TARGET COACHING CENTER BELAGAVI @targetbelgavi Channel on Telegram

TARGET COACHING CENTER BELAGAVI

@targetbelgavi


KAS,PSI.POLICE ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಬೆಳಗಾವಿಯಲ್ಲಿ ಅತ್ಯುತ್ತಮ ಕೇಂದ್ರ

TARGET COACHING CENTER BELAGAVI (Kannada)

TARGET COACHING CENTER BELAGAVI ಅತ್ಯುತ್ತಮ ತರಬೇತಿ ಹೊಂದಿದೆ ನಮ್ಮ TARGET COACHING CENTER BELAGAVI ಟೆಲಿಗ್ರಾಮ್ ಚಾನೆಲ್. ನಮ್ಮ ಟೀಮ್ ಯಾವ ಪಕ್ಷದವರಿಗೆಂದು ಕೇಂದ್ರಗೊಳಿಸಲಾಗಿದೆ? ನಮ್ಮ ಕೇಂದ್ರದಲ್ಲಿ ಪರೀಕ್ಷಾ ಸಿದ್ದತೆಗಳನ್ನು ಗಳಿಸಬಯಸುವ KAS, PSI ಮತ್ತು ಪೋಲಿಸ್ ಪಠ್ಯದಿಂದ ತಯಾರಾಗಬಹುದು. ನಮ್ಮ ಅನುಭವಿ ಶಿಕ್ಷಕರ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಲಕ್ಷ್ಯವನ್ನು ಸಾಧಿಸಬಹುದು. ಇದು ನಿಮ್ಮ ಪರೀಕ್ಷೆಗಳಿಗೆ ಬೆಳಗಾವಿಯ ಅತ್ಯುತ್ತಮ ಕೇಂದ್ರವನ್ನು ಆಯ್ಕೆ ಮಾಡುವುದಕ್ಕೆ ಹಂಬಲಿಸುತ್ತದೆ.

TARGET COACHING CENTER BELAGAVI

10 Jan, 08:11


https://www.youtube.com/live/kDnzEEXhKys?si=qLT498ol3Jgl3SUI

ಪ್ರೀತಿಯ ಸ್ಪರ್ಧಾರ್ಥಿಗಳೇ...✍️✍️

ಪ್ರತಿ ದಿನ ನಿಮ್ಮ ಕೈಯಲ್ಲಿ ಒಂದು ಪತ್ರಿಕೆ
👨🏻‍🎓👨🏻‍🎓👨🏻‍🎓📚📚📚👨🏻‍🎓👨🏻‍🎓👨🏻‍🎓

**MY TARGET YOU TUBE CHANNAL*ನಲ್ಲಿ ವಿಶೇಷ ತರಗತಿಗಳು.*

*ಪ್ರತಿದಿನ ಸಂಜೆ 5:00 ಗಂಟೆಗೆ🕐

📚 *ಪ್ರಜಾವಾಣಿ ದಿನಪತ್ರಿಕೆ*📚
📰📰📰📰📰📰📰📰📰📰

🎯🎯 *MY TARGET* 🎯🎯

TARGET COACHING CENTER BELAGAVI

10 Jan, 07:36


ಇಂದಿನ ಪ್ರಶ್ನೆಗಳು 📚📚📚

TARGET COACHING CENTER BELAGAVI

10 Jan, 06:58


https://youtube.com/live/lCTG8N3PWi8?feature=share (6:30 PM TODAY)

TARGET COACHING CENTER BELAGAVI

10 Jan, 05:42


Photo from Nagaraj A G

TARGET COACHING CENTER BELAGAVI

09 Jan, 14:50


https://www.youtube.com/live/ly0Xbd5nFA4?si=-3Jb1FX8Z59bxsiA

TARGET COACHING CENTER BELAGAVI

09 Jan, 14:37


ಅಬಕಾರಿ ಉಪ ನಿರೀಕ್ಷಕರು-265 ಹುದ್ದೆಗಳು
ಅಬಕಾರಿ ಪೇದೆಗಳು-942 ಹುದ್ದೆಗಳು
ಒಟ್ಟು 1207

*ವೇತನ

ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ನಿಯಮಾವಳಿಗಳ ಅನ್ವಯ ವೇತನ ನಿಗದಿಯಾಗಲಿದೆ.

*ಆಯ್ಕೆವಿಧಾನ ಹೇಗೆ..?

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ & ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

*ಅರ್ಜಿ ಸಲ್ಲಿಸುವ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: ಶೀಘ್ರವೇ ಅಧಿಸೂಚನೆ ಪ್ರಕಟವಾಗುತ್ತದೆ.

TARGET COACHING CENTER BELAGAVI

09 Jan, 11:00


https://youtube.com/live/_SvQ8QBzURo?feature=share
📚 *ಪ್ರಜಾವಾಣಿ ದಿನಪತ್ರಿಕೆ* 📚

ಈ ಪತ್ರಿಕೆಯ ದೈನಂದಿನ ಪ್ರಚಲಿತ ಘಟನೆಗಳನ್ನು ಒಳಗೊಂಡ ಅದ್ಭುತ ವಿಡಿಯೋ ಇದಾಗಿರುತ್ತದೆ

TARGET COACHING CENTER BELAGAVI

09 Jan, 06:36


ಇಂದಿನ ಪ್ರಶ್ನಗಳು 📚📚📚📚

TARGET COACHING CENTER BELAGAVI

08 Jan, 17:46


Photo from Nagaraj A G

TARGET COACHING CENTER BELAGAVI

08 Jan, 14:01


🎯ಅಬಕಾರಿ SI ಎತ್ತರ ಹಾಗೂ ಫಿಸಿಕಲ್ ಯಾವ ರೀತಿ ಇರಲಿದೆ.🎯
✍️✍️✍️✍️✍️✍️✍️✍️✍️✍️

ವಯೋಮಿತಿ:

21-26 ವರ್ಷ General

21- 29 ವರ್ಷ OBC

21-31 ವರ್ಷ SC/ST

TARGET COACHING CENTER BELAGAVI

08 Jan, 13:49


ಅಬಕಾರಿ SI ಎತ್ತರ ಹಾಗೂ ಫಿಸಿಕಲ್ ಯಾವ ರೀತಿ ಇರಲಿದೆ.

ಅಬಕಾರಿ SI ಪರಿಕ್ಷಾ ವಿಧಾನದ ಮಾಹಿತಿ

🎯 ಇದನ್ನು ಹಳೆಯ ಅಧಿಸೂಚನೆಯ ಆಧಾರದ ಮೇಲೆ ನೀಡಲಾಗಿದೆ

ವಯೋಮಿತಿ:

21-26 ವರ್ಷ General

21- 29 ವರ್ಷ OBC

21-31 ವರ್ಷ SC/ST

TARGET COACHING CENTER BELAGAVI

08 Jan, 13:16


5_6337086960913355859.pdf

TARGET COACHING CENTER BELAGAVI

08 Jan, 12:29


https://youtu.be/MxlD_oAxDnc

TARGET COACHING CENTER BELAGAVI

08 Jan, 05:50


ಇಂದಿನ ಪ್ರಶ್ನಿಗಳು 📚📚📚

TARGET COACHING CENTER BELAGAVI

07 Jan, 16:48


Document from Nagaraj A G

TARGET COACHING CENTER BELAGAVI

07 Jan, 15:37


*07/01/2025*
ಪ್ರಜಾ ವಾಣಿ ಪ್ರಮುಖವಾದ ನೋಟ್ಸ್...✍️
My target 🎯

TARGET COACHING CENTER BELAGAVI

07 Jan, 12:56


ಒಳಮೀಸಲಾತಿ ಜಾರಿಯಾದ ನಂತರ ಸಮಾಜ ಕಲ್ಯಾಣ ಇಲಾಖೆಯ ಮಂಜೂರಾದ ಎಲ್ಲಾ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿ ಅವರು ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ,ಈಗಾಗಲೇ ಭೋಧಕ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ದೊರೆತಿದೆ ಒಳ ಮೀಸಲಾತಿ ನಿರ್ಣಯ ನಂತರ ಅಧಿಸೂಚನೆ ಆಗುತ್ತೆ.

TARGET COACHING CENTER BELAGAVI

07 Jan, 05:49


ಇಂದಿನ ಪ್ರಶ್ನೆಗಳು 📚📚📚

TARGET COACHING CENTER BELAGAVI

01 Jan, 11:25


https://youtube.com/live/4oUfAIBaxZA?feature=share

TARGET COACHING CENTER BELAGAVI

01 Jan, 10:43


Assistant agriculture Officer ಹುದ್ದೆಗಳ ಅರ್ಜಿ Restarted....

TARGET COACHING CENTER BELAGAVI

01 Jan, 06:41


https://youtube.com/live/9HUcavPG4sE?feature=share 12:30pm today

TARGET COACHING CENTER BELAGAVI

01 Jan, 05:52


ಇಂದಿನ ಪ್ರಶ್ನೆಗಳು 📚📚📚📚

TARGET COACHING CENTER BELAGAVI

31 Dec, 09:09


https://youtube.com/live/4qcra9kQqYo?feature=share

TARGET COACHING CENTER BELAGAVI

31 Dec, 08:01


ಇಂದಿನ ಪ್ರಶ್ನೆಗಳು 📚📚📚

TARGET COACHING CENTER BELAGAVI

31 Dec, 07:12


https://youtube.com/live/L3RcKNVXie0?feature=share

TARGET COACHING CENTER BELAGAVI

30 Dec, 15:48


https://youtu.be/CmCduNXefnI?si=R76OXop2E0dBonpq

TARGET COACHING CENTER BELAGAVI

30 Dec, 13:49


2nd-final-selection-list-3.pdf

TARGET COACHING CENTER BELAGAVI

30 Dec, 13:47


👆🏻👆🏻👆🏻👆🏻👆🏻👆🏻👆🏻👆🏻
Forest 2nd Final List:
✍🏻📋✍🏻📋✍🏻📋✍🏻📋

310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಲ್ಲಿ ಚಿಕ್ಕಮಗಳೂರು ಅರಣ್ಯ ವೃತ್ತದ  25 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

TARGET COACHING CENTER BELAGAVI

29 Dec, 07:56


👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-1:
✍🏻📃✍🏻📃✍🏻📃✍🏻📃✍🏻

ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Geography          : 21
★ Economics          : 19
★ IC/ Polity             : 16
★ History                : 15
★ Current Affairs   : 15
★ Science & Tech : 07
★ Award/Scheme  : 05
★ GK / Others         : 02
===================
★ TOTAL                 : 100
✍🏻📃✍🏻📃✍🏻📃✍🏻📃✍🏻
✍🏻📃✍🏻📃✍🏻📃✍🏻📃✍🏻

TARGET COACHING CENTER BELAGAVI

29 Dec, 07:33


KPSC KAS GK PAPER 1.pdf

TARGET COACHING CENTER BELAGAVI

25 Nov, 08:14


kpsc1.pdf

TARGET COACHING CENTER BELAGAVI

25 Nov, 02:32


Photo from My Target 📚📚

TARGET COACHING CENTER BELAGAVI

25 Nov, 02:30


Photo from My Target 📚📚

TARGET COACHING CENTER BELAGAVI

25 Nov, 02:12


SSC GD 2025 ಕರ್ನಾಟಕದಲ್ಲಿ ಸಲ್ಲಿಸಲಾದ ಅರ್ಜಿ ಸಂಖ್ಯೆಗಳ ಮೀಸಲಾತಿ ವರ್ಗವಾರು ಮಾಹಿತಿ...

ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ
https://youtu.be/S9A7-DtrQpM

TARGET COACHING CENTER BELAGAVI

24 Nov, 05:20


Photo from Nagaraj A G

TARGET COACHING CENTER BELAGAVI

24 Nov, 05:18


👆🏻👆🏻👆🏻👆🏻👆🏻👆🏻👆🏻
*VAO Revised Key Ans.:*


2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!

TARGET COACHING CENTER BELAGAVI

23 Nov, 03:13


Photo from Nagaraj A G

TARGET COACHING CENTER BELAGAVI

22 Nov, 15:36


VAO Revised Key Ans.:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keawebentry456/vacrec24/20241122194918kannada.pdf
✍🏻📋✍🏻📋✍🏻📋✍🏻📋✍🏻

TARGET COACHING CENTER BELAGAVI

22 Nov, 06:07


TARGET COACHING CENTER.pdf

TARGET COACHING CENTER BELAGAVI

22 Nov, 05:30


RRB NTPC (Speed, Time & Distance).pdf

TARGET COACHING CENTER BELAGAVI

22 Nov, 05:29


ಒಮ್ಮೆ ನೋಡಿಕೊಳ್ಳಿ ಇದು ಬಹಳ ಪ್ರಮುಖವಾದ ನೋಟ್ಸ್....

TARGET COACHING CENTER BELAGAVI

22 Nov, 05:27


#KAS
IMP

👉PM Modi conferred with the highest national award of Guyana "The Order of Excellence"

18ನೇ ಜಾಗತಿಕ ಗೌರವ

TARGET COACHING CENTER BELAGAVI

22 Nov, 05:26


#KAS
IMP

ಕೇಂದ್ರ ಸರಕಾರದ WAVES OTT ಸೇವೆ ಆರಂಭ

TARGET COACHING CENTER BELAGAVI

19 Nov, 13:19


👆🏻👆🏻👆🏻👆🏻👆🏻👆🏻👆🏻👆🏻
PDO Exam Key Ans.:
✍🏻📋✍🏻📋✍🏻📋✍🏻📋

2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1 2 ಕ್ಕೆ ರ ಪ್ರಶ್ನೆ ಪತ್ರಿಕೆಗೆ Official ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-26 ರೊಳಗಾಗಿ ಸಲ್ಲಿಸುವುದು.!!.!!

TARGET COACHING CENTER BELAGAVI

19 Nov, 13:19


PDO (HK) Key answer.!!.pdf

TARGET COACHING CENTER BELAGAVI

19 Nov, 10:31


SSC GD 2025 Breaking News...🎯

SSC GD 2025 ರ ಪರಿಕ್ಷಾ ದಿನಾಂಕಗಳು ಅಧಿಕೃತವಾಗಿ ಪ್ರಕಟಗೊಂಡಿವೆ...

ಫೆಬ್ರುವರಿ 4 ರಿಂದ ಪರಿಕ್ಷೆಗಳು ಆರಂಭ, ಒಟ್ಟು 17 ದಿನಗಳ ಕಾಲ ಪರಿಕ್ಷೆ ನಡೆಯಲಿದೆ.

ಹಾಗೆಯೇ, CGL Mains ಪರಿಕ್ಷೆಯು ಜನೆವರಿ 18, 19 ಹಾಗೂ 20ನೇ ದಿನಾಂಕದಂದು ನಡೆಯಲಿವೆ

TARGET COACHING CENTER BELAGAVI

19 Nov, 10:15


Constable GD exam date 4th January to 25th February

TARGET COACHING CENTER BELAGAVI

16 Nov, 04:27


RRB ALP ಪರಿಕ್ಷಾ ದಿನಾಂಕ ಹಾಗೂ ಪರಿಕ್ಷಾ ಕೇಂದ್ರದ ಮಾಹಿತಿಯ ಲಿಂಕ್ ನಿಮ್ಮ ಇಮೇಲ್ ಗೆ ಕಳುಹಿಸಲಾಗಿದೆ, ಎಲ್ಲರೂ ನಿಮ್ಮ ಇಮೇಲ್ ID ಚೆಕ್ ಮಾಡಿಕೊಳ್ಳಿ...

ನಿಮ್ಮ ಮೊಬೈಲ್ ಗೆ ಈ ರೀತಿ SMS ಬರುತ್ತೆ ಆಗ ನಿಮ್ಮ ಇಮೇಲ್ ಚೆಕ್ ಮಾಡಿಕೊಳ್ಳಿ...

ಪ್ರತಿ ದಿನ ಮೂರು Shift ಗಳಲ್ಲಿ ಪರಿಕ್ಷೆ ನಡೆಯಲಿವೆ...

1st Shift : 07:30 to 10:00 am
2nd Shift : 11:00 to 01:30 pm
3rd Shift : 03:00 to 05:30 pm

TARGET COACHING CENTER BELAGAVI

16 Nov, 04:24


Latest Exam Updates:
✍🏻📃✍🏻📃✍🏻📃✍🏻📃✍🏻

KPSC ಯು ಕಲ್ಯಾಣ ಕರ್ನಾಟಕ (HK) ಭಾಗದ 97 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಂದು & ನಾಳೆ (2024 ನವೆಂಬರ್ -16 & 17 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

★ ಇಂದು ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 74,150.
ಒಂದೇ ಪತ್ರಿಕೆ:  2:00pm - 4:00pm

★ ನಾಳೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 99,107.
ಪತ್ರಿಕೆ-1: 10:00am - 11:30am
ಪತ್ರಿಕೆ-2: 2:00pm - 4:00pm

KPSC ಯು Non HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಡಿಸೆಂಬರ್ -07 & 08 ರಂದು ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

2024 ನವೆಂಬರ್-24 ರಂದು KEA ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 1.05 ಲಕ್ಷ.!!

2024 ನವೆಂಬರ್-24 ರಂದು KEA ನಡೆಸುವ ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 2,000
✍🏻📋✍🏻📋✍🏻📋✍🏻📋✍🏻

TARGET COACHING CENTER BELAGAVI

15 Nov, 09:45


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024

ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

TARGET COACHING CENTER BELAGAVI

15 Nov, 02:35


👆👆👆👆👆👆👆👆👆

*Confusion ಗೆ Clarification :*

ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇಲ್ಲಿದೆ KPSC ಯಿಂದ ಸ್ಪಷ್ಟೀಕರಣ.!!

KPSC ಯು PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ನವೆಂಬರ್ -16 & 17 ರಂದು ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

29-11-2022ರಂದು ಹಾಗೂ ನಂತರ KPSC ನಡೆಸಿದ ಯಾವುದೇ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾದ ಅಭ್ಯರ್ಥಿಗಳು (ಈಗಾಗಲೇ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ & ಅರ್ಜಿ ಸಲ್ಲಿಸುವಾಗ ವಿನಾಯಿತಿ ಕೋರಿದ ಅಭ್ಯರ್ಥಿಗಳು) ನವೆಂಬರ್ -16 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿರುವುದಿಲ್ಲ !!
https://www.instagram.com/reel/DCWmEzvPbFR/?igsh=YnkyM2FmOXVvbGo0

TARGET COACHING CENTER BELAGAVI

14 Nov, 15:09


402 PSI Final Marks:
✍🏻🔥✍🏻🔥✍🏻🔥✍🏻🔥

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಗಳ ಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ, ಶೀಘ್ರದಲ್ಲಿಯೇ ಈ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ.!!

Paper-1 ಗೆ 313 & Paper-2 ಗೆ 219 ಆಕ್ಷೇಪಣೆಗಳು ಸೇರಿದಂತೆ ಒಟ್ಟಾರೆ 532 Objections ಸಲ್ಲಿಕೆಯಾಗಿದ್ದವು.!

ಪತ್ರಿಕೆ-1 ರ 1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ 3ನೇ ಮೌಲ್ಯಮಾಪನ ಮಾಡಲಾಗಿದೆ.!!

TARGET COACHING CENTER BELAGAVI

10 Nov, 05:54


https://youtu.be/wHqcvyEWDpo?si=g2x32TMa9sgTVM9l

TARGET COACHING CENTER BELAGAVI

07 Nov, 14:32


PDO hall ticket issue.!!.pdf

TARGET COACHING CENTER BELAGAVI

07 Nov, 09:49


https://www.youtube.com/live/Bw_1ZIDwW0A?si=rS3gnhPQjT_OEPPF

TARGET COACHING CENTER BELAGAVI

07 Nov, 09:39


ಎಲ್ಲಾ ಸ್ಪರ್ಧಾರ್ಥಿಗಳಿಗೆ ವಿಶೇಷ ಸೂಚನೆ 👇
ಎಲ್ಲಾ ಪ್ರೀತಿಯ ಸ್ಪರ್ಧಾರ್ಥಿಗಳಿಗೆ ತಿಳಿಯಪಡಿಸುವುದೇನೆಂದರೆ... ನಮ್ಮ ಟಾರ್ಗೆಟ್ ಕೋಚಿಂಗ್ ಸೆಂಟರ್, ಬೆಳಗಾವಿ. ವತಿಯಿಂದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತ ಕಾರ್ಯಗಾರ & ನಮ್ಮ ಸಂಸ್ಥೆಯಿಂದ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದಂತಹ ಎಲ್ಲಾ ಸ್ಪರ್ಧಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ, ಅದು ದಿನಾಂಕ 9/11/2024 ರಂದು ಬೆಳ್ಳಿಗೆ 11:00 ಘಂಟೆಗೆ.. ತಪ್ಪದೇ ಎಲ್ಲಾ ಸ್ಪರ್ಧಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ....
ಧನ್ಯವಾದಗಳು 🙏

TARGET COACHING CENTER BELAGAVI

06 Nov, 15:09


https://youtu.be/WveWJqNBRTM?si=QbAgfjcZQe4tZ2tS

TARGET COACHING CENTER BELAGAVI

06 Nov, 09:29


ScoreListkannada.pdf

TARGET COACHING CENTER BELAGAVI

06 Nov, 09:29


👆🏻👆🏻👆🏻👆🏻👆🏻👆🏻👆🏻👆🏻
402 PSI Marks List.:
✍🏻🔥✍🏻🔥✍🏻🔥✍🏻🔥

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Score List) KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

TARGET COACHING CENTER BELAGAVI

30 Oct, 12:19


https://youtu.be/S36iBxyQWIY?si=0V7TQmn0EfwjOMKG

TARGET COACHING CENTER BELAGAVI

27 Oct, 15:04


📚📚📚📚📚📚📚📚📚
1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ (C4 SERIES).!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ History                 : 18
★ Science & Tech. : 16
★ Geography          : 16
★ Polity / IC            : 13
★ Mental Ability     : 12
★ Current Affairs   : 12
★ Schemes/Plans : 05
★ Economics          : 05
★ GK / Others         : 03
===================
★ TOTAL                  : 100
✍🏻📋✍🏻📋✍🏻📋✍🏻📋✍🏻

TARGET COACHING CENTER BELAGAVI

27 Oct, 10:29


https://www.youtube.com/live/fBiY_ZNRf1s?si=vomOgFldD6fWqewa

TARGET COACHING CENTER BELAGAVI

26 Oct, 13:21


DocScanner Oct 26, 2024 4-58 PM_241026_171832.pdf

TARGET COACHING CENTER BELAGAVI

25 Oct, 09:24


https://youtube.com/live/karNHUI-A6g?feature=share
📚📚📚📚📚📚📚📚📚📚📚📚📰📰📰📰📰📰📰📰📰📰📰📰📰

*ಸ್ಪರ್ಧಾ ವಿಜೇತ*
*ಅಕ್ಟೋಬರ್ - ಭಾಗ - 03*


🗞️🗞️🗞️🗞️🗞️🗞️🗞️🗞️🗞️🗞️

ಈ ಮಾಸಿಕ ಪತ್ರಿಕೆಗಳ ವಿಶೇಷ ಅಂಶಗಳ ತರಗತಿ ಇದಾಗಿದ್ದು
*VAO PDO* ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.

🕐🕐🕐🕐🕐🕐🕐🕐🕐🕐
*ಲೈವ್ ತರಗತಿ ಪ್ರಾರಂಭ*
*ಸಮಯ ಸಾಯಂಕಾಲ 5:00 ಗಂಟೆಗೆ*
🕰️🕰️🕰️🕰️🕰️🕰️🕰️🕰️🕰️
📚📚📚📚📚📚📚📚📚

TARGET COACHING CENTER BELAGAVI

25 Oct, 02:25


ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

https://www.prajavani.net/sports/other-sports/dhyan-chand-lifetime-award-to-be-replaced-by-arjuna-lifetime-3020909

TARGET COACHING CENTER BELAGAVI

25 Oct, 02:22


ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!

★ Free Coaching (IAS, KAS, SSC & Banking) Application for SC/ST/OBC Candidates.!!

★ 402 PSI Final Key Answers.!

★ 545 PSI Range-wise Selection List.!

★ Beat Forester Physical & Written Exam Date.!!

★ Age Relaxation order for Police Recruitment.!!

★ CTI Provisional Select List.!!

NEW RECRUITMENTS ARE:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻

★ 5267 Primary & High School Teachers
★ 825 KRIES School Teachers
★ RTO & Revenue Inspector
★ SDA, SDAA, FDA, AE, JE & AEE
★ 615 PSI & 3,500 PC
★ Prision Dept. 200 Posts
★ 650 Asst. Professor
★ 1,200 Staff Nurse
★ ACF, RFO & DRFO
★ AD Fisheries Department
★ 3863 PU College Lecturers
★ BBMP: Staff Nurse
★ RRB Group-D: 40,000 Posts
★ SBI: 8,000 Junior Associates
★ RBI & LIC 12,000 Assistants
✍🏻📋✍🏻📋✍🏻📋✍🏻📋✍🏻📋

TARGET COACHING CENTER BELAGAVI

22 Oct, 13:33


ನಮ್ಮ ಸಂಸ್ಥೆಯಿಂದ PSI - 545 ಹುದ್ದೆಗೆ ಆಯ್ಕೆಯಾದ ಹೆಮ್ಮೆಯ ಸ್ಪರ್ಧಾರ್ಥಿಗಳು...ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು... 🙌🫡❤️

TARGET COACHING CENTER BELAGAVI

21 Oct, 10:44


ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು 💐💐💐💐


💐💐💐💐💐💐💐💐💐💐💐

TARGET COACHING CENTER BELAGAVI

21 Oct, 10:43


PSI545_PSL_ENG_v1_241021_153507.pdf

TARGET COACHING CENTER BELAGAVI

21 Oct, 10:07


https://www.youtube.com/live/C4--hVEEQXk?si=EKXSykMt27aEhdmX

📚📚📚📚📚📚📚📚📚📚📚📚📚📰📰📰📰📰📰📰📰📰📰📰📰📰

*ಸ್ಪರ್ಧಾ ವಿಜೇತ*
*ಸ್ಪರ್ಧಾ ಅರಿವು*
*ಸ್ಪರ್ಧಾ ವಾಣಿ*
*ಸ್ಮಾರ್ಟ್ ಸ್ಟಡಿ ಸರ್ಕಲ್*

🗞️🗞️🗞️🗞️🗞️🗞️🗞️🗞️🗞️🗞️

ಈ ಮಾಸಿಕ ಪತ್ರಿಕೆಗಳ ವಿಶೇಷ ಅಂಶಗಳ ತರಗತಿ ಇದಾಗಿದ್ದು
*VAO PDO* ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.

🕐🕐🕐🕐🕐🕐🕐🕐🕐🕐
*ಲೈವ್ ತರಗತಿ ಪ್ರಾರಂಭ*
*ಸಮಯ 5:00 ಗಂಟೆಗೆ*
🕰️🕰️🕰️🕰️🕰️🕰️🕰️🕰️🕰️
📚📚📚📚📚📚📚📚📚

TARGET COACHING CENTER BELAGAVI

19 Oct, 10:44


https://youtube.com/live/g383fOTLKho?feature=share
📚📚📚📚📚📚📚📚📚📚📚📚📚📰📰📰📰📰📰📰📰📰📰📰📰📰

*ಸ್ಪರ್ಧಾ ವಿಜೇತ*
*ಸ್ಪರ್ಧಾ ಅರಿವು*
*ಸ್ಪರ್ಧಾ ವಾಣಿ*
*ಸ್ಮಾರ್ಟ್ ಸ್ಟಡಿ ಸರ್ಕಲ್*

🗞️🗞️🗞️🗞️🗞️🗞️🗞️🗞️🗞️🗞️

ಈ ಮಾಸಿಕ ಪತ್ರಿಕೆಗಳ ವಿಶೇಷ ಅಂಶಗಳ ತರಗತಿ ಇದಾಗಿದ್ದು
*VAO PDO* ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.

🕐🕐🕐🕐🕐🕐🕐🕐🕐🕐
*ಲೈವ್ ತರಗತಿ ಪ್ರಾರಂಭ*
*ಸಮಯ 6:00 ಗಂಟೆಗೆ*
🕰️🕰️🕰️🕰️🕰️🕰️🕰️🕰️🕰️
📚📚📚📚📚📚📚📚📚

TARGET COACHING CENTER BELAGAVI

19 Oct, 10:33


https://youtube.com/live/g383fOTLKho?feature=share
📚📚📚📚📚📚📚📚📚📚📚📚📚📰📰📰📰📰📰📰📰📰📰📰📰📰

*ಸ್ಪರ್ಧಾ ವಿಜೇತ*
*ಸ್ಪರ್ಧಾ ಅರಿವು*
*ಸ್ಪರ್ಧಾ ವಾಣಿ*
*ಸ್ಮಾರ್ಟ್ ಸ್ಟಡಿ ಸರ್ಕಲ್*

🗞️🗞️🗞️🗞️🗞️🗞️🗞️🗞️🗞️🗞️

ಈ ಮಾಸಿಕ ಪತ್ರಿಕೆಗಳ ವಿಶೇಷ ಅಂಶಗಳ ತರಗತಿ ಇದಾಗಿದ್ದು
*VAO PDO* ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.

🕐🕐🕐🕐🕐🕐🕐🕐🕐🕐
*ಲೈವ್ ತರಗತಿ ಪ್ರಾರಂಭ*
*ಸಮಯ 6:00 ಗಂಟೆಗೆ*
🕰️🕰️🕰️🕰️🕰️🕰️🕰️🕰️🕰️
📚📚📚📚📚📚📚📚📚

TARGET COACHING CENTER BELAGAVI

19 Oct, 06:59


IND vs NZ | ಸರ್ಫರಾಜ್ ಶತಕ, ಪಂತ್ ಅರ್ಧ ಶತಕ: ಚಿನ್ನಸ್ವಾಮಿಯಲ್ಲಿ ಮತ್ತೆ ಮಳೆ

https://www.prajavani.net/sports/cricket/ind-vs-nz-test-rain-disturbs-play-in-chinnaswamy-stadium-sarfaraz-scores-ton-3013309