✌️✌️📝SDA FDA 2021📚✌️✌️ @kpsc_kas_ias_pdo_sda_fdanotes Channel on Telegram

✌️✌️📝SDA FDA 2021📚✌️✌️

@kpsc_kas_ias_pdo_sda_fdanotes


Contact Admin 👇🏻👇🏻
@Yuvaratnabot

✍️ಎಸ್‌ಡಿಎ, ಎಫ್‌ಡಿಎ, ನೋಟ್ಸ್ ಗಳಿಗಾಗಿ ಸೇರಿಕೊಳ್ಳಿರಿ🔥

📚ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ📝

kpsc_kas_ias_pdo_sda_fdanotes (Kannada)

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್ಸಿ), ಕರ್ನಾಟಕ ಅಭಿವೃದ್ಧಿ ಸರಕಾರ (ಕೆಎಎಸ್), ಭಾರತೀಯ ಅಡ್ಮಿನಿಸ್ಟ್ರೇಟಿವ್ ಸರ್ವಿಸೆಸ್ (ಐಎಎಸ್), ಗ್ರಾಮೀಣ ಉದ್ಯಮ ಅಧಿಕಾರಿ (ಪಿಡಿಒ), ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗಳ ನೋಟ್ಸ್ ಮತ್ತು ಮಾಹಿತಿಗಳಿಗಾಗಿ 'kpsc_kas_ias_pdo_sda_fdanotes' ಗೆ ಸೇರಿಕೊಳ್ಳಿ. ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪಯುಕ್ತ ಮಾಹಿತಿ ಮತ್ತು ನೋಟ್ಸ್ ಲಭ್ಯವಿದೆ. ಹಾಗೂ ಬಹುತೇಕ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿ ಲಭ್ಯವಿವೇಕೆ. ಹಾಗಾಗಿ, @Yuvaratnabot ಗೆ ಸಂಪರ್ಕ ಮಾಡಿ ಹಾಗೂ ಇದನ್ನು ಹೆಚ್ಚು ತಿಳಿಯಲು ಚಾನೆಲ್ ಗೆ ಸೇರಿಕೊಳ್ಳಿ.

✌️✌️📝SDA FDA 2021📚✌️✌️

24 May, 16:30


👆🏻👆🏻👆🏻👆🏻👆🏻👆🏻👆🏻👆🏻
Written Exam Dates:
✍🏻📋✍🏻📋✍🏻📋✍🏻📋

★ 402 Civil PSI Exam Date:
2024 ಸೆಪ್ಟೆಂಬರ್-22

★ Village Accountant Exam Date:
2024 ಅಕ್ಟೋಬರ್-27

★ BMTC Conductor Exam Date:
2024 ಸೆಪ್ಟೆಂಬರ್-01

★ KKRTC Exam Date:
2024 ಜುಲೈ-12-14

★ KUWSDB ದಲ್ಲಿನ 50 AE (Civil) & 14 FDA ಒಟ್ಟು 64 ಹುದ್ದೆಗಳ Exam Date:
2024 ಅಗಸ್ಟ್-11
✍🏻📋✍🏻📋✍🏻📋✍🏻📋✍🏻

✌️✌️📝SDA FDA 2021📚✌️✌️

23 May, 05:21


👆🏻👆🏻👆🏻👆🏻👆🏻👆🏻👆🏻👆🏻
FDA Addl.Select List:
✍🏻🍁✍🏻🍁✍🏻🍁✍🏻🍁

2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (Non HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻💐✍🏻💐✍🏻💐✍🏻💐✍🏻💐✍🏻💐

✌️✌️📝SDA FDA 2021📚✌️✌️

23 Feb, 08:11


👆🏻👆🏻👆🏻👆🏻👆🏻👆🏻👆🏻👆🏻
★ VA ನೇಮಕಾತಿ ಬಗ್ಗೆ: ★
✍🏻📋✍🏻📋✍🏻📋✍🏻📋

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಇದೇ ಮೊದಲ ಬಾರಿಗೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು 04-03-2024 ರಿಂದ 03-04-2024 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ.!!

ವಿದ್ಯಾರ್ಹತೆ: PUC

ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಅರ್ಹತೆ ಗಳಿಸಲು 150 ಕ್ಕೆ ಕನಿಷ್ಠ 50 ಅಂಕ ಗಳಿಸಲೇಬೇಕು.!!

ಇದರೊಂದಿಗೆ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (100x2=200).!!

ಅಭ್ಯರ್ಥಿಗಳು ಒಟ್ಟು 200 ಅಂಕದಲ್ಲಿ ಕನಿಷ್ಠ 35% ಅಂದರೆ 70 ಅಂಕಗಳನ್ನು ಗಳಿಸೋದು ಕಡ್ಡಾಯ.!!

ಈ ಲಿಖಿತ ಪರೀಕ್ಷೆಯ ಸಂಪೂರ್ಣ Syllabus ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

✌️✌️📝SDA FDA 2021📚✌️✌️

21 Feb, 14:03


👆🏻👆🏻👆🏻👆🏻👆🏻👆🏻👆🏻👆🏻
★ VA Notification: ★
✍🏻📋✍🏻📋✍🏻📋✍🏻📋

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರವು (KEA) ಇದೀಗ ಪ್ರಕಟಿಸಿದೆ.!!

ಸಂಪೂರ್ಣ ಅಧಿಸೂಚನೆ ಅತೀ ಶೀಘ್ರದಲ್ಲಿಯೇ....!!
✍🏻📋✍🏻📋✍🏻📋✍🏻📋✍🏻📋

✌️✌️📝SDA FDA 2021📚✌️✌️

21 Feb, 10:15


ಇಂದು ಸಂಜೆ ಒಳಗೆ KAS ಅಧಿಸೂಚನೆ ಆಗುವ ಸಂಭವವಿದೆ

There is a possibility that KAS will be notified by this evening

Thank you

✌️✌️📝SDA FDA 2021📚✌️✌️

19 Nov, 09:07


ಆದಷ್ಟು ನಿಮ್ಮ ಗುಂಪುಗಳಿಗೆ ಇದನ್ನು ಹಂಚಿಕೊಳ್ಳಿ

✌️✌️📝SDA FDA 2021📚✌️✌️

26 Oct, 16:03


PDO related news...

✌️✌️📝SDA FDA 2021📚✌️✌️

26 Oct, 14:49


ಅತೀ ಶೀಘ್ರದಲ್ಲೇ 380 PDO ಹುದ್ದೆಗಳಿಗೆ Notification ಆಗಲಿದೆ

✌️✌️📝SDA FDA 2021📚✌️✌️

18 Oct, 16:06


SSC MTS 2022 Final Result