BPD🇮🇳📚🖊 @bpdgkgroup Channel on Telegram

BPD🇮🇳📚🖊

@bpdgkgroup


ಜ್ಞಾನವೇ ಶಕ್ತಿ.

Subscribe our YouTube channel
👇
https://youtube.com/channel/UCGoGehtQu05vzSUYL9iS61w

B - ಭಾರತದ
P - ಪ್ರಜ್ವಲಿತ
D - ದೀಪಗಳು....

IAS/KAS/PDO/FDA/SDA/DED/BED/TET/PC questions and answers...

BPD🇮🇳📚🖊 (Kannada)

ನಮ್ಮನೆಂಟರ್‌ನೌನ್ ಪ್ರಮುಖ ಟೆಲಿಗ್ರಾಮ್ ಚಾನೆಲ್‌ನಲ್ಲಿ ಜ್ಞಾನವೇ ಶಕ್ತಿ. ಇದುವರೆಗೆ ಬಹಳ ಜನರು ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ಈ ಚಾನೆಲ್‌ನಲ್ಲಿ ನೀವು ಐಎಎಸ್ / ಕೆ.ಎ.ಎಸ್ / ಪಿ.ಡಿ.ಒ / ಎಫ.ಡಿ.ಎ / ಎಸ್.ಡಿ.ಎ / ಬಿ.ಎ.ಡಿ / ಟಿ.ಇ.ಟಿ / ಪಿ.ಸಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಪಡೆಯಬಹುದು. ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಬ್ಸ್ಕ್ರೈಬ್ ಆಗಿ, ನಾವು ಉಚಿತವಾಗಿ ಹೊಸ ಪ್ರಶ್ನೆಗಳನ್ನು ಯುಟ್ಯುಬ್ ವೀಡಿಯೊಗಳ ಮೂಲಕ ನಿಮಗೆ ಒದಗಿಸುವ ದೀಪಗಳನ್ನು ಹರಿಸುತ್ತೇವೆ. ನಮ್ಮ ಚಾನೆಲ್‌ನಲ್ಲಿ ಭಾರತದ, ಪ್ರಜ್ವಲಿತ ಮತ್ತು ದೀಪಗಳ ಗುರಿಸೂಚನೆಗಳಿವೆ. ಇದು ನಿಮ್ಮ ಅಧ್ಯಯನ ಹಾಗೂ ಏಕಾಗ್ರತೆಗೆ ಸಹಾಯಕವಾಗಬಹುದು.

BPD🇮🇳📚🖊

27 Jan, 23:31


600 ಪಿಎಸ್ ಐ ನೇಮಕಾತಿ ಬಗ್ಗೆ 👆

BPD🇮🇳📚🖊

27 Jan, 23:31


ನಾಡದೇವಿ ಭುವನೇಶ್ವರಿಯ
ಪ್ರತಿಮೆಯ ವಿಶೇಷತೆಗಳು

👉ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ

👉ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ.

👉ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ.

👉ಹೊಯ್ಸಳ, ಚಾಲುಕ್ಯ,ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ.

👉 ಪ್ರತಿಮೆಯಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ.

👉ಪ್ರತಿಮೆಯ ಸುತ್ತಲೂ ಉದ್ಯಾನ ನಿರ್ಮಿಸಲಾಗಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.

👉ವಿಧಾನಸೌಧದ ಪಶ್ಚಿಮ ದ್ವಾರದಿಂದ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ದಿನಪೂರ್ತಿ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ,ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

MOST IMP
ಮುಂದಿನ ಎಲ್ಲಾ ಪರೀಕ್ಷೆಗಳಿಗೆ

ಜೈ ಕರ್ನಾಟಕ

BPD🇮🇳📚🖊

27 Jan, 03:16


🙏

BPD🇮🇳📚🖊

26 Jan, 13:13


1773 ರ ರೆಗ್ಯುಲೇಟಿಂಗ್ ಆಕ್ಟ್ ಅನ್ನು 1781 ರ ತಿದ್ದುಪಡಿ ಕಾಯಿದೆಯಿಂದ ತಿದ್ದುಪಡಿ ಮಾಡಲಾಯಿತು, ಇದು ಸುಪ್ರೀಂ ಕೋರ್ಟ್‌ನ ಅಧಿಕಾರ ವ್ಯಾಪ್ತಿ ಮತ್ತು ಗವರ್ನರ್-ಜನರಲ್-ಇನ್-ಕೌನ್ಸಿಲ್‌ನ ಅಧಿಕಾರಗಳನ್ನು ಸ್ಪಷ್ಟಪಡಿಸಿತು.

BPD🇮🇳📚🖊

26 Jan, 13:13


ರೆಗ್ಯುಲೇಟಿಂಗ್ ಆಕ್ಟ್ 1773 ರ ತಿದ್ದುಪಡಿ ಏನು?

BPD🇮🇳📚🖊

26 Jan, 12:36


1786 ರ ಕಾಯಿದೆ
1786 ರಲ್ಲಿ, ಲಾರ್ಡ್ ಕಾರ್ನ್‌ವಾಲಿಸ್ ಅವರನ್ನು ಬಂಗಾಳದ ಗವರ್ನರ್ ಜನರಲ್ ಆಗಿ ನೇಮಿಸಲಾಯಿತು. ಅವರು ಆ ಹುದ್ದೆಯನ್ನು ಸ್ವೀಕರಿಸಲು ಎರಡು ಬೇಡಿಕೆಗಳನ್ನು ಇಟ್ಟರು, ಅವುಗಳೆಂದರೆ.
1. ವಿಶೇಷ ಸಂದರ್ಭಗಳಲ್ಲಿ ಅವರ ಪರಿಷತ್ತಿನ ನಿರ್ಧಾರವನ್ನು ಅತಿಕ್ರಮಿಸಲು ಅವರಿಗೆ ಅಧಿಕಾರವನ್ನು ನೀಡಬೇಕು.

2. ಅವರು ಕಮಾಂಡರ್-ಇನ್-ಚೀಫ್ ಆಗಿರುತ್ತಾರೆ. ಅದರಂತೆ, ಎರಡೂ ನಿಬಂಧನೆಗಳನ್ನು ಮಾಡಲು 1786 ರ ಕಾಯಿದೆಯನ್ನು ಜಾರಿಗೆ ತರಲಾಯಿತು.

BPD🇮🇳📚🖊

26 Jan, 11:58


Padma Awards 2025 Complete List.pdf

BPD🇮🇳📚🖊

26 Jan, 11:57


ಭಾರತಕ್ಕೆ ಮೊದಲ ಬಾರಿಗೆ, ಮಧ್ಯಪ್ರದೇಶದ ಇಂದೋರ್ ಮತ್ತು ರಾಜಸ್ಥಾನದ ಉದಯಪುರ ವಿಶ್ವದ 31 ವೆಟ್‌ಲ್ಯಾಂಡ್ ಮಾನ್ಯತೆ ಪಡೆದ ನಗರಗಳ ಪಟ್ಟಿಗೆ ಸೇರಿಕೊಂಡಿವೆ.

BPD🇮🇳📚🖊

26 Jan, 02:34


Happy republic day 🇮🇳

BPD🇮🇳📚🖊

26 Jan, 00:27


2025 ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತ ನಮ್ಮ ಕನ್ನಡಿಗರು

ಪದ್ಮವಿಭೂಷಣ ಪ್ರಶಸ್ತಿ ವಿಜೇತರು

1. ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಕಲೆ)

ಪದ್ಮಭೂಷಣ ಪ್ರಶಸ್ತಿ ವಿಜೇತರು

2. ಶ್ರೀ ಎ ಸೂರ್ಯ ಪ್ರಕಾಶ್ (ಸಾಹಿತ್ಯ & ಶಿಕ್ಷಣ ಪತ್ರಿಕೋದ್ಯಮ)

3.ಶ್ರೀ ಅನಂತ್ ನಾಗ್ (ಕಲೆ)

ಪದ್ಮಶ್ರೀ ಪ್ರಶಸ್ತಿ ವಿಜೇತರು

4.ಶ್ರೀಮತಿ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಕಲೆ)

5.ಶ್ರೀ ಹಸನ್ ರಘು (ಕಲೆ)

6.ಶ್ರೀ ಪ್ರಶಾಂತ್ ಪ್ರಕಾಶ್ (ವ್ಯಾಪಾರ ಮತ್ತು ಕೈಗಾರಿಕೆ)

7.ಶ್ರೀ ರಿಕಿ ಗ್ಯಾನ್ ಕೇಜ್ (ಕಲೆ)

8.ಶ್ರೀ ವೆಂಕಪ್ಪ ಅಂಬಾಜಿ ಸುಗಟೇಕರ್ (ಕಲೆ)

9.ಶ್ರೀಮತಿ. ವಿಜಯಲಕ್ಷ್ಮಿ ದೇಶಮಾನೆ (ವೈದ್ಯಕೀಯ)

1+2+6=09

BPD🇮🇳📚🖊

18 Jan, 10:36


ಸರಳ ಶರಣ ಸಂತರಿವರು 👆🙏

BPD🇮🇳📚🖊

18 Jan, 10:35


https://youtu.be/B2rHjvsBnHE?si=lXAKzR-kOYTdN5rp

BPD🇮🇳📚🖊

17 Jan, 10:03


HISTORY BY INDIA 🔥

SpaDeX completes Orbital Docking which makes India only the 4th nation ever to achieve this feat.

🇺🇸USA (1966)
🇷🇺USSR (1967)
🇨🇳China (2011)
🇮🇳India (2025)

That's one small step for ISRO, a giant leap for Chandrayaan-4, Gaganyaan & Indian Space Station 🇮🇳

BPD🇮🇳📚🖊

17 Jan, 10:02


National parks

BPD🇮🇳📚🖊

17 Jan, 10:01


Third Launch Pad Approved for ISRO

• The Union Cabinet of India has approved the construction of a third launch pad at the Satish Dhawan Space Centre in Sriharikota, Andhra Pradesh, with an investment of approximately ₹3985 crore.

• This new facility will support the launch of next-generation vehicles like the Next Generation Launch Vehicle (NGLV) and enhance capabilities for human spaceflight missions, including the Gaganyaan program.

• The launch pad is designed to be versatile, accommodating various configurations, and is expected to be completed within 48 months.

• This development is a significant step towards strengthening India's space infrastructure and its ambitions in space exploration.

BPD🇮🇳📚🖊

16 Jan, 02:09


https://youtube.com/shorts/1xnwcnbredE?si=67qd39BRo1V3vSpW

BPD🇮🇳📚🖊

15 Jan, 03:00


https://youtube.com/shorts/EVqt2WpG2XA?si=q0Tj7JhvanV9b3bm

BPD🇮🇳📚🖊

14 Jan, 09:34


ತರಬೇತಿ

BPD🇮🇳📚🖊

14 Jan, 09:34


ಶ್ರೀ ಗವಿಸಿದ್ದೇಶ್ವರ ಜಾತ್ರಾ ನಿಮಿತ್ತ ನಾಳೆ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಅವಧಿಯ ಸಮಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ.

BPD🇮🇳📚🖊

13 Jan, 13:37


ಕಡ್ಡಾಯ ಕನ್ನಡ ಪರೀಕ್ಷೆ ಮಾತ್ರ ಮುಂದೊಡಲಾಗಿದೆ

BPD🇮🇳📚🖊

13 Jan, 11:23


https://kpsconline.karnataka.gov.in/login/login

👆🏻👆🏻Hall ticket published for group B for both GS and specific paper ( Taluk backward welfare officer)

BPD🇮🇳📚🖊

04 Jan, 17:10


ಪರಿಶ್ರಮ ಮತ್ತು ಯೋಗ್ಯತೆಯಿಂದ ಹೆಚ್ಚು ಕಡಿಮೆ ಪ್ರತಿಯೊಂದು ಕೆಲಸವು ಸಾಧ್ಯವಿದೆ; ಕಾಲ್ ಮಹಾನ್ ಕೆಲಸ ಶಕ್ತಿಯಿಂದ ಅಲ್ಲ ಛಲದಿಂದ ಆಗುತ್ತದೆ.
        . - ಶ್ಯಾಮೋಲ್ ಜಾನ್ಸನ್

BPD🇮🇳📚🖊

04 Jan, 11:22


https://youtu.be/obD7Km7Aa1M

BPD🇮🇳📚🖊

07 Dec, 10:52


Ans 👇

BPD🇮🇳📚🖊

06 Dec, 14:13


ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ನಾಳೆ ದಿನಾಂಕ 7/12/2024 ಹಾಗೂ 8/12/2024 ರಂದು ನಡೆಯಲಿರುವ *ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ* ಪರೀಕ್ಷೆ ನಿಮಿತ್ತ ಬೇರೆಬೇರೆ ದೂರದ ಊರಿಂದ ಪರೀಕ್ಷೆಗೆ ಹಾಜರಾಗಲು ಬಂದ ಪರೀಕ್ಷಾರ್ಥಿಗಳಿಗೆ ಅಕ್ಷರ ಗ್ರಂಥಾಲಯದ ವತಿಯಿಂದ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನ ಕಲ್ಪಿಸಲಾಗುವುದು.

ಸ್ಥಳ:- ವಾಲ್ಮೀಕಿ ಭವನ, ಪಾಟೀಲ ನಗರ, ಯಾದಗಿರಿ.
ಇನ್ನಿತರ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ- 9972118828 - 9900469970- 9964727231- 9972254452 - 8088706718

ಡಾ. ಪ್ರಕಾಶ ಪಾಟೀಲ ಜೈಗ್ರಾಮ
ಆರ್ಥಿಕ ವಿಶ್ಲೇಷಕರು,
ವ್ಯವಸ್ಥಾಪಕ ನಿರ್ದೇಶಕರು,
ಅಕ್ಷರ ಗ್ರಂಥಾಲಯ, ಯಾದಗಿರಿ.

BPD🇮🇳📚🖊

05 Dec, 13:17


ಪ್ಲೆಟ್ ಲೇಟ್ ಗಳ ಕಣಗಳು ಕೆಂಪು ಮತ್ತು ಬಿಳಿ ರಕ್ತ ಕಣಗಳಂತೆ ಅಸ್ತಿಮಜ್ಜೆಯಲ್ಲಿ ಉತ್ಪಾದನೆಯಾಗಿ ಏಳರಿಂದ ಹತ್ತು ದಿನಗಳ ತಮ್ಮ ಆಯಸ್ಸು ಮುಗಿದ ಮೇಲೆ ಗುಲ್ಮದಲ್ಲಿ ನಾಶ ಹೊಂದುವವು.

BPD🇮🇳📚🖊

05 Dec, 08:09


ನಾಗಾಸಾಕಿಯ ಸ್ಟ್ಯಾಂಡ್ ಬಾಯ್...

1945ರಲ್ಲಿ ಆಗಸ್ಟ್ 9ರಂದು ಜಪಾನ್‌ನ ನಾಗಾಸಾಕಿ ಮೇಲೆ ಪರಮಾಣು ಬಾಂಬ್ ದಾಳಿ ನಡೆದ ನಂತರ ತೆಗೆದಿರುವ ಐತಿಹಾಸಿಕ ಚಿತ್ರ ಇದು. ಈ ಚಿತ್ರದಲ್ಲಿ ಸುಮಾರು 10 ವರ್ಷದ ಹುಡುಗ ತನ್ನ ಸತ್ತ ತಮ್ಮನನ್ನು ಬೆನ್ನಿಗೆ ಕಟ್ಟಿ, ಒಂದು ಶ್ಮಶಾನದ ಹೊರಗೆ ನಿಂತು ಅಂತ್ಯಸಂಸ್ಕಾರಕ್ಕಾಗಿ ಕಾಯುತ್ತಿದ್ದಾನೆ.

ಒಬ್ಬ ಸೈನಿಕನು ಅವನಿಗೆ, "ನಿನ್ನ ಸತ್ತ ತಮ್ಮನನ್ನು ಕೆಳಗೆ ಇಳಿಸು. ನಿನಗೆ ಭಾರವಾಗುತ್ತದೆ," ಎಂದನು. ಆಗ ಆ ಹುಡುಗನು ಉತ್ತರಿಸಿದನು, "ಇದು ಭಾರವಲ್ಲ, ನನ್ನ ತಮ್ಮ," ಎಂದು. ಸೈನಿಕನು ಅರ್ಥಮಾಡಿಕೊಂಡು ಮೌನವನ್ನಪ್ಪಿದನು.

ಆ ಸಮಯದಿಂದ ಈ ಚಿತ್ರ ಜಪಾನ್‌ನಲ್ಲಿ ಏಕತೆಯ ಚಿಹ್ನೆಯಾಗಿಬಿಟ್ಟಿತು.

"ತಮ್ಮನೊಮ್ಮೆ ಭಾರವಲ್ಲ..." ಬೀಳಿದರೆ ಎತ್ತಿ ನಿಲ್ಲಿಸಿ, ದಣಿದರೆ ತಲೆತಟ್ಟಾಗಿ, ತಪ್ಪು ಮಾಡಿದರೆ ಕ್ಷಮಿಸಿ. ಯಾಕೆಂದರೆ ತಮ್ಮನೊಬ್ಬ ತಮ್ಮನೇ, ಭಾರವಲ್ಲ.

ಎಂದೂ ಯಾರೋ ತಮ್ಮನನ್ನು ತೊರೆದರೂ, ಅವರನ್ನು ತಮ್ಮ ಬೆನ್ನಿಗೆ ಹೊತ್ತುಕೊಳ್ಳಿ. ಅವರ ನೆರವಿಗೆ ಬನ್ನಿ. ಇಂದಿನ ಕಾಲದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ತಮ್ಮ ಸಂಬಂಧಗಳನ್ನು ಮುರಿಯುತ್ತಾರೆ.
"ತನ್ನ ರಕ್ತದವರನ್ನು ನೋಡಿಕೊಳ್ಳದವನು, ಬೇರೆಯವರನ್ನು ನೋಡಿಕೊಳ್ಳುವುದಿಲ್ಲ..."

ಕಡಿಮೆ ಆಸ್ತಿಗಾಗಿ ತಮ್ಮ ಸಂಬಂಧವನ್ನು ಮುರಿಯುವವರೇ, ಬರಿದಾಗಿ ಬಂದಿದ್ದೀರಾ ಈ ಜಗತ್ತಿಗೆ, ಬರಿದಾಗಿ ಹೋಗುತ್ತೀರಿ.

ಮಾತು ಕಹಿಯಾಗಿದೆ ಆದರೆ ಸತ್ಯವಾಗಿದೆ...✍️🙏

BPD🇮🇳📚🖊

05 Dec, 02:08


ಕೊಪ್ಪಳ ಉದ್ಯೋಗ ಮಾಹಿತಿ 👍🏻🙏🏻

BPD🇮🇳📚🖊

05 Dec, 01:13


Haggle - ಜುಗ್ಗ

BPD🇮🇳📚🖊

04 Dec, 15:10


ಸಾತವಾಹನ ರಾಜವಂಶದ ಆಡಳಿತಗಾರರು ಬ್ರಾಹ್ಮಣರಿಗೆ ಭೂದಾನ ಮಾಡಿದ ಮೊದಲಿಗರು. ಶಾತವಾಹನ ರಾಜವಂಶವು ಬ್ರಾಹ್ಮಣರಿಗೆ ಭೂದಾನ ಮಾಡಿದ ಭಾರತದ ಮೊದಲ ಆಡಳಿತಗಾರರಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಾಹ್ಮಣರಿಗೆ ಭೂಮಿ ನೀಡುವ ಈ ಪದ್ಧತಿಯು ಅವರ ಆಳ್ವಿಕೆಯ ಮಹತ್ವದ ಅಂಶವಾದ ಬ್ರಾಹ್ಮಣ ಸಂಪ್ರದಾಯಗಳು ಮತ್ತು ಪುರೋಹಿತರ ಪ್ರೋತ್ಸಾಹವನ್ನು ಪ್ರತಿಬಿಂಬಿಸುತ್ತದೆ.

BPD🇮🇳📚🖊

04 Dec, 13:17


ಮಧ್ಯಪ್ರದೇಶದ ರತಪಾನಿ ಹುಲಿ ಸಂರಕ್ಷಿತ ಪ್ರದೇಶವನ್ನು ದೇಶದ 57 ನೇ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ.

BPD🇮🇳📚🖊

04 Dec, 01:35


☄️ ಶಾತವಾಹನರ ಬಗ್ಗೆ ದೊರಕಿದ ಏಕೈಕ ಕರ್ನಾಟಕದ ಶಾಸನ ಹಿರೇಹಡಗಲಿ ಶಾಸನ

BPD🇮🇳📚🖊

04 Dec, 01:31


PH
POWER/POTENTIAL OF HYDROGEN 👆

BPD🇮🇳📚🖊

03 Dec, 12:06


Sulphur di oxide gas

Hydrogen peroxide 👆👆

BPD🇮🇳📚🖊

03 Dec, 04:50


" ಸೀಸದ ನಾಣ್ಯ" ವನ್ನು ಮೊದಲು ಭಾರತದಲ್ಲಿ ಶಾತವಾಹನ ರಾಜವಂಶದಿಂದ ಬಳಸಲಾಯಿತು .

BPD🇮🇳📚🖊

03 Dec, 01:39


☄️ ಆಂಧ್ರಭೋಜ - ಶ್ರೀ ಕೃಷ್ಣದೇವರಾಯ .

ಆಂಧ್ರ ರಾಜ - ವಶಿಷ್ಟ ಪುತ್ರ ಪುಲಮಾವಿ

BPD🇮🇳📚🖊

03 Dec, 01:04


☄️ ದಕ್ಷಿಣ ಭಾರತವನ್ನು ಆಳಿದ ಏಕೈಕ ಮಹಾಜನಪದ ಆಸ್ಮಾಕ

BPD🇮🇳📚🖊

30 Nov, 13:12


Ans 👇

BPD🇮🇳📚🖊

30 Nov, 06:03


ಮಟ್ಲಾ -ಉಸ್-ಸದೈನ್ ವಾ ಮಜ್ಮಾ-ಉಲ್-ಬಹ್ರೇನ್, ಅಥವಾ ಎರಡು ಮಂಗಳಕರ ನಕ್ಷತ್ರಪುಂಜಗಳ ಉದಯ ಮತ್ತು ಎರಡು ಸಾಗರಗಳ ಸಂಗಮವನ್ನು ಅಬ್ದುರ್ ರಝಾಕ್ ಬರೆದಿದ್ದಾರೆ.

BPD🇮🇳📚🖊

30 Nov, 05:38


Indian rupees with special images 👆

BPD🇮🇳📚🖊

28 Nov, 00:20


ವಿದ್ಯಾವಂತ ಯುವಕರು /ಯುವತಿಯರು ಪ್ರಯೋಜನ ಪಡೆದುಕೊಳ್ಳಬಹುದು 👍🏻💐🙏🏻

BPD🇮🇳📚🖊

27 Nov, 07:38


Koppal district VAO ಅಂಕ ಪಟ್ಟಿ👆

BPD🇮🇳📚🖊

27 Nov, 07:31


Kalburgi district VAO ಅಂಕ ಪಟ್ಟಿ 👆

BPD🇮🇳📚🖊

27 Nov, 07:28


https://cetonline.karnataka.gov.in/VAOResult/districtpostappliedresult.aspx

BPD🇮🇳📚🖊

27 Nov, 07:28


VAO Results Out Now

https://cetonline.karnataka.gov.in/kea/vacrec24

BPD🇮🇳📚🖊

26 Nov, 16:11


K-SET 👇

2024 ನವೆಂಬರ್-24 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) & ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗಳ Official ಕೀ ಉತ್ತರಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻
https://cetonline.karnataka.gov.in/kea/

BPD🇮🇳📚🖊

26 Nov, 12:14


8th science notes 👆

BPD🇮🇳📚🖊

26 Nov, 02:47


ಪ್ರತಿಯೊಬ್ಬ ಭಾರತೀಯನೂ ಸಶಕ್ತನಾಗಬೇಕು, ಸಮಾನತೆ-ಸಹೋದರತ್ವ, ಸಾಮಾಜಿಕ ನ್ಯಾಯವೇದೇಶದ ಮಂತ್ರವಾಗಬೇಕು ಎಂಬ ಮಹೋನ್ನತ ಉದ್ದೇಶದೊಂದಿಗೆ ರಚನೆಯಾಗಿದೆ ಭಾರತೀಯ ಸಂವಿಧಾನ
===================
ನವೆಂಬರ್ 26ರಂದು ಸಂವಿಧಾನ ದಿನ ಆಚರಿಸುವುದು ಯಾಕೆ ಗೊತ್ತಾ...?
===============
ನವೆಂಬರ್ 26... ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. ಯಾಕೆಂದರೆ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಹೀಗಾಗಿ, ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ.
ನವೆಂಬರ್ 26ರಂದು ದೇಶಾದ್ಯಂತ ಸಂವಿಧಾನ ದಿನ ಆಚರಿಸುವಂತೆ 2015ರ ನವೆಂಬರ್ 19ರಂದು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಇದಕ್ಕೂ ಮೊದಲು 2015ರ ಅಕ್ಟೋಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ನವೆಂಬರ್ 26ರಂದು ಸಂವಿಧಾನ ದಿನವಾಗಿ ಆಚರಿಸುವ ಘೋಷಣೆ ಮಾಡಿದ್ದರು. ಅದರಂತೆ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 2015ರಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನೂ ಆಚರಿಸಲಾಗಿತ್ತು. ಹೀಗಾಗಿ, ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿಯೂ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.
===================
1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದರೆ, 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಗಿತ್ತು. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ಸಂವಿಧಾನ ಜಾರಿಯಿಂದ ನಮ್ಮ ದೇಶದಲ್ಲಿ ಹೊಸ ಶಕೆಯ ಉದಯವಾಗಿತ್ತು. ಇದರ ದ್ಯೋತಕವಾಗಿಯೇ ಸಂವಿಧಾನ ದಿನವನ್ನೂ ಆಚರಿಸಲಾಗುತ್ತಿದೆ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಅವರ ಸಾಧನೆಯ ಜಾಗೃತಿ ಮೂಡಿಸುವುದು ಸೇರಿದಂತೆ ಅನೇಕ ಉದ್ದೇಶ ಈ ಆಚರಣೆಯ ಹಿಂದಿದೆ.
ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆಯೂ ಇದೆ. ಸಂವಿಧಾನ ದಿನದ ಅಂಗವಾಗಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನದ ಮಹತ್ವವನ್ನು ಬೋಧಿಸಲಾಗುತ್ತದೆ
==================

👉ಭಾರತದ ಸಂವಿಧಾನ

> ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ - 1949 ನವಂಬರ್ 26.

> ಭಾರತದ ಸಂವಿಧಾನ ಜಾರಿಗೆ ಬಂದ ದಿನ - 1950 ಜನವರಿ 26,

> ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ -2 ವರ್ಷ, 11 ತಿಂಗಳು, 18 ದಿನ.

» 1946 ರ ಕ್ಯಾಬಿನೆಟ್ ಆಯೋಗದ ವರದಿಯಂತೆ ಭಾರತದ ಸಂವಿಧಾನವನ್ನು ರಚಿಸಲಾಗಿದೆ.

> ಈ ಆಯೋಗದ ಪ್ರಕಾರ ಸಂವಿಧಾನ ರಚನಾ ಸಮಿತಿಯ ಸದಸ್ಯರ ಸಂಖ್ಯೆ - 389

> ಸಂವಿಧಾನದ ಮೊದಲ ರಚನಾ ಸಭೆಯು 1946 ಡಿಸೆಂಬರ್ 9 ರಂದು ದೆಹಲಿಯ ಸೆಂಟ್ರಲ್ ಹಾಲ್ ನಲ್ಲಿ ನಡೆಯಿತು. ಸಚ್ಚಿದಾನಂದ ಸಿನ್ಹಾ ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಹಾಜರಿದ್ದ ಸದಸ್ಯರ ಸಂಖ್ಯೆ - 211.

» 1949 ಡಿಸೆಂಬರ್ 11 ರಂದು ಸಂವಿಧಾನ ರಚನಾ ಸಭೆಯ 2ನೇ ಅಧಿವೇಷನ ನಡೆಯಿತು. ಅದರಲ್ಲಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ಮತ್ತು ಉಪಾಧ್ಯಕ್ಷರನ್ನಾಗಿ ಎಚ್ .ಸಿ.ಮುಖರ್ಜಿ ಮತ್ತು ಟಿ.ಟಿ.ಕೃಷ್ಣಮಾಚಾರ್ಯ ಇವರುಗಳನ್ನು ಆಯ್ಕೆ ಮಾಡಲಾಯಿತು.

> ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಯಿತು.

» ಸಂವಿಧಾನದ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಪರಿವರ್ತಿಸಲು ಮತ್ತು ಎಲ್ಲಾ ಪೌರರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಮನೋಬಾವನೆಯನ್ನು ಮೂಡಿಸಲು ದೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನವನ್ನು ನವಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ".

» 1976 ರಲ್ಲಿ 42 ನೇ ತಿದ್ದುಪಡಿಯ ಮುಖಾಂತರ ಸಮಾಜವಾದಿ, ಜಾತ್ಯಾತೀತ ಮತ್ತು ಐಕ್ಯತೆ ಎಂಬ ಪದವನ್ನು ಪ್ರಸ್ತಾವನೆಗೆ ಸೇರಿಸಲಾಗಿದೆ.

» ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರು- ಬೆನಗಲ್ ನರಸಿಂಗರಾವ್, ಕರ್ನಾಟಕದವರಾದ ಇವರು ಮೆಕ್ಸಿಕೋ ಮತ್ತು ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು.

> ಸಂವಿಧಾನ ಕರಡು ಸಮಿತಿಯ ಸದಸ್ಯರ ಸಂಖ್ಯೆ ಅಧ್ಯಕ್ಷರನ್ನು ಒಳಗೊಂಡಂತೆ -7 ಜನ.

* ದೇಶ ವಿಭಾಗವಾದ ನಂತರ ಸಂವಿಧಾನ ರಚನಾ ಸಭೆಯಲ್ಲಿ ಉಳಿದ ಸದಸ್ಯರ ಸಂಖ್ಯೆ-299.

» ಸಂವಿಧಾನ ಅಂಗೀಕಾರಗೊಳ್ಳುವ ಸಂದರ್ಭದಲ್ಲಿ ಹಾಜರಿದ್ದು ಸಹಿ ಹಾಕಿದ ಸದಸ್ಯರ ಸಂಖ್ಯೆ-284

» ಸಂವಿಧಾನ ಜಾರಿಗೆ ಬಂದ ಸಂದರ್ಭದಲ್ಲಿ 395 ವಿಧಿಗಳು, 22 ಭಾಗಗಳು, 8 ಅನುಸೂಚಿಗಳು ಇದ್ದವು.

> ಪ್ರಸ್ತುತ ಭಾರತದ ಸಂವಿಧಾನದಲ್ಲಿ 480 ಕ್ಕಿಂತ ಹೆಚ್ಚು ವಿಧಿಗಳು, 25 ಭಾಗಗಳು, 12 ಅನುಸೂಚಿಗಳು ಇವೆ.

👉 ಪ್ರಮುಖ 10 ತಿದ್ದುಪಡಿಗಳು
=================
4ನೇ ತಿದ್ದುಪಡಿ(1951):
================
ಇದು ಆಸ್ತಿ ಹಕ್ಕಿಗೆ ಸಂಬಂಧಿಸಿದ ತಿದ್ದುಪಡಿ. ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಆಸ್ತಿಯನ್ನು ವಶಪಡಿ ಸಿಕೊಳ್ಳಬಹುದು, ಸರ್ಕಾರದ ಪರಿಹಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಎಂಬುದಾಗಿತ್ತು.
================
7ನೇ ತಿದ್ದುಪಡಿ(1956):
=================
ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸುವ ಹಾಗೂ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ಪುನರ್‌ರಚಿಸುವ ಮಹತ್ತರ ತಿದ್ದುಪಡಿಗಳಾದವು.

BPD🇮🇳📚🖊

26 Nov, 02:47


==============
12ನೇ ತಿದ್ದುಪಡಿ(1962):
=============
ಈ ತಿದ್ದುಪಡಿಯಿಂದಾಗಿ ಗೋವಾ, ದಮನ್‌ ಮತ್ತು ದೀವ್‌ ಭಾರತದ ಕೇಂದ್ರಾಡಳಿತ ಪ್ರದೇಶವಾದವು.
===============
34ನೇ ತಿದ್ದುಪಡಿ(1974):
================
ಕರ್ನಾಟಕ, ಆಂಧ್ರ, ಬಿಹಾರ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಂಗೀಕರಿಸಲ್ಪಟ್ಟ ಭೂಸುಧಾರಣಾ ಕಾಯ್ದೆಗಳನ್ನು 9ನೇ ಅನುಸೂಚಿಯಲ್ಲಿ ಸೇರಿಸಲಾಯಿತು.
===============
42ನೇ ತಿದ್ದುಪಡಿ(1976):
===============
ಇದು ಅತ್ಯಂತ ವಿಸ್ತೃತ ತಿದ್ದುಪಡಿ ಎಂದು ಕರೆಸಿಕೊಳ್ಳುತ್ತದೆ. ಇದನ್ನು “ಪುಟ್ಟ ಸಂವಿಧಾನ’ ಎಂದೂ ಕರೆಯಲಾಗಿದೆ. ಸಂವಿಧಾನದ ಪ್ರಸ್ತಾವನೆಗೆ “ಸಮಾಜವಾದಿ’ “ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಯಿತು.
================
44 ನೇ ತಿದ್ದುಪಡಿ(1978):
==============
ಅಭಿವೃದ್ಧಿಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ , ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾಯಿತು.
=================
52 ನೇ ತಿದ್ದುಪಡಿ(1985):
================
ಚುನಾಯಿತ ಪ್ರತಿನಿಧಿಗಳ ಪûಾಂತರವನ್ನು ಕಾನೂನು ಬಾಹಿರಗೊಳಿಸಿ, ಪûಾಂತರ ನಿಷೇಧ ಕಾಯ್ದೆಯನ್ನು, 10ನೇ ಅನುಸೂಚಿಗೆ ಸೇರಿಸಲಾಯಿತು.
================
61ನೇ ತಿದ್ದುಪಡಿ (1989):
===============
ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.
===============
101ನೇ ತಿದ್ದುಪಡಿ(2016):
=================
ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯ ಐತಿಹಾಸಿಕ”ಜಿಎಸ್‌ಟಿ’ ಅನುಷ್ಠಾನಕ್ಕೆ ತರಲಾಯಿತು.
============
103ನೇ ತಿದ್ದುಪಡಿ(2019):
============
ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ನೌಕರಿಗಳಲ್ಲಿ 10 ಪ್ರತಿಶತ ಮೀಸಲಾತಿ.
=================
🏢 Important Points to Remember about Constituent Assembly of India
=====================
The idea for a Constituent Assembly for drafting a constitution for India was first provided by Bal Gangadhar Tilak in 1895. In 1934, the demand for a constituent assembly was raised for the first time, which later became an Official Demand in 1935. This demand was accepted in August 1940 offer by the British.
===============
> The constituent assembly was formed on the recommendation of the Cabinet Mission which visited India in 1946
> The first meeting of Constituent Assembly was held on December 9, 1946— its temporary president was Dr Sacchidanand Sinha
> The second meeting was held on December 11, 1946. Its president was Dr Rajendra Prasad.
> The Objectives Resolution was passed under the chairmanship of J.L. Nehru.on 13 December 1946.
> The Draft of Indian Constitution was presented in October 1947. President of the Drafting Committee was Bhim Rao Ambedkar
> The total time consumed to prepare the draft was 2 years, 11 months, 18 days.
> The Constituent Assembly was the First Parliament of Independent India.
> The Indian Constitution was enacted on November 26, 1949, and put into force on January 26, 1950.
> On that day, the Constituent Assembly ceased to exist, transforming itself into the Provisional Parliament of India until a new Parliament was constituted in 1952
====
👉 Functions performed by Constituent Assembly
==============
Enacting of ordinary laws

> Adopted national flag- 22-07-1947
> Adopted national anthem- 24-01-1950
> Adopted national song- 24-01-1950
> Elected Dr Rajendra Prasad first President of India: 26-01-1950

👉 Facts about the constituent assembly
=========
> Had 11 sessions over 2 years, 11 months and 18 days
> Constitution makers visited 60 countries.
> Total expenditure - Rs 64 lakh

👉 Major Committees
=================
> Union Powers Committee - Jawaharlal Nehru
> Union Constitution Committee - Jawaharlal Nehru
> Provincial Constitution Committee - Sardar Patel
> Drafting Committee - Dr. B.R. Ambedkar
> Advisory Committee on Fundamental Rights and Minorities - Sardar Patel

👉 This committee had Two sub-committees:
===============
(a) Fundamental Rights Sub-Committee - J.B. Kripalani
(b) Minorities Sub-Committee - H.C. Mukherjee
> Rules of Procedure Committee - Dr. Rajendra Prasad
> States Committee (Committee for Negotiating with States) - Jawaharlal Nehru
> Steering Committee - Dr. Rajendra Prasad
==============
"ಸಂವಿಧಾನ"ಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಸಂವಿಧಾನ ರಚನಾ ಸಭೆಯಲ್ಲಿ ಅನೇಕ ಸಮಿತಿಗಳು ರಚನೆಯಾದವು.ಅವುಗಳಲ್ಲಿ ಪ್ರಮುಖವಾದ ಸಮಿತಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

BPD🇮🇳📚🖊

26 Nov, 02:47


=========================
🌹 "ಸಮಿತಿಯ ಹೆಸರು" -- "ಅಧ್ಯಕ್ಷರು"
==================
1. ಕರಡು ಸಮಿತಿ -
"ಡಾ. ಬಿ.ಆರ್. ಅಂಬೇಡ್ಕರ್"
2. ರೂಲ್ಸ್ ಆಫ್ ಪ್ರೊಸೀಜರ್ ಕಮಿಟಿ
- "ಡಾ. ಬಾಬುರಾಜೇಂದ್ರ ಪ್ರಸಾದ್"
3. ಸ್ಟೀರಿಂಗ್ ಸಮಿತಿ
- "ಡಾ.ಬಾಬುರಾಜೇಂದ್ರ ಪ್ರಸಾದ್"
4. ಸದನ ಸಮಿತಿ
- "ಪಟ್ಟಾಭಿ ಸೀತಾರಾಮಯ್ಯ"
5. ಹಣಕಾಸು ಮತ್ತು ಸಿಬ್ಬಂದಿ ಸಮಿತಿ
- "ಬಾಬುರಾಜೇಂದ್ರ ಪ್ರಸಾದ್"
6. ಕ್ರೆಡೆನ್ಸಿಯಲ್ ಕಮಿಟಿ
- "ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್"
7. ಆರ್ಡರ್ ಆಫ್ ಬಿಜಿನೆಸ್ ಕಮಿಟಿ
- "ಕೆ ಎಂ ಮುನ್ಷಿ"
8. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ತಾತ್ಕಾಲಿಕ ಸಮಿತಿ
- "ಡಾ.ಬಾಬುರಾಜೇಂದ್ರ ಪ್ರಸಾದ್"
9. ಸಂವಿಧಾನ ರಚನಾ ಸಭೆಯ ಕಾರ್ಯಗಳ ಮೇಲಿನ ಸಮಿತಿ
- "ಜಿ.ವಿ.ಮಾವಳಂಕರ್"
10. ರಾಜ್ಯಗಳ ಸಮಿತಿ
- "ಪಂಡಿತ್ ಜವಾಹರ್ ಲಾಲ್ ನೆಹರು"
11. ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಆದಿವಾಸಿ ಮತ್ತು ಹೊರತುಪಡಿಸಿದ ಪ್ರದೇಶಗಳ ಮೇಲಿನ ಸಲಹಾ ಸಮಿತಿ
- "ಸರ್ದಾರ್ ವಲ್ಲಬಾಯ್ ಪಟೇಲ್"
12. ಕೇಂದ್ರ ಅಧಿಕಾರಿಗಳ ಸಮಿತಿ
- "ಪಂಡಿತ್ ಜವಾಹರ್ ಲಾಲ್ ನೆಹರು"
13. ಕೇಂದ್ರ ಸಂವಿಧಾನ ಸಮಿತಿ
- "ಪಂಡಿತ್ ಜವಾಹರ್ ನೆಹರು"
14. ಅಲ್ಪ ಸಂಖ್ಯಾತರ ಉಪಸಮಿತಿ
- "ಹೆಚ್. ಸಿ. ಮುಖರ್ಜಿ"
15. ಮೂಲಭೂತ ಹಕ್ಕುಗಳ ಉಪಸಮಿತಿ
- "ಜೆ.ಬಿ.ಕೃಪಲಾನಿ"
16. ರಾಜ್ಯಗಳೊಂದಿಗೆ ಸಂಧಾನ ನಡೆಸುವ ಸಮಿತಿ
- "ಡಾ.ಬಾಬುರಾಜೇಂದ್ರ ಪ್ರಸಾದ್"
17. ಸಂವಿಧಾನದ ಕರಡನ್ನು ಪರಿಶೀಲಿಸುವ ವಿಶೇಷ ಸಮಿತಿ
- "ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್"

BPD🇮🇳📚🖊

25 Nov, 05:11


ಐದು ಕಣ್ಣುಗಳ ಮೈತ್ರಿ

BPD🇮🇳📚🖊

24 Nov, 12:32


ಇಂದು ಜರುಗಿದ K-set ಪರೀಕ್ಷೆಯ ಮೊದಲನೇ ಪತ್ರಿಕೆ 👆

24 - 11 - 2024

BPD🇮🇳📚🖊

23 Nov, 13:48


6 to 10th science notes 👆

BPD🇮🇳📚🖊

21 Nov, 11:51


✍️ 2024 ಸೂಚ್ಯಂಕಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು


ಭಾರತ = 38ನೇ - ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ

ಭಾರತ = 41 ನೇ - ಪ್ರಜಾಪ್ರಭುತ್ವ ಸೂಚ್ಯಂಕ

ಭಾರತ = ಹ್ಯಾಪಿನೆಸ್ ಇಂಡೆಕ್ಸ್ನಲ್ಲಿ - 126ನೇ

ಭಾರತ = 116ನೇ - ಶಾಂತಿ ಸೂಚ್ಯಂಕ

ಭಾರತ = 39ನೇ - ವಿಶ್ವ ಆರ್ಥಿಕ ವೇದಿಕೆ

ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ = 93ನೇ

ಭಾರತ = ಬೌದ್ಧಿಕ ಆಸ್ತಿ ಸೂಚ್ಯಂಕದಲ್ಲಿ 42ನೇ.

BPD🇮🇳📚🖊

21 Nov, 09:14


ದೇಶಿಯ ಮತ್ತು ಅನ್ಯದೇಶಿಯ ಪದಗಳು

BPD🇮🇳📚🖊

21 Nov, 01:36


Notes ಮಾಡಿಕೊಳ್ಳಿ 👆

BPD🇮🇳📚🖊

21 Nov, 01:36


https://youtu.be/NbuFTrxf4OE?si=1w_J65qImkipGbmY

BPD🇮🇳📚🖊

20 Nov, 12:21


87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು

BPD🇮🇳📚🖊

20 Nov, 12:09


ಖಾರಿ
ಕೊಲ್ಲಿ
ಜಲಸಂಧಿ
ಭೂಸಂಧಿ

BPD🇮🇳📚🖊

19 Nov, 17:17


ಈ ವಿಡಿಯೋದಲ್ಲಿರುವ ಉತ್ತರಗಳು ಮತ್ತು ಆಫೀಸಿಯಲ್ ಕೀ ಉತ್ತರಗಳು ಒಂದೇ ಆಗಿವೆ.

(ಪ್ರಶ್ನೆ ಸಂಖ್ಯೆ 53 ಒಂದನ್ನು ಹೊರತುಪಡಿಸಿ )

BPD🇮🇳📚🖊

19 Nov, 17:08


Official key ans of PDO 👆

BPD🇮🇳📚🖊

19 Nov, 17:08


Official key ans of PDO 👆

BPD🇮🇳📚🖊

18 Nov, 16:06


https://youtu.be/NbuFTrxf4OE?si=FPzM9rFif2P0fxvp

BPD🇮🇳📚🖊

18 Nov, 04:38


Ans 👇

BPD🇮🇳📚🖊

17 Nov, 11:48


ಇಂದು ನಡೆದ ಕಲ್ಯಾಣ ಕರ್ನಾಟಕ PDO communication ಪ್ರಶ್ನೆಪತ್ರಿಕೆ(ಪತ್ರಿಕೆ 02)👆👆👆👆

17/11/2024

BPD🇮🇳📚🖊

17 Nov, 10:29


4

BPD🇮🇳📚🖊

17 Nov, 10:25


3

BPD🇮🇳📚🖊

17 Nov, 10:24


4

BPD🇮🇳📚🖊

17 Nov, 10:20


3

BPD🇮🇳📚🖊

17 Nov, 10:20


1

BPD🇮🇳📚🖊

17 Nov, 10:16


1

BPD🇮🇳📚🖊

17 Nov, 10:12


3

BPD🇮🇳📚🖊

17 Nov, 10:08


ans - 3

BPD🇮🇳📚🖊

17 Nov, 10:06


ans - 1

BPD🇮🇳📚🖊

17 Nov, 09:53


ans - 1

BPD🇮🇳📚🖊

17 Nov, 09:46


ans - 3

BPD🇮🇳📚🖊

17 Nov, 09:37


ans - 2

BPD🇮🇳📚🖊

12 Nov, 15:37


https://youtu.be/akQJYns-NYI?si=gQLwY031Fz8o0fo8

BPD🇮🇳📚🖊

12 Nov, 05:23


ಕಣ್ಣಗಿಯ ಕತೆ:


ಕಾವೇರಿಪಟ್ಟಣದ ಕೋವಲನ್ ಒಬ್ಬ ಶ್ರೀಮಂತ ವ್ಯಾಪಾರಿ. ಕಣ್ಣಗಿ ಅವನ ಧರ್ಮಪತ್ನಿ. ಆತನು ತನ್ನ ದಾಸಿಯಾದ ಮಾಧವಿಯ ಮೋಹಕ್ಕೊಳಗಾಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆದರೆ ಪತಿಭಕ್ತಿಯುಳ್ಳವಳಾದ ಕಣ್ಣಗಿ ಗಂಡನ ಮೇಲೆ ಸ್ವಲ್ಪವೂ ಕೋಪಗೊಳ್ಳುವುದಿಲ್ಲ. ಇಬ್ಬರೂ ಮಧುರೆಗೆ ಹೋಗಿ ಹೊಸ ಬಾಳನ್ನು ಆರಂಭಿಸುವ ನಿರ್ಧಾರ ಮಾಡುತ್ತಾರೆ. ಜೀವನ ನಿರ್ವಹಣೆಗಾಗಿ ಕಣ್ಣಗಿ ತನ್ನ ರತ್ನಖಚಿತ ಕಾಲಂದುಗೆಯನ್ನು ತೆಗೆದು ಪತಿಗೆ ನೀಡುತ್ತಾಳೆ. ಕೋವಲನ್ ಅದನ್ನು ಮಾರುವುದಕ್ಕಾಗಿ ಚಿನ್ನಾಭರಣ ಅಂಗಡಿಗೆ ಹೋಗುತ್ತಾನೆ. ಮಧುರೆಯ ಪಾಂಡ್ಯರಾಜನ ರಾಣಿ, ಕಳೆದುಕೊಂಡಿದ್ದ ಕಾಲಂದುಗೆಯೇ ಅದಾಗಿದೆ ಎಂಬ ಅನುಮಾನದ ಮೇಲೆ ಕೋವಲನನ್ನು ಬಂಧಿಸಿ, ಅನಂತರ ಕೊಲ್ಲಲಾಗುತ್ತದೆ. ಕಣ್ಣಗಿಯ ದುಃಖ, ಕೋಪ ಉಕ್ಕೇರುತ್ತದೆ. ಅವಳು ತನ್ನ ಇನ್ನೊಂದು ಕಾಲಂದುಗೆಯನ್ನು ಹಿಡಿದು ಕೋವಲನ್ ನಿರ್ದೋಷಿ ಎಂದು ಮಧುರೆಯ ಬೀದಿಬೀದಿಗಳಲ್ಲಿ ಸಾರುತ್ತ, ರಾಜನನ್ನು ಎದುರಿಸುತ್ತಾಳೆ, ನಿರಪರಾಧಿ ಗಂಡನನ್ನು ಕೊಲ್ಲಿಸಿದ ರಾಜನಿಗೆ ಶಾಪ ಕೊಡುತ್ತಾಳೆ. ಶಾಪದ ಫಲವಾಗಿ ರಾಜ ರಾಣಿಯರು ನಾಶವಾಗುತ್ತಾರೆ; ಮಧುರೆಗೆ ಬೆಂಕಿ ಆವರಿಸುತ್ತದೆ. ಕಡೆಗೆ ಪಟ್ಟಣದ ಅಧಿದೇವತೆಯ ಸೂಚನೆಯಂತೆ, ಕಣ್ಣಗಿ ತನ್ನ ಶಾಪವನ್ನು ಹಿಂದಕ್ಕೆ ಪಡೆಯುತ್ತಾಳೆ.

BPD🇮🇳📚🖊

11 Nov, 08:26


Ans 👇

BPD🇮🇳📚🖊

07 Nov, 11:27


PDO HALLTICKET LINK 👆

BPD🇮🇳📚🖊

07 Nov, 11:27


KPSC | GOK
https://kpsconline.karnataka.gov.in/HomePage/Index.html

BPD🇮🇳📚🖊

06 Nov, 11:07


ದೊಡ್ಡಣ್ಣನಾದ ಡೊನಾಲ್ಡ್ ಟ್ರಂಪ್ ಕಾಕಾ

ಅಮೆರಿಕದ ಮುಂದಿನ 47 ನೇ ಅಧ್ಯಕ್ಷನಾಗಿ ಡೊನಾಲ್ಡ್ ಟ್ರಂಪ್

US ಚುನಾವಣೆ - ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆ ಭಾರಿ ಗೆಲುವು.

BPD🇮🇳📚🖊

05 Nov, 14:38


Free army training

BPD🇮🇳📚🖊

03 Nov, 04:05


https://youtu.be/PwaNawYWYDg?si=SOVeB4B1owH8hZu1

BPD🇮🇳📚🖊

02 Nov, 11:40


Key ans 👆

A2

BPD🇮🇳📚🖊

02 Nov, 11:39


Key ans 51 - 100 👆

D3

BPD🇮🇳📚🖊

02 Nov, 11:38


Key ans 1 - 50 👆

D3.

BPD🇮🇳📚🖊

02 Nov, 10:35


ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಪ್ರವೇಶಾತಿಗೆ ಕೊನೆಯ ದಿನಾಂಕ 15-11-2024

BPD🇮🇳📚🖊

02 Nov, 03:30


ಪ್ರಶ್ನೋತ್ತರಗಳು 👆

BPD🇮🇳📚🖊

30 Oct, 07:01


ಮಂಜ್ಹು, ಕುರ್ಮಿ ಸೊಹ್ರೈ

BPD🇮🇳📚🖊

29 Oct, 16:38


KEA ಪ್ರಕಟಪಡಿಸಿರುವ VAO ಪರೀಕ್ಷೆಯ ಕೀ ಉತ್ತರಗಳು ತಪ್ಪಾಗಿರುವುದರಿಂದ , ಆ ಕೀ ಉತ್ತರಗಳನ್ನು BPD ಹಂಚಿಕೊಳ್ಳುತ್ತಿಲ್ಲ.

BPD🇮🇳📚🖊

28 Oct, 17:09


Key ans 👆,
Oct 26, 2024 ರಂದು ಜರುಗಿದ ಕಡ್ಡಾಯ ಕನ್ನಡ ಪರೀಕ್ಷೆಯ ಉತ್ತರಗಳು.

BPD🇮🇳📚🖊

28 Oct, 15:48


ಕರ್ನಾಟಕದಲ್ಲಿ ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿಗೆ ಇಂದು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು,
ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಯಾವುದೇ ಹೊಸ ನೇಮಕಾತಿಗಳನ್ನು ಮಾಡುವುದಿಲ್ಲ ವೆಂದು ಸರ್ಕಾರ ಘೋಷಿಸಿದೆ 🔥

BPD🇮🇳📚🖊

27 Oct, 13:27


https://youtu.be/c2cLkeLksfQ?si=BPDKTVjuI-rSNF4k

BPD🇮🇳📚🖊

27 Oct, 11:17


vao paper - 2

27-10-2024

BPD🇮🇳📚🖊

27 Oct, 10:23


Ans - 3

BPD🇮🇳📚🖊

27 Oct, 10:08


ans = 3

BPD🇮🇳📚🖊

27 Oct, 10:05


ans - 3

BPD🇮🇳📚🖊

27 Oct, 10:02


ans - 1

BPD🇮🇳📚🖊

27 Oct, 10:00


ans = 2

BPD🇮🇳📚🖊

27 Oct, 10:00


ans - 4

BPD🇮🇳📚🖊

27 Oct, 09:59


ans - 3

BPD🇮🇳📚🖊

26 Oct, 11:47


☄️ಆಹಾರ ಸಂರಕ್ಷಕಗಳಾಗಿ ಬಳಸುವ ಇತರ ಪ್ರಮುಖ ಸಾವಯವ ಆಮ್ಲಗಳು 👇

ಬೆಂಜೊಯಿಕ್ ಆಮ್ಲ, ಅಸಿಟಿಕ್ ಆಮ್ಲ, ಪ್ರೊಪಿಯೋನಿಕ್ ಆಮ್ಲಗಳು, ಸಿಟ್ರಿಕ್ ಆಮ್ಲ, ಫಾರ್ಮಿಕ್ ಆಮ್ಲ, ಲ್ಯಾಕ್ಟಿಕ್ ಆಮ್ಲ.

BPD🇮🇳📚🖊

26 Oct, 11:27


☄️ಯಾರು ರಾಜಕೀಯದಿಂದ ಧರ್ಮವನ್ನು ಎಂದಿಗೂ ಬೇರ್ಪಡಿಸಲಾಗುವುದಿಲ್ಲ ಎಂದು ಹೇಳಿದರು?
ಮೆಖೇವಲ್ಲಿ

BPD🇮🇳📚🖊

26 Oct, 11:08


☄️ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ಅಶೋಕ ಬಿ ಹಿಂಚಿಗೇರಿ ನೇಮಕ.

BPD🇮🇳📚🖊

25 Oct, 14:31


Gud moving...

BPD🇮🇳📚🖊

25 Oct, 11:46


ಬೌಧ್ದ ಸಮ್ಮೇಳನಗಳು 👆

BPD🇮🇳📚🖊

25 Oct, 08:03


ಆಮ್ಲಗಳು 👆

BPD🇮🇳📚🖊

24 Oct, 16:15


ಇಂಗ್ಲೀಷ್ ಕಾಲುವೆ ಈಜಿದ ಕಡಿಮೆ ವಯಸ್ಸಿನ ವಿಶೇಷಚೇತನ ಭಾರತೀಯ ಜಿಯಾ ರೈ

BPD🇮🇳📚🖊

24 Oct, 14:32


Ans 👇

BPD🇮🇳📚🖊

24 Oct, 14:32


Ans 👇

1,591

subscribers

11,111

photos

163

videos