ..?

https://youtu.be/T46RElg6FxA

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 07:15


https://youtu.be/96N8R5MpEIA

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 07:09


ಖಾಸಗಿ ಅನುದಾನಿತ ಬಿ.ಇಡಿ ಕಾಲೇಜುಗಳಲ್ಲಿನ ದಿನಾಂಕ 31/12/2020ವರಗೆ ನಿವೃತ್ತಿ ನಿಧನ ರಾಜೀನಾಮೆ ಹಾಗೂ ಮತ್ತೆ ತರ ಕಾರಣಗಳಿಂದ ಖಾಲಿಯಾಗಿರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

13 Feb, 05:45


https://www.prajavani.net/news/karnataka-news/folk-singer-padma-shri-awardee-sukri-bommagowda-passed-away-3167100

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

12 Feb, 05:47


ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ, ಸ್ತ್ರೀಲೋಕದ ಸಂವೇದನೆಗಳನ್ನು, ಸೂಕ್ಶ್ಮವಾಗಿ ಮತ್ತು ಅಷ್ಟೇ ಗಟ್ಟಿಯಾಗಿ ತಮ್ಮ ಕಥೆಗಳಲ್ಲಿ ಪಾತ್ರಗಳ ಮೂಲಕ ಕಟ್ಟಿಕೊಡುವ ವೈದೇಹಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

💐💐💐💐💐💐💐💐💐💐💐💐💐

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

08 Feb, 12:19


https://youtu.be/OvQADU3gJZM

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

28 Jan, 04:18


https://youtu.be/5IXH5bofnms

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

27 Jan, 15:50


ಉನ್ನತ ಶಿಕ್ಷಣ ಇಲಾಖೆಯಲ್ಲಿ 5 ಸಾವಿರ ಹುದ್ದೆ ಶೀಘ್ರ ಭರ್ತಿ: ಸಚಿವ ಸುಧಾಕರ್

https://www.prajavani.net/news/karnataka-news/recruitment-for-vacancies-in-higher-education-department-minister-mc-sudhakar-3142442

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

27 Jan, 03:58


Kar tet

https://youtu.be/whHBXsHPQSo

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

27 Jan, 02:44


ಊರು ಉಸಾಬರಿ ಬಿಟ್ಟು!
ಇನ್ನೊಬ್ಬರ ಮನೆ ಇಣುಕಿ ನೋಡೋದು ಬಿಟ್ಟು!
ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚೋದು ಬಿಟ್ಟು!
ಇನ್ನೊಬ್ಬರ ಬೆಳವಣಿಗೆ ಕಂಡು ಹೊಟ್ಟೆ ಕಿಚ್ಚು ಪಡುವುದು ಬಿಟ್ಟು!
ತನ್ನ ಏಳ್ಗೆಗೆ ಏನು ಬೇಕು ಅದನ್ನು ಅಷ್ಟೇ ಮಾಡಿದರೆ ಯಾರು ಬೇಕಾದರೂ
'ಬಾಸ್'
ಆಗಬಹುದು 🔥

ಸಾಮಾನ್ಯನೂ ಅಸಾಮಾನ್ಯ ಆಗಬಹುದು

@BIG BOSS -11
Hanamanthu

Lines courtesy @SD sir

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

26 Jan, 12:56


ನಿಮ್ಮ ಪ್ರೋತ್ಸಾಹ ಹೀಗೆ ಇರಲಿ 🙏


https://youtube.com/@sirikannada.ss-v_05?si=YmpOd1uBFnszNzSH

ಶುಭವಾಗಲಿ.....👍🐥

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

26 Jan, 02:30


🇮🇳🇮🇳❤️

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

25 Jan, 16:25


🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

ಜೈ ಹಿಂದ್ 🫡


https://youtube.com/shorts/I7jv620TXa0?feature=share

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

25 Jan, 15:39


https://youtube.com/shorts/ucspAUM38TY?si=8DCXjqxjG0HzG4xS

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

25 Jan, 14:18


ಹೊಸ ಸಂಚಿಕೆ - 3 👇
https://youtu.be/uqRTH2uFsX4

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

24 Jan, 06:59


ಮಹಾ ಸಂಚಿಕೆ - 3
ಸಾಹಿತ್ಯ ವಿಮರ್ಶೆ

https://youtu.be/cZHNW1A_e7E

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

24 Jan, 03:01


Photo from ✍️ ಸಿರಿ ಕನ್ನಡತಿ

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

23 Jan, 11:02


ನೆನಪಿರಲಿ .....👍

" ಸಂಕ್ರಾಂತಿ " ನಾಟಕ - ಪಿ. ಲಂಕೇಶ

● "ಸಂಕ್ರಾಂತಿ" ಕಾದಂಬರಿ - ಯು.ಆರ್. ಅನಂತ ಮೂರ್ತಿ

.......................................................

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

23 Jan, 10:20


ಹೊಸಗನ್ನಡ ಸಾಹಿತ್ಯದ ೪೦ ಪ್ರಶ್ನೋತ್ತರಗಳು 👇

https://youtu.be/5IXH5bofnms

🐥🌷 ಸಿರಿ ಕನ್ನಡ ಆನ್ಲೈನ್ ಶಾಲೆ 🌷🐥

23 Jan, 04:09


Photo from ಕನ್ನಡತಿ💛❤️

2,450

subscribers

758

photos

13

videos