DREAM PSI @dream_psi1963 Channel on Telegram

DREAM PSI

@dream_psi1963


''ಧೈರ್ಯಂ ಸರ್ವತ್ರ ಸಾಧನಂ''

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...!!!

https://www.instagram.com/dream_psi4?igsh=YnV

https://youtube.com/@dream_psi1957

DREAM PSI (English)

Welcome to DREAM PSI, the ultimate destination for all things related to psychic phenomena and dream interpretation! Our channel, @dream_psi1963, is a hub for individuals who are interested in exploring the mysteries of the mind and uncovering the hidden truths that lie within our dreams. Whether you're a seasoned psychic enthusiast or just starting your journey into the world of psychic abilities, DREAM PSI is the place for you. Our channel is filled with insightful articles, inspiring quotes, daily horoscopes, and interactive discussions led by experienced psychics and dream analysts. Join our community today and unlock the secrets of the universe with DREAM PSI!

DREAM PSI

05 Dec, 06:22


https://t.me/DREAM_PSI1963

DREAM PSI

05 Dec, 05:14


ಇಂದು ಇಸ್ರೊದಿಂದ ಐರೋಪ್ಯದ ಭಾಗವಾದ 'ಪ್ರೋಬಾ –3' ಉಡ್ಡಯನhttps://www.prajavani.net/technology/science/isro-reschedules-european-space-agencys-pslv-c59-proba-3-launch-december-5-3075162

DREAM PSI

05 Dec, 05:09


https://www.instagram.com/dream_psi4?igsh=YnVwc2xsdnR0cWY4

DREAM PSI

02 Dec, 04:32


• ಎರಡನೇ ಆಂಗ್ಲೋ-ಸಿಖ್ ಯುದ್ಧದಲ್ಲಿ, ಲಾಾರ್ಡ್ ಡಾಲ್ಹೌಸಿ ಮಾರ್ಚ್ 29, 1849 ರಂದು ಪಂಜಾಬ್ ಅನ್ನು ಸ್ವಾಧೀನಪಡಿಸಿಕೊಂಡರು.

DREAM PSI

02 Dec, 04:27


🔸 ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನಡುವೆ 11 ಮಾರ್ಚ್ 1784 ರಂದು ಮಂಗಳೂರು ಒಪ್ಪಂದಕ್ಕೆ ಸಹಿ ಹಾಕಲಾಯಿತು.

• ಇದು ಮಂಗಳೂರಿನಲ್ಲಿ ಸಹಿ ಮಾಡಲ್ಪಟ್ಟಿತು ಮತ್ತು ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿತು.

• ಜಾರ್ಜ್ ಮೆಕಾರ್ಟ್ನಿ ಆ ಸಮಯದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಗವರ್ನರ್ ಆಗಿದ್ದರು.

DREAM PSI

02 Dec, 04:24


🔸 ಈಸ್ಟ್ ಇಂಡಿಯಾ ಕಂಪನಿಯು ಸತಾರಾ (1848), ಜೈತ್‌ಪುರ ಮತ್ತು ಸಂಬಲ್‌ಪುರ್ (1849), ನಾಗ್‌ಪುರ ಮತ್ತು ಝಾನ್ಸಿ (1854), ತಂಜೂರು ಮತ್ತು ಆರ್ಕಾಟ್ (1855) ಮತ್ತು ಅವಧ್ (ಔಧ್, 1856) ರಾಜ್ಯಗಳು ಆಡಳಿತದಲ್ಲಿ ಕಾರಣದಿಂದ ಸ್ವಾಧೀನಪಡಿಸಿಕೊಂಡಿತು.

• ಸರಿಯಾಗಿ ಆಡಳಿತ ಮತ್ತು ಈ ಸಿದ್ಧಾಂತವನ್ನು ಉದಯಪುರ. ಮತ್ತು ಮೈಸೂರು ಇರಲಿಲ್ಲ.

DREAM PSI

01 Dec, 19:00


Very sad to hear....
2023ನೆ ಬ್ಯಾಚ್ ನ IPS ಅಧಿಕಾರಿ  ಹರ್ಷವರ್ಧನ್ ಸರ್ ಇಂದು KPA ದಲ್ಲಿ ತರಬೇತಿ ಮುಗಿಸಿ ಹಾಸನ ಜಿಲ್ಲೆಗೆ Practical ತರಬೇತಿಗೆ ವರದಿ ಮಾಡಿಕೊಳ್ಳಲು ಹೋಗುವಾಗ ರಸ್ತೆ ಅಪಘಾತದಲ್ಲಿ  ತೀವ್ರ ಗಾಯಗೊಂಡು, ಆಸ್ಪತ್ರೆಯಲ್ಲಿ   ಕೊನೆಯುಸಿರೆಳಿದಿದ್ದಾರೆ.

UPSC CSE ಎಂಬ ಕನಸಿನ ಪ್ರಯಾಣದಲ್ಲಿ ಯಶಸ್ವಿಯಾಗಿ, NPA ಹೈದ್ರಾಬಾದ್ ನಲ್ಲಿ ಟ್ರೈನಿಂಗ್ ಮುಗಿಸಿ ಇನ್ನೇನು ತಮ್ಮ ಕನಸಿನ ಹುದ್ದೆ ಮಾಡಬೇಕು ಎಂದಾಗ ವಿಧಿಯಾಟ....

DREAM PSI

01 Dec, 18:46


https://www.prajavani.net/news/india-news/andhra-scraps-state-waqf-boards-earlier-orders-issued-by-ysr-congress-regime-3070065

DREAM PSI

01 Dec, 18:45


ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಹೆಸರು ಅಂತಿಮ: ಬಿಜೆಪಿ ನಾಯಕ
http://dhunt.in/XQg9a

By ಕನ್ನಡ ಪ್ರಭ via Dailyhunt

DREAM PSI

01 Dec, 13:47


🔸ಮೆಕ್ಕಲು ಮಣ್ಣು:-

• ನದಿಯು ಹೊತ್ತು ತಂದ ಮಣ್ಣಾಗಿದ್ದು, ಇದು ಫಲವತ್ತಾಗಿದೆ.

• ಮೆಕ್ಕಲು ಮಣ್ಣಿನ ಎರಡು ವಿಧಗಳು
.

- ಭಂಗರ್:- ಪುರಾತನ ಕಾಲದ ಮೆಕ್ಕಲು ಮಣ್ಣು.

- ಖದರ್ :- ಇತ್ತೀಚಿನ ಅವಧಿಯ ಮೆಕ್ಕಲು ಮಣ್ಣು.

• ಭಾರತದಲ್ಲಿ ಅತಿ ಹೆಚ್ಚು ವಿಸ್ತಾರ ಪ್ರದೇಶದಲ್ಲಿ ಕಂಡುಬರುವ ಮಣ್ಣಾಗಿದೆ.

• ಗಂಗಾ, ಯಮುನಾ, ಸಿಂಧೂ ನದಿ ಬಯಲು ಪ್ರದೇಶದಲ್ಲಿ ಕಂಡುಬರುತ್ತದೆ.

• ಪ್ರಮುಖ ಬೆಳೆಗಳು :-
ಗೋದಿ, ಭತ್ತ, ಕಬ್ಬು, ಹತ್ತಿ ಮತ್ತು ಸೆಣಬು
.

DREAM PSI

01 Dec, 12:57


https://t.me/DREAM_KPSC1

DREAM PSI

30 Nov, 17:29


ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ.
ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ.
ನಿಮ್ಮ ದಿನ ಬಂದೇ ಬರುತ್ತದೆ.

DREAM PSI

15 Nov, 09:52


👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

ವಯೋಮಿತಿ: 21-32

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024

ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

DREAM PSI

15 Nov, 01:34


ರಾಜ್ಯ ಸರ್ಕಾರದ 2025ರ ರಜಾ ದಿನಗಳ ಪಟ್ಟಿ

DREAM PSI

15 Nov, 01:27


GOOD NEWS : ಶೀಘ್ರದಲ್ಲಿ 10 ಸಾವಿರ ಶಿಕ್ಷಕರ ನೇಮಕ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ
http://dhunt.in/XxOPj

By Kannada News Now via Dailyhunt

DREAM PSI

14 Nov, 16:03


402 PSI Final Marks:
✍🏻🔥✍🏻🔥✍🏻🔥✍🏻🔥

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಗಳ ಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ, ಶೀಘ್ರದಲ್ಲಿಯೇ ಈ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ.!!

Paper-1 ಗೆ 313 & Paper-2 ಗೆ 219 ಆಕ್ಷೇಪಣೆಗಳು ಸೇರಿದಂತೆ ಒಟ್ಟಾರೆ 532 Objections ಸಲ್ಲಿಕೆಯಾಗಿದ್ದವು.!

ಪತ್ರಿಕೆ-1 ರ 1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ 3ನೇ ಮೌಲ್ಯಮಾಪನ ಮಾಡಲಾಗಿದೆ.!!

DREAM PSI

14 Nov, 12:46


ಈಗಾಗಲೇ ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗಿದ್ದರೆ,HK/NHK PDO ಕಡ್ಡಾಯ ಕನ್ನಡ ಪರೀಕ್ಷೆ ಬರೆಯದಿದ್ದರೂ ನಡೆಯುತ್ತೆ, PDO ಪರೀಕ್ಷೆ ಮುಂಚಿತವಾಗಿ ನೀವು ಏನು ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗಿದ್ದರೆ ಅದನ್ನು ಪರಿಗಣಿಸಲಾಗುವುದು ಎಂದು KPSC ಸ್ಪಷ್ಟೀಕರಣ ನೀಡಿದೆ.

DREAM PSI

03 Nov, 07:12


https://t.me/DREAM_KPSC1

DREAM PSI

03 Nov, 06:42


https://quizzory.in/id/67271b2f05e0827447dca860

DREAM PSI

03 Nov, 06:36


"ಎರಬಸ್ ಜ್ವಾಲಾಮುಖಿ" ಎಲ್ಲಿದೆ ಕಾಮೆಂಟ್ ಮಾಡಿ..!!✍️👇👇

DREAM PSI

03 Nov, 05:18


ಯಾವ ಸಚಿವಾಲಯವು "eMigrate V2.0 ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್" ಅನ್ನು ಪ್ರಾರಂಭಿಸಿತು?
ಉತ್ತರ:- ವಿದೇಶಾಂಗ ವ್ಯವಹಾರಗಳ ಸಚಿವಾಲಯ

SCO ಶೃಂಗಸಭೆಯು ಇತ್ತೀಚೆಗೆ ಯಾವ ನಗರದಲ್ಲಿ ನಡೆಯಿತು?
ಉತ್ತರ:- ಇಸ್ಲಾಮಾಬಾದ್

"ವಿಶ್ವ ಆಹಾರ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 16.

ಯಾವ ರಾಜ್ಯವು ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ಮೂರನೇ ರಾಜ್ಯವಾಗಿದೆ?
ಉತ್ತರ:- ತೆಲಂಗಾಣ.

ಭಾರತೀಯ ಸಂವಿಧಾನದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಘೋಷಿಸಲಾದ ಅಭಿಯಾನದ ಹೆಸರೇನು?
ಉತ್ತರ:- ಸಂವಿಧಾನದ ವೈಭವ ಅಭಿಯಾನ
.

DREAM PSI

03 Nov, 05:14


🔸ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣ:-

DREAM PSI

03 Nov, 04:50


ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳ ಕೇಂದ್ರದಲ್ಲಿ ಭಾರತದ ಅತ್ಯುತ್ತಮ ಸಂಸ್ಥೆ ಯಾವುದು?
ಉತ್ತರ:- IIM Ahmedabad

ಸುನಿಲ್ ಛೆಟ್ರಿ ಯಾವ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ?
ಉತ್ತರ:- ಫುಟ್‌ಬಾಲ್

ಯಾವ ದೇಶವು ವಿಶ್ವದ ಮೊದಲ 6G ಸಾಧನವನ್ನು ಪರಿಚಯಿಸಿದೆ?
ಉತ್ತರ:- ಜಪಾನ್

2030 ರ ವೇಳೆಗೆ ಭಾರತದ ಇಂಟರ್ನೆಟ್ ಆರ್ಥಿಕತೆಯು ಎಷ್ಟು ತಲುಪಬಹುದು?
ಉತ್ತರ:-  $1000 ಬಿಲಿಯನ್

ವಿಶ್ವದ ಅತಿ ಎತ್ತರದ ಈಜು ಸ್ಪರ್ಧೆಯ ಪೂಲ್ ಅನ್ನು ಯಾವ ದೇಶದಲ್ಲಿ ತೆರೆಯಲಾಗಿದೆ?
ಉತ್ತರ:- ಭೂತಾನ್

DREAM PSI

30 Oct, 08:14


ಸ್ಪರ್ಧಾತ್ಮಕ ಪರೀಕ್ಷೆಗಳ ದಿನ ನಿತ್ಯದ ಪ್ರಚಲಿತ ಘಟನೆಗಳಿಗಾಗಿ ನಮ್ಮ Instagram ಪೇಜ್ ಅನ್ನೂ ಫಾಲೋ ಮಾಡಿ...👇👇

https://www.instagram.com/dream_psi4?igsh=YnVwc2xsdnR0cWY4

DREAM PSI

30 Oct, 07:55


VAO Paper -1 key answers ಇನ್ನೂ ಬಿಟ್ಟಿಲ್ಲ ಬಿಟ್ಟ ತಕ್ಷಣ ನಮ್ಮ ಗ್ರೂಪ್ ನಲ್ಲಿ ಅಪ್ಲೋಡ್ ಮಾಡುತ್ತೇವೆ..!

DREAM PSI

30 Oct, 07:52


VAO PAPER-2 Key answers 👆👆

DREAM PSI

30 Oct, 05:55


ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ ಬ್ರಿಟನ್ ದೊರೆ ಮೂರನೇ ಚಾರ್ಲ್ಸ್

https://www.prajavani.net/district/bengaluru-city/britains-king-charles-on-a-personal-visit-to-bengaluru-3028219

DREAM PSI

30 Oct, 05:54


ರೈಲ್ವೆ: ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ; ಸೋಮಣ್ಣ

https://www.prajavani.net/district/mysuru/opportunity-to-write-exam-in-kannada-3027420

DREAM PSI

30 Oct, 05:53


https://www.instagram.com/dream_psi4/profilecard/?igsh=YnVwc2xsdnR0cWY4