VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES @vishwachetanacademy Channel on Telegram

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

@vishwachetanacademy

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ ನೀಡುವ ವೇದಿಕೆ

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES (Kannada)

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES ಟೆಲಿಗ್ರಾಮ್ ಚಾನೆಲ್ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ ನೀಡುವ ವೇದಿಕೆ. ಈ ಚಾನೆಲ್ ಭಾರತೀಯ ನಾಗರಿಕತೆ, ಇತಿಹಾಸ, ಸಾಮಾನ್ಯ ಜ್ಞಾನ ಮತ್ತು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಗಮನಾರ್ಹ ಮಾಹಿತಿಯನ್ನು ಒದಗಿಸುತ್ತದೆ. ಈ ಚಾನೆಲ್ ಟೆಲಿಗ್ರಾಮ್ ಮೂಲಕ ಪ್ರೋತ್ಸಾಹಿತ ವಾರ್ತೆಗಳನ್ನು ಕಾಣುವ ಮೂಲಕ ಪರೀಕ್ಷೆಗಳನ್ನು ಜಯಪ್ರದವಾಗಿ ಎದುರಿಸಬಹುದಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುತ್ತಿದ್ದಿರಿ ಆದರೆ ಸಮಗ್ರ ಮಾಹಿತಿ ಅಧ್ಯಯನ ಮಾಡಲು ಈ ಚಾನೆಲ್ ಒಳ್ಳೆಯ ಸಾಧನವಾಗಬಹುದು. ಟೆಲಿಗ್ರಾಮ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗುವ ಮಾಹಿತಿ ಅತಯಂತ ವಿವರವಾಗಿದ್ದು, ಪರೀಕ್ಷೆಗಳನ್ನು ಸುಲಭವಾಗಿ ಪಾಸು ಮಾಡುವ ಹೊಸ ಮಾರ್ಗಗಳನ್ನು ನೀಡುತ್ತದೆ. ಈ ಚಾನೆಲ್ನಲ್ಲಿ ನಿರಂತರವಾಗಿ ಅಪ್‌ಡೇಟ್‌ಗಳನ್ನು ಪಡೆಯಬಹುದು, ಹೀಗೆ ನವೀನತೆಯನ್ನು ರುಚಿಸುವ ಮಾಹಿತಿ ಲಭ್ಯವಿದೆ. ಹೀಗೆ, VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES ಚಾನೆಲ್ ನೀಡುವ ಮಾಹಿತಿ ನಮ್ಮ ಸ್ಪರ್ಧಾತ್ಮಕ ಮಾರ್ಗದರ್ಶನಕ್ಕೆ ಉಪಯುಕ್ತವಾಗಿದೆ. ಇದು ನಿಸ್ಪೃಹ ಉಪಯೋಗಕ್ಕಾಗಿ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಸಫಲತೆಯನ್ನು ನೆರವೇರಿಸಲು ಸಹಾಯಕವಾಗಬಹುದು. ಆದ್ದರಿಂದ, ಸಮಗ್ರ ಜ್ಞಾನವನ್ನು ಪಡೆಯಲು ಮತ್ತು ಸುಲಭವಾಗಿ ಪರೀಕ್ಷೆಗಳನ್ನು ಎದುರಿಸಲು ನೀವು VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES ಟೆಲಿಗ್ರಾಮ್ ಚಾನೆಲ್ ನೋಡಬಹುದು.

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

18 Jan, 05:46

https://www.instagram.com/reel/DE6kePjP6c9/?igsh=eGhhMzI0aTExbWds

👆👆👆👆👆
ಸಾಧನೆ ಮಾಡಲು ಮುಖ್ಯವಾಗಿ ಬೇಕಾಗಿರುವುದು..??

Open In insta account

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Dec, 12:01

https://youtu.be/kiEWIThu_CY?si=n6cyXE4cvu8l3V34

☝️☝️☝️

KAS ಮೂರು ಪರೀಕ್ಷೆಯಲ್ಲಿ ಕೂಡ ಮಹಾ ಎಡವಟ್ಟು

ಇವಾಗ ಯಾರ ಮೇಲೆ ಕೇಸ್ ಹಾಕ್ತಾರೆ ನೋಡೋಣ
🤦🏻‍♂️🤦🏻‍♂️🤦🏻‍♂️🤦🏻‍♂️🤦🏻‍♂️🤦🏻‍♂️🤦🏻‍♂️🤦🏻‍♂️

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

26 Dec, 17:42

ಮಾಜಿ ಪ್ರಧಾನಿ ಮಂತ್ರಿ
ಆರ್ಥಿಕ ತಜ್ಞರು ಆದ ಶ್ರೀ ಮನಮೋಹನ್ ಸಿಂಗ್ ವಿಧಿವಶ

ಭಾವ ಪೂರ್ಣ ಶೃಧ್ಧಾಂಜಲಿ 💐💐

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

14 Dec, 08:30

https://youtu.be/UpVvWyA2daI?si=uAVp4E0zEFBhuCZM
☝️☝️☝️☝️☝️☝️
ವಿಡಿಯೋ ಲಿಂಕ್

*PDO ಅಕ್ರಮ ಬಯಲು**

*ಮರು ಪರೀಕ್ಷೆ ಆಗಲೇ ಬೇಕು**

*FIR ರದ್ದಾಗಬೇಕು**

ಮುಖ್ಯ ಮಂತ್ರಿಗಳಿಗೆ ತಲುಪುವ ವರೆಗೂ ಶೇರ್ ಮಾಡಿ

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

08 Dec, 07:11

👆🏻👆🏻👆🏻👆🏻👆🏻👆🏻👆🏻👆🏻
PDO Question Paper:
✍🏻📃✍🏻📃✍🏻📃✍🏻📃

ಇದೀಗ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ರ ಪ್ರಶ್ನೆಪತ್ರಿಕೆ.!!

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

01 Dec, 03:18

https://youtu.be/o81itRvVvdg?si=Ky-oV2NT5JkLbfF8

☝️☝️☝️☝️

KPTCL ನಿಂದ ಕೊನೆಯ ಅವಕಾಶ

ಮತ್ತು PDO ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆ ಯಾರು ಬರೆಯಬೇಕು

ಸಂಪೂರ್ಣ ವಿವರ

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

27 Nov, 14:00

https://cetonline.karnataka.gov.in/kea/vacrec24

☝️☝️VAO
ಗ್ರಾಮಾಡಳಿತ ಅಧಿಕಾರಿ
ತಾತ್ಕಾಲಿಕ ಜಿಲ್ಲಾವಾರು ಅಂಕ ಪಟ್ಟಿ ಪ್ರಕಟ

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

17 Nov, 17:59

https://youtu.be/RHELD3yHCGw?si=VVbA6otT70XW7S5U

☝️☝️☝️☝️☝️☝️
PDO ನೇಮಕಾತಿಯಲ್ಲಿಯೂ ಅಕ್ರಮದ ಶಂಕೆ ಇದಕ್ಕೆ ಕೊನೆ ಇಲ್ಲವೇ ..??

@vishwachetanacademy

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

06 Nov, 10:41

PSI 402
ತಾತ್ಕಾಲಿಕ ಅಂಕ ಪಟ್ಟಿ

ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

Check it in KEA website

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

01 Nov, 07:26

💛💛💛💛💛💛💛
❤️❤️❤️❤️❤️❤️❤️

ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

30 Oct, 13:47

VAO PAPER 2- REVISED KEY ANSWER

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

30 Oct, 08:02

https://youtu.be/PIg2Mp7DpOk?si=hgcWqNQEmXxhrUTi

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Oct, 14:24

VAO 2024 KEY ANSWER

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Oct, 14:24

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Oct, 14:23

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Oct, 13:10

KPCL _2017 ನೋಟಿಫಿಕೇಶನ್
AE/JE ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Congratulations Everyone 👏🎊🎊

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

29 Oct, 02:16

https://youtu.be/3wYrLPgb4JU?si=AOKN-kj-bZ7sRbTC

👆👆👆👆
ವಿಡಿಯೋ ಲಿಂಕ್

ಎಲ್ಲಾ ನೇಮಕಾತಿ ಪ್ರಕ್ರಿಯೆ ಸ್ಥಗಿತ???

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

27 Oct, 14:48

VAO Question Papers 2024

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

27 Oct, 03:58

👆👆
ಪಂಚಾಯತ್ ರಾಜ್ ಬಗ್ಗೆ ಅತೀ ಪ್ರಮುಖ ಪ್ರಶ್ನೋತ್ತರಗಳು

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

27 Oct, 03:50

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

27 Oct, 01:02

ಗ್ರಾಮಾಡಳಿತ ಅಧಿಕಾರಿ ಹುದ್ದೆಗೆ ಮುಖ್ಯ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ

ಪರೀಕ್ಷೆ ಸುಸೂತ್ರವಾಗಿ ನಡೆಯಲಿ ಎಂದು ಆಶಿಸೋಣ

Best wishes from Vishwa Chetan Academy

All the best 👍💐💐

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

26 Oct, 11:25

https://youtu.be/Ez50IXlGS88?si=nLqmsFrsogr-TRMD

👆👆👆
ವಿಡಿಯೋ ಲಿಂಕ್

👉 ಪ್ರಾಮಾಣಿಕ ಅಭ್ಯರ್ಥಿಗಳಿಗಾಗಿ ಈ ವಿಡಿಯೋ
👉 ನಿಮ್ಮ ನಿತ್ಯ ಹೋರಾಟ ನಿಮಗೆ ನ್ಯಾಯ ದೊರಕಿಸುವುದು
👉 ಜಾಗರೂಕರಾಗಿ

All the best 👍👍

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

23 Oct, 06:15

https://youtu.be/f7I25sLoLhY

👆👆💓💓💓
ವಿಡಿಯೋ ಲಿಂಕ್

🚨💥 PC & PSI ಅಭ್ಯರ್ಥಿಗಳ ಗಮನಕ್ಕೆ 💥

KSP ನೇಮಕಾತಿ 2024

@vishwachetanacademy

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

23 Oct, 01:30

🚨💥 PC & PSI ಅಭ್ಯರ್ಥಿಗಳ ಗಮನಕ್ಕೆ 💥🚨

ಈಗಾಗಲೇ ಆರ್ಥಿಕ ಇಲಾಖೆಯಿಂದ 3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 600 ಪಿಎಸ್ಐ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಈ ಎರಡು ಹುದ್ದೆಗಳಿಗೆ ಅಧಿಸೂಚನೆಯನ್ನು ನಿರೀಕ್ಷಿಸಬಹುದಾಗಿದೆ.

ಧನ್ಯವಾದಗಳು 🙏

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

21 Oct, 10:35

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

21 Oct, 10:31

PSI 545 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ -2024

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

20 Oct, 15:12

KSRTC: Call Letter:

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-20 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php

ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

19 Oct, 11:45

https://youtu.be/DzR05M6pOCU?si=l7zwFb1saaEJq31_

☝️☝️ ವಿಡಿಯೋ ಲಿಂಕ್ ☝️☝️

KPTCL ನೇಮಕಾತಿ ನಿಯಮ ಬದಲಾವಣೆ ತರಲು ಹೀಗೆ ಸಾಧ್ಯ

ನಿಮ್ಮೆಲ್ಲರ ಬೆಂಬಲ ಅಗತ್ಯ ಇದೆ

**ನೀವು POLICE,PSI,KAS ಬೇರೆ ಯಾವುದೇ ಹುದ್ದೆಗೆ ತಯಾರಿಮಾಡುತ್ತಿದ್ದರೂ ಪರವಾಗಿಲ್ಲ
ಈಗ ನೀವು ಒಕ್ಕಟ್ಟಾಗಿ ಬೆಂಬಲ ನೀಡಿ**

Share It with your Friends

@Vishwachetanacademy

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

19 Oct, 02:44

VAO & GTTC HALL TICKET:
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Hall Ticket ಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/hallticket.aspx

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

14 Oct, 16:30

https://youtu.be/FK9ZdcaZCbc?si=QiLtYOpM6EGfYNM0
☝️☝️☝️
Video Link
ನೇಮಕಾತಿ ವಿವರ
ಹುದ್ದೆಗಳ ಭರ್ತಿಗೆ ಅರ್ಹತೆ
ಪರೀಕ್ಷೆ ಇದೆಯೇ..??

Good And Bad News

@vishwachetanacademy

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

14 Oct, 16:11

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

14 Oct, 16:10

Document from Vishwa Chetan

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

14 Oct, 14:11

👆🏻👆🏻👆🏻👆🏻👆🏻👆🏻👆🏻👆🏻
KPTCL Notification:
✍🏻📋✍🏻📋✍🏻📋✍🏻📋

2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ KPTCL ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ, SSLC ಪಾಸಾದ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

VISHWA CHETAN ACADEMY ವಿಶ್ವ ಚೇತನ ಅಕಾಡೆಮಿ GK NOTES

12 Oct, 09:05

🌿 *ಬನ್ನಿ ಬಂಗಾರವಾಗಲಿ* 🌿
🌼 *ಬಾಳು ಸಿಹಿಯಾಗಿರಲಿ* 🌼
💞 *ಪ್ರೀತಿ ಪವಿತ್ರವಾಗಿರಲಿ* 💞
🌻 *ಸ್ನೇಹ ಚಿರಕಾಲವಿರಲಿ* 🌻

*ವಿಶ್ವ ಚೇತನ ಅಕಾಡೆಮಿ ವತಿಯಿಂದ ನಿಮಗೂ ನಿಮ್ಮ ಕುಟುಂಬದವರಿಗೂ ದಸರಾ ಹಾಗೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಷಯಗಳು* 😍🥰