ಜ್ಞಾನ ಭಂಡಾರ @jnynabhandar Channel on Telegram

ಜ್ಞಾನ ಭಂಡಾರ

@jnynabhandar

ಜ್ಞಾನ ಭಂಡಾರ (Kannada)

ಜ್ಞಾನ ಭಂಡಾರ ಟೆಲಿಗ್ರಾಮ್ ಚಾನಲ್ ಒಂದು ಅದ್ಭುತ ಸ್ಥಳ ಮತ್ತು ಜ್ಞಾನಯೋಜನೆಗಳ ಭಂಡಾರ. ಈ ಚಾನಲ್ ನಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಜ್ಞಾನವನ್ನು ಹಂಚುವ ವ್ಯಕ್ತಿಗಳಿಗೆ ಮೂಲಗೊಡುವುದು. ಈ ಚಾನಲಿನಲ್ಲಿ ನಮ್ಮನ್ನು ಉನ್ನತ ಮಟ್ಟದ ಜ್ಞಾನ ಮತ್ತು ಪರಿಣಾಮಕಾರಿ ಸಿದ್ಧಾಂತಗಳಿಗೆ ಸೇರಿದ ಅಂಶಗಳನ್ನು ಹೊಂದಿದ್ದಾರೆ. ಆದ್ದರಿಂದ, ಸದಸ್ಯರು ತಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಹೊಂದಬಹುದು ಮತ್ತು ತಮ್ಮ ಸ್ವಪ್ರಯತ್ನದ ಮೂಲಕ ಬೆಳವಣಿಗೆಯನ್ನು ಸಾಧಿಸಬಹುದು. ಈ ಚಾನಲ್ ನಿಮ್ಮನ್ನು ಆಲೋಚನಾಮಯವಾಗಿ ಮತ್ತು ಪರಿಣಾಮಕಾರಿಯಾಗಿ ಕರ್ಮಗಳನ್ನು ನಡೆಸುವಂತೆ ಉದ್ದೇಶಿಸಿದೆ. ಈ ಚಾನಲ್ ಸೇರಿದ ಯೋಗ್ಯರು ತಮ್ಮ ಜೀವನದ ಮಹತ್ತ್ವವನ್ನು ಗುರಿಗೊಳಿಸಲು ಸಾಧ್ಯವಾಗುತ್ತವೆ. ಆದ್ದರಿಂದ, ನೀವು ಜ್ಞಾನ ಹೊಂದಲು ಇಚ್ಛುವಾಗ, ಜ್ಞಾನ ಭಂಡಾರ ಚಾನಲ್ ಗೆ ಸೇರಿಯಾಗಿ ನಮ್ಮ ಸಮುದಾಯವನ್ನು ಸೇರಿಕೊಳ್ಳಿ ಮತ್ತು ನಿಮ್ಮ ಶೀಲಗಳನ್ನು ಉನ್ನತ ಮಟ್ಟದಲ್ಲಿ ಮಾರ್ಪಡಿಸಿ.

ಜ್ಞಾನ ಭಂಡಾರ

24 Nov, 06:15

*TBF ಧನ ಸಹಾಯ ಅರ್ಜಿ*

*🔊ಆತ್ಮೀಯ ಶಿಕ್ಷಕ ಬಾಂಧವರೇ, ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಲು ಈಗ TBF ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.*
https://www.jnyanabhandar.in/2024/11/details-of-higher-education-courses-for.html
_*ಅರ್ಜಿ ಸಲ್ಲಿಸಲು 31.12.2024ರ ವರೆಗೆ ಅವಕಾಶವಿದೆ*_

ಶಿಕ್ಷಕರ ಕಲ್ಯಾಣ ನಿಧಿ ಕೋರ್ಸ್ ಗಳ ವಿವರ
https://www.jnyanabhandar.in/2024/11/details-of-higher-education-courses-for.html

ಜ್ಞಾನ ಭಂಡಾರ

24 Nov, 00:57

*🌍24-11-2024 ರವಿವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/24-11-2024-sunday-all-news-papers.html

*🌍 SSLC ಮಕ್ಕಳಿಗೆ ಪೈಥಾನ್ ಪ್ರೋಗ್ರಾಮಿಂಗ್ ಬಗ್ಗೆ ಪ್ರಶ್ನೆ!*
*🌍 ಅಧಿವೇಶನ ಖರ್ಚು ಕಡಿತಕ್ಕೆ ಯೋಜನೆ*
*🌍 ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ*
*🌍 ಸಂವಿಧಾನ ಪೀಠಿಕೆಗೆ ಪದ ಸೇರ್ಪಡೆ ತಕರಾರು*
*🌍ಶಿಕ್ಷಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ*
https://www.jnyanabhandar.in/2024/11/details-of-higher-education-courses-for.html
*🌍 UPSC ಇಂದ IES ಅಂತಿಮ ಫಲಿತಾಂಶ ಪ್ರಕಟ*
https://www.jnyanabhandar.in/2024/11/upsc-ies-final-result-2024.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍ಮಣಿಪುರಕ್ಕೆ 10,000ಕ್ಕೂ ಅಧಿಕ ಸೈನಿಕರ ನಿಯೋಜನೆ*
*🌍 ಅಕ್ರಮ ಮಧ್ಯ ಮಾರಾಟ, ಬೀದಿಗೆ ಬಿದ್ದ ವ್ಯಸನಿಗಳ ಬದುಕು*
*🌍ಆ್ಯಂಟಿಬಯಾಟಿಕ್ ನಿಯಂತ್ರಣಕ್ಕೆ ಹೊಸ ನೀತಿ ಅಗತ್ಯ: ಸಂಸದ*
*🌍ಆದಾನಿಗೆ ಅಮೇರಿಕಾ ಷೇರುಪೇಟೆ ನಿಗಾ ಸಂಸ್ಥೆ ಸಮನ್ಸ್*
*🌍 ಮಹಾರಾಷ್ಟ್ರದಲ್ಲಿ ಐತಿಹಾಸಿಕ ಜಯಭೇರಿ; NDA ಮಹಾರಾಜ*
*🌍 ದಾದಿಯರಿಗೆ ಅತ್ಯಾಧುನಿಕ ತರಬೇತಿ ಅವಶ್ಯ: ಸಚಿವ*
*🌍 ಕರ್ನಾಟಕ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ತ್ರಿವಿಕ್ರಮ*
*🌍 ಇಂದು, ನಾಳೆ ಐಪಿಎಲ್ ಹರಾಜು: ಸ್ಟಾರಗಳ ಮೇಲೆ ಕಣ್ಣು*
*🌍ಪರ್ತ್'ನಲ್ಲಿ ಆಸೀಸ್'ಗೆ ಭಾರತ ಪವರ್ ಪಂಚ್!*
*🌍 ಸತತ 3 ಶತಕ: ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ತಿಲಕ್!*
*🌍 ರಷ್ಯಾ ಜೋಡಿ ಮುಡಿಗೆ ಕಲಬುರ್ಗಿ ಐಟಿಎಫ್ ಡಬಲ್ಸ್ ಪಟ್ಟ!*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/24-11-2024-sunday-all-news-papers.html

*🔊ಪ್ರಸ್ತುತ ನಡೆಯುತ್ತಿರುವ ಕೆ.ಪಿ.ಎಸ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ (ದ್ವಿಭಾಷಾ ಮಾಧ್ಯಮ) ತರಗತಿಗಳ ಜೊತೆಗೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ಪ್ರಾರಂಭಿಸುವ ಬಗ್ಗೆ.*
https://www.jnyanabhandar.in/2024/11/about-starting-additional-english.html
*🔊CBSE 10, 12ನೇ ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ.*
https://www.jnyanabhandar.in/2024/11/cbse-exam-time-table-2025.html
*🔊KPSC ಯು 2024 ಪೆಬ್ರವರಿ-29 ರಂದು ಹೊರಡಿಸಿದ್ದ ಭೂಮಾಪನ ಇಲಾಖೆಯಲ್ಲಿನ 364 (264+100HK) ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಹೆಚ್ಚುವರಿಯಾಗಿ 296+90 ಹುದ್ದೆಗಳನ್ನು ಇದೀಗ ಸೇರ್ಪಡೆ ಮಾಡಲಾಗಿದೆ.*
https://www.jnyanabhandar.in/2024/11/land-surveyor-recruitment-2024.html
*🔊2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!*
https://www.jnyanabhandar.in/2024/11/kea-vao-revised-key-answer-2024.html
* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳ (ಜಾಹಿರಾತು ಸಂಖ್ಯೆ: 1/2022 & 2/2022 ದಿನಾಂಕ: 17-08-2022) ನೇಮಕಾತಿಯಡಿ 1:5 ರಂತೆ ಅರ್ಹರಾದ 226 ಅಭ್ಯರ್ಥಿಗಳಿಗೆ 2024 ನವೆಂಬರ್-28 ರಂದು Document Verification & ನವೆಂಬರ್-29 ರಂದು Physical ನಡೆಯಲಿದೆ.!!*
https://www.jnyanabhandar.in/2024/11/kkrtc-backlog-recruitment-document.html

🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

23 Nov, 14:34

*Land Surveyor Recruitment*

*KKRTC DV & Physical*

* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳ (ಜಾಹಿರಾತು ಸಂಖ್ಯೆ: 1/2022 & 2/2022 ದಿನಾಂಕ: 17-08-2022) ನೇಮಕಾತಿಯಡಿ 1:5 ರಂತೆ ಅರ್ಹರಾದ 226 ಅಭ್ಯರ್ಥಿಗಳಿಗೆ 2024 ನವೆಂಬರ್-28 ರಂದು Document Verification & ನವೆಂಬರ್-29 ರಂದು Physical ನಡೆಯಲಿದೆ.!!*
https://www.jnyanabhandar.in/2024/11/kkrtc-backlog-recruitment-document.html

ಜ್ಞಾನ ಭಂಡಾರ

23 Nov, 00:22

*🌍23-11-2024 ಶನಿವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/23-11-2024-saturday-all-news-papers.html
ಸ್ಕಾಲರ್ಶಿಪ್ ಲಿಂಕ್👇👇
https://www.jnyanabhandar.in/2024/08/ssp-post-matric-scholarship-karnataka.html
*🌍 ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ ಶೇ.186ರಷ್ಟು ಏರಿಕೆ ಸಾಧ್ಯತೆ*
*🌍 ಕರ್ನಾಟಕ ಪಂಚಾಯತ್'ಗಳಿಗೆ ಕೇಂದ್ರದಿಂದ ₹448 ಕೋಟಿ*
*🌍 ಡಿಸೆಂಬರ್'ನಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ*
*🌍 ಹೆಚ್ಚುವರಿ ಸ್ಕ್ರೀನಿಂಗ್ ರದ್ದು ಮಾಡಿದ ಕೆನಡಾ*
*🌍 ಸಿಬಿಎಸ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ*
*🌍 KPSC ಇಂದ Land Surveyor ಹುದ್ದೆಗಳಿಗೆ ಅರ್ಜಿ ಆಹ್ವಾನ*
https://www.jnyanabhandar.in/2024/11/land-surveyor-recruitment-2024.html
*🌍ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ*
https://www.jnyanabhandar.in/2024/11/about-starting-additional-english.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍ಅದಾನಿಗೆ ಸೆಬಿ ಸಂಕಷ್ಟ*
*🌍 120 ಕೋಟಿ ರೂ.ಗಳ ವೆಚ್ಚದ ಸೌರ ಸ್ವಾಸ್ಥ್ಯ ಯೋಜನೆಗೆ ಚಾಲನೆ*
*🌍ಓಫಿಯೋಫಾಗಸ್ ಕಾಳಿಂಗ ಹೊಸ ಪ್ರಭೇದಕ್ಕೆ ನಾಮಕರಣ*
*🌍 ಅಡಕೆ ಕ್ಯಾನ್ಸರ್ ಕಾರಕ ನಿರ್ಣಯಕ್ಕೆ ಕ್ಯಾಂಪ್ಕೋ ಕಿಡಿ*
*🌍 ದೇಶದ ಮೊದಲ ಸೈಬರ್ ಕ್ರೈಂ ಘಟಕ ಸ್ಥಾಪನೆ?*
*🌍 ನಾಳೆ ಕೆ ಸೆಟ್ ಪರೀಕ್ಷೆ: 1 ಲಕ್ಷ ಅಭ್ಯರ್ಥಿಗಳ ನೋಂದಣಿ*
*🌍 ಈಗ 3ನೇ ವಿಶ್ವಯುದ್ಧ: ಉಕ್ರೇನ್ ರಾಯಭಾರಿ*
*🌍 ದೆಹಲಿಯಲ್ಲಿ ವಾಕಿಂಗ್ ನ್ಯುಮೋನಿಯಾ*
*🌍 ಸೆನ್ಸೆಕ್ಸ್: ಒಂದೇ ದಿನ 2000 ಅಂಕ ಜಿಗಿತ*
*🌍 ಪ್ರಧಾನಿ 5 ದಿನಗಳ ಪ್ರವಾಸ, 31 ನಾಯಕರ ಭೇಟಿ*
*🌍 ರಾಬರ್ಟ್ ಬಾಷ್: 5500 ಉದ್ಯೋಗ ಕಡಿತ*
*🌍 ಮ್ಯಾಟ್ ಗೇಡ್ಜ್ ಅಮೆರಿಕದ ಅಟಾರ್ನಿ ಜನರಲ್*
*🌍 ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ*
*🌍 ಸವಳು ಜವಳು ಭೂಮಿ ಪಲವತ್ತತೆ ಅಭಿವೃದ್ಧಿಗೆ ನರೇಗಾ ಭಾಗ್ಯ!*
*🌍 ರೇಷ್ಮೆ ಬಟ್ಟೆ ನೈಜಾಂಶ ಪತ್ರಿಕೆ ಎಐ ಸಾಧನ*
*🌍 ಬೆಂಕಿ ದಾಳಿ: ಪರ್ತ್'ನಲ್ಲಿ ಪೆವಿಲಿಯನ್ ಪರೇಡ್!*
*🌍 ಡಬಲ್ಸ್ ಫೈನಲ್ ಇಂದು, ಕಣದಲ್ಲಿ ಏಕೈಕ ಭಾರತೀಯ ಸಿನ್ಹಾ*
*🌍 2025ರ ಐಪಿಎಲ್ ಮಾ.14ಕ್ಕೆ ಶುರು, ಮೇ 25 ರಂದು ಫೈನಲ್*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/23-11-2024-saturday-all-news-papers.html

*🔊ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಸಹಾಯಕ ಪ್ರಾಧ್ಯಾಪಕರ ನೇಮಕಾತಿ) (ವಿಶೇಷ) ನಿಯಮಗಳು, 2020 ನಿಯಮ 9 ರ ಉಪನಿಯಮ (2) ಮತ್ತು (3) ರನ್ವಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಅಧಿಸೂಚನೆ*
https://www.jnyanabhandar.in/2024/11/recruitment-notification-of-shortlisted.html
*🔊ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಕುರಿತು*
https://www.jnyanabhandar.in/2024/11/regarding-holding-of-general-elections.html

*🔊ರಾಜ್ಯ ಸರ್ಕಾರದಿಂದ 2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ.*
https://www.jnyanabhandar.in/2024/11/general-holiday-sanctioned-by.html
*🔊 IBPS PO ಹುದ್ದೆಗಳ ಫಲಿತಾಂಶ ಪ್ರಕಟ.*
https://www.jnyanabhandar.in/2024/11/ibps-po-prelims-result-2024.html
🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

22 Nov, 16:11

*🔊ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಸಹಾಯಕ ಪ್ರಾಧ್ಯಾಪಕರ ನೇಮಕಾತಿ) (ವಿಶೇಷ) ನಿಯಮಗಳು, 2020 ನಿಯಮ 9 ರ ಉಪನಿಯಮ (2) ಮತ್ತು (3) ರನ್ವಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಅಧಿಸೂಚನೆ*
https://www.jnyanabhandar.in/2024/11/recruitment-notification-of-shortlisted.html
*🔊ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಕುರಿತು*
https://www.jnyanabhandar.in/2024/11/regarding-holding-of-general-elections.html

ಜ್ಞಾನ ಭಂಡಾರ

22 Nov, 13:37

*7 ವರ್ಷದ Scholarship ಮಾಹಿತಿ ದೊರೆಯುತ್ತದೆ*

*Scholarship Credit Status*

🙏💐 *ಆತ್ಮೀಯ ಶಿಕ್ಷಕರೇ ನಿಮ್ಮ ಶಾಲೆಯ ಯಾವ ವಿದ್ಯಾರ್ಥಿಗೆ  ವೇತನ ಜಮೆ ಆಗಿದೆಯಾ ಅಥವಾ ಇಲ್ಲವೋ ನಿಮ್ಮ ಮೊಬೈಲ್ ಅಲ್ಲಿ ಚೆಕ್ ಮಾಡಿ.*
https://www.jnyanabhandar.in/2022/04/scholarship-credits-status.html
Check ಮಾಡುವ ವಿಧಾನ
*1. ನೀಡಿರುವ ಲಿಂಕ್ ಅಲ್ಲಿ ವಿದ್ಯಾರ್ಥಿ SATS ಸಂಖ್ಯೆ ನಮೂದಿಸಿ.*
*ಶೈಕ್ಷಣಿಕ ವರ್ಷವನ್ನು ಆಯ್ಕೆ ಮಾಡಿ*
*👉 Search ಕೊಡಿ, ಆವಾಗ ನಿಮ್ಮ ಮಗುವಿನ ವಿದ್ಯಾರ್ಥಿ ವೇತನದ ಕುರಿತು ಸಂಪೂರ್ಣ ಮಾಹಿತಿ ದೊರೆಯುತ್ತದೆ.*
*👉 ನಿಮ್ಮ ಮಗುವಿಗೆ Scholarship ಬಂದಿಲ್ಲ ಎಂದರೆ ಕೂಡಲೇ NPCI ಮತ್ತು ಆಧಾರ್ ಸೀಡಿಂಗ್ ಮಾಡಿಸಬೇಕು.*
https://www.jnyanabhandar.in/2022/04/scholarship-credits-status.html

ಜ್ಞಾನ ಭಂಡಾರ

22 Nov, 00:18

*🌍22-11-2024 ಶುಕ್ರವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/22-11-2024-friday-all-news-papers.html
https://www.jnyanabhandar.in/2024/08/ssp-post-matric-scholarship-karnataka.html

*🌍5000 ಅರೆವೈದ್ಯಕೀಯ ಹುದ್ದೆಗಳ ನೇಮಕದಲ್ಲಿ ಪಾಲನೆಯಾಗದ ಸಂಪುಟ ನಿರ್ಧಾರ*
*🌍ಸಡಲಿಕೆಯಾಗದ ವಯೋಮಿತಿ: ಆರೋಗ್ಯ ಇಲಾಖೆಗೆ ಅನಾರೋಗ್ಯ*
*🌍 641 ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ*
*🌍 ಶೈಕ್ಷಣಿಕ ಕೌಶಲ ತಿಳಿಯಲು ಸ್ಕಿಲ್ ಕಾರ್ಡ್*
*🌍 ಭ್ರಷ್ಟರ ಆಸ್ತಿ ಕಂಡು ಅಧಿಕಾರಿಗಳೇ ಶಾಕ್*
*🌍ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ನೇಮಕಾತಿ ಅಧಿಸೂಚನೆ*
https://www.jnyanabhandar.in/2024/11/recruitment-notification-of-shortlisted.html
*🌍ಸರ್ಕಾರದಿಂದ 2025ನೇ ಸಾಲಿನ ರಜಾ ದಿನಗಳ ಪಟ್ಟಿ ಬಿಡುಗಡೆ.*
https://www.jnyanabhandar.in/2024/11/general-holiday-sanctioned-by.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍 ರಕ್ಷಣಾ ಖಜಾನೆಯ ಮಹಾರಾಣಿ: ಹೈಪರ್ ಸಾನಿಕ್ ಕ್ಷಿಪಣಿ!*
*🌍KPTCL ಹುದ್ದೆಗಳಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ*
*🌍 ಅಡಿಕೆ ಬೆಳೆಗಾರರ ಮುಖ ಮತ್ತಷ್ಟು ಕೆಂಪು*
*🌍 ಐದು ವರ್ಷಗಳಲ್ಲಿ 8 ಲಕ್ಷ ಇವಿ ಬಸ್*
*🌍 ಬಟ್ಟೆ ತೊಳೆಯಲು ಪರಿಸರ ಸ್ನೇಹಿ ಕ್ಲಿನಿಂಗ್ ಮಾತ್ರೆ*
*🌍 ಚಳಿಗಾಲದ ಅಧಿವೇಶನಕ್ಕೆ ಮಸೂದೆಗಳ ಪಟ್ಟಿ ಮಾಡಿದ ಕೇಂದ್ರ*
*🌍 ಪಶ್ಚಿಮಘಟ್ಟ ಪ್ರದೇಶದಲ್ಲಿ ಬರಿದಾಗುತ್ತಿವೆ ನೀರಿನ ಒರತೆ*
*🌍 ಉಕ್ರೇನ್ ಮೇಲೆ ರಷ್ಯಾದಿಂದ ಖಂಡಾಂತರ ಕ್ಷಿಪಣಿ ಬಳಕೆ*
*🌍 ಬೆಂಗಳೂರು ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ*
*🌍 ಸಿಎಜಿ ಆಗಿ ಸಂಜಯ್ ಮೂರ್ತಿ ಪ್ರಮಾಣ*
*🌍 ಅದಾನಿ ವಿರುದ್ಧ ಅರೆಸ್ಟ್ ವಾರಂಟ್!*
*🌍 ಬಿಪಿಎಲ್ ಕಾರ್ಡ್'ಗಳ ಪರಿಷ್ಕರಣೆ ತಾತ್ಕಾಲಿಕ ಸ್ಥಗಿತ*
*🌍 ಸುನಿತಾ ವಿಲಿಯಮ್ಸ್'ಗೆ ಆಹಾರದ ಕೊರತೆ?*
*🌍 ಆಸ್ಟ್ರೇಲಿಯಾ ಮಣ್ಣಲ್ಲಿ ಘರ್ಜಿಸಲಿ ಭಾರತ*
*🌍ಕ್ವಾ.ಫೈನಲ್ ಪ್ರವೇಶಿಸಿದ ನಾಲ್ವರು ಭಾರತೀಯರು*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/22-11-2024-friday-all-news-papers.html

*🔊ಶಿಕ್ಷಕರ ವಾರ್ಷಿಕ ಬಡ್ತಿ ಹಂತಗಳ ವಿವರ*
https://www.jnyanabhandar.in/2024/11/government-employees-increment-and-pay.html
* ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.*
https://www.jnyanabhandar.in/2024/11/ugc-net-online-application-december-2024.html

*🌍ಬಿ.ಇಡಿ ಪ್ರವೇಶಾತಿಯ ದಾಖಲಾತಿ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ*
https://www.jnyanabhandar.in/2024/11/bed-document-verification-list-2024.html
*🌍ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಕುರಿತು ಮಾಹಿತಿ.*.
https://www.jnyanabhandar.in/2024/11/go-ru-channabasappa-president-of-87th.html
🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

21 Nov, 15:33

*🔊ಶಿಕ್ಷಕರ ವಾರ್ಷಿಕ ಬಡ್ತಿ ಹಂತಗಳ ವಿವರ*
https://www.jnyanabhandar.in/2024/11/government-employees-increment-and-pay.html
*UGC-NET Notification*

* ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.*
https://www.jnyanabhandar.in/2024/11/ugc-net-online-application-december-2024.html

ಜ್ಞಾನ ಭಂಡಾರ

21 Nov, 04:53

Cancelled and Suspended Ration Card

*🔊ಆತ್ಮೀಯರೇ ಆಹಾರ ಇಲಾಖೆಯಿಂದ ಹಲವಾರು ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಈ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
https://www.jnyanabhandar.in/2022/01/check-your-name-on-ration-card.html
1. ಮೊದಲಿಗೆ ಕರ್ನಾಟಕ ಆಹಾರ ಇಲಾಖೆಯ ವೆಬ್ಸೈಟ್'ಗೆ ಬೇಟಿ ನೀಡಿ.
2. ನಂತರ ಎಡಗಡೆ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
3. ನಂತರ ಇ ಪಡಿತರ ಚೀಟಿ ( E Ration Card) ಆಪ್ಷನ್ ಮೇಲೆ ಕ್ಲಿಕ್ ಮಾಡಿ.
4. ನಂತರ ಅಲ್ಲಿ ರದ್ದುಗೊಳಿಸಲಾದ / ತಡೆಹಿಡಿಯಲಾದ (Cancelled/ Suspended List) ಪಟ್ಟಿಯ ಮೇಲೆ ಕ್ಲಿಕ್ ಮಾಡಿ.
5. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ .
6. ನಿಮ್ಮ ತಾಲೂಕು ಆಯ್ಕೆ ಮಾಡಿ.
7. ತಿಂಗಳು ಮತ್ತು ವರ್ಷ ಸೆಲೆಕ್ಟ್ ಮಾಡಿ.
8. ನಂತರ Go ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ತಾಲೂಕಿನಲ್ಲಿ ರದ್ದುಪಡಿಸಲಾದ ಎಲ್ಲ ಪಡಿತರ ಚೀಟಿ ಹೊಂದಿದವರ ಮಾಹಿತಿ ದಿನಾಂಕ ಮತ್ತು ರದ್ದತಿ ಕುರಿತು ಇತರೆ ಪ್ರಮುಖ ಮಾಹಿತಿ ದೊರೆಯುತ್ತದೆ.
https://www.jnyanabhandar.in/2022/01/check-your-name-on-ration-card.html

ಜ್ಞಾನ ಭಂಡಾರ

21 Nov, 00:11

*🌍21-11-2024 ಗುರುವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು*

https://www.jnyanabhandar.in/2024/08/ssp-post-matric-scholarship-karnataka.html
https://www.jnyanabhandar.in/2024/11/21-11-2024-thursday-all-news-papers.html

*🌍ರಾಜ್ಯದಲ್ಲಿ 2,46,951 ಕಾರ್ಮಿಕ ಕಾರ್ಡ್ ನಕಲಿ!*
*🌍 ಫೆ.15 ರಿಂದ CBSE 10, 12ನೇ ಕ್ಲಾಸ್ ಪರೀಕ್ಷೆ*
*🌍 HSRP ಅಳವಡಿಕೆಗೆ ಡಿ.5ರವರೆಗೂ ಗಡುವು*
*🌍 ದೇಶವ್ಯಾಪಿ 5.8 ಕೋಟಿ ನಕಲಿ ಬಿಪಿಎಲ್ ಕಾರ್ಡ್ ರದ್ದು: ಕೇಂದ್ರ*
*🌍 ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಉಚಿತ ತರಬೇತಿ*
*🌍ಬಿಇಡಿ ಪ್ರವೇಶಾತಿಯ ದಾಖಲಾತಿ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.*
https://www.jnyanabhandar.in/2024/11/bed-document-verification-list-2024.html
*🌍 UGC NET ಪರೀಕ್ಷೆಗೆ ಅರ್ಜಿ ಆಹ್ವಾನ.*
https://www.jnyanabhandar.in/2024/11/ugc-net-online-application-december-2024.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍 ಸರ್ಕಾರಿ ಆಸ್ಪತ್ರೆಗಳಲ್ಲೂ ಬೆಲೆ ಏರಿಕೆ ಬಿಸಿ*
*🌍 ದೆಹಲಿಯಲ್ಲಿಂದು ಸಿಎಂ ಸಿದ್ದುರಿಂದ ನಂದಿನಿ, ಹಾಲು ಮೊಸರು ಬಿಡುಗಡೆ*
*🌍ಗೊರುಚ ಸಾಹಿತ್ಯ ಸಮ್ಮೇಳನ ಅಧ್ಯಕ್ಷ*
*🌍 ಸರ್ಕಾರಿ ನೌಕರರ, ತೆರಿಗೆದಾರರ ಬಿಪಿಎಲ್ ಕಾರ್ಡಷ್ಟೇ ರದ್ದು: ಸಿಎಂ*
*🌍 ಬಿಪಿಎಲ್ ಕಾರ್ಡ್ ರದ್ದಾದರೂ ಗೃಹಲಕ್ಷ್ಮಿ ಹಣ ಬರುತ್ತೆ: ಲಕ್ಷ್ಮಿ*
*🌍 ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ: ಕೆಪಿಎಸ್ಸಿ*
*🌍 ಫ್ಯೂಚರ್, ಆಪ್ಷನ್'ಗೆ ಇನ್ನು ಹೊಸ ನಿಯಮ*
*🌍 ಹೂಡಿಕೆಯಲ್ಲಿ ಸದ್ಯವೇ ರಾಜ್ಯ ನಂ.2*
*🌍 56 ವರ್ಷದ ಬಳಿಕ ಗಯಾನಾಗೆ ಭೇಟಿ ಕೊಟ್ಟ ಭಾರತದ ಪ್ರಧಾನಿ*
*🌍 ಮತ್ತೊಮ್ಮೆ ವನಿತೆಯರ ಚಕ್ ದೇ ಇಂಡಿಯಾ*
*🌍 ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿ ಬಿಡುಗಡೆ*
*🌍ನಬಾರ್ಡ್ ಸಾಲ ಕಡಿತದ ಬಗ್ಗೆ ನಿರ್ಮಲಾ ಜೊತೆ ಚರ್ಚೆ: ಸಿಎಂ*
*🌍 ವಿಶ್ವದ ಟಾಪ್ 10 ಹವಾಮಾನ ಸಾಧಕರಲ್ಲಿ ಭಾರತ*
*🌍 ರಾಮೇಶ್ವರದಲ್ಲಿ ಮೇಘಸ್ಫೋಟ: 41 ಸೆಂ.ಮೀ. ಮಳೆ*
*🌍3ನೇ ರಾಜ್ಯ ಮಿನಿ ಒಲಂಪಿಕ್ಸ್ ಗೆ ತೆರೆ*
*🌍 ಪರ್ತ್ ಟೆಸ್ಟಗೆ ಏಕೈಕ ಸ್ಪಿನ್ನರ್?*
*🌍ಏಷ್ಯನ್ ಹಾಕಿಗೆ ಭಾರತವೇ ಬಾಸ್!*
*👉ಮತ್ತಷ್ಟು ಪ್ರಮುಖ ಸುದ್ದಿಗಳನ್ನು ತಿಳಿಯಲು ಲಿಂಕ್ ಕ್ಲಿಕ್ ಮಾಡಿ.*
https://www.jnyanabhandar.in/2024/11/21-11-2024-thursday-all-news-papers.html

2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ Official ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-26 ರೊಳಗಾಗಿ ಸಲ್ಲಿಸುವುದು.!
https://www.jnyanabhandar.in/2024/11/hk-pdo-key-answers-2024.html
*🔊ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು 2024*
https://www.jnyanabhandar.in/2024/11/karnataka-state-civil-services-pdo.html
*🔊 SSLC ವಿಜ್ಞಾನ ಎಲ್ಲ ಅಧ್ಯಾಯಗಳ ಪ್ರಶ್ನೋತ್ತರಗಳು.*
https://www.jnyanabhandar.in/2024/11/sslc-science-all-lessons-notes-2024.html

*🔊 2025ರಲ್ಲಿ ನಡೆಯಲಿರುವ SSC ವಿವಿಧ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ.*
https://www.jnyanabhandar.in/2024/11/ssc-exam-time-table-2025.html
*🌍 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು.*.
https://www.jnyanabhandar.in/2024/11/general-knowledge-question-and-answers_19.html
🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

20 Nov, 12:47

𝐒𝐒𝐏 𝐒𝐂𝐇𝐎𝐋𝐀𝐑𝐒𝐇𝐈𝐏 𝟐𝟎𝟐𝟒-𝟐𝟓

*🔊𝟐𝟎𝟐𝟒-𝟐𝟓ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ.*
https://www.jnyanabhandar.in/2024/08/ssp-post-matric-scholarship-karnataka.html
*👉ಅರ್ಜಿ ಸಲ್ಲಿಸಲು ದಾಖಲೆಗಳು*
1. ವಿದ್ಯಾರ್ಥಿಗಳ ಆಧಾರ್
2. ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
3. ವಿದ್ಯಾರ್ಥಿಗಳ ಇ-ಮೇಲ್ ಐ.ಡಿ.
4. SSLC ಅಂಕಪಟ್ಟಿ
5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ
7. ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
*👉ಅರ್ಜಿ ಸಲ್ಲಿಸಲು ಹಾಗೂ ಹಿಂದಿನ ವರ್ಷಗಳ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಎಂದು ತಿಳಿಯಲು ಲಿಂಕ್ ಕ್ಲಿಕ್ ಮಾಡಿ*
https://www.jnyanabhandar.in/2024/08/ssp-post-matric-scholarship-karnataka.html
▪️▪️▪️▪️▪️▪️▪️

*ನಮ್ಮ ನಂಬರ್ ಅನ್ನು ನಿಮ್ಮ ಗುಂಪಿಗೆ ಸೇರಿಸಿ*
9482523212
▪️▪️▪️▪️▪️▪️

ಜ್ಞಾನ ಭಂಡಾರ

20 Nov, 00:35

*🌍20-11-2024 ಬುಧವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/20-11-2024-wednesday-all-news-papers.html

*🌍 ಶಿಕ್ಷಕರ ಕರ್ತವ್ಯಕ್ಕೆ ಅಂಧತ್ವ ಅಡ್ಡಿಯಾಗದು: ಹೈಕೋರ್ಟ್ ಅಭಿಮತ*
*🌍 ವಿಶೇಷ ಭತ್ಯೆಯ ಹೆಸರಿನಲ್ಲಿ ಕೋಟಿ ಕೋಟಿ ಗುಳುಂ!*
*🌍SSLC ಮುಗಿಸಿದ ಬಳಿಕ ಆಯುರ್ವೇದ ವೈದ್ಯರಾಗಬಹುದು!*
*🌍 ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಶುಲ್ಕ ಶೇ.10 ಹೆಚ್ಚಳ*
*🌍 HK PDO ಹುದ್ದೆಗಳ ಕೀ ಉತ್ತರಗಳು ಪ್ರಕಟ*
https://www.jnyanabhandar.in/2024/11/hk-pdo-key-answers-2024.html
*🌍ಗ್ರಾಪಂ ನೌಕರರ ವರ್ಗಾವಣೆಗೆ ಅಧಿಸೂಚನೆ*
https://www.jnyanabhandar.in/2024/11/karnataka-state-civil-services-pdo.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍 ಮೋಸ್ಟ್ ವಾಂಟೆಡ್ ಮಾವೋವಾದಿ ವಿಕ್ರಂ ಎನ್ಕೌಂಟರ್*
*🌍 ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ತರಬೇತಿಗೆ ಇಂದು ಚಾಲನೆ*
*🌍 ಕ್ರೋಮ್ ಬ್ರೌಸರ್ ಮಾರಾಟಕ್ಕೆ ಗೂಗಲ್'ಗೆ ಅಮೇರಿಕಾ ಸೂಚನೆ?*
*🌍 ರಾಜ್ಯದಲ್ಲಿ ಮೂರು ನಾವೀನ್ಯತಾ ಪಾರ್ಕ್*
*🌍 ಎಂ.ಎಸ್. ಸುಬ್ಬುಲಕ್ಷ್ಮಿ ಹೆಸರಲ್ಲಿ ಪ್ರಶಸ್ತಿಗೆ ತಡೆ*
*🌍 ಎಲ್ಐಸಿ ವೆಬ್'ನಲ್ಲಿ ಕೇವಲ ಹಿಂದಿ: ವಿವಾದ*
*🌍 ದಿಲ್ಲಿ ಮಾಲಿನ್ಯದಿಂದಾಗಿ ಉಸಿರಾಟ ಸಮಸ್ಯೆ ಏರಿಕೆ*
*🌍 ಶುದ್ಧ ಗಾಳಿ: ರಾಜ್ಯಕ್ಕೆ ವಿಜಯಪುರ ಟಾಪ್*
*🌍 ಫೋನ್ ಆ್ಯಪ್'ನಲ್ಲೇ ಬಾಯಿ ಕ್ಯಾನ್ಸರ್ ಪತ್ತೆ!*
*🌍 ಭರ್ತಿ 1000 ದಿನ ಪೂರೈಸಿದ ರಷ್ಯಾ ಉಕ್ರೇನ್ ಮಹಾಸಮರ*
*🌍 ವಿಕ್ಟೋರಿಯಾ, ವಾಣಿವಿಲಾಸ್ ಚಿಕಿತ್ಸೆ ದರ ಏರಿಕೆ*
*🌍ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಲು ಬಿಡೋದಿಲ್ಲ: ಸಿಎಂ*
*🌍 ಅತಿ ವೇಗದ ಬೆಳವಣಿಗೆ ಬೆಂಗಳೂರಿಗೆ 2ನೇ ಸ್ಥಾನ*
*🌍 ವಿಮಾನ ನಿಲ್ದಾಣದಲ್ಲಿ ಕ್ಯಾಬ್'ಗಳಿಗೆ ಪರದಾಟ*
*🌍 ಇಸ್ರೋ ಜಿಸ್ಯಾಟ್-N2 ನಿಗದಿತ ಕಕ್ಷೆಗೆ ಸೇರ್ಪಡೆ*
*🌍 ಅಮೆರಿಕದ ಕ್ಷಿಪಣಿ ಬಳಸಿ ಉಕ್ರೇನ್ ದಾಳಿ*
*🌍 ಕಿಂಗ್ ರಿಟರ್ನ್ಸ್: ಆಸ್ಟ್ರೇಲಿಯಾದಲ್ಲಿ ಕೊಹ್ಲಿಯ ಧ್ಯಾನ!*
*🌍 ನಿವೃತ್ತಿಯ ಟೂರ್ನಿಗೆ ವಿಶೇಷ ಕಿಟ್ ನೀಡಿದ ಬಾಬೊಲಾಟ್ ಸಂಸ್ಥೆ!*
*🌍 ಮಹಿಳಾ ಹಾಕಿ ಸತತ 2ನೇ ಬಾರಿ ಫೈನಲ್'ಗೇರಿದ ಭಾರತ*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/20-11-2024-wednesday-all-news-papers.html

*📬KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಹುಮ್ನಾಬಾದನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ 2,501 ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!*
https://www.jnyanabhandar.in/2024/11/ksrtc-driver-cum-cunducter-result-2020.html

*📬 ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ.*
https://www.jnyanabhandar.in/2024/11/central-government-employees-retirement.html
*🔊UPSC ಯು IFS ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.*.
https://www.jnyanabhandar.in/2024/11/ifs-mains-admit-card-2024.html
*🔊2024-25ನೇ ಸಾಲಿಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಎಂಡಿ/ಎಂಎಸ್) ಕೋರ್ಸಿನ ಸೀಟುಗಳಿಗೆ ಶುಲ್ಕ ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.*
https://www.jnyanabhandar.in/2024/11/regarding-fee-fixation-for-post.html
*🔊UPSC ಯು CMSE ಪರೀಕ್ಷೆಯ ಅಂತಿಮ ಫಲಿತಾಂಶ ಬಿಡುಗಡೆ ಮಾಡಿದೆ.*
https://www.jnyanabhandar.in/2024/11/result-0f-upsc-combined-medical.html
🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

19 Nov, 14:22

*Draft Voters List*

*📬29-10-2024 ರಂದು ಪ್ರಕಟಗೊಂಡ 2025ರ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ*
https://www.jnyanabhandar.in/2024/01/karnataka-voters-final-list-2024.html

ಜ್ಞಾನ ಭಂಡಾರ

19 Nov, 00:16

*🌍19-11-2024 ಮಂಗಳವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/19-11-2024-tuesday-all-news-papers.html

*🌍 ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡ್'ಗಳು ಶೀಘ್ರವೇ ರದ್ದು*
*🌍 ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಶೇ.15.61 ಜಾಬ್ ಕಾರ್ಡ್ ಬೋಗಸ್*
*🌍ಡಿ.9 ರಿಂದ 20 ರವರೆಗೆ ಚಳಿಗಾಲದ ಅಧಿವೇಶನ: ಸಭಾಪತಿ ಹೊರಟ್ಟಿ*
*🌍 ದೆಹಲಿಯಲ್ಲಿ 1 ದಿನ ವಾಸವಿದ್ದರೆ 49 ಸಿಗರೇಟ್ ಸೇವನೆಗೆ ಸಮ*
*🌍 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 250 ರೀತಿ ಔಷಧ ನೋ ಸ್ಟಾಕ್*
*🌍ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹೆಚ್ಚಳ*.
https://www.jnyanabhandar.in/2024/11/central-government-employees-retirement.html
*🌍 KSRTC ಡ್ರೈವರ್ ಹುದ್ದೆಗಳ ಡ್ರೈವಿಂಗ್ ಟೆಸ್ಟ್ ಫಲಿತಾಂಶ ಪ್ರಕಟ*. https://www.jnyanabhandar.in/2024/11/ksrtc-driver-cum-cunducter-result-2020.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍 ಅಮೆರಿಕದಲ್ಲಿ ವಿದ್ಯಾಭ್ಯಾಸ: ಭಾರತ ವಿದ್ಯಾರ್ಥಿಗಳು ನಂ.1*
*🌍 ವಿವಾಹಿತೆಯರಿಗೆ ಕೆಲಸವಿಲ್ಲ ನಿಯಮ ತೆಗೆದ ಫಾಕ್ಸ್ ಕಾನ್*
*🌍 ಛತ್ತಿಸ್'ಗಢ ದೇಶದ 56ನೇ ಹುಲಿ ಸಂರಕ್ಷಣಾ ವಲಯ*
*🌍 ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ*
*🌍 ಭಾರತದ ಜಿ-ಸ್ಯಾಟ್ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಸ್ಪೇಸ್ ಎಕ್ಸ್ ರಾಕೆಟ್*
*🌍 ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ: ಸುಪ್ರೀಂ ತಾಕೀತು*
*🌍 ಯಾವ ಅರ್ಹರ ಬಿಪಿಎಲ್ ಕಾರ್ಡ್ ರದ್ದು ಇಲ್ಲ: ಸಿಎಂ*
*🌍 ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಕಲಾವಿದರಿಗೆ ಹೆಚ್ಚಿನ ಅವಕಾಶ*
*🌍 ತಿರುಪತಿಯಲ್ಲಿ ಇನ್ಮುಂದೆ ಕ್ಯೂ ಇಲ್ಲ*
*🌍 ಜಿ-20 ದೇಶಗಳ ಜಿಡಿಪಿ ಪ್ರಗತಿ ಭಾರತವೇ ಪ್ರಥಮ*
*🌍 ಮಹಿಳಾ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ನಾಳೆಯಿಂದ ಶುರು*
*🌍 ಹಿಂಸೆ ತಡೆಗೆ ಮಣಿಪುರಕ್ಕೆ 5000 ಸೈನಿಕರ ರವಾನೆ*
*🌍 22 ವರ್ಷದ ಲೀವ್ ಇನ್ ಬಳಿಕ ರೇಪ್ ಕೇಸ್*
*🌍 ಬೆಂಗಳೂರು ಬುಲ್ಸ್'ಗೆ 9ನೇ ಸೋಲು!*
*🌍 ನೈಸರ್ಗಿಕ ಬಾಡಿ ಬಿಲ್ಡಿಂಗ್ ವಿಶ್ವಕಪ್: 4 ಪದಕ ಗೆದ್ದ ಕನ್ನಡಿಗ ಶೋಧನ್ ರೈ!*
*🌍 ಐಪಿಎಲ್ ಹರಾಜಿನಲ್ಲಿ ಕನ್ನಡಿಗರ ಹವಾ*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/19-11-2024-tuesday-all-news-papers.html

*🔊Police Constable (Civil) ಹುದ್ದೆಗಳ ನೇಮಕಾತಿಯ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.*
https://www.jnyanabhandar.in/2024/11/dakshina-kannada-district-civil-pc.html
*📬2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1 & ಪತ್ರಿಕೆ 2ರ ಪ್ರಶ್ನೆ ಪತ್ರಿಕೆಗಳು.!!*
👉ಪತ್ರಿಕೆ 1
https://www.jnyanabhandar.in/2024/11/hk-pdo-gk-question-paper-2024.html
👉ಪತ್ರಿಕೆ 2
https://www.jnyanabhandar.in/2024/11/hk-pdo-communication-question-paper-2024.html
*🔊RRB ALP ಹುದ್ದೆಗಳ ಪರೀಕ್ಷೆಯ CITY INTIMATION SLIP ಪ್ರಕಟ*
https://www.jnyanabhandar.in/2024/11/rrb-alp-city-intimation-slip-2024.html

🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

18 Nov, 16:07

*PC 2nd Provisional List*

*🔊Police Constable (Civil) ಹುದ್ದೆಗಳ ನೇಮಕಾತಿಯ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.*
https://www.jnyanabhandar.in/2024/11/dakshina-kannada-district-civil-pc.html

PDO Question Papers

*📬2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1 & ಪತ್ರಿಕೆ 2ರ ಪ್ರಶ್ನೆ ಪತ್ರಿಕೆಗಳು.!!*
https://www.jnyanabhandar.in/2024/11/hk-pdo-gk-question-paper-2024.html

ಜ್ಞಾನ ಭಂಡಾರ

18 Nov, 07:52

ಅರ್ಜಿ ಸಲ್ಲಿಸಲು 12 ದಿನ ಮಾತ್ರ ಬಾಕಿ ಉಳಿದಿದೆ

🙏🏻💐ದಯವಿಟ್ಟು ಆದಷ್ಟು ಬೇಗನೆ 2024-25ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.
https://www.jnyanabhandar.in/2024/08/ssp-post-matric-scholarship-karnataka.html

ಜ್ಞಾನ ಭಂಡಾರ

18 Nov, 00:17

*🌍18-11-2024 ಸೋಮವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/18-11-2024-monday-all-news-papers.html

*🌍 ಇನ್ಮುಂದೆ ಡಿಗ್ರಿ ಮುಗಿಸುವುದಕ್ಕೆ ಸಿಗಲಿದೆ ನಿಗಧಿಗಿಂತ ಹೆಚ್ಚಿನ ಅವಕಾಶ*
*🌍PDO ಪರೀಕ್ಷೆಯಲ್ಲಿ ಅಕ್ರಮ ಆರೋಪ, ಅಭ್ಯರ್ಥಿಗಳಿಂದ ರಸ್ತೆ ತಡೆ*
*🌍 ರಾಜ್ಯದಲ್ಲಿ ಜೀವ ರಕ್ಷಕ ಔಷಧಗಳ ಕೊರತೆ*
*🌍3 ವರ್ಷದಲ್ಲಿ 2079 ಬಾಣಂತಿಯರ ಸಾವು*
*🌍 ಅಡಕೆ ಕ್ಯಾನ್ಸರ್ ಕಾರಕ ಮತ್ತೆ ಹೂ ವರದಿ, ಆತಂಕ*
*🌍HK PDO ಹುದ್ದೆಗಳ ನಿನ್ನೆ ನಡೆದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು*
https://www.jnyanabhandar.in/2024/11/hk-pdo-gk-question-paper-2024.html
*🌍ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ PC ಹುದ್ದೆಗಳ 2ನೇ ತಾತ್ಕಾಲಿಕ ಆಯ್ಕೆ ಪಟ್ಟಿ*
https://www.jnyanabhandar.in/2024/11/dakshina-kannada-district-civil-pc.html
*🌍ಮೆಟ್ರಿಕ್ ಪೂರ್ವ & ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ*
https://www.jnyanabhandar.in/2024/08/ssp-post-matric-scholarship-karnataka.html
*🌍ಅನರ್ಹರ ಬಿಪಿಎಲ್ ಚೀಟಿ ರದ್ದು ಮಾಡುತ್ತೇವೆ: ಸಿಎಂ*
*🌍 ಸರ್ಕಾರಿ ಆಸ್ಪತ್ರೆಗಳಲ್ಲಿ ಪಶ್ಚಿಮ ಬಂಗಾ ಇಂಜೆಕ್ಷನ್ ಬಳಕೆಗೆ ತಡೆ*
*🌍 ಐರನ್ ಡೋಮ್ ಭೇದಿಸುವ ಭಾರತ ಕ್ಷಿಪಣಿ ಟೆಸ್ಟ್ ಯಶ*
*🌍 ಡೆನ್ಮಾರ್ಕ್ ಸುಂದರಿಗೆ ಮಿಸ್ ಯೂನಿವರ್ಸ್ ಕಿರೀಟ*
*🌍 ಚಾಮುಂಡಿ ಬೆಟ್ಟದ ನಂದಿಗೆ ಮಹಾಮಜ್ಜನ*
*🌍 ನೊಂದವರ ಬಾಳಿಗೆ ಮಂತ್ರ ಮಾಂಗಲ್ಯದ ಚೈತನ್ಯ!*
*🌍 17 ವರ್ಷ ನಂತರ ಭಾರತ ಪ್ರಧಾನಿ ನೈಜೀರಿಯಾಗೆ*
*🌍 ಹೈಪರ್ ಸಾನಿಕ ಕ್ಷಿಪಣಿ ಪ್ರಯೋಗ ಯಶಸ್ವಿ*
*🌍 ಬೆಂಗಳೂರಲ್ಲಿದ್ದು ಕನ್ನಡ ಕಲಿದಿದ್ದರೆ ಅಪಮಾನ: ಝೋಹೊ CEO*
*🌍ಲಾಭದಾಯಕ ಹುದ್ದೆ ಕಾಯ್ದೆ ಬದಲಿಸಲು ಕೇಂದ್ರದ ಸಿದ್ಧತೆ*
*🌍 ದಿಲ್ಲಿ ವಾಯುಗುಣ ಅತ್ಯಂತ ಗಂಭೀರ ಮಟ್ಟಕ್ಕೆ*
*🌍 ವಿದೇಶದಲ್ಲಿನ ಆಸ್ತಿ ಆದಾಯ ಮುಚ್ಚಿಟ್ಟರೆ ₹10 ಲಕ್ಷ ದಂಡ*
*🌍 ಭಾರತದಾದ್ಯಂತ ವಿಮಾನದಲ್ಲಿ ಇಂಟರ್ನೆಟ್ ಬಳಕೆ ಸನ್ನಿಹಿತ*
*🌍 ಶುದ್ಧ ಗಾಳಿ ಮಡಿಕೇರಿ ದೇಶದಲ್ಲಿಯೇ ನಂ.1*
*🌍 ಮೊದಲ ಟೆಸ್ಟ್'ಗೆ ರಾಹುಲ್ ಫಿಟ್, ರೋಹಿತ್ ಔಟ್*
*🌍ಏಷ್ಯನ್ ವನಿತಾ ಹಾಕಿ: ಸತತ 5 ಪಂದ್ಯ ಗೆದ್ದು ಭಾರತ ಸೆಮಿಗೆ*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/18-11-2024-monday-all-news-papers.html

*🔊2024 ಅಕ್ಟೋಬರ್-26 ರಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ Additional Provisional Result ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.*
https://www.jnyanabhandar.in/2024/11/vao-compulsory-kannada-result-2024.html
*🔊2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ನಡೆಸಲಾದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಿಸಲಾಗಿದೆ.*
https://www.jnyanabhandar.in/2024/11/mwd-free-coaching-result-2024.html

*🔊GPF ತಾತ್ಕಾಲಿಕ ಮುಂಗಡ 80% ಮತ್ತು ಭಾಗಶಃ ಹಿಂತೆಗೆದುಕೊಳ್ಳುವಿಕೆ 90% ಹೆಚ್ಚಳ ಆದೇಶ.*
https://www.jnyanabhandar.in/2024/11/karnataka-general-provident-fund-rules.html

*🔊26-10-2024ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ( VAO ) ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಅಂತಿಮ ಕೀ ಪ್ರಕಟ*
https://www.jnyanabhandar.in/2024/11/vao-compulsory-kannada-final-key.html

*🔊SSLC ಸಮಾಜ ವಿಜ್ಞಾನ 1 ಅಂಕದ ಪ್ರಶ್ನೋತ್ತರಗಳು*
https://www.jnyanabhandar.in/2024/11/sslc-social-science-one-marks-question.html
🌍𝐊𝐀𝐑𝐍𝐀𝐓𝐀𝐊𝐀 𝐓𝐄𝐓 𝐑𝐄𝐒𝐔𝐋𝐓 𝟐𝟎𝟐𝟒
https://bit.ly/KarnatakaTETResult2024
*🌍ನಿಮಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ ಚೆಕ್ ಮಾಡಿಕೊಳ್ಳಿ*
https://bit.ly/ScholarshipCreditStatus
*🌍 ಹೊರಗುತ್ತಿಗೆ ಮೀಸಲು ಅಧಿಕೃತ ಆದೇಶ ಪ್ರಕಟ*
https://tinyurl.com/3bp6nakp
*🌍ವಾಹನಗಳ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಅರ್ಥ*
https://bit.ly/Vehiclesnumberplates
*🌍ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿ*
https://bit.ly/GruhaLakshmiBeneficiaries
🔰ಇಂದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು*
http://www.jnyanabhandar.in/2020/08/today-kannada-and-english-news-papers.html
*ನಮ್ಮ ವಾಟ್ಸಾಪ್ ಗ್ರೂಪ್ ಲಿಂಕ್*
https://chat.whatsapp.com/FSgkKtIxRyb7RwRIvs759g
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
*ಕ್ಷಣ ಕ್ಷಣದ Updatesಗಳಿಗಾಗಿ ಈಗಲೇ ಜ್ಞಾನಭಂಡಾರ ವಾಟ್ಸಪ್ಪ್ & ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!*
👇🏻👇🏻👇🏻👇🏻👇🏻👇🏻
*🔜Join Telegram*
https://t.me/Jnynabhandar
𝐏𝐥𝐞𝐚𝐬𝐞 𝐒𝐡𝐚𝐫𝐞 𝐖𝐢𝐭𝐡 𝐅𝐫𝐢𝐞𝐧𝐝𝐬

ಜ್ಞಾನ ಭಂಡಾರ

17 Nov, 15:54

VAO ಕಡ್ಡಾಯ ಕನ್ನಡ Result

*🔊2024 ಅಕ್ಟೋಬರ್-26 ರಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ Additional Provisional Result ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.*
https://www.jnyanabhandar.in/2024/11/vao-compulsory-kannada-result-2024.html

Free Coaching Result

*🔊2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ನಡೆಸಲಾದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಿಸಲಾಗಿದೆ.*
https://www.jnyanabhandar.in/2024/11/mwd-free-coaching-result-2024.html

ಜ್ಞಾನ ಭಂಡಾರ

17 Nov, 04:58

*VAO COMPULSORY KANNADA Result*

*🔊26-10-2024ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ( VAO ) ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಪ್ರಕಟ*
https://www.jnyanabhandar.in/2024/11/vao-compulsory-kannada-result-2024.html
*🔊GPF ತಾತ್ಕಾಲಿಕ ಮುಂಗಡ 80% ಮತ್ತು ಭಾಗಶಃ ಹಿಂತೆಗೆದುಕೊಳ್ಳುವಿಕೆ 90% ಹೆಚ್ಚಳ ಆದೇಶ.*
https://www.jnyanabhandar.in/2024/11/karnataka-general-provident-fund-rules.html

ಜ್ಞಾನ ಭಂಡಾರ

17 Nov, 00:03

*🌍17-11-2024 ರವಿವಾರದ ದಿನ ಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಪ್ರಮುಖ ಸುದ್ದಿಗಳು.*

https://www.jnyanabhandar.in/2024/11/17-11-2024-sunday-all-news-papers.html
https://www.jnyanabhandar.in/2024/08/ssp-post-matric-scholarship-karnataka.html

*🌍 ಗ್ರಾಪಂಗಳ ಆದಾಯದಲ್ಲಿ ಕರ್ನಾಟಕ ದೇಶಕ್ಕೆ ನಂ.4*
*🌍 12692 ಪೌರಕಾರ್ಮಿಕರ ಆಯ್ಕೆ ಪಟ್ಟಿ ಪ್ರಕಟ*
*🌍 ಬಲಭೀಮ ಜಿ ಸ್ಯಾಟ್-20 ಹೊತ್ತಯ್ಯಲು ಫಾಲ್ಕನ್-9*
*🌍 ಎಪಿಎಲ್ ಕಾರ್ಡ್ ರದ್ದು*
*🌍 ಹಿಂದೆ ಬಾಕಿ ಇದ್ದ ಶೇ.70ರಷ್ಟು ತಕರಾರು ಅರ್ಜಿಗಳ ವಿಲೇವಾರಿ*
*🌍ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ತಿದ್ದುಪಡಿ ನಿಯಮಗಳು ಪ್ರಕಟ*
https://www.jnyanabhandar.in/2024/11/karnataka-general-provident-fund-rules.html
*🌍 VAO ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಪ್ರಕಟ*
https://www.jnyanabhandar.in/2024/11/vao-compulsory-kannada-result-2024.html
*🌍ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ*
https://www.jnyanabhandar.in/2024/08/ssp-post-matric-scholarship-karnataka.html
*🌍 ಅಮೆರಿಕದಿಂದ ಭಾರತಕ್ಕೆ 1400 ಕಲಾ ಕೃತಿ ವಾಪಸ್*
*🌍 ಕಾನೂನು ಪದವೀಧರರಿಗೆ ಅರ್ಹತಾ ಪರೀಕ್ಷೆ ಇಲ್ಲ*
*🌍 ವೃತ್ತಿ ಶಿಕ್ಷಣ ಸೀಟು ಹಂಚಿಕೆ ಒಮ್ಮತದ ಒಪ್ಪಂದಕ್ಕೆ ಒತ್ತಾಯ*
*🌍 ಹಿಂಸೆ ತಡೆಗೆ ಮಣಿಪುರದಲ್ಲಿ ಸೇನಾಪಡೆಗೆ ಫ್ರೀ ಹ್ಯಾಂಡ್?*
*🌍 ಏರ್ಪೋರ್ಟ್ ರೀತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೊಸ ರೂಪ*
*🌍 ಗ್ಯಾರಂಟಿ ಜಾರಿ ಆಗಿಲ್ಲ ಅಂದ್ರೆ ರಾಜೀನಾಮೆ: ಸಿದ್ದು*
*🌍 ಈಶ್ವರಪ್ಪ ಹೊಸ ಬ್ರಿಗೇಡ್ ಕ್ರಾಂತಿವೀರ ಘೋಷಣೆ*
*🌍 ರಿಲಯನ್ಸ್ ಡಿಸ್ನಿ ಬ್ರಾಂಡ್ಗಳ ವಿಲೀನ ಪೂರ್ಣ*
*🌍 ಕರಾವಳಿಯ ಆರ್ಥಿಕ ಶಕ್ತಿ ಮೀನುಗಾರಿಕೆ*
*🌍 ಜಿಎಸ್‌ಟಿ ಸಮಿತಿಯ 55ನೇ ಸಭೆ ಡಿ.21ಕ್ಕೆ*
*🌍 ಹುಬ್ಬಳ್ಳಿ ವಿಮಾನ ನಿಲ್ದಾಣವಿದು ಅವ್ಯವಸ್ಥೆಗಳ ತಾಣ*
*🌍 27ನೇ ಟ್ಯಾಕ್ ಶೃಂಗಕ್ಕೆ ಬೆಂಗಳೂರು ಸಜ್ಜು*
*🌍 ಟಿ20: 2024ರಲ್ಲಿ ಟೀಮ್ ಇಂಡಿಯಾ ಸೂಪರ್ ಸಕ್ಸಸ್!*
*👉ಇನ್ನೂ ಹಲವು ಮುಖ್ಯ ಸುದ್ದಿಗಳಿಗೆ*
https://www.jnyanabhandar.in/2024/11/17-11-2024-sunday-all-news-papers.html

ನೇಮಕಾತಿ ಮೀಸಲಾ(ಪಜೀ)ತಿ

* ಮೀಸಲಾತಿ ಅನ್ವಯವಾಗುವ ಯಾವುದೇ ಹೊಸ ನೇರ ನೇಮಕಾತಿಗಳನ್ನು ಒಳ ಮೀಸಲಾತಿ ಹಂಚಿಕೆಯ ನಿರ್ಧಾರ ಆಗುವವರೆಗೂ / ಮುಂದಿನ ಆದೇಶದವರೆಗೂ ಮಾಡಬಾರದೆಂದು ನೇಮಕಾತಿ (KPSC / KEA...) ಪ್ರಾಧಿಕಾರಗಳಿಗೆ ಇದೀಗ ಸರಕಾರ ಪತ್ರ ಬರೆದಿದೆ.*
https://www.jnyanabhandar.in/2024/11/new-recruitments-stopped.html
*🔊IPS ಅಧಿಕಾರಿಗಳ ವರ್ಗಾವಣೆ ಆದೇಶ.*
https://www.jnyanabhandar.in/2024/11/ips-officer-transfer-order.html
*🔊ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿರಿಗೆ/ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.*
https://www.jnyanabhandar.in/2024/11/regarding-grant-of-childcare-leave.html