MANJULA D SCIENCE 📚📚 @manjuladscience Channel on Telegram

MANJULA D SCIENCE 📚📚

@manjuladscience


ಪ್ರಚಲಿತ ಘಟನೆಗಳಿಗೆ&ವಿಜ್ಞಾನ ವಿಷಯಗಳ ನೋಟ್ಸ್ ಹಾಕಲಾಗಗುತ್ತದೆ,ಎಲ್ಲರು ನಿಮ್ಮ್ ಸ್ನೇಹಿತರನ್ನು ಕೂಡ ನಮ್ಮ ಗ್ರೂಪಗೆ ಕರೆತನ್ನಿ, ನಮ್ಮ ಟೆಲಿಗ್ರಾಂ ಚಾನೆಲ್, ಇನ್ಸ್ಟಾಗ್ರಾಮ್ ಚಾನೆಲಗೆ ಜಾಯಿನ್ ಆಗಿ
@Vijayapurahuduga18

MANJULA D SCIENCE 📚📚 (Kannada)

ಮಂಜುಳಾ ಡಿ ಸೈನ್ಸ್ ನೆನಪಿಗಾಗಿ ನಿಮಗೆ ಒಂದು ಸುಂದರ ಅನುಭವ ಅನ್ನು ಅನುಭವಿಸುತ್ತಿದ್ದೀರಾ? ನಮ್ಮೆಲ್ಲರ ದಿನವೂ ಬದಲಾವಣೆಗಳು ನಡೆಯುತ್ತಿವೆ, ವಿಜ್ಞಾನ ಹಾಗು ಪ್ರಯೋಗಿಕೆ ವಿಷಯಗಳ ಮೇಲೆ ನಮ್ಮ ಚಾನೆಲ್ ನಲ್ಲಿ ನೋಟ್ಸ್ ಹಾಕಲಾಗುತ್ತದೆ. ನೀವು ಈ ಸ್ನೇಹಿತರನ್ನು ಕೂಡಿಕೊಳ್ಳಲು ಇಚ್ಛಿಸಿದರೆ, @Vijayapurahuduga18 ಚಾನೆಲ್ ನಲ್ಲಿ ಜೋಡಣೆ ಮಾಡಿ.

MANJULA D SCIENCE 📚📚

06 Jan, 15:17


HMPV: ಏನಿದು ಎಚ್‌ಎಂಪಿ ವೈರಸ್‌, ಇದರ ರೋಗಲಕ್ಷಣಗಳೇನು, ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ

ಜಗತ್ತಿನಾದ್ಯಂತ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಇದೀಗ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ದಾಖಲಾಗಿರುವುದೆಂದು ಭಾವಿಸಿದ್ದಾರೆ!

🧿ಬೆಂಗಳೂರಿನ ಎಂಟು ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಎಚ್‌ಎಂಪಿ ವೈರಸ್‌?
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಒಂದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಆರಂಭದಲ್ಲಿ ಸೌಮ್ಯದಿಂದ ಮಧ್ಯಮ ತರಹದ ಜ್ವರದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

🔷ಈ ವೈರಸ್ ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಹೆಚ್ಚು ಕಾಣಿಸುತ್ತದೆ ಎಂದು ಹೇಳಲಾಗುತ್ತಿದೆ.

🔷ಪ್ರಾಥಮಿಕವಾಗಿ ಸೋಂಕಿತ ವ್ಯಕ್ತಿಗಳು ಅಥವಾ ಕಲುಷಿತ ಮೇಲ್ಮೈಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ.

🌈ಕೆಮ್ಮು, ಜ್ವರ, ಗಂಟಲು ನೋವು, ಮೂಗು ಸೋರುವುದು ಅಥವಾ ಉಸಿರು ಕಟ್ಟಿದಂತಾಗುವುದು, ಕೆಲವು ಸಂದರ್ಭಗಳಲ್ಲಿ ಉಸಿರಾಟದ ತೊಂದರೆ ಹಾಗೂ ಉಬ್ಬಸ ಇವು ಸಾಮಾನ್ಯ ರೋಗಲಕ್ಷಣಗಳಾಗಿವೆ.

🌈ಚಿಕ್ಕ ಮಕ್ಕಳು, ವಯಸ್ಸಾದವರು ಅಥವಾ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಇರುವವರು, ನ್ಯುಮೋನಿಯಾ ಅಥವಾ ಬ್ರಾಂಕಿಯೋಲೈಟಿಸ್‌ನಂತಹ ಹೆಚ್ಚು ತೀವ್ರವಾದ ಉಸಿರಾಟ ಸಮಸ್ಯೆ ಇರುವವರು ಹೆಚ್ಚು ತೊಂದರೆಗೆ ಒಳಗಾಗಬಹುದು ಹಾಗೂ ಅವರಿಗೆ ಈ
ವೈರಸ್ ಅಪಾಯಕಾರಿ ಎನ್ನಲಾಗುತ್ತಿದೆ.

🧿HMPV ಇತರ ಉಸಿರಾಟದ ವೈರಸ್‌ಗಳಾದ RSV (ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್), ದಡಾರ ಮತ್ತು ಮಂಪ್ಸ್‌ಗಳೊಂದಿಗೆ ಹೋಲಿಕೆ ಇದ್ದರೂ, ಅದಕ್ಕೆ ಲಸಿಕೆ ಇಲ್ಲ ಮತ್ತು ಯಾವುದೇ ಆಂಟಿವೈರಲ್ ಚಿಕಿತ್ಸೆಗಳು ಲಭ್ಯವಿಲ್ಲ.

🧿ಹೆಚ್ಚಿನ ಜನರು ವಿಶ್ರಾಂತಿ ಮತ್ತು ಹೈಡ್ರೇಟ್ ಆಗುವ ಮೂಲಕ ಚೇತರಿಸಿಕೊಳ್ಳುತ್ತಾರೆ.

🌀ಆದರೆ ತೀವ್ರತರವಾದ ಪ್ರಕರಣಗಳಲ್ಲಿ, ಆಸ್ಪತ್ರೆಗೆ ಸೇರಿಸುವುದು ಮತ್ತು ಆಮ್ಲಜನಕ ಚಿಕಿತ್ಸೆಯಂತಹ ಬೆಂಬಲ ಚಿಕಿತ್ಸೆಗಳು ಅಗತ್ಯವಾಗಬಹುದು.

🧿ಅಮೆರಿಕನ್ ಲಂಗ್ ಅಸೋಸಿಯೇಷನ್ ​​ಎಚ್‌ಎಂಪಿವಿಯನ್ನು ಮಕ್ಕಳಲ್ಲಿ ತೀವ್ರವಾದ ಉಸಿರಾಟದ ಸೋಂಕಿಗೆ ಪ್ರಮುಖ ಕಾರಣವೆಂದು ಗುರುತಿಸಿದೆ.

🌎ಈ ವೈರಸ್ ಅನ್ನು 2001ರಲ್ಲಿ ಮೊದಲು ನೆದರ್ಲ್ಯಾಂಡ್ಸ್‌ನಲ್ಲಿ ಸಂಶೋಧಕರು ಕಂಡುಹಿಡಿದರು.


ಎಚ್‌ಎಂಪಿ ವೈರಸ್ ಲಕ್ಷಣಗಳು
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಸೋಂಕುಗಳು ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳೊಂದಿಗೆ ಕಂಡುಬರುತ್ತವೆ.

ಇದರ ರೋಗಲಕ್ಷಣಗಳು ಹೀಗಿವೆ.
-ಕೆಮ್ಮು ,

-ಮೂಗು ಸೋರುವುದು ಅಥವಾ ಮೂಗು ಕಟ್ಟುವುದು

-ಗಂಟಲು ನೋವು

-ಜ್ವರ

ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ,

ಎಚ್‌ಎಂಪಿವಿ ಹೆಚ್ಚು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು,
ಅವುಗಳ ಗುಣಲಕ್ಷಣಗಳು ಹೀಗಿವೆ:
-ಉಬ್ಬಸ
-ಉಸಿರಾಟದ ತೊಂದರೆ
-ಒರಟುತನ
-ನ್ಯುಮೋನಿಯಾ
-ವಯಸ್ಕರಲ್ಲಿ ಆಸ್ತಮಾದ ಉಲ್ಬಣ
1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, ವಯಸ್ಸಾದವರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ, ಎಚ್‌ಎಂಪಿವಿ ಹೆಚ್ಚು ಗಂಭೀರವಾದ ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.


ಎಚ್‌ಎಂಪಿವಿ ಯಾರಿಗೆ ಅಪಾಯಕಾರಿ?
ಎಚ್‌ಎಂಪಿವಿ ಸಾಮಾನ್ಯವಾಗಿ ಎಲ್ಲರಿಗೂ ಅಪಾಯಕಾರಿಯೇ ಆದರೂ ಚಿಕ್ಕ ಮಕ್ಕಳು, ವೃದ್ಧರು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲ ಇರುವ ವ್ಯಕ್ತಿಗಳಿಗೆ ವೈರಸ್ ಹೆಚ್ಚು ಅಪಾಯಕಾರಿ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ, ಸುಮಾರು ಶೇ 5-16 ಪ್ರಕರಣಗಳು ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸಬಹುದು.

ವಯಸ್ಸಾದ ವ್ಯಕ್ತಿಗಳು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವವರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸಬಹುದು.

MANJULA D SCIENCE 📚📚

01 Jan, 05:23


Mini Papers Jan1 2025.pdf

MANJULA D SCIENCE 📚📚

29 Dec, 01:06


ಕೆಎಎಸ್ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಶಿಕ್ಷಕ ಮಿತ್ರರಿಗೆ ಶುಭವಾಗಲಿ....💐💐💐💐

MANJULA D SCIENCE 📚📚

27 Dec, 02:27


🪔 🪔 🪔 REST IN PEACE 🪔 🪔 🪔

ಭಾರತದ ಮಾಜಿ ಪ್ರಧಾನಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ. ಮನಮೋಹನ್ ಸಿಂಗ್ (92) ರವರು ವಿಧಿವಶರಾಗಿದ್ದಾರೆ.

MANJULA D SCIENCE 📚📚

08 Dec, 00:37


NHK PDO ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳಿಗೆ ಶುಭವಾಗಲಿ

ಪರೀಕ್ಷಿಸುಗಮವಾಗಿ ನಡೆಯಲಿ

ಶ್ರಮಜೀವಿಗಳಿಗೆ ಗೆಲುವಾಗಲಿ

All the best 💐💐💐💐💐

MANJULA D SCIENCE 📚📚

20 Nov, 13:11


👆🏻👆🏻👆🏻👆🏻👆🏻👆🏻👆🏻👆
*KPTCL Date Extended:*
✍🏻📋✍🏻📋✍🏻📋✍🏻

KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದೇ (ನವೆಂಬರ್-20) ಮುಕ್ತಯವಾಗುತ್ತದೆ.! ಆದರೆ Server / Technical Problem ನಿಂದಾಗಿ ಚಲನ್ ಡೌನ್‌ಲೋಡ್ ಮಾಡಲು, Payment ಮಾಡಲು ಹಾಗೂ E-sign ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮಾತ್ರ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.! ಆದರೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.!!
✍🏻📋✍🏻📋✍🏻📋✍🏻📋

MANJULA D SCIENCE 📚📚

19 Nov, 04:51


*KSRTC Marks Published:*
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಹುಮ್ನಾಬಾದನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ 2,501 ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_candidate_wise_marks.php
✍🏻📋✍🏻📋✍🏻📋✍🏻📋✍🏻

MANJULA D SCIENCE 📚📚

26 Oct, 13:48


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Kannada Question Paper:
✍🏻📋✍🏻📋✍🏻📋✍🏻📋✍🏻📋

ಇಂದು (2024 ಅಕ್ಟೋಬರ್-26 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

MANJULA D SCIENCE 📚📚

09 Oct, 04:28


Mini Papers Oct9......pdf

MANJULA D SCIENCE 📚📚

07 Oct, 05:46


Mini Papers Oct7......pdf

MANJULA D SCIENCE 📚📚

07 Oct, 05:45


Mini Papers Oct6.....pdf

MANJULA D SCIENCE 📚📚

07 Oct, 05:45


Mini Papers Oct5......pdf

MANJULA D SCIENCE 📚📚

05 Oct, 02:05


Mini Papers Oct4....pdf

MANJULA D SCIENCE 📚📚

04 Oct, 04:31


Mini Papers Oct3(3).pdf

MANJULA D SCIENCE 📚📚

04 Oct, 04:31


Mini Papers Oct2!.pdf

MANJULA D SCIENCE 📚📚

02 Oct, 01:44


★ಗಾಂಧೀ (ಶಾಸ್ತ್ರೀ)ಜಿ ಜಯಂತಿ: ★

ಬದುಕಿದ್ದರೂ ಸತ್ತಂತಿರುವವರ ಮದ್ಯ,
ಸತ್ತಿದ್ದರೂ ಬದುಕಿರುವ ಮಹಾನ್ ದಿವ್ಯ ಚೇತನರಿವರು.!!

ಕಾಯ ಅಳಿದರೂ ಕಾಯಕ ಉಳಿಸಿರುವ,
ಉಸಿರು ನಿಂತು ಹಲವು ವಸಂತಗಳು ಕಳೆದರೂ,
ಹೆಸರು ಅಚ್ಚಳಿಯದಿರುವ ಸಂತರು.!!

ಒಬ್ಬರು ರಾಷ್ಟ್ರದ ಅದ್ವಿತೀಯ ಪಿತಾಮಹ,
ಇನ್ನೊಬ್ಬರು ರಾಷ್ಟ್ರದ ದ್ವಿತೀಯ ಪ್ರಧಾನಿ.!!

LB ಶಾಸ್ತ್ರೀಜಿ:
One of the best leader of an
independent india.!!

MK ಗಾಂಧೀಜಿ:
One of the best leader
who made India independent.!!

ಈ ಇಬ್ಬರು ಮಹನೀಯರಿಗೆ ಮನಪೂರ್ವಕ ನಮನಗಳು.!!
🙏🏻🍁🙏🏻🍁🙏🏻🍁🙏🏻🍁🙏🏻🍁

MANJULA D SCIENCE 📚📚

02 Oct, 01:43


Mini Papers Oct1..pdf

MANJULA D SCIENCE 📚📚

02 Oct, 01:34


Mini Papers Sep30....pdf

MANJULA D SCIENCE 📚📚

02 Oct, 01:33


ಏನಿದು Article 142 ವಿಧಿ?

ತನ್ನ ಮುಂದೆ ಬಾಕಿ ಇರುವ ಯಾವುದೇ ಪ್ರಕರಣ ಅಥವಾ ವಿಷಯಕ್ಕೆ ಸಂಪೂರ್ಣ ನ್ಯಾಯ ನೀಡಲು ಅಗತ್ಯ ಕಾಣಿಸಿದಾಗ ತನ್ನ ವ್ಯಾಪ್ತಿಯಲ್ಲಿ ಇಂತಹ ಆದೇಶ ಅಥವಾ ಸೂಚನೆ ಹೊರಡಿಸುವ ವಿಶೇಷ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಈ ರೀತಿ ಹೊರಡಿಸುವ ಆದೇಶ ಅಥವಾ ಸೂಚನೆಗಳು ಸಂಸತ್ತು ರೂಪಿಸುವ ಯಾವುದೇ ಕಾನೂನಿನ ಅಡಿಯಲ್ಲಿ ಭಾರತದ ಪ್ರದೇಶದುದ್ದಕ್ಕೂ ಜಾರಿ ಮಾಡಬಹುದಾಗಿದೆ ಎಂದು 142ನೇ ವಿಧಿ ಹೇಳುತ್ತದೆ.

MANJULA D SCIENCE 📚📚

30 Sep, 04:35


Minj Papers Sep29.pdf

MANJULA D SCIENCE 📚📚

30 Sep, 04:35


Mini Papers Sep26(3).pdf

MANJULA D SCIENCE 📚📚

30 Sep, 04:34


Mini Papers Sep27...pdf

MANJULA D SCIENCE 📚📚

25 Sep, 06:10


Mini Papers Sep25.pdf

MANJULA D SCIENCE 📚📚

25 Sep, 06:09


Mini Papers Sep24(3).pdf

MANJULA D SCIENCE 📚📚

25 Sep, 06:09


Mjni Papers Sep17.pdf

MANJULA D SCIENCE 📚📚

25 Sep, 06:09


Mini Papers Sep18....pdf

MANJULA D SCIENCE 📚📚

25 Sep, 06:08


Mini Papers Sep19....(4).pdf

MANJULA D SCIENCE 📚📚

25 Sep, 06:08


Mini Papers Sep20....pdf