TARGET KAS GROUP PAVAN RAJPUT @targetkas20 Channel on Telegram

TARGET KAS GROUP PAVAN RAJPUT

@targetkas20


ನಮ್ಮ ಗ್ರೂಪ್ ಥೀಮ್ "ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ"
KASಪರೀಕ್ಷೆಯನ್ನು ಕನ್ನಡದಲ್ಲಿ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ,ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚುಆಯ್ಕೆ ಆಗಬೇಕು ನಮ್ಮಉದ್ದೇಶ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್ (Kannada)

ಟಾರ್ಗೆಟ್ ಕೇಎಎಸ್ ಗ್ರೂಪ್ ಕರ್ನಾಟಕ ಸಿವಿಲ್ ಸೇವಾ ಪರೀಕ್ಷೆಗಾಗಿ ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್ ಆಗಿದೆ. ಈ ಗ್ರೂಪ್, 'ನಾವು ಬೇಳಿಯೋಣ,ನಮ್ಮ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ' ಎಂಬ ಥೀಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಗ್ರೂಪ್ ಕರ್ನಾಟಕ ಸಿವಿಲ್ ಸೇವಾ ಪರೀಕ್ಷೆಯನ್ನು ಕನ್ನಡದಲ್ಲಿ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ನೀಡುತ್ತದೆ. ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚುಆಯ್ಕೆ ಆಗಬೇಕು ಎಂಬ ಲಕ್ಷ್ಯದೊಂದಿಗೆ ಕಾರ್ಯ ನಡೆಸುತ್ತದೆ. ಟಾರ್ಗೆಟ್ ಕೇಎಎಸ್ ಗ್ರೂಪ್ ನೋಡಲು ಇಷ್ಟ ಹೊಂದಿದವರು ಗ್ರೂಪ್‌ನಲ್ಲಿ ಸೇರಿ ಸ್ವಂತ ಪ್ರಯತ್ನ ಮತ್ತು ಸಹಕಾರದ ಸಾಹಸವನ್ನು ಅನುಭವಿಸಬಹುದು.

TARGET KAS GROUP PAVAN RAJPUT

09 Jan, 13:10


KAS ಮರು ಪರೀಕ್ಷೆಯಲ್ಲಿ ಭಾಷಾಂತರ ದೋಷದಿಂದ ಅನ್ಯಾಯಕ್ಕೆ ಒಳಗಾದ ಎಲ್ಲಾ ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳ ಪರವಾಗಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಸರ್ ಅವರಿಗೆ ಧನ್ಯವಾದಗಳು,ನೀವು ತುಂಬಾ ಕಠಿಣವಾಗಿ ಕೇಳಿದ್ರು ಕೂಡ KPSC ಇಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಸಾಧ್ಯವಿಲ್ಲ,ನೀವೇ ಇನ್ನೂ ಸರ್ಕಾರದ ಮೂಲಕ KPSC ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿ ಎಂದು ವಿನಂತಿಸಿ ಕೊಳ್ಳುತ್ತೇವೆ.

TARGET KAS GROUP PAVAN RAJPUT

09 Jan, 11:39


ಸಂಬಂಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಿ

TARGET KAS GROUP PAVAN RAJPUT

09 Jan, 09:40


KPSCಯ ಕನ್ನಡದ ಕಗ್ಗೊಲೆ ಮುಂದುವರಿಕೆ,

👉ಪತ್ರಿಕೆ 1 ರಲ್ಲಿಯೇ 32ತಪ್ಪುಗಳು! KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಎಷ್ಟು ಭಾಷಾಂತರ ದೋಷಗಳಾಗಿದ್ದಾವೆ ಎಂಬ ಸಂಪೂರ್ಣ ಸಾಕ್ಷಿಯನ್ನು & ಪ್ರಶ್ನೆಗಳ ಬಳಕೆ ಹೇಗಿರಬೇಕಿತ್ತು ಎಂಬುದರ ಮಾಹಿತಿ PDFಅಲ್ಲಿ ಇದೆ ಕನ್ನಡ ಮೀಡಿಯಂ ಅವರು ಒಮ್ಮೆ ನೋಡಿಕೊಳ್ಳಿ,

👉KPSC ಗೆ ಕನ್ನಡ ಕೇವಲ ಒಂದು ಆಯ್ಕೆ ಆಗಿದೆ ಮಾತ್ರ ಕನ್ನಡದ ಬಗ್ಗೆ ಅವರಿಗೆ ಗೌರವ ಕಾಳಜಿ ಇಲ್ಲವೇ ಇಲ್ಲ,

👉ಹೇಗೆ ಇದ್ದರೂ ಯಾರು ಪ್ರಶ್ನೆ ಮಾಡಲ್ಲ ಬಿಡು,ಕನ್ನಡ ಮೀಡಿಯಂ ಅವರು ಅದೇ ಎರಡು ಘಂಟೆಯಲ್ಲಿ ಕನ್ನಡದಲ್ಲಿ ದೋಷ ಇದ್ದರೆ ಇಂಗ್ಲಿಷ್ ನೋಡ್ಕೊಂಡು ಇರಲಿ ನಮಗೆ ಯಾವನು ಕೆಳವನು ಅಂತ ಪಿಕ್ಸ್ ಆಗಿದ್ದಾರೆ,ಅದಕ್ಕೆ ಅವರು ಈ ರೀತಿಯಾಗಿ ಪದೇ ಪದೇ ತಪ್ಪು ಮಾಡುತ್ತಾ ಇದ್ದಾರೆ,ಇದೆ ಇಟ್ಕೊಂಡು ಕನ್ನಡ ಮೀಡಿಯಂ ಅವರು ಕೋರ್ಟ್ ಹೋದ್ರೆ ಈ ಬಾರಿ ಇವರ ಪರಿಸ್ಥಿತಿ ಏನು ಆಗುತ್ತೆ ನೋಡ್ತಾ ಇರಿ,

👉ಅದೇ ಎರಡು ಘಂಟೆ ಸಮಯದಲ್ಲಿ ನಮ್ಮ ಕನ್ನಡ ಮೀಡಿಯಂ ಅವರು ಕನ್ನಡದಲ್ಲಿನ ಪ್ರಶ್ನೆಗಳು ದೋಷಗಳು ಇದ್ದರೆ ಇಂಗ್ಲಿಷ್ ನೋಡಬೇಕು ಅಂತೆ ಮತ್ತೆ ಅದೇ ಅಂತಿಮ ಅಂತೆ,ಮತ್ತೆ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಆದ್ರೂ ಯಾಕೆ ತಯಾರಿ ಮಾಡುತ್ತಿರಾ,ಕನ್ನಡ ಮೀಡಿಯಂ ಅಲ್ಲಿ ಓದಿದವರು ನಿಮಗೆ ಅಧಿಕಾರಿಗಳು ಆಗೋದು ಬೇಡ ಅಂದ್ರೆ ನಿಮಗೆ ಕನ್ನಡ ಯಾಕೆ ಬೇಕು ಸರ್ಕಾರ ಸುಮ್ನೆ ಆಡಳಿತ ಭಾಷೆ ಇಂಗ್ಲಿಷ್ ಮಾಡಿಕೊಂಡು ಬಿಡಿ,ಕನ್ನಡ ಮೇಲೆ ನಿಮಗೆ ಎಷ್ಟು ಗೌರವ ಇದೆ ಅಂತ ನಮಗೂ ಈಗ ಅರ್ಥ ಆಗುತ್ತಿದೆ.

TARGET KAS GROUP PAVAN RAJPUT

09 Jan, 05:20


ಯಾರು ಈ ರೀತಿಯ ನಿರ್ಧಾರ ಮಾಡಿಕೊಳ್ಳಬೇಡಿ,

ಏನೇ ಸಮಸ್ಯೆ ಇರಲಿ,ಎಷ್ಟೇ ಕೆಲಸದ ಒತ್ತಡ ಇರಲಿ ಕೆಲವು ಸಾರಿ ನಿಮ್ಮಿಂದ ತಪ್ಪು ಆಗಿರಲಿ,ತಪ್ಪು ಮಾಡದೇ ಅಪವಾದ ಬಂದಿದ್ದು ಆಗಿರಲಿ ಎಲ್ಲದಕ್ಕೂ ಒಂದು ಪರಿಹಾರ ಇರುತ್ತೆ,ದುಡುಕಿ ಯಾವದೇ ಕಾರಣಕ್ಕೂ ಯಾರು ಕೂಡ ತಪ್ಪು ನಿರ್ಧಾರ ಮಾಡಬೇಡಿ,ಅಮೂಲ್ಯವಾದ ಜೀವನ ಕಳೆದು ಕೊಳ್ಳಬೇಡಿ.

TARGET KAS GROUP PAVAN RAJPUT

09 Jan, 05:18


ಕೆಲಸದ ಒತ್ತಡದ ಇದೆ ಎಂದು ಹೇಳಿ ಹೊಸಪೇಟೆ ನಗರಸಭೆ ಬಿಲ್‌ ಕಲೆಕ್ಟರ್ ಆತ್ಮಹತ್ಯೆ https://www.prajavani.net/district/vijayanagara/hospet-municipal-bill-collector-commits-suicide-because-of-work-pressure-3117865

TARGET KAS GROUP PAVAN RAJPUT

09 Jan, 04:54


IMP

TARGET KAS GROUP PAVAN RAJPUT

09 Jan, 04:53


MOST IMP

TARGET KAS GROUP PAVAN RAJPUT

09 Jan, 04:53


IMP

TARGET KAS GROUP PAVAN RAJPUT

09 Jan, 04:53


IMP

TARGET KAS GROUP PAVAN RAJPUT

09 Jan, 04:47


Channel photo updated

TARGET KAS GROUP PAVAN RAJPUT

08 Jan, 17:45


❤️
ನಿಷ್ಕಲ್ಮಶ ಪ್ರೀತಿ
ಎಷ್ಟು ಸಾರಿ ನೋಡಿದ್ರೂ ಬೇಜಾರು ಆಗದೆ ಇರುವ ವಿಡಿಯೋ,ಇಂತ ವಿಡಿಯೋ ಮನಸ್ಸಿಗೆ ತುಂಬಾ ಖುಷಿ ನೀಡುತ್ತೆ.
🌉

TARGET KAS GROUP PAVAN RAJPUT

08 Jan, 17:09


ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಯಾರಿಗೆ ಹೆಚ್ಚಿಗೆ ಮಾಹಿತಿ ಬೇಕು ಈ ವಿಡಿಯೋ ನೋಡಿ ನಿಮಗೆ ಕಂಡಿತಾ ಅನುಕೂಲ ಆಗುತ್ತೆ ನಮ್ಮ ಆತ್ಮೀಯರು ವಿಶ್ವ ಸರ್ ಅವರ ವಿಶೇಷ ಮಾರ್ಗದರ್ಶನ ಇದೆ,ನಾನು ಸುಮ್ನೆ ಯಾವದೂ ವಿಡಿಯೋ ಸೆಂಡ್ ಮಾಡಲ್ಲ,ಇವರು ನೀಡುವ ಮಾಹಿತಿ ತುಂಬಾ ವಿಶೇಷವಾಗಿ ಇರುತ್ತೆ ಕಂಡಿತಾ ನಿಮಗೆ ಸಹಾಯ ಆಗುತ್ತೆ ಸದುಪಯೋಗ ಪಡಿಸಿಕೊಳ್ಳಿ, ಹೆಚ್ಚು ಅಂಕಗಳಿಸಲು ನಿಮಗೆ ಸಹಾಯ ಆಗುತ್ತೆ.

TARGET KAS GROUP PAVAN RAJPUT

08 Jan, 17:08


ASSISTANT Professor: https://www.youtube.com/playlist?list=PLUDQd27_VbQoJLH1PlNqNFDdb-dLVllfu

TARGET KAS GROUP PAVAN RAJPUT

08 Jan, 16:43


ಮಾನ್ಯ ಮುಖ್ಯಮಂತ್ರಿ ಅವರು ಉನ್ನತ ಶಿಕ್ಷಣ ಇಲಾಖೆ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿರುವ ಕಾರಣ ಆರ್ಥಿಕ ಇಲಾಖೆ ಅನುಮತಿ ಬೇಗ ಸಿಗುವ ಸಾಧ್ಯತೆ ಇದೆ,ಇವತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮತ್ತೊಮ್ಮೆ ಅಧಿಕಾರಿಗಳಿಗೆ ಹುದ್ದೆಗಳ ಭರ್ತಿಗೆ ಏನು ಕ್ರಮ ಕೈಗೊಂಡಿದ್ದೀರಿ ಎರಡು ದಿನಗಳಲ್ಲಿ ತಿಳಿಸುವಂತೆ ಸೂಚನೆ ನೀಡಿದ್ದಾರೆ ಅದಕ್ಕೆ ಪ್ರಕ್ರಿಯೆ ಬೇಗ ಆಗುತ್ತೆ ಅನ್ನುವ ನಂಬಿಕೆ ನಮಗೆ ಕೂಡ ಇದೆ,

ಯಾರೆಲ್ಲ PG ಜೊತೆಗೆ NET/SET/PHD 3 ರಲ್ಲಿ ಒಂದು ತೇರ್ಗಡೆ ಆಗಿದ್ದೀರಿ ನಿಮ್ಮ ನಿಮ್ಮ ವಿಷಯದಲ್ಲಿ ಪುನಃ ನಿಮ್ಮ ಅಧ್ಯಯನ ಇವಾಗ ಇಂದಲೇ ಪ್ರಾರಂಭ ಮಾಡಿ ಅಧಿಸೂಚನೆ ಯಾವಾಗ ಆಗುತ್ತೆ ಅಂತ ಕಾಯುತ್ತಾ ಕೂರಬೇಡಿ ಓದಿನ ಕಡೆಗೆ ಮಾತ್ರ ಗಮನ ಇರಲಿ.

ವಿಶೇಷ ಸೂಚನೆ

ಅತಿ ಹೆಚ್ಚು ಕಲಾ ವಿಭಾಗದ ವಿಷಯಗಳ ಮತ್ತು ವಾಣಿಜ್ಯ ವಿಭಾಗದ ಹುದ್ದೆಗಳು ಇರಲಿವೆ.

ವಾಣಿಜ್ಯಶಾಸ್ತ್ರ
ಇಂಗ್ಲಿಷ್
ಇತಿಹಾಸ
ಕನ್ನಡ

ಈ ಮೇಲಿನ ವಿಷಯಗಳ ಹುದ್ದೆಗಳು ಹೆಚ್ಚಿಗೆ ಇರುವ ಸಾದ್ಯತೆ ಇದೆ,ಆದ್ರೆ ಆರ್ಥಿಕ ಇಲಾಖೆ ಅನುಮತಿ ದೊರೆತು ಪೈನಲ್ ಆದಮೇಲೆ ನಿಮಗೆ ಯಾವ ವಿಷಯಗಳ ಎಷ್ಟು ಹುದ್ದೆಗಳು ಇದ್ದಾವೆ ಈ ಕುರಿತು ಮಾಹಿತಿ ನೀಡುತ್ತೇನೆ,ನೀವು ಎಲ್ಲರೂ ತುಂಬಾ ಕೇಳ್ತಾ ಇರೋದಕ್ಕೆ ಈ ಮಾಹಿತಿ ನೀಡಬೇಕು ಆಯ್ತು.

TARGET KAS GROUP PAVAN RAJPUT

08 Jan, 16:31


TARGET KAS GROUP PAVAN RAJPUT pinned «ಕಾಲೇಜುಗಳ ಖಾಲಿ ಹುದ್ದೆ ಭರ್ತಿಗೆ ಸಿಎಂ ಸೂಚನೆhttps://www.prajavani.net/news/karnataka-news/cm-siddaramaiah-higher-education-meeting-details-3117447»

TARGET KAS GROUP PAVAN RAJPUT

08 Jan, 16:23


ಹೆಚ್ಚಿನ ಮಾಹಿತಿಗೆ ಇವತ್ತು 5 ಗಂಟೆಗೆ ಗ್ರುಪ್ ಅಲ್ಲಿ ಸೆಂಡ್ ಮಾಡಿದ ಈ ಮೆಸ್ಸೇಜ್ ನೋಡಿಕೊಳ್ಳಿ ಯಾವ ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ ಎಲ್ಲಾ ಮಾಹಿತಿ ಇದೆ.ನಿಖರ ಮಾಹಿತಿ ಮಾತ್ರ ನೀಡೋದು

ಕೆಲವರು ಹೇಳಿದ್ರು ಸರ್ ಈಗ ಇನ್ನೂ ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿ ಈಗ ಮುಗದಿದೆ ಅಷ್ಟು ಬೇಗ ಹೇಗೆ ಆರ್ಥಿಕ ಇಲಾಖೆ ಅನುಮತಿ ನೀಡುತ್ತೆ ಅಂತ ನೀವು ಸುಮ್ನೆ ಮಾಹಿತಿ ಏನೋ ಹೇಳಬೇಡಿ ಅಂತ,ಈಗ ಇನ್ನೂ ಅಲ್ಲ ಅದು 4 ವರ್ಷ ಆಯ್ತು ಅದು ನೇಮಕಾತಿ,ನೀವು ಇತ್ತೀಚಿಗೆ ಜಾಯಿನ್ ಆದವರೆಗೆ ಬೇಗ ತಿಳಿದು ಕೊಳ್ಳದೆ ಮೆಸ್ಸೇಜ್ ಮಾಡುತ್ತಿರಿ ಆ ಮೇಲೆ ಮತ್ತೆ ನೀವು ಮೆಸ್ಸೇಜ್ ಮಾಡಿ ಏನು ಸರ್ ಎಷ್ಟು ನಿಖರ ಮಾಹಿತಿ ಕೊಡುತ್ತೀರಿ ಅಂತ ಹೇಳುತ್ತೀರಿ ಅದಕ್ಕೆ ನಾವು ಏನು ಪ್ರತಿಕ್ರಿಯೆ ನೀಡಲ್ಲ,ನಮಗೆ ಏನು ನಿಖರ ಮಾಹಿತಿ ಇರುತ್ತೆ ಅದೇ ಹೇಳೋದು ಸುಮ್ನೆ ಯಾವತ್ತೂ ಏನು ಹೇಳಲ್ಲ

TARGET KAS GROUP PAVAN RAJPUT

03 Dec, 04:33


ಶುಭ ಮುಂಜಾನೆ ಎಲ್ಲರಿಗೂ,
ಯಾರೆಲ್ಲ KAS ಗೆ ಮಾತ್ರ ಅಧ್ಯಯನ ಮಾಡುತ್ತಾ ಇದೀರಿ,ಡಿಸೆಂಬರ್ 9 ಗೆ ಒಂದು ವೇಳೆ ಸ್ಟೇ ವ್ಯಕೆಟ್ ಆಗಿಲ್ಲ ಅಂದ್ರೆ,ಪೂರ್ವಭಾವಿ ಪರೀಕ್ಷೆ ರಿವಿಜನ್ ಜೊತೆಗೆ ಮುಖ್ಯ ಪರೀಕ್ಷೆ ತಯಾರಿ ನಡೆಸಿ,ಒಂದು ಅಂತು ನಿಜ KAS ನೇಮಕಾತಿ ಪ್ರಕ್ರಿಯೆ ಅಂತಿಮ ಆಯ್ಕೆ ಪಟ್ಟಿ ಬಂದು ನೇಮಕಾತಿ ಆದೇಶ ಬರುವರೆಗೂ ಇನ್ನೂ ಈ ರೀತಿ ಬೇರೆ ಬೇರೆ ಹೊಸ ಕಾರಣಗಳಿಂದ ವಿಳಂಬ ಆಗೆ ಆಗುತ್ತೆ ,ಅದು ಏನು ಹೊಸದು ಅಲ್ಲ,ಅದಕ್ಕೆ ನೀವು ಏಕಾಗ್ರತೆ ಕಳೆದು ಕೊಳ್ಳಬೇಡಿ,ಮುಖ್ಯ ಪರೀಕ್ಷೆ ಮುಗಿಯುವವರೆಗೂ ನಿಮ್ಮ ಗಮನ ಕೇವಲ ನಾನು ಆಯ್ಕೆ ಪಟ್ಟಿಯಲ್ಲಿ ಇರಬೇಕು ಅದಕ್ಕೆ ಏನು ಮಾಡಬೇಕು ಅದರ ಬಗ್ಗೆ ಮಾತ್ರ ಗಮನ ವಿಚಾರ ಇರಲಿ,ಡಿಸೆಂಬರ್ 9 ಸ್ಟೇ ವ್ಯಕೆಟ್ ಆಗಿಲ್ಲ,29 ಪರೀಕ್ಷೆ ಆಗಿಲ್ಲ ಅಂದ್ರೆ ಅದ್ರ ಬಗ್ಗೆ ನೆಗೆಟೀವ್ ಯೋಚನೆ ಮಾಡ್ತಾ ಕೂರಬೇಡಿ ಏನು ಮಾಡೋಕೆ ಆಗಲ್ಲ,ಮುಂದಿನ ಪರೀಕ್ಷೆ ದಿನಾಂಕಕ್ಕೆ ವೆಟ್ ಮಾಡದೇ ಪೂರ್ವಭಾವಿ ಪರೀಕ್ಷೆ ಜೊತೆಗೆ ಮುಖ್ಯ ಪರೀಕ್ಷೆ ಆನ್ಸರ್ ರೈಟಿಂಗ್ ಪ್ರಾಕ್ಟಿಸ್ ಮಾಡಿ.

TARGET KAS GROUP PAVAN RAJPUT

02 Dec, 17:36


#KAS
MOST IMPORTANT
ಭಾರತದಲ್ಲಿ ಪ್ರಮುಖ
ಬುಡಕಟ್ಟು ಸಮುದಾಯಗಳು
ಕಂಡುಬರುವ ರಾಜ್ಯಗಳು

TARGET KAS GROUP PAVAN RAJPUT

02 Dec, 06:27


ತುಮಕೂರಲ್ಲಿ ಅಂ.ರಾ.ಕ್ರಿಕೆಟ್ ಕ್ರೀಡಾಂಗಣ: ಭೂಮಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯ
https://www.prajavani.net/district/tumakuru/international-cricket-stadium-in-tumkur-cm-siddaramaiah-performed-bhoomi-puja-3070692

TARGET KAS GROUP PAVAN RAJPUT

02 Dec, 04:10


#KAS
IMP
GS 3

TARGET KAS GROUP PAVAN RAJPUT

02 Dec, 04:09


GST ಸಂಗ್ರಹ 1.82 ಲಕ್ಷ ಕೋಟಿ
8.5% ಏರಿಕೆ ದಾಖಲು

TARGET KAS GROUP PAVAN RAJPUT

02 Dec, 04:08


#KAS
IMP

TARGET KAS GROUP PAVAN RAJPUT

02 Dec, 04:08


#KAS
ಮುದ್ದೂರಾಮ ಪ್ರಶಸ್ತಿ
ಅ.ರಾ.ಮಿತ್ರ
50 ಸಾವಿರ ನಗದು

TARGET KAS GROUP PAVAN RAJPUT

01 Dec, 18:28


#KAS
VERY IMP
PVTG

TARGET KAS GROUP PAVAN RAJPUT

01 Dec, 17:47


"ಜೀವನ"

ಜೀವನದಲ್ಲಿ ಯಾವಾಗ ಏನು ಆಗುತ್ತೆ ಗೊತ್ತಿಲ್ಲ,ಇರೋದ್ರಲ್ಲಿ ಖುಷಿ ಇರಿ,ಏನು ಸಾಧನೆ ಮಾಡಬೇಕು ಅಂತೀರಿ ನಿರಂತರವಾಗಿ ಪ್ರಯತ್ನ ಮಾಡಿ ಆದ್ರೆ ಓಕೆ ಆಗಿಲ್ಲ,ಅಂದ್ರೆ ಅಲ್ಲಿಗೆ ಜೀವನ ಮುಗಿಯಲ್ಲ,ಬದಕೋಕೆ ತುಂಬಾ ದಾರಿಗಳಿದ್ದೇವೆ,ಒಳ್ಳೆ ದಾರಿ ಆಯ್ಕೆ ಮಾಡಿಕೊಂಡು ಜೀವನ ಮಾಡಿ,ಅದು ಬಿಟ್ಟು ತಪ್ಪು ನಿರ್ಧಾರ ತಗೆದು ಕೊಳ್ಳಬೇಡಿ,ಯಾಕೆ ಅಂದ್ರೆ ಕೆಲವರು ಎಷ್ಟೋ ಕಷ್ಟ ಪಟ್ಟು ಹಗಲು ರಾತ್ರಿ ಓದಿ ತುಂಬಾ ಒಳ್ಳೆ ಸ್ಥಾನ ಪಡೆದು ಕೊಂಡು ಕೆಲವು ಆಕಸ್ಮಿಕ ತಪ್ಪೋ,ಅಥವಾ ವಿಧಿ ಆಟನೋ, ಇಹ ಲೋಕ ತ್ಯಜಿಸಬೇಕು ಆಗುತ್ತೆ,ಅದಕ್ಕೆ ಇರೋದ್ರಲ್ಲಿ ಖುಷಿ ಆಗಿ ಇರಿ ಎಷ್ಟು ಸಾಧ್ಯ ಅಷ್ಟು ಜಾಗೃತೆ ಇಂದ ಇರಿ,ನಾವು ಎಷ್ಟೇ ಜಾಗೃತಿ ಇಂದ ಇದ್ದರು ಸಮಸ್ಯೆ ಆದಾಗ ಆಗ ಏನು ಮಾಡೋಕೆ ಆಗಲ್ಲ ಅಷ್ಟೇ ,ಏನು ಆಗಬೇಕು ಅಂತ ಇರುತ್ತೆ ಆಗುತ್ತೆ,ಆದ್ರೆ ನಿಮ್ಮ ಇಂದ ಎಷ್ಟು ಹುಷಾರು ಆಗಿ ಇರೋಕೆ ಆಗುತ್ತೆ ಅಷ್ಟು ಹುಷಾರು ಆಗಿ ಇರಿ ಅಷ್ಟೇ,ಇವತ್ತು ಕೆಲವು ಕೆಟ್ಟ ಘಟನೆಗಳು ನೋಡಿ ಇದು ಹೇಳಬೇಕು ಅನಿಸ್ತು ಹೇಳದೆ.

TARGET KAS GROUP PAVAN RAJPUT

01 Dec, 14:38


#KAS
IMP

TARGET KAS GROUP PAVAN RAJPUT

01 Dec, 14:36


#KAS
IMP
IMPORTANT HILL RANGES IN INDIA

TARGET KAS GROUP PAVAN RAJPUT

01 Dec, 14:35


#KAS
MOST IMP
ಭೂಮಿಯ ರಚನೆ

TARGET KAS GROUP PAVAN RAJPUT

01 Dec, 14:35


#KAS
TOP 10
LONGEST RAILWAY BRIDGES IN INDIA

TARGET KAS GROUP PAVAN RAJPUT

01 Dec, 14:18


#KAS
MOST IMP
JALLIANWALA BAGH MASSACRE

TARGET KAS GROUP PAVAN RAJPUT

01 Dec, 14:16


#KAS
IMP
Elephant reserves in india

TARGET KAS GROUP PAVAN RAJPUT

01 Dec, 14:15


#KAS
IMP
REGIONAL DIVISIONS OF HIMALAYAS

TARGET KAS GROUP PAVAN RAJPUT

01 Dec, 12:18


ಇವತ್ತಿನ MPSC ಪತ್ರಿಕೆ 2 ಪ್ರಶ್ನೆ ಪತ್ರಿಕೆ

ನಮ್ಮ ಸುತ್ತು ಮುತ್ತಲಿನ ರಾಜ್ಯದಲ್ಲಿ ಅಲ್ಲಿನ A/B ಗ್ರುಪ್ ಹುದ್ದೆಗಳು ಪರೀಕ್ಷೆ ಮಾಡ್ತಾ ಇದ್ದರೆ ನಮ್ಮ ರಾಜ್ಯದಲ್ಲಿ ಒಂದು ಬೇರೆ ಕಥೆ,ಡಿಸೆಂಬರ್ 9ಗೆ ಏನು ಡ್ರಾಮಾ ನಡೆಯುತ್ತೆ ಏನು ಬೆಳವಣಿಗೆ ನಡೆಯುತ್ತೆ ಕಾದು ನೋಡಬೇಕು ಆಗಿದೆ.

TARGET KAS GROUP PAVAN RAJPUT

01 Dec, 12:04


#KAS
IMP
ಲೋಕಸಭೆ ಮತ್ತು ರಾಜ್ಯಸಭೆಯ
ಪ್ರಮುಖ ಅಧಿಕಾರಗಳು

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

26 Oct, 11:06


#KAS
GK PAPER 2
MOST EXPECTED
JJM ಅನುಷ್ಠಾನದಲ್ಲಿ 3ನೇ ಸ್ಥಾನದಲ್ಲಿ ಇದ್ದ ಕರ್ನಾಟಕ ಈಗ 25 ಸ್ಥಾನಕ್ಕೆ ಮುಗ್ಗರಿಸಿದೆ.

ಬ್ರ್ಯಾಂಡ್ ಬೆಂಗಳೂರಲ್ಲಿ ಕೇವಲ 49% ಮಾತ್ರ ಅನುಷ್ಠಾನ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

26 Oct, 09:24


#KAS
MOST MOST EXPECTED
KAS ಮುಖ್ಯ ಪರೀಕ್ಷೆ

👉ಭಾರತದ ಉತ್ತರ ಭಾಗದ ರಾಜ್ಯಗಳಿಗೆ ಹೋಲಿಸಿದರೆ,ದಕ್ಷಿಣ ಭಾಗದ ರಾಜ್ಯಗಳ ಜನಸಂಖ್ಯೆ ಪ್ರಮಾಣ ಕಡಿಮೆ ಇರುವ ಕಾರಣ ಇದ್ರಿಂದ ಇಲ್ಲಿನ ರಾಜಕೀಯ,,ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ವಿವರಿಸಿ.

ಈ ಕುರಿತು ವಿವರವಾಗಿ ಅಧ್ಯಯನ ಮಾಡಿ ಒಳ್ಳೆ ರಿಸೋರ್ಸ್ ಸಂಗ್ರಹಿಸಿ ಉತ್ತಮ ಗುಣಮಟ್ಟದ ಉತ್ತರ ಬರೆದು ಇಟ್ಟುಕೊಳ್ಳಿ.

ನಿಮ್ಮ ಉತ್ತರ ಈ ವಿಷಯದ ಮೇಲೆ ಪ್ರಬಂಧ ಕೇಳಿದ್ರು ಬರೆಯುವ ಹಾಗೆ ಇರಬೇಕು ಮತ್ತು gs ಪತ್ರಿಕೆಯಲ್ಲಿ ಕೇಳಿದ್ರು ಬರೆಯುವ ಹಾಗೆ ಇರಬೇಕು ಎರಡು ರೀತಿಯಲ್ಲಿ ತಯಾರಿ ಮಾಡಿಕೊಳ್ಳಿ.

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

26 Oct, 08:52


#KAS
ಹೊಯ್ಸಳರ ಕಾಲದ ಕಲೆ ಮತ್ತು ವಾಸ್ತುಶಿಲ್ಪ,KAS ಮುಖ್ಯ ಪರೀಕ್ಷೆಗೆ ಅತಿ ಪ್ರಮುಖ ಪ್ರಶ್ನೆ ಇದು, ಚೆನ್ನಾಗಿ ಉತ್ತಮ ಗುಣಮಟ್ಟದ ಉತ್ತರ ರೆಡಿ ಮಾಡಿಕೊಳ್ಳಿ.

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

26 Oct, 02:40


#KAS
MOST EXPECTED
GK PAPER 1/2

👉India with an abysmal score of 45.5 (out of 100) has been ranked 176th in the Global Nature Conservation Index, 2024. The country ranks as one of the five worst performers alongside Kiribati (180), Turkey (179), Iraq (178), and Micronesia (177) in the ranking of 180 countries released October 24, 2024.

👉The NCI is developed by Goldman Sonnenfeldt School of Sustainability and Climate Change at Ben-Gurion University of the Negev and BioDB.com, a non-profit website dedicated to maintaining biodiversity data.

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

26 Oct, 02:30


#KAS
MOST EXPECTED
GK PAPER 1/2
ಶುದ್ಧಗಾಳಿ ಪ್ರದೇಶಗಳಲ್ಲಿ ರಾಜ್ಯದ 3 ಜಿಲ್ಲೆಗಳು
ಚಿಕ್ಕಬಳ್ಳಾಪುರ
ಮಡಿಕೇರಿ
ಚಿಕ್ಕಮಗಳೂರು

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 19:26


ತಮಿಳುನಾಡು ರಾಜ್ಯದ PU 2
ಅರ್ಥಶಾಸ್ತ್ರ ವಿಷಯದ ಬುಕ್ ಕನ್ನಡದಲ್ಲಿ ಒಳ್ಳೆ ಮಾಹಿತಿ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 19:18


ಜೈ ಆಂಜನೇಯ
ನಮ್ಮ ಸ್ಪರ್ಧಾರ್ಥಿಗಳು ಅದ್ರಲ್ಲಿ ನಮ್ಮ ಹುಡುಗರು ಅದು ಧಾರವಾಡ ಅಲ್ಲಿ ಓದುತ್ತಾ ಇರಲಿ,ಬೆಂಗಳೂರು ಅಲ್ಲಿ ಓದುತ್ತಾ ಇರಲಿ ಎಲ್ಲೇ ಅವರು ಓದುತ್ತಾ ಇರಲಿ,ಶನಿವಾರ ಬಂತು ಅಂದ್ರೆ ಅವತ್ತು ಏನೇ ಕೆಲಸ ಇದ್ದರೂ ಏಷ್ಟೇ ಓದೋದು ಇದ್ದರೂ,ಶನಿವಾರ ಮಾತ್ರ ಆಂಜನೇಯ ದೇವಸ್ಥಾನಗೆ ಹೋಗೋದು ಮಾತ್ರ ಮರೆಯಲ್ಲ,ನಾಳೆ ಪರೀಕ್ಷೆ ಬರೆಯುತ್ತಿರುವ ನಿಮಗಿಲ್ಲ ಆ ಆಂಜನೇಯ ಆಶೀರ್ವಾದ ಇರಲಿ ಎಂದು ಶುಭ ಹಾರೈಸುತ್ತೇನೆ ಒಳ್ಳೇದು ಆಗಲಿ ಎಲ್ಲರಿಗೂ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 14:28


https://www.prajavani.net/news/india-news/mobile-internet-service-to-be-suspended-across-assam-on-sunday-for-govt-recruitment-exam-3022552

ಅಕ್ರಮ ಆಗದಂತೆ ಪರೀಕ್ಷೆ ಮಾಡಬೇಕು ಅಂತ ಯಾವ ಯಾವ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ ನೋಡಿ.

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 11:43


ಅಕ್ಟೋಬರ್ 26/27 ರಂದು
VAO/GTTC ಪರೀಕ್ಷೆ ಬರಿಯುವವರ ಗಮನಕ್ಕೆ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 05:59


#KAS
MOST EXPECTED
GK PAPER 1

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 05:56


#KAS
MOST EXPECTED
GK PAPER 1

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

25 Oct, 05:55


#KAS
MOST IMPORTANT
ಬಾಲ್ಯವಿವಾಹ ಅತಿ ಹೆಚ್ಚು ಪ್ರಕರಣಗಳು
ಉತ್ತರ ಪ್ರದೇಶ
ಆಸ್ಸಾಂ
ಮಧ್ಯಪ್ರದೇಶ

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

24 Oct, 12:27


ತುಂಬಾ ಸಂತೋಷ ಇದೆ ನಮ್ಮ ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳು ತುಂಬಾ ಜನ ಚೆನ್ನಾಗಿ ಉತ್ತಮ ಗುಣಮಟ್ಟದಲ್ಲಿ ನಾನು ಬರೆಯಲು ಹೇಳಿದ ವಿಷಯದ ಕುರಿತು ಪ್ರಬಂಧ ಬರೆದು ಕಳುಹಿಸಿದ್ದೀರಿ,ಇದೆ ರೀತಿ ಚೆನ್ನಾಗಿ ಓದಿ ಕಂಡಿತಾ ನಿಮ್ಮಿಂದ ಕೂಡ ಆಗುತ್ತೆ ಒಳ್ಳೇದು ಆಗಲಿ ಎಲ್ಲರಿಗೂ.