ಪರೀಕ್ಷಾ ವೇದಿಕೆ @pariksha_vedike Channel on Telegram

ಪರೀಕ್ಷಾ ವೇದಿಕೆ

@pariksha_vedike


ಆತ್ಮ ವಿಶ್ವಾಸವೇ ಯಶಸ್ಸಿನ ಮೊದಲ ಗುಟ್ಟು.🎯

ಪರೀಕ್ಷಾ ವೇದಿಕೆ (Kannada)

ಪರೀಕ್ಷಾ ವೇದಿಕೆ ಎಂಬ ಟೆಲಿಗ್ರಾಮ್ ಚಾನಲ್ ಒಂದು ಕನ್ನಡ ಭಾಷೆಯ ಪರೀಕ್ಷೆಗಳ ಮಾಹಿತಿ ಹಂಚಿಕೆಯನ್ನು ನೀಡುತ್ತದೆ. ಈ ಚಾನಲ್ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ಯಶಸ್ಸಿನ ಮೊದಲ ಹೆಜ್ಜೆಯನ್ನು ನೀಡುತ್ತದೆ. ಇಲ್ಲಿ ಪರೀಕ್ಷೆಗಳ ಮಾಹಿತಿ, ಅಭ್ಯಾಸ ಪ್ರಶ್ನೆಗಳು, ಪರೀಕ್ಷಾ ತಯಾರಿ ಮಾರ್ಗದರ್ಶನ ಮತ್ತು ಅನುಭವಿ ವಿಶಿಷ್ಟ ಸೂಚನೆಗಳನ್ನು ಪಡೆಯಬಹುದು. ಇದು ಪ್ರತ್ಯೇಕವಾದ ಸಂಪುಟವಾಗಿದೆ ಮತ್ತು ಈ ಚಾನಲ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇನ್ನು ಹೆಚ್ಚಿನ ಮಾಹಿತಿ ಪಡೆಯಲು @pariksha_vedike ಟೆಲಿಗ್ರಾಮ್ ಚಾನಲ್ ಗೆ ಸೇರಿಸಿ.

ಪರೀಕ್ಷಾ ವೇದಿಕೆ

24 Dec, 06:36


🔥 📖 Day 02 PSI & PC Free Notes 🔥

ಕರ್ನಾಟಕ ಇತಿಹಾಸ

Topic :- ಬನವಾಸಿ ಕದಂಬರರು.

Click Here 👉 To Read It Now

@Pariksha_Vedike

ಪರೀಕ್ಷಾ ವೇದಿಕೆ

24 Dec, 01:15


Follow the ಪರೀಕ್ಷಾ ವೇದಿಕೆ channel on WhatsApp: https://whatsapp.com/channel/0029VaAAIqX5vKAAQuaCMG31

ಪರೀಕ್ಷಾ ವೇದಿಕೆ

23 Dec, 23:12


ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ.  ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ

Happy Morning
@Pariksha_Vedike

ಪರೀಕ್ಷಾ ವೇದಿಕೆ

23 Dec, 11:38


ಹಾಸನ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

22 Dec, 08:39


ಧಾರವಾಡ ಜಿಲ್ಲೆ Rank List.pdf

ಪರೀಕ್ಷಾ ವೇದಿಕೆ

22 Dec, 06:33


ತುಮಕೂರು  ಜಿಲ್ಲಾಧಿಕಾರಿಯವರಿಂದ  ಪ್ರಕಟಣೆ

ಪರೀಕ್ಷಾ ವೇದಿಕೆ

21 Dec, 17:21


ಹಾವೇರಿ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 17:19


ತುಮಕೂರು ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 16:15


ರಾಮನಗರ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 14:42


ಚಿಕ್ಕಬಳ್ಳಾಪುರ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 14:40


ಬೆಳಗಾವಿ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 14:35


ಕಲ್ಬುರ್ಗಿ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 14:29


ಬೆಂಗಳೂರು ನಗರ ಜಿಲ್ಲೆ VAO List.pdf

ಪರೀಕ್ಷಾ ವೇದಿಕೆ

21 Dec, 14:08


ಚಾಮರಾಜನಗರ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 14:03


ಶಿವಮೊಗ್ಗ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 10:21


ಬೆಂಗಳೂರು ಗ್ರಾಮಾಂತರ ಜಿಲ್ಲೆ VAO Rank List.pdf

ಪರೀಕ್ಷಾ ವೇದಿಕೆ

21 Dec, 09:43


ಯಾದಗಿರಿ VAO Rank List.pdf

ಪರೀಕ್ಷಾ ವೇದಿಕೆ

07 Nov, 12:30


https://kpsconline.karnataka.gov.in/HomePage/Index.html

PDO HK ಹಾಲ್ ಟಿಕೆಟ್ ಈಗ KPSC ಪ್ರಕಟಿಸಿದೆ.

ಪರೀಕ್ಷಾ ವೇದಿಕೆ

27 Oct, 11:18


ಇಂದು ನಡೆದ VAO Paper 01 ಪ್ರಶ್ನೆ ಪತ್ರಿಕೆ
Key Answer Check Out

Share & Join @examdais

ಪರೀಕ್ಷಾ ವೇದಿಕೆ

27 Oct, 07:20


ಇಂದು ನಡೆದ VAO Paper 01 ಪ್ರಶ್ನೆ ಪತ್ರಿಕೆ Exam Dais.

ಈ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ ಮುಂದಿನ ನಿಮ್ಮ ಪರೀಕ್ಷೆಗಳಿಗೆ ಉಪಯುಕ್ತವಾಗುತ್ತದೆ.

Share & Join
@pariksha_vedike

ಪರೀಕ್ಷಾ ವೇದಿಕೆ

27 Oct, 01:22


ಇಂದು VAO ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲರೂ ಧೈರ್ಯದಿಂದ ಪರೀಕ್ಷೆ ಎದುರಿಸಿ ನಿಮ್ಮ ಕನಸುಗಳನ್ನು ಈಡೇರಿಸುವಂತೆ ಆಗಲಿ..
ALL THE BEST EVERYONE GIVE A GREAT SHOT THIS TIME, MAKE IT IS YOURS..

@pariksha_vedike

ಪರೀಕ್ಷಾ ವೇದಿಕೆ

26 Oct, 12:01


KEA VAO Compulsary Kannada Question paper 26-10-24 Exam Dais.

ಇಂದು ನಡೆದ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ.

~ Share & Join @examdais

ಪರೀಕ್ಷಾ ವೇದಿಕೆ

24 Oct, 14:55


🚀 VAO ಸಾಮಾನ್ಯ ವಿಜ್ಞಾನ Class 🚀

Physics Important Topics
Quick Revision Class


👇👇👇👇👇👇
https://youtu.be/Bk3hO-F0coU?si=1SXdHk0Lum3A2zk9

https://youtu.be/Bk3hO-F0coU?si=1SXdHk0Lum3A2zk9

👆👆👆👆👆👆
ತಪ್ಪದೇ ವಿಡಿಯೋ ಕೊನೆತನಕ ನೋಡಿ

ಪರೀಕ್ಷಾ ವೇದಿಕೆ

20 Oct, 05:10


🔥 BMTC GK Key Answers With Explanations Part 01🔥

ಈ ಪಿಡಿಎಫ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಸ್ನೇಹಿತರಿಗೆ, WhatsApp Groups ಹಾಗೂ Telegram ಗ್ರೂಪ್ ಗಳಿಗೆ Share ಮಾಡುವುದರ ಮೂಲಕ ಇನ್ನೂ "ಗ್ರಾಮ ಲೆಕ್ಕಾಧಿಕಾರಿ" ಪರೀಕ್ಷೆ ಗೆ ಉಪಯೋಗವಾಗುವ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣೆ PDfs Upload ಮಾಡಲು ನಮಗೆ  ನಿಮ್ಮ ಪ್ರೋತ್ಸಾಹ ನೀಡಿ..

🔥 VAO ಮಾದರಿ ಪರೀಕ್ಷೆ PDFs🖇️ 🔥
Click Here For Paid PDFs 👉 BUY NOW

@Examdais

ಪರೀಕ್ಷಾ ವೇದಿಕೆ

19 Oct, 08:09


Sep 01, 2024 ರಂದು ನಡೆದ BMTC Paper 01 ಪ್ರಶ್ನೆ ಪತ್ರಿಕೆ With Key Answers.

ಈ ಪ್ರಶ್ನಾ ಪತ್ರಿಕೆ ಬಿಡಿಸಿ 👆 ಮುಂಬರುವ VAO , PDO  Exams ಗೆ  ಸಹಾಯವಾಗುತ್ತದೆ

Share & Join 👉 @pariksha_vedike

ಪರೀಕ್ಷಾ ವೇದಿಕೆ

18 Oct, 16:29


cetonline.karnataka.gov.in/hallticket_va/forms/hallticket.aspx

ಇದೀಗ KEA ಅಧಿಕೃತವಾಗಿ ಗ್ರಾಮ ಲೆಕ್ಕಾಧಿಕಾರಿ ಹಾಲ್ ಟಿಕೆಟ್ ಪ್ರಕಟ ಮಾಡಿದೆ.

ಪರೀಕ್ಷಾ ವೇದಿಕೆ

14 Oct, 15:06


2024 ಸೆಪ್ಟೆಂಬರ್ 29 ರಂದು ನಡೆದಿದ್ದ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/checkresult.aspx

@pariksha_vedike

ಪರೀಕ್ಷಾ ವೇದಿಕೆ

03 Oct, 10:44


🔥 ಇಂದು ನಡೆದ PSI ಪ್ರಶ್ನೆ ಪತ್ರಿಕೆ 🔥

ಈ ಪ್ರಶ್ನಾ ಪತ್ರಿಕೆ ಬಿಡಿಸಿ 👆 ಮುಂಬರುವ PDO , VAO Exams ಗೆ  ಸಹಾಯವಾಗುತ್ತದೆ

~ Share & Join @pariksha_vedike

ಪರೀಕ್ಷಾ ವೇದಿಕೆ

30 Sep, 14:00


👆🏻👆🏻👆🏻👆🏻👆🏻👆🏻👆🏻👆🏻
KEA: Official Key Ans.:

ನಿನ್ನೆ (2024 ಸೆಪ್ಟೆಂಬರ್ 29 ರಂದು) ನಡೆದಿದ್ದ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEA ಯಿಂದ ಇದೀಗ ಅಧಿಕೃತ ಸರಿ ಉತ್ತರಗಳು ಪ್ರಕಟಗೊಂಡಿವೆ.!!

ಆಕ್ಷೇಪಣೆಗಳಿದ್ದರೆ ಈ ಕೆಳಗಿನ ಲಿಂಕ್ ನಲ್ಲಿ 2024 ಅಕ್ಟೋಬರ್-02 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx

ಪರೀಕ್ಷಾ ವೇದಿಕೆ

29 Sep, 10:37


🔥 ಇಂದು ನಡೆದ VAO ಕಡ್ಡಾಯ_ಕನ್ನಡ Key Answers 29-09-2024 🔥

ಈ ಪ್ರಶ್ನಾ ಪತ್ರಿಕೆ ಬಿಡಿಸಿ 👆 ಮುಂಬರುವ Oct 26th VAO ಕಡ್ಡಾಯ ಕನ್ನಡ   Exams ಗೆ  ಸಹಾಯವಾಗುತ್ತದೆ

~ Share & Join @examdais

ಪರೀಕ್ಷಾ ವೇದಿಕೆ

29 Sep, 07:14


ಇಂದು ನಡೆದ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ.

ಈ ಪ್ರಶ್ನಾ ಪತ್ರಿಕೆ ಬಿಡಿಸಿ 👆 ಮುಂಬರುವ Oct 26th VAO ಕಡ್ಡಾಯ ಕನ್ನಡ   Exams ಗೆ  ಸಹಾಯವಾಗುತ್ತದೆ

Share & Join 👉 @pariksha_vedike

ಪರೀಕ್ಷಾ ವೇದಿಕೆ

21 Sep, 12:33


https://cetonline.karnataka.gov.in/hallticket_va/forms/HALLTICKET.aspx

ಕಡ್ಡಾಯ ಕನ್ನಡ Hall ಟಿಕೆಟ್ Download ಮಾಡಿಕೊಳ್ಳಿ ☝️☝️☝️