Hindu Janajagruti Samiti Karnataka @hjskarnataka Channel on Telegram

Hindu Janajagruti Samiti Karnataka

@hjskarnataka


🚩 ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ನಿರಂತರ ಕಾರ್ಯನಿರತವಿರುವ ಹಿಂದೂ ಜನಜಾಗೃತಿ ಸಮಿತಿ 🚩

Visit us on :

Youtube.com/HJSKarnataka

Twitter.com/HJSKarnataka

HinduJagruti.org

Hindu Janajagruti Samiti Karnataka (Kannada)

ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕದಲ್ಲಿ ರಚಿತ ಧರ್ಮಶೀಲ ಸಮಿತಿಯು ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ನಿರಂತರ ಕಾರ್ಯನಿರತವಾಗಿದೆ. ಸಮಿತಿ ಹೆಸರು 'ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ' ಹಾಗು ಉಪಯೋಗಕ್ಕಾಗಿ 'hjskarnataka' ಹೆಸರಲ್ಲಿ ಟೆಲಿಗ್ರಾಮ್ ಚಾನೆಲ್ ಅನ್ನು ನಡುವಟ್ಟಿಗೆ ತಂದಿದೆ. ಈ ಸಮಿತಿ ಕರ್ನಾಟಕದಲ್ಲಿ ಧರ್ಮಶೀಲ ಕಾರ್ಯಗಳ ಬೆಳವಣಿಗೆಗಾಗಿ ಕಾರ್ಯನಿರತವಾಗಿದೆ. ಇದು ಧರ್ಮ ಮತ್ತು ರಾಷ್ಟ್ರದ ಹಿತಕ್ಕಾಗಿ ಶ್ರಮಿಸುವ ಸಮಿತಿಯಾಗಿದೆ. ಸಮಿತಿಯ ಟೆಲಿಗ್ರಾಮ್ ಚಾನೆಲ್ ಲಭ್ಯವಿದೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕಕ್ಕೆ ಸೇರಿದ ವೀಡಿಯೋಗಳನ್ನು ಹಾಗು ಹಿಂದೂ ಧರ್ಮದ ಮೇಲೆ ಸಂಬಂಧಿಸಿದ ಪ್ರವಚನಗಳನ್ನು ಶೇಅರ್ ಮಾಡುವುದರ ಮೂಲಕ ಮತ್ತಷ್ಟು ಹೆಚ್ಚಿನ ಜನರಿಗೆ ಸೇರಿದ ಮಾಹಿತಿ ಮತ್ತು ಸುದ್ದಿಗಳನ್ನು ಹಂಚುವುದು ಅದರ ಉದ್ದೇಶವಾಗಿದೆ. ಈ ಟೆಲಿಗ್ರಾಮ್ ಚಾನೆಲ್ ಯುಟ್ಯೂಬ್ ಮತ್ತು ಟ್ವಿಟರ್ ನಲ್ಲಿ ಸಹ ಸಮಿತಿಯ ಕಾರ್ಯಗಳನ್ನು ಬೆಳವಣಿಗೆಗೊಳಿಸಲು ಪ್ರಯತ್ನಪಟ್ಟಿದೆ. ಹಿಂದೂ ಧರ್ಮದ ಮೇಲೆ ಆಧಾರಿತ ಸಂದೇಶಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು ಹೆಚ್ಚಿನವರಿಗೆ ಅಧಿಕ ಜನರಿಗೆ ಹೇಗೆ ಸಾಧ್ಯವಾಯಿತು ಎಂಬ ಸಂದೇಶವನ್ನು ಹಂಚುವುದು ಅದರ ಉದ್ದೇಶ.

Hindu Janajagruti Samiti Karnataka

07 Jan, 15:36


👉🏻 ಅರ್ಚಕರ ಆಚಾರ ಸಂಹಿತೆ ಹೇಗಿರಬೇಕು ?

🎙️ ಶ್ರೀ. ರಾಘವೇಂದ್ರ ಭಟ್, ರಾಜ್ಯ ಕಾರ್ಯಾಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಸಂಘ

ಯೂಟ್ಯೂಬ್ ಲಿಂಕ್ : https://youtu.be/85u83Q2k8GE

ಮಂದಿರ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ

ನಮ್ಮ ಸಂಪರ್ಕ : 7204082609

ಮಂದಿರ ಮಹಾಸಂಘದ ಸದಸ್ಯರಾಗಲು ಇಂದೇ ರಿಜಿಸ್ಟರ್ ಮಾಡಿ : https://forms.gle/vg95JoJyZGW5Ty6R6

Hindu Janajagruti Samiti Karnataka

07 Jan, 14:39


ಬಾಂಗ್ಲಾದೇಶದಲ್ಲಿ ಇಸ್ಕಾನ್ ಧರ್ಮಗುರು ಬಂಧನ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ಲೇಕಾರ್ಡ್ ಹಿಡಿಯುವ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿಬೇಕೆಂದು ಆಗ್ರಹಿಸಲಾಯಿತು.

ABHIMATHA TV NEWS @ https://youtu.be/4xQx2QPzUbY

🚩 Sign Petition ಮೂಲಕ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಒತ್ತಾಯಿಸಿ : https://www.hindujagruti.org/kannada/save-bangladeshi-hindus

Hindu Janajagruti Samiti Karnataka

07 Jan, 13:38


🛕 ಕರ್ನಾಟಕ ಸರಕಾರವು ಕೂಡಲೇ ದೇವಸ್ಥಾನಗಳ ರಕ್ಷಣೆಗಾಗಿ ಸನಾತನ ಬೋರ್ಡ್ ಸ್ಥಾಪಿಸಬೇಕು !

🎤 ಪೂ. ದೇವಕಿನಂದನ ಠಾಕೂರ್, ಸಂಸ್ಥಾಪಕರು, ವಿಶ್ವ ಶಾಂತಿ ಸೇವಾ ಟ್ರಸ್ಟ್.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

Follow us on :

Facebook.com/JagoHinduKarnataka

YouTube.com/HJSKarnataka

📲 7204082609

Hindu Janajagruti Samiti Karnataka

07 Jan, 08:58


Namaskar to all Hindu brothers and sisters!🙏

The Karnataka Temple Convention was a huge success in Bengaluru on Jan 4th and 5th, with over 800 temple trustees and archakas participating. 🛕

The convention aimed to preserve temple culture, protect them from Waqf Board encroachment, and free them from government control.🕉️

Renowned spiritual leaders like Pujya Devkinandan Thakur of Vishwa Shanti Seva Trust and revered Swamijis from Sringeri and Hariharapura mahasansthan guided the event. 🗣️🙏

If you missed it, don't worry! Recordings are available for your convenience.

📹 _Watch and share with friends and family! 👪_

Day 1
🔸 Session 1 : https://www.youtube.com/live/venT3vLsO68

🔸 Session 2 : https://www.youtube.com/live/X9YQCPTI4Ig

🔸 Session 3 : https://www.youtube.com/live/DGj6NrB-O8g

Day 2

🔸 Session 1 : https://www.youtube.com/live/venT3vLsO68?si=KC92DUNutorHQpbS

🔸 Session 2 : https://www.youtube.com/live/4w92uAs0EsY

🛕 For the protection of temple culture,
Karnataka Mandir Mahasangh

📞 Contact us: 7204082609

📌 Become a member of the Karnataka Mandir Mahasangh Today!

Register now:
https://forms.gle/vg95JoJyZGW5Ty6R6

Hindu Janajagruti Samiti Karnataka

07 Jan, 04:00


🛕  ದೇವಸ್ಥಾನದ ರಕ್ಷಣೆ ಮತ್ತು ಸಂಘಟನೆಯನ್ನು ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಮಾಡುವುದೇ ನಮ್ಮೆಲ್ಲಾ ಹಿಂದೂಗಳ ಉದ್ದೇಶವಾಗಿದೆ !

🎤 ಶ್ರೀ. ಸುನಿಲ್ ಘನವಟ, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

Folow us on :

Facebook.com/JagoHinduKarnataka

YouTube.com/HJSKarnataka

📲 7204082609

Hindu Janajagruti Samiti Karnataka

06 Jan, 16:45


🛕 ದೇವಸ್ಥಾನದ ಸಾತ್ವಿಕತೆ ಮತ್ತು ಚೈತನ್ಯವನ್ನು ಉಳಿಸಿಕೊಳ್ಳಲು ಅಲ್ಲಿನ ಪಾವಿತ್ರ್ಯತೆ ಕಾಪಾಡುವುದು ಅವಶ್ಯಕವಾಗಿದೆ !


🎤 ಶ್ರೀ. ವಿಜಯ ರೇವಣಕರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

Folow us on :

Facebook.com/JagoHinduKarnataka

YouTube.com/HJSKarnataka

Hindu Janajagruti Samiti Karnataka

06 Jan, 13:03


🛕 ಒಗ್ಗಟ್ಟಿನಿಂದಲೇ ನಾವು ಸರಕಾರದ ಮೇಲೆ ಒತ್ತಡ ಹೇರಿ ದೇವಸ್ಥಾನಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ !

🎤 ಶ್ರೀ. ನಂದಕುಮಾರ್ ಐಎಎಸ್, ನಿವೃತ್ತ ಆಯುಕ್ತರು, ಮುಜರಾಯಿ ಇಲಾಖೆ, ಕರ್ನಾಟಕ ಸರಕಾರ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

Folow us on :

Facebook.com/JagoHinduKarnataka

YouTube.com/HJSKarnataka

Hindu Janajagruti Samiti Karnataka

06 Jan, 07:21


🛕 ದೇವಸ್ಥಾನಗಳಲ್ಲಿ ಧರ್ಮಾಚರಣೆ ಕಲಿಸಿಕೊಡುವುದರಿಂದ ಸಮಾಜದಲ್ಲಿ ಸಾತ್ವಿಕತೆ ನಿರ್ಮಾಣವಾಗುತ್ತದೆ !

🎤 ಶ್ರೀ. ಪ್ರಸಾದ ಪಂಡಿತ ಗುರೂಜಿ, ಅಧ್ಯಕ್ಷರು, ಪ್ರಜ್ಞಾಪುರಿ ಜ್ಞಾನಪೀಠ ಅಕ್ಕಲಕೋಟ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

Folow us on :

Facebook.com/JagoHinduKarnataka

YouTube.com/HJSKarnataka

Hindu Janajagruti Samiti Karnataka

05 Jan, 14:58


🗓 6 ಜನವರಿ 2025

ಸಿಖ್ಖರ ಹತ್ತನೇ ಗುರು - ಗುರು ಗೋವಿಂದಸಿಂಗ್ ರ ಪರಂಪರೆಗನುಸಾರ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು ! 🙏

🌐 Visit Us : HinduJagruti.org/kannada

Hindu Janajagruti Samiti Karnataka

05 Jan, 13:22


🛕 ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡುವುದೇ ನಮ್ಮ ಮೊದಲ ಉದ್ದೇಶವಾಗಿದೆ !

🎤 ಶ್ರೀ. ಸುನಿಲ್ ಘನವಟ್, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

05 Jan, 12:57


🛕 ದೇವಸ್ಥಾನದಲ್ಲಿ ಧರ್ಮಫಲಕವನ್ನು ಹಾಕುವುದರಿಂದ ಅಲ್ಲಿ ಬರುವ ಭಕ್ತಾದಿಗಳಲ್ಲಿ ಧರ್ಮಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತದೆ !

🎤 ಪೂಜ್ಯ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

05 Jan, 11:09


🛕 ಕಬಳಿಸಲ್ಪಟ್ಟ ನಮ್ಮ ಸಹಸ್ರಾರು ದೇವಸ್ಥಾನಗಳನ್ನು ವಾಪಾಸು ಪಡೆಯುವ ಕಾನೂನು ಬೇಕಾಗಿದೆ !

🎤 ನ್ಯಾಯವಾದಿ ಪ್ರಮೀಳಾ ನೇಸರ್ಗಿ, ಬೆಂಗಳೂರು

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

05 Jan, 10:38


Watch Live !

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ ಬೆಂಗಳೂರು 🛕

🗓 4 ಮತ್ತು 5 ಜನವರಿ 2025

ಆಧ್ಯಾತ್ಮಿಕ ಸ್ತರದಲ್ಲಿ ದೇವಾಲಯಗಳ ನಿರ್ವಹಣೆ ಕಾರ್ಯ !

🎤 ಶರತ್ ಗುರೂಜಿ, ಮಹಾಪ್ರತ್ಯಾಗೆರಾ ದೇವಸ್ಥಾನ, ಉತ್ತರಹಳ್ಳಿ

ಪುರಾತನ ಮಂದಿರಗಳ ಜೀರ್ಣೋದ್ಧಾರ ಕಾರ್ಯ !

🎤 ಶ್ರೀ. ಅಜಯ ಕುಮಾರ್ ಶರ್ಮಾ, ಇತಿಹಾಸಕಾರರು, ಶಿವಮೊಗ್ಗ

YouTube : https://youtube.com/live/4w92uAs0EsY?feature=share

Facebook : https://www.facebook.com/share/v/1BJtwG8cT6/

Hindu Janajagruti Samiti Karnataka

05 Jan, 10:13


🛕 ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಎಲ್ಲಾ ಹಿಂದೂಗಳು ಕೈ ಜೋಡಿಸಿ ಸಂಘಟಿತರಾಗೋಣ !

🎤 ಶ್ರೀ. ಮೋಹನ್ ಗೌಡ, ರಾಜ್ಯ ಸಂಘಟಕರು, ಕರ್ನಾಟಕ ಮಂದಿರ ಮಹಾಸಂಘ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

05 Jan, 05:40


🛕 ಸಂಸ್ಕೃತಿಯ ರಕ್ಷಣೆಯಾಗಬೇಕಾದರೆ ಮೊದಲು ದೇವಸ್ಥಾನಗಳ ರಕ್ಷಣೆ ಆಗಬೇಕು, ಅದಕ್ಕಾಗಿ ಸನಾತನ ಬೋರ್ಡ್ ಸ್ಥಾಪಿಸುವುದು ಆವಶ್ಯಕವಾಗಿದೆ !

🎤 ಪೂ. ದೇವಕಿನಂದನ ಠಾಕೂರ್, ಸಂಸ್ಥಾಪಕರು, ವಿಶ್ವ ಶಾಂತಿ ಸೇವಾ ಟ್ರಸ್ಟ್.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
https://HinduJagruti.org/kannada

Hindu Janajagruti Samiti Karnataka

05 Jan, 04:37


Watch Live !

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ ಬೆಂಗಳೂರು Day 2🛕

🗓 4 ಮತ್ತು 5 ಜನವರಿ 2025

Youtube : https://youtube.com/live/wL7fUjE-XJE?feature=share

Facebook : https://www.facebook.com/share/v/187ZufUa83/

Hindu Janajagruti Samiti Karnataka

05 Jan, 04:22


🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ ಬೆಂಗಳೂರು 🛕

🗓 4 ಮತ್ತು 5 ಜನವರಿ 2025

ಅಧಿವೇಶನದ ಎರಡನೇ ದಿನದ ರೂಪುರೇಷೆ

Watch Live :

HinduJagruti.org/kannada

Youtube.com/HJSKarnataka

Facebook.com/JagoHinduKarnataka

Hindu Janajagruti Samiti Karnataka

05 Jan, 03:50


🛕🛕 ದೇವಸ್ಥಾನಗಳ ರಕ್ಷಣೆಗೆ ಪ್ರಯತ್ನಿಸಿದರೆ ರಾಷ್ಟ್ರದೊಂದಿಗೆ ಸಂಪೂರ್ಣ ವಿಶ್ವದ ಕಲ್ಯಾಣವಾಗುವುದು !

🎤 ಶ್ರೀ. ಮೋಹನ್ ಗೌಡ, ರಾಜ್ಯ ಸಂಘಟಕರು, ಕರ್ನಾಟಕ ಮಂದಿರ ಮಹಾಸಂಘ

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

05 Jan, 01:48


🛕 ಪ್ರತಿಯೊಂದು ದೇವಸ್ಥಾನವು ಅತಿಕ್ರಮಣದಿಂದ ಮುಕ್ತಗೊಳ್ಳಬೇಕಾದರೆ, ಎಲ್ಲಾ ಕಡೆಗಳಲ್ಲಿ ಸನಾತನ ಬೋರ್ಡ್ ಆವಶ್ಯಕವಾಗಿದೆ !

🎤 ನ್ಯಾಯವಾದಿ ಪ್ರಮೀಳಾ ನೇಸರ್ಗಿ, ಕರ್ನಾಟಕ ಉಚ್ಛ ನ್ಯಾಯಾಲಯ.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
https://HinduJagruti.org/kannada

Contact : 72040 82609

Hindu Janajagruti Samiti Karnataka

04 Jan, 14:46


🛕🛕 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ಹಾಗೆ ಎಲ್ಲಾ ಹಿಂದೂಗಳು ಒಗ್ಗೂಡಿದರೆ ಕಾಶಿ ಹಾಗೂ ಮಥುರಾದಲ್ಲಿ ಮಂದಿರ ನಿರ್ಮಾಣವಾಗುವುದು ನಿಶ್ಚಿತ !

🎤 ಪೂ. ದೇವಕಿ ನಂದನ ಠಾಕೂರ್, ಸಂಸ್ಥಾಪಕರು, ವಿಶ್ವ ಶಾಂತಿ ಸೇವಾ ಟ್ರಸ್ಟ್.

🛕 ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

🗓 ದಿನಾಂಕ : 04, 05 ಜನವರಿ 2025

▫️ Watch LIVE on :
Youtube.com/HJSKarnataka/live

Hindu Janajagruti Samiti Karnataka

28 Dec, 02:32


🗓 28 ಡಿಸೆಂಬರ್ 2024

ಕಾಶ್ಮೀರಿ ಹಿಂದೂಗಳ ‘ಹೋಂಲ್ಯಾಂಡ್ ಡೇ’ !

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

27 Dec, 12:44


🚩 ಶಿವಮೊಗ್ಗದಲ್ಲಿ ಹಿಂದುತ್ವದ ಘರ್ಜನೆ 🔥

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಅಧಿವೇಶನ !

😳 ಹೀಗಿತ್ತು ನೋಡಿ ಅಲ್ಲಿನ ಅಧಿವೇಶನ !!!

🎥 Watch Video : https://youtu.be/pM0cRE23sgc

ನೀವೂ ನೋಡಿ, ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ, ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಕೈಜೋಡಿಸಿ !

Visit us : Hindujagruti.org/Kannada

Hindu Janajagruti Samiti Karnataka

27 Dec, 05:45


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

🎤 ಡಾ. ವಿ. ಭಾನುಪ್ರಕಾಶ್ ಶರ್ಮಾ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ.

▶️ ಅಧಿವೇಶನದಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಆಯೋಜಕರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

26 Dec, 16:50


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

🎤 ಶ್ರೀ. ಪ್ರಸಾದ್ ಪಂಡಿತ್, ಅಧ್ಯಕ್ಷರು, ಪ್ರಜ್ಞಾಪುರಿ ಜ್ಞಾನಪೀಠ, ಅಕ್ಕಲಕೋಟ್, ಮಹಾರಾಷ್ಟ್ರ.

▶️ ಅಧಿವೇಶನದಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಆಯೋಜಕರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

26 Dec, 01:20


🗓 26 ಡಿಸೆಂಬರ್ 2024

🚩 ವೀರ ಬಾಲಕರ ದಿನ

ವೀರ ಜೋರಾವರ ಸಿಂಗ್ ಮತ್ತು ವೀರ ಫತೇಹ ಸಿಂಗ್‌ರ ಬಲಿದಾನ ದಿನ

ಧರ್ಮರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಬಾಲಕರ ಆದರ್ಶವನ್ನಿಟ್ಟುಕೊಳ್ಳೋಣ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

24 Dec, 12:51


🚩 ಸನಾತನ ಹಿಂದೂ ಧರ್ಮದ ವೈಭವವನ್ನು ಮರುಸ್ಥಾಪಿಸಲು...

🚩 ದೇವಸ್ಥಾನಗಳ ಸಂಸ್ಕೃತಿಯನ್ನು ರಕ್ಷಿಸಲು..

🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

▶️ ಅಧಿವೇಶನದಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
📲 7204082609

ನಾವೆಲ್ಲರೂ ಒಟ್ಟಿಗೆ ಕೈ ಜೋಡಿಸಿ ನಮ್ಮ ದೇವಾಲಯಗಳ ರಕ್ಷಣೆ ಮತ್ತು ಸಂಘಟನೆಯನ್ನು ಮಾಡೋಣ !

Hindu Janajagruti Samiti Karnataka

22 Dec, 12:42


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

🎤 ಶ್ರೀ ರಾಘವೇಂದ್ರ ಭಟ್, ರಾಜ್ಯ ಕಾರ್ಯಾಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ್ ಪರಿಷತ್.

▶️ ಅಧಿವೇಶನದಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಆಯೋಜಕರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

22 Dec, 03:37


🛕 State Level Temples Convention - Bengaluru🛕

Join us for the State Level Temples Convention organized by the Hindu Janajagruti Samiti on 4th and 5th January 2025 in Bengaluru !

🔹 Objective of the Convention :

🛕 Protection of Temples

🤝 Unity of Temples

Freeing Temples from Government Control

▶️ To join the event, kindly click below link : https://forms.gle/ddbgGbEmE8j6GYxZ6

For more details please contact : 7204082609

Together, let's work towards the preservation and unity of our temples ! 🙌

Hindu Janajagruti Samiti Karnataka

21 Dec, 02:42


🚩 ಮುಧೋಳದಲ್ಲಿ ಹಿಂದುತ್ವದ ಘರ್ಜನೆ 🔥

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಅಧಿವೇಶನ !

😳 ಹೀಗಿತ್ತು ನೋಡಿ ಅಲ್ಲಿನ ಅಧಿವೇಶನ !!!

🎥 Watch Video : https://youtu.be/HcSM_8RF7Dk

ನೀವೂ ನೋಡಿ, ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ, ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಕೈಜೋಡಿಸಿ !

Visit us : Hindujagruti.org/Kannada

Hindu Janajagruti Samiti Karnataka

20 Dec, 07:30


🚩 ಸನಾತನ ಹಿಂದೂ ಧರ್ಮದ ಅಡಿಪಾಯವಾದ ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ..

🚩 ಸರ್ಕಾರದ ಕಪಿಮುಷ್ಠಿಯಿಂದ ದೇವಾಲಯಗಳನ್ನು ಮುಕ್ತಗೊಳಿಸಲು..

🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

▶️ ಅಧಿವೇಶನದಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
📲 7204082609

ನಾವೆಲ್ಲರೂ ಒಟ್ಟಿಗೆ ಕೈ ಜೋಡಿಸಿ ನಮ್ಮ ದೇವಾಲಯಗಳ ರಕ್ಷಣೆ ಮತ್ತು ಸಂಘಟನೆಯನ್ನು ಮಾಡೋಣ !

Hindu Janajagruti Samiti Karnataka

19 Dec, 12:45


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ ಬೆಂಗಳೂರು 🛕

🎤 ಶ್ರೀ. ಎನ್. ಜಯರಾಮ್,
ರಾಜ್ಯ ಅಧ್ಯಕ್ಷರು, ಅಯ್ಯಪ್ಪಸ್ವಾಮಿ ಸೇವಾ ಸಮಾಜಮ್

▶️ ಪರಿಷತ್ತಿನಲ್ಲಿ ಸಹಭಾಗಿಯಾಗಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಆಯೋಜಕರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

18 Dec, 12:38


🚩 ಹಿಂದೂ ರಾಷ್ಟ್ರದ ಬೇಡಿಕೆಯೊಂದಿಗೆ ನಡೆಯಿತು ಮುಧೋಳದ ಹಿಂದೂ ರಾಷ್ಟ್ರ ಅಧಿವೇಶನ 🚩

👉ಕಾನೂನು ಮಾರ್ಗದಲ್ಲಿ ಹಿಂದೂ ರಾಷ್ಟ್ರಕ್ಕೆ ಪಣ - ನ್ಯಾಯವಾದಿ ಬಲದೇವ ಸಣ್ಣಕ್ಕಿ .

ಈ ಕುರಿತು ` ಕನ್ನಡ ಪ್ರಭ ʼ ದಿನಪತ್ರಿಕೆಯಲ್ಲಿ ವರದಿಯಾಗಿದೆ .. 🗞️🗞️

🔗 ವಿವರವಾಗಿ ಓದಿರಿ : https://www.hindujagruti.org/kannada/news/4855.html

🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ🚩 ಹಿಂದೂ ಜನಜಾಗೃತಿ ಸಮಿತಿ

🌐 : HinduJagruti.org/kannada

📱: 7204082745

Hindu Janajagruti Samiti Karnataka

16 Dec, 14:00


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ 🛕

▶️ ಪರಿಷತ್ತಿನಲ್ಲಿ ಸಹಭಾಗಿಯಾಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
📲 7204082609

Hindu Janajagruti Samiti Karnataka

14 Dec, 05:57


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ 🛕

▶️ ಪರಿಷತ್ತಿನಲ್ಲಿ ಸಹಭಾಗಿಯಾಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
📲 7204082609

Hindu Janajagruti Samiti Karnataka

14 Dec, 01:29


🗓 ತಿಥಿ : ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ (14.12.2024)

🪷 ಪರಮಪೂಜ್ಯ ಭಗವಾನ್ ಶ್ರೀಧರ ಸ್ವಾಮಿಗಳ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

🚩 ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

12 Dec, 14:44


🛕 ದೇವಸ್ಥಾನಗಳ ರಾಜ್ಯ ಮಟ್ಟದ ಅಧಿವೇಶನ 🛕

▶️ ಪರಿಷತ್ತಿನಲ್ಲಿ ಸಹಭಾಗಿಯಾಲು ಈ ಲಿಂಕ್ ನಲ್ಲಿ ಫಾರ್ಮ್ fill ಮಾಡಿ :
https://forms.gle/ddbgGbEmE8j6GYxZ6

👉 ದೇವಸ್ಥಾನಗಳ ರಕ್ಷಣೆಯ ಕಾರ್ಯ ಮಾಡುವವರು, ದೇವಸ್ಥಾನಗಳ ವಿಶ್ವಸ್ಥರು ನೋಂದಣಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
📲 7204082609

Hindu Janajagruti Samiti Karnataka

11 Dec, 03:45


👉 ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಇಲ್ತಿಜಾ ಮುಫ್ತಿಯ ಮೇಲೆ ಕಾನೂನು ಕ್ರಮಕೈಗೊಳ್ಳಿ !

ಕಾಶ್ಮೀರಿ ಹಿಂದೂಗಳ ನರಸಂಹಾರದ ಬಗ್ಗೆ ಮುಫ್ತಿ ಕುಟುಂಬದವರಿಗೆ ಎಂದಾದರೂ ನಾಚಿಕೆ ಅನಿಸುವುದೇ ? - ಹಿಂದೂ ಜನಜಾಗೃತಿ ಸಮಿತಿ

🔗 ವಿವರವಾಗಿ ಓದಿರಿ :
https://www.hindujagruti.org/kannada/news/4846.html

🚩 Join Us @ HinduJagruti.org/join

📲 7204082609

Hindu Janajagruti Samiti Karnataka

08 Dec, 14:55


🌸ನವಲಗುಂದ ತಾಲೂಕು ಶಲವಡಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ!

ಎಲ್ಲರೂ ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆ ಮಾಡೋಣ, ಹಿಂದೂ ಧರ್ಮವನ್ನು ರಕ್ಷಿಸುವ ಧರ್ಮಯೋಧರಾಗೋಣ !
- ಶ್ರೀ. ರಾಜು ಧರಿಯಣ್ಣ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಸಂಪರ್ಕಿಸಿ : 7204082745

Follow us on: fb.com/jagohinduhubli

🌏 ಭೇಟಿ ನೀಡಿ : HinduJagruti.org/kannada

Hindu Janajagruti Samiti Karnataka

08 Dec, 01:06


🗓 ತಿಥಿ : ಮಾರ್ಗಶಿರ ಶುಕ್ಲ 7 (8.12.2024)

ಶಿವಪ್ರತಾಪದಿನ

🚩 ಶಿವಪ್ರತಾಪವನ್ನು ಸ್ಮರಿಸೋಣ ಹಾಗೂ ಛ. ಶಿವಾಜಿ ಮಹಾರಾಜರಂತೆ ರಾಷ್ಟ್ರರಕ್ಷಣೆಗಾಗಿ ಸಿದ್ಧರಾಗೋಣ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

23 Nov, 03:58


🚩 ನಾನು ಸ್ವತಃ ಧರ್ಮ ಶಿಕ್ಷಣ ಪಡೆದುಕೊಳ್ಳುವೆನು, ಧರ್ಮಾಚರಣೆ ಮಾಡುವೆನು ಮತ್ತು ಹಿಂದೂ ಸಮಾಜಕ್ಕೆ ಧರ್ಮಾಚರಣೆ ಕಲಿಸಲು ಕಾರ್ಯನಿರತವಾಗುವೆನು !

ತ್ರಿಪುರಾರಿ ಹುಣ್ಣಿಮೆಯ ನಿಮಿತ್ತ ಬೆಂಗಳೂರಿನ ವಿವಿಧ ಕಡೆಗಳಲ್ಲಿ ದೀಪವನ್ನು ಹಚ್ಚಿ ಪ್ರತಿಜ್ಞೆಯನ್ನು ಮಾಡಲಾಯಿತು.

🌐 Join us @ Hindujagruti.org/join

📲 ಧರ್ಮ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ : 7204082609

Hindu Janajagruti Samiti Karnataka

19 Nov, 04:15


🚩 ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಕಾರ್ತಿಕ ಹುಣ್ಣಿಮೆಗೆ
ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯಕ್ರಮ ಕುಶಾಲನಗರ ಕಾವೇರಿ ನದಿ ತಟದಲ್ಲಿ ಬೆಳಗಿಸಲಾಯಿತು.!

ಈ ಕುರಿತು ಕನ್ನಡ ಪ್ರಭ
ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ.. 🗞️🗞️

🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ
ಹಿಂದೂ ಜನಜಾಗೃತಿ ಸಮಿತಿ

🌐 HinduJagruti.org/kannada

📲 ನಮ್ಮ ಸಂಪರ್ಕ : 7204082652
🪷🪷🪷🪷🪷🪷🪷🪷

Hindu Janajagruti Samiti Karnataka

16 Nov, 17:16


🎥 Watch Video now...

🪔 ಕಾರ್ತಿಕ ಹುಣ್ಣಿಮೆಯ ನಿಮಿತ್ತ 'ಹಿಂದೂ ರಾಷ್ಟ್ರಕ್ಕಾಗಿ ಒಂದು ದೀಪ' !

🚩 ಹಿಂದೂ ಜನಜಾಗೃತಿ ಸಮಿತಿಯ ವಿಶಿಷ್ಟ ಉಪಕ್ರಮ !

https://youtu.be/W38lbp76cTQ

🔗 ವಿವರವಾಗಿ ಓದಿರಿ :
https://vishwavani.news/state/hindu-janajagruti-samiti-ondu-deepa-hindu-rashtrakkagi-public-awairness-by-hindu-janajagruti-samiti/

👉 ಸಮಿತಿಯ ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ :
📲 7204082609

Hindu Janajagruti Samiti Karnataka

14 Nov, 17:40


🗓 15 ನವೆಂಬರ್ 2024

🌸 ಸಿಖ್ಖರ ಮೊದಲ ಗುರು, ಗುರು ನಾನಕರ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು ! 🙏

🌐 Visit Us : HinduJagruti.org/kannada

Hindu Janajagruti Samiti Karnataka

12 Nov, 11:17


👉 ಬೆಂಗಳೂರಿನ ಮೂಡಲಪಾಳ್ಯದ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ 'ಸಂಸ್ಕಾರ ನೋಟ್ ಬುಕ್’ ವಿತರಣೆ ಮಾಡಲಾಯಿತು.

ಈ ಕುರಿತು ವರದಿ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಾಶನವಾಗಿದೆ..🗞️🗞️

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ • ಹಿಂದೂ ಜನಜಾಗೃತಿ ಸಮಿತಿ

🌐 ಭೇಟಿ ನೀಡಿ : HinduJagruti.org/kannada

📲 7204082609

Hindu Janajagruti Samiti Karnataka

10 Nov, 14:31


📡 Watch LIVE NOW...

ರಾಜ್ಯದಲ್ಲಿ ವಕ್ಫ್ ಕಿಡಿ ಹೊತ್ತಿಸಿದ್ದ್ಯಾರು

Republic Kannada Exclusive Debate !

🎙️ ಭಾಗವಹಿಸುವವರು :
🎤 ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು

YouTube Link : https://www.youtube.com/live/lkk-5T3hIPU

🚩 Join HJS @ HinduJagruti.org/join

Hindu Janajagruti Samiti Karnataka

10 Nov, 01:57


🗓 10 ನವೆಂಬರ್ 2024

ಶಿವಪ್ರತಾಪದಿನ

🚩 ಶಿವಪ್ರತಾಪವನ್ನು ಸ್ಮರಿಸೋಣ ಹಾಗೂ ಛ. ಶಿವಾಜಿ ಮಹಾರಾಜರಂತೆ ರಾಷ್ಟ್ರರಕ್ಷಣೆಗಾಗಿ ಸಿದ್ಧರಾಗೋಣ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

09 Nov, 15:04


🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಯಶಸ್ವಿ ಸಂಪನ್ನ !

✊🏻 ಹಲಾಲ್ ಮುಕ್ತ ಭಾರತಕ್ಕಾಗಿ ಸಂಕಲ್ಪ ಮಾಡೋಣ

🔖 Join Campaign : HinduJagruti.org/Kannada/Campaigns/Halal-Free-Diwali

👉 ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯೊಂದಿಗೆ ಜೋಡಣೆಯಾಗಲು ಸಂಪರ್ಕಿಸಿ 📲 7204082652

Hindu Janajagruti Samiti Karnataka

08 Nov, 14:02


BIG BREAKING !

ಬೆಂಗಳೂರು ಜಾಮಿಯಾ ಮಸೀದಿಯಿಂದ 3 ಕೋಟಿ ರೂಪಾಯಿ ಅನುದಾನ ದುರುಪಯೋಗ ಆರೋಪ

ಅನುದಾನ ಹಿಂಪಡೆಯಲು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಮಸೀದಿಗೆ ನೋಟಿಸ್ !

👉 ಸೂಕ್ತ ತನಿಖೆ ನಡೆಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Asianet Suvarna News : https://youtu.be/9fDljedZ5Nk

🚩 Join HJS @ HinduJagruti.org/join

Hindu Janajagruti Samiti Karnataka

07 Nov, 16:27


Channel photo updated

Hindu Janajagruti Samiti Karnataka

07 Nov, 09:16


📡 Ashwavega News

👉 ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳದಿದ್ದರೆ ಕೆನಡಾ ಸರಕಾರವನ್ನು ಎಚ್ಚರಿಸಲು ಅವರ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವೆವು - ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಕೆ

🚩 Join HJS @ HinduJagruti.org/join

Hindu Janajagruti Samiti Karnataka

06 Nov, 15:42


ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ

👉 ಕ್ರಮಕೈಗೊಳ್ಳದಿದ್ದರೆ ಕೆನಡಾ ಸರಕಾರವನ್ನು ಎಚ್ಚರಿಸಲು ಅವರ ರಾಯಭಾರಿ ಕಚೇರಿ ಎದುರು ಪ್ರತಿಭಟನೆಯ ಎಚ್ಚರಿಕೆ

🚩 Join HJS @ HinduJagruti.org/join

Hindu Janajagruti Samiti Karnataka

06 Nov, 12:50


🚩 ಈ ದೀಪಾವಳಿಯಲ್ಲಿ ಸಮಸ್ತ ಹಿಂದೂಗಳ ಸಂಕಲ್ಪ ! 🚩

🪔 ಒಂದು ದೀಪ, ಹಿಂದೂ ರಾಷ್ಟ್ರಕ್ಕಾಗಿ ! ✊🏻

ಈ ಅಭಿಯಾನದಡಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂ ರಾಷ್ಟ್ರ ಮತ್ತು ಆದರ್ಶ ದೀಪಾವಳಿ ಆಚರಣೆ ಕುರಿತು ವ್ಯಾಖ್ಯಾನಗಳನ್ನು ಆಯೋಜನೆ ಮಾಡಿ ಜಾಗೃತಿ ಮೂಡಿಸಲಾಯಿತು.

ಕೊನೆಗೆ ಜಾಗೃತ ಹಿಂದೂ ಬಾಂಧವರು ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ ಬೆಳಗಿಸುವುದರ ಮೂಲಕ ತಮ್ಮನ್ನು ಹೆಚ್ಚು ಹೆಚ್ಚು ಧರ್ಮಕಾರ್ಯದಲ್ಲಿ ಜೋಡಿಸಿಕೊಳ್ಳುವುದಾಗಿ ಸಂಕಲ್ಪ ಮಾಡಿದರು !!

🫵🏻 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೀವೂ ಒಟ್ಟಾಗಿ !

🙏🏻 ರಾಷ್ಟ್ರ ಕಾರ್ಯಕ್ಕಾಗಿ ಪ್ರತಿದಿನ ಕನಿಷ್ಠ 1 ಗಂಟೆ ನೀಡಿ !

Join us :
Hindujagruti.org/join

📱9343017001

Hindu Janajagruti Samiti Karnataka

04 Nov, 13:01


ಹಲಾಲ್ ಮುಕ್ತ ದೀಪಾವಳಿ ಅಭಿಯಾನ !

ರಾಜ್ಯದಾದ್ಯಂತ ಯಶಸ್ವಿ ಅಭಿಯಾನ...

🪔 🪔 🪔🪔

ಧಾರವಾಡ ಮಾರ್ಟ್, ಹುಬ್ಬಳ್ಳಿ ಓಕ್ಸ್ ಹೋಟೆಲ್,ಮಿಶ್ರಾ ಅಂಗಡಿಯಲ್ಲಿ,ವಿವಿಧ ಅಂಗಡಿ ಮಳಿಗೆಗಳಲ್ಲಿ ಮನವಿ ನೀಡಲಾಯಿತು

🚫 ಬನ್ನಿ ಹಿಂದೂಗಳೇ ಹಲಾಲ್ ಉತ್ಪನ್ನಗಳನ್ನು ತ್ಯಜಿಸೋಣ ಸದೃಢ ಹಿಂದೂ ರಾಷ್ಟ್ರ ಕಟ್ಟೋಣ

🏮 ಅಭಿಯಾನದಲ್ಲಿ ಸಹಭಾಗಿಯಾಗಲು 👇ಲಿಂಕ್ ಕ್ಲಿಕ್ ಮಾಡಿ : https://www.hindujagruti.org/kannada/campaigns/halal-free-diwali

Follow us on 👇
https://fb.com/jagohinduhubli

📲 7204082745

Hindu Janajagruti Samiti Karnataka

04 Nov, 11:59


🗓 4 ನವೆಂಬರ್ 2024

🚩 ಆದ್ಯಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ ಇವರ ಜಯಂತಿ ನಿಮಿತ್ತ ಸವಿನಯ ನಮನಗಳು ! 🙏🙏

🌐 Visit Us : HinduJagruti.org/kannada

Hindu Janajagruti Samiti Karnataka

03 Nov, 13:07


ರಾಷ್ಟ್ರ ರಕ್ಷಣೆಗಾಗಿ ವಿವಿಧ ಸೂಪರ್ ಮಾರ್ಕೆಟ್ ಗಳಿಗೆ ಮನವಿ

🪔 🪔 ಈ ದೀಪಾವಳಿ ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸೋಣ 🪔🪔

ಶಿವಮೊಗ್ಗ ರಾಮಣ್ಣ ಶ್ರೇಷ್ಠಿ ಪಾರ್ಕ್, ದಾವಣಗೆರೆ ಜಯದೇವ ಸರ್ಕಲ್ ನಲ್ಲಿ ಆಂದೋಲನ,ಶಿವಮೊಗ್ಗ, ಸಾಗರ ತೀರ್ಥಹಳ್ಳಿ, ಶಿಕಾರಿಪುರ, ದಾವಣಗೆರೆಯ ವಿವಿಧ ಸೂಪರ್ ಮಾರ್ಕೆಟ್ ಗಳಲ್ಲಿ ಮನವಿ !

🚫 ದೇಶದ ಅರ್ಥವ್ಯವಸ್ಥೆಗೆ ಮಾರಕವಾಗಿರುವ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ `ಹಲಾಲ್ ಮುಕ್ತ ದೀಪಾವಳಿ' ಆಚರಿಸಿ !

🏮 ಅಭಿಯಾನದಲ್ಲಿ ಸಹಭಾಗಿಯಾಗಲು 👇ಲಿಂಕ್ ಕ್ಲಿಕ್ ಮಾಡಿ : https://www.hindujagruti.org/kannada/campaigns/halal-free-diwali

Falo us on 👇
facebook.com/jagohindushivamogga

#DiwaliFestival
#Halal_Free_Diwali

Hindu Janajagruti Samiti Karnataka

01 Nov, 12:12


🪔 ಹಲಾಲ್-ಮುಕ್ತ ದೀಪಾವಳಿ ಅಭಿಯಾನ 🪔

ಅಭಿಯಾನದ ನಿಮಿತ್ತ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಈ ಬಾರಿಯ ದೀಪಾವಳಿಯನ್ನು `ಹಲಾಲ್ ಮುಕ್ತ ದೀಪಾವಳಿ' ಆಚರಿಸುವಂತೆ ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ಕರಪತ್ರ ಹಾಗೂ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಕುರಿತ ವರದಿ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🚩 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !

🔖 ಅಭಿಯಾನದಲ್ಲಿ ಕೈಜೋಡಿಸಿ : https://www.hindujagruti.org/kannada/halal-free-diwali

Hindu Janajagruti Samiti Karnataka

01 Nov, 11:04


ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏🙏

ಸ್ವಭಾಷಾಭಿಮಾನವನ್ನು ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ !

🎙️ ಶ್ರೀ. ಗುರುಪ್ರಸಾದ್ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

🌐 ಭೇಟಿ ನೀಡಿ : HinduJagruti.org/Kannada

📲 ಸಂಪರ್ಕ : 9343017001

Hindu Janajagruti Samiti Karnataka

01 Nov, 06:08


Watch Full Video Now..

🪔 ಒಂದು ದೀಪ ಹಲಾಲ್ ಮುಕ್ತ ದೀಪಾವಳಿ ನಿಮಿತ್ತ ಹಚ್ಚುತ್ತೇನೆ,
ಹಲಾಲ್ ಆರ್ಥಿಕತೆಯನ್ನು ದೇಶದಿಂದ ಹೊರಹಾಕುತ್ತೇನೆ.

✊🏻 ಬನ್ನಿ ಈ ದೀಪಾವಳಿಯಲ್ಲಿ ಪ್ರತಿಜ್ಞೆ ಮಾಡೋಣ,
ಹಲಾಲ್ ಮುಕ್ತ ಮನೆ
ಹಲಾಲ್ ಮುಕ್ತ ದೀಪಾವಳಿ
ಹಲಾಲ್ ಮುಕ್ತ ಭಾರತ !

🚩 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್-ಮುಕ್ತ ದೀಪಾವಳಿ ಆಚರಿಸೋಣ !

🔖 Join Campaign : HinduJagruti.org/Kannada/Campaigns/Halal-Free-Diwali

Hindu Janajagruti Samiti Karnataka

31 Oct, 16:15


🪷 ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ! 🪷

ಮಾತೃಭಾಷಾಭಿಮಾನ ಹೆಚ್ಚಿಸೋಣ..
ಕನ್ನಡ ನಾಡು ಮತ್ತು ನುಡಿಯನ್ನು ಉಳಿಸೋಣ..

🚩 ಹಿಂದೂ ಜನಜಾಗೃತಿ ಸಮಿತಿ

🌐 Visit us : HinduJagruti.org/kannada

Hindu Janajagruti Samiti Karnataka

31 Oct, 15:01


🪔 ಹಲಾಲ್-ಮುಕ್ತ ದೀಪಾವಳಿ ಅಭಿಯಾನ 🪔

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಉಜಿರೆಯ
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಮಾಡಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡರು.

🚩 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !

🔖 ಅಭಿಯಾನದಲ್ಲಿ ಕೈಜೋಡಿಸಿ : https://www.hindujagruti.org/kannada/halal-free-diwali

Hindu Janajagruti Samiti Karnataka

31 Oct, 11:40


🟢 ಹಲಾಲ್ ಮಾರ್ಕ್ ಇರುವ ಉತ್ಪಾದನೆಗಳಿಂದ ಸತರ್ಕರಾಗಿರಿ !

ಹಲಾಲ್ ಮುಕ್ತ ದೀಪಾವಳಿ ಅಭಿಯಾನ
🚩 ರಾಷ್ಟ್ರ ರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ

🔖 Join campaign: https://www.hindujagruti.org/kannada/halal-free-diwali

Hindu Janajagruti Samiti Karnataka

31 Oct, 10:21


🪔 ಹಲಾಲ್-ಮುಕ್ತ ದೀಪಾವಳಿ ಅಭಿಯಾನ 🪔

ಅಭಿಯಾನದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯಿಂದ ಈ ಬಾರಿಯ ದೀಪಾವಳಿಯನ್ನು `ಹಲಾಲ್ ಮುಕ್ತ ದೀಪಾವಳಿ' ಆಚರಿಸುವಂತೆ ಮಂಗಳೂರಿನ ವಿವಿಧೆಡೆಗಳಲ್ಲಿ ಕರಪತ್ರ ಹಾಗೂ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಕುರಿತ ವರದಿ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🚩 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !

🔖 ಅಭಿಯಾನದಲ್ಲಿ ಕೈಜೋಡಿಸಿ : https://www.hindujagruti.org/kannada/halal-free-diwali

Hindu Janajagruti Samiti Karnataka

30 Oct, 16:16


ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ಕ್ರಿಯಾಶೀಲರಾಗೋಣ !
ದೀಪಾವಳಿಯ ನಿಮಿತ್ತ, ಸುರಾಜ್ಯ-ನಿರ್ಮಾಣದ ಸುಸಂಕಲ್ಪ ಮಾಡೋಣ !

‘ಹಿಂದೂ ಜನಜಾಗೃತಿ ಸಮಿತಿ’ಯ ಸಮಾಜ ಕಲ್ಯಾಣಕಾರಿ ಉಪಕ್ರಮ ಸುರಾಜ್ಯ ಅಭಿಯಾನ

👉 Follow us on Twitter : twitter.com/SurajyaCampaign

Hindu Janajagruti Samiti Karnataka

28 Oct, 12:50


🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಕುಶಾಲನಗರದ ಗಣಪತಿ ದೇವಾಲಯದ ಬಳಿ `ಹಲಾಲ್ ಮುಕ್ತ ದೀಪಾವಳಿ' ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಆಯೋಜಿಸಲಾಯಿತು.

🪔 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !

👉 ನೀವೂ ಈ ಅಭಿಯಾನದಲ್ಲಿ ಸಹಭಾಗಿಯಾಗಿ :
https://www.hindujagruti.org/kannada/halal-free-diwali

Hindu Janajagruti Samiti Karnataka

27 Oct, 15:00


🚫 ದೇಶದ ಅರ್ಥವ್ಯವಸ್ಥೆಗೆ ಮಾರಕವಾಗಿರುವ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಹಲಾಲ್ ಮುಕ್ತ ದೀಪಾವಳಿ' ಆಚರಿಸಿ !

- ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು

🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ರಾಜ್ಯದಾದ್ಯಂತ
ಹಲಾಲ್ ಮುಕ್ತ ದೀಪಾವಳಿ ಅಭಿಯಾನ'ಕ್ಕೆ ಚಾಲನೆ !

🏮 ಅಭಿಯಾನದಲ್ಲಿ ಸಹಭಾಗಿಯಾಗಲು ಲಿಂಕ್ ಕ್ಲಿಕ್ ಮಾಡಿ : https://www.hindujagruti.org/kannada/campaigns/halal-free-diwali

Hindu Janajagruti Samiti Karnataka

26 Oct, 13:00


Watch video now...

🪔 ಹಲಾಲ್-ಮುಕ್ತ ದೀಪಾವಳಿ ಅಭಿಯಾನ 🪔
🚩 ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ, ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !

🔖 ಅಭಿಯಾನದಲ್ಲಿ ಕೈಜೋಡಿಸಿ : https://www.hindujagruti.org/kannada/halal-free-diwali

ಹಲಾಲ್ ಈಗ ಮಾಂಸಕ್ಕಷ್ಟೇ ಸೀಮಿತವಾಗಿಲ್ಲ, ಬದಲಾಗಿ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ವ್ಯಾಪಿಸುತ್ತದೆ. ಮಾಂಸದಿಂದ ಹಿಡಿದು ಪ್ಯಾಕ್ಡ್ ಫುಡ್, ವಸತಿ ಯೋಜನೆಗಳು, ಆಸ್ಪತ್ರೆಗಳು, ಔಷಧಿಗಳಿಂದ ಸೌಂದರ್ಯ ಉತ್ಪನ್ನಗಳವರೆಗೆ; ಮಾಲ್ ಸಹ ಬಿಟ್ಟಿಲ್ಲ.

✊🏻 ಈ ದೀಪಾವಳಿ,
ಪ್ರತಿಜ್ಞೆ ಮಾಡೋಣ,
ಹಲಾಲ್ ಮುಕ್ತ ಮನೆ
ಹಲಾಲ್ ಮುಕ್ತ ದೀಪಾವಳಿ
ಹಲಾಲ್ ಮುಕ್ತ ಭಾರತ.

Hindu Janajagruti Samiti Karnataka

26 Oct, 05:51


ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ !

ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಅಭಿಯಾನ !

ರಾಷ್ಟ್ರದ ಆರ್ಥಿಕತೆಗೆ ಸೆಡ್ಡು ಹೊಡೆಯುತ್ತಿರುವ ಹಲಾಲ್ ಜಿಹಾದ್ ತಡೆಯಲು ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಹೋಗಿ ಜಾಗೃತಿ ಮೂಡಿಸಲಾಗುತ್ತಿದೆ. ಹಿಂದೂಗಳನ್ನು ಒಗ್ಗೂಡಿಸಿ ಈ ಬಾರಿಯ ದೀಪಾವಳಿ ಖರೀದಿ ವೇಳೆ ಹಲಾಲ್ ಉತ್ಪಾದನೆಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಲಾಗುತ್ತಿದೆ...

ಹಿಂದೂ ಸಂಘಟನೆ ಮತ್ತು ಸಂಪ್ರದಾಯಗಳ ಸಂಘಟಿತ ಶಕ್ತಿ
🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿ 🚩

ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗಾಗಿ : https://www.hindujagruti.org/kannada/campaigns/halal-free-diwali

Hindu Janajagruti Samiti Karnataka

24 Oct, 13:31


🪔 ಈ ದೀಪಾವಳಿಯ ಸಹೋದರ ಬಿದಿಗೆಯಲ್ಲಿ ತಮ್ಮ ಸಹೋದರಿಗೆ ಅವಶ್ಯವಾಗಿ ಉಡುಗೊರೆ ನೀಡಿ ! 🎁

ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ

📕 ಲವ್ ಜಿಹಾದ್ !

ತಮ್ಮ ಬೇಡಿಕೆಗಾಗಿ ಸಂಪರ್ಕಿಸಿ !
☎️ 9343017001

🚩 ಹಿಂದೂಗಳೇ ಲವ್ ಜಿಹಾದ್ ಅನ್ನು ತಡೆಯಲು ಸಂಘಟಿತರಾಗಿರಿ !

🌐 Visit us : HinduJagruti.org/kannada

Hindu Janajagruti Samiti Karnataka

23 Oct, 10:28


Channel photo updated

Hindu Janajagruti Samiti Karnataka

23 Oct, 10:27


“Big Cash Poker” calls for gambling with an actor in a police uniform !

👉 "Surajya Abhiyan" demands immediate action

🔗 Ready more @BhaskarLive :
https://bhaskarlive.in/big-cash-poker-calls-for-gambling-with-an-actor-in-a-police-uniform/

🤝 Join `Surajya Abhiyan @ HinduJagruti.org/join

Contact Us 📲 7204082609

Hindu Janajagruti Samiti Karnataka

23 Oct, 09:28


🔅 ಹಿಂದೂ ಹಬ್ಬಗಳಲ್ಲಿ ಉಪಯೋಗಿಸಿರಿ, ಸಾತ್ತ್ವಿಕ ಉತ್ಪಾದನೆಗಳನ್ನೇ ಪ್ರತಿಬಾರಿ
🪔 ರಾಷ್ಟ್ರ ಧರ್ಮದ ಹಿತಕ್ಕಾಗಿ ಹಲಾಲ್ ಮುಕ್ತವಾಗಲಿ, ಈ ಬಾರಿಯ ದೀಪಾವಳಿ ಉತ್ಸವ !

#Halal_Free_Diwali - ದೀಪಾವಳಿಯ ನಿಮಿತ್ತ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಈ DP ಸ್ವತಃ ಇಡಿರಿ ಇತರರಿಗೂ ಫಾರ್ವರ್ಡ್ ಮಾಡಿ ‘ಹಲಾಲ್ ಮುಕ್ತ ದೀಪಾವಳಿ' ಅಭಿಯಾನದಲ್ಲಿ ತಮ್ಮ ಯೋಗದಾನ ನೀಡಿರಿ !

Visit : hindujagruti.org/kannada/boycott-halal-products

Hindu Janajagruti Samiti Karnataka

23 Oct, 04:29


🗓 23 ಅಕ್ಟೋಬರ್ 2024

🚩 ಕಿತ್ತೂರಿನ ರಾಣಿ ಚೆನ್ನಮ್ಮರ ಜಯಂತಿಯ ನಿಮಿತ್ತ ಸವಿನಯ ನಮನಗಳು ! 🙏🙏

🌐 Visit Us : HinduJagruti.org/kannada

Hindu Janajagruti Samiti Karnataka

23 Oct, 01:22


ದೀಪಾವಳಿ ಪಟಾಕಿ ಸಿಡಿಸಲು ರಾಜ್ಯ ಸರ್ಕಾರದಿಂದ ಕೇವಲ 2 ಗಂಟೆ ಅವಕಾಶ !

ಹಿಂದೂ ಹಬ್ಬಗಳಲ್ಲಿ ಪರಿಸರ ಮಾಲಿನ್ಯದ ಬೊಬ್ಬೆ ಹಾಕುವವರು ಇತರ ಸಮಯದಲ್ಲಿ ಮೌನವೇಕೆ- ಹಿಂದೂ ಜನಜಾಗೃತಿ ಸಮಿತಿ

_ಈ ಕುರಿತ ವರದಿ `ಈ ಸಂಜೆ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ.._🗞️🗞️

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ • ಹಿಂದೂ ಜನಜಾಗೃತಿ ಸಮಿತಿ

🌐 Join Us @ HinduJagruti.org/join

📲 7204082609

Hindu Janajagruti Samiti Karnataka

22 Oct, 09:17


🔴 ಓಲೈಕೆಯ ರಾಜಕಾರಣಕ್ಕಾಗಿ ಮತಾಂಧ ಜಿಹಾದಿಗಳ ಪ್ರಕರಣಗಳನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

🎥 Must Watch Full Debate on Republic Kannada :
https://www.youtube.com/live/uVjn90UQ-18

🚩 Join HJS @ HinduJagruti.org/join

Hindu Janajagruti Samiti Karnataka

20 Oct, 13:49


🖥️ Watch LIVE NOW..

Mega DEBATE on Republic Kannada News !

ಕಾಂಗ್ರೆಸ್ ಸರಕಾರದಿಂದ ಮತಾಂಧರ ಕೇಸ್ ವಾಪಸ್ ಪಾಲಿಟಿಕ್ಸ್⁉️

🎙️ ಭಾಗವಹಿಸುವವರು :
ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು.

YouTube Link :
https://www.youtube.com/live/uVjn90UQ-18

🚩 Join HJS @ HinduJagruti.org/join

Hindu Janajagruti Samiti Karnataka

18 Oct, 05:43


🚩 ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸ್ಥಾಪನಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !

ಫೌಂಡೇಶನ್ ನ ಕಾರ್ಯಕ್ಕೆ ಸಮಿತಿಯ ಪೂರ್ಣ ಬೆಂಬಲವಿದೆ ! – ಶ್ರೀ. ವಿಜಯ ಕುಮಾರ್, ಹಿಂದೂ ಜನಜಾಗೃತಿ ಸಮಿತಿ


ವಿವರವಾಗಿ ಓದಿ : https://www.hindujagruti.org/kannada/news/4767.html

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

16 Oct, 14:28


ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಿ ! - ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಚಿವರಿಗೆ ಮನವಿ

ಈ ಕುರಿತು ಇಂದಿನ `ಉದಯ ವಾಹಿನಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ • ಹಿಂದೂ ಜನಜಾಗೃತಿ ಸಮಿತಿ

🌐 Join us @ HinduJagruti.org/join

📲 7204082609

Hindu Janajagruti Samiti Karnataka

13 Oct, 12:07


Watch Video Now...

🔱 ನವರಾತ್ರಿ ಮಹಿಷಾಸುರ ಮರ್ದಿನಿ ಮಾತೆ ದುರ್ಗೆಯ ಉತ್ಸಾವವಾಗಿದೆ. ಹಿಂದೂ ಧರ್ಮದಲ್ಲಿ ಸ್ತ್ರೀಗೆ ಮಾತೆಯ ಸ್ಥಾನವನ್ನು ನೀಡಲಾಗಿದೆ.

🕉️ ಈ ನವರಾತ್ರಿ ಪ್ರತಿಯೊಬ್ಬ ಸ್ತ್ರೀ ಸ್ವರಕ್ಷಣೆ ಕಲಿಯುವಳು
ಧರ್ಮಶಿಕ್ಷಣ ಪಡೆಯುವಳು
ಸ್ತ್ರೀ ಶಕ್ತಿ ಬಲದಿಂದ ಸಂಪನ್ನಳಾದರೆ
ಅಷ್ಟಭುಜ ಮಾತೆಯು ಪ್ರಸನ್ನಳಾಗುವಳು.

✊🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ

Visit : https://www.hindujagruti.org/kannada/navratri

Hindu Janajagruti Samiti Karnataka

13 Oct, 11:23


🔥 ಹುಬ್ಬಳಿಯ ಕೋಮು ಗಲಭೆ ಮಾಡಿದವರನ್ನು ರಿಲೀಫ್ ಮಾಡಿದ ರಾಜ್ಯ ಸರಕಾರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

👉 ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯ

🎥 Must Watch Full Debate Republic Kannada
https://www.youtube.com/live/c7gUQ1YbMAo

🚩 Join Us @ HinduJagruti.org/join

Hindu Janajagruti Samiti Karnataka

13 Oct, 08:23


🛕 ತಿರುಪತಿಯ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಯಿಂದ ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ ಸಂಪನ್ನ !

🔗 ವಿವರವಾಗಿ ಓದಿರಿ :
https://www.hindujagruti.org/kannada/news/4678.html

👉 ಧರ್ಮರಕ್ಷಣೆಯ ಕಾರ್ಯದಲ್ಲಿ ಸಹಭಾಗಿಯಾಗಲು ಸಂಪರ್ಕಿಸಿ : 7204082609

Hindu Janajagruti Samiti Karnataka

12 Oct, 15:10


🏹🏹 ದಸರಾ 🏹🏹
ವಿಜಯದಶಮಿ ನಿಮಿತ್ತ ಶಿವಮೊಗ್ಗ ನಗರದ ಕೆ ಆರ್ ಪುರಂ ನ ಶ್ರೀ ರಾಮಮಂದಿರದಲ್ಲಿ ಶಸ್ತ್ರ ಪೂಜೆ

ಹಿಂದುತ್ವ ನಿಷ್ಠರು, ಹಿಂದೂ ಧರ್ಮ ಪ್ರೇಮಿಗಳು, ಧರ್ಮಾಚರಣೆಯ ಮೂಲಕ ಈ ಶಸ್ತ್ರ ಪೂಜೆಯಲ್ಲಿ ಉಪಸ್ಥಿತರಿದ್ದರು.

ಆಯುಧ ಪೂಜೆಯ ಹಿಂದಿನ ಕಾರಣ ಇಂತಿದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.

🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ 🚩

🌐 Join us @ HinduJagruti.org/join

Hindu Janajagruti Samiti Karnataka

12 Oct, 13:46


Watch Video Now...

🔱 ನವರಾತ್ರಿ ಮಹಿಷಾಸುರ ಮರ್ದಿನಿ ಮಾತೆ ಶ್ರೀ ದುರ್ಗಾದೇವಿಯ ಉತ್ಸವವಾಗಿದೆ. ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ಮಾತೆ ಶಕ್ತಿಯ ರೂಪವೆಂದು ಪರಿಗಣಿಸಲಾಗಿದೆ.

ಬನ್ನಿ, ಈ ನವರಾತ್ರಿಯಲ್ಲಿ ರಣರಾಗಿಣಿಯಾಗಿ ಸ್ವರಕ್ಷಣೆ ಮತ್ತು ರಾಷ್ಟ್ರ ಹಾಗೂ ಧರ್ಮರಕ್ಷಣೆಯ ಸಂಕಲ್ಪ ಮಾಡೋಣ...

ಈ ನವರಾತ್ರಿ,
✊🏻🚩 ನಾನು ದುರ್ಗೆ, ಶೌರ್ಯದ ಪ್ರತೀಕ

Join : HinduJagruti.org/join

Hindu Janajagruti Samiti Karnataka

12 Oct, 02:04


🌸 ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು !

🚩 ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

11 Oct, 14:46


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಈಗ ಚುಡಾಯಿಸುವವರೆದುರು ಮೌನವಾಗಿರುವುದಿಲ್ಲ,
ಸ್ತ್ರೀ ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri

Hindu Janajagruti Samiti Karnataka

11 Oct, 13:48


📡 Watch LIVE Now..

ಹುಬ್ಬಳ್ಳಿ ಗಲಭೆಯಲ್ಲಿ ಶಾಂತಿಭಂಗ ಮಾಡಿದ ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರಕಾರದಿಂದ ಬಹುಪರಾಕ್⁉️

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಮತ್ತೆ ಮತ್ತೆ ತಪ್ಪು

🎥 Republic Kannada Exclusive Debate

YouTube Link : https://www.youtube.com/live/c7gUQ1YbMAo

🚩 Join HJS @ HinduJagruti.org/join

Hindu Janajagruti Samiti Karnataka

09 Oct, 06:02


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಇನ್ನು ಮೋಜಿಗಾಗಿ ರೀಲ್ಸ್ ಮಾಡುವುದಿಲ್ಲ,
ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri

Hindu Janajagruti Samiti Karnataka

08 Oct, 07:06


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಲವ್ ಜಿಹಾದ್ ಗೆ ಬಲಿಯಾಗುವುದಿಲ್ಲ,
ಹಿಂದೂ ಧರ್ಮದ ಶಿಕ್ಷಣ ಪಡೆದು ಧರ್ಮಾಚರಣೆ ಮಾಡುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri