📚MG KANASU📚 @mgkanasu Channel on Telegram

📚MG KANASU📚

@mgkanasu


ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸುಗಳನ್ನು ಬಿತ್ತಲಾಗುವುದು ಆದರೆ ಅವುಗಳನ್ನು ಬೆಳೆಸುವ ಜವಾಬ್ದಾರಿ ಮಾತ್ರ ನಿಮ್ಮದೇ, ಬನ್ನಿ ಬದುಕ ಬದಲಿಸೋಣ,ಕೈ ಜೋಡಿಸಿ, ನಿಮ್ಮ ಸ್ನೇಹಿತರನ್ನೂ ಸೇರಿಸಿ
https://t.me/mgkanasu

YouTube:

YouTube.com/c/MANJUNATHGUNDUR

📚MG KANASU (Kannada)

📚MG KANASU ಟೆಲಿಗ್ರಾಮ್ ಚಾನೆಲ್ ಅನ್ನು ಹೊಸ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸುಗಳನ್ನು ಬಿತ್ತಲಾಗುವುದು ಮತ್ತು ಅವುಗಳನ್ನು ಬೆಳೆಸುವ ಜವಾಬ್ದಾರಿ ನಿಮ್ಮದೇ ಎಂದು ಹೇಳಬಹುದು. ಈ ಚಾನೆಲ್ ನಿಜವಾಗಿ ಯಾರು? ಏನು ಮಾಡುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಚಾನೆಲ್ ಹೊಸ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸುಗಳನ್ನು ಅಭ್ಯರ್ಥಿಗಳಿಗೆ ಹೊಂದಿಕೊಳ್ಳಲು ಅವಕಾಶ ಒದಗಿಸುವುದು. ಬದುಕಿಗೆ ಹೊಸ ದಿಕ್ಕು ಕೊಡಲು ಈ ಚಾನೆಲ್ ಸಹಾಯ ಮಾಡುವುದು ಮತ್ತು ಬೆಳೆಯುವ ಸಾಹಸಕೆ ನೆರವೇರಿಸುವುದು. ಚಾನೆಲ್ ಸೇರಿ ಮತ್ತು ಕೈ ಜೋಡಿಸುವುದರ ಮೂಲಕ ನಿಮ್ಮ ಸ್ನೇಹಿತರನ್ನು ಪರಿಚಯಿಸಿ ಚಾನೆಲ್ ಸಾಮ್ರಾಜ್ಯವನ್ನು ಹೆಚ್ಚಿಸಿ. ಚಾನೆಲ್ ಲಿಂಕ್: https://t.me/mgkanasu

📚MG KANASU📚

29 Dec, 08:04


👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-1:
✍🏻📃✍🏻📃✍🏻📃✍🏻📃✍🏻

ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!!


ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Current Affairs   : 21
★ Geography          : 21
★ Economics          : 20
★ IC/ Polity             : 16
★ History                : 15
★ Award/Scheme  : 05
★ GK / Others         : 02
===================
★ TOTAL                 : 100

✍🏻📃✍🏻📃✍🏻📃✍🏻📃✍🏻

📚MG KANASU📚

20 Dec, 15:57


👆🏻👆🏻👆🏻👆🏻👆🏻👆🏻
KAS Hall Ticket:
✍🏻📋✍🏻📋✍🏻📋

2024 ಅಗಸ್ಟ್-29 ರಂದು ನಡೆಯುವ 384 ಗೆಜೆಟೆಡ್ ಪ್ರೊಬೇಷನಸ್೯ (GP) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ Hall Ticket ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
📋✍🏻📋✍🏻📋✍🏻📋✍🏻📋

📚MG KANASU📚

20 Dec, 13:37


https://kpsconline.karnataka.gov.in/Login/Login
download your admit card


KAS ADMIT CARD....

📚MG KANASU📚

19 Dec, 12:21


ಡೇಂಜರ್.!! ಡಿಸೆಂಬರ್.?:
😳😢😳😢😳😢😳😢😳

ಆತ್ಮೀಯರೇ, ತಾವು ಈ ವಿಷಯವನ್ನು ಎಷ್ಟರ ಮಟ್ಟಿಗೆ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ......

"ಪ್ರತಿ ವರ್ಷ ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು ನೋವುಗಳು ಸಂಭವಿಸುತ್ತವೆ.!!"

ಆತ್ಮೀಯರೇ, ಕಳೆದ 15-20 ದಿನದಲ್ಲಿ ಪ್ರತಿನಿತ್ಯ ಕನಿಷ್ಠ 2-3 (ನನಗೆ ಗೊತ್ತಿರುವ) ಜನರ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುತ್ತಿದ್ದೇನೆ. ಇನ್ನು ನನಗೆ ಗೊತ್ತಿಲ್ಲದವರ ನಿಧನದ ಸುದ್ದಿ ಬಹಳಷ್ಟು ಇರತ್ತೆ.! ಇನ್ನು ಪ್ರತಿವರ್ಷವೂ ಕೂಡಾ ಈ ಡಿಸೆಂಬರ್ ನಲ್ಲಿಯೇ ಅದರಲೂ ವಿಶೇಷವಾಗಿ ವರ್ಷದ ಕೊನೆಯ 3-4 ದಿನದಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡಿದ್ದೇವೆ.!!

ಈ ವರ್ಷದ ಡಿಸೆಂಬರ್ ನಲ್ಲಿ ಈಗಾಗಲೇ ರಾಜ್ಯ & ರಾಷ್ಟ್ರ ಮಟ್ಟದ ಗಣ್ಯರಾದ ಮಾಜಿ ಮುಖ್ಯಮಂತ್ರಿ SM ಕೃಷ್ಣ, ವಿಶ್ವ ಶ್ರೇಷ್ಠ ತಬಲಾ ವಾದಕ ಜಾಕೀರ್ ಹುಸೇನ್, ವೃಕ್ಷಮಾತೆ ಪದ್ಮಶ್ರೀ ತುಳಸಿಗೌಡ, ಕಿರುತೆರೆ ನಟಿ ಶೋಭಿತಾ ರವರ ನಿಧನವಾಗಿದೆ. IPS ಆಗಿ Join ಆಗಲು ಹೋದ ಮೊದಲ ದಿನದಂದು Accident ಆಗಿ ನಿಧನ ಹೊಂದಿದ ಹರ್ಷವರ್ಧನ ಸರ್, 545 PSI ನಲ್ಲಿ 178th Rank ನಲ್ಲಿ ಆಯ್ಕೆಯಾಗಿದ್ದ ಶಿವರಾಜಕುಮಾರ Accident ನಿಂದಾದ ನಿಧನಗಳು......... ಇನ್ನು ನಮ್ಮೂರ & ಸುತ್ತಮುತ್ತಲಿನ ಗ್ರಾಮದಲ್ಲಿ ಲೆಕ್ಕವಿಲ್ಲದ ಅದೆಷ್ಟೋ ಜೀವಗಳು ಜೀವ ತೆತ್ತಿವೆ.!!

ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು-ನೋವುಗಳಾಗಲು ನೈಸರ್ಗಿಕವಾಗಿ & ಕೃತಕವಾಗಿ ಹತ್ತಾರು ಕಾರಣಗಳಿರಬಹುದು ಅದರಲ್ಲಿ ಪ್ರಮುಖವಾಗಿ

ಡಿಸೆಂಬರ್ ತಿಂಗಳು ಅತೀ ಹೆಚ್ಚು ಚಳಿ ಇರುವ ತಿಂಗಳು: ಇದರಿಂದ ಅತೀ ಹಿರಿಯ & ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ & ಹೃದಯಾಘಾತ ಹೆಚ್ಚು.!!

ಅತೀ ಕಡಿಮೆ ಹಗಲು ಇರುವ ತಿಂಗಳು: ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ(ರಕ್ತ)ದೊತ್ತಡ.!!

ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳು:
ರಸ್ತೆಗಳು ಕಿಕ್ಕಿರಿದು ಅಪಘಾತಗಳು ಹೆಚ್ಚಾಗುತ್ತವೆ.!!

ಆದ್ದರಿಂದ ಮುಂದಿನ 15-20 ದಿನಗಳಲ್ಲಿ ಇನ್ನಷ್ಟು ಕಠಿಣವಾದ ದಿನಗಳಲ್ಲಿ ಎಲ್ಲರೂ ತಾವಷ್ಟೇ ಸುರಕ್ಷಿತವಾಗಿರದೇ, ತಮ್ಮ ಸುತ್ತಮುತ್ತಲಿನ ಅತೀ ಕಿರಿಯ & ಹಿರಿಯ ಜೀವಗಳ ರಕ್ಷಣೆ ಮಾಡಿ.!! ಅಗತ್ಯವಿರುವ ಆದರೆ ಅನಿವಾರ್ಯವಲ್ಲದ ಪ್ರಯಾಣಗಳನ್ನು ಆದಷ್ಟು ಮುಂದೂಡಿ.!! ವೆಚ್ಚವಿಲ್ಲದ ಬೆಚ್ಚಗಿನ ಆರೋಗ್ಯ ಕ್ರಮಗಳನ್ನು ಅನುಸರಿಸಿ.!!

ಡೇಂಜರ್ ಡಿಸೆಂಬರ್ ಆಗದೇ
Decent December ಆಗಲಿ.!!
✍🏻📋✍🏻📋✍🏻📋✍🏻📋

📚MG KANASU📚

16 Dec, 15:28


K-SET: RESULT:

2024 ನವೆಂಬರ್-24 ರಂದು 1.17 ಲಕ್ಷ ಅಭ್ಯರ್ಥಿಗಳು ಎದುರಿಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಫಲಿತಾಂಶವನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/ksetcompresult.aspx

📚MG KANASU📚

13 Dec, 09:42


👆🏻👆🏻👆🏻👆🏻👆🏻👆🏻👆🏻👆🏻
KPSC All Exams Date:
✍🏻📋✍🏻📋✍🏻📋✍🏻📋

KPSC ಯು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಪೂರ್ವಿಕ (ಸಂಭಾವ್ಯ) ದಿನಾಂಕಗಳನ್ನು ಮೊನ್ನೆ KPSC ಅಧಿಕೃತವಾಗಿ ಪ್ರಕಟಿಸಿತ್ತು, ಅದರಲ್ಲಿ Land Surveyor ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷಾ ದಿನಾಂಕಗಳ ಬಗ್ಗೆ ತಿಳಿಸಿರಲಿಲ್ಲ, ಇದೀಗ ಈ ಮೇಲಿನ ಲಿಸ್ಟ್ ನಲ್ಲಿ KPSC ಯ ಬಹುತೇಕ ಎಲ್ಲಾ ಪರೀಕ್ಷೆಗಳ ದಿನಾಂಕ ಇದೆ ನೋಡಿಕೊಳ್ಳಿ.!!
✍🏻📋✍🏻📋✍🏻📋✍🏻📋✍🏻

📚MG KANASU📚

13 Dec, 02:55


https://youtu.be/GGHDRMOqKJI?si=TUP_cdAcwcqesxk7

ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತಾಗಿ ಸದನದಲ್ಲಿ ಚರ್ಚೆ

📚MG KANASU📚

09 Dec, 02:04


👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.!!
(ಅರ್ಧದಷ್ಟು ಜನ ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ.!!)

★ ಅರ್ಜಿ ಸಲ್ಲಿಸಿದವರು: 3,86,099
★ ಪರೀಕ್ಷೆ ಬರೆದವರು: 2,02,702 (52.5%)
★ ಗೈರು ಉಳಿದವರು: 1,83,397 (47.5%)

ಅಂದರೆ 1 ಹುದ್ದೆಗೆ 1,352 ಅಭ್ಯರ್ಥಿಗಳ ರಿಯಲ್ ಫೈಟ್.!!

ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!

ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಯ ಪೈಪೋಟಿ ಇದುವರೆಗಿನ ದಾಖಲೆಯಾಗಿತ್ತು, ಆ ದಾಖಲೆಯನ್ನು ಈ PDO exam ಮುರಿದಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/23891
✍🏻📃✍🏻📃✍🏻📃✍🏻📃

📚MG KANASU📚

06 Dec, 16:26


👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

150 PDO (Non-HK) ಹುದ್ದೆಗಳ ನೇಮಕಾತಿಗೆ ನಾಳೆ & ನಾಡಿದ್ದು (2024 ಡಿಸೆಂಬರ್-07 & 08 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ PDF ನಲ್ಲಿರುವ ಮಹತ್ವದ ಸೂಚನೆಗಳನ್ನು ಮಿಸ್ ಮಾಡದೇ ಓದಿಕೊಳ್ಳಿ.!!

★ ಕಡ್ಡಾಯ ಕನ್ನಡ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 2,50,000+
ಒಂದೇ ಪತ್ರಿಕೆ:  2:00pm - 4:00pm

★ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3,50,000+
ಪತ್ರಿಕೆ-1: 10:00am - 11:30am
ಪತ್ರಿಕೆ-2:  2:00pm - 4:00pm

ಕಡ್ಡಾಯ ಕನ್ನಡ ಪರೀಕ್ಷೆ ಯಾರು ಬರೆಯಬೇಕು.? ಯಾರಿಗೆ ವಿನಾಯಿತಿ ಇದೆ.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/32644

150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.

ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ (SR WORLD) ನಾವಿದ್ದೀವಿ.
ಆಲ್ ದಿ ಬೆಸ್ಟ್.!!
👍💐👍💐👍💐👍💐👍💐

📚MG KANASU📚

05 Dec, 18:03


ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ – ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ

📚MG KANASU📚

04 Dec, 11:56


GTTC Exam ಬಗ್ಗೆ:
✍🏻📃✍🏻📃✍🏻📃✍🏻

ಮಾನ್ಯ KEA ಗಮನಕ್ಕೆ....

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಯನ್ನು 2024 ಡಿಸೆಂಬರ್-9, 10, 11 & 14 ರಂದು ನಡೆಸಲು ಉದ್ದೇಶಿಸಿ KEA ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದೆ.!!

ಆದರೆ ಪರೀಕ್ಷೆಗೆ ಕೇವಲ 4-5 ದಿನ ಮಾತ್ರ ಬಾಕಿ ಇದ್ದರೂ ಕೂಡಾ ಇದೂವರೆಗೆ Hall Ticket ಬಿಡುಗಡೆ ಮಾಡದೇ ಇರುವುದು ಹಾಗೂ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದೇ ಇರುವುದು ವಿಪರ್ಯಾಸ.!!

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆ ನಿಗದಿಪಡಿಸಿದ ದಿನಾಂಕದಂದೇ ನಡೆಯತ್ತೋ ಅಥವಾ ಮುಂದೂಡಿದ್ದಾರೋ ಎಂದು ತುಂಬಾ ಆತಂಕದಲ್ಲಿದ್ದಾರೆ.!!

ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿಳಂಬ ಮಾಡದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು & Hall Ticket ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📃✍🏻📃✍🏻📃✍🏻📃✍🏻

📚MG KANASU📚

04 Dec, 05:59


MG KANASU

📚MG KANASU📚

03 Dec, 18:30


ಹುದ್ದೆಯಿಂದ ವ್ಯಕ್ತಿಗೆ ಗೌರವ ಬರುವುದು, ಅದು ನಿಜವಾದ ಗೌರವವಲ್ಲ, ವ್ಯಕ್ತಿಯಿಂದ ಹುದ್ದೆಗೆ ಗೌರವ ಬರಬೇಕು, ಅದು ನಿಜವಾದ ವ್ಯಕ್ತಿತ್ವ ಮತ್ತು ಗೌರವ....... ಮೂವಿ ಡೈಲಾಗ್ ಆದ್ರೂ ಇದು ನಿಜವೆ..

📚MG KANASU📚

30 Nov, 10:57


👆🏻👆🏻👆🏻👆🏻👆🏻👆🏻
PDO Hall Ticket:
✍🏻📋✍🏻📋✍🏻📋

Non-HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಡಿಸೆಂಬರ್-07 (ಶನಿವಾರ) ರಂದು ಕಡ್ಡಾಯ ಕನ್ನಡ & ಡಿಸೆಂಬರ್-08 (ರವಿವಾರ) ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಇವುಗಳಿಗೆ ಸಂಬಂಧಿಸಿದ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard
✍🏻📋✍🏻📋✍🏻📋✍🏻📋✍🏻

📚MG KANASU📚

29 Nov, 11:05


PDO Non-HK Hall Ticket Download Link👇👇
👇https://kpsconline.karnataka.gov.in/Registration/ApplicantAdmitCard

📚MG KANASU📚

23 Nov, 18:33


https://t.me/mgkanasu

📚MG KANASU📚

23 Nov, 18:29


ಕಂಪ್ಯೂಟರ್ ಜ್ಞಾನ(ಕನ್ನಡ)
Join https://t.me/mgkanasu

📚MG KANASU📚

22 Nov, 17:00


ಕೆ-ಸೆಟ್ ಪ್ರವೇಶ ಪತ್ರ ಪ್ರಕಟಗೊಂಡಿದೆ ಡೌನ್‌ಲೋಡ್ ಮಾಡಿಕೊಳ್ಳಿ.‌!!

KEA K-SET Hall Ticket Download Now

https://cetonline.karnataka.gov.in/admissionticket_kset/forms/hallticket.aspx

📚MG KANASU📚

22 Nov, 13:02


KPSC ಇದೀಗ ಭೂಮಾಪಕರ ನೇಮಕಾತಿಗೆ ಮತ್ತಷ್ಟು ಹುದ್ದೆಗಳನ್ನು ಸೇರ್ಪಡೆಗೊಳಿಸಿದ್ದು ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿದೆ

🎯 NHK 560
🎯 HK 190
ಒಟ್ಟು 750

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಕೂಡ ಡಿಸೆಂಬರ್ 9 ಕ್ಕೆ ಮುಂದೂಡಲಾಗಿದೆ...

📚MG KANASU📚

21 Nov, 09:37


Photo from MG🇮🇳

📚MG KANASU📚

20 Nov, 16:33


ಹೂಡಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನಕ್ಕೆ ಕರ್ನಾಟಕ: ಸಿಎಂ ಸಿದ್ದರಾಮಯ್ಯ  https://www.prajavani.net/news/karnataka-news/investment-karnataka-reach-second-place-says-siddaramaiah-3055735

📚MG KANASU📚

20 Nov, 12:47


87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ Go Ru Channabasappa ಆಯ್ಕೆ

#kannadasahityasammelana #goruchannabasappa #mandya #Vijayavani #VijayavaniNews

https://www.vijayavani.net/go-ru-channabasappa-elected-as-87th-kannada-sahithya-sammelana-president-i

📚MG KANASU📚

20 Nov, 03:32


ಅರ್ಜಿಗೆ ಇಂದೇ ಕೊನೆ ದಿನ:
✍🏻📋✍🏻📋✍🏻📋✍🏻📋

KPTCL ನಲ್ಲಿ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನ.!!

SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

📚MG KANASU📚

15 Nov, 03:26


ಝೇಂಕಾರ ಜೇನುತುಪ್ಪ

ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು ಝೇಂಕಾರ ಎಂಬ ಹೆಸರಿನ ಬ್ರಾಂಡ್ ಮುಖಾಂತರ ಮಾರಾಟಕ್ಕೆ ವ್ಯವಸ್ಥೆ ಮಾಡಲು ಇಂದು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಲಾಯಿತು.

📚MG KANASU📚

15 Nov, 03:24


ಶೀಘ್ರದಲ್ಲೇ 10 ಸಾವಿರ ಶಿಕ್ಷಕರ ನೇಮಕ

📚MG KANASU📚

15 Nov, 03:23


ITBP Telecommunication Sub Inspector, Head Constable and Constable ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ...

ಅರ್ಜಿ ಸಲ್ಲಿಕೆ ದಿನಾಂಕ:
15/11/2024 ರಿಂದ 14/12/2024 ರವರೆಗೆ

ವಯೋಮಿತಿ: 18-25 SI&HCM
18-23 for ಕಾನ್ಸಟೆಬಲ್

ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆ ಇದೆ ಅದಕ್ಕಾಗಿ Notification ನೋಡಿ...

📚MG KANASU📚

15 Nov, 03:21


COP29 ಶೃಂಗಸಭೆ| ಆರ್ಥಿಕ ನೆರವು: ಶ್ರೀಮಂತ ರಾಷ್ಟ್ರಗಳಿಗೆ ತಾಕೀತು
https://www.prajavani.net/news/world-news/climate-talks-urged-to-find-1-trillion-a-year-for-poorer-countries-2-3048241

📚MG KANASU📚

14 Nov, 19:09


ರಾಜ್ಯ ಸರ್ಕಾರದ 2025ರ ರಜಾ ದಿನಪಟ್ಟಿ...

📚MG KANASU📚

14 Nov, 13:53


ಕೆ-ಸೆಟ್ ಪ್ರವೇಶ ಪತ್ರ ಪ್ರಕಟಗೊಂಡಿದೆ ಡೌನ್‌ಲೋಡ್ ಮಾಡಿಕೊಳ್ಳಿ.‌!!

KEA K-SET Hall Ticket Download Now 💐🙏

https://cetonline.karnataka.gov.in/admissionticket_kset/forms/hallticket.aspx

📚MG KANASU📚

11 Nov, 15:37


👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️

ಮಗಳನ್ನು ಮದುವೆ ಮಾಡಿಕೊಡಲು
ಹೆಣಗಾಡುತ್ತಿರುವ ಹೆಣ್ಣು ಹೆತ್ತವರೇ,

ನಮ್ಮ ಮನೆಯಲ್ಲಿ ಈಗ
ನನ್ನ ಮದುವೆ ಮಾಡತೀನಿ ಅಂತಿದಾರೆ
ಆದರೆ ನನಗೀಗ ಇಷ್ಟವಿಲ್ಲ ಅನ್ನುತ್ತಿರುವ ಹುಡುಗಿಯರೇ,

ಇಬ್ಬರೂ ಕುಳಿತು ಕೇವಲ 1 ನಿಮಿಷದ ಈ ವಿ(ಆ)ಡಿಯೋ ಸಂಪೂರ್ಣವಾಗಿ ಕೇಳಿ.!!

18-20 ವರ್ಷಗಳಿಂದ
ಒಬ್ಬ ತಂದೆಗೆ ಅವರ ಮಗಳೇ ಅವರಿಗೆ ಸರ್ವಸ್ವ & ಹೆಮ್ಮೆ.!
ಹಾಗೆಯೇ ಮಗಳಿಗೆ ತನ್ನ ತಂದೆಯೇ
ಅವಳ ಆದರ್ಶ, ಪ್ರೇರಣೆ, ಸ್ಪೂರ್ತಿ.!

ಆದರೆ ಮಗಳು ಮದುವೆಯ ವಯಸ್ಸಿಗೆ ಬಂದರೆ
ಮಗಳಿಗೂ & ತಂದೆಗೂ ಇಬ್ಬರಿಗೂ ಈ 18 ವರ್ಷದ್ದೆಲ್ಲಾ ಮರೆತೇ ಹೋಗೋದ್ಯಾಕೆ.?

ವಾದ ಮಾಡದೇ, ಸಂವಾದ ಮಾಡಿ.!
ವಿವಾದ ವಿಲ್ಲದ ಹದವಾದ ಜೀವನ ನಿಮ್ಮದಾಗತ್ತೆ.!!
❤️💛❤️💛❤️💛❤️💛❤️💛

📚MG KANASU📚

10 Nov, 16:41


ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️

ನಿಮ್ಮ ತಂದೆ-ತಾಯಿಯನ್ನು ಹೊರತುಪಡಿಸಿ,
ಯಾರಾದರೂ ನಿಮಗೆ ಅತಿಯಾದ ಕಾಳಜಿ & ಅಗತ್ಯಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆಂದರೆ
ಅವರು ನಿಮ್ಮಿಂದ (ಇಂದಲ್ಲದಿದ್ದರೂ ಮುಂದೊಂದು ದಿನ) ಯಾವುದೋ ರೂಪದ ಪ್ರತಿಫಲದ ನಿರೀಕ್ಷೆಯಲ್ಲಿರುತ್ತಾರೆ, ನೆನಪಿರಲಿ.!!
✍🏻📋✍🏻📋✍🏻📋✍🏻📋✍🏻

📚MG KANASU📚

10 Nov, 12:42


https://t.me/mgkanasu

📚MG KANASU📚

03 Nov, 12:56


👆🏻👆🏻👆🏻👆🏻👆🏻👆🏻👆🏻👆🏻
Court Typist D.V List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

📚MG KANASU📚

03 Nov, 12:56


👆🏻👆🏻👆🏻👆🏻👆🏻👆🏻👆🏻👆🏻
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

📚MG KANASU📚

03 Nov, 12:56


👆🏻👆🏻👆🏻👆🏻👆🏻👆🏻👆🏻👆🏻
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-18 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

📚MG KANASU📚

03 Nov, 12:56


★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ಯಾರ ಪರೀಕ್ಷೆ ಯಾವಾಗ ಗೊತ್ತಾ.?

ಮಿತ್ರನ ಪರೀಕ್ಷೆ ಸಂಕಷ್ಟ ಕಾಲದಲ್ಲಿ
ಪುತ್ರನ ಪರೀಕ್ಷೆ ವಿವಾಹದ ನಂತರ
ಪುತ್ರಿಯ ಪರೀಕ್ಷೆ ಯೌವ್ವನದಲ್ಲಿ
ಪತ್ನಿಯ ಪರೀಕ್ಷೆ ಪತಿಯ ಬಡತನದಲ್ಲಿ
ಪತಿಯ ಪರೀಕ್ಷೆ ಪತ್ನಿಯ ಅನಾರೋಗ್ಯದಲ್ಲಿ
ಸಹೋದರರ ಪರೀಕ್ಷೆ ಬದುಕಿನ ಯುದ್ದದಲ್ಲಿ
ಸಹೋದರಿಯರ ಪರೀಕ್ಷೆ ಆಸ್ತಿ ಹಂಚಿಕೆಯಲ್ಲಿ
ಮೊಮ್ಮಕ್ಕಳ ಪರೀಕ್ಷೆ ಅಜ್ಜಿ ತಾತರ ಮುಪ್ಪಿನಲ್ಲಿ.
✍🏻📃✍🏻📃✍🏻📃✍🏻📃✍🏻📃

📚MG KANASU📚

26 Oct, 03:19


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು VAO & GTTC Exam:
✍🏻📋✍🏻📋✍🏻📋✍🏻📋✍🏻📋

ಇಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲಿರುವ (ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ) ಅಭ್ಯರ್ಥಿಗಳು 63,000.! ಇದರಲ್ಲಿ GTTC ಗೆ ಅರ್ಜಿ ಸಲ್ಲಿಸಿದವರು 2,300.!!

ಪರೀಕ್ಷಾ ದಿನಾಂಕ: 26-X-2024
ಪರೀಕ್ಷಾ ಸಮಯ: 2:30 pm - 4:30 pm
1.5 ಅಂಕದ 100 ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆಗೆ 150 Marks.!!
(ಸೂಚನೆ: ಯಾವುದೇ Negative Marks ಇರುವುದಿಲ್ಲ.!!)

ಸೆಪ್ಟೆಂಬರ್-26 ರಂದು ನಡೆದಿದ್ದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಸುಮಾರು 9,000 ಅಭ್ಯರ್ಥಿಗಳು ಪರೀಕ್ಷಾ OMR ಶೀಟ್ ನಲ್ಲಿ Reg. No. & Version Code ನ್ನು ತುಂಬುವಾಗ ತಪ್ಪು ಮಾಡಿದ್ದಾರೆ, ನೀವು ತುಂಬಾ ಜಾಗ್ರತೆ ವಹಿಸಿ.!!

150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.

ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ ನಾವಿದ್ದೀವಿ.
ಆಲ್ ದಿ ಬೆಸ್ಟ್.!! 👍💐
✍🏻📋✍🏻📋✍🏻📋✍🏻📋✍🏻📋

📚MG KANASU📚

25 Oct, 02:29


VAO ಪರೀಕ್ಷೆ ಗೆ ಬಿಗಿ ಭದ್ರತೆ

4.71 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

126 ಪರಿಕ್ಷಾ ಕೇಂದ್ರಗಳು

📚MG KANASU📚

24 Oct, 13:45


👆🏻👆🏻👆🏻👆🏻👆🏻👆🏻👆🏻👆🏻👆🏻
DCC Bank Exam Result:
📰🗞️📰🗞️📰🗞️📰🗞️📰

ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆದಿರುವ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-04 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/

ಈ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/29358
✍🏻📃✍🏻📃✍🏻📃✍🏻📃✍🏻📃

📚MG KANASU📚

24 Oct, 13:45


👆🏻👆🏻👆🏻👆🏻👆🏻👆🏻👆🏻👆🏻
PH Candidate's List:
✍🏻📋✍🏻📋✍🏻📋✍🏻📋

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಗೆ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

📚MG KANASU📚

24 Oct, 13:45


👆🏻👆🏻👆🏻👆🏻👆🏻👆🏻👆🏻👆🏻👆🏻
Current Affairs Notes:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕೊನೆಯ ಕ್ಷಣದ ತಯಾರಿಗೆ ಉಪಯುಕ್ತವಾಗಬಲ್ಲ (2024 ಜನವರಿ-ಸೆಪ್ಟಂಬರ್) ಪ್ರಚಲಿತ ವಿದ್ಯಮಾನಗಳ ಮೇಲಿನ 600 ಪ್ರಶ್ನೋತ್ತರಗಳ ಸಂಗ್ರಹ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻

📚MG KANASU📚

24 Oct, 12:25


KPSC ಗೆ ಬಂದಿರುವ ಹೊಸ ನೇಮಕಾತಿ ಪ್ರಸ್ತಾವನೆಗಳು

📚MG KANASU📚

23 Oct, 02:46


PC & PSI ಅಭ್ಯರ್ಥಿಗಳ ಗಮನಕ್ಕೆ

ಈಗಾಗಲೇ ಆರ್ಥಿಕ ಇಲಾಖೆಯಿಂದ 3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 600 ಪಿಎಸ್ಐ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಈ ಎರಡು ಹುದ್ದೆಗಳಿಗೆ ಅಧಿಸೂಚನೆಯನ್ನು ನಿರೀಕ್ಷಿಸಬಹುದಾಗಿದೆ.

📚MG KANASU📚

19 Oct, 07:52


VAO ಮತ್ತು GTTC ಪರೀಕ್ಷೆ ಬಗ್ಗೆ ಇಲಾಖೆಯಿಂದ ಅಧಿಕೃತ ಮಾಹಿತಿ ಟ್ವೀಟರ್ ಮೂಲಕ ತಿಳಿಸಿದ್ದಾರೆ

📚MG KANASU📚

18 Oct, 16:09


cetonline.karnataka.gov.in/hallticket_va/forms/hallticket.aspx
https://cetonline.karnataka.gov.in/hallticket_va/forms/hallticket.aspx

📚MG KANASU📚

16 Oct, 17:38


KEA VAO

📚MG KANASU📚

14 Oct, 14:32


ಫಲಿತಾಂಶವನ್ನು ಪರಿಶೀಲಿಸಿ
https://cetonline.karnataka.gov.in/vaoresult/checkresult.aspx

KEA ಇಂದ VAO ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಪ್ರಕಟ ಗೊಂಡಿದೆ.

📚MG KANASU📚

14 Oct, 13:51


👉KPTCL ನಲ್ಲಿ 2975 ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

5,949

subscribers

8,642

photos

47

videos