𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

@jobcenter2024


💫ಗ್ರಾಮ ಪಂಚಾಯತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಹಾಗೂ ಹಳ್ಳಿ ಯಿಂದ ದಿಲ್ಲಿ ವರೆಗೂ ಸರ್ಕಾರಿ ಮತ್ತು ಪ್ರೈವೇಟ್ job ಮಾಹಿತಿ ಈವಾಗ ಒಂದೇ channal

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

23 Oct, 13:49


New Requirement 👆👆

🌿ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ

➺ಹುದ್ದೆಗಳ ಸಂಖ್ಯೆ: 1500
➺ಉದ್ಯೋಗ ಸ್ಥಳ: ಭಾರತ
➺ಹುದ್ದೆಯ ಹೆಸರು: ಸ್ಥಳೀಯ ಬ್ಯಾಂಕ್ ಅಧಿಕಾರಿ

👉ಶೈಕ್ಷಣಿಕ ಅರ್ಹತೆ:

ಯೂನಿಯನ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು

👉ಪ್ರಮುಖ ದಿನಾಂಕಗಳು:

➺ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 24-10-2024
➺ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-ನವೆಂಬರ್-2024
➺ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 13-11-2024

👉ಆಯ್ಕೆ ಪ್ರಕ್ರಿಯೆ:

- ಲಿಖಿತ ಪರೀಕ್ಷೆ
- ಸಂದರ್ಶನ
- ಸ್ಥಳೀಯ ಭಾಷಾ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


@jobcenter2024

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

23 Oct, 12:45


▪️SSC CPO-2024 Final Key Answer ಬಿಡುಗಡೆಯಾಗಿದೆ...
https://ssc.digialm.com/EForms/configuredHtml/32874/89692/login.html

▪️ ಅದೆ ರೀತಿ ಅಂಕಗಳನ್ನು ಅಂದ್ರೆ Normalized ಅಂಕಗಳನ್ನು ಕೂಡ ತನ್ನ ವೆಬಸೈಟ್ ಅಲ್ಲಿ ಅಪಲೋಡ್ ಮಾಡಿದ್ದಾರೆ...

🎯 ಯಾರೆಲ್ಲ ಪರಿಕ್ಷೆ ಬರದಿದ್ದಿರಿ ಲಾಗಿನ್ ಆಗಿ ನಿಮ್ಮ ಅಂಕಗಳನ್ನು ಪರಿಶಿಲಿಸಿ...

@jobcenter2024

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

23 Oct, 09:26


Link to Download Hall Ticket for Associate Professor - Homeopathy(Anatomy) backlog post in Ayush Dept is published

https://kpsconline.karnataka.gov.in/HomePage/Index.html

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

23 Oct, 02:22


PC & PSI ಅಭ್ಯರ್ಥಿಗಳ ಗಮನಕ್ಕೆ

ಈಗಾಗಲೇ ಆರ್ಥಿಕ ಇಲಾಖೆಯಿಂದ 3500 ಪೊಲೀಸ್ ಕಾನ್ಸ್ಟೇಬಲ್ ಮತ್ತು 600 ಪಿಎಸ್ಐ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಈ ಎರಡು ಹುದ್ದೆಗಳಿಗೆ ಅಧಿಸೂಚನೆಯನ್ನು ನಿರೀಕ್ಷಿಸಬಹುದಾಗಿದೆ.

@jobcenter2024

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

22 Oct, 15:26


Help for VAO comunication paper 👆👆👆

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

22 Oct, 15:26


Model Test 15 -Paper 2 - Key Answer.pdf

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

22 Oct, 13:48


Click here to apply for the post of Junior Station Attendant / Junior Powerman -

https://karnemaka.kar.nic.in/JPM_JSA_24/

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

22 Oct, 05:53


KEA ಇಲ್ಲಿವರೆಗೂ ನಡೆಸಿದ GK PAPER WITH KEY ANSWERS PDF 👆👆👆👆👆

𝐉𝐨𝐛 𝐜𝐞𝐧𝐭𝐞𝐫 🇮🇳 ( ಉದ್ಯೋಗ ಮಾಹಿತಿ)

22 Oct, 05:53


K E A ವಿವರಣಾ ಸಹಿತ ಪ್ರಶೋತ್ತರ ಮಾಲಿಕೆ ರಾಜ್ಯದಲ್ಲಿ ಮೊದಲ ಬಾರಿಗೆ

KEA ಇಂದ ನಡೆದ 14 ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದೆ.

PSI (Civil) - 2024

FDA - 2023

SDA-2023

Field Inspector - 2023

KRIDL-JE (2023)

KRIDL - AE (2023)

KRIDL - FDA (2023)

KRIDL-SDA (2023)

KSSCL - (2023) (KSSCL - SDA (2023)

KSSCL - Senior Assistant (2023)

KSSCL-FDA (2023)

BWSSB-FDA (2019))

BWSSB-SDA (2019)

VA, PSI (Civil) - 402, FDA, SDA, JE, AE, KSRTC, KPSC & KSP ನಡೆಯುವ ಎಲ್ಲಾ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಲಿದೆ.

@jobcenter2024

5,743

subscribers

569

photos

11

videos