SDA FDA GROUP

@sdafdagroup


"ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ,
ಬಸಿದು ಹೋಗುವ ಮುನ್ನವೇ,
ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು."

Try again......🤫

SDA FDA GROUP

23 Oct, 03:38


"QUESTION OF THE DAY"

🌿Where was the 27th All India Forest Games held here?

A] Patna,Bihar
B] Raipur,Chhattisgarh
C] Kanpur,Uttar Pradesh
D] Indore,Madhya Pradesh

SDA FDA GROUP

22 Oct, 14:32


KPTCL Link Opened:
✍🏻📋✍🏻📋✍🏻📋✍🏻📋

KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/

SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಕರೆಯಲಾಗುವುದು.!!

SDA FDA GROUP

22 Oct, 13:27


🌿ಪ್ರಾಚೀನ ವೈದ್ಯ ಪದ್ಧತಿಗಳು....

🌲ಆಯುರ್ವೇದ....

ಅತಿ ಪ್ರಾಚೀನ ಔಷಧ ಪದ್ಧತಿ. ಈ ಔಷಧಿ ಗಳನ್ನು ಸಸ್ಯಮೂಲ ಗಳಿಂದ ತಯಾರಿಸುತ್ತಾರೆ.

ಚರಕ ಮಹರ್ಷಿಯನ್ನು ಆಯುರ್ವೇದ ಜನಕ ಎನ್ನುತ್ತಾರೆ.

🌲 ಯುನಾನಿ....

ಇದು ಕೂಡ ಪುರಾತನ ವೈದ್ಯ ಪದ್ಧತಿ.

ಈ ಪದ್ಧತಿಯನ್ನು ಮೊದಲು ಭಾರತೀಯರು, ಚೀನಿಯರು ಮತ್ತು ಈಜಿಪ್ಟಿಯನ್ನರು ಅಳವಡಿಸಿಕೊಂಡಿದ್ದರು.

ಯುನಾನಿ ಚಿಕಿತ್ಸಾ ವಿಧಾನಕ್ಕೆ 'ಇಲಾಜ್ -ಬೆ-ಜಿದಿಹಿ' ಎಂದು ಹೆಸರು.

ವೈದ್ಯ ಪಿತಾಮಹ ಎನಿಸುವ ಹಿಪೋಕ್ರೆಟಿಸ್ ಬೋಧನೆಗೆ ಅನುಗುಣವಾಗಿ ಯುನಾನಿ ರೂಪುಗೊಂಡಿದೆ

🌲ಹೋಮಿಯೋಪತಿ....

ಇದೊಂದು ಸ್ವಯಂಪೂರ್ಣ ವೈಜ್ಞಾನಿಕ ಔಷಧಿ ಕ್ರಮ.

ಜರ್ಮನಿಯ ಸ್ಯಾಮುವೆಲ್ ಹಾನಿಮನ್ ಹೋಮಿಯೋಪತಿಯ ಜನಕ.

🌲ಅಲೋಪತಿ...

ಇದು ರಾಸಾಯನಿಕವಾಗಿ ತಯಾರಿಸಿದ ಔಷಧಿ ಗಳಿಂದ ರೋಗ ಪಡಿಸುವ ವಿಧಾನ.

ಜಗತ್ತಿನೆಲ್ಲೆಡೆ ಇಂದು ಬಳಕೆಯಲ್ಲಿರುವ ಆಧುನಿಕ ವೈದ್ಯ ಪದ್ಧತಿ ಇದಾಗಿದೆ.

SDA FDA GROUP

22 Oct, 13:25


"QUESTION OF THE DAY"

🌿Where was the first meeting of the Defence Ministers of G-7 held in October 2024?

A] Italy
B] France
C] Germany
D] United Kingdom