Kpsc Examz @kpscexamz Channel on Telegram

Kpsc Examz

@kpscexamz


Any Queries: 👉 @Aspirant_2k22

Kpsc Examz (English)

Are you preparing for the Karnataka Public Service Commission (KPSC) exams and looking for a reliable source of information and resources? Look no further than the 'Kpsc Examz' Telegram channel! This channel is dedicated to providing aspiring candidates with the latest updates, study materials, previous year question papers, and tips to help them ace the KPSC exams

Who is it?
'Kpsc Examz' is a Telegram channel created for individuals who are gearing up to take the KPSC exams. Whether you are a first-time candidate or a seasoned aspirant, this channel is designed to cater to your needs and provide valuable insights and support throughout your exam preparation journey

What is it?
The 'Kpsc Examz' channel is a one-stop destination for all things related to KPSC exams. From exam notifications and syllabus details to study strategies and time-management tips, this channel covers it all. Additionally, users can interact with fellow aspirants, share study resources, and seek guidance from experienced mentors to enhance their preparation

If you have any queries or need personalized assistance, feel free to reach out to the channel admin '@Aspirant_2k22'. With their expertise and guidance, you can navigate the complexities of the KPSC exams with confidence and achieve success. Join the 'Kpsc Examz' Telegram channel today and take a step closer towards realizing your dream of a successful career in the public services sector!

Kpsc Examz

26 Jan, 04:24


🌳ರಾಜ್ಯಗಳ ಹಣಕಾಸಿನ ಸದೃಢತೆಗೆ ಸಂಬಂಧಿಸಿದಂತೆ ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದಲ್ಲಿ ಒಡಿಶಾ, ಛತ್ತೀಸಗಢ,ಗೋವಾ ಮತ್ತು ಜಾರ್ಖಂಡ್‌,'ಅತ್ಯುತ್ತಮ ಸಾಧಕ ರಾಜ್ಯ' ಶ್ರೇಯಕ್ಕೆ ಭಾಜನವಾಗಿವೆ.
- ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ ಹಾಗೂ ಹಣಕಾಸಿನ ಸ್ಥಿರತೆಗೆ ರಾಜ್ಯಗಳು ನೀಡಿರುವ ಕೊಡುಗೆ ಆಧರಿಸಿ ಆಯೋಗವು ಮೊದಲ ಬಾರಿಗೆ ಈ ಹಣಕಾಸಿನ ಆರೋಗ್ಯ ಸೂಚ್ಯಂಕ- 2025 ಅನ್ನು ಸಿದ್ಧಪಡಿಸಿದೆ.
-ಈ ಸೂಚ್ಯಂಕದಲ್ಲಿ 18 ರಾಜ್ಯಗಳಿವೆ. ಇವು ದೇಶದ ಜಿಡಿಪಿಗೆ ಶೇ 85ರಷ್ಟು ಕೊಡುಗೆ ನೀಡುತ್ತವೆ
- ರಾಜ್ಯಗಳ ಹಣಕಾಸಿನ ಸಾಮರ್ಥ್ಯದ ಅರಿಯುವುದು ಈ ವರದಿಯ ಉದ್ದೇಶವಾಗಿದೆ' ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.

Kpsc Examz

26 Jan, 04:24


🌳ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ (Padma Awards) ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ. ಈ ಬಾರಿ 30 ಮಂದಿಗೆ ಪ್ರಶ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ
- ಕಲೆ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ಎಂಜಿನಿಯರಿಂಗ್‌, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮ ಪ್ರಶಸ್ತಿಯನ್ನು (Padma Awards) ಕೇಂದ್ರ ಸರ್ಕಾರ ನೀಡುತ್ತದೆ.

🍃ಕರ್ನಾಟಕದ ಮೂವರಿಗೆ ಪ್ರಶಸ್ತಿ

- ಡಾ. ವಿಜಯಲಕ್ಷ್ಮಿ ದೇಶಮಾನೆ
- ವೆಂಕಪ್ಪ ಅಂಬಾಜೀ ಸುಗಟ್ಕೇರ್
- ಭೀಮವ್ವ ದೊಡ್ಡ ಬಾಲಪ್ಪ

Kpsc Examz

26 Jan, 04:24


🌳ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿ

- ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 2024ನೇ ಸಾಲಿನ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್(Arshdeep Singh) ಭಾಜನರಾಗಿದ್ದಾರೆ.
- 2024ರಲ್ಲಿ ಭಾರತ ತಂಡವು ಅಮೆರಿಕ ಹಾಗೂ ಕೆರೆಬಿಯನ್ ಜಂಟಿ ಆತಿಥ್ಯದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಲ್ಲಿ ಅರ್ಷದೀಪ್ ಮಹತ್ವದ ಪಾತ್ರ ವಹಿಸಿದ್ದರು.

Kpsc Examz

26 Jan, 04:24


🌳Australian Open Grand Slam title!

- ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್‌ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
- 2023 ಹಾಗೂ 2024ನೇ ಸಾಲಿನಲ್ಲಿ ಸಬಲೆಂಕಾ ಚಾಂಪಿಯನ್ ಎನಿಸಿಕೊಂಡಿದ್ದರು. ಕಳೆದ ವರ್ಷ ಅಮೆರಿಕನ್ ಓಪನ್ ಪ್ರಶಸ್ತಿ ಕೂಡ ಗೆದ್ದಿದ್ದರು
- ಮತ್ತೊಂದೆಡೆ 19ನೇ ಶ್ರೇಯಾಂಕಿತೆ ಮ್ಯಾಡಿಸ‌ನ್ ಅವರಿಗೆ ಇದು ಚೊಚ್ಚಲ ಗ್ರ್ಯಾನ್‌ಸ್ಲಾಸ್ ಪ್ರಶಸ್ತಿ ಸಾಧನೆಯಾಗಿದೆ.

Kpsc Examz

26 Jan, 04:24


🌳ದೇಶದಲ್ಲೇ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 'ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್' ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

Kpsc Examz

26 Jan, 04:24


🌳ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಕೃತಕ ಬುದ್ಧಿಮತ್ತೆ (AI) ದತ್ತಾಂಶ ಕೇಂದ್ರವನ್ನು ನಿರ್ಮಿಸಲು ಸಜ್ಜಾಗಿದ್ದಾರೆ.
- ಈ ದತ್ತಾಂಶ ಕೇಂದ್ರವು ದೇಶದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅದೇ ಸಮಯದಲ್ಲಿ, ಜಾಗತಿಕ ಕೃತಕ ಬುದ್ಧಿಮತ್ತೆ (AI) ಓಟದಲ್ಲಿ ಭಾರತವು ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ

Kpsc Examz

26 Jan, 04:24


🌳ಗಣರಾಜ್ಯೋತ್ಸವ 2025 ರ ಸಂದರ್ಭದಲ್ಲಿ, ಪೊಲೀಸ್, ಅಗ್ನಿಶಾಮಕ,ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ಸುಧಾರಣಾ ಸೇವೆಗಳ 942 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದ್ದು

- 95 ಯೋಧರಿಗೆ ಶೌರ್ಯ ಪದಕ
- 101 ಮಂದಿಗೆ ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿ ಪದಕ
- 746 ಮಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಪದಕಗಳನ್ನು ಪ್ರಕಟಿಸಲಾಗಿದೆ.

Kpsc Examz

26 Jan, 04:22


#WhyInNews - Rhodamine B

Kpsc Examz

19 Jan, 08:13


ಇಂದು ನಡೆದ ಗ್ರೂಪ್ B ಹುದ್ದೆಗಳ GK ಪತ್ರಿಕೆ.

Kpsc Examz

18 Jan, 15:33


Current affairs January 16, 17, 18

Kpsc Examz

18 Jan, 03:07


ನ್ಯೂಸ್ ಪೇಪರ್ ಆಧಾರಿತ ಡಿಸೆಂಬರ್ ನ ಪ್ರಮುಖ ಪ್ರಚಲಿತ ಘಟನೆಗಳು

Most Important Current Affairs 👆👆👆

Source: AIR, ಪ್ರಜಾವಾಣಿ, The Hindu

Must Watch 🙌🙌🙌

ಮುಂಬರುವ ಎಲ್ಲಾ ಪರೀಕ್ಷೆಗೆ ಉಪಯೋಗವಾಗಲಿದೆ

PDF ಗಳಿಗಾಗಿ: 8431812047 (paid pdf)

Kpsc Examz

17 Jan, 08:27


:
ಕೆಳಗಿನವುಗಳಲ್ಲಿ ಯಾವುದು ಶಬ್ದವನ್ನು ಅಳೆಯುವ ಘಟಕವಾಗಿದೆ?
ಎ dB
ಬಿ ಎಬಿ
ಸಿ cB
ಡಿ ಮೇಲಿನ ಯಾವುದೂ ಅಲ್ಲ

A👍👍👍👍

ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ?
ಎ ನೈಸರ್ಗಿಕ ಅನಿಲ
ಬಿ ಕಚ್ಚಾ ತೈಲ
ಸಿ ಭೂಶಾಖದ ಶಕ್ತಿ
ಡಿ ಮೇಲಿನ ಯಾವುದೂ ಅಲ್ಲ

C👍👍👍

Kpsc Examz

17 Jan, 08:27


:
CITES ಸಮಾವೇಶವನ್ನು ಯಾವಾಗ ನಡೆಸಲಾಯಿತು?
ಎ 1965
ಬಿ 1975
ಸಿ 1985
ಡಿ 1995

B👍👍👍

ಕೆಳಗಿನವುಗಳಲ್ಲಿ ಯಾವುದು ಆಹಾರ ಸರಪಳಿಯ ಟ್ರೋಫಿಕ್ ಹಂತ I ಅನ್ನು ಒಳಗೊಂಡಿದೆ?
ಎ ಮಾಂಸಾಹಾರಿಗಳು
ಬಿ ಸಸ್ಯಾಹಾರಿಗಳು
ಸಿ ಆಟೋಸ್ಪಿಯರ್
ಡಿ ಸರ್ವಭಕ್ಷಕರು

C👍👍👍👍

Kpsc Examz

17 Jan, 08:26


ಸಂವಿಧಾನ (Trick)
=========

5ನೇ ಭಾಗ - ಕೇಂದ್ರ ಸರ್ಕಾರ

6 ನೇ ಭಾಗ - ರಾಜ್ಯ ಸರ್ಕಾರ

11 (5+6) - ಕೇಂದ್ರ ಮತ್ತು ರಾಜ್ಯಗಳ ಸಂಬಂಧ

==========================

Kpsc Examz

12 Jan, 06:12


🌿ರಾಷ್ಟ್ರೀಯ ಯುವ ದಿನ
(National Youth Day)

➺ಪ್ರತಿ ವರ್ಷ ಜನವರಿ 12ರಂದು ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು (National Youth Day 2025) ಆಚರಿಸಲಾಗುತ್ತದೆ.
➺ಇದು ದೇಶದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಾಮಾಜಿಕ ಸುಧಾರಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ (Swami vivekananda) ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ.

👉ರಾಷ್ಟ್ರೀಯ ಯುವ ದಿನ 2025ರ ಥೀಮ್‌:-
ʼಸುಸ್ಥಿರ ಭವಿಷ್ಯಕ್ಕಾಗಿ ಯುವಕರು:ಸ್ಥಿತಿಸ್ಥಾಪಕತ್ವ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರವನ್ನು ರೂಪಿಸುವುದುʼ

Kpsc Examz

12 Jan, 06:12


12_ಪ್ರಜಾವಾಣಿ prajavani.am.pdf

Kpsc Examz

12 Jan, 06:12


12_ವಿಶ್ವವಾಣಿ Vishwavani.am.pdf

Kpsc Examz

12 Jan, 06:12


12_ಕನ್ನಡಪ್ರಭ Kannada Prabha‌.am.pdf

Kpsc Examz

12 Jan, 06:12


TH.Bangalore.12_01_2025.pdf

Kpsc Examz

12 Jan, 06:12


👆👆👆👆👆👆👆👆👆
⭕️ ದಿನಾಂಕ 12-01-2025
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰

Kpsc Examz

12 Jan, 06:12


GK: ರಕ್ತದ ಬಗ್ಗೆ ಮಾಹಿತಿ

> ರಕ್ತದ ವೈಜ್ಞಾನಿಕ ಹೆಸರು ಸಿರಾಲಜಿ
> ರಕ್ತ ಒಂದು ದ್ರವ ಸಂಯೋಜಕ ಅಂಗಾಂಶ
> ರಕ್ತ ಹೆಪ್ಪುಗಟ್ಟಲು 2 ನಿಮಿಷಗಳ ಅವಧಿ ಬೇಕು
> ಆರೋಗ್ಯವಂತ ಮಾನವನಲ್ಲಿ 4.54-5.6 ಲೀ. ರಕ್ತ ಇರುತ್ತದೆ.
> ರಕ್ತದ PH ಮೌಲ್ಯ - 7.4
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಖನಿಜ - ಕ್ಯಾಲ್ಸಿಯಂ
> ರಕ್ತ ಹೆಪ್ಪುಗಟ್ಟಲು ನೆರವಾಗುವ ರಕ್ತದ ಕಣಗಳು - ಕಿರುತಟ್ಟೆಗಳು
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟಿನ್‌ - ಪೈಬ್ರಿನೋಜನ್‌

Kpsc Examz

12 Jan, 06:12


GK: ರಕ್ತದ ಬಗ್ಗೆ ಮಾಹಿತಿ

> ರಕ್ತದ ವೈಜ್ಞಾನಿಕ ಹೆಸರು ಸಿರಾಲಜಿ
> ರಕ್ತ ಒಂದು ದ್ರವ ಸಂಯೋಜಕ ಅಂಗಾಂಶ
> ರಕ್ತ ಹೆಪ್ಪುಗಟ್ಟಲು 2 ನಿಮಿಷಗಳ ಅವಧಿ ಬೇಕು
> ಆರೋಗ್ಯವಂತ ಮಾನವನಲ್ಲಿ 4.54-5.6 ಲೀ. ರಕ್ತ ಇರುತ್ತದೆ.
> ರಕ್ತದ PH ಮೌಲ್ಯ - 7.4
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಖನಿಜ - ಕ್ಯಾಲ್ಸಿಯಂ
> ರಕ್ತ ಹೆಪ್ಪುಗಟ್ಟಲು ನೆರವಾಗುವ ರಕ್ತದ ಕಣಗಳು - ಕಿರುತಟ್ಟೆಗಳು
> ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟಿನ್‌ - ಪೈಬ್ರಿನೋಜನ್‌

Kpsc Examz

12 Jan, 06:12


*🔰ಅಂತರರಾಷ್ಟ್ರೀಯ ಗಾಳಿಪಟ ಉತ್ಸವ (International Kite Festival)*

- ಜನವರಿ 11ರಿಂದ 14ರವರೆಗೆ ಅಹಮದಾಬಾದ್‌ನ ಸಾಬರಮತಿ ನದಿಯ ಮುಂಭಾಗ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ-2025' ಅನ್ನು ಆಯೋಜಿಸಲಾಗಿದೆ
- ದೇಶದ ಗಾಳಿಪಟ ಮಾರುಕಟ್ಟೆಯಲ್ಲಿ ಗುಜರಾತ್‌ ಶೇ.65ರಷ್ಟು ಪಾಲನ್ನು ಹೊಂದಿದೆ.
- ಅಮೆರಿಕ, ಯುರೋಪ್‌ ಮತ್ತು ಕೆನಡಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ
- ಗುಜರಾತಿಗರು ಗಾಳಿಪಟವನ್ನು ಇಷ್ಟಪಡುವ ಕಾರಣದಿಂದ ಅತಿ ಹೆಚ್ಚು ಗಾಳಿಪಟಗಳನ್ನು ತಯಾರಿಸುವ ರಾಜ್ಯವಾಗಿ ಗುಜರಾತ್ ವಿಶ್ವದಲ್ಲಿ ಮನ್ನಣೆ ಗಳಿಸಿದೆ .
- ಈ ವರ್ಷ 47 ದೇಶಗಳಿಂದ 143 ಅಂತರರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಮತ್ತು ದೇಶದ 11 ರಾಜ್ಯಗಳಿಂದ 52 ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ
- ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌

Kpsc Examz

12 Jan, 06:12


🌳ಪ್ರಚಲಿತ ಘಟನೆಗಳು

🏖ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ವಿ ನಾರಾಯಣನ್ ಅವರ ಅಧಿಕಾರಾವಧಿ ಎಷ್ಟು?
ಉತ್ತರ:- ಎರಡು ವರ್ಷಗಳು

🏖 2011 ರ ಜನಗಣತಿಯ ಪ್ರಕಾರ, ಯಾವ ಕೇಂದ್ರಾಡಳಿತ ಪ್ರದೇಶವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಉತ್ತರ:- ದೆಹಲಿ

🏖2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಯಾವುದು?
ಉತ್ತರ:- ಬೆಂಗಾಲಿ

🏖ಅತಿ ಹೆಚ್ಚು ಶೇಕಡಾವಾರು ಸಾಕ್ಷರತೆಯ ಮಟ್ಟವನ್ನು ಹೊಂದಿರುವ ರಾಜ್ಯವನ್ನು ಹೆಸರಿಸಿ?
ಉತ್ತರ:- ಕೇರಳ

🏖ಯಾವ ರಾಜ್ಯ ಸರ್ಕಾರ "PARTH" ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಮಧ್ಯ ಪ್ರದೇಶ

Kpsc Examz

12 Jan, 06:12


🌲 ಜನವರಿ 12-ರಾಷ್ಟ್ರೀಯ ಯುವ ದಿನ

Kpsc Examz

24 Dec, 08:21


24_ವಿಶ್ವವಾಣಿ Vishwavani.am.pdf

Kpsc Examz

06 Dec, 08:10


important topics
PART 10
Must watch🙌

Kpsc Examz

06 Dec, 08:10


https://youtu.be/LSLvzKJQhJg?si=JxWhme8amLwgrGpt

https://youtu.be/LSLvzKJQhJg?si=JxWhme8amLwgrGpt

https://youtu.be/LSLvzKJQhJg?si=JxWhme8amLwgrGpt

Kpsc Examz

05 Dec, 16:31


important topics
PART 9
Must watch🙌

Kpsc Examz

05 Dec, 16:31


https://youtu.be/4RGG7ezuRdY?si=Y3NRdnXuE25h71SF

https://youtu.be/4RGG7ezuRdY?si=Y3NRdnXuE25h71SF

https://youtu.be/4RGG7ezuRdY?si=Y3NRdnXuE25h71SF

Kpsc Examz

05 Dec, 08:53


important topics
PART 8
Must watch

Kpsc Examz

05 Dec, 08:53


https://youtu.be/GTGBcFAb7MQ?si=oJZXFKwwPwPJXj13

https://youtu.be/GTGBcFAb7MQ?si=oJZXFKwwPwPJXj13


https://youtu.be/GTGBcFAb7MQ?si=oJZXFKwwPwPJXj13

Kpsc Examz

04 Dec, 09:53


important topics
PART 7
Must watch

Kpsc Examz

04 Dec, 09:52


https://youtu.be/-HGHMLb75kQ?si=k8vwj7YU3sQYTbIQ

https://youtu.be/-HGHMLb75kQ?si=k8vwj7YU3sQYTbIQ

https://youtu.be/-HGHMLb75kQ?si=k8vwj7YU3sQYTbIQ

Kpsc Examz

03 Dec, 15:42


important topics
PART 6
Must watch

Kpsc Examz

03 Dec, 15:42


https://youtu.be/MXafW6gaIZw?si=l7JardCeT01o5v3E

https://youtu.be/MXafW6gaIZw?si=l7JardCeT01o5v3E


https://youtu.be/MXafW6gaIZw?si=l7JardCeT01o5v3E

Kpsc Examz

02 Dec, 11:28


important topics
PART 5
Must watch

Kpsc Examz

02 Dec, 11:27


https://youtu.be/a5Aj8MP9Lkc?si=zoocpBVyQTkQ6Qi_

https://youtu.be/a5Aj8MP9Lkc?si=zoocpBVyQTkQ6Qi_

https://youtu.be/a5Aj8MP9Lkc?si=zoocpBVyQTkQ6Qi_

Kpsc Examz

30 Nov, 17:18


☘️ What is the name of the mobile application launched by Indian Railways to enhance the safety and security of passengers?
- SANRAKSHA App

☘️ Who was honored as the Indian Film Personality of the Year at the International Film Festival of India (IFFI)?
- Vikrant Massey (12th Fail)

- 55th IFFI 2024:
- Golden Peacock Award 2024: TOXIC (Lithuanian language)
- Golden Peacock Award 2023: Endless Border
- ICFT Unesco Gandhi Medal 2024: Crossing (Levan Akin)
- Best Director 2024: Bogdan Muresanu (Film: The New Year that Never Came)
- Satyajit Ray Lifetime Achievement Award 2024: Phillip Noyce (Australian)

☘️ Who has been elected as the new President of the Asian Development Bank (ADB)?
- Masato Kanda (from Japan)

- ADB HQ: Manila, Philippines
- formation: 19th Dec, 1966
- Member countries: 69
- Executive Director of ADB: Vikas Sheel

☘️ What is the Rank of India in Network Readiness Index 2024 (NRI)?
- 49th rank

☘️ The E-Dakhil Portal, recently in news, is associated with which sector?
- Consumer Complaints

- Ministry of Consumer Affairs: Prahlad Joshi
- World Consumer Affairs Day: 15th March
- National Consumer Day: 24 December

☘️ How many mechanised infantry battalions recently received the President's colours from the Army chief?
- Four Battalions

☘️ Where will Prime minister Narendra Modi launch India's largest green Hydrogen Hub?
- Visakhapatnam, Andhra Pradesh
- CM: N Chandrababu Naidu
- Governor: Abdul Nazeer

☘️ Which Institute will host India's largest Science Festival?
- IIT Guwahati

☘️ Which tribe in Nagaland recently celebrated the Ngada (Mini Hornbill) Festival?
- Rengma Naga Tribe (Njong Tribe)

☘️ Rinchen Youdol, who created history at the 1st World Para Poomsae Taekwondo Championships in Manama, Bahrain is from which region?
- Kargil, Ladakh

☘️ Former Supreme Court Judge Justice Kuldip Singh, Known as "Green Judge" passes away (known for Environment welfare works)

☘️ Gujarat's cultural handicraft heritage "Ghar Chola" received GI Tag

Kpsc Examz

27 Nov, 13:38


Computer Memory and Storage(Full forms)

☘️ HDD: Hard Disk Drive

☘️ CD-ROM: Compact Disc Read Only Memory

☘️ DVD-ROM: Digital Versatile Disc Read Only Memory

☘️ RAM: Random Access Memory

☘️ MMCD: Multimedia Compact Disc

☘️ SSD: Solid State Drive

☘️ BD-ROM: Blue Ray disc Read Only Memory

☘️ CD-R: Compact Disc Recordable

☘️ SD Card: Secure Digital Card

☘️ ROM: Read Only Memory

☘️ USB Flash Drive: Universal Serial Bus Flash Drive

☘️ CD: Compact Disc

☘️ DVD: Digital Versatile Disc

☘️ BD: Blu ray Disc

☘️ SRAM: Static Random Access Memory

☘️ DRAM: Dynamic Random Access Memory

Kpsc Examz

27 Nov, 04:15


important topics
PART 4
Must watch

Kpsc Examz

27 Nov, 04:15


https://youtu.be/Q_AJSE9M5U0?si=LSfiHSMexqE1ZMll

https://youtu.be/Q_AJSE9M5U0?si=LSfiHSMexqE1ZMll

https://youtu.be/Q_AJSE9M5U0?si=LSfiHSMexqE1ZMll

Kpsc Examz

26 Nov, 04:08


important topics
PART 3
Must watch

Kpsc Examz

26 Nov, 04:08


https://youtu.be/BKC-LI9Jy5w?si=Xqxwp-9vSQVTPY4p

https://youtu.be/BKC-LI9Jy5w?si=Xqxwp-9vSQVTPY4p

Kpsc Examz

25 Nov, 03:19


important topics
PART 2
Must watch

Kpsc Examz

22 Nov, 02:09


https://amzn.to/3COJqPz
https://amzn.to/3COJqPz

https://amzn.to/3COJqPz

Kpsc Examz

22 Nov, 02:06


ಈ ಪುಸ್ತಕವು ಕನ್ನಡ ಸಾಹಿತ್ಯ ಪರಿಷತ್ತು & ಮೈಸೂರು ವಿಶ್ವ ವಿದ್ಯಾಲಯದಿಂದ ಪ್ರಕಟಗೊಂಡಿದೆ

Link ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ

Kpsc Examz

22 Nov, 02:03


https://amzn.to/3COJqPz

Kpsc Examz

22 Nov, 02:02


ಕೆಲವು ಸ್ಪರ್ಧಾರ್ಥಿಗಳು PDO ಪರೀಕ್ಷೆಗೆ ಉತ್ತಮ ಕನ್ನಡ ವ್ಯಾಕರಣ ಪುಸ್ತಕ ಕೇಳುತ್ತಿದ್ದೀರಿ

Kpsc Examz

22 Nov, 01:57


Intelligence and Investigation Organizations Head

☘️ Central Vigilance Commissioner (CVC): Shri A S Rajeev

☘️ Director of CBI: Praveen Sood

☘️ Chief Information commissioner: Heeralal Samariya

☘️ Head, Intelligence Bureau (IB): Tapan Kumar Deka

☘️ Head of the Research and Analysis Wing (RAW): Ravi Sinha

☘️ DG of National Investigation Agency (NIA): Sadananda Date

☘️ Chief, Enforcement Directorate (ED): Rahul Navin

☘️ DG of Narcotics Control Board (NCB): Anurag Garg

Kpsc Examz

19 Nov, 16:53


☘️ Which Indian state has the Highest number of villages recognized as 'Tsunami Ready' by UNESCO?
- Odisha (24 villages)

- Odisha CM: Mohan Charan Majhi
- Governor: Raghubar Das
- World Tsunami Awareness Day: 5 November

☘️ Which region was significantly impacted by Typhoon Man-yi?
- Northern Philippines

- Philippines Capital: Manila
- Asian Development Bank (ADB) Head Quarter: Manila
- Raman Magassay Award by Philippines

☘️ Which country honored PM Narendra Modi with the Grand Commander of the order of the Niger award?
- Nigeria

☘️ Where was the 10th National Joint Counter-Terrorist Exercise 'Agnipariksha-X' and the 8th counter-IED Exercise 'Visfot kawach-VIII' Successfully concluded?
- NSG Manesar

- Director General of the National Security Guard (NSG): Brighu Srinivasan

☘️ Which organization is launching India's heavy communication satellite GSAT-20?
- SpaceX (by Falcon 9 rocket)

☘️ Which International University recently opened its India campus at Gujarat's GIFT city?
- University of Wollongong, Australia

☘️ Tata Power's Major floating Solar Project launched in Omkareshwar, Madhya Pradesh

☘️ Which state in India recently notified the 56th Tiger Reserve of the country?
- Chattisgarh

- Tiger Reserves of Chattisgarh:
- Udanti Tiger Reserve
- Indravati Tiger Reserve
- Achanakmar Tiger Reserve
- Guru Ghasidas Tamor Pingla Tiger Reserve (56th Tiger Reserve of India & 4th Tiger Reserve of Chattisgarh)
- 54th Tiger Reserve: Dholpur- Karauli Tiger Reserve, Rajasthan
- 55th Tiger Reserve: Mhadei Wildlife Sanctuary/Tiger Reserve, Goa

☘️ Who won the ATP finals by defeating Taylor Fritz (American player), ending the season on a high note in Turin, Italy?
- Jannik Sinner (Italy)

- Jannik Sinner won Australia Open 2024 and US Open 2024

☘️ Who won the blitz title at the Tata Steel Chess India Tournament in Kolkata in November 2024?
- Magnus Carlsen (Norway)
- World's No 1 Chess player

- Amongst Indian Chess players there are 85 Grandmasters
- 85th Grandmaster of India: P Shyaamnikhil
- FIDE President: Arkady Dvorkovich
- Viswanathan Anand is the current Deputy President of the International Chess Federation (FIDE)

☘️ World Toilet Day: 19th November
- Theme 2024: Toilets are the Place for Peace

☘️ International Men's Day: 19th November

☘️ Odisha defeats Haryana to win it's maiden Hockey India Senior Men National Championship Title

Kpsc Examz

09 Nov, 02:44


ನ್ಯೂಸ್ ಪೇಪರ್ ಆಧಾರಿತ ಇಂದಿನ ಪ್ರಮುಖ ಘಟನೆಗಳು ಘಟನೆಗಳು

Today's Most Important Current Affairs 👆👆👆

Today's 10 Questions

Source:
06 From - Deccan Herald
04 From ಪ್ರಜಾವಾಣಿ

Most Important

Must Watch 🙌🙌🙌

Kpsc Examz

09 Nov, 02:43


https://youtu.be/25ufhpSDhWk?si=__lhAf9xvxKSWriy

https://youtu.be/25ufhpSDhWk?si=__lhAf9xvxKSWriy

https://youtu.be/25ufhpSDhWk?si=__lhAf9xvxKSWriy

Kpsc Examz

02 Nov, 05:31


http://youtube.com/post/UgkxK1OWbslfnWJTUhlwTpAbgVtU0t5a5Oyt?si=Q_CuvXPfVSzCE_90

Kpsc Examz

22 Oct, 02:58


https://youtu.be/-mKFgrCXoQ0?si=RcgK8EKyGd6SWPqq

https://youtu.be/-mKFgrCXoQ0?si=RcgK8EKyGd6SWPqq

Kpsc Examz

11 Oct, 15:34


VAO PDO ಪರೀಕ್ಷೆಗಳಿಗೆ ಸಾಮಾನ್ಯ ಕನ್ನಡ ಪ್ರಶ್ನೋತ್ತರಗಳು

Must Watch 🙌

Kpsc Examz

11 Oct, 15:33


https://youtu.be/v6HdPR_apPg?si=K_-yglURcOWbaOej

https://youtu.be/v6HdPR_apPg?si=K_-yglURcOWbaOej


https://youtu.be/v6HdPR_apPg?si=K_-yglURcOWbaOej

Kpsc Examz

08 Oct, 17:19


ಮುಂಬರುವ VAO PDO KAS ಪರೀಕ್ಷೆಗೆ ಉಪಯೋಗವಾಗಲಿದೆ

Kpsc Examz

08 Oct, 17:18


👆👆 September 2024 Current Affairs

The Hindu, PIB News, Indian Express, ಪ್ರಜಾವಾಣಿ ಆಧಾರಿತ 300+  ಪ್ರಮುಖ ಪ್ರಚಲಿತ ಘಟನೆಗಳು



ಇದೇ ರೀತಿಯ ಪ್ರತಿ ತಿಂಗಳ ಪ್ರಚಲಿತ ಘಟನೆಗಳ PDF ಬೇಕಾದಲ್ಲಿ

Whatsapp: 8431812047

Kpsc Examz

01 Oct, 16:18


Kpsc Examz pinned «https://youtu.be/wtGijKkityM?si=ycJ_mddrpXb734zl https://youtu.be/wtGijKkityM?si=ycJ_mddrpXb734zl https://youtu.be/wtGijKkityM?si=ycJ_mddrpXb734zl»

Kpsc Examz

01 Oct, 16:18


ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ್ಷೆಗೆ ಅವಕಾಶ ನೀಡಲಾಗಿದೆ.


ಇಲ್ಲಿ ಎಲ್ಲಾ ಅಭ್ಯರ್ಥಿಗಳೆಂದರೆ KAS ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಮರು ಪರೀಕ್ಷೆ ಬರೆಯಲು ಅರ್ಹ ಇರುತ್ತಾರೆ.

Kpsc Examz

30 Sep, 01:41


ನ್ಯೂಸ್ ಪೇಪರ್ ಆಧಾರಿತ ಸೆಪ್ಟೆಂಬರ್ ನ ಪ್ರಮುಖ ಪ್ರಚಲಿತ ಘಟನೆಗಳು

Most Important Current Affairs 👆👆👆

Source: AIR, ಪ್ರಜಾವಾಣಿ, The Hindu

Must Watch 🙌🙌🙌

ಮುಂಬರುವ PSI, VAO, PDO KAS ಪರೀಕ್ಷೆಗೆ ಉಪಯೋಗವಾಗಲಿದೆ

Kpsc Examz

30 Sep, 01:40


https://youtu.be/wtGijKkityM?si=ycJ_mddrpXb734zl

https://youtu.be/wtGijKkityM?si=ycJ_mddrpXb734zl

https://youtu.be/wtGijKkityM?si=ycJ_mddrpXb734zl

Kpsc Examz

26 Sep, 03:34


ನ್ಯೂಸ್ ಪೇಪರ್ ಆಧಾರಿತ ಇಂದಿನ ಪ್ರಮುಖ ಘಟನೆಗಳು ಘಟನೆಗಳು

Today's Most Important Current Affairs 👆👆👆

Source: AIR, ಪ್ರಜಾವಾಣಿ, The Hindu

Must Watch 🙌🙌🙌

Kpsc Examz

26 Sep, 03:34


https://youtu.be/4OzYQZriT9g?si=qhr8IT6LOCasgXne

https://youtu.be/4OzYQZriT9g?si=qhr8IT6LOCasgXne

https://youtu.be/4OzYQZriT9g?si=qhr8IT6LOCasgXne

Kpsc Examz

24 Sep, 19:43


http://youtube.com/post/UgkxSbGNiPj0ebcGKlZ2YCaOLyAwCT1-HS7i?si=QS9ViA91KJy-yxlg

http://youtube.com/post/UgkxSbGNiPj0ebcGKlZ2YCaOLyAwCT1-HS7i?si=QS9ViA91KJy-yxlg

Kpsc Examz

24 Sep, 03:47


ನ್ಯೂಸ್ ಪೇಪರ್ ಆಧಾರಿತ ಇಂದಿನ ಪ್ರಮುಖ ಘಟನೆಗಳು ಘಟನೆಗಳು

Today's Most Important Current Affairs 👆👆👆

Source: AIR, ಪ್ರಜಾವಾಣಿ, The Hindu

Must Watch 🙌🙌🙌

Kpsc Examz

24 Sep, 03:42


https://youtu.be/XyA-odwKLCg?si=Qf3lH6WW0IL_MnUk

https://youtu.be/XyA-odwKLCg?si=Qf3lH6WW0IL_MnUk


https://youtu.be/XyA-odwKLCg?si=Qf3lH6WW0IL_MnUk