Kanamadi IAS & KAS @kanamadi_ias_kas Channel on Telegram

Kanamadi IAS & KAS

@kanamadi_ias_kas


A Place to Learn

Kanamadi IAS & KAS (English)

Are you a student aspiring to crack the prestigious IAS or KAS exam? Look no further than the Kanamadi IAS & KAS Telegram channel! This channel, with the username @kanamadi_ias_kas, is the ultimate destination for all your preparation needs. Kanamadi IAS & KAS is a virtual learning community that offers a wide range of study materials, practice tests, expert tips, and guidance to help you excel in your civil services exams. Whether you are a beginner looking to start your preparation or a seasoned aspirant aiming for the top ranks, this channel has something for everyone. With a motto of 'A Place to Learn', Kanamadi IAS & KAS provides a supportive and interactive platform for students to share their knowledge, doubts, and experiences. The channel encourages discussions, Q&A sessions, and study group collaborations to foster a collaborative learning environment. Who is it for? Kanamadi IAS & KAS is designed for students preparing for the Indian Administrative Service (IAS) and Karnataka Administrative Service (KAS) exams. It caters to aspirants at all levels of their preparation journey, offering resources and support to help them achieve their goals. What is it? Kanamadi IAS & KAS is a Telegram channel dedicated to providing study materials, practice tests, expert tips, and guidance for students preparing for civil services exams. It serves as a virtual learning community where students can interact, share knowledge, and support each other in their preparation. Don't miss out on this invaluable opportunity to enhance your preparation and increase your chances of success in the IAS and KAS exams. Join Kanamadi IAS & KAS today and take the first step towards achieving your dream of a successful career in civil services!

Kanamadi IAS & KAS

15 Feb, 01:43


ಪ್ರಿಯ ವಿದ್ಯಾರ್ಥಿಗಳೇ ಪಿ ಎಸ್ ಐ ಸೆಕೆಂಡ್ ಬ್ಯಾಚಿನ ವಿದ್ಯಾರ್ಥಿಗಳು ಈ ಭಾಷಾಂತರವನ್ನ ಪ್ರಾರಂಭಿಸಿ

Kanamadi IAS & KAS

14 Feb, 04:53


Feb 14th Newspaper 📰🗞️

Kanamadi IAS & KAS

13 Feb, 13:04


ಪ್ರಿಯ ವಿದ್ಯಾರ್ಥಿಗಳೇ ನಾಳೆ 14/2/2025 ರಿಂದ ಬೆಳಿಗ್ಗೆ 7:00ಯಿಂದ 9 ಗಂಟೆಗೆ ಪಿಎಸ್ಐ ಸೆಕೆಂಡ್ ಬ್ಯಾಚ್, ತರಗತಿಗಳು ಪ್ರಾರಂಭವಾಗುತ್ತವೆ ವಿದ್ಯಾರ್ಥಿಗಳು ಪ್ರತಿದಿನ ತಪ್ಪದೆ ಹಾಜರಾಗಬೇಕು. ಧನ್ಯವಾದಗಳು

Kanamadi IAS & KAS

13 Feb, 10:44


ಪ್ರಿಯ ವಿದ್ಯಾರ್ಥಿಗಳೇ ಸಾಯಂಕಾಲ ನಾಲ್ಕು ಗಂಟೆಯಿಂದ ಕಲ್ಯಾಣ್ ನಗರದ ಹತ್ತನೇ ಅಡ್ಡರಸ್ತೆಯಲ್ಲಿರುವ ಕನಮಡಿ ಗ್ರಂಥಾಲಯ ಪ್ರಾರಂಭವಿರುತ್ತದೆ ವಿದ್ಯಾರ್ಥಿಗಳು ಓದಲು ಬರಬಹುದು..... ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು

Kanamadi IAS & KAS

13 Feb, 05:27


Feb 13th Newspaper 🗞️

Kanamadi IAS & KAS

10 Feb, 16:38


Hey check out OFFICIAL Kanamadi Institute App at: https://play.google.com/store/apps/details?id=com.vtcmln.eedulu

Kanamadi IAS & KAS

10 Feb, 16:16


PSI paper 1 2nd batch starts from feb 20 ..... Now admissions are open you can join and you can see Our Institute Toppers Essay........ Thank you🙏

Kanamadi IAS & KAS

10 Feb, 16:14


ಪ್ರಿಯ ವಿದ್ಯಾರ್ಥಿಗಳೇ ಇಂದು ರಾತ್ರಿ 10 ಗಂಟೆಗೆ ಆನ್ಲೈನ್ ತರಗತಿ ಇರುತ್ತದೆ ಎಲ್ಲರೂ ತಪ್ಪದೇ ಹಾಜರಾಗಿ......

ನಮ್ಮ ಕನಮಡಿ ಇನ್ಸ್ಟಿಟ್ಯೂಟ್ ಯಾಪ್ ನಲ್ಲಿ

Kanamadi Institute app ನಲ್ಲಿ ನಮ್ಮ ಸಂಸ್ಥೆಯ ಪಿಎಸ್ಐ ಪರೀಕ್ಷೆಯಲ್ಲಿ ಉತ್ತಮ ರಾಂಕ್ ಪಡೆದ ವಿದ್ಯಾರ್ಥಿಗಳ ಮಾದರಿ ಉತ್ತರ ಪತ್ರಿಕೆಗಳನ್ನ ಹಂಚಿಕೊಂಡಿದ್ದೇನೆ....... ಪಿಎಸ್ಐ ಎರಡನೆಯ ಬ್ಯಾಚ್ ಫೆಬ್ರುವರಿ 20 ರಿಂದ ಪ್ರಾರಂಭವಾಗುತ್ತಿದೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಟಾಪರ್ಸ್ಗಳ ಪಿಡಿಎಫ್ ಎಸ್ಸೆ ಗಳನ್ನು ಒಂದು ಬಾರಿ ನೋಡಿ ನಿಮಗೆ ಪ್ರಬಂಧ ಬರೆಯಲು ಹೆಚ್ಚು ಉಪಯುಕ್ತವಾಗುತ್ತದೆ

Kanamadi IAS & KAS

10 Feb, 04:42


Feb 10th Newspaper

Kanamadi IAS & KAS

09 Feb, 07:56


ಪ್ರಿಯ ವಿದ್ಯಾರ್ಥಿಗಳೇ ಇಂದು ಭಾನುವಾರ 9/2/2025 ರಂದು ಸಾಯಂಕಾಲ 4 to 6 ತರಗತಿ ಇರುತ್ತದೆ ಎಲ್ಲರೂ ಬಂದು ಹಾಜರಾಗಬೇಕು

Kanamadi IAS & KAS

09 Feb, 04:32


Now I Uploaded pdf paper in kanamadi Institute App....... All students who took admission for test series can solve it..... Thank you

Kanamadi IAS & KAS

09 Feb, 04:26


ಪ್ರಿಯ ವಿದ್ಯಾರ್ಥಿಗಳೇ ಯಾರು ಆನ್ಲೈನ್ ಮಾದರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದೀರಿ. ನಮ್ಮ ಕನಮಡಿ ಇನ್ಸ್ಟಿಟ್ಯೂಟ್ ಯಾಪ್ ನಲ್ಲಿ ಪಿಡಿಎಫ್ ಪ್ರಶ್ನೆ ಪತ್ರಿಕೆಯನ್ನು ನಾನು ಅಪ್ಲೋಡ್ ಮಾಡಿರುತ್ತೇನೆ ಅದನ್ನು ಓದಿ ನೀವು ಪರೀಕ್ಷೆಯನ್ನು ಬರೆಯಿರಿ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆಪ್ ನವರು ಸರಿಯಾದ ಸಮಯಕ್ಕೆ ಈ ಪತ್ರಿಕೆಗಳನ್ನ ಅಪ್ಲೋಡ್ ಮಾಡಿಲ್ಲ. ಈ ಬಾರಿ ನೀವು ಸಹಕರಿಸಿ ಮುಂದಿನ ವಾರ ನಾನು ಸರಿಯಾದ ಸಮಯಕ್ಕೆ ಅಪ್ಲೋಡ್ ಮಾಡುತ್ತೇನೆ........ ಮತ್ತು ಈ ಪ್ರಶ್ನೆ ಪತ್ರಿಕೆಯನ್ನು ನಾನು ನಿಮ್ಮೊಂದಿಗೆ ಚರ್ಚಿಸುತ್ತೇನೆ ಭಯ ಬೇಡ..... ಸಹಕರಿಸುವುದಕ್ಕಾಗಿ ಧನ್ಯವಾದಗಳು

Kanamadi IAS & KAS

08 Feb, 14:59


ಪ್ರಿಯ ವಿದ್ಯಾರ್ಥಿಗಳೇ ಇಂದು 10 ಗಂಟೆಗೆ ಕೆಲವು ಕಾರಣಗಳಿಂದಾಗಿ ಆನ್ಲೈನ್ ತರಗತಿ ಇರುವುದಿಲ್ಲ ಸೋಮವಾರ ಮತ್ತೆ ಯಥಾವತ್ತಾಗಿ ಆನ್ಲೈನ್ ತರಗತಿಗಳು ನಡೆಯುತ್ತವೆ. ದಯವಿಟ್ಟು ಸಹಕರಿಸಬೇಕಾಗಿ ವಿನಂತಿ.....

Kanamadi IAS & KAS

08 Feb, 04:56


Feb 8th newspaper

Kanamadi IAS & KAS

26 Jan, 00:56


ಪಿಎಸ್ಐ ಪೇಪರ್ 1 ತರಗತಿಗೆ ಹಾಜರಾಗಬಯಸುವ ವಿದ್ಯಾರ್ಥಿಗಳು ತಪ್ಪದೆ ಜನವರಿ 31ರೊಳಗೆ ಪ್ರವೇಶಗಳನ್ನು ತೆಗೆದುಕೊಳ್ಳಬೇಕು. ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಹೀಗಾಗಿ ಆದಷ್ಟು ಬೇಗ ಬಂದು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ....... ಇಂದು ಭಾನುವಾರ 26 ಜನವರಿ ಎಂದು ನಾನು ಸಂಸ್ಥೆಯಲ್ಲಿ ಇರುತ್ತೇನೆ ನನ್ನನ್ನು ಭೇಟಿ ಆಗಲು ಇಚ್ಛೆ ಪಡುವ ವಿದ್ಯಾರ್ಥಿಗಳು ಹಿಂದೆ ಬಂದು ಭೇಟಿಯಾಗಿ ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿ. ಧನ್ಯವಾದಗಳು

Kanamadi IAS & KAS

26 Jan, 00:53


ಎಲ್ಲ ವಿದ್ಯಾರ್ಥಿಗಳಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐💐💐💐💐💐 ಎಲ್ಲ ವಿದ್ಯಾರ್ಥಿಗಳು ತಪ್ಪದೇ 7:30ಕ್ಕೆ ಸಂಸ್ಥೆಯ ಆವರಣದಲ್ಲಿ ಇರಬೇಕು ಧ್ವಜಾರೋಹಣಕ್ಕೆ ಎಲ್ಲರೂ ತಪ್ಪದೇ ಬನ್ನಿ ಧನ್ಯವಾದಗಳು

Kanamadi IAS & KAS

25 Jan, 16:07


ಪ್ರಿಯ ವಿದ್ಯಾರ್ಥಿಗಳೇ 10 ಗಂಟೆಗೆ ಆನ್ಲೈನ್ ತರಗತಿ ಇದೆ ಎಲ್ಲರೂ ಕೂಡ ತಪ್ಪದೇ ಹಾಜರಾಗಿ

Kanamadi IAS & KAS

25 Jan, 16:07


KPSC Group-B, Specific Paper 25-01-2025.pdf

Kanamadi IAS & KAS

25 Jan, 16:06


Group B specific paper

Kanamadi IAS & KAS

25 Jan, 06:14


5_6096158485521634078.pdf

Kanamadi IAS & KAS

25 Jan, 01:34


5_6098410285335319094.pdf

Kanamadi IAS & KAS

18 Jan, 16:18


ಪ್ರಿಯ ವಿದ್ಯಾರ್ಥಿಗಳೇ 10 ಗಂಟೆಗೆ ಆನ್ಲೈನ್ ತರಗತಿ ಇದೆ ಎಲ್ಲರೂ ತಪ್ಪದೇ ಹಾಜರಾಗಿ

Kanamadi IAS & KAS

18 Jan, 02:36


ಸಾರಾಂಶ ಬರವಣಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಇದನ್ನ ಪ್ರಾಕ್ಟೀಸ್ ಮಾಡಲೇಬೇಕು ..... Ok

Kanamadi IAS & KAS

18 Jan, 02:14


https://youtu.be/zVQ3G1AmaDA?si=ODPOF8_YLojhME65

Kanamadi IAS & KAS

18 Jan, 02:08


ಪ್ರಿಯ ವಿದ್ಯಾರ್ಥಿಗಳೇ ಆನ್ಲೈನ್ ಮತ್ತು ಆಫ್ಲೈನ್ ವಿದ್ಯಾರ್ಥಿಗಳು ಈ ಭಾಷಾಂತರವನ್ನ ತಪ್ಪದೇ ಮಾಡಬೇಕು ಇದಾದ ನಂತರ ನಾನು ಸಾರಾಂಶ ಬರವಣಿಗೆಯನ್ನು ಹಾಕುತ್ತೇನೆ. ಪ್ರತಿದಿನ ಈ ತರಹ ನೀವು ಪ್ರಾಕ್ಟೀಸ್ ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಪಾಸಾಗಲು ಸಹಕಾರಿಯಾಗುತ್ತದೆ. ಆನ್ಲೈನ್ ಮತ್ತು ಆಫ್ಲೈನ್ ತರಗತಿಯಲ್ಲಿ ಈ ಭಾಷಾಂತರವನ್ನ ಹೇಗೆ ಮಾಡಬೇಕು ಎಂದು ನಾನು ಹೇಳಿಕೊಡುತ್ತೇನೆ ಅದಕ್ಕಿಂತ ಮುಂಚೆ ನೀವೆಲ್ಲರೂ ಕೂಡ ಭಾಷಾಂತರವನ್ನ ಮಾಡಿರಬೇಕು ಅಂದಾಗ ಮಾತ್ರ ನನಗೆ ಪ್ರಶ್ನೆ ಕೇಳಬಹುದು ಮಾಡಿ.

Kanamadi IAS & KAS

18 Jan, 02:07


Translation day 14 E to K.pdf

Kanamadi IAS & KAS

15 Jan, 02:06


ಪ್ರಿಯ ವಿದ್ಯಾರ್ಥಿಗಳೇ ಈ ಭಾಷಾಂತರವನ್ನ ಆನ್ಲೈನ್ ಮತ್ತು ಆಫ್ಲೈನ್ ವಿದ್ಯಾರ್ಥಿಗಳು ಮಾಡಬೇಕು ತಪ್ಪದೇ ಎಲ್ಲರೂ ಮಾಡಿ

Kanamadi IAS & KAS

15 Jan, 02:06


5_6066545188526889633.pdf

Kanamadi IAS & KAS

14 Jan, 16:35


ವಿದ್ಯಾರ್ಥಿಗಳೇ ಆನ್ಲೈನ್ ತರಗತಿಗಳನ್ನ ನಾಳೆ ತೆಗೆದುಕೊಳ್ಳುತ್ತೇನೆ ತಪ್ಪದೆ ಎಲ್ಲರೂ ಜಾಯಿನ್ ಆಗಿ ಇಂದು ಹಬ್ಬ ಇರುವುದರಿಂದ ನಿಮಗೂ ಕೂಡ ಒಂದು ದಿನ ಹಾಲಿಡೇ

Kanamadi IAS & KAS

14 Jan, 11:00


ಪ್ರಿಯ ವಿದ್ಯಾರ್ಥಿಗಳೇ ನಮ್ಮ ಆಪ್ ನಲ್ಲಿ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದೇನೆ ಒಂದು ಭಾರತದಲ್ಲಿ ರಾಜ್ಯಪಾಲರ ಪಾತ್ರ ಮತ್ತು ಇನ್ನೊಂದು ಆಂಗ್ಲ ಮಾಧ್ಯಮದ ವಿಡಿಯೋ interlining the river water system ಆನ್ಲೈನ್ ವಿದ್ಯಾರ್ಥಿಗಳು ಈ ವಿಡಿಯೋಗಳನ್ನು ತಪ್ಪದೇ ನೋಡಬೇಕು

Kanamadi IAS & KAS

09 Jan, 16:00


ಪ್ರಿಯ ವಿದ್ಯಾರ್ಥಿಗಳಿಗೆ ಇಂದು 10 ಗಂಟೆಗೆ ಆನ್ಲೈನ್ ತರಗತಿಗಳು ಇದೆ ಎಲ್ಲರೂ ತಪ್ಪದೇ ಹಾಜರಾಗಿ...... ಧನ್ಯವಾದಗಳು

Kanamadi IAS & KAS

03 Dec, 17:56


https://youtu.be/5SayEiEIHKU?si=x_1_KKA1EhsD-BAx

Kanamadi IAS & KAS

03 Dec, 15:42


https://youtu.be/aW6iAMvpr08?si=kKyCr_5ssYji8Gw4

Kanamadi IAS & KAS

03 Dec, 09:19


https://youtu.be/s4J0FEbbIio?si=GfHyLu8qyJov0SQY

Kanamadi IAS & KAS

03 Dec, 09:19


https://youtu.be/qBweL9I8whw?si=cKPqS94z_tumA1Rj

Kanamadi IAS & KAS

27 Nov, 05:43


https://youtube.com/playlist?list=PLvO5C6ia5zhaC8QmZNICU-c_Q_VZC8KQ3&si=yt-pt8uGrbEYvuF5

Kanamadi IAS & KAS

27 Nov, 05:43


Dear PDO students don't miss these videos

Kanamadi IAS & KAS

26 Nov, 14:06


Follow the Iranna Kanamadi channel on WhatsApp: https://whatsapp.com/channel/0029VaCENzhJuyA84Vpjsn2a

Kanamadi IAS & KAS

01 Nov, 11:32


https://youtu.be/XBuH6eqaH3U?si=XS5MKAITwyihNEt2

Kanamadi IAS & KAS

01 Nov, 10:37


https://youtu.be/vMy_wLWGFrE

Kanamadi IAS & KAS

01 Nov, 05:39


https://youtu.be/kzhsOcLHv5o?si=wDWpYTUJ6x7bF4l7

Kanamadi IAS & KAS

31 Oct, 17:33


https://youtu.be/kTIpN5LM5Gs?si=c-YB0hnvWAt51xux

Kanamadi IAS & KAS

31 Oct, 11:06


https://youtu.be/FkGQ58pLdjs

Kanamadi IAS & KAS

31 Oct, 08:46


https://youtu.be/vECPdYp2DeY

Kanamadi IAS & KAS

31 Oct, 06:15


ಸ್ಪರ್ಧಾತ್ಮಕ ಪರೀಕ್ಷೆ ಓದುತ್ತಿರುವ ವಿದ್ಯಾರ್ಥಿಗಳು ತಪ್ಪದೆ ಈ ವಿಡಿಯೋವನ್ನು ನೋಡಿ ರಾಜಕೀಯ ನಮಗೆ ಬೇಕಾಗಿಲ್ಲ ಆದರೆ ಸಮಸ್ಯೆ ಏನಿದೆ ಎಂಬುದನ್ನು ಸರಿಯಾದ ರೀತಿಯಲ್ಲಿ ಹರಿಯುವುದು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಒಳ್ಳೆಯದು👆👆👆👆👆👆

Kanamadi IAS & KAS

31 Oct, 06:14


https://youtu.be/vM7YdY_Lrwo?si=NZNZHQpm5vKLn8h1

Kanamadi IAS & KAS

31 Oct, 05:42


"ಈ ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಲಿ.. ನಿಮ್ಮ ಜೀವನದಲ್ಲಿ ಬೆಳಕು ಹೂವುಗಳಂತೆ ಅರಳಲಿ.. ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ದೀಪಾವಳಿಯ ಶುಭಾಶಯಗಳು""

Kanamadi Institute dharwad... 💐💐💐💐💐💐

Kanamadi IAS & KAS

31 Oct, 05:35


https://youtu.be/dmzYQcAyIwA

Kanamadi IAS & KAS

31 Oct, 05:35


https://youtu.be/o5aR6TB4w5A

Kanamadi IAS & KAS

31 Oct, 05:34


https://youtu.be/hnqTUWy3XBI

Kanamadi IAS & KAS

30 Oct, 17:45


https://youtu.be/kzhsOcLHv5o?si=sgPF0ivR_HHZwt-c

Kanamadi IAS & KAS

30 Oct, 16:56


5_6129866007335932883.pdf

Kanamadi IAS & KAS

30 Oct, 16:56


KEA revised key answers paper 2

Kanamadi IAS & KAS

30 Oct, 16:47


https://youtu.be/kZGMc03Gu3g?si=EAk7S6U4idYcmG55

Kanamadi IAS & KAS

30 Oct, 13:25


Rajyotsava Award.pdf

Kanamadi IAS & KAS

30 Oct, 12:07


ಪ್ರಿಯ ವಿದ್ಯಾರ್ಥಿಗಳೇ ಈ ಮೇಲ್ಕಾಣಿಸಿದ ವಿಡಿಯೋಗಳನ್ನು ನೋಡಿ ನಿಮಗೆ ಹೆಚ್ಚು ಜ್ಞಾನ ಈ ವಿಷಯದ ಬಗ್ಗೆ ಬರುತ್ತದೆ ಬರೀ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೇವಲ ಒಂದು ಲೈನ್ ವಿಷಯಗಳನ್ನು ಮಾತ್ರ ಓದಬಾರದು ನೀವು ಎಷ್ಟು ಹೆಚ್ಚು ಜ್ಞಾನವನ್ನು ಪಡೆಯುತ್ತೀರಿ ಪರೀಕ್ಷೆಗಳನ್ನ ಎದುರಿಸಲು ಅಷ್ಟು ನಿಮಗೆ ಉಪಯೋಗವಾಗುತ್ತದೆ ಹಾಗಾಗಿ ಇಂತಹ ವಿಡಿಯೋಗಳನ್ನು ನೋಡಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನ ಮರೆಯಬೇಡಿ. .... ಧನ್ಯವಾದಗಳು

Kanamadi IAS & KAS

30 Oct, 12:06


https://youtu.be/85YwjlhFmRQ

Kanamadi IAS & KAS

30 Oct, 11:40


https://youtu.be/dmzYQcAyIwA

Kanamadi IAS & KAS

26 Oct, 16:34


Hey check out OFFICIAL Kanamadi Institute App at: https://play.google.com/store/apps/details?id=com.vtcmln.eedulu

Kanamadi IAS & KAS

26 Oct, 15:21


https://youtu.be/7_fwGZ1B4j0?si=WjgwfHrqwJJ2TheO

Kanamadi IAS & KAS

26 Oct, 15:15


https://youtu.be/dmzYQcAyIwA?si=1wqRSfNjK4dHUPvc

Kanamadi IAS & KAS

26 Oct, 14:14


Document 12.pdf

Kanamadi IAS & KAS

26 Oct, 05:27


https://youtu.be/kEHqXviq1q4?si=4e5xAKZH_KGrbdcR

15,906

subscribers

15,676

photos

29

videos