🎯TARGET PSI & KAS🎯 @targetpsi2 Channel on Telegram

🎯TARGET PSI & KAS🎯

@targetpsi2


🌍📚ಪ್ರಚಲಿತ ವಿದ್ಯಮಾನಗಳು📚🌍
📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞
🧾ಮಿನಿ ಪೇಪರ್ ಗಳು📑
📚🌍ಉದ್ಯೋಗ ಮಾಹಿತಿ⭐️✍️
📚ಉಪಯುಕ್ತ ನೋಟ್ಸ್ ಗಳು
📕 ಹಳೆಯ ಪ್ರಶ್ನೆಪತ್ರಿಕೆಗಳು📋
"PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

🎯TARGET PSI & KAS🎯 (Kannada)

🎯TARGET PSI & KAS🎯 ಟೆಲಿಗ್ರಾಮ್ ಚಾನೆಲ್ ಅದೊಂದು ಶಿಕ್ಷಣ ಹಾಗೂ ಜ್ಞಾನ ಭಂಡಾರವಾಗಿದೆ. ಈ ಚಾನೆಲ್ ನಲ್ಲಿ ಪ್ರಚಲಿತ ವಿದ್ಯಮಾನಗಳು, ದಿನನಿತ್ಯದ ಎಲ್ಲಾ ಪೇಪರ್ ಗಳು, ಮಿನಿ ಪೇಪರ್ ಗಳು, ಉದ್ಯೋಗ ಮಾಹಿತಿ, ಉಪಯುಕ್ತ ನೋಟ್ಸ್ ಗಳು, ಹಳೆಯ ಪ್ರಶ್ನೆಪತ್ರಿಕೆಗಳು ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಸಹ ದೊರೆಯುತ್ತದೆ. TARGET PSI & KAS ಚಾನೆಲ್ ಗೆ ಸೇರಿದ ಸದಸ್ಯರು ತಮ್ಮ ಸ್ಟಡಿ ಮತ್ತು ಪರೀಕ್ಷೆಗಳಿಗೆ ಸಹಾಯ ಪಡೆಯಬಹುದು ಮತ್ತು ಯಶಸ್ವಿ ಕರ್ಪ್ಯೂಟಿಂಗ್ ಪಡೆಯಬಹುದು.

🎯TARGET PSI & KAS🎯

20 Nov, 15:52


🌳ಚೀನಾವನ್ನು ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟ ಭಾರತ ಮಹಿಳಾ ಹಾಕಿ ತಂಡ

- ಬಿಹಾರದ ರಾಜಗೀರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಭಾರತ ತಂಡ, ಚೀನಾವನ್ನು 1-0 ಅಂತರದಿಂದ ಸೋಲಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ
- ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿದ್ದು ಇದು ಮೂರನೇ ಬಾರಿ
- ಈ ಹಿಂದೆ 2016 ಮತ್ತು 2023ರಲ್ಲಿಯೂ ಭಾರತ ಗೆದ್ದಿತ್ತು. 2016ರಲ್ಲಿಯೂ ಭಾರತ ಫೈನಲ್‌ನಲ್ಲಿ ಚೀನಾವನ್ನು ಮಣಿಸಿದ್ದರೆ, 2023ರಲ್ಲಿ ಜಪಾನ್‌ ತಂಡವನ್ನು ಸೋಲಿಸಿತ್ತು.

🎯TARGET PSI & KAS🎯

20 Nov, 15:10


1] Nepal
2] North America
3] Md. Musthafa
4] India
5] UNCTAD
6] Nepal
7] Estonia and Russia

Imp GK Today

🎯TARGET PSI & KAS🎯

20 Nov, 15:08


Current affairs November 20

🎯TARGET PSI & KAS🎯

20 Nov, 14:59


🏅ಪ್ರಶಸ್ತಿ ಯಾವಾಗ ಆರಂಭವಾಯಿತು🏅MINI NOTE 📚🏆🏆📚💰
💰

1901 ನೊಬೆಲ್ ಪ್ರಶಸ್ತಿ👈
1929 ಆಸ್ಕರ್ ಪ್ರಶಸ್ತಿ
1954 ಭಾರತ ರತ್ನ👈
1961 ಜ್ಞಾನಪೀಠ ಪ್ರಶಸ್ತಿ👈
1995 ಗಾಂಧಿ ಶಾಂತಿ ಪ್ರಶಸ್ತಿ
1985 ದ್ರೋಣಾಚಾರ್ಯ ಪ್ರಶಸ್ತಿ
1969 ಮ್ಯಾನ್ ಬುಕರ್ ಪ್ರಶಸ್ತಿ👈
1961 ಅರ್ಜುನ ಪ್ರಶಸ್ತಿ
1917 ಪುಲಿಟ್ಜರ್ ಪ್ರಶಸ್ತಿ
1992 ವ್ಯಾಸ ಸಮ್ಮಾನ್
1952 ಕಳಿಂಗ ಪ್ರಶಸ್ತಿ
1991 ಸರಸ್ವತಿ ಸಮ್ಮಾನ್
1969 ದಾದಾಸಾಹೇಬ್ ಫಾಲ್ಕೆ👈
1957 ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ
1992 ರಾಜೀವ್ ಗಾಂಧಿ ಖೇಲ್ ರತ್ನ
1955 ಸಾಹಿತ್ಯ ಅಕಾಡೆಮಿ ಪ್ರಶಸ್ತಿ👈
1954 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1958 ಶಾಂತಿ ಸ್ವರೂಪ ಭಟ್ನಾಗರ್👈

👆👆👆imp 📚📝📝💰haran

🏵ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು🎖

1. ಗ್ರಾಮಿ ಪ್ರಶಸ್ತಿ – ಸಂಗೀತ👈

2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ

3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ👈

4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು👈imp

5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ👈🙌

6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ

7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ👈💰🏵

8. ಕಳಿಂಗ ಪ್ರಶಸ್ತಿ – ವಿಜ್ಞಾನ👈

9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ

10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ👈

11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ👈🌏

12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ👈💰

13. ಅಶೋಕ್ ಚಕ್ರ – ನಾಗರಿಕರು👈

14. ಪರಮ ವೀರ ಚಕ್ರ – ಮಿಲಿಟರಿ

15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್

16. ವ್ಯಾಸ್ ಸಮ್ಮಾನ್ – ಸಾಹಿತ್ಯ

17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ👈✔️

18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್

19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ

20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ

21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು

22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ👈✔️

23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ

24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)👈✔️

25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು👈✔️

26. ಧ್ಯಾನ್ ಚಂದ್ – ಕ್ರೀಡೆ👈✔️

27. ಏಕಲವ್ಯ ಪ್ರಶಸ್ತಿ – ಕ್ರೀಡೆ

28. ಕೋಲಂಕಾ ಕಪ್ – ಕ್ರೀಡೆ

29. ಏಕಲವ್ಯ ಪ್ರಶಸ್ತಿ – ಕ್ರೀಡೆ

30. ಅರ್ಜುನ ಪ್ರಶಸ್ತಿ – ಕ್ರೀಡೆ✔️

31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ

32. ಆಸ್ಕರ್ – ಚಲನಚಿತ್ರ✔️

33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ👈

34. ನಂದಿ ಪ್ರಶಸ್ತಿಗಳು – ಸಿನಿಮಾ

35. ಸ್ಕ್ರೀನ್ ಪ್ರಶಸ್ತಿಗಳು – ಸಿನಿಮಾ

Imp NOTES
💰🏆🥇🥈🥉🎖🎖🎖🎖🎖🎖🎖

Any mistakes plz make corrections👍

🎯TARGET PSI & KAS🎯

08 Nov, 13:16


Job news

🎯TARGET PSI & KAS🎯

03 Nov, 03:44


ಜೀವಕೋಶ
TET/HSTR/GPSTR

🎯TARGET PSI & KAS🎯

03 Nov, 02:22


Current affairs November 3