https://play.google.com/store/apps/details?id=com.mdmcalculator.app
*ಕಿರಿಯ ಪ್ರಾಥಮಿಕ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/GnW-h7DC-HE
*ಹಿರಿಯ ಪ್ರಾಥಮಿಕ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/IUmOuE8pS6A
*ಪ್ರೌಢ ಶಾಲೆಗಳಿಗೆ MDM Calculator ನ ವಿಡಿಯೋ*
https://youtu.be/4iVlL2iTZkk
*MDM calculator App ನಿಂದ ಶಿಕ್ಷಕರಿಗೆ ಹೇಗೆ ಸಹಾಯ ಮಾಡುತ್ತದೆ?*
1. ಈ ಆಪ್ ಅನ್ನು ನಿರ್ವಹಿಸುವುದು ತುಂಬಾ ಸುಲಭ
2. ಮಕ್ಕಳ ಸಂಖ್ಯೆಯನ್ನು ನಮೂದಿಸಿದರೆ ಸಾಕು ಉಳಿದ ಎಲ್ಲಾ ಲೆಕ್ಕಾಚಾರಗಳನ್ನು ತಾನಾಗಿಯೇ ಮಾಡುತ್ತದೆ
3. ಎಲ್ಲಾ ರೀತಿಯ ವರದಿಗಳನ್ನು ಸಂಪೂರ್ಣವಾಗಿ ನೋಡಬಹುದು ಹಾಗೆ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆಯಬಹುದು
4. ಹೊಸ ಪರಿಷ್ಕೃತ ದರಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡುತ್ತದೆ
5. ನಿಮ್ಮ ಶಾಲೆಯ ಮಧ್ಯಾಹ್ನದ ಬಿಸಿ ಊಟದ ಮಾಹಿತಿಯು ನಿಮ್ಮ ಜೇಬಿನಲ್ಲಿ ಇದ್ದಂತೆ
*MDM CALCULATOR ರಿಜಿಸ್ಟರ್ ಮಾಡುವ ಮೊದಲು ತಮ್ಮ ಬಳಿ ಇರಬೇಕಾದಂತಹ ಮಾಹಿತಿ*
https://youtu.be/XiLoqOB4g_c?si=HagQESzYz6BpmSOA
*MDM Calculator registration link*
https://mdmcalculator.com/register.php
*MDM CALCULATOR LOGIN LINK*
https://mdmcalculator.com/
*ಅಪ್ಲೋಡ್ ಮಾಡಲು ಬೇಕಾದ ಮಾದರಿ ದಾಖಲೆ*
https://mdmcalculator.com/sample/samplefile.pdf
*ರೀಜಿಸ್ಟರ್ ಮಾಡುವ ವಿಧಾನ*
https://youtu.be/ba4qXrECS0A
*ಲಾಗಿನ್ ಮತ್ತು ಲಾಗ್‌ಔಟ್*
https://youtu.be/o8NnhTVKtsU
-----
ನಿಮ್ಮಲ್ಲಿರುವ ಎಲ್ಲಾ ಗುಂಪುಗಳಿಗೂ ಶೇರ್ ಮಾಡಿ