Jayaprakash Nagathihalli @jayaprakashnagathihalli Channel on Telegram

Jayaprakash Nagathihalli

@jayaprakashnagathihalli


Trainer on a mission to transform 1 million people :)

Jayaprakash Nagathihalli (English)

Are you looking for a trainer who is on a mission to transform 1 million people? Look no further than Jayaprakash Nagathihalli! Also known by the username @jayaprakashnagathihalli, this channel is dedicated to providing valuable insights, guidance, and motivation to help individuals reach their full potential. Jayaprakash Nagathihalli is a highly experienced and passionate trainer who is committed to making a positive impact on the lives of others. With a mission to transform 1 million people, he offers a wide range of content that covers personal development, career advice, leadership skills, and more. Whether you are looking to enhance your skills, boost your confidence, or simply seek inspiration, Jayaprakash Nagathihalli has something for everyone. His engaging and informative posts are designed to empower individuals to overcome challenges, set goals, and achieve success. Join the community of like-minded individuals on this channel and embark on a journey of self-discovery and growth. Let Jayaprakash Nagathihalli be your guide as you strive to unlock your true potential and transform your life for the better. Don't miss out on this opportunity to be a part of a movement that is dedicated to creating a brighter future for all. Subscribe to @jayaprakashnagathihalli today and start your transformational journey now!

Jayaprakash Nagathihalli

08 Jan, 05:52


https://youtube.com/shorts/CD-A3E3Nti0?si=YZAzFZsW3cHMoP0O

Jayaprakash Nagathihalli

04 Jan, 14:13


https://youtu.be/atPrih_fKac?si=Be0VmBpBKpK17Kx-

Jayaprakash Nagathihalli

04 Jan, 03:49


https://youtu.be/Z9cM3qENExc?si=R5JXVs_THBBGlK5y

Jayaprakash Nagathihalli

02 Jan, 16:35


https://youtu.be/CpzuHh7hyZw?si=4Zf_-OwkZITauHi-

Jayaprakash Nagathihalli

02 Jan, 16:33


https://www.youtube.com/live/IUrNQRJ8U_c?si=RAGY2euZvXyvXiz1

Jayaprakash Nagathihalli

02 Jan, 01:54


ONLINE ವಿದ್ಯಾರ್ಥಿಗಳಿಗೆ ಹೊಸ ವರ್ಷದಲ್ಲಿ ಹೊಸ ಯೋಜನೆ:
1. ಪ್ರತಿ ಗುರುವಾರ ಯಾರು ಉತ್ತಮ ಭಾಷಣಕಾರರು ಎಂದು ಗುರುತಿಸುವಿಕೆ.
2. ಪ್ರತಿ ತಿಂಗಳು BEST YOUTUBE COMMENT PRIZE.
3. ಸೆಪ್ಟೆಂಬರ್ ನಲ್ಲಿ ಜರುಗುವ 'ಕೃತಜ್ಞತೆ' ಕಾರ್ಯಕ್ರಮದಲ್ಲಿ BEST SPEAKER AWARD ನೀಡಲಾಗುವುದು.
ನಿಮ್ಮ ಪ್ರೀತಿಯ ಮಾರ್ಗದರ್ಶಿ,
ಜಯಪ್ರಕಾಶ್ ನಾಗತಿಹಳ್ಳಿ.
9886081188.

Jayaprakash Nagathihalli

31 Dec, 14:08


https://youtu.be/2JBvfVleTTo?si=jSE-kZ1fMZ8Cngv7

Jayaprakash Nagathihalli

30 Dec, 14:37


🌹ಗುರು ವಂದನೆ🌹

ಪರಿವರ್ತನಾ ಗುರು, ಹಸನ್ಮುಖಿ, ಕ್ರಿಯಾಶೀಲರು ಹಾಗೂ ನೆಚ್ಚಿನ ಗುರುಗಳು ಜಯಪ್ರಕಾಶ್ ನಾಗತಿಹಳ್ಳಿ ಸರ್ ಅವರಿಗೆ ಕೃತಜ್ಞತೆಗಳು ಮತ್ತು ಅಭಿವಂದನೆಗಳು.....

ಜೀವನೋತ್ಸಾಹ ಕೃತಿಯ ಲೋಕಾರ್ಪಣೆಯ ಮೂಲಕ ಕರ್ನಾಟಕದ ಜನತೆಗೆ ಹಾಗು ವಿಶೇಷವಾಗಿ ನಮ್ಮಂಥ ಸಹೃದಯರಿಗೆ ಸಂತಸವನ್ನು ತಂದಿದೆ. ಹೀಗೆ ಇನ್ನಷ್ಟು ಪುಸ್ತಕಗಳು ತಮ್ಮಿಂದ ಲೋಕಾರ್ಪಣೆಗೆ ಜೀವನೋತ್ಸಾಹ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ನಿಮ್ಮ ಮಾರ್ಗದರ್ಶನ, ದರ್ಶನ ಅದೊಂದು ಭಾಗ್ಯವಂತಲೇ ಪರಿಗಣಿಸಬೇಕು. ಏಕೆಂದರೆ ನಿಮ್ಮ ಬಳಿ ಬಂದ ವಿದ್ಯಾರ್ಥಿಗಳೆಲ್ಲರೂ ಅಪರಿಮಿತ ಪರಿವರ್ತನೆ (transformation unlimited) ಆಗಿರುತ್ತಾರೆ. ನಾನು ಕಂಡತೆ ಹೋಮಿಯೋಪತಿ ಡಾಕ್ಟರ್ ಡಾ. ಶಿವಶಂಕರ್ ಹಾಗು ಟ್ರಾಪಿಕ್ ಪೋಲೀಸ್ ವಾರ್ಡ್ ನ್ ಮುರಳಿದರ್ ಅವರು. ಇವರಿಬ್ಬರ ಮಾತಿನ ಚಾಕ ಚಕ್ಯತೆ ಹಾಗು ಮಾತಿನ ಹರಹು
ಗಮನಿಸಿದಾಗ, ಜೆಪಿ ಸರ್ ಮಾರ್ಗದರ್ಶನ ಎಂತದ್ದು ಎಂಬುದು ಅರಿವಾಗುತ್ತದೆ. ಅವರ ಮಾರ್ಗದರ್ಶನದ ಅಪಾರ ಅನುಭವ, ಚಂದನ ವಾಹಿನಿಯ ಹಲೋ ಪೋನ್ ಇನ್ ಕಾರ್ಯಕ್ರಮ. ಸಾಧಕ ಚಂದನ ಕಾರ್ಯಕ್ರಮದ ಮೂಲಕ ಹಲವಾರು ಕ್ಷೆತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಸಂದರ್ಶನ ಮನಸೋರೆಗೊಳ್ಳುವಂತವು. 2000
ಸಾಧಕನ್ನು ಸಂದರ್ಶಿದ ಮಿಂಚಿನ ಪ್ರತಿಭೆ ಇವರದು.

ಇವರ ಉತ್ಸಾಹ ಬತ್ತಲಾಗದ ಸಾಗರ. ಮಗುವಿನಂತೆ ಕುಣಿಯುತ್ತಾ.. ಯುವಕನಂತೆ ನಲಿಯುತ್ತಾ... ನೂರಾರು ವರ್ಷದ ಅನುಭವದಿ ಮಾರ್ಗದರ್ಶನ ನೀಡುತ್ತಾರೆ. ಇವರು ಉತ್ಸಾಹ ಚಿಲುಮೆ, ಮಾರ್ಗದರ್ಶನ ಸಮಯದಲ್ಲಿ ಬೆಳಿಗ್ಗೆ 8:00 ಇಂದ ರಾತ್ರಿ 11:00 ಯವರಿಗೆ ನವ ಯುವಕನಂತೆ ಬೋಧನೆ ಮಾಡುತ್ತಾರೆ. ಕೇಳುಗರು ನಾವೇ ಸರ್ ಸುಸ್ತಾಗ ಬೇಕಾಷ್ಟೆ, ಇವರು ಧನಿವು ಅರಿಯದ ಶಿಕ್ಷಕ. ವೖವಿದ್ಯಮಯ ಮಾರ್ಗದರ್ಶನ, ಭಾಷಣ ಕಲೆ ಹೇಳಿ ಕೊಡುವ ರೀತಿ ಅದೊಂದು ಕಣ್ಣಿಗೆ ಉತ್ಸವ.

ಹೀಗೆ ಅವರ ವ್ಯಕ್ತಿತ್ವವೆ ಅವರ ಮೆರುಗು. ಕಲ್ಮಷ ವಿಲ್ಲದ ನೇರ ನಡೆ- ನೇರ ನುಡಿ ಬೆರಿಕೆ ಇಲ್ಲದ ಮಾತಾಗಿದೆ. ನಾನು ಕಂಡ ಅಪರೂಪದ ವ್ಯಕ್ತಿ.
ಇವರಲ್ಲಿ ಮೆಚ್ಚಿದ ಮತ್ತೊಂದು ಗುಣ ಎಂದರೆ.... ತನ್ನ ವಿದ್ಯಾರ್ಥಿಗಳನ್ನು ಬೆಳೆಸುವುದರಲ್ಲಿ ಅವರ ಆಸಕ್ತಿ.

ನಾವು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ಹುದ್ದೆಗೆ ಈ ಸಂದರ್ಭದಲ್ಲಿ, ಜೆಪಿ ಸರ್ ತಮ್ಮ ವಾಣಿಜ್ಯ ಇಲಾಖೆ ಸರ್ಕಾರಿ ಹುದ್ದೆಗೆ ರಾಜಿನಾಮೆ ನೀಡಿ, ಮಾರ್ಗದರ್ಶನ ವೃತ್ತಿ ಕೖಗೆತ್ತಿಕೊಂಡರು. ಆದರ್ಶಪ್ರಾಯ, ಹಾಗು ನಮ್ಮೆಲ್ಲರ ಅದೃಷ್ಟ.

ನಾನು ಕಂಡತೆ ಇವರು ಮಾರ್ಗದರ್ಶನದ ಮಾರ್ಗ, ಮಾರ್ಗದರ್ಶನದ ಗಣಿ, ಮಾರ್ಗದರ್ಶನದ ಆಳ, ಮಾರ್ಗದರ್ಶನದ ಎತ್ತರ, ಮಾರ್ಗದರ್ಶನದ ರೂಪ-ಸ್ವರೂಪ
ಮಾರ್ಗದರ್ಶನದಲ್ಲಿ ಅವರಿಗೆ ಅವರೆ ಸಾಟಿ. ಬರೆಯುತ್ತಾ ಹೋದರೆ.. ಬರವಣಿಗೆ ಸಾಲದು. ಯೋಚಸುತ್ತಾ ಹೋದರೆ ವರ್ಣನೆ ಸಾಲದು.

ಇವರ ಪುಸ್ತಕಗಳು ನುಡಿಗಣ್ಣಡಿ, ಸೋಲುಗಳಿಗೆ ಅಂಜದಿರಿ, ಅನನ್ಯತೆ ಅರಿಯಿರಿ, ತಿರುವುಗಳ ಅರಿವು, ಅನುಕ್ಷಣ ಅನುಭವಿಸಿ, ಸಾಹಿತ್ಯ ಚಂದನ, ಸಾಧಕರ ಚಂದನ, ವ್ಯಕ್ತಿತ್ವ ಚಂದನ, ನಿರುಪಣೆ ನಿರೂಪಿಸಿ. ವ್ಯಕ್ತಿತ್ವ ಪರಿವರ್ತನೆಗೆ ಪೂರಕ ಮಾರ್ಗದರ್ಶನವಾಗಿವೆ.

ಲೇಖಕನಿಗ ಊಹಿಸಿ ಬರೆಯುವುದು ಸಾಮಾನ್ಯ. ಊಹೆ ಕಾಣದ ಅಪರೂಪದ ಪುಸ್ತಕಗಳು ಇವರವು. ಸತ್ಯ, ಅನುಭವ ಮತ್ತು ವಾಸ್ತವತೆ ಪುಸ್ತಕಗಳ ತಳಹದಿಯಾಗಿವೆ. ಅದುದರಿಂದಲೆ ಇವರ ಪುಸ್ತಕಗಳು ಜನ ಪ್ರಿಯತೆ ಪಡೆದು ಮನೆ ಮಾತಾಗಿವೆ.

ಪ್ರಸ್ತುತ ಕಾಲ ಸಮಾಜಿಕ ಜಾಲಾ ತಾಣಗಳ ಯುಗವಾಗಿದೆ. ಅದರಂತೆ Jayaprakash nagathihalli, Transformation unlimited
ಯೂಟ್ಯೂಬ್ ಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಇದು ಪ್ರಭಾವಿ ಮಾಧ್ಯಮವಾಗಿದ್ದು. ಅನೇಕ ಜನ ವಿದ್ಯಾರ್ಥಿಗಳು ಪರಿವರ್ತನೆಯಾಗಿದ್ದಾರೆ. ಪರಿವರ್ತನೆಯಾಗುತ್ತಿದ್ದಾರೆ. Online ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು, ಅದರಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿದ್ದೇನೆ. ಹೆಚ್ಚಾಗಿ ಹೇಳಲು ಬಯಸುವುದಿಲ್ಲ ತಾವು ಸೇರಿ ತಮ್ಮನ್ನು ಉದ್ದಾರ ಮಾಡಿಕೊಳ್ಳಿ.

ಕೊನೆಯದಾಗಿ ಬೆಳೆಯುತ್ತಿರುವ ಸಿರಿ ಮೊಳಕೆಯಲ್ಲಿ ಎಂಬಂತೆ ಬೆಳೆಯುತ್ತಿರುವ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದೀರಿ. ಮುಂದಿನ ಪ್ರಕಟಣೆಯ ಕೃತಿ "ವೖಕ್ತಿತ್ವ ಪರಿವರ್ತನೆ" ನಾನು ಬರೆದಿರುವ 5 ಚುಟುಕುಗಳನ್ನು ಪ್ರಕಟಿಸಿಲಾಗುತ್ತಿದೆ. ಅದಕ್ಕೆ ಹೃನ್ಮನಗಳಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಹಾಗೆ ತಾವು ಇನ್ನಷ್ಟು ಕೃತಿಗಳನ್ನು ಬರೆದು ಪ್ರಕಟಿಸುವುದರ ಮೂಲಕ ನಮ್ಮಂತವರಿಗೆವಾಗಲಿ ಎಂದು ಮನಸಾ ವಾಚ ಕರ್ಮನಾ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಇಂತಿ
ಹರಿಪ್ರಸಾದ್ ಸಾಹಿತಿ
ಪ್ರಾಂಶುಪಾಲರು
ಮ್ಯಾಗ್ನಂ ಪ್ರಥಮ ದರ್ಜೆ ಕಾಲೇಜು
ತೋಟಗೆರೆ. ಬೆಂಗಳೂರು

Jayaprakash Nagathihalli

28 Dec, 15:49


ಆತ್ಮೀಯರೇ,
ನಾವು ಬರೆಯುತ್ತಿರುವ 'ವ್ಯಕ್ತಿತ್ವ ಪರಿವರ್ತನೆ' ಕೃತಿಗೆ ONLINE ವಿದ್ಯಾರ್ಥಿಗಳಾದ ಹರಿಪ್ರಸಾದ್ ಅವರ 5 ಚುಟುಕಗಳನ್ನು ಹಾಗೂ ಎರ್ರಿಸ್ವಾಮಿ ಅವರ ಒಂದು ಚುಟುಕವನ್ನು ಅರಿಸಿಕೊಳ್ಳಲಾಗಿದೆ. ಇಬ್ಬರಿಗೂ ಶುಭಾಶಯಗಳು.
ನಿಮ್ಮ ಜೆಪಿ

Jayaprakash Nagathihalli

26 Dec, 17:05


https://www.youtube.com/live/dxv6VGohMGw?si=F6RNs6Zaq3ScOlLn

Jayaprakash Nagathihalli

26 Dec, 14:41


https://www.youtube.com/live/dxv6VGohMGw?si=TjOT5qQM5mV_yAbW

Jayaprakash Nagathihalli

25 Dec, 15:15


https://www.youtube.com/live/bA4GArzGdW4?si=dLtyL7er46-vu1cP

Jayaprakash Nagathihalli

25 Dec, 06:06


ನಮಸ್ತೆ.
ಹೇಗಿದ್ದೀರಾ?
ಅನೇಕರು ನಿರೀಕ್ಷಿಸುತ್ತಿರುವ 3 ದಿನಗಳ ಪಬ್ಲಿಕ್ ಸ್ಪೀಕಿಂಗ್ ಶಿಬಿರದ ದಿನಾಂಕ ಘೋಷಿಸುತ್ತಿದ್ದೇವೆ. ದೇವನಹಳ್ಳಿ ಬಳಿ ಇರುವ The School of Ancient Wisdom ಎಂಬ ಸುಂದರ ತಾಣದಲ್ಲಿ ಫೆಬ್ರವರಿ 28, ಮಾರ್ಚ್ 2 ಮತ್ತು 3 ರಂದು ಆಯೋಜಿಸಲಾಗಿದೆ.

YEAR END EARLY BIRD OFFER ದಿನಾಂಕ 28.12.2024ರೊಳಗೆ ಪಾವತಿಸಿದರೆ ಲಾಭವಿದೆ.

SILVER COMMUNITY - Rs. 16,000 only [Regular Price - Rs. 20,000]

GOLD COMMUNITY - Rs. 13,000 only
[Regular Price - Rs. 16,000]

DIAMOND COMMUNITY - Rs. 10,000 only
[Regular Price - Rs. 12,000]

NEW PERSONS - Rs. 25,000 only
[Regular Price - Rs. 50,000]

You are welcome to pay early to get this OFFER.
GOOGLEPAY OR PHONEPE NUMBER: 9886081188.
ENQUIRY - 9341259267 or 9620303000.

ಬೇಗ ನೋಂದಾಯಿಸಿ; ತರಬೇತಿಯ ಸುಂದರ ಅನುಭವ ಪಡೆಯಿರಿ.

Jayaprakash Nagathihalli

24 Dec, 13:32


https://www.youtube.com/live/IcUaoGAqGXM?si=Xrb0hykOp4GGFDdn

Jayaprakash Nagathihalli

23 Dec, 14:45


https://www.youtube.com/live/yr9Ye6KX3GU?si=3Tk6PMf__mjd2_3F

Jayaprakash Nagathihalli

23 Dec, 11:24


https://www.youtube.com/@jayaprakashnagathihalli

Jayaprakash Nagathihalli

23 Dec, 10:41


ನಾಗಮ್ಮ ಫೌಂಡೇಶನ್ ವತಿಯಿಂದ 

   '2025 - ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳು" 

3 ದಿನಗಳು Jayaprakash Nagathihalli 
ಯೂಟ್ಯೂಬ್ ಲೈವ್ ನಲ್ಲಿ ಉಚಿತ ಕಾರ್ಯಾಗಾರ 
ಡಿಸೆಂಬರ್ 23, 24 ಮತ್ತು 25 ಸಂಜೆ 7 ಗಂಟೆಯಿಂದ 8.30ರವರೆಗೆ 

Join Youtube Live at 7pm sharp every day. 
ನಿಮ್ಮ ಅನಿಸಿಕೆ ಹಾಗೂ ಪ್ರಶ್ನೆಗಳನ್ನು comment ಮಾಡುವುದರ ಮೂಲಕ ಸಕ್ರಿಯವಾಗಿ ಪಾಲ್ಗೊಳ್ಳಿ. 

ಪರಿವರ್ತನಾ ಮಾರ್ಗದರ್ಶಕರಾದ ಜಯಪ್ರಕಾಶ್ ನಾಗತಿಹಳ್ಳಿ ತರಬೇತಿ ನೀಡಲಿದ್ದಾರೆ. 

Subscribe to Jayaprakash Nagathihalli Youtube channel & participate.

To join ONLINE or OFFLINE classes, call 9620303000 or 9341259267. 

Jayaprakash Nagathihalli

23 Dec, 09:51


ದಿನಾಂಕ 22/12/2024 ರಂದು ಒಂದು ದಿನದ ನಡೆದ ಕಾರ್ಯಗಾರದ ಶಿಬಿರಾರ್ಥಿಗಳ ಅನಿಸಿಕೆ

1. ಎಲ್ಲರಿಗೂ ನಮಸ್ಕಾರ..
ಈ ದಿನ ಜಯಪ್ರಕಾಶ್ ನಾಗತಿಹಳ್ಳಿಸರ್ ಅವರ
ಒಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿಲಾಗಿತ್ತು. ಮೊದಲನೆಯದಾಗಿ ಬಂದ
ಅಭ್ಯರ್ಥಿಗಳ ಸ್ವ ಅನುಭವ ಹಂಚಿಕೊಂಡರು. ತದ ನಂತರ ವ್ಯಕ್ತಿತ್ವ ವಿಕಸನಕ್ಕೆ ಸಂಬಂದಿಸಿದ ಅನೇಕ ವಿಷಯಗಳು ಚರ್ಚೆ ಮಾಡಲಾಯಿತು..
J P ಸರ್ ಶಿಬಿರಾರ್ಥಿಗಳ ನ್ಯೂನತೆಗಳನ್ನು ತಿದ್ದುವುದರ ಮೂಲಕ ಭಾಷಣ ಕೌಶಲ್ಯದ ವಿವರವನ್ನು ತಿಳಿಸಿದರು. ಪ್ರತಿಯೊಬ್ಬ ಶಿಬಿರಾರ್ಥಿ ವೇದಿಕೆಗೆ ಬಂದು ಮಾತಾಡುವುದರ ಮೂಲಕ ಕೌಶಲ್ಯ ವೃದ್ಧಿ ಯಾಗುತ್ತಿತ್ತು. ಮಾತಾನಾಡಿಸುವುದರ ಮೂಲಕ ಸಂಹನ ಕೌಶಲ್ಯ ವೃದ್ಧಿ ಯಾಗುತ್ತಿತ್ತು. ಒಟ್ಟಾಗಿ ಹೇಳುವುದಾದರೆ ಅನೇಕ ಕ್ಷೇತ್ರಗಳಿಂದ ಬಂದಿದ್ದ ಎಲ್ಲರಲ್ಲೂ ಸಾಧನೆಗೆ ಪುಟ್ಟ ಹೆಜ್ಜೆ ಇಟ್ಟಂತಾಯಿತು.
ಹರಿಪ್ರಸಾದ್
ಪ್ರಾಂಶುಪಾಲರು
ಮ್ಯಾಗ್ನಮ್ ಪ್ರಥಮ ದರ್ಜೆ ಕಾಲೇಜು.

2.ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ನಾನು ಗಿರೀಶ್ ಎಸ್.ಆರ್ ಶಿವಮೊಗ್ಗ. ಇಂದು ನಾವು ಶ್ರೀ ಜಯಪ್ರಕಾಶ್ ನಾಗತಿಹಳ್ಳಿ ಅವರ ಕಾರ್ಯಗಾರದಲ್ಲಿ ನಾವುಗಳು ಇನ್ನು ಮುಂದೆ ಸಭಾ ಕಂಪನದಿಂದ ಹೊರಬಂದು ಸಭೆಯಲ್ಲಿ ಮಾತನಾಡಬಹುದೆಂಬ ಧೈರ್ಯವನ್ನು ತುಂಬಿ ಕಳುಹಿಸಿರುತ್ತಾರೆ. ಆದರೂ ಸಹ ನಮಗೆ ಇನ್ನೂ ಅವರ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ .ಇಂದು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಜೆಪಿ ಸರ್ ಅವರಿಗೂ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ

3.ಎಲ್ಲರಿಗೂ ನಮಸ್ಕಾರ ನನ್ನ ಹೆಸರು ರಮೇಶ್ ಡಿ..ಎಮ್ ಜಯಪ್ರಕಾಶ್ ನಾಗತಿಹಳ್ಳಿ ಸರ್ ಅವರ 22/12/24 ಇವತ್ತಿನ ಕಾರ್ಯಕ್ರಮದಲ್ಲಿ ನಾನು ಕಲಿತ ವಿಚಾರಗಳು 1.ಸಭಾಕಂಪನ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಚೆನ್ನಾಗಿ.
2.ಅಹಂ ನಿಂದ ಅಭಿಮಾನದೆಡೆಗೆ .
3.ನಿಧಾನಗತಿಯಿಂದ ವೇಗದೆಡೆಗೆ.
4 ಸಾಧನಪಥದಿಂದ ಉತ್ತುಂಗದೆಡೆಗೆ.
5.ನಾಯಕತ್ವದಿಂದ ತಂಡ ನಿರ್ಮಾಣದೆಡೆಗೆ. 6.ಗ್ರಾಹಕರಿಂದ ಹೂಡಿಕೆದಾರರಾಗುವೆಡೆಗೆ . 7.ಅಪಾಯಗಳಿಂದ ಸಾಹಸದೆಡೆಗೆ.
8.ಅಜ್ಞಾನದಿಂದ ಸುಜ್ಞಾನದೆಡೆಗೆ.
9.ಸಿದ್ದತೆಯಿಂದ ಸಾಧನೆಯೆಡೆಗೆ.
ಹೀಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಎಲ್ಲರು ತಮ್ಮ ಅಭಿಪ್ರಾಯಗಳನ್ನು ಚೆನ್ನಾಗಿ ವ್ಯಕ್ತಪಡಿಸಿದರು. ಒಟ್ಟಾರೆ ಇವತ್ತಿನ ಒಂದು ದಿನದ ಕಾರ್ಯಕ್ರಮ ಅದ್ಬುತವಾಗಿತ್ತು ಇದರಿಂದ ತುಂಬಾ ಕಲಿತೆ JP ಸರ್ ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿಯನ್ನು ನೀಡುತ್ತಾ ನಮ್ಮ ಏಳಿಗೆಗಾಗಿ ನೀಡಿದರು. ಧನ್ಯವಾದಗಳು ಜೆಪಿ ಸರ್ ಮತ್ತು ಎಲ್ಲರಿಗೂ .

Jayaprakash Nagathihalli

21 Dec, 15:47


https://youtu.be/4hnnEhyhHDo?si=LGcDSioeJsqYTyUj

Jayaprakash Nagathihalli

21 Dec, 04:14


https://youtu.be/i7fVOO3kY34?si=gRkc3q5VsP_sLugx

Jayaprakash Nagathihalli

21 Dec, 03:55


https://youtu.be/sDkbGFyZ-0w?si=2t4xu8iGYeeSLjRl

Jayaprakash Nagathihalli

19 Dec, 15:22


https://www.youtube.com/live/RVqxS9_P2TQ?si=Ts0EwZB95diXn0eN

Jayaprakash Nagathihalli

19 Dec, 03:18


https://youtu.be/Rqr0rpmzdRo?si=Zzbw3WKPjX6blxQ9

Jayaprakash Nagathihalli

18 Dec, 05:39


https://youtu.be/UcRIKLZhR1Q?si=jdIBLF-LaHyVdMQM

Jayaprakash Nagathihalli

17 Dec, 02:21


https://youtu.be/rzUxyDWp23w?si=s9Xu8gy-KxK1Jpoc

Jayaprakash Nagathihalli

12 Dec, 17:02


https://www.youtube.com/live/GryegWq4z9w?si=WP25Q_axC-3n2QJq

Jayaprakash Nagathihalli

01 Dec, 10:05


https://youtu.be/6bT5Ii436DY?si=eW1zW-jnt57gVuTG

Jayaprakash Nagathihalli

29 Nov, 16:21


ಇಂದು ರಾತ್ರಿ 10.45ಕ್ಕೆ REPEAT TELECAST ಆಗಲಿದೆ. ಮಧ್ಯಾಹ್ನ ನೋಡದಿದ್ದವರು ಚಂದನ ಟಿವಿಯಲ್ಲಿ ನೋಡಬಹುದು.

Jayaprakash Nagathihalli

29 Nov, 10:29


https://youtu.be/E7vsDufgWmw?si=1nIYzODe8KKsRA42

Jayaprakash Nagathihalli

29 Nov, 07:33


https://www.youtube.com/live/zJZkdyUSMcc?si=WURQkJ6vo5pJecv0

Jayaprakash Nagathihalli

24 Nov, 15:17


https://youtu.be/E7vsDufgWmw?si=GwuY1cNYYytsGbVG

Jayaprakash Nagathihalli

22 Nov, 14:27


https://youtu.be/kelk7xqLzkM

Jayaprakash Nagathihalli

22 Nov, 06:32


https://youtu.be/T6L1hLCyyjc?si=exn7q_rONVOZPuvZ

Jayaprakash Nagathihalli

21 Nov, 15:25


https://www.youtube.com/live/G1kFXiLA6Qk?si=vytiq0r5roX6kAM6

Jayaprakash Nagathihalli

20 Nov, 03:28


Beautiful Evening.

Think before you SPEAK,
Double think before you WRITE,
DON'T THINK when you write a STORY.....
because inspiring syories just flow from "THE HEART".

THE RIGHT WORDS AT THE RIGHT TIME CAN MOVE MOUNTAINS.

Speak Well & Write Well, your Communication will reach the GLOBE.

Join our ONLINE OR OFFLINE SESSIONS. Call 9341259267 to register.

Jayaprakash Nagathihalli
9886081188

Jayaprakash Nagathihalli

19 Nov, 02:06


https://youtu.be/qP1F6znqT2k?si=op770xkDeF8RT2yt

Jayaprakash Nagathihalli

18 Nov, 03:42


https://youtu.be/3qKXzXNuqQk?si=l0VvnkvCboDZi0YL

Jayaprakash Nagathihalli

16 Nov, 03:06


https://youtu.be/0wKHbusw7yo?si=m_tDDg0CMlZCRcg-

Jayaprakash Nagathihalli

14 Nov, 16:56


https://www.youtube.com/live/UyQcAK4llN4?si=7n1SiTEGfqEjMifa

Jayaprakash Nagathihalli

13 Nov, 14:23


https://youtu.be/wDlBsb2rego?si=mlUhocVSlqwrJQOa

Jayaprakash Nagathihalli

12 Nov, 03:59


ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ MONEY IS LIKE UNCLE, EDUCATION IS LIKE UNCLE'S FATHER
https://youtu.be/2XHfXVExbxY

Jayaprakash Nagathihalli

11 Nov, 14:49


ಪದಗಳು ಪ್ರಭಾವ ಬೀರುತ್ತವೆ. WORDS CREATES IMPACT @jayaprakashnagathihalli
https://youtu.be/rW8XXDRHRq4

Jayaprakash Nagathihalli

11 Nov, 03:23


https://youtu.be/HvdHMRxazfI

Jayaprakash Nagathihalli

11 Nov, 02:40


ಮಾರ್ಗದರ್ಶಕರು.......

ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮೌಲ್ಯಗಳ ಸಾಗಾಣಿಕೆ ಮಾಡುವ ನಿಜ ಮನುಷ್ಯರನ್ನು ಗಮನದಲ್ಲಿಟ್ಟುಕೊಂಡು ಈ ಪದ ಪ್ರಯೋಗ ಮಾಡಲಾಗುತ್ತಿದೆ.......

ನಡೆ ನುಡಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದ, ವಿಶಾಲ ಮನೋಭಾವದ, ತುಂಬು ಹೃದಯದ ಪ್ರಬುದ್ಧ ವ್ಯಕ್ತಿತ್ವದ ಜನರೇ ಈ ಮಾರ್ಗದರ್ಶಕರು....

ಎಲ್ಲಾ ಕಾಲದಲ್ಲೂ ಒಂದಷ್ಟು ಜನರು ಈ ಕೆಲಸವನ್ನು ಅಥವಾ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಂಚನೆಯಿಂದ ನಿರ್ವಹಿಸಿದ್ದಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ.....

ಆದರೆ ಈಗಿನ ಸಂದರ್ಭದಲ್ಲಿ....

ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆ
ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ.......

ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತಮ ಗುಣಮಟ್ಟದ ಕೊರತೆ ಎದುರಿಸುತ್ತಿದೆ.

ಶಿಕ್ಷಣ - ಉದ್ಯೋಗ - ಆರೋಗ್ಯ - ಮದುವೆ - ಕುಟುಂಬದ ನಿರ್ವಹಣೆ ‌- ಸಾಮಾಜಿಕ ಜವಾಬ್ದಾರಿ - ಮಾನವೀಯ ಮೌಲ್ಯಗಳ ನಿರ್ವಹಣೆ - ವೈಯಕ್ತಿಕ ಮಾನಸಿಕ ಒತ್ತಡ ಇವುಗಳಲ್ಲಿ ಸ್ಪಷ್ಟವಾದ ತೀರ್ಮಾನ ಕೈಗೊಳ್ಳುವಲ್ಲಿ ಯುವ ಜನಾಂಗ ವಿಫಲವಾಗುತ್ತಿದೆ.

ಎಸ್ಎಸ್ಎಲ್ ಸಿ , ಪಿಯುಸಿ ನಂತರದ ಶಿಕ್ಷಣದ ಆಯ್ಕೆಗಳ ಬಗ್ಗೆ ಪೋಷಕರಲ್ಲಿ ಆತಂಕ ಮತ್ತು ಗೊಂದಲ ಉಂಟಾಗುತ್ತದೆ. ಮಗ ಅಥವಾ ಮಗಳು ತೆಗೆದುಕೊಳ್ಳುವ ಅಂಕಗಳು, ಆ ಮಕ್ಕಳ ಆಸಕ್ತಿ, ಅದಕ್ಕಿರುವ ಅವಕಾಶ ಯಾವುದನ್ನೂ ಸರಿಯಾಗಿ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದರೆ ಆಗ ಇರುವ ಅವಕಾಶದ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಆ ಮಕ್ಕಳ ಬದುಕೇ ಮುಗಿದು ಹೋದಂತೆ ಆಡುತ್ತಾರೆ.

ಆರೋಗ್ಯದ ಬಗ್ಗೆ ಆಗುವ ಬದಲಾವಣೆಗಳು - ಅದರ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಸರಿಯಾದ ಗುಣಮಟ್ಟದ ಮಾರ್ಗದರ್ಶನ ದೊರಕದೆ ಮಾಧ್ಯಮಗಳ ಜಾಹೀರಾತುಗಳಿಗೆ ಮರುಳಾಗುವುದನ್ನು ಗಮನಿಸಬಹುದು.

ಉದ್ಯೋಗದ ಆಯ್ಕೆ, ತದನಂತರ ಗಂಡ ಅಥವಾ ಹೆಂಡತಿಯ ಆಯ್ಕೆ, ಆ ಸಂದರ್ಭದಲ್ಲಿ ಪೋಷಕರ ಜವಾಬ್ದಾರಿ, ಸಾಮಾನ್ಯ ಕೌಟುಂಬಿಕ ಕಲಹಗಳ ನಿರ್ವಹಣೆ ಈ ವಿಷಯಗಳಲ್ಲಿ ತುಂಬಾ ಎಡುವುತ್ತಿದ್ದಾರೆ. ಪೋಲೀಸು, ಕೋರ್ಟು, ಕಚೇರಿ ಎಂದು ಅಲೆದಾಡುತ್ತಾ ಸಣ್ಣ ವಿಷಯಗಳಿಗೂ ಒತ್ತಡವನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

ವ್ಯಾಪಾರ, ವ್ಯವಹಾರ, ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಬೆರಳೆಣಿಕೆಯಷ್ಟು ಇರುವ ಯಶಸ್ವಿ ಜನರನ್ನು ಅನುಕರಣೆ ಮಾಡಲು ಹೋಗಿ ಸರಿಯಾದ ಮಾರ್ಗದರ್ಶವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಜಾಗತೀಕರಣದ ಈ ಸಂದರ್ಭದಲ್ಲಿ ಬದಲಾದ ವ್ಯವಸ್ಥೆಯನ್ನು ಗುರುತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಮೊದಲಿದ್ದ ಹಿತೈಷಿಗಳ ಮಾರ್ಗದರ್ಶನಕ್ಕೆ ಪರ್ಯಾಯವಾಗಿ ಈಗ ಇಂಟರ್ ನೆಟ್ ನಲ್ಲಿ ಎಲ್ಲಾ ಮಾಹಿತಿಗಳೂ ಸಿಗುತ್ತಿವೆ. ಇದು ಮೇಲ್ನೋಟಕ್ಕೆ ಉತ್ತಮ ಬೆಳವಣಿಗೆ. ಆದರೆ ನಿಜವಾದ ಅಂತಃಸತ್ವ ಇಲ್ಲದ ಯಾಂತ್ರಿಕ ಮತ್ತು ನಿರ್ಜೀವ ಸ್ಥಿತಿಯತ್ತ ಯುವ ಜನಾಂಗವನ್ನು ಕೊಂಡೊಯ್ಯುತ್ತಿದೆ.

ಮಾಹಿತಿಯೇ ಜ್ಞಾನ ಎಂಬ ತಪ್ಪು ಅಭಿಪ್ರಾಯ ಸಾಕಷ್ಟು ಜನರಲ್ಲಿ ಮನೆ ಮಾಡಿದೆ. ಇದು ವ್ಯಕ್ತಿಯ ಕ್ರಿಯಾತ್ಮಕತೆಯನ್ನು ಕೊಲ್ಲುತ್ತಿದೆ. ಹರಿಯುವ ನೀರಿನಂತೆ ಜ್ಞಾನವು ಸಹ ಸದಾ ಚಲಿಸುತ್ತಲೇ ಇರುತ್ತದೆ. ಅದು ನಿಂತ ನೀರಾದಾಗ ಕೊಳೆಯಲಾರಂಭಿಸುತ್ತದೆ. ನಮ್ಮೊಳಗಿನ ಅಜ್ಞಾನವನ್ನು ಹುಡುಕಿ ಹೋಗಲಾಡಿಸುವುದು ಸಹ ಜ್ಞಾನದ ಒಂದು ಭಾಗ. ಅದರ ಆಳಕ್ಕೆ ಇಳಿಯುವ ತಾಳ್ಮೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ.

ಇದು ಅಪಾಯಕಾರಿ ಎನ್ನುವುದಕ್ಕಿಂತಲೂ ಇದೊಂದು ಸವಾಲು ಎಂದು ಪರಿಗಣಿಸಿ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆ ಮಕ್ಕಳಿಗೆ ಪ್ರಬುದ್ದತೆಯ ಗುಣಮಟ್ಟದ ಮಾರ್ಗದರ್ಶನ ಸಿಗುವಂತೆ ಮಾಡುವ ಜವಾಬ್ದಾರಿ ಹಿರಿಯರು ತೆಗೆದುಕೊಳ್ಳಬೇಕಾಗಿದೆ.

ಆಗ ಮುಂದಿನ ಪೀಳಿಗೆ ಉತ್ತಮ ಗುಣಮಟ್ಟದ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.

ಆ ದಿನಗಳ ನಿರೀಕ್ಷೆಯಲ್ಲಿ............

ವಿವೇಕಾನಂದ. ಎಚ್. ಕೆ.

Jayaprakash Nagathihalli

07 Nov, 15:41


https://youtube.com/live/pNTgxJkV35g?feature=share

Jayaprakash Nagathihalli

06 Nov, 04:41


https://youtu.be/urqRL9Pen6Q

Jayaprakash Nagathihalli

06 Nov, 04:23


Hi excellent morning sir,
Unacceptably I am a big fan of you Sir.
Today is a day to be grateful to thank, Be humble and smile , Thank you for making my life worthwhile. Many teachers came into my life but I don't think about the rest when it comes to making a difference. You are certainly better than the best Sir. And I brought all your books and reading from the last 15 days, all books are amazing and extraordinary.. you are inside me. I subconsciously attract. Your mountains and you will remain forever.. You are the inspiration made me win with a spirit. Thank you so much for giving advice to People, Society and nation and I m very proud of you sir.
U2 CBS - Managing Director - Mallikarjun
+91 88840 28475

Jayaprakash Nagathihalli

02 Nov, 14:37


https://youtu.be/OwGHWV6zUX4?si=0Ms-TdykqPXlIyhE

Jayaprakash Nagathihalli

31 Oct, 03:58


ಆತ್ಮೀಯರೇ,
ನಮಸ್ಕಾರ.
ತಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಬಲಿ ಪಾಡ್ಯಮಿ, ಲಕ್ಷ್ಮಿ ಪೂಜೆ ಹಾಗೂ ನರಕ ಚತುರ್ದಶಿ ಹಬ್ಬಗಳ ಸಂಭ್ರಮವಿದು.

ಕತ್ತಲಿನಿಂದ ಬೆಳಕಿನೆಡೆಗೆ
ಅಹಂಕಾರದಿಂದ ಅಭಿಮಾನದೆಡೆಗೆ
ಬಡತನದಿಂದ ಶ್ರೀಮಂತಿಕೆಯೆಡೆಗೆ
ನಕಾರಾತ್ಮಕತೆಯಿಂದ ಸಕಾರಾತ್ಮಕತೆಯೆಡೆಗೆ
ಸಾಗಲು ಸುಸಂದರ್ಭವಿದು.

🙏
ಜಯಪ್ರಕಾಶ್ ನಾಗತಿಹಳ್ಳಿ

Jayaprakash Nagathihalli

30 Oct, 03:39


https://youtu.be/Ki1ds7c22_8?si=81katvVPEfJnnIkO

Jayaprakash Nagathihalli

30 Oct, 03:11


https://youtu.be/i8aW5h-3Q6U?si=_2gzRk-Dv0UyRjyx

Jayaprakash Nagathihalli

23 Oct, 08:20


https://youtu.be/HjrhccdoNKg?si=YtMR7cNc9iNRApOM

Jayaprakash Nagathihalli

22 Oct, 11:38


Beautiful Evening.

Think before you SPEAK,
Double think before you WRITE,
DON'T THINK when you write a STORY.....
because inspiring syories just flow from "THE HEART".

THE RIGHT WORDS AT THE RIGHT TIME CAN MOVE MOUNTAINS.

Speak Well & Write Well, your Communication will reach the GLOBE.

Jayaprakash Nagathihalli
9886081188

Jayaprakash Nagathihalli

22 Oct, 02:00


ANCHORS ON ANCHORING ನಿರೂಪಣೆ ನಿರೂಪಿಸಿ ಕೃತಿ ಭಾಷಣಕಾರರಿಗೆ ಉತ್ತಮ ಗೈಡ್ @jayaprakashnagathihalli
https://youtu.be/8nApmXoPOAY

Jayaprakash Nagathihalli

16 Oct, 02:53


https://youtu.be/z7NtRHyEDBg?si=u-KydHLY2mYqQChj

Jayaprakash Nagathihalli

15 Oct, 08:15


ನಿರೂಪಕರ ಸೊಗಸಾದ ರಿಲೇ - ಹರೀಶ್ ನಾಗರಾಜು ಮತ್ತು ಪ್ರವೀಣಾ ಕುಲಕರ್ಣಿ @jayaprakashnagathihalli
https://youtu.be/5_37c-vcGco

Jayaprakash Nagathihalli

15 Oct, 07:27


https://youtu.be/GCqW5RaXCRU?si=JjvOkFI737RJ6c_H

Jayaprakash Nagathihalli

14 Oct, 03:44


https://youtu.be/F9bYX4GdnxQ?si=i3UCfITW4QEaMVlv

Jayaprakash Nagathihalli

13 Oct, 16:13


PUBLIC SPEAKING LEADS TO RICHNESS - 6 TIPS
https://youtube.com/live/kmEWdHU_mF0?feature=share

Jayaprakash Nagathihalli

13 Oct, 05:04


https://imjo.in/nRpVxS

Jayaprakash Nagathihalli

11 Oct, 12:49


https://youtu.be/zO-nEq8wLuc?si=APCylnW_U1v17Gij

Jayaprakash Nagathihalli

11 Oct, 12:49


https://youtu.be/DjSFAL1RpbQ?si=oZbYYED0rMAme-5j

Jayaprakash Nagathihalli

10 Oct, 14:38


❇️Watch live now : ನಿರೂಪಣೆ ನಿರೂಪಿಸಿ

https://www.youtube.com/live/yVJV7PYAhSA?si=pP8-NRkjL_8uDYRT

Jayaprakash Nagathihalli

10 Oct, 02:39


ನಿರೂಪಣೆ ನಿರೂಪಿಸಿ ಕೃತಿ ಲೋಕಾರ್ಪಣೆ - ಡಾ. ನಿರಂಜನ ವಾನಳ್ಳಿ, ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಇವರ ಮಾತು
https://youtu.be/nQEy78lqvbc