Últimas publicaciones de GK world kannada 🌎 (@myappu1434) en Telegram

Publicaciones de Telegram de GK world kannada 🌎

GK world kannada 🌎
Daily quiz conducted,
Current Affairs
Informations
Note's, PDF available
IAS,KAS,PSI, PC,FDA ,SDA, GROUP C,RRB etc ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ
Karnataka police
Kannada gk questions 22/10/22
10,204 Suscriptores
2,192 Fotos
57 Videos
Última Actualización 06.03.2025 22:43

Canales Similares

🌍 MR WORLD 96🌎
11,380 Suscriptores
ಬೆಳಕು
3,690 Suscriptores

El contenido más reciente compartido por GK world kannada 🌎 en Telegram

GK world kannada 🌎

18 Feb, 09:29

4,736

:
97. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದುತ್ತದೆ ?
(1) ಅಮರಾವತಿ : ತೆಲಂಗಾಣ
(2) ಬಿಕಾನೆರ್ : ಗುಜರಾತ್
(3) ಡಾರ್ಜಿಲಿಂಗ್ : ಉತ್ತರಾಖಂಡ್
(4) ಯಾನಮ್ : ಪಾಂಡಿಚೇರಿ

96, ರಾಯಭಾರಿಗಳು ————- ರವರಿಂದ ನೇಮಿಸಲ್ಪಡುತ್ತಾರೆ.
(1) ಭಾರತದ ರಾಷ್ಟ್ರಪತಿ
(2) ಪ್ರಧಾನಮಂತ್ರಿ
(3) ಕ್ಯಾಬಿನೆಟ್
(4) ವಿದೇಶಾಂಗ ಮಂತ್ರಿ
GK world kannada 🌎

14 Feb, 01:46

5,367

:
88. ತಂಬಾಕಿನಲ್ಲಿರುವ ನಿಕೋಟಿನ್ ಒಂದು
(1) ಟೆರ್ಪೀನ್
(2) ಸ್ಟಿರಾಯ್
(3) ಪೊಟೀನ್
(4) ಆಲ್ಕಲಾಯ್ಡ್

87, ಕೆಳಗಿನವರುಗಳಲ್ಲಿ ಯಾರು ಮಂತ್ರಿಮಂಡಲದ ಅಥವಾ ಸಂಸತ್ತಿನ ಸದಸ್ಯರಾಗಿರದಿದ್ದರೂ ಸಂಸತ್ತಿನಲ್ಲಿ ಸಂಸದೀಯ ಸಮಿತಿಗಳಲ್ಲಿ
ಮಾತನಾಡುವ ಹಕ್ಕು ಇದೆ ?
(1) ಯು.ಪಿ.ಎಸ್.ಸಿ. ಯ ಅಧ್ಯಕ್ಷರು
(2) ಭಾರತದ ಅಟಾರ್ನಿ ಜನರಲ್
(3) ಭಾರತದ ಮುಖ್ಯ ನ್ಯಾಯಾಧಿಕರು
(4) ಆರ್.ಬಿ.ಐ. ನ ಗವರ್ನರ್
GK world kannada 🌎

12 Feb, 16:09

6,414

:
81. ನಾಲ್ಕನೆಯ ಆಂಗ್ಲೋ – ಮೈಸೂರು ಯುದ್ಧ ನಡೆದಾಗ ಯಾರು ಬ್ರಿಟೀಷ್ ಗವರ್ನರ್ ಜನರಲ್ ಆಗಿದ್ದರು?
(1) ಲಾರ್ಡ್ ಕಾರ್ನ್‌ವಾಲೀಸ್
(2) ಲಾರ್ಡ್ ವೆಲ್ಲೆಸ್ಲಿ
(3) ಲಾರ್ಡ್ ಡಾಲ್‌ಹೌಸಿ
(4) ಲಾರ್ಡ್ ವಾರೆನ್ ಹೇಸ್ಟಿಂಗ್ಸ್

100. ಋತುಕಾಲಿಕ ಹಿಮ್ಮುಖವು ಈ ಗಾಳಿಯ ಲಕ್ಷಣವಾಗಿದೆ…….
(1) ಸಮಭಾಜಕವೃತ್ತ ವಾಯುಗುಣ
(2) ಮೆಡಿಟೇರಿಯನ್ ವಾಯುಗುಣ
(3) ಮಾನ್ಸೂನ್ ವಾಯುಗುಣ
(4) ಇವುಗಳಲ್ಲಿ ಎಲ್ಲವೂ
GK world kannada 🌎

05 Feb, 10:57

7,736

:
94, ರಾಜ್ಯದಲ್ಲಿ ಅಧೀನ ನ್ಯಾಯಾಲಂಯಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ?
(1) ಸುಪ್ರೀಂ ಕೋರ್ಟ್
(2) ಹೈಕೋರ್ಟ್
(3) ರಾಜ್ಯಪಾಲ
(4) ಕಾನೂನು ಮಂತ್ರಿ

.

93, ಸಂಸದೀಯ ಕಾರ್ಯಾಂಗ ಪದ್ದತಿಯಲ್ಲಿ ಕಾರ್ಯಾಂಗಗಳು ಇರುತ್ತವೆ
(1) ನಾಮಮಾತ್ರ ಹಾಗು ನೈಜಕಾರ್ಯಂಗ
(2) ಏಕವ್ಯಕ್ತಿ
(3) ಬಹುವ್ಯಕ್ತಿ
(4) ನಾಮಮಾತ್ರ
GK world kannada 🌎

05 Feb, 08:16

6,319

:
Q14. ಲೋಕನಾಯಕ್ ಪ್ರತಿಷ್ಠಾನದ (18ನೇ ಲೋಕನಾಯಕ್ ಪ್ರತಿಷ್ಠಾನ ಪ್ರಶಸ್ತಿ) ವಾರ್ಷಿಕ ಸಾಹಿತ್ಯ ಪುರಸ್ಕಾರವನ್ನು ಯಾರಿಗೆ ನೀಡಲಾಗಿದೆ?
(ಎ) ಬೋಯಿ ಭೀಮಣ್ಣ
(ಬಿ) ಜಾನಮಡ್ಡಿ ಹನುಮತ್ ಶಾಸ್ತ್ರಿ
(ಸಿ) ತನಿಕೆಲ್ಲ ಭರಣಿ
(ಡಿ) ರಾವೂರಿ ಭಾರದ್ವಾಜ
(ಇ) ಸುಬ್ಬಣ್ಣ ಶತಾವಧಾನಿ

C👍👍👍

Q13. ಕೇಂದ್ರ ಸರ್ಕಾರವು ತನ್ನ ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ನಿರ್ವಹಿಸುವ ಇ-ಪ್ರಾಸಿಕ್ಯೂಷನ್ ಪೋರ್ಟಲ್ ಮೂಲಕ ಪ್ರಕರಣಗಳ ವಿಲೇವಾರಿ ಮತ್ತು ಪ್ರವೇಶದ ಸಂಖ್ಯೆಯಲ್ಲಿ ____ ಅಗ್ರಸ್ಥಾನದಲ್ಲಿದೆ.
(ಎ) ಉತ್ತರ ಪ್ರದೇಶ
(ಬಿ) ಉತ್ತರಾಖಂಡ
(ಸಿ) ಪಂಜಾಬ್
(ಡಿ) ಜಾರ್ಖಂಡ್
(ಇ) ಮಹಾರಾಷ್ಟ್ರ

A👍👍👍
GK world kannada 🌎

05 Feb, 04:09

5,187

:
Q5. ಭಾರತದ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್‌ನಲ್ಲಿ ರೈನಾ ಯಾವ ತಂಡಕ್ಕಾಗಿ ಆಡಿದ್ದಾರೆ?
(ಎ) ಚೆನ್ನೈ ಸೂಪರ್ ಕಿಂಗ್ಸ್
(ಬಿ) ಕೋಲ್ಕತ್ತಾ ನೈಟ್ ರೈಡರ್ಸ್
(ಸಿ) ರಾಜಸ್ಥಾನ್ ರಾಯಲ್ಸ್
(ಡಿ) ಪಂಜಾಬ್ ಕಿಂಗ್ಸ್
(ಇ) ರಾಯಲ್ ಚಾಲೆಂಜರ್ಸ್ ಬೆಂಗಳೂರು

A👍👍👍👍

Q4. ಪುಣ್ಯಕೋಟಿ ದತ್ತು ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ. ಪುಣ್ಯಕೋಟಿ ದತ್ತು ಯಾವ ರಾಜ್ಯದ ಯೋಜನೆಯಾಗಿದೆ?
(ಎ) ತ್ರಿಪುರ
(b) ಪಶ್ಚಿಮ ಬಂಗಾಳ
(ಸಿ) ಅಸ್ಸಾಂ
(ಡಿ) ಕರ್ನಾಟಕ
(ಇ) ಛತ್ತೀಸ್‌ಗಢ

D👍👍👍👍
GK world kannada 🌎

02 Feb, 10:08

5,457

:
Q13. ಬಿರ್ಜು ಸಾಹ್ ಇತ್ತೀಚೆಗೆ ನಿಧನರಾದರು. ಅವರು ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದರು?
(ಎ) ಹಾಕಿ
(ಬಿ) ಬಾಕ್ಸಿಂಗ್
(ಸಿ) ಕಬಡ್ಡಿ
(ಡಿ) ಫುಟ್ಬಾಲ್
(ಇ) ಕ್ರಿಕೆಟ್

B👍👍

Q12. ಕೆಳಗಿನ ಯಾವ ಬ್ಯಾಂಕ್ ಹೊಸ ನೇರ ತೆರಿಗೆ ಸಂಗ್ರಹ ವ್ಯವಸ್ಥೆ TIN 2.0 ನಲ್ಲಿ ಲೈವ್ ಆಗುವ ಮೊದಲ PSB ಆಗುತ್ತದೆ?
(ಎ) BOI
(ಬಿ) ಎಸ್.ಬಿ.ಐ
(ಸಿ) ಕೆನರಾ ಬ್ಯಾಂಕ್
(ಡಿ) ಬಾಬ್
(ಇ) CBI

A👍👍👍
GK world kannada 🌎

01 Feb, 08:23

5,843

:
29. ‘ ಮದವು ಸೊಕ್ಕಿದ ಆನೆ ಇದ್ದಂತೆ’ ಈ ವಾಕ್ಯದಲ್ಲಿರುವ ಅಲಂಕಾರ:
1. ಉಪಮಾಲಂಕಾರ
2. ರೂಪಕಾಲಂಕಾರ
3. ದೃಷ್ಟಾಂತಾಲಂಕಾರ
4. ಉತ್ಪ್ರೇಕ್ಷಾಲಂಕಾರ

28. ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ:
1. 32
2. 51.
3. 64
4. 102
GK world kannada 🌎

30 Jan, 17:13

5,624

:
25. ಒಂದು ವಿಷಯವನ್ನು ಕುರಿತಂತೆ ಪಠ್ಯ ಲೇಖನವನ್ನು ಭಾವ, ಅರ್ಥ ಕೆಡದಂತೆ ಸಾರ ಸಂಗ್ರಹಿಸಿ ಬರೆಯುವುದೇ:
1. ವಿಸ್ತøತ ಬರವಣಿಗೆ
2. ಸೃಜನಶೀಲ ಬರವಣಿಗೆ
3. ಟಿಪ್ಪಣಿ ಬರಹ
4. ಸಂಕ್ಷೇಪ ಬರವಣಿಗೆ

24. ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು:
1. ರೂಪಾಂತರ
2. ಭಾಷಾಂತರ
3. ಭಾಷಾ ಕೌಶಲ್ಯ
4. ತಂತ್ರಜ್ಞಾನ
GK world kannada 🌎

30 Jan, 02:51

5,033

:
Q12. ಮಾಹಿತಿ ಭದ್ರತೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಆದೇಶಕ್ಕೆ ಅನುಗುಣವಾಗಿ PhonePe ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ____ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಟೋಕನೈಸ್ ಮಾಡಿದೆ.
(ಎ) 11 ಮಿಲಿಯನ್
(ಬಿ) 12 ಮಿಲಿಯನ್
(ಸಿ) 13 ಮಿಲಿಯನ್
(ಡಿ) 14 ಮಿಲಿಯನ್
(ಇ) 15 ಮಿಲಿಯನ್

D👍👍👍

Q11. ಭಾರತ ಮತ್ತು ಜಪಾನ್ 2+2 ಸಚಿವರ ಮಾತುಕತೆ ಯಾವ ನಗರದಲ್ಲಿ ನಡೆಯಿತು?
(ಎ) ಬೆಂಗಳೂರು
(ಬಿ) ನವದೆಹಲಿ
(ಸಿ) ಟೋಕಿಯೋ
(ಡಿ) ಒಸಾಕಾ
(ಇ) ನಗೋಯಾ

C👍👍👍👍