Raj Job's @rajjobs1 Channel on Telegram

Raj Job's

@rajjobs1


Raj Jobs (English)

Are you looking for your dream job in the bustling city of Raj? Look no further than the 'Raj Jobs' Telegram channel! With our dedicated team of job experts, we bring you the latest job listings in various industries and sectors in Raj. Whether you are a fresh graduate looking to kickstart your career or an experienced professional seeking new opportunities, Raj Jobs is here to help you find the perfect job match

Who are we? 'Raj Jobs' is a leading job portal that connects job seekers with top employers in Raj. Our channel provides daily updates on job openings, internships, freelancing opportunities, and career tips to help you navigate the competitive job market in Raj. We strive to make your job search easier and more efficient by curating only the best job listings from reputable companies in Raj

What can you expect from 'Raj Jobs'? By joining our Telegram channel, you will gain access to a wide range of job opportunities in Raj across industries such as IT, finance, marketing, healthcare, engineering, and more. Our team of experts carefully curates job listings to ensure that you receive relevant and up-to-date job information. Additionally, we provide career advice, resume tips, interview preparation guidance, and job search strategies to help you land your dream job in Raj

Why choose 'Raj Jobs'? Unlike other job portals, 'Raj Jobs' focuses specifically on job opportunities in Raj, making it the go-to platform for job seekers in the city. Our channel is committed to helping you find the right job match based on your skills, experience, and career goals. We believe in quality over quantity, which is why we only feature job listings from reputable companies that offer competitive salaries, benefits, and growth opportunities. Join 'Raj Jobs' today and take the next step towards advancing your career in Raj!

Raj Job's

02 Dec, 08:35


KPTCL update

Raj Job's

02 Dec, 08:34


https://youtu.be/vqLfeFEBsEo
https://youtu.be/vqLfeFEBsEo

Raj Job's

02 Dec, 04:33


https://youtu.be/krdZeaNxngk
https://youtu.be/krdZeaNxngk

Raj Job's

01 Dec, 15:10


👇👇👇👇👇👇
KPCL: DV For PH:
✍🏻📋✍🏻📋✍🏻📋✍🏻

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ KEA ಯಿಂದ ಪಡೆದ Score List ಆಧಾರದ ಮೇಲೆ JE (Electrical & Mechanical) ಹುದ್ದೆಗೆ 1:3 ರಂತೆ ಈ PDF ನಲ್ಲಿರುವ ದಿವ್ಯಾಂಗ ಅಭ್ಯರ್ಥಿಗಳಿಗೆ 2024 ಡಿಸೆಂಬರ್-04 ರಂದು Document Verification ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Raj Job's

01 Dec, 15:09


👇👇👇👇👇👇👇👇
BANK PO Recruitment:
✍🏻📃✍🏻📃✍🏻📃✍🏻📃✍🏻

ಕರ್ನಾಟಕ ಬ್ಯಾಂಕ್ ನಲ್ಲಿ Probationary Officers (P.O) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!!

Qualification:
Postgraduates in any discipline OR Graduates in Agricultural Science OR Graduates in Law (5 years integrated course only) OR Professional Qualifications – CA, CS, CMA, ICWA

ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
30-11-2024 ರಿಂದ 10-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻👇🏻
https://karnatakabankpo.azurewebsites.net/

Online Exam Date: 22-12-2024

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!
✍🏻📃✍🏻📃✍🏻📃✍🏻📃✍🏻

Raj Job's

01 Dec, 15:08


VAO Additional Result:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ಅಂಕಪಟ್ಟಿ (Provisional Score List) ಯನ್ನು KEA ನವೆಂಬರ್-27 ರಂದು ಪ್ರಕಟಿಸಿತ್ತು, ಆದರೆ ಇದೀಗ ಹೆಚ್ಚುವರಿಯಾಗಿ 375 ಅಭ್ಯರ್ಥಿಗಳ Districtwise Score List ನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
✍🏻📋✍🏻📋✍🏻📋✍🏻📋✍🏻

Raj Job's

01 Dec, 15:07


👆🏻👆🏻👆🏻👆🏻👆🏻👆🏻👆🏻👆🏻
KKRTC: INTERVIEW:
🏐🏐🏐🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ ಗುತ್ತಿಗೆ ಆಧಾರದಲ್ಲಿ 100 Driver & 50 Technical Assistant ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ 2024 ಡಿಸೆಂಬರ್-02, 03 & 04 ರಂದು Driver ಹುದ್ದೆಗೆ ಹಾಗೂ ಡಿಸೆಂಬರ್-06 & 07 ರಂದು Technical Assistant ಹುದ್ದೆಗೆ KKRTC ನಿಗಮದ ಹಳೇ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯಲ್ಲಿ Interview ನಡೆಯಲಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನ ಮೂಲಕ ನೇಮಕಾತಿ.!!

SSLC ಉತ್ತೀರ್ಣರಾದ Driving License ಹೊಂದಿರುವ ಅಭ್ಯರ್ಥಿಗಳು Driver Post ಗೆ ಹಾಗೂ ITI / Diploma in Mechanical ಆಗಿರುವವರು Technical Assistant ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು.!!
🏐🏐🏐🏐🏐

Raj Job's

01 Dec, 08:27


👇👇👇👇👇👇👇
DJ Final Select List:
💐🍁💐🍁💐🍁💐

14 ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗಾಗಿ ನಡೆದ Mains Exam & Interview ನಲ್ಲಿ ಯಶಸ್ವಿಯಾಗಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!! ಇದರೊಂದಿಗೆ 2024 ಜೂನ್-15 16 ರಂದು ನಡೆದಿದ್ದ Mains ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಈ ಕೆಳಗಿನ ಲಿಂಕ್ ನಲ್ಲಿ Score Card ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnatakajudiciary.kar.nic.in/newwebsite/recsubnotify.php?p=423&stateNM=
🌟💥🌟💥🌟💥🌟💥

Raj Job's

01 Dec, 08:27


https://youtu.be/_K943XVof-E
https://youtu.be/_K943XVof-E

Raj Job's

01 Dec, 05:22


https://youtu.be/Uv3O2wUnPpg
https://youtu.be/Uv3O2wUnPpg

Raj Job's

01 Dec, 04:22


👇👇👇👇👇👇👇👇👇
NEET/JEE: Free Coaching:
✍🏻🍁✍🏻🍁✍🏻🍁✍🏻🍁✍🏻🍁

2024-25ನೇ ಸಾಲಿಗೆ ಸರಕಾರದ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ವಿದ್ಯಾರ್ಥಿಗಳಿಗೆ NEET, JEE (Advance & Mains), CLAT, CA Foundation ಹಾಗೂ MAT ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 07-12-2024

Helpline Number: 8050770004 & ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/new-page/NEET%20JEE%20(M&A)%20CLAT%20CA%20Foundation%20and%20MAT%20Exam%20Pre-Coaching/kn
✍🏻🍁✍🏻🍁✍🏻🍁✍🏻🍁✍🏻🍁

Raj Job's

01 Dec, 04:19


ಕನಾ೯ಟಕ ಶಿಕ್ಷಕರ ಹುದ್ದೆಗಳು👇👇

Raj Job's

30 Nov, 02:34


👆🏻👆🏻👆🏻👆🏻👆🏻👆🏻👆🏻👆🏻👆🏻
2400 PC ನ್ಯೂ ನೇಮಕಾತಿ :
✍🏻📋✍🏻📋✍🏻📋✍🏻📋✍🏻

2,400 Police Constable (KSRP) ಹುದ್ದೆಗಳ ಹೊಸ ನೇಮಕಾತಿಗೆ ಆದೇಶ.!!

ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!

Raj Job's

29 Nov, 15:32


BMTC DV: Final Chance:
✍🏻📃✍🏻📃✍🏻📃✍🏻📃✍🏻📃

BMTC Conductor (Non-HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification(DV) & Physical ಗೆ ಗೈರು ಉಳಿದಿರುವ ಅಭ್ಯರ್ಥಿಗಳಿಗೆ 2024 ಡಿಸೆಂಬರ್-02 & 03 ರಂದು ಅಂತಿಮ ಅವಕಾಶ ನೀಡಲಾಗಿದೆ.! ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಬೇಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
http://mahithikanaja.mybmtc.com:8085/recruitment/callletter.php

Raj Job's

29 Nov, 13:26


IBPS: PO Prelims Score:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ ನಡೆಸಿದ Online Prelims Exam ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Score Card) ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ, ಈ Score Card ನ್ನು 2024 ನವೆಂಬರ್-27 ರಿಂದ ಡಿಸೆಂಬರ್-03 ರ ವರೆಗೆ ಮಾತ್ರ ನೋಡಬಹುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/opes_nov24/login.php?appid=4b69f94d2baa42f75cef4b6af5f3a517
💜🤍💜🤍💜🤍💜🤍💜🤍💜

💛Raj Jobs💛

16 Nov, 13:40


👇👇👇👇👇👇👇
Free Coaching Result:
✍🏻🍁✍🏻🍁✍🏻🍁✍🏻🍁✍🏻

2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ನಡೆಸಲಾದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಿಸಲಾಗಿದೆ.!!
✍🏻🍁✍🏻🍁✍🏻🍁✍🏻🍁✍🏻

💛Raj Jobs💛

16 Nov, 03:42


Latest Exam Updates:
✍🏻📃✍🏻📃✍🏻📃✍🏻📃✍🏻

KPSC ಯು ಕಲ್ಯಾಣ ಕರ್ನಾಟಕ (HK) ಭಾಗದ 97 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಂದು & ನಾಳೆ (2024 ನವೆಂಬರ್ -16 & 17 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

★ ಇಂದು ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 74,150.
ಒಂದೇ ಪತ್ರಿಕೆ:  2:00pm - 4:00pm

★ ನಾಳೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 99,107.
ಪತ್ರಿಕೆ-1: 10:00am - 11:30am
ಪತ್ರಿಕೆ-2: 2:00pm - 4:00pm

KPSC ಯು Non HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಡಿಸೆಂಬರ್ -07 & 08 ರಂದು ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

2024 ನವೆಂಬರ್-24 ರಂದು KEA ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 1.05 ಲಕ್ಷ.!!

2024 ನವೆಂಬರ್-24 ರಂದು KEA ನಡೆಸುವ ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 2,000
✍🏻📋✍🏻📋✍🏻📋✍🏻📋✍🏻

💛Raj Jobs💛

15 Nov, 13:44


👇👇👇👇👇👇👇
402 PSI Final Marks:
✍🏻🔥✍🏻🔥✍🏻🔥✍🏻🔥

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಗಳ ಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ, ಶೀಘ್ರದಲ್ಲಿಯೇ ಈ ಅಂತಿಮ ಅಂಕ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ, ಆ ಇಲಾಖೆಯವರೇ ಆಯ್ಕೆಪಟ್ಟಿಯನ್ನು ಪ್ರಕಟಿಸುತ್ತಾರೆ.!!

Paper-1 ಗೆ 313 & Paper-2 ಗೆ 219 ಆಕ್ಷೇಪಣೆಗಳು ಸೇರಿದಂತೆ ಒಟ್ಟಾರೆ 532 Objections ಸಲ್ಲಿಕೆಯಾಗಿದ್ದವು.!

ಪತ್ರಿಕೆ-1 ರ 1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ 3ನೇ ಮೌಲ್ಯಮಾಪನ ಮಾಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

💛Raj Jobs💛

15 Nov, 13:40


K-SET & RU Hall Ticket:
✍🏻📃✍🏻📃✍🏻📃✍🏻📃✍🏻

2024 ನವೆಂಬರ್-24 ರಂದು ನಡೆಯುವ ಈ ಎರಡೂ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಇದೀಗ ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
★ ಪತ್ರಿಕೆ- 1 & 2
★ ಬೆಳಿಗ್ಗೆ 10:00 am ರಿಂದ 1:00 pm
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/admissionticket_kset/forms/hallticket.aspx

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯಲಿರುವವರು: 1.05 ಲಕ್ಷ.!!

ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲಿರುವವರು: 2,000
✍🏻📋✍🏻📋✍🏻📋✍🏻📋✍🏻

💛Raj Jobs💛

15 Nov, 13:38


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024

ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

💛Raj Jobs💛

15 Nov, 13:37


👇👇👇👇👇👇👇👇
KPCL ನೇಮಕಾತಿ Update:
✍🏻📋✍🏻📋✍🏻📋✍🏻📋

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಯಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಯಾವ ಹುದ್ದೆಗೆ ಆಯ್ಕೆಯಾಗಲು ಬಯಸುವಿರಿ ಎಂಬುದನ್ನು ಸಮ್ಮತಿ ಪತ್ರ ನೀಡಲು ಇದೀಗ ಅವಕಾಶ ನೀಡಿದ್ದು, 30-11-2024 ರೊಳಗಾಗಿ ಸಮ್ಮತಿ (Willingness) ಪತ್ರ ನೀಡಬಹುದಾಗಿದೆ.!!

💛Raj Jobs💛

15 Nov, 13:35


402 PSI Final Result:
✍🏻📋✍🏻📋✍🏻📋✍🏻📋

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ Final Result ನ್ನು Register No. & Date of Birth ಹಾಕಿ ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/resultdescomr.aspx
✍🏻📋✍🏻📋✍🏻📋✍🏻📋✍🏻

💛Raj Jobs💛

14 Nov, 11:27


Nia ವಸತಿ ನಿಲಯ ಹುದ್ದೆ Application from👇👇

💛Raj Jobs💛

14 Nov, 07:36


👆🏻👆🏻👆🏻👆🏻👆🏻👆🏻👆🏻👆🏻
ಒಳಮೀಸಲಾತಿ ಸಮಿತಿ:
✍🏻📋✍🏻📋✍🏻📋✍🏻📋

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಬಹುದಿನಗಳ ಬೇಡಿಕೆಯಂತೆ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.!! ವರದಿಯನ್ನು ಸಲ್ಲಿಸಲು 2 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದ್ದು, ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ, ಆದರೆ ಹಳೆಯ ನೇಮಕಾತಿಗಳನ್ನಲ್ಲ.!!
✍🏻📋✍🏻📋✍🏻📋✍🏻📋

💛Raj Jobs💛

14 Nov, 07:35


👇👇👇👇👇👇👇
  ★ 𝐉𝐎𝐁.!! 𝐍𝐄𝐖𝐒: ★
  ⑉⑉⑉⑉⑉༄༄༄⑉⑉⑉⑉⑉⑉

★ BE /B.Tech / CA /  MBA /
M.Sc ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗವಕಾಶ.!!

★ GAS AUTHORITY OF INDIA Ltd. ( GAIL ) ನಲ್ಲಿ:

★ 261 Manager & Senior Engineer, Senior Officer ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.!!

★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:   
11-12-2024

★ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://gailonline.com/CRApplyingGail.html
🌳🪴🌳🪴🌳🪴🌳🪴🌳🪴

💛Raj Jobs💛

13 Nov, 13:03


👇👇👇👇👇👇👇👇
IFS Mains Admit Card:
✍🏻🗒️✍🏻🗒️✍🏻🗒️✍🏻🗒️

ಕೇಂದ್ರ ಲೋಕಸೇವಾ ಆಯೋಗ (UPSC) ವು 2024 ನವೆಂಬರ್-24 ರಿಂದ ನಡೆಸಲಿರುವ Indian Forest Service (IFS) ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆ (Main Examination) ಗೆ ಸಂಬಂಧಿಸಿದ Admit Card ನ್ನು ಇದೇ ನವೆಂಬರ್-14 ರಿಂದ Download ಮಾಡಿಕೊಳ್ಳಬಹುದಾಗಿದ್ದು, IFS ಅಂತಿಮ ಫಲಿತಾಂಶ ಪ್ರಕಟಗೊಳ್ಳುವವರೆಗೂ ಈ Admit Card ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.!!
✍🏻📋✍🏻📋✍🏻📋✍🏻📋✍🏻

💛Raj Jobs💛

13 Nov, 13:02


👇👇👇👇👇👇👇
GTTC Exam Date:
✍🏻📃✍🏻📃✍🏻📃✍🏻

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಯನ್ನು 2024 ಡಿಸೆಂಬರ್-9, 10, 11 & 14 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻

💛Raj Jobs💛

10 Nov, 06:42


AC (SAD) Free Coaching:
✍🏻📋✍🏻📋✍🏻📋✍🏻📋✍🏻

ಶೀಘ್ರದಲ್ಲಿಯೇ ನಡೆಯಲಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು AC (SAAD) ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷಾ (Mains) ತಯಾರಿಗೆ ಸರಕಾರದ ವತಿಯಿಂದ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/ACSAADMainsHomekan.aspx
💛❤️💛❤️💛❤️💛❤️💛

💛Raj Jobs💛

10 Nov, 06:41


Drone Free Coaching:
✍🏻📋✍🏻📋✍🏻📋✍🏻📋✍🏻

ಡ್ರೋನ್ ಉಪಕರಣವನ್ನು Logistics, Surveillance & Agriculture & ವಿವಿಧ ಕ್ಷೇತ್ರಗಳಲ್ಲಿ Drone Operator ಆಗಿ ನಿರ್ವಹಿಸುವ ಸಂಬಂಧ ಸರಕಾರದ ವತಿಯಿಂದ 15 ದಿನಗಳ ಕಾಲ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

SSLC ಪಾಸಾದ SC ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/Dronehomekan.aspx
💛❤️💛❤️💛❤️💛❤️💛

💛Raj Jobs💛

10 Nov, 06:40


Para Medic Free Coaching:
✍🏻📋✍🏻📋✍🏻📋✍🏻📋✍🏻📋

ಪ್ಯಾರಾ ಮೆಡಿಕ್ & ಆರೋಗ್ಯ ಸಹಾಯಕ ಕೋಸ್೯ (General Duty Assistant) ಗೆ ಸರಕಾರದ ವತಿಯಿಂದ 3 ತಿಂಗಳುಗಳ ಕಾಲ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

SSLC ಪಾಸಾದ SC ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/ParaHomeKan.aspx
💛❤️💛❤️💛❤️💛❤️💛

💛Raj Jobs💛

09 Nov, 08:55


👇👇👇👇👇👇👇
454 PC Provisional List:
💛❤️💛❤️💛❤️💛❤️💛

ರಾಯಚೂರು ಜಿಲ್ಲೆ:

ಕಲ್ಯಾಣ ಕರ್ನಾಟಕದ 454 Police Constable (Civil) ಹುದ್ದೆಗಳ ನೇಮಕಾತಿಯ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛

💛Raj Jobs💛

09 Nov, 08:54


👇👇👇👇👇👇👇
420 PC Provisional List:
💛❤️💛❤️💛❤️💛❤️💛

ರಾಯಚೂರು ಜಿಲ್ಲೆ:

ಕಲ್ಯಾಣ ಕರ್ನಾಟಕದ 420 Police Constable (CAR/DAR) ಹುದ್ದೆಗಳ ನೇಮಕಾತಿಯ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛

💛Raj Jobs💛

08 Nov, 12:11


👇👇👇👇👇👇👇👇
Principal (GFGCP) DV:
💐🍁💐🍁💐🍁💐🍁

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGCP) 310 ಪ್ರಾಂಶುಪಾಲರು (45 HK + 265 Non HK ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಲ್ಲಿಸಿರುವ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ.
🌟💥🌟💥🌟💥🌟💥🌟💥

💛Raj Jobs💛

08 Nov, 12:09


👇👇👇👇👇👇🤟
KSRTC: Call Letter:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಸೆಪ್ಟೆಂಬರ್-19 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾಗಿ ಗೈರು ಉಳಿದಿದ್ದ ಅಭ್ಯರ್ಥಿಗಳಿಗೆ ಇದೀಗ (ನವೆಂಬರ್-7 ರಿಂದ 11ರ ವರೆಗೆ ಹಾಜರಾಗಲು) ಮತ್ತೊಂದು ಅವಕಾಶ ನೀಡಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
✍🏻📋✍🏻📋✍🏻📋✍🏻📋✍🏻

💛Raj Jobs💛

08 Nov, 00:57


👇👇👇👇👇👇👇👇
PDO Hall Ticket Issue:
✍🏻📋✍🏻📋✍🏻📋✍🏻📋✍🏻

97 PDO ಹುದ್ದೆಗಳ ನೇಮಕಾತಿಗಾಗಿ 2024 ನವೆಂಬರ್-16 ರಂದು ಕಡ್ಡಾಯ ಕನ್ನಡ ಪರೀಕ್ಷೆ & ನವೆಂಬರ್-17 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ, ಆದರೆ ಇಂದು ಪ್ರಕಟಗೊಂಡ Hall Ticket ನಲ್ಲಿ ನವೆಂಬರ್-16 ರ ಪರೀಕ್ಷೆಗೆ ಒಂದು ಜಿಲ್ಲೆ & ನವೆಂಬರ್-17 ರ ಪರೀಕ್ಷೆಗೆ ಮತ್ತೊಂದು ಜಿಲ್ಲೆಯಲ್ಲಿ Exam Center ನೀಡಿದ್ದು, ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ (ವಿಶೇಷವಾಗಿ ಅಂಗವಿಕಲರು & ಮಹಿಳೆಯರು) ತುಂಬಾ ಕಷ್ಟವಾಗುತ್ತದೆ ಎಂದು RAJ JOBS ಗೆ ತಮ್ಮ ಕಷ್ಟವನ್ನು ಮೆಸೇಜ್ ಮಾಡಿದ್ದಾರೆ.!!

ಇದರೊಂದಿಗೆ ಈಗಾಗಲೇ KPSC ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆ ಉತ್ತೀರ್ಣರಾದವರು ಕೂಡಾ ನವೆಂಬರ್-16 ರ ಪರೀಕ್ಷೆ ಬರೆಯಬೇಕೆ.? ಅಥವಾ ಬೇಡವೋ.? ಎಂಬ ಗೊಂದಲದಲ್ಲಿದ್ದಾರೆ.!!

ಸಾವಿರಾರು ಅಭ್ಯರ್ಥಿಗಳಿಗೆ ಆಗುತ್ತಿರುವ ಈ ತೊಂದರೆಗಳಿಗೆ ಗೌರವಾನ್ವಿತ KPSC ಕಾರ್ಯದರ್ಶಿಗಳು ಸೂಕ್ತ ಕ್ರಮಕೈಗೊಳ್ಳಲಿ ಹಾಗೂ ಸ್ಪಷ್ಟನೆ ನೀಡಲಿ ಎಂದು RAJ JOBS ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋✍🏻

💛Raj Jobs💛

06 Nov, 01:20


👇👇👇👇👇👇👇👇👇
Army Free Coaching ಅರ್ಜಿ:

👉 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ OBC (2A, 3A, 3B & Cat-1) ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

👉 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 22-11-2024

👉 ಹೆಚ್ಚಿನ ಮಾಹಿತಿಗಾಗಿ:
https://bcwd.karnataka.gov.in/new-page/Army%20Training%202024-25/kn

💛Raj Jobs💛

06 Nov, 01:19


👇👇👇👇👇👇👇
★ JOB.!! NEWS: ★
🐄🦙🐐🐎🐄🐂🐬

♣️ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 75 Assistant Professor ಹುದ್ದೆಗಳ ನೇಮಕಾತಿಗೆ ಇದೀಗ Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!

♣️ 2024 ನವೆಂಬರ್-12 ರಿಂದ 26 ರ ವರೆಗೆ ನಡೆಯುವ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

♣️ Qualification: Master's Degree / Ph.D with NET

♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

♣️ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://uasd.edu/call-for-application-for-teaching-positions-at-uas-dharwad/
🐄🐃🦙🐐🐎🐄🐂🐬🐋

💛Raj Jobs💛

03 Nov, 14:03


VAO OBJECTION ISSUE:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೀ ಉತ್ತರಗಳಿಗೆ Objection ಸಲ್ಲಿಸಲು ನಾಳೆಯೇ (ನವೆಂಬರ್-04) ಕೊನೆಯ ದಿನ.!!

ಪ್ರತಿ Objection ಗೂ 50 ರೂ. ನಂತೆ ಹಣ ತುಂಬಿ ಆಕ್ಷೇಪಣೆ ಸಲ್ಲಿಸಿದರೂ Server Problem ನಿಂದಾಗಿ ಸಲ್ಲಿಕೆಯಾಗುತ್ತಿಲ್ಲ, ಆದರೆ Amount ಕಟ್ ಆಗುತ್ತಿದೆ, ಈಗಾಗಲೇ ಸುಮಾರು ಅಭ್ಯರ್ಥಿಗಳು ನೂರಾರು ರೂ. ಹಣವನ್ನು ಕಳೆದುಕೊಂಡಿದ್ದಾರೆ.!!

ಸಾವಿರಾರು ಅಭ್ಯರ್ಥಿಗಳಿಗೆ ಉಂಟಾಗಿರುವ ಈ ತಾಂತ್ರಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು & ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಮಾನ್ಯ KEA ಗೆ ಈ ಮೂಲಕ RAJ JOBS ಗೌರವಪೂರ್ವಕವಾಗಿ ವಿನಂತಿಸುತ್ತದೆ.

💛Raj Jobs💛

03 Nov, 01:58


VAO
ಕಂಪ್ಯೂಟರ್ ಪ್ರಶ್ನೆಗಳು 👇👇👇👇

💛Raj Jobs💛

02 Nov, 13:44


PDO SYLLABUS

💛Raj Jobs💛

02 Nov, 13:43


👇👇👇👇👇👇👇
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-18 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

💛Raj Jobs💛

02 Nov, 13:42


👇👇👇👇👇👇👇
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

💛Raj Jobs💛

02 Nov, 13:41


👇👇👇👇👇👇👇
Court Typist D.V List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

💛Raj Jobs💛

02 Nov, 08:41


https://youtu.be/l_misBLkyEc
https://youtu.be/l_misBLkyEc

💛Raj Jobs💛

01 Nov, 11:09


👇👇👇👇👇👇👇👇
KPCL Revised List:
✍🏻📋✍🏻📋✍🏻📋✍🏻📋

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಯ Revised Provisional Select List ಇದೀಗ ಪ್ರಕಟಗೊಂಡಿದೆ.!!

💛Raj Jobs💛

01 Nov, 10:42


👆🏻👆🏻👆🏻👆🏻👆🏻👆🏻👆🏻👆🏻
Free Coaching Info.:
💛❤️💛❤️💛❤️💛❤️

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 31-10-2024 ರೊಳಗಾಗಿ ಆಹ್ವಾನಿಸಬೇಕಿದ್ದ ಅರ್ಜಿಗಳನ್ನು ಕಾರಣಾಂತರದಿಂದ ಮುಂದೂಡಿದ್ದು, 30-11-2024 ರೊಳಗೆ ಅರ್ಜಿ ಆಹ್ವಾನಿಸಲಾಗುವುದೆಂದು ಇಲಾಖೆಯು ಇದೀಗ ತಿಳಿಸಿದೆ.!!
💛❤️💛❤️💛❤️💛❤️💛

💛Raj Jobs💛

01 Nov, 10:38


👇👇👇👇👇👇👇
Court Typist D.V List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-09 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Raj Jobs

25 Oct, 03:29


👇👇👇👇👇👇👇👇
ನಾಳೆ & ನಾಡಿದ್ದು VAO Exam:
✍🏻📋✍🏻📋✍🏻📋✍🏻📋✍🏻📋

2024 ಅಕ್ಟೋಬರ್-27 ರ 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ GK ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 4.71 ಲಕ್ಷ.!!
(ಅಂದರೆ 1 ಹುದ್ದೆಗೆ 4,710 ಅಭ್ಯರ್ಥಿಗಳ ಫೈಟ್.!!)

ಸೆಪ್ಟೆಂಬರ್ 29 ರಂದು VAO & GTTC ಹುದ್ದೆಗಳಿಗೆ KEA ನಡೆಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಗೆ
ಅರ್ಜಿ ಸಲ್ಲಿಸಿದವರು : 5.75 ಲಕ್ಷ.!
ಪರೀಕ್ಷೆಗೆ ಹಾಜರಾದವರು : 4.53 ಲಕ್ಷ.!!

ಸೆಪ್ಟೆಂಬರ್ 29 ರಂದು KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!

ಆದರೆ ವಯೋಮಿತಿ ಹೆಚ್ಚಳದಿಂದಾಗಿ ಸೆಪ್ಟೆಂಬರ್-19-28 ರ ವರೆಗೆ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್-26 & 27 ರ ಕಡ್ಡಾಯ ಕನ್ನಡ & GK ಪರೀಕ್ಷೆ ಎರಡೂ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಕನ್ನಡ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅಂತವರ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.!!

VAO ಕಡ್ಡಾಯ ಕನ್ನಡ ಪರೀಕ್ಷೆ ಪಾಸಾಗಿದ್ದರೆ, GTTC ಗಾಗಿ ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ.!

ಸೆಪ್ಟೆಂಬರ್-29 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ Absent ಆಗಿರುವ ಅಭ್ಯರ್ಥಿಗಳು ಅಕ್ಟೋಬರ್-26 ರ ಪರೀಕ್ಷೆ ಬರೆಯಲು ಅವಕಾಶವಿಲ್ಲ.!!
✍🏻📋✍🏻📋✍🏻📋✍🏻📋✍🏻📋

Raj Jobs

24 Oct, 13:36


👇👇👇👇👇👇👇
DCC Bank Exam Result:
📰🗞️📰🗞️📰🗞️📰🗞️📰

ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆದಿರುವ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-04 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/

Raj Jobs

24 Oct, 12:46


👆🏻👆🏻👆🏻👆🏻👆🏻👆🏻👆🏻👆🏻👆🏻
★ S.I Exam Key Ans.: ★
✍🏻🗒️✍🏻🗒️✍🏻🗒️✍🏻🗒️✍🏻

ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿ (CBT) ಪರೀಕ್ಷೆಯ Final Key Answers & ಅಭ್ಯರ್ಥಿಗಳು ಪಡೆದ ಅಂಕಗಳು ಇದೀಗ ಪ್ರಕಟಗೊಂಡಿವೆ.!!
✍🏻📋✍🏻📋✍🏻📋✍🏻📋✍🏻

Raj Jobs

24 Oct, 12:44


👇👇👇👇👇👇👇
Current Affairs Notes:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕೊನೆಯ ಕ್ಷಣದ ತಯಾರಿಗೆ ಉಪಯುಕ್ತವಾಗಬಲ್ಲ (2024 ಜನವರಿ-ಸೆಪ್ಟಂಬರ್) ಪ್ರಚಲಿತ ವಿದ್ಯಮಾನಗಳ ಮೇಲಿನ 600 ಪ್ರಶ್ನೋತ್ತರಗಳ ಸಂಗ್ರಹ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻

Raj Jobs

24 Oct, 12:40


👇👇👇👇👇👇👇
PH Candidate's List:
✍🏻📋✍🏻📋✍🏻📋✍🏻📋

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಗೆ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Raj Jobs

23 Oct, 05:50


👇👇👇👇👇👇👇
BMTC Pro. Select List:
✍🏻📃✍🏻📃✍🏻📃✍🏻📃

2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Document Verification & Physical ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!

Raj Jobs

23 Oct, 05:49


KPTCL Link Opened:
✍🏻📋✍🏻📋✍🏻📋✍🏻📋

KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/

SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಕರೆಯಲಾಗುವುದು.!!

Raj Jobs

23 Oct, 05:48


👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನ್ಯೂ ನೇಮಕಾತಿ :
✍🏻📋✍🏻📋✍🏻📋✍🏻📋✍🏻

ಅತೀ ಶೀಘ್ರದಲ್ಲೇ 615 PSI & 3,500 PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!

ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!

545 PSI ನೇಮಕಾತಿಯಲ್ಲಿ ಆಯ್ಕೆಯಾಗದೇ ಇರುವವರು ಬೇಸರವಾಗದೆ ಅವಸರ ಮಾಡಿ ತಯಾರಿ ಮಾಡಿಕೊಳ್ಳಿ.!!

Raj Jobs

21 Oct, 12:46


👇👇👇👇👇👇👇
KSRTC: Call Letter:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-20 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php

ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Raj Jobs

21 Oct, 12:45


👇👇👇👇👇👇👇
VAO GTTC Bell Timing:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Raj Jobs

21 Oct, 12:44


👇👇👇👇👇👇👇👇
ರದ್ದಾದ KAS ಪರೀಕ್ಷಾ ಖರ್ಚು:
✍🏻📋✍🏻📋✍🏻📋✍🏻📋✍🏻📋

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13.40 ಕೋಟಿ ರೂ.!!

ಇದರೊಂದಿಗೆ ಪರೀಕ್ಷಾ ಅಭ್ಯರ್ಥಿಗಳಿಂದ Exam ಗೆ ಹೋಗಿ ಬರಲು 20 ಕೋಟಿ ರೂ. ಗಿಂತಲೂ ಅಧಿಕ ವೆಚ್ಚವಾಗಿರಬಹುದೆಂದು ಅಂದಾಜಿಸಲಾಗಿದೆ.!!

KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಿಗದಿಪಡಿಸಿದ್ದು ಮರು ಪರೀಕ್ಷೆ ನಡೆಸಲು ಬೇಕು 15 ಕೋಟಿ ರೂ. ಹಾಗೂ ಮತ್ತೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗಿ ಬರೆಯಲು ಕನಿಷ್ಠ 20 ಕೋಟಿ ರೂ ಖರ್ಚಾಗಬಹುದು.!!

ಒಟ್ಟಾರೆಯಾಗಿ KAS Prelims ಒಂದೇ ಪರೀಕ್ಷೆಗೆ ಕನಿಷ್ಠ ಪಕ್ಷ 50 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರಲ್ಲಿ ಅದೆಷ್ಟು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬಹುದಾಗಿತ್ತು.? ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು ಅಭ್ಯರ್ಥಿಗಳ ಅಹವಾಲು.!!
✍🏻📋✍🏻📋✍🏻📋✍🏻📋✍🏻📋

Raj Jobs

21 Oct, 12:42


👇👇👇👇👇👇👇👇
PSI Free Coaching Lists:
✍🏻📋✍🏻📋✍🏻📋✍🏻📋✍🏻

ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ PSI Free Coaching ಕಲಬುರಗಿ & ಬೆಳಗಾವಿ Division Batch-1 Select List ಇದೀಗ ಪ್ರಕಟಗೊಂಡಿವೆ.!!

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 8-10 ದಿನದೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻📋

Raj Jobs

21 Oct, 12:40


👇👇👇👇👇👇👇
545 PSI Provisnl List:
✍🏻📋✍🏻📋✍🏻📋✍🏻📋

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

ಈ ನೇಮಕಾತಿ ನಡೆದು ಬಂದ ಹಾದಿ:
★ ಒಟ್ಟು ಹುದ್ದೆಗಳು         : 545
★ Notification Date     : 21-01-2021
★ Original Exam Date : 03-10-2021
★  Re Exam Date         : 23-01-2024
★ ಅರ್ಜಿ ಹಾಕಿದವರು     : 54,104
★ ಪರೀಕ್ಷೆಗೆ ಗೈರಾದವರು : 18,281
★ ಪರೀಕ್ಷೆ ಬರೆದವರು      : 35,823
★ OMR Reject ಆದವ್ರು : 33
★ ತಾತ್ಕಾಲಿಕ ಕೀ ಉತ್ತರ  : ಜನೆವರಿ-29
★ ಪರಿಷ್ಕೃತ ಕೀ ಉತ್ತರ   : ಫೆಬ್ರವರಿ-23
★ ಅಂತಿಮ ಕೀ ಉತ್ತರ     : ಮಾಚ್೯-1
★ Provisional Marks    : ಮಾಚ್೯-1
★ Final Marks                : ಮಾಚ್೯-28
★ Provsnl Select List   : ಅಕ್ಟೋಬರ್-21
✍🏻📋✍🏻📋✍🏻📋✍🏻📋✍🏻📋

Raj Jobs

17 Oct, 05:28


👇👇👇👇👇👇👇
Inspector Pro. List:
✍🏻📃✍🏻📃✍🏻📃✍🏻

ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ HK ವೃಂದದ 53 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!

Raj Jobs

17 Oct, 05:28


👇👇👇👇👇👇👇
Viva-voce Call Letter:
✍🏻📃✍🏻📃✍🏻📃✍🏻📃

ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನ-2024 ಕ್ಕೆ ಸಂಬಂಧಿಸಿದಂತೆ 2024 ಅಕ್ಟೋಬರ್-21 & 22 ರಂದು ನಡೆಯುವ ಕನ್ನಡ ವೈವಾ-ವೋಸ್ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ವೇಳಾಪಟ್ಟಿಯೊಂದಿಗೆ KPSC ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ, ಇದಕ್ಕೆ ಸಂಬಂಧಿಸಿದ Call Letter ನ್ನು ಇಂದಿನಿಂದ Download ಮಾಡಿಕೊಳ್ಳಬಹುದಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Raj Jobs

17 Oct, 05:27


👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷಾ ಪ್ರಕಟಣೆ:
✍🏻📋✍🏻📋✍🏻📋✍🏻📋

ಇಂದು (ಅಕ್ಟೋಬರ್-16 ರಂದು) KPSC ಹೊರಡಿಸಿದ ಪ್ರಕಟಣೆ ಇದು.!!

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನ್ನು ರದ್ದುಗೊಳಿಸಿ 2024 ಡಿಸೆಂಬರ್-29 ರಂದು KAS ಮರು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರ ಕುರಿತು.!!
✍🏻📋✍🏻📋✍🏻📋✍🏻📋✍🏻📋

Raj Jobs

15 Oct, 11:30


Kptcl ಸಂಬಳ ಹುದ್ದೆಗಳು👇👇👇

Raj Jobs

13 Oct, 03:11


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PDO ನೇಮಕಾತಿಗೆ ತಿದ್ದುಪಡಿ?:
✍🏻📋✍🏻📋✍🏻📋✍🏻📋✍🏻📋

ಪಂಚಾಯತಿಗಳಲ್ಲಿನ PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕ್ರಮ ವಹಿಸಲಾಗುವುದು.!!
-ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಚಿವರು.
✍🏻📋✍🏻📋✍🏻📋✍🏻📋✍🏻📋

Raj Jobs

10 Oct, 13:46


👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notifications:
✍🏻🗒️✍🏻🗒️✍🏻🗒️✍🏻🗒️✍🏻

RTO Inspector, SDA, FDA, AE, JE & AEE ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಅಕ್ಟೋಬರ್-1 ರಿಂದ 9 ರ ವರೆಗೆ KPSC ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.!!

ಮಾಹಿತಿ ಹಕ್ಕು (RTI) ಕಾಯ್ದೆ ಅಡಿಯಲ್ಲಿ 03-10-2023ರಂದು ಪಡೆದ ಮಾಹಿತಿಯಂತೆ 76 RTO Inspector ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರವೂ ಕೂಡಾ ಇನ್ನೂ 186 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ.!! Qualification ಏನಿರಬೇಕು.? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.!

Raj Jobs

10 Oct, 13:45


👇👇👇👇👇👇
★ JOB.!! NEWS: ★
💊💉💊💉💊💉💊

SSLC/ PUC / MBBS / Dental/ B.Sc Nursing ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
💊💉💊💉💊💉💊💉💊💉💊

ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಯಾದಗಿರಿ:

75ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!!

ಈ ಕೆಳಗಿನ ಲಿಂಕ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 18-10-2024
👇🏻👇🏻👇🏻👇🏻👇🏻👇🏻👇🏻👇🏻
https://yadgir.nic.in/
💊💉💊💉💊💉💊💉💊💉💊

Raj Jobs

10 Oct, 13:44


👇👇👇👇👇👇👇
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 1 ವರ್ಷದ ಹಿಂದೆ (2023 ಸೆಪ್ಟೆಂಬರ್-06 ರಂದು) ಹೊರಡಿಸಿದ್ದ ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆಯಲ್ಲಿನ HK ಭಾಗದ Assistant Employment Officer (Group-C) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-14 ರಿಂದ 29 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋

Raj Jobs

09 Oct, 12:52


👇👇👇👇👇👇👇
Electrician Addl. List:
✍🏻📋✍🏻📋✍🏻📋✍🏻📋

ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Electrician Grade-II ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!

Raj Jobs

09 Oct, 12:51


👇👇👇👇👇👇👇
FC: Official Key Ans.:
✍🏻🍁✍🏻🍁✍🏻🍁✍🏻🍁

2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam ಪ್ರಶ್ನೆ ಪತ್ರಿಕೆಗೆ ಇಲಾಖೆಯು ಅಧಿಕೃತ ಕೀ ಉತ್ತರಗಳನ್ನು ಇದೀಗ ಪ್ರಕಟಿಸಿದೆ.! ಆಕ್ಷೇಪಣೆಗಳಿದ್ದರೆ ಅಕ್ಟೋಬರ್-18 ರೊಳಗಾಗಿ ಸಲ್ಲಿಸುವುದು.!!

Raj Jobs

09 Oct, 03:04


Postal application from 👇👇👇👇