• ಸೆಲೆನೊಲಜಿ - ಚಂದ್ರನ ಬಗ್ಗೆ ಅಧ್ಯಯನ
• ಕೊಸ್ಮಾಲಜಿ - ವಿಶ್ವದ ಬಗ್ಗೆ ಅಧ್ಯಯನ
• ಆಸ್ಟ್ರನಾಮಿ - ಗ್ರಹಗಳ ಬಗ್ಗೆ ಅಧ್ಯಯನ
• ಪೆಟ್ರಾಲಜಿ - ಶಿಲೆಗಳ ಬಗ್ಗೆ ಅಧ್ಯಯನ
• ಪೊಟೊಮಾಲಜಿ - ನದಿಗಳ ಬಗ್ಗೆ ಅಧ್ಯಯನ
• ಹೈಡ್ರೋಲಜಿ - ಜಲಗೀಳದ ಬಗ್ಗೆ ಅಧ್ಯಯನ
• ಓಸಿಯೋನೋಗ್ರಾಫಿ - ಸಾಗರಗಳ ಬಗ್ಗೆ ಅಧ್ಯಯನ
• ಪೆಡೋಲಾಜಿ - ಮಣ್ಣುಗಳ ಬಗ್ಗೆ ಅಧ್ಯಯನ
• ಮಿನಿರೋಲಜಿ - ಖನಿಜಗಳ ಬಗ್ಗೆ ಅಧ್ಯಯನ
• ಎತ್ನಾಲಜಿ - ಜನಾಂಗಗಳ ಬಗ್ಗೆ ಅಧ್ಯಯನ
• ಓರಾಲಜಿ - ಪರ್ವತಗಳ ಬಗ್ಗೆ ಅಧ್ಯಯನ
• ಆರ್ನಿಥಾಲಜಿ - ಪಕ್ಷಿಗಳ ಬಗ್ಗೆ ಅಧ್ಯಯನ
• ಸೆಸ್ಮಾಲಜಿ - ಭೂಕಂಪಗಳ ಅಧ್ಯಯನ
• ಕ್ಯಾಲಿಗ್ರಾಫಿ - ಬರವಣಿಗೆಯ ಅಧ್ಯಯನ
• ಗ್ಲೇಸಿಯೋಲಜಿ - ಹಿಮನದಿಗಳ ಅಧ್ಯಯನ