🎯CIVIL WITH SUDHEER 🎯 @civilwithsudheer Channel on Telegram

🎯CIVIL WITH SUDHEER 🎯

@civilwithsudheer


This group is only for study purpose only and No forward message and no political message and videos.

🎯CIVIL WITH SUDHEER🎯 (English)

Are you looking for a dedicated study group where you can focus on your civil engineering studies without any distractions? Look no further than 🎯CIVIL WITH SUDHEER🎯! This Telegram channel, with the username @civilwithsudheer, is exclusively for students who are passionate about civil engineering and want to excel in their academic pursuits. In this group, you will find like-minded individuals who share your enthusiasm for the subject. The main goal of 🎯CIVIL WITH SUDHEER🎯 is to provide a platform where students can engage in meaningful discussions, exchange study materials, and support each other in their academic journey. It's important to note that this group is strictly for study purposes only. There is a zero-tolerance policy for forwarding messages or sharing political content and videos. This ensures that the focus remains on learning and growing together as a community of civil engineering enthusiasts. Joining 🎯CIVIL WITH SUDHEER🎯 means gaining access to a wealth of knowledge, resources, and support from fellow students. Whether you have questions about a specific topic, need help with an assignment, or simply want to connect with others who share your passion, this channel is the perfect place for you. So, if you're ready to take your civil engineering studies to the next level in a supportive and engaging environment, don't hesitate to join 🎯CIVIL WITH SUDHEER🎯 today. Let's learn, grow, and succeed together!

🎯CIVIL WITH SUDHEER 🎯

13 Jan, 10:45


Dear Applicant, Your Hall Ticket for the exam RECRUITMENT OF VARIOUS GROUP B POSTS, Dated 18/01/2025 is been generated, login to KPSC Udyoga to download the hall ticket - KPSC.

Message from KPSC to all candidates

🎯CIVIL WITH SUDHEER 🎯

31 Dec, 18:50


Happy New Year To all my friends and aspirants.

This is just a change in date real New Year comes when you change from inside and fight against what is wrong.

Have a nice year Ahead

2025

🎯CIVIL WITH SUDHEER 🎯

25 Dec, 08:27


https://youtu.be/MwsTt1iVlNU

🎯CIVIL WITH SUDHEER 🎯

17 Dec, 15:22


ಜಲ ಸಂಪ್ಮೂಲ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ

WR'D AEE FOR HK AND NON HK NOTIFICATION UPDATE GIVEN IN ABOVE PDF👆👆👆👆👆

So prepare accordingly

Civil with sudheer🎯🎯🎯

🎯CIVIL WITH SUDHEER 🎯

17 Dec, 06:07


BBMP AE, ADLR NOTIFICATION AND SYLLABUS

🎯CIVIL WITH SUDHEER 🎯

16 Dec, 04:36


Are you thinking too much about other people?

Answer is Yes!

Read this message if you want to become happy in life!🙏❤️❤️

🎯CIVIL WITH SUDHEER 🎯

15 Dec, 03:07


ಎಲ್ಲಿವರೆಗೂ ನೀನು ಅವರಿಚ್ಚೆಯಂತೆ ವರ್ತಿಸುತ್ತಿಯೋ...

ಅಲ್ಲಿವರೆಗೂ ಮಾತ್ರ ನೀನು ಒಳ್ಳೆಯವನು !!

- good morning

🎯CIVIL WITH SUDHEER 🎯

14 Dec, 05:20


Take a look at this Samanya Kannada / General Kannada|Updated, 8th Edition|For Group-C. PDO. KAS. FDA&SDA. TET. CET. And All Competitive Exams| on Flipkart https://dl.flipkart.com/s/QrEAsXNNNN

🎯CIVIL WITH SUDHEER 🎯

14 Dec, 05:15


Take a look at this UPPSC/STATE PSC AE/PSU/ESE AE Civil Engineering Vol-2 on Flipkart https://dl.flipkart.com/s/4HqtOJuuuN

🎯CIVIL WITH SUDHEER 🎯

14 Dec, 05:14


Take a look at this UPPSC AE CIVIL Engineering ( English Medium) VOL 1 on Flipkart https://dl.flipkart.com/s/QrhmdrNNNN

🎯CIVIL WITH SUDHEER 🎯

14 Dec, 05:13


Take a look at this GATE 2025 Civil Engineering Previous GATE Questions with Solutions, Subject Wise & Chapter wise (1987-2024) on Flipkart https://dl.flipkart.com/dl/gate-2025-civil-engineering-previous-questions-solutions-subject-wise-chapter-1987-2024/p/itmc4dece4236174?pid=9781645972594&cmpid=product.share.pp&_refId=PP.c46e0a5a-f50a-4c88-9cd3-cabb476d85f1.9781645972594&_appId=MR

🎯CIVIL WITH SUDHEER 🎯

14 Dec, 04:50


Bridge engineering videos: https://www.youtube.com/playlist?list=PLjl0eEOZe0IBfsvrKa32JkeeBb8wDBJ2Y

🎯CIVIL WITH SUDHEER 🎯

14 Dec, 04:49


CONCRETE TECHNOLOGY 300 MCQ SERIES: https://www.youtube.com/playlist?list=PLjl0eEOZe0IAanG7EZ3Tlplw9UufM6Hgn

🎯CIVIL WITH SUDHEER 🎯

14 Dec, 04:49


S.O.M previous year questions: https://www.youtube.com/playlist?list=PLjl0eEOZe0ICugg6IU__RIST2D1ar--fd

🎯CIVIL WITH SUDHEER 🎯

14 Dec, 04:48


RCC MCQ SERIES 2021 FOR ALL EXAMS: https://www.youtube.com/playlist?list=PLjl0eEOZe0IBHjPybJoz0SsUgxN-0VXG7

🎯CIVIL WITH SUDHEER 🎯

14 Dec, 04:48


KPSC WRD 2017 TECHNICAL PAPER SOLUTION: https://www.youtube.com/playlist?list=PLjl0eEOZe0IC8kZbtmIcdOWAjAYZW8EjW

🎯CIVIL WITH SUDHEER 🎯

14 Dec, 04:48


ESTIMATING COSTING & VALUATION: https://www.youtube.com/playlist?list=PLjl0eEOZe0IDt2ryDheVPt93FGRyrhkvm

🎯CIVIL WITH SUDHEER 🎯

14 Dec, 04:47


SURVEYING MARTHON CLASS FOR ALL EXAMS: https://www.youtube.com/playlist?list=PLjl0eEOZe0IB-HKw0rzSMXx5icNv7vsFJ

🎯CIVIL WITH SUDHEER 🎯

14 Dec, 04:47


STRUCTURAL ANALYSIS AND ADVANCE STRUCTURE CLASSES: https://www.youtube.com/playlist?list=PLjl0eEOZe0IAfUWhTaRrfruw7ii6M_sID

🎯CIVIL WITH SUDHEER 🎯

14 Dec, 04:47


structural analysis GATE IES PREVIOUS YEAR QUESTIONS SOLUTION: https://www.youtube.com/playlist?list=PLjl0eEOZe0IA9C1B-69nCXQHGccuXnwFx

🎯CIVIL WITH SUDHEER 🎯

14 Dec, 04:47


RCC THEORY AND DESIGN: https://www.youtube.com/playlist?list=PLjl0eEOZe0ICZ-2q0woQLuuqjynPAPIJO

🎯CIVIL WITH SUDHEER 🎯

27 Nov, 07:01


ಇಂದು KPSC ಅಧಿಕಾರಿಗಳನ್ನು
KAS Hall ticket ಕುರಿತಾದ ಮಾಹಿತಿ ಕೇಳಿದಾಗ KPSC ಅವ್ರು By mistake ಹಾಲ್ ಟಿಕೆಟ್ ಬಿಡುಗಡೆ ಮಾಡಿದ್ದರಂತೆ ಇದು Kpscಯಿಂದ ಬಂದ ಮಾಹಿತಿ

🎯CIVIL WITH SUDHEER 🎯

22 Nov, 01:41


ನನ್ನ ಎಲ್ಲಾ ಆತ್ಮೀಯ ವಿದ್ಯಾರ್ಥಿಗಳೇ ಇದನ್ನು ಒಮ್ಮೆ ಓದಿ ಜೀವನದಲ್ಲಿ ಹೋರಾಟ ಮತ್ತು ಕಠಿಣ ಪರಿಶ್ರಮದ ಬಗ್ಗೆ ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು

ಶುಭೋದಯ ಶುಭ ದಿನ

Civil with Sudheer🎯🎯🎯

🎯CIVIL WITH SUDHEER 🎯

17 Nov, 08:42


ಇಂದು(17-11-2024) ರಂದು ನಡೆದ ಪಿಡಿಒ ಪರೀಕ್ಷೆ(ಹೈದ್ರಾಬಾದ್ - ಕರ್ನಾಟಕ ಭಾಗದ 97 ಹುದ್ದೆಗಳ)ಯ ಸಾಮಾನ್ಯ ಜ್ಞಾನ ಪರೀಕ್ಷೆಯ ಟ್ರೆಂಡ್ ಅನಾಲಿಸಿಸ್ -
ಇತಿಹಾಸ - 15
ಭೂಗೋಳಶಾಸ್ತ್ರ- 15
ಭಾರತದ ಸಂವಿಧಾನ - 15
ಅರ್ಥಶಾಸ್ತ್ರ - 06
ಪ್ರಚಲಿತ ಘಟನೆಗಳು - 13
ಸ್ಟಾಟಿಕ್ ಜಿಕೆ - 00
ಸಾಮಾನ್ಯ ವಿಜ್ಞಾನ - 03
ಮಾನಸಿಕ ಸಾಮರ್ಥ್ಯ - 11
ಪರಿಸರ ವಿಜ್ಞಾನ - 02
ಕಂಪ್ಯೂಟರ್ - 01
ವಿಜ್ಞಾನ ಮತ್ತು ತಂತ್ರಜ್ಞಾನ - 00
ಪಂಚಾಯತ್ ರಾಜ್ + ಸಹಕಾರ ಸಂಸ್ಥೆಗಳು - 07+00
ಸಮಾಜಶಾಸ್ತ್ರ + ಮಾನವಶಾಸ್ತ್ರ -05
ಭೂ ಸುಧಾರಣೆಗಳು - 07

🎯CIVIL WITH SUDHEER 🎯

15 Nov, 16:16


ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಿಗೆ ತಡೆಹಿಡಿಯಲು ಕೆಪಿಎಸ್ಸಿಗೆ ನಿರ್ದೇಶನ ನೀಡಿದ ಸರ್ಕಾರ

🎯CIVIL WITH SUDHEER 🎯

14 Nov, 04:18


☝🏻☝🏻☝🏻☝🏻☝🏻☝🏻☝🏻☝🏻
🔰 *ಅರ್ಮೇನಿಯಾಗೆ ಮೊದಲ ಆಕಾಶ್ ವೆಪನ್ ಸಿಸ್ಟಮ್ ಬ್ಯಾಟರಿಯನ್ನು ರಫ್ತು ಮಾಡಿದ ಭಾರತ / India ships first Akash air defense missile system battery to Armenia*

👉🏻 *ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಆಕಾಶ್ ವೆಪನ್‌ ಸಿಸ್ಟಮ್, ಫೈಟರ್ ಜೆಟ್‌ಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಇತರ ವೈಮಾನಿಕ ಬೆದರಿಕೆಗಳನ್ನು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುರಿಯಾಗಿಸುವ ಸಾಮರ್ಥ್ಯವಿರುವ ಮೇಲ್ಮೈಯಿಂದ ಗಾಳಿ ಕ್ಷಿಪಣಿ surface-to-air missile (SAM)ಯಾಗಿದೆ.* *ಆಕಾಶ್ ವ್ಯವಸ್ಥೆಯನ್ನು ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಪ್ರತಿ ಬ್ಯಾಟರಿಯನ್ನು ರಾಜೇಂದ್ರ 3D ಪಾಸಿವ್ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ ರಾಡಾರ್ ಮತ್ತು ನಾಲ್ಕು ಲಾಂಚರ್‌ಗಳೊಂದಿಗೆ ಸಜ್ಜುಗೊಳಿಸುತ್ತದೆ,* *ಪ್ರತಿಯೊಂದೂ ಮೂರು* *ಅಂತರ್‌ ಸಂಪರ್ಕಿತ* *ಕ್ಷಿಪಣಿಗಳಿಂದ ಸಜ್ಜಿತವಾಗಿದೆ.*
*ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಡಿಸೆಂಬರ್ 2020 ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.*

👉🏻 *ಆಕಾಶ್ ಅನ್ನು ಮೊದಲು 2014 ರಲ್ಲಿ ಭಾರತೀಯ ವಾಯುಪಡೆಗೆ ಮತ್ತು 2015 ರಲ್ಲಿ ಭಾರತೀಯ ಸೇನೆಗೆ ಸೇರಿಸಲಾಯಿತು.*

🎯CIVIL WITH SUDHEER 🎯

14 Nov, 04:17


🙏😇💐ನಿಮ್ಮ ಜೀವನವನ್ನು ಯಾರೋ ಬಂದು ಉದ್ಧಾರ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳಬೇಡಿ. ಎಷ್ಟೇ ಕಾದರೂ ಯಾರೂ ಬರುವುದಿಲ್ಲ. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಒಂದು ಹಂತದ ಸಾಧನೆ ಮಾಡಿದ ಬಳಿಕ ಎಲ್ಲರೂ ಬರುತ್ತಾರೆ.


🙏😇💐 ಜೀವನದಲ್ಲಿ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಗುರಿ ಮುಟ್ಟುವ ತನಕ ನಿಲ್ಲಬಾರದು. ನಮ್ಮ ಮೇಲಿನ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳಬಾರದು.
ನಾವು ಏನು ಅಂದುಕೊಂಡಿರುತ್ತೇವೋ, ಅದು ನಿಶ್ಚಿತವಾಗಿಯೂ ಈಡೇರುತ್ತದೆ.

ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐

💐ಕಾಲು ಎಳೆಯುವವರ ಮುಂದೆ ಧೈರ್ಯದಿಂದ ಬಾಳು.....

ಆಡಿಕೊಳ್ಳುವವರಮುಂದೆ ಅದ್ಧೂರಿಯಿಂದ ಬಾಳು.....

ವೈರಿಗಳ ಮುಂದೆ ತಲೆ ಎತ್ತಿ ಬಾಳು.....

ಪ್ರೀತಿಸುವವರ ಮುಂದೆ ತಲೆ ತಗ್ಗಿಸಿ ಬಾಳು....!

ನಿಮ್ಮೊಳಗೆ ಆತ್ಮವಿಶ್ವಾಸ ಒಂದು ಇದ್ದರೆ ಜಗತ್ತೇ ನಿಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು.
ನಿಮ್ಮ ಜೀವನಕ್ಕೆ ನೀವೇ ನಾಯಕ/ ನಾಯಕಿ, ನೀವೇ ದನಿಯಾಗಬೇಕು.

🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ.

🙏🏻ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐

🎯CIVIL WITH SUDHEER 🎯

13 Nov, 16:28


https://x.com/CWSKarnatka/status/1856735347201446383?t=SHzrJsuLzRku8JB1l6aiXg&s=35

🎯CIVIL WITH SUDHEER 🎯

13 Nov, 16:09


KPSC ಗೆ ಬಂದಿರುವ ಹೊಸ ನೇಮಕಾತಿ ಪ್ರಸ್ತಾವನೆಗಳು

TOWN PLANNING DEPARTMENT VACANCIES

🎯CIVIL WITH SUDHEER 🎯

13 Nov, 06:47


KAS MAINS ವೇಳಾಪಟ್ಟಿ
(It is an Internal Information not an Official Information)

🟣 03 ಜೂನ್ 2025 ರಿಂದ KAS MAINS ಪರೀಕ್ಷೆ

🟢 01 ಜೂನ್ 2025 ರಂದು Land Surveyor (KK) ಪರೀಕ್ಷೆ

🟡 29 ಜೂನ್ 2025 ರಂದು AO AAO ಪರೀಕ್ಷೆ

🔴 21 ಮೇ 2025 ರಂದು RTO INSPECTOR ಪರೀಕ್ಷೆ

🟠 10 ಜೂನ್ 2025 ರಿಂದ PWD AEE ಇಂಜಿನಿಯರ್ ಪರೀಕ್ಷೆ

WRD AE AND BBMP AE, ADLR AND GROUP C EXAMS BEFORE ABOVE EXAMS

THANK YOU
CIVIL WITH SUDHEER

🎯CIVIL WITH SUDHEER 🎯

12 Nov, 17:09


As I posted to Retweet See the Retweet number and this post is seen in telegram by 2300 people.

The reality of government job students in karnataka and their unity.

And they blame everyone for no reason👆👆👆

🎯CIVIL WITH SUDHEER 🎯

12 Nov, 12:36


All students plz tag and retweet I have Requested all important members of Governments and KPSC Secretary to release exam dates for GROUP B AND GROUP C

👆👆👆 👆👆👆👆👆 click on above link and Retweet and share

🎯CIVIL WITH SUDHEER 🎯

12 Nov, 12:34


https://x.com/CWSKarnatka/status/1856314601526174017?t=tyGrIxhRN50PDDd13v4Kew&s=35

🎯CIVIL WITH SUDHEER 🎯

10 Nov, 05:41


CONDITION OF CIVIL AND MECHANICAL DEPARTMENT👆👆👆

🎯CIVIL WITH SUDHEER 🎯

10 Nov, 05:19


Group-C ಪರೀಕ್ಷೆ ಬಗ್ಗೆ ಸ್ಪಷ್ಟೀಕರಣ:
✍🏻📃✍🏻📃✍🏻📃✍🏻📃✍🏻📃✍🏻📃

2024 ನವೆಂಬರ್-13 &14 ರಂದು ನಡೆಯಬೇಕಿರುವ 97 HK & 313 Non HK ಭಾಗದ Group-C (Below Degree Level) ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಅದೇ ದಿನ ನಡೆಯುತ್ತವೆಯೋ ಅಥವಾ Postpone ಆಗಿವೆಯೋ? ಎಂಬ ಅಧಿಕೃತ ಮಾಹಿತಿಯ ಸ್ಪಷ್ಟನೆ KPSC ಯಿಂದ ಅಭ್ಯರ್ಥಿಗಳಿಗೆ ಇದುವರೆಗೂ ಸಿಕ್ಕಿಲ್ಲ, ಆದ್ದರಿಂದ ಸಾವಿರಾರು ಅಭ್ಯರ್ಥಿಗಳು SR WORLD ಗೆ ಮೆಸೇಜ್ ಮಾಡುತ್ತಿದ್ದಾರೆ.!!

ಈ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯಿಂದಾಗಿ ಅರ್ಜಿ ಸಲ್ಲಿಸಲು 2024 ಅಕ್ಟೋಬರ್-15 ರಿಂದ 30 ರ ವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿದ್ದರಿಂದ ನವೆಂಬರ್-13 &14 ರಂದು ಪರೀಕ್ಷೆ ನಡೆಸುವ ಸಾಧ್ಯತೆ ತುಂಬಾ ಕಡಿಮೆ, ಏಕೆಂದರೆ ಇಷ್ಟೊತ್ತಿಗೆ Hall Ticket ಬಿಡುಗಡೆ ಆಗುತ್ತಿತ್ತು ಆಗಿಲ್ಲ ಅಂದರೆ ಪರೀಕ್ಷೆ Postpone ಆದಂತೆಯೇ.!!

ಆದರೆ KPSC ಯಿಂದ ಅಭ್ಯರ್ಥಿಗಳಿಗೆ ಈ ಕುರಿತು ಅಧಿಕೃತ ಸ್ಪಷ್ಟನೆ ಸಿಗದೇ ಇರುವುದು ನಿಜಕ್ಕೂ ವಿಪರ್ಯಾಸ.!! ಇದರಿಂದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಪರೀಕ್ಷೆಗೆ ಓದೋಕು ಆಗದೇ, ಬೇರೆ ಪರೀಕ್ಷಾ ತಯಾರಿ ಮಾಡೋಕು ಆಗದೇ ಗೊಂದಲದಲ್ಲಿದ್ದಾರೆ.!!

ಆದ್ದರಿಂದ KPSC ಯು ಈ ಪರೀಕ್ಷಾ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡುವ ಮೂಲಕ ಎಲ್ಲಾ ಅಭ್ಯರ್ಥಿಗಳ ಆತಂಕವನ್ನು ದೂರುಮಾಡಬೇಕೆಂದು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

🎯CIVIL WITH SUDHEER 🎯

10 Nov, 02:42


ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!

*ಓ ಮುದ್ದು ವಿದ್ಯಾರ್ಥಿಯೇ ನಿನಗಾಗಿ ನೀನು ಓದು.*
👉 ನಿನ್ನ ಹೆತ್ತವರ ಖುಷಿಗಾಗಿ ನೀ ಓದು.
👉 ನಿನ್ನ ಮೇಲೆ ನಂಬಿಕೆಯಿಟ್ಟ ಶಿಕ್ಷಕರಿಗಾಗಿ ನೀ ಓದು.
👉 ನಿನ್ನ ಅಪಮಾನಿಸಿದವರಿಗಾಗಿ ನೀ ಓದು.
👉 ನಿನ್ನ ಕಾಲ ಮೇಲೆ ನಿಲ್ಲಲು ನೀ ಓದು.
👉 ಇನೊಬ್ಬರಿಗೆ ಮಾದರಿಯಾಗಲು ನೀ ಓದು.
👉 ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು.
👉 ಆದರೆ ಇವೆಲ್ಲವೂ ಮಾಡಬೇಕೆಂದರೆ ನೀ ಇಷ್ಟಪಟ್ಟು ಓದು ಕಷ್ಟಪಟ್ಟು ಅಲ್ಲ...

🎯CIVIL WITH SUDHEER 🎯

09 Nov, 05:28


The Supreme Court gave some important message to all states and central recruitment boards.
Source : The Hindu November 8 2024 page no: 10

🎯CIVIL WITH SUDHEER 🎯

07 Nov, 17:47


🎲 Quiz '10 Questions'
🖊 1 question · 30 sec

🎯CIVIL WITH SUDHEER 🎯

04 Nov, 04:42


ನಮಸ್ತೇ ಸ್ನೇಹಿತರೇ...
ಈ ಕೆಳಗಿನ ಮಾಹಿತಿ ಮುಂಬರುವ ಕೆಪಿಎಸ್ಸಿ ನಡಿಸುವ ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದ್ದು, ಆ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳು ಇದನ್ನು ಒಂದು ಸರಿ ಗಮನಿಸಿ, ಉಪಯುಕ್ತ ವೆನಿಸಬಹುದು

*KPSC : PDO*

*ಅಭ್ಯರ್ಥಿಗಳಲ್ಲಿ ಇರುವ ಪ್ರಶ್ನೆಗಳು* 🤔

1 - PDO ಪರೀಕ್ಷೆಯನ್ನು ಯಾವ ಇಲಾಖೆ conduct ಮಾಡ್ತಾ ಇದೆ ??

Ans : KPSE KEA

2 - PDO ಕಡ್ಡಾಯ ಕನ್ನಡ ಪರೀಕ್ಷೆ ಯಾರೆಲ್ಲ ಬರೆಯಬೇಕು ??

Ans :

• ನೀವು 1 ರಿಂದ 10 ನೇ ತರಗತಿವರೆಗೂ ಕನ್ನಡ medium ಅಲ್ಲಿ ಓದಿದ್ದರು ಸಹ PDO ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಲೇಬೇಕು.

• ನಿಮ್ಮ ಹತ್ತಿರ ಕನ್ನಡ Certificate ಇದ್ದರೂ ಸಹ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಲೇಬೇಕು.

• 2022 ಇಂದ ಈಚೆಗೆ KPSC ಕಡ್ಡಾಯ ಕನ್ನಡ ಪರೀಕ್ಷೆ ಪಾಸಾದವರು ಬರೆಯುವ ಅವಶ್ಯಕತೆ ಇಲ್ಲ, ಆದರೆ..... Application ಹಾಕುವ ಸಮಯದಲ್ಲಿ ಅದನ್ನು mention ಮಾಡದಿದ್ದಲ್ಲಿ ನೀವು ಕೂಡ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.

3 - PDO ಕಡ್ಡಾಯ ಕನ್ನಡ ಪರೀಕ್ಷೆ ಎಷ್ಟು ಅಂಕಗಳಿಗೆ ಇರುತ್ತದೆ ??

Ans : 150 Mark's

4 - PDO ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಎಷ್ಟು ಅಂಕಗಳನ್ನು ಗಳಿಸಲೇಬೇಕು ??

Ans : 50 Mark's

5 - PDO ಕಡ್ಡಾಯ ಪರೀಕ್ಷೆ MCQ or Written ??

Ans - Written MCQ

6 - VAO ಕಡ್ಡಾಯ ಕನ್ನಡ ಪರೀಕ್ಷೆ ಬರೆದವರು PDO ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯಬೇಕೆ ??

Ans : ಹೌದು ಬರಿಯಬೇಕು ಅದು KEA ಇದು KPSC

7 - ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಯಾವ ಭಾಷೆಯಲ್ಲಿರುತ್ತವೇ ??

Ans : ಕನ್ನಡ ಮತ್ತು ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರುತ್ತವೆ.

8 - ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಯಾವುದು ??

Ans : ಕನ್ನಡ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು.

9 - PDO exam hall ticket ಯಾವಾಗ ??

Ans : ಬಿಟ್ಟ ಕೂಡಲೆ ತಿಳಿಸಲಾಗುವುದು.

*KPSC : PDO*

*PDO ಕಡ್ಡಾಯ ಕನ್ನಡ ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ*

Total : 150 Mark's question paper

1 - ಪ್ರಬಂಧ [ 25 Mark's ]

2 - passage writing [ 5 × 5 = 25 Mark's ]

• ಗದ್ಯಭಾಗ ಓದಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಿರಿ

3 - ಸಂಕ್ಷಿಪ್ತ ಲೇಖನ Precis Writing [ 25 Mark's ]

4 - ಪತ್ರ ಲೇಖನ [ 10 Mark's ]

5 - Translation English to ಕನ್ನಡ [ 25 Mark's ]

6 - ಗಾದೆಗಳಿಗೆ ಸ್ವಾರಸ್ಯವನ್ನು ವಿವರಿಸಿ [ 2×5 = 10 Mark's ]

• ಮನೆ ಗೆದ್ದು ಮಾರು ಗೆಲ್ಲು
• ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು
• ದೇಶ ಸುತ್ತು ಕೋಶ ಓದು
• ಪಾಲಿಗೆ ಬಂದದ್ದು ಪಂಚಾಮೃತ ಮುಂತಾದವುಗಳು...

7 - ನುಡಿಗಟ್ಟುಗಳು [ 2×3 = 6 Mark's ]

• ಕಾಲಿಗೆ ಬುದ್ಧಿ ಹೇಳು
• ಪ್ರಪಂಚ ಕಾಣದವ - ಅನುಭವವಿಲ್ಲದವ
• ಪ್ರಾಣ ಹಿಂಡು - ಬಹಳ ಪೀಡಿಸು
• ಬಣ್ಣಕಟ್ಟು - ಇಲ್ಲದಿರುವುದನ್ನು ಸೇರಿಸು
• ಬಣ್ಣ ಬಯಲಿಗೆ ಬರು - ರಹಸ್ಯ ಬಯಲಾಗು
• ಬಾಲೆಗೆ ಬೀಳು - ವಶಕ್ಕೆ ಸಿಕ್ಕು
• ಬಾಲ ಕತ್ತರಿಸು - ಸೊಕ್ಕು ಮುರಿ
• ಬಿಸಿ ಬಿಸಿ ಸುದ್ದಿ - ಆಗ ತಾನೇ ಪ್ರಕಟವಾದ ಸುದ್ದಿ
• ಬಣ್ಣ ಹೆಚ್ಚು- ನಯವಾಗಿ ಮಾತಾಡು ಮುಂತಾದವುಗಳು...

8 - ಕನ್ನಡ ಸಾಹಿತ್ಯ ಅಥವಾ ವ್ಯಾಕರಣಕ್ಕೆ ಸಂಬಂಧಿಸಿದ 4 ಪ್ರಶ್ನೆಗಳು [ 4 Mark's ]

9 - ತತ್ಸಮ - ತದ್ಭವ [ 5 Mark's ]

10 - ಬಿಡಿಸಿ ಬರೆಯಿರಿ [ 5 Mark's ]

• ಬೆಟ್ಟದಾವರೆ
• ಕೆಂಡಗಣ್ಣು
• ಮುಂಭಾಗಲು ಮುಂತಾದವು....

11 ಅರ್ಥ ಬರೆಯಿರಿ [ 5 Mark's ]

• ಸಂಕುಲ
• ರವ
• ಕಡಲು ಮುಂತಾದವುಗಳು...

12 - ವಿರುದ್ಧ ಪದಗಳು [ 5 Mark's ]

= Totally 150 Mark's

*ಸೂಚನೆ : ಈ ಮೇಲಿನ Pattern ಅನ್ನು 2018 ರಲ್ಲಿ ಆದ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಿಂದ ತೆಗೆಯಲಾಗಿದೆ*

🎯CIVIL WITH SUDHEER 🎯

31 Oct, 02:57


ನನ್ನ ಆತ್ಮೀಯ ವಿದ್ಯಾರ್ಥಿಗಳೇ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು.
ನಿಮ್ಮ ಕುಟುಂಬದವರೆಲ್ಲರೂ ಉತ್ತಮ ಆರೋಗ್ಯ ಮತ್ತು ಸಂಪತ್ತನ್ನು ಹೊಂದಲಿ ಮತ್ತು ಸಂತೋಷವಾಗಿರಲಿ ಎಂದು ನಾನು ಬಯಸುತ್ತೇನೆ.

Civil with Sudheer

🎯CIVIL WITH SUDHEER 🎯

29 Oct, 13:36


KPCL FINAL SELECTION LIST RELEASED

Congratulations to all

🎯CIVIL WITH SUDHEER 🎯

29 Oct, 10:44


Important message to all from CM

🎯CIVIL WITH SUDHEER 🎯

29 Oct, 04:35


ಒಳಮೀಸಲಾತಿ ಮತ್ತು ನೂತನ ನೇಮಕಾತಿ

ನೂತನ ನೋಟಿಫಿಕೇಶನ್ ಗಳು ಯಾವಾಗ?

🟢 ಒಳ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ.

🟡 ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಳ ಮೀಸಲಾತಿ ಕುರಿತ ಸಮಿತಿ ರಚನೆ, ವರದಿ ನೀಡಲು 3 ತಿಂಗಳ ಗಡುವು.

🔴 ವರದಿ ಬಂದು ಒಳ ಮೀಸಲಾತಿ ಜಾರಿಯಾಗುವ ವರೆಗೆ ಯಾವುದೇ ಹೊಸ ನೇಮಕಾತಿ ಇಲ್ಲ.

🔵 ಇದೆಲ್ಲಾ ಮುಗಿಯೋಕೆ ವರ್ಷ ಬೇಕೇ ಬೇಕು.
(ಕಾರಣಗಳು-
1. ಸಮಿತಿ ಇನ್ನೂ ರಚನೆಯಾಗಿಲ್ಲ So ಸಮಿತಿ ರಚನೆಗೆ ಕೆಲ ದಿನಗಳು or ತಿಂಗಳುಗಳು ಬೇಕು.
2. ಸಮಿತಿ ವರದಿ ನೀಡಲು 3 ತಿಂಗಳು ಗಡುವು. ಸಾಮಾನ್ಯವಾಗಿ ಗಡುವಿನ ಒಳಗೆ ಸಮಿತಿಗಳು ವರದಿ ನೀಡಲ್ಲ ಹಾಗಾಗಿ ಕೆಲ ತಿಂಗಳು ಹೆಚ್ಚಾಗಬಹುದು.
3. ಒಳ ಮೀಸಲಾತಿ ವಿರೋಧಿ ಹೋರಾಟಗಳು
4. ನಂತರ ಸರ್ಕಾರ ಒಳ ಮೀಸಲಾತಿ ವರದಿಯನ್ನು ಒಪ್ಪಿಕೊಂಡರೆ ಅದರ ಪ್ರಕಾರ ನೂತನ ನೋಟಿಫಿಕೇಶನ್ Expect ಮಾಡಬಹುದು)

🟣 So, ಅಲ್ಲಿಯವರೆಗೂ ತಾಳ್ಮೆಯಿಂದ ಓದಿ. ಮತ್ತೊಮ್ಮೆ ಓದಿ. ಅದು ಮಾತ್ರ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ.
All the best

🎯CIVIL WITH SUDHEER 🎯

26 Oct, 01:40


ನೀನು ಏಕಾಂಗಿಯಾಗಿ, ಸೋಲುತ್ತೇನೆ ಎಂದು ಖಚಿತವಾದರೂ ಹೋರಾಡು. ಹೀಗೆ ಹೋರಾಡುವಾಗ ಸದಾಕಾಲ ಧೀರರ ಮಾರ್ಗವನ್ನೇ ಆಯ್ದುಕೋ.
ಅದನ್ನು ಬಿಟ್ಟು, ದೂರದಲ್ಲಿ ಯಾವಾಗಲೂ, ಏನಾದರೂ ಗೊಣಗುತ್ತ ಕುಳಿತರೆ, ಆ ಬಾಳಿಗೆ ಏನು ಬೆಲೆ?
ಬದುಕಿನ ಸತ್ವ ಇರುವುದೇ ಹೀಗೆ ಒಂದು ಧ್ಯೇಯಕ್ಕೋಸ್ಕರ, ನ್ಯಾಯಕ್ಕೋಸ್ಕರ ಹೋರಾಡುವಲ್ಲಿ, ಅದು ಸತ್ವಯುತವಾದ ಬದುಕು, ಶಾಶ್ವತವಾಗುವ ಬದುಕು.

🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ.

🙏😇💐ಅದೃಷ್ಟ ನಮ್ಮ ಕೈಯಲ್ಲಿ ಇರುತ್ತೆ ಇಲ್ಲವೋ ಗೊತ್ತಿಲ್ಲ...! ಆದರೆ ನಿರ್ಧಾರ ಮಾತ್ರ ನಮ್ಮ ಕೈಯಲ್ಲೇ ಇರುತ್ತದೆ.

🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ.

ಬದುಕಿಗೆ ಭಯ ಮುಖ್ಯವಲ್ಲ, ಭರವಸೆ ಮುಖ್ಯ !!

💐💪ನಿನ್ನ ಬಾಳಿನ ಶಿಲ್ಪಿ ನೀನೇ💪

ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!

🎯CIVIL WITH SUDHEER 🎯

24 Oct, 15:46


Hello Dear students This group is to give information about government job Notification of karnataka and central government.

Some are having problem whenever I posted any information in group such people leave the group or I will remove them and dont discussion and message Unnecessary in group.

Any confirm information about exam dates, preparation materials we will share in this group only.

Thank you
Civil with sudheer

🎯CIVIL WITH SUDHEER 🎯

24 Oct, 15:00


ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!

★ Free Coaching (IAS, KAS, SSC & Banking) Application for SC/ST/OBC Candidates.!!

★ 402 PSI Final Key Answers.!

★ 545 PSI Range-wise Selection List.!

★ Beat Forester Physical & Written Exam Date.!!

★ Age Relaxation order for Police Recruitment.!!

★ CTI Final Select List.!!

NEW RECRUITMENTS ARE:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻

★ 5267 Primary & High School Teachers
★ 825 KRIES School Teachers
★ RTO & Revenue Inspector
★ SDA, SDAA, FDA, AE, JE & AEE
★ 615 PSI & 3,500 PC
★ Prision Dept. 200 Posts
★ 650 Asst. Professor
★ 1,200 Staff Nurse
★ ACF, RFO & DRFO
★ AD Fisheries Department
★ 3863 PU College Lecturers
★ BBMP: Staff Nurse
★ RRB Group-D: 40,000 Posts
★ SBI: 8,000 Junior Associates
★ RBI & LIC 12,000 Assistants
✍🏻📋✍🏻📋✍🏻📋✍🏻📋✍🏻📋

🎯CIVIL WITH SUDHEER 🎯

23 Oct, 05:27


"ಯಶಸ್ಸು ಬೇಕೆಂದರೆ *ಶ್ರದ್ದೆ, ಶ್ರಮ, ತಪಸ್ಸು ಇರಲೇಬೇಕು.*
ಸಾಧಿಸುವ ಮನಸ್ಸು, *ಸಾಧನೆಯ ಹುಮ್ಮಸ್ಸು ಇರಲೇಬೇಕು.*
ಸುಮ್ಮನೆ ದಡದಲ್ಲಿ ನಿಂತು ಬಡಬಡಿಸುವವನಿಗೆ ನೀರಿನ ಆಳ, ಸುಳಿಯ ಹರಿವು, ಈಜಿನ ತಿಳಿವು, ಅರಿಯಲು ಸಾಧ್ಯವೇ.?.

*ತಪನೆ..!*

ಸೋಲೋ ಗೆಲುವೋ
ಪ್ರಯತ್ನಿಸು ಮನವೆ..
ರಣರಂಗಕ್ಕಿಳಿಯದೆ
ತಡಬಡಾಯಿಸುವುದೇಕೆ.?

ಸಾಧನೆಯೋ ವೇದನೆಯೋ
ಪರಿಶ್ರಮಿಸು ಮನವೆ
ಪರಿಕ್ರಮಿಸದೇ
ಚಡಪಡಿಸುವುದೇಕೆ.?

ಗಿರಿಯೋ ಕಂದರವೋ
*ನಡೆದುಬಿಡು ಮನವೆ*
ಹೆಜ್ಜೆಯಿಡದೆ
ಬಡಬಡಿಸುವುದೇಕೆ.?

ಯಶಸ್ಸೋ ಯಾತನೆಯೋ
*ಎದುರಿಸಿಬಿಡು ಮನವೆ*
ತಪನೆಗಿಳಿಯದೆ
ಪರಿತಪಿಸುವುದೇಕೆ.?

ಅಪೇಕ್ಷೆಗಳಿಗೆ ಜಗ್ಗದೆ
ನಿರೀಕ್ಷೆಗಳಿಗೆ ಬಗ್ಗದೆ
ಪರೀಕ್ಷೆ ಪರಿಪಾಟಲುಗಳ
*ಜಯಿಸಲೇಬೇಕು.!*

ಬದುಕು ಬೆಳಕಾಗಬೇಕೆಂದರೆ
*ಬೆಂಕಿಗೆ ಹಿಂಜರಿಯದೆ*
ಸಹಿಸಿ ದಹಿಸಿಕೊಂಡು
*ಬತ್ತಿಯಾಗಿ ಉರಿಯಲೇಬೇಕು.!*


ಶುಭೊದಯ, ಶುಭದಿನ
💐💐💐💐💐💐💐💐

🎯CIVIL WITH SUDHEER 🎯

21 Oct, 01:31


1. BRICS ಎಂದು ಕರೆಯಲ್ಪಡುವ ದೇಶಗಳ ಗುಂಪನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಮೊದಲ BRIC ಶೃಂಗಸಭೆಯು ರಷ್ಯಾದಲ್ಲಿ 2009 ರಲ್ಲಿ ನಡೆಯಿತು.

2. 16ನೇ ಬ್ರಿಕ್ಸ್ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ.

3. ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಎಂದೂ ಕರೆಯಲ್ಪಡುವ ಹೊಸ ಅಭಿವೃದ್ಧಿ ಬ್ಯಾಂಕ್ ಅನ್ನು 2015 ರಲ್ಲಿ ಸ್ಥಾಪಿಸಲಾಯಿತು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
(ಎ) 1 ಮತ್ತು 2
(ಬಿ) 2 ಮತ್ತು 3
(ಸಿ) 1 ಮತ್ತು 3
ಡಿ) 1, 2 ಮತ್ತು 3

ವಿವರಣೆ:- ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 22-23 ರಂದು ಕಜಾನ್‌ನಲ್ಲಿ ನಡೆಯಲಿರುವ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಮುಂದಿನ ವಾರ ರಷ್ಯಾಕ್ಕೆ ಪ್ರಯಾಣಿಸಲಿದ್ದಾರೆ.

👉🏻 ಹೇಳಿಕೆ 1 ಸರಿಯಾಗಿದೆ: 2009 ರಲ್ಲಿ ಬ್ರಿಕ್ಸ್ ಸ್ಥಾಪನೆಯು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಲ್ಕು ಉದಯೋನ್ಮುಖ ಮಾರುಕಟ್ಟೆಗಳು ವಿಶ್ವದ ಭವಿಷ್ಯದ ಆರ್ಥಿಕ ಶಕ್ತಿಗಳಾಗಲಿವೆ ಎಂಬ ನಂಬಿಕೆಯಿಂದ ಪ್ರೇರೇಪಿಸಲ್ಪಟ್ಟಿದೆ.

▪️ ಉದ್ಘಾಟನಾ BRIC ಶೃಂಗಸಭೆಯು 2009 ರಲ್ಲಿ ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ ನಡೆಯಿತು. 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ BRIC ವಿದೇಶಾಂಗ ಮಂತ್ರಿಗಳ ಸಮ್ಮೇಳನಕ್ಕೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸಲಾಯಿತು ಮತ್ತು ಇದರ ಪರಿಣಾಮವಾಗಿ, ಇದು 2011 ರಲ್ಲಿ ಚೀನಾದ ಸಾನ್ಯಾದಲ್ಲಿ ನಡೆದ ಮೂರನೇ BRICS ಶೃಂಗಸಭೆಯಲ್ಲಿ ಭಾಗವಹಿಸಿತು.

👉🏻 ಹೇಳಿಕೆ 2 ಸರಿಯಲ್ಲ: 16 ನೇ ಬ್ರಿಕ್ಸ್ ಶೃಂಗಸಭೆ ರಷ್ಯಾದ ಕಜಾನ್ ನಲ್ಲಿ ನಡೆಯಲಿದೆ. ಈ ವರ್ಷದ ಬ್ರಿಕ್ಸ್ ಶೃಂಗಸಭೆಯ ಥೀಮ್ "ಕೇವಲ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು". ಭಾರತವು 2012, 2016 ಮತ್ತು 2021 ರಲ್ಲಿ ಮೂರು ಬಾರಿ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿದೆ.

👉🏻 ಹೇಳಿಕೆ 3 ಸರಿಯಾಗಿದೆ: ಹಿಂದೆ ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಎಂದು ಕರೆಯಲ್ಪಡುವ ಹೊಸ ಅಭಿವೃದ್ಧಿ ಬ್ಯಾಂಕ್ (NDB), 2015 ರಲ್ಲಿ ಸ್ಥಾಪಿಸಲಾಯಿತು.

▪️ BRICS ನ ಸದಸ್ಯರು: ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
ಕಳೆದ ವರ್ಷ, 5 ಹೊಸ ಸದಸ್ಯರು ಬ್ರಿಕ್ಸ್‌ಗೆ ಸೇರ್ಪಡೆಗೊಂಡರು. ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. 1 ಜನವರಿ 2024 ರಿಂದ ಜಾರಿಗೆ ಬರಲಿದೆ. ವಿಸ್ತರಿಸುತ್ತಿರುವ ಬ್ರಿಕ್ಸ್ ಕ್ಲಬ್ ಆಫ್ ನೇಷನ್ಸ್‌ಗೆ ತನ್ನ ಯೋಜಿತ ಪ್ರವೇಶದಿಂದ ಹಿಂದೆ ಸರಿಯಲು ಅರ್ಜೆಂಟೀನಾ ನಿರ್ಧರಿಸಿದೆ.

2. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. UNICEF ಬಾಲ್ಯವಿವಾಹವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವರ್ಗೀಕರಿಸುತ್ತದೆ ಏಕೆಂದರೆ ಇದು ಹುಡುಗಿಯರು ಮತ್ತು ಹುಡುಗರ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

2. 2030 ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಗುರಿಗಳು ಗುರಿ 5 ರ ಅಡಿಯಲ್ಲಿ ಮಗು, ಆರಂಭಿಕ ಮತ್ತು ಬಲವಂತದ ಮದುವೆ ಮತ್ತು ಸ್ತ್ರೀ ಜನನಾಂಗದ ಅಂಗವಿಕಲತೆಗಳಂತಹ ಎಲ್ಲಾ ಹಾನಿಕಾರಕ ಅಭ್ಯಾಸಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿವೆ.

3. ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಧನಲಕ್ಷ್ಮಿ ಯೋಜನೆ ಭಾರತದಲ್ಲಿ ಹೆಣ್ಣು ಮಕ್ಕಳ ವಿವಾಹವನ್ನು ತಡೆಗಟ್ಟುವ ಉದ್ದೇಶವಾಗಿದೆ.

4. ಬಾಲ್ಯವಿವಾಹ ನಿಷೇಧ ಕಾಯಿದೆ, 2006 ಪುರುಷ ಮತ್ತು ಮಹಿಳೆ ಇಬ್ಬರ ವಿವಾಹ ವಯಸ್ಸನ್ನು ಅಸ್ತಿತ್ವದಲ್ಲಿರುವ 18 ವರ್ಷದಿಂದ 21 ವರ್ಷಕ್ಕೆ ಏರಿಸಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಿಲ್ಲ?
(ಎ) ಕೇವಲ ಒಂದು
(ಬಿ) ಕೇವಲ ಮೂರು
(ಸಿ) ಎಲ್ಲಾ ನಾಲ್ಕು
(ಡಿ) ಯಾವುದೂ ಇಲ್ಲ

ವಿವರಣೆ:- ಇತ್ತೀಚೆಗೆ, ಬಾಲ್ಯ ವಿವಾಹ ನಿಷೇಧ ಕಾಯಿದೆ (ಪಿಸಿಎಂಎ), 2006ಕ್ಕೆ ತಿದ್ದುಪಡಿ ಮಾಡುವ ಮೂಲಕ ಮಕ್ಕಳ ನಿಶ್ಚಿತಾರ್ಥಗಳನ್ನು ನಿಷೇಧಿಸುವ ಬಗ್ಗೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಕೇಳಿದೆ.

👉🏻 ಹೇಳಿಕೆ 1 ಸರಿಯಾಗಿದೆ: UNICEF ಬಾಲ್ಯವಿವಾಹವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವರ್ಗೀಕರಿಸುತ್ತದೆ ಏಕೆಂದರೆ ಅದು ಹುಡುಗಿಯರು ಮತ್ತು ಹುಡುಗರ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

👉🏻 ಹೇಳಿಕೆ 2 ಸರಿಯಾಗಿದೆ: 2030 ರ ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಗುರಿಗಳು ಗುರಿ 5 ರ ಅಡಿಯಲ್ಲಿ ಮಗು, ಆರಂಭಿಕ ಮತ್ತು ಬಲವಂತದ ಮದುವೆ ಮತ್ತು ಸ್ತ್ರೀ ಜನನಾಂಗದ ಅಂಗವಿಕಲತೆಗಳಂತಹ ಎಲ್ಲಾ ಹಾನಿಕಾರಕ ಅಭ್ಯಾಸಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿವೆ.

👉🏻 ಹೇಳಿಕೆ 3 ಸರಿಯಾಗಿದೆ: ಹೆಣ್ಣು ಮಕ್ಕಳ ವಿವಾಹವನ್ನು ತಡೆಗಟ್ಟುವ ಯೋಜನೆಗಳು/ನೀತಿಗಳು:

▪️ ಸುಕನ್ಯಾ ಸಮೃದ್ಧಿ ಯೋಜನೆ (SSY): ಹೆಣ್ಣು ಮಕ್ಕಳ ಕಲ್ಯಾಣವನ್ನು ಉತ್ತೇಜಿಸಲು 2015 ರಲ್ಲಿ ಪ್ರಾರಂಭಿಸಲಾಗಿದೆ. ಇದು ಹೆಣ್ಣು ಮಕ್ಕಳ ಭವಿಷ್ಯದ ಅಧ್ಯಯನ ಮತ್ತು ಮದುವೆಯ ವೆಚ್ಚಗಳಿಗಾಗಿ ಹೂಡಿಕೆ ಮಾಡಲು ಮತ್ತು ಹಣವನ್ನು ನಿರ್ಮಿಸಲು ಪೋಷಕರನ್ನು ಪ್ರೋತ್ಸಾಹಿಸುತ್ತದೆ.

▪️ ಬಾಲಿಕಾ ಸಮೃದ್ಧಿ ಯೋಜನೆ: ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ಹೆಣ್ಣುಮಕ್ಕಳನ್ನು ಬೆಂಬಲಿಸಲು ಕೇಂದ್ರ ಸರ್ಕಾರದ ಯೋಜನೆ. ಇದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಧಾರಣವನ್ನು ಖಚಿತಪಡಿಸುತ್ತದೆ ಮತ್ತು ಹೆಣ್ಣು ಮಗುವಿನ ಏಳಿಗೆಯ ಗುರಿಯನ್ನು ಹೊಂದಿದೆ ಮತ್ತು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತದೆ.

▪️ ಬೇಟಿ ಬಚಾವೋ ಬೇಟಿ ಪಢಾವೋ: ಇದು ಹೆಣ್ಣು ಮಕ್ಕಳನ್ನು ಆಚರಿಸುತ್ತದೆ, ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಎಂದು ಅನುವಾದಿಸುತ್ತದೆ. ಇದು ಮಹಿಳಾ ಸಬಲೀಕರಣವನ್ನು ನಂಬುತ್ತದೆ ಮತ್ತು ಅದಕ್ಕಾಗಿ ಒಂದು ಅಂತರ್ಗತ ಪರಿಸರ ವ್ಯವಸ್ಥೆಯನ್ನು ರಚಿಸುತ್ತದೆ.
ಹೆಣ್ಣು ಮಕ್ಕಳ ಜನನದ ಮೊದಲು ಮತ್ತು ನಂತರ ಅವರ ಸುರಕ್ಷತೆಯನ್ನು ಉತ್ತೇಜಿಸುವುದು.

🎯CIVIL WITH SUDHEER 🎯

21 Oct, 01:31


▪️ ಧನಲಕ್ಷ್ಮಿ ಯೋಜನೆ: ವಿಮಾ ರಕ್ಷಣೆಯೊಂದಿಗೆ ಹೆಣ್ಣು ಮಗುವಿಗೆ ಷರತ್ತುಬದ್ಧ ನಗದು ವರ್ಗಾವಣೆ ಯೋಜನೆ.  ಪೋಷಕರಿಗೆ ವೈದ್ಯಕೀಯ ವೆಚ್ಚದ ವಿಮಾ ರಕ್ಷಣೆಯನ್ನು ನೀಡುವ ಮೂಲಕ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಪ್ರೋತ್ಸಾಹಿಸುವ ಮೂಲಕ ಬಾಲ್ಯ ವಿವಾಹವನ್ನು ತೊಡೆದುಹಾಕಲು ಇದು ಗುರಿಯನ್ನು ಹೊಂದಿದೆ.

👉🏻 ಹೇಳಿಕೆ 4 ಸರಿಯಲ್ಲ: ಬಾಲ್ಯ ವಿವಾಹ ನಿಷೇಧ ಕಾಯಿದೆ, 2006 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 ಕಾನೂನು ಮಧ್ಯಸ್ಥಿಕೆಗಳು ಮಾನವ ಮತ್ತು ಇತರ ಹಕ್ಕುಗಳ ಉಲ್ಲಂಘನೆಯಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ, 2021 ಮಹಿಳೆಯರ ವಿವಾಹ ವಯಸ್ಸನ್ನು ಅಸ್ತಿತ್ವದಲ್ಲಿರುವ 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ.

3. "ಹೈಬ್ರಿಡ್ ಕಂಟ್ರೋಲ್ಸ್ ಮತ್ತು ಇಂಟೆಲಿಜೆನ್ಸ್ (SARTHI) ವ್ಯವಸ್ಥೆಯೊಂದಿಗೆ ಸೌರ ಸಹಾಯದ ರೀಫರ್ ಸಾರಿಗೆ" ಅನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಇದನ್ನು ಇತ್ತೀಚೆಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪರಿಚಯಿಸಿದೆ.

2. ಇದು ಭಾರತದ ಆಹಾರ ಪೂರೈಕೆ ಸರಪಳಿಯಲ್ಲಿ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಭರವಸೆ ನೀಡುವ ನವೀನ ಪರಿಹಾರವಾಗಿದೆ.

3. ಈ ವ್ಯವಸ್ಥೆಯು ಸೌರ-ಚಾಲಿತ ವಾಯು ನಿರ್ವಹಣಾ ಘಟಕವನ್ನು ಒಳಗೊಂಡಿದೆ, ಅದು ನಿಲುಗಡೆ ಸಮಯದಲ್ಲಿ ತಾಪಮಾನ ನಿಯಂತ್ರಣವನ್ನು ಖಾತ್ರಿಗೊಳಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
(ಎ) ಕೇವಲ ಒಂದು
(ಬಿ) ಕೇವಲ ಎರಡು
(ಸಿ) ಎಲ್ಲಾ ಮೂರು
(ಡಿ) ಯಾವುದೂ ಇಲ್ಲ

ವಿವರಣೆ:- ಇತ್ತೀಚೆಗೆ, ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ, ಕುಂಡ್ಲಿ (NIFTEM-K) ಹೈಬ್ರಿಡ್ ನಿಯಂತ್ರಣಗಳು ಮತ್ತು ಬುದ್ಧಿವಂತಿಕೆ (SARTHI) ವ್ಯವಸ್ಥೆಯೊಂದಿಗೆ ಸೌರ ಸಹಾಯದ ರೀಫರ್ ಸಾರಿಗೆಯನ್ನು ಪರಿಚಯಿಸಿದೆ.

👉🏻 ಹೇಳಿಕೆ 1 ಸರಿಯಾಗಿಲ್ಲ: ಹೈಬ್ರಿಡ್ ಕಂಟ್ರೋಲ್ಸ್ ಮತ್ತು ಇಂಟೆಲಿಜೆನ್ಸ್ (SARTHI) ವ್ಯವಸ್ಥೆಯೊಂದಿಗೆ ಸೌರ ಸಹಾಯದ ರೀಫರ್ ಸಾರಿಗೆಯನ್ನು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ, ಕುಂಡ್ಲಿ (NIFTEM-K) ನಿಂದ ಪರಿಚಯಿಸಲಾಗಿದೆ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಅಲ್ಲ.

👉🏻 ಹೇಳಿಕೆ 2 ಸರಿಯಾಗಿದೆ: ಹೈಬ್ರಿಡ್ ಕಂಟ್ರೋಲ್ಸ್ ಮತ್ತು ಇಂಟೆಲಿಜೆನ್ಸ್ (SARTHI) ವ್ಯವಸ್ಥೆಯೊಂದಿಗೆ ಸೌರ ಸಹಾಯದ ರೀಫರ್ ಸಾರಿಗೆಯು ಭಾರತದ ಆಹಾರ ಪೂರೈಕೆ ಸರಪಳಿಯಲ್ಲಿ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಭರವಸೆ ನೀಡುವ ನವೀನ ಪರಿಹಾರವಾಗಿದೆ.

👉🏻 ಹೇಳಿಕೆ 3 ಸರಿಯಾಗಿದೆ: ಹೈಬ್ರಿಡ್ ಕಂಟ್ರೋಲ್ಸ್ ಮತ್ತು ಇಂಟೆಲಿಜೆನ್ಸ್ (SARTHI) ವ್ಯವಸ್ಥೆಯೊಂದಿಗೆ ಸೌರ ಸಹಾಯದ ರೀಫರ್ ಸಾರಿಗೆಯ ವೈಶಿಷ್ಟ್ಯಗಳು:

ವಿಭಿನ್ನ ತಾಪಮಾನದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾದ ಡ್ಯುಯಲ್ ಕಂಪಾರ್ಟ್‌ಮೆಂಟ್‌ಗಳು ಅವುಗಳ ಅನನ್ಯ ಶೇಖರಣಾ ಅಗತ್ಯಗಳನ್ನು ತಿಳಿಸುತ್ತವೆ. ಇದು IoT ಮತ್ತು ನೈಜ-ಸಮಯದ ಮೇಲ್ವಿಚಾರಣೆಯ ಏಕೀಕರಣವಾಗಿದೆ. ಸಂವೇದಕಗಳಿಂದ ಪಡೆದ ಡೇಟಾವನ್ನು IoT ಯೊಂದಿಗೆ ಸಂಯೋಜಿಸಲಾಗಿದೆ ಮತ್ತು ಕ್ಲೌಡ್‌ಗೆ ಕಳುಹಿಸಲಾಗುತ್ತದೆ - ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಯ ಸಮಯದಲ್ಲಿ ಸಂಭವಿಸುವ ಗುಣಮಟ್ಟದ ನಿಯತಾಂಕಗಳು ಮತ್ತು ಶಾರೀರಿಕ ಬದಲಾವಣೆಗಳ ಬಗ್ಗೆ ನೈಜ ಸಮಯದ ಮಾಹಿತಿ.

👉🏻 ಇದರ ಸಂವೇದಕಗಳು ತಾಪಮಾನ, ಆರ್ದ್ರತೆ, ಎಥಿಲೀನ್ ಮತ್ತು CO 2 ಮಟ್ಟವನ್ನು ಅಳೆಯುತ್ತವೆ, ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್‌ಗೆ ಕಳುಹಿಸುತ್ತವೆ.
ಈ ವ್ಯವಸ್ಥೆಯು ಸೌರ-ಚಾಲಿತ ವಾಯು ನಿರ್ವಹಣಾ ಘಟಕವನ್ನು ಸಹ ಒಳಗೊಂಡಿದೆ, ಅದು ನಿಲುಗಡೆ ಸಮಯದಲ್ಲಿ ತಾಪಮಾನ ನಿಯಂತ್ರಣವನ್ನು ಖಾತ್ರಿಗೊಳಿಸುತ್ತದೆ.

4. ಭಾರತೀಯ ನ್ಯಾಯಾಂಗವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಭಾರತದ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ವಿಧಾನವನ್ನು ಭಾರತೀಯ ಸಂವಿಧಾನದ 124 (2) ನೇ ವಿಧಿಯ ಅಡಿಯಲ್ಲಿ ಉಲ್ಲೇಖಿಸಲಾಗಿದೆ.

2. ಭಾರತದ ಸರ್ವೋಚ್ಚ ನ್ಯಾಯಾಲಯದ ಯಾವುದೇ ನಿವೃತ್ತ ನ್ಯಾಯಾಧೀಶರನ್ನು ಭಾರತದ ರಾಷ್ಟ್ರಪತಿಗಳ ಪೂರ್ವಾನುಮತಿಯೊಂದಿಗೆ ಭಾರತದ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕುಳಿತುಕೊಳ್ಳಲು ಮತ್ತು ಕಾರ್ಯನಿರ್ವಹಿಸಲು ಮರಳಿ ಕರೆಯಬಹುದು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮಾತ್ರ
(ಬಿ) 2 ಮಾತ್ರ
(ಸಿ) 1 ಮತ್ತು 2 ಎರಡೂ
(ಡಿ) 1 ಅಥವಾ 2 ಅಲ್ಲ

ವಿವರಣೆ:- ಇತ್ತೀಚೆಗೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದ್ದಾರೆ.

👉🏻 ಹೇಳಿಕೆ 1 ತಪ್ಪಾಗಿದೆ: ಭಾರತೀಯ ಸಂವಿಧಾನದ ಅನುಚ್ಛೇದ 124(2) ಸುಪ್ರೀಂ ಕೋರ್ಟ್‌ನ ಪ್ರತಿಯೊಬ್ಬ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ ಎಂದು ಹೇಳುತ್ತದೆ. ಭಾರತದ ಸಂವಿಧಾನವು ಭಾರತದ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಯಾವುದೇ ಕಾರ್ಯವಿಧಾನವನ್ನು ಉಲ್ಲೇಖಿಸುವುದಿಲ್ಲ.

👉🏻 ಹೇಳಿಕೆ 2 ಸರಿಯಾಗಿದೆ: ಭಾರತೀಯ ಸಂವಿಧಾನದ 128 ನೇ ವಿಧಿಯ ಪ್ರಕಾರ , ಭಾರತದ ಮುಖ್ಯ ನ್ಯಾಯಾಧೀಶರು ಯಾವುದೇ ಸಮಯದಲ್ಲಿ, ರಾಷ್ಟ್ರಪತಿಗಳ ಹಿಂದಿನ ಒಪ್ಪಿಗೆಯೊಂದಿಗೆ, ಈ ಕೆಳಗಿನ ಅರ್ಹತೆಗಳೊಂದಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಕುಳಿತು ಕಾರ್ಯನಿರ್ವಹಿಸಲು ಯಾವುದೇ ವ್ಯಕ್ತಿಯನ್ನು ವಿನಂತಿಸಬಹುದು.

▪️ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ.  ಒಬ್ಬ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯನ್ನು ಹೊಂದಿರುವ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹತೆ ಪಡೆದಿರುವ ವ್ಯಕ್ತಿ.

🎯CIVIL WITH SUDHEER 🎯

21 Oct, 01:31


5. "ಗ್ರಾಮ ನ್ಯಾಯಾಲಯಗಳು" ಅನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಆಯಾ ಹೈಕೋರ್ಟ್‌ಗಳೊಂದಿಗೆ ಸಮಾಲೋಚಿಸಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ.

2. ಗ್ರಾಮ ನ್ಯಾಯಾಲಯಗಳು ಗ್ರಾಮ ಮಟ್ಟದಲ್ಲಿ ಸಣ್ಣಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯವ್ಯಾಪ್ತಿಯೊಂದಿಗೆ ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೆಂದು ಪರಿಗಣಿಸಲಾಗುತ್ತದೆ.

3. 2008 ರ ಗ್ರಾಮ ನ್ಯಾಯಾಲಯಗಳ ಕಾಯಿದೆಯು ಐದನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯಗಳನ್ನು ಹೊರತುಪಡಿಸಿ ಇಡೀ ಭಾರತಕ್ಕೆ ವಿಸ್ತರಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
(ಎ) ಕೇವಲ ಒಂದು
(ಬಿ) ಕೇವಲ ಎರಡು
(ಸಿ) ಎಲ್ಲಾ ಮೂರು
(ಡಿ) ಯಾವುದೂ ಇಲ್ಲ

ವಿವರಣೆ:- ಇತ್ತೀಚೆಗೆ, 2008 ರ ಗ್ರಾಮ ನ್ಯಾಯಾಲಯಗಳ ಕಾಯಿದೆಯ ಪ್ರಕಾರ ಗ್ರಾಮ ನ್ಯಾಯಾಲಯಗಳನ್ನು (ಗ್ರಾಮ ನ್ಯಾಯಾಲಯಗಳು) ಸ್ಥಾಪಿಸುವ ಕಾರ್ಯಸಾಧ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಾಯಕ ಪ್ರಶ್ನೆಗಳನ್ನು ಎತ್ತಿದೆ.

▪️ ಗ್ರಾಮ ನ್ಯಾಯಾಲಯಗಳ ಬಗ್ಗೆ: ಭಾರತೀಯ ಸಂವಿಧಾನದ 39A ವಿಧಿಯು ಕಾನೂನು ವ್ಯವಸ್ಥೆಯು ನ್ಯಾಯವನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಅಥವಾ ಇತರ ಅಂಗವೈಕಲ್ಯವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಉಚಿತ ಕಾನೂನು ನೆರವು ನೀಡುತ್ತದೆ ಎಂದು ಖಚಿತಪಡಿಸುತ್ತದೆ.

ಸ್ಥಾಪನೆ: ಗ್ರಾಮ ನ್ಯಾಯಾಲಯಗಳ ಕಾಯಿದೆ, 2008 ರ ಅಡಿಯಲ್ಲಿ , ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯ ವ್ಯವಸ್ಥೆಗೆ ತ್ವರಿತ ಮತ್ತು ಸುಲಭ ಪ್ರವೇಶಕ್ಕಾಗಿ.

👉🏻 ಹೇಳಿಕೆ 1 ಸರಿಯಾಗಿದೆ: ಆಯಾ ಹೈಕೋರ್ಟ್‌ನೊಂದಿಗೆ ಸೂಕ್ತ ಸಮಾಲೋಚನೆಯ ನಂತರ ಒಂದು ಅಥವಾ ಹೆಚ್ಚಿನ ನ್ಯಾಯಾಲಯಗಳನ್ನು ಸ್ಥಾಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ, ಪ್ರತಿ ಪಂಚಾಯಿತಿಯಲ್ಲಿ ಮಧ್ಯಂತರ ಮಟ್ಟದಲ್ಲಿ ಅಥವಾ ಪಕ್ಕದ ಪಂಚಾಯಿತಿಗಳ ಗುಂಪಿನಲ್ಲಿ ಜಿಲ್ಲೆಯ ಮಧ್ಯಂತರ ಮಟ್ಟದಲ್ಲಿ ಆದಾಗ್ಯೂ, ಕಾಯಿದೆಯು ಗ್ರಾಮ ನ್ಯಾಯಾಲಯಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸುವುದಿಲ್ಲ.

👉🏻 ಹೇಳಿಕೆ 2 ಸರಿಯಾಗಿದೆ: ಗ್ರಾಮ ಮಟ್ಟದಲ್ಲಿ ಸಣ್ಣ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂದು ಗ್ರಾಮ ನ್ಯಾಯಾಲಯಗಳನ್ನು ಪರಿಗಣಿಸಲಾಗುತ್ತದೆ.

👉🏻 ಹೇಳಿಕೆ 3 ಸರಿಯಾಗಿಲ್ಲ: ಅನ್ವಯಿಸುವಿಕೆ: ಈ ಕಾಯಿದೆಯು ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಮತ್ತು ಭಾರತದ ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಬುಡಕಟ್ಟು ಪ್ರದೇಶಗಳಿಗೆ ವಿಸ್ತರಿಸುತ್ತದೆ.
ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್ ಕೆಳಗಿನ ರಾಜ್ಯಗಳಿಗೆ ಅನ್ವಯಿಸುತ್ತದೆ: ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ.

🎯CIVIL WITH SUDHEER 🎯

20 Oct, 02:28


ಜೀವನದಲ್ಲಿ ನೀವು ಒಂದು ಸಾಧನೆ ಮಾಡುವವರೆಗೆ ಜನ ನಿಮ್ಮನ್ನು ಹೆಜ್ಜೆ ಹೆಜ್ಜೆಗೆ ಪರೀಕ್ಷಿಸುತ್ತಾರೆ, ಟೀಕಿಸುತ್ತಾರೆ, ಕಾಲೆಳೆಯುತ್ತಾರೆ, ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ.
ಆದರೆ ಒಂದು ಸಲ ನಿಮ್ಮ ಸಾಧನೆಯನ್ನು ಒಪ್ಪಿಕೊಂಡರೆ, ಅವರೇ ನಿಮ್ಮನ್ನು ಪ್ರಶಂಸೆ ಮಾಡುವುದಷ್ಟೇ ಅಲ್ಲ, ಅವರೇ ವಕ್ತಾರರಾಗುತ್ತಾರೆ. ಅಲ್ಲಿ ತನಕ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.
💐💪ನಿನ್ನ ಬಾಳಿನ ಶಿಲ್ಪಿ ನೀನೇ💪

💐ಪ್ರಯತ್ನವನ್ನ ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ.ನಿಮ್ಮ ದಿನ ಬಂದೇ ಬರುತ್ತದೆ.

ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!

🎯CIVIL WITH SUDHEER 🎯

18 Oct, 01:20


ಯಾವತ್ತೂ ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳಬಾರದು. ನೀವು ಎಂದಿಗೂ ಬೇರೆಯವರಾಗಲು ಸಾಧ್ಯವಿಲ್ಲ. ನೀವು ಸದಾ ಸುಧಾರಿತ ನಿಮ್ಮದೇ ಪ್ರತಿರೂಪ ಆಗಬಹುದು.👍😊

💐💪ನಿನ್ನ ಬಾಳಿನ ಶಿಲ್ಪಿ ನೀನೇ💪

💐ಪ್ರಯತ್ನವನ್ನ ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ.ನಿಮ್ಮ ದಿನ ಬಂದೇ ಬರುತ್ತದೆ.

ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!

🎯CIVIL WITH SUDHEER 🎯

12 Oct, 13:49


*ಬಂಗಾರ ಕೊಡುವಷ್ಟು ಶ್ರೀಮಂತ ನಾನಲ್ಲ...*
*ಆದರೆ ನನ್ನ ಅದೃಷ್ಟ ಬಂಗಾರದಂಥ ಮನಸುಳ್ಳ ನಿಮ್ಮೆಲ್ಲರ ಪ್ರೀತಿ ನನಗೆ ದೊರಕಿದೆ ಇದುವೇ ನನ್ನ ಭಾಗ್ಯ...*

*ಬನ್ನಿ ಬಂಗಾರವಾಗಲಿ, ಪ್ರೀತಿ ಪವಿತ್ರವಾಗಲಿ, ಮನಸ್ಸು ಮಲ್ಲಿಗೆಯಾಗಲಿ, ನಮ್ಮ ನಿಮ್ಮ ಸ್ನೇಹ ಬಂಧನ ಚಿರಕಾಲವಿರಲಿ..*

*ತಾಯಿ ಚಾಮುಂಡೇಶ್ವರಿ, ಭವಾನಿ ಮಾತೆ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಸಕಲ ಸೌಭಾಗ್ಯವನ್ನು ಕೊಟ್ಟು ಕಾಪಾಡಲಿ🙏...*

*ತಮಗೂ ಹಾಗೂ ತಮ್ಮ ಕುಟುಂಬದವರಿಗೂ*
*ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು*

*ಮುಂದಿನ ವರ್ಷದ ದಸರಾ ವೇಳೆಗೆ ನೀವು  ಸರ್ಕಾರಿ ಸೇವೆ ಮಾಡುವ ಒಂದು ಕೆಲಸ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ.*

*ಎಲ್ಲರಿಗೂ ಒಳ್ಳೇದು ಆಗಲಿ..*

*ಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ಹಾಗೆ, ನಮ್ಮ ನಿಮ್ಮೊಳಗಿನ ದುಷ್ಟಭಾವ ನಾಶವಾಗಿ ಎಲ್ಲರಿಗೂ ಒಳಿತಾಗಲಿ. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು. 💐✌️🙏🏻*

🎯CIVIL WITH SUDHEER 🎯

11 Oct, 03:17


“ಜೀವನದಲ್ಲಿ ಸಾಧನೆ ಮಾಡಿದವರು, ಯಶಸ್ವಿಯಾದವರು ಸೋತಿಲ್ಲ ಎಂದಲ್ಲ, ಅವರು ಒಂದಕ್ಕಿಂತ ಹೆಚ್ಚು ಸಲ ಸೋತಿರಬಹುದು. ಆದರೆ ಅವರು ಹೇಡಿಯಂತೆ ಓಡಿ ಹೋಗಿಲ್ಲ ಎನ್ನುವುದಂತೂ ಸ್ಪಷ್ಟ. ಎಲ್ಲಿ ಸೋತಿದ್ದೇವೋ, ಅಲ್ಲೇ ಗೆಲ್ಲಬೇಕು. ಅದು ನಿಜವಾದ ಸಾಧನೆ”

ಶುಭೋದಯ...💐

🎯CIVIL WITH SUDHEER 🎯

09 Oct, 01:33


🙏ಬದುಕು ಬಂದಂತೆ ಸ್ವೀಕರಿಸು!

💪ಪರಿಸ್ಥಿತಿ ಹೇಗೆ ಇದ್ದರು ಮನಸ್ಥಿತಿ ಗಟ್ಟಿಯಾಗಿಯಿರಲಿ ....

😇💐 "ಬದುಕುವ ದಾರಿಯಲ್ಲಿ
ಕಷ್ಟಗಳು ಇರುವುದು ನಿಜ,
ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕು...
ಧೈರ್ಯದಿಂದ ಎದುರಿಸಬೇಕು.
ಕಷ್ಟಗಳು ಔಷಧದಂತೆ ಕಹಿಯಾದರೂ ಅವು ಶಕ್ತಿದಾಯಕ".

🙏😇💐ಜೀವನದಲ್ಲಿ ನಮಗೆ ಏನಾದರು ಬೇಕು ಎಂದರೆ ಅದಕ್ಕಾಗಿ ನಾವು ಹೋರಾಡಬೇಕು. ಪ್ರತಿ ದಿನವೂ ಶ್ರಮಿಸಬೇಕು. ಆಗ ಒಂದಲ್ಲ ಒಂದು ದಿನ ಅದು ನಮಗೆ ಒಲಿಯುತ್ತದೆ. ಇದಾಗಿದ್ದರೆ, ಅದು ಇದ್ದಿದ್ದರೆ ಎನ್ನುವ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು.
, ಅಂತಹ ಪಶ್ಚಾತ್ತಾಪಗಳನ್ನು ಇಟ್ಟುಕೊಳ್ಳದೇ ನಿತ್ಯವೂ ಶ್ರಮಿಸಿದರೆ ಮಾತ್ರವೇ ಯಶಸ್ಸು ಸಿಗಲು ಸಾಧ್ಯವಾಗುತ್ತದೆ.

🙏😇 ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ,
ಎಂಥ ಸಂಕಷ್ಟಗಳು ಬರಲಿ,
ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು.
ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ.
ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು, ಗೆಲ್ಲಬಹುದು.

🙏😇💐 ಜೀವನದಲ್ಲಿ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಗುರಿ ಮುಟ್ಟುವ ತನಕ ನಿಲ್ಲಬಾರದು. ನಮ್ಮ ಮೇಲಿನ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳಬಾರದು.
ನಾವು ಏನು ಅಂದುಕೊಂಡಿರುತ್ತೇವೋ, ಅದು ನಿಶ್ಚಿತವಾಗಿಯೂ ಈಡೇರುತ್ತದೆ.

🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ.


💐💪ನಿನ್ನ ಬಾಳಿನ ಶಿಲ್ಪಿ ನೀನೇ💪

💐ಪ್ರಯತ್ನವನ್ನ ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ.ನಿಮ್ಮ ದಿನ ಬಂದೇ ಬರುತ್ತದೆ.

🙏🏻ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐

🎯CIVIL WITH SUDHEER 🎯

08 Oct, 15:22


KARNATAKA HOUSING BOARD DEPARTMENT AE JE PROPOSALS GIVEN TO KPSC TODAY ON 8/10/2024

JE EXPECTED NOTIFICATION
HK 6 POSTS
NHK- 14 POSTS

AE EXPECTED NOTIFICATION
HK- 1 POSTS
NHK - 6 POSTS

VERY SOON NOTIFICATION WILL BE RELEASED👆👆🔥🔥

🎯CIVIL WITH SUDHEER 🎯

08 Oct, 04:47


Expected Date of KPSC Various Group B Officer Exam – Likely to be held in 1st or 2nd week of January 2025

Just a possibility, not an official

KPSC ವಿವಿಧ ಗ್ರೂಪ್ ಬಿ ಅಧಿಕಾರಿಗಳ ಪರೀಕ್ಷೆಯ ನಿರೀಕ್ಷಿತ ದಿನಾಂಕ - 2025 ರ ಜನವರಿ ಮೊದಲ ಅಥವಾ 2 ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.

ಸಾಧ್ಯತೆ ಅಷ್ಟೇ, ಅಧಿಕೃತವಲ್ಲ

🎯CIVIL WITH SUDHEER 🎯

08 Oct, 04:46


If Above Systems are followed for all competitive exams in Karnataka and strictly exams are conducted then we all have some hope on Government Jobs within time Duration.

🎯CIVIL WITH SUDHEER 🎯

07 Oct, 17:07


Meeting ಮುಖ್ಯಾಂಶಗಳು:
✍🏻📋✍🏻📋✍🏻📋✍🏻📋✍🏻

34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸೂಚನೆ.!!

PSI ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ನಂತರವೇ ದೈಹಿಕ ಪರೀಕ್ಷೆ ಮಾಡುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!!

UPSC ಯಂತೆ KPSCಯೂ ಕೂಡಾ ಕೇವಲ ಗ್ರೂಪ್‌ -A & B ಹುದ್ದೆಗಳನ್ನು ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌-C ನೇಮಕಾತಿಗಳನ್ನು KEA ಗೆ ನೀಡುವ ಕುರಿತು ಚರ್ಚೆ.!!

ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು UPSC ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!!

371ಜೆ ಗೆ 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!!

ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು.!

ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!!

ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ವೃಂದ ಮತ್ತು ನೇಮಕಾತಿ ನಿಯಮ ಸಿದ್ಧಪಡಿಸಲು ಸೂಚನೆ.!!
✍🏻📋✍🏻📋✍🏻📋✍🏻📋✍🏻📋