💥 ಭಗತ್ ಸಿಂಗ್ 💥

@bhagatsinga


IAS,KAS,PSI, PC,FDA ,SDA, GROUP C,RRB etc ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಒಂದೇ ವೇದಿಕೆ ಭಗತ್ ಸಿಂಗ್.....💯📚 Jan 04

ಗ್ರೂಪ ಲಿಂಕ್..👇👇

https://t.me/bhagatsinga01

💥 ಭಗತ್ ಸಿಂಗ್ 💥

23 Oct, 01:11


Daksha Academy App

PU College Lecturer, KAS, PDO, Group-B, KPSC, KEA ಮತ್ತು KSP ನಡೆಸುವ ಎಲ್ಲ ಪರೀಕ್ಷೆಗಳಿಗೆ ತಯ್ಯಾರಿ ನಡೆಸಲು ನಮ್ಮ DAKSHA ACADEMY APP ನಲ್ಲಿ ಹಲವಾರು ವಿಷಯವಾರು ತರಗತಿಗಳು ಪ್ರಾರಂಭವಾಗಿವೆ. ಆಯಾ ಕೋರ್ಸ್ ನಲ್ಲಿ ಆಯಾ ವಿಷಯಗಳ ಸಂಪೂರ್ಣ ಸಿಲೆಬಸ್ ವನ್ನು ಪ್ರಸ್ತುತ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಮಾದರಿಯನ್ನು ಇಟ್ಟುಕೊಂಡು ಭೋದನೆ ಮಾಡಲಾಗುವುದು.

ಈಗಲೇ ಆ್ಯಪ್ ಡೌನ್ಲೋಡ್ ಮಾಡಿ 50% ರಿಯಾಯಿತಿ ದರದಲ್ಲಿ ನಿಮ್ಮ ಕೋರ್ಸ್ subscribe ಮಾಡಿಕೊಳ್ಳಿ
.

https://play.google.com/store/apps/details?id=com.dakshaacademy.learners

💥 ಭಗತ್ ಸಿಂಗ್ 💥

21 Oct, 01:06


🍃ಮೆರವಣಿಗೆ - ಕಾದಂಬರಿ -ಗೊರೂರು ರಾಮಸ್ವಾಮಿ ಅಯ್ಯಂಗರ

🍃ಮೆರವಣಿಗೆ - ಕವನ ಸಂಕಲನ- ಸಿದ್ಧಲಿಂಗಯ್ಯ

🍃ಮಣ್ಣಿನ ಮೆರವಣಿಗೆ- ಕಾದಂಬರಿ- ಚೆನ್ನವೀರ ಕಣವಿ

💥 ಭಗತ್ ಸಿಂಗ್ 💥

21 Oct, 01:06


🌿 ಜೀವನ ಧರ್ಮ ಯೋಗ ಅಥವಾ ಶ್ರೀಮದ್ ಭಗವದ್ಗೀತಾ ತಾತ್ಪರ್ಯ -- ಡಿವಿಜಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.

🌿ಕನ್ನಡ ಪ್ರಹಸನಗಳ ಪಿತಾಮಹ  -- ಟಿ ಪಿ ಕೈಲಾಸ

🌿ಕನ್ನಡಕ್ಕೆ ಪ್ರಗಾಥ ಪರಿಚಯಿಸಿದವರು --  ಬಿ ಎಂ ಶ್ರೀಕಂಠಯ್ಯ

🌿ದೇ ಜವರೇಗೌಡರ ಅವರ ನಾಲ್ಕು ಆತ್ಮಕಥೆಗಳು :
1-ಹೋರಾಟದ ಬದಕು
2-ಕುಲಪತಿಯ ದಿನಚರಿಯಿಂದ
3-ನನ್ನ ಉಪವಾಸದ ಕಥೆ
4-ನೆನಪಿನ ಬುತ್ತಿ

🌿 ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಎನ್ನುವ ಕೃತಿಗೆ ಸಂದ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಎಂವಿರಪ್ಪ ಮೊಯ್ಲಿ
🍃  ಶ್ರೀ ರಾಮಾಯಣ ಮಹಾನ್ವೇಷಣೆ --  ಸರಸ್ವತಿ ಸನ್ಮಾನ  ಪ್ರಶಸ್ತಿ


🍃. ಎಸ್ . ಎಲ್.ಭೈರಪ್ಪನವರದು -- ಮಂದ್ರ ಸರಸ್ವತಿ ಸಮಾನ ಪ್ರಶಸ್ತಿ
ಇವರ  ದಾಟು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

💥 ಭಗತ್ ಸಿಂಗ್ 💥

21 Oct, 01:06


🌿 ಮಂಜು ಕವಿದ ಸಂಜೆ ಕಥಾಸ ಸಂಕಲನ -- ಪಿ ಲಂಕೇಶ್

🌿 ಕಪ್ಪು ಕಣ್ಣಿನ ಹುಡುಗಿ ಕಥಾ ಸಂಕಲನ ರಚಿಸಿದವರು -- ಎಲ್ ಹನುಮಂತಯ್ಯ

🌿 ಕಥೆಯಾದಳು ಹುಡುಗಿ -- ಯಶವಂತ್ ಚಿತ್ತಾಲ್.

🌿 ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು - ಆತ್ಮಕಥನ -- ಸಾ ರಾ ಅಬೂಬಕರ್.

🌿 ನೆನೆದವರ ಮನದಲ್ಲಿ ಎಂಬ ಕವನದ ರಚನಾಕಾರರು -- ಕೆ ಎಸ್ ನಿಸಾರ್ ಅಹಮದ್

🌿 ಚಂದ್ರಶೇಖರ್ ಕಂಬಾರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ-- ಸಿರಿಸಂಪಿಗೆ

🌿 ಅಪ್ಪ ನಾಟಕದ ಕರ್ತೃ -- ಚಂದ್ರಶೇಖರ್ ಪಾಟೀಲ್

💥 ಭಗತ್ ಸಿಂಗ್ 💥

21 Oct, 01:06


🌿 ಬಿರುಕು ಕಾದಂಬರಿಯ ರಚನಾಕಾರರು ---- ಪಿ ಲಂಕೇಶ್

🌿 ಕಥಾ ಸಂಕಲನಗಳು
ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ನಾನಲ್ಲ, ಯಾತ್ರೆ, ಉಮಾಪತಿಯ ಸ್ಕಾಲರ್ಶಿಪ್,

ಕಲ್ಲು ಕರಗುವ ಸಮಯ --- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಲ್ಲಂಘನೆ.

🌿 ಕಾದಂಬರಿಗಳು ಮುಸ್ಸಂಜೆಯ ಕಥಾ ಪ್ರಸಂಗ. ಬಿರುಕು, ಅಕ್ಕ.

💥 ಭಗತ್ ಸಿಂಗ್ 💥

21 Oct, 01:06


🌿ಮಿನುಗು ಮಿಂಚು ಕೃತಿಯ ಕರ್ತೃ~ ಎ.ಎನ್ ಮೂರ್ತಿ ರಾವ್

🌿ಚಿತ್ರಗಳು ಪತ್ರಗಳು ~ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

🌿ಅಪರ ವಯಸ್ಕನ ಅಮೆರಿಕ ಯಾತ್ರೆ~ ಪ್ರವಾಸ ಕಥನ.

🌿ದೇವರು ~ಪಂಪ ಪ್ರಶಸ್ತಿ

🌿ಸಂಜೆಗಣ್ಣಿನ ಹಿನ್ನೋಟ~ ಆತ್ಮಕಥನ

💥 ಭಗತ್ ಸಿಂಗ್ 💥

21 Oct, 01:06


🍀 ಅನಂತ ಗೀತೆ ಕಾದಂಬರಿ-- ಅನುಪಮಾ ನಿರಂಜನ್

🍀. ಉಕ್ಕಿನಕೋಟೆ -- ಬರಗೂರ ರಾಮಚಂದ್ರಪ್ಪ

🍀 ವಿವೇಕಚಿಂತಾಮಣಿ -- ಕನ್ನಡದ ಮೊದಲ ವಿಶ್ವಕೋಶ-- ನಿಜಗುಣ ಶಿವಯೋಗಿ

🍀 ಅಭಿಲಾಷೆ ತೀರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ -- ಮೂರನೇ ಸೋಮೇಶ್ವರ

ಇವರ ಬಿರುದು-- ಸರ್ವಜ್ಞ ಚಕ್ರವರ್ತಿ

💥 ಭಗತ್ ಸಿಂಗ್ 💥

21 Oct, 01:06


🪷ಕನ್ನಡದ ಮೊದಲ ಸಾಂಗತ್ಯ ಕೃತಿ- ಸೊಬಗಿನ ಸೋನಿ--ದೇವರಾಜ ಅಥವಾ ದೀಪರಾಜ.
🌿ಸೊಬಗಿನ ಸುಗ್ಗಿ /ಕಾಮನ ಗೆಲ್ಲಿ /ಕಬ್ಬಿಗರ ಕಾವ್ಯ -ಆಂಡಯ್ಯ
🌿 ಸೊಬಗಿನ ಬಳ್ಳಿ -ಮುಳಿಯ ತಿಮ್ಮಪ್ಪಯ್ಯ


🪷ಮಹಿಳೆ ಬರೆದ ಮೊದಲ ಸಾಂಗತ್ಯ ಕೃತಿ- ಹದಿಬದೆಯ ಧರ್ಮ- ಸಂಚಿಹೊನ್ನಮ್ಮ

💥 ಭಗತ್ ಸಿಂಗ್ 💥

21 Oct, 01:06


"ಮಾಗಿ" ಎಂಬ ಕಾದಂಬರಿಯ ರಚನಕಾರರು- ಮ.ನ.ಜವರಯ್ಯನವರು
🌿ಇವರ ಅಂಕಿತ - ಮನಜ
ಕವನ ಸಂಕಲನಗಳು: ಕೇಳು ಜಗ ಮಾದಿಗ ಹೊಲೆಯ . ಅತ್ತೆ ಸೊಸೆಯರ ಆತ್ಮಕಥೆ. ಬಂಡಾಯ ಮತ್ತು ಹೆಣ್ಣು. ಬುರುಡೆಗೆ ಸ್ವರ್ಗ.

🌿ದೊಡ್ ರಂಗೇಗೌಡರ ಅಂಕಿತ- ಮನುಜ

💥 ಭಗತ್ ಸಿಂಗ್ 💥

21 Oct, 01:06


🌿ಸುನೀತಗಳು ಸಾಮ್ರಾಟ - ಚೆನ್ನವೀರ ಕಣವಿ

🌿ಪ್ರಗಾಥಗಳ ಸಾಮ್ರಾಟ - ದೊಡ್ಡ ರಂಗೇಗೌಡರು

💥 ಭಗತ್ ಸಿಂಗ್ 💥

21 Oct, 01:06


ಮಧ್ಯಕಾಲೀನ ಕನ್ನಡ ಸಾಹಿತ್ಯ ಅಥವಾ ನಡುಗನ್ನಡ ಪ್ರಮುಖ ಕವಿಗಳು

ಆಂಡಯ್ಯ

ಕಾಲ: ಕ್ರಿ ಶ 1225

ಸ್ಥಳ :ಬನವಾಸಿ
ಕನ್ನಡದ ಕಟ್ಟಾಳು -ಆಂಡಯ್ಯ

ಆಂಡಯ್ಯ ಕಬ್ಬಿಗರ ಕಾವ್ಯಂ ಅಥವಾ ಸೊಬಗಿನ ಸುಗ್ಗಿಯ ಕರ್ತೃ

ಸಂಸ್ಕೃತ ಬಳಸದೆ ಸಂಪೂರ್ಣ ಅಚ್ಚುಕನ್ನಡದ ತದ್ಭವ ಮತ್ತು ದೇಶಿ ನುಡಿಗಳಿಂದ ರಚಿಸಲ್ಪಟ್ಟ ಕಾವ್ಯ--
ಕಬ್ಬಿಗರ ಕಾವಂ

ಕಬ್ಬಿಗರಕಾವ- ಕವಿಗಳ ರಕ್ಷಕ

💥 ಭಗತ್ ಸಿಂಗ್ 💥

21 Oct, 01:06


ಇತರೆ ಕೀರ್ತನಾಕಾರರು ಅಂಕಿತ

೧. ವ್ಯಾಸರಾಯ - ಶ್ರೀ ಕೃಷ್ಣ

೨.ವಾದಿರಾಜ - ಹಯವದನ

ವಾದಿರಾಜರ ಪ್ರಸಿದ್ಧ ಕೀರ್ತನ

"ತಾಳ್ವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ"

೩.ಜಗನ್ನಾಥದಾಸ- ಜಗನ್ನಾಥ ವಿಠಲ

೪.ಶ್ರೀಪಾದರಾಯ- ರಂಗ ವಿಠಲ

೫.ಹರಿದಾಸ ಪಿತಾಮಹ - ವಾದಿರಾಜ/ರಾಯ
೬.ವಿಜಯದಾಸ- ವಿಜಯ ವಿಠಲ

ಸೂಳಾದಿದಾಸರೆಂದು ಪ್ರಸಿದ್ಧರಾದವರು ವಿಜಯದಾಸರು (ತತ್ವ ಪ್ರಧಾನ ರಚನೆ)

💥 ಭಗತ್ ಸಿಂಗ್ 💥

20 Oct, 12:40


🌿ಪ್ರಾಚೀನ ವೈದ್ಯ ಪದ್ಧತಿಗಳು....

🌲ಆಯುರ್ವೇದ....

ಅತಿ ಪ್ರಾಚೀನ ಔಷಧ ಪದ್ಧತಿ. ಈ ಔಷಧಿ ಗಳನ್ನು ಸಸ್ಯಮೂಲ ಗಳಿಂದ ತಯಾರಿಸುತ್ತಾರೆ.

ಚರಕ ಮಹರ್ಷಿಯನ್ನು ಆಯುರ್ವೇದ ಜನಕ ಎನ್ನುತ್ತಾರೆ.

🌲 ಯುನಾನಿ....

ಇದು ಕೂಡ ಪುರಾತನ ವೈದ್ಯ ಪದ್ಧತಿ.

ಈ ಪದ್ಧತಿಯನ್ನು ಮೊದಲು ಭಾರತೀಯರು, ಚೀನಿಯರು ಮತ್ತು ಈಜಿಪ್ಟಿಯನ್ನರು ಅಳವಡಿಸಿಕೊಂಡಿದ್ದರು.

ಯುನಾನಿ ಚಿಕಿತ್ಸಾ ವಿಧಾನಕ್ಕೆ 'ಇಲಾಜ್ -ಬೆ-ಜಿದಿಹಿ' ಎಂದು ಹೆಸರು.

ವೈದ್ಯ ಪಿತಾಮಹ ಎನಿಸುವ ಹಿಪೋಕ್ರೆಟಿಸ್ ಬೋಧನೆಗೆ ಅನುಗುಣವಾಗಿ ಯುನಾನಿ ರೂಪುಗೊಂಡಿದೆ

🌲ಹೋಮಿಯೋಪತಿ....

ಇದೊಂದು ಸ್ವಯಂಪೂರ್ಣ ವೈಜ್ಞಾನಿಕ ಔಷಧಿ ಕ್ರಮ.

ಜರ್ಮನಿಯ ಸ್ಯಾಮುವೆಲ್ ಹಾನಿಮನ್ ಹೋಮಿಯೋಪತಿಯ ಜನಕ.

🌲ಅಲೋಪತಿ...

ಇದು ರಾಸಾಯನಿಕವಾಗಿ ತಯಾರಿಸಿದ ಔಷಧಿ ಗಳಿಂದ ರೋಗ ಪಡಿಸುವ ವಿಧಾನ.

ಜಗತ್ತಿನೆಲ್ಲೆಡೆ ಇಂದು ಬಳಕೆಯಲ್ಲಿರುವ ಆಧುನಿಕ ವೈದ್ಯ ಪದ್ಧತಿ ಇದಾಗಿದೆ.

💥 ಭಗತ್ ಸಿಂಗ್ 💥

20 Oct, 04:22


Last Day offer ‼️

ಈ ಮೂಲಕ ತಿಳಿಯಪಡಿಸುವುದೇನೆಂದರೆ Daksha academy ಅಲ್ಲಿ ವಿಜಯದಶಮಿ ಪ್ರಯುಕ್ತ ಪ್ಲಸ್ ಕ್ಲಾಸ್ ಗಳಲ್ಲಿ ಶೇಕಡ 50ರಷ್ಟು ವಿನಾಯಿತಿಯನ್ನು ನೀಡಲಾಗುತ್ತಿದೆ, ಈ ರಿಯಾಯಿತಿ ಇಂದು ಕೊನೆಯ ದಿನ ಇದರ ಸದುಪಯೋಗಪಡಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿ.

DAKSHA ACADEMY APP Play Store ಇಂದ download ಮಾಡಿಕೊಂಡು subscribe ಮಾಡಿಕೊಳ್ಳಿ.

https://play.google.com/store/apps/details?id=com.dakshaacademy.learners

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8880699641

💥 ಭಗತ್ ಸಿಂಗ್ 💥

20 Oct, 00:42


Daksha Academy Sunday Free Model Test is Live now

Test Starts at 7.00am to 7.00pm

Result at 7.00pm

Download the Daksha Academy App and attend your Free Model test Now



https://play.google.com/store/apps/details?id=com.dakshaacademy.learners

💥 ಭಗತ್ ಸಿಂಗ್ 💥

19 Oct, 01:38


Daksha Academy App

ಇಂದಿನ ತರಗತಿ

ವಿಷಯ : ಭಾರತದ ಆರ್ಥಿಕತೆ

ಸಮಯ : ಬೆಳಿಗ್ಗೆ 7.20 ಗಂಟೆ


EDUCATOR: ರಾಘವೇಂದ್ರ ಶಿಡ್ಲಕಟ್ಟೆ   

Daksha Academy App download ಮಾಡಿ ಎಲ್ಲ ತರಗತಿಗಳನ್ನು ವೀಕ್ಷಿಸಿ

https://play.google.com/store/apps/details?id=com.dakshaacademy.learners

💥 ಭಗತ್ ಸಿಂಗ್ 💥

18 Oct, 03:29


ಈ ಮೂಲಕ ತಿಳಿಯಪಡಿಸುವುದೇನೆಂದರೆ Daksha academy ಅಲ್ಲಿ ವಿಜಯದಶಮಿ ಪ್ರಯುಕ್ತ ಪ್ಲಸ್ ಕ್ಲಾಸ್ ಗಳಲ್ಲಿ ಶೇಕಡ 50ರಷ್ಟು ವಿನಾಯಿತಿಯನ್ನು ನೀಡಲಾಗುತ್ತಿದೆ ಇದು ಕೇವಲ ಅಕ್ಟೋಬರ್ 20ರವರೆಗೆ ಲಭ್ಯವಿರುತ್ತದೆ ಇದರ ಸದುಪಯೋಗಪಡಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿ

ಕೆಳಗಿನ ಲಿಂಕನ್ನು ಬಳಸುವ ಮುಖಾಂತರ ಅಪ್ಲಿಕೇಶನ್ ನ ಡೌನ್ಲೋಡ್ ಮಾಡಿ ಅಥವಾ ಪ್ಲೇ ಸ್ಟೋರ್ ನಲ್ಲಿ ದಕ್ಷ ಅಕಾಡೆಮಿ ಎಂದು ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಂಡು ಸಬ್ಸ್ಕ್ರೈಬ್ ಅನ್ನು ಪಡೆಯಬಹುದಾಗಿರುತ್ತದೆ
https://play.google.com/store/apps/details?id=com.dakshaacademy.learners