ಜ್ಞಾನ ಸೌಧ 🎯🎯 @jnanasoudha Channel on Telegram

ಜ್ಞಾನ ಸೌಧ 🎯🎯

@jnanasoudha


ನಮ್ಮ Instgram ಪೇಜ್ ಅನ್ನು ಫಾಲೋ ಮಾಡಿ.

https://instagram.com/jnana.soudha?igshid=MmU2YjMzNjRlOQ==

https://instagram.com/currentaffairs.kannada?igshid=NjIwNzIyMDk2Mg==

ಜ್ಞಾನ ಸೌಧ (Kannada)

ಜ್ಞಾನ ಸೌಧ ಟೆಲಿಗ್ರಾಮ್ ಚಾನೆಲ್ ಒಂದು ಭಂಡಾರ ಸ್ಥಳ. ಇಲ್ಲಿ ನೀವು ಪ್ರಸ್ತುತ ವಿಚಾರಗಳ, ಸುದ್ದಿಗಳ, ಪುಸ್ತಕಗಳ ಮತ್ತು ಬೇರೆ ವಿವಿಧ ಜ್ಞಾನಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಚಾನೆಲ್ ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನಿಮಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಜ್ಞಾನ ಬೆಳೆಸಿ, ಸ್ವಂತ ವಿಚಾರ ಹೊಂದಿ, ಹೆಚ್ಚು ಗೊತ್ತಿಗೆ ಬರುವುದಕ್ಕೆ ಈ ಟೆಲಿಗ್ರಾಮ್ ಚಾನೆಲ್ ಗಳಿಗೆ ಸೇರಿ.

ಜ್ಞಾನ ಸೌಧ 🎯🎯

26 Jan, 02:31


ನಿಮ್ಮ ಸ್ನೇಹಿತರಿಗೂ ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಕಳುಹಿಸಿ ನಮ್ಮ ಗ್ರೂಪ್ ಸೇರಿಕೊಳ್ಳಲು ಸಹಕರಿಸಿ

👇👇👇👇👇

https://t.me/Jnanasoudha

ಜ್ಞಾನ ಸೌಧ 🎯🎯

23 Jan, 02:51


ನಿಮ್ಮ ಸ್ನೇಹಿತರಿಗೂ ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಕಳುಹಿಸಿ ನಮ್ಮ ಗ್ರೂಪ್ ಸೇರಿಕೊಳ್ಳಲು ಸಹಕರಿಸಿ

👇👇👇👇👇

https://t.me/Jnanasoudha

ಜ್ಞಾನ ಸೌಧ 🎯🎯

23 Jan, 02:43


ಪ್ರಚಲಿತ ಪೇಪರ್
ದಿನಾಂಕ:-22-01-2025

ಜ್ಞಾನ ಸೌಧ 🎯🎯

23 Jan, 02:41


"ಕರುನಾಳು ಬಾ ಬೆಳಕೆ"

🌺ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

ಜ್ಞಾನ ಸೌಧ 🎯🎯

16 Jan, 04:56


👆🏻👆🏻👆🏻👆🏻👆🏻👆🏻👆🏻👆🏻👆🏻
Health Dept. ನೇಮಕಾತಿ:
✍🏻📋✍🏻📋✍🏻📋✍🏻📋✍🏻

★ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANM's) & 300 ಆರೋಗ್ಯ ನಿರೀಕ್ಷಣಾಧಿಕಾರಿ (HIOs) ಹುದ್ದೆಗಳನ್ನು KEA/KPSC/HFW ಮುಖಾಂತರ ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಮಾಡಿಕೊಳ್ಳಲು ಸರಕಾರ ಮೊನ್ನೆ (21-12-2024 ರಂದು) ಅನುಮತಿ ನೀಡಿ ಆದೇಶಿಸಿದೆ, ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ.....!!

★ 204 Junior Lab Technician ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.!

★ 413 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 498 Pharmacy Officers ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.!!

★ 705 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 19,253 Group-D ಹುದ್ದೆಗಳಲ್ಲಿ 75% ರಷ್ಟು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.!!

ಜ್ಞಾನ ಸೌಧ 🎯🎯

13 Jan, 10:15


ನಿಮ್ಮ ಸ್ನೇಹಿತರಿಗೂ ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಕಳುಹಿಸಿ ನಮ್ಮ ಗ್ರೂಪ್ ಸೇರಿಕೊಳ್ಳಲು ಸಹಕರಿಸಿ

👇👇👇👇👇

https://t.me/Jnanasoudha

ಜ್ಞಾನ ಸೌಧ 🎯🎯

02 Jan, 08:37


ನಿಮ್ಮ ಸ್ನೇಹಿತರಿಗೂ ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಕಳುಹಿಸಿ ನಮ್ಮ ಗ್ರೂಪ್ ಸೇರಿಕೊಳ್ಳಲು ಸಹಕರಿಸಿ

👇👇👇👇👇

https://t.me/Jnanasoudha

ಜ್ಞಾನ ಸೌಧ 🎯🎯

31 Oct, 11:25


ಇನ್ನೂ ಹೆಚ್ಚಿನ ಪ್ರಚಲಿತ ವಿದ್ಯಮಾನಗಳನ್ನು ಪಡೆಯಲು ನಮ್ಮ ಯೂಟ್ಯೂಬ್ ಚಾನಲ್ ಅನ್ನು Sunscribe ಮಾಡಿ 👇👇👇👇


https://youtube.com/@jnanasoudha7?si=ZdWxAm5Kys5QDn45

ಜ್ಞಾನ ಸೌಧ 🎯🎯

31 Oct, 11:11


ಕೃಪೆ : ವಿಜಯವಾಣಿ ಪತ್ರಿಕೆ

ಜ್ಞಾನ ಸೌಧ 🎯🎯

31 Oct, 11:06


ಕೃಪೆ : ವಿಜಯವಾಣಿ ಪತ್ರಿಕೆ

ಜ್ಞಾನ ಸೌಧ 🎯🎯

31 Oct, 11:02


ಕೃಪೆ : ಉದಯವಾಣಿ ಪತ್ರಿಕೆ

ಜ್ಞಾನ ಸೌಧ 🎯🎯

31 Oct, 10:58


ಕೃಪೆ : ಕನ್ನಡ ಪ್ರಭಾ ಪತ್ರಿಕೆ

ಜ್ಞಾನ ಸೌಧ 🎯🎯

31 Oct, 10:57


ಕೃಪೆ : ವಿಜಯವಾಣಿ ಪತ್ರಿಕೆ

ಜ್ಞಾನ ಸೌಧ 🎯🎯

09 Oct, 04:38


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

ಜ್ಞಾನ ಸೌಧ 🎯🎯

05 Oct, 06:48


👆🏻👆🏻👆🏻👆🏻👆🏻👆🏻👆🏻👆🏻
PSI Question Paper-2:

ಅಕ್ಟೋಬರ್ 03 ಗುರುವಾರದಂದು) 402 Civil PSI ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆ ಪತ್ರಿಕೆ.!!

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Mental Ability     : 17
★ Science & Tech. : 17
★ History                 : 15
★ Current Affairs   : 13
★ Polity / IC            : 12
★ Geography          : 12
★ Economics          : 07
★ Schemes/Plans : 05
★ GK / Others         : 02
===================
★ TOTAL                  : 100

ಜ್ಞಾನ ಸೌಧ 🎯🎯

22 Sep, 04:29


👆🏻👆🏻👆🏻👆🏻👆🏻👆🏻👆🏻👆🏻
PDO ಗೆ ಅರ್ಜಿ ಪ್ರಾರಂಭ:
✍🏻📋✍🏻📋✍🏻📋✍🏻📋

3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ, 247 (150+97HK) PDO ಹುದ್ದೆಗಳ ನೇಮಕಾತಿಗೆ 18-09-2024 ರಿಂದ 03-10-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!!

ಈಗಾಗಲೇ 4,04,160 ಜನ ಅರ್ಜಿ ಸಲ್ಲಿಸಿ‌ ಶುಲ್ಕ ಪಾವತಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣಗಳಿಂದ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!

ಜ್ಞಾನ ಸೌಧ 🎯🎯

22 Sep, 04:24


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು

ಜ್ಞಾನ ಸೌಧ 🎯🎯

09 Sep, 13:43


ನಿಮ್ಮ ಸ್ನೇಹಿತರಿಗೂ ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಕಳುಹಿಸಿ ನಮ್ಮ ಗ್ರೂಪ್ ಸೇರಿಕೊಳ್ಳಲು ಸಹಕರಿಸಿ

👇👇👇👇👇

https://t.me/Jnanasoudha

8,568

subscribers

2,206

photos

8

videos